alex Certify Entertainment | Kannada Dunia | Kannada News | Karnataka News | India News - Part 118
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ನಟ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ

ಮೈಸೂರಿನ ಉದ್ಬೂರು ಗೇಟ್ ಬಳಿ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಾಳೆ ಲೋಕಾರ್ಪಣೆಯಾಗಲಿದೆ. ಜನವರಿ Read more…

ತೀವ್ರ ಹೃದಯಾಘಾತಕ್ಕೊಳಗಾಗಿದ್ದ ನಟ ನಂದಮೂರಿ ತಾರಕರತ್ನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್: ಐಸಿಯುನಲ್ಲಿ ಚಿಕಿತ್ಸೆ

ತೆಲುಗು ಚಿತ್ರನಟ ನಂದಮೂರಿ ತಾರಕರತ್ನ ಅವರಿಗೆ ಶುಕ್ರವಾರ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸ್ಥಳಾಂತರ Read more…

ಕಾಶ್ಮೀರದಲ್ಲಿ ಬಹು ವರ್ಷಗಳ ನಂತರ ಚಿತ್ರಮಂದಿರ ಹೌಸ್‌ ಫುಲ್…!

ವಿರೋಧದ ನಡುವೆಯೂ ಪಠಾಣ್ ಸಿನಿಮಾ ಸಾಕಷ್ಟು ಯಶಸ್ಸು ಕಾಣ್ತಾ ಇದೆ. ಸಿನಿಮಾ ರಿಲೀಸ್ ದಿನದಿಂದಲೂ ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್ ಬೋರ್ಡ್ ಹಾಕ್ತಾ ಇವೆ. ಇದರ ಜೊತೆಗೆ Read more…

ಮಾಜಿ ಪತಿಯನ್ನು ತಬ್ಬಿಕೊಂಡ ವಿಡಿಯೋ ಶೇರ್​ ಮಾಡಿದ ನಟಿ ಮಲೈಕಾ

ನವದೆಹಲಿ: ನಟಿ ಮಲೈಕಾ ಅರೋರಾ ಅವರು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಮಗ ಅರ್ಹಾನ್ ಖಾನ್ ಮತ್ತು ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗೆ ಭೇಟಿಯಾಗಿರುವ Read more…

ಪಠಾಣ್​ ಚಿತ್ರದ ಹಾಡಿಗೆ ನಟರಿಂದ ಸೂಪರ್ ಸ್ಟೆಪ್​; ನೆಟ್ಟಿಗರು ಫಿದಾ

ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅವರನ್ನು ತೆರೆಯ ಮೇಲೆ ವೀಕ್ಷಿಸಲು ಕಾಯುತ್ತಿದ್ದ ಶಾರುಖ್ ಖಾನ್ ಅಭಿಮಾನಿಗಳು ಬುಧವಾರ ಚಿತ್ರಮಂದಿರಗಳಲ್ಲಿ ‘ಪಠಾಣ್’ ಬಿಡುಗಡೆಯಾದಾಗ ಸಂಭ್ರಮಿಸಿದ್ದರು. ಚಿತ್ರವು ಅದ್ದೂರಿಯಾಗಿ ಪ್ರಾರಂಭವಾಗಿದೆ ಮತ್ತು Read more…

ನಟಿಯರು ಮಕ್ಕಳನ್ನ ಮಲಗಿಸೋದು ಹೇಗೆ ಗೊತ್ತಾ ? ಜೆಮಿ ಲಿವರ್ ಮಿಮಿಕ್ರಿ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ ಜನ

ಬಾಲಿವುಡ್ ಹಾಸ್ಯನಟ ಜಾನಿ ಲಿವರ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮದೇ ಆಗಿರೋ ಮ್ಯಾನರಿಸಂ ಇಟ್ಟಕೊಂಡು ಜನರನ್ನ ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವ ಕಲೆಗಾರ. ಇದೇ ಜಾನಿ  ಲಿವರ್ ಮಗಳು Read more…

BIG NEWS: ಸಾಕ್ಷಾತ್ಕಾರ ಖ್ಯಾತಿಯ ಬಹುಭಾಷಾ ನಟಿ ಜಮುನಾ ಇನ್ನಿಲ್ಲ

ಹೈದರಾಬಾದ್: ಬಹುಭಾಷಾ ನಟಿ ಜಮುನಾ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಇಂದು ಹೈದರಾಬಾದ್ ನಲ್ಲಿ ಕೊನೆಯುಸಿರೆಳೆದಿdದ್ದಾರೆ. ಹೈದರಾಬಾದ್ ನ ಸ್ವಗೃಹದಲ್ಲಿ ಜಮುನಾ Read more…

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಪಠಾಣ್’ ಪರಾಕ್ರಮ: ಎರಡೇ ದಿನದಲ್ಲಿ 235 ಕೋಟಿ ರೂ.ಗೂ ಅಧಿಕ ಗಳಿಕೆ

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಧೂಳೆಬ್ಬಿಸಿದ್ದು, 2ನೇ ದಿನ ವಿಶ್ವಾದ್ಯಂತ 235 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ‘ಪಠಾಣ್’ ಮೂಲಕ ಶಾರುಖ್ Read more…

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಗಳಿಸಿ ಗಿನ್ನಿಸ್​​ ದಾಖಲೆ ಸೇರಿದ ಗಾಯಕಿ

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಅನ್ನು ಗಾಯಕಿ ಲಿಸಾ ಗೆದ್ದುಕೊಂಡಿದ್ದಾರೆ. ಮೊದಲ ಸೋಲೋ ಕೆ-ಪಾಪ್ ಗಾಯಕಿಯಾಗಿರುವ ಲಿಸಾ, ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್​ ಗೆದ್ದ ಮೊದಲ ಸೋಲೋ ಕೆ-ಪಾಪ್ Read more…

ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು Read more…

ವಧುವಿನ ದುಬಾರಿ ಲೆಹಂಗಾವನ್ನೇ ಡೇರೆ ಮಾಡ್ಕೊಂಡ ಪುಟಾಣಿ: ಕ್ಯೂಟ್ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಯಾವುದೇ ಮದುವೆಗೆ ಹೋಗಿ, ಅಲ್ಲಿ ಸೂಟು-ಬೂಟು ಹಾಕ್ಕೊಂಡಿದ್ದ ನವ ವರ ಹಾಗೂ ಆತನ ಪಕ್ಕ ಅದ್ಧೂರಿ ಲೆಹಂಗಾ ಹಾಕಿ ನಿಂತಿರೋ ವಧು ಎಲ್ಲರ ಗಮನ ಸೆಳೆದಿರುತ್ತಾರೆ. ಅದರಲ್ಲೂ ಎಷ್ಟೋ Read more…

‘ಪಠಾಣ್’ ಸಿನಿಮಾ‌ ಬಿಡುಗಡೆ; ನಿಲ್ಲದ ವಿರೋಧ ಮುಂದುವರೆದ ಪ್ರತಿಭಟನೆ..!

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತವಾಗಿತ್ತು. ಬೇಷರಮ್ ರಂಗ್ ಹಾಡಿಗೆ ದೊಡ್ಡ ಮಟ್ಟದ Read more…

ಮೆಟ್ರೋದಲ್ಲಿ ಬಂದ ಮನಿಹೀಸ್ಟ್​ ಹಾಗೂ ಮಂಜುಲಿಕಾ: ಪ್ರಯಾಣಿಕರಿಗೆ ಅಚ್ಚರಿ

ನೋಯ್ಡಾದ ಮೆಟ್ರೋದಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಒಂದು ವಿಚಿತ್ರ ಸನ್ನಿವೇಶ ಎದುರಾಯಿತು. ಅದೇನೆಂದರೆ ಮಕ್ಕಳಿಂದ ಹಿಡಿದು ಬಹುತೇಕ ದೊಡ್ಡವರೂ ಇಷ್ಟಪಡುವ ಮನಿ ಹೀಸ್ಟ್ ಪಾತ್ರವನ್ನು ಧರಿಸಿದ ವ್ಯಕ್ತಿಯೊಬ್ಬ ಕಾಣಿಸಿಕೊಂಡು ಪ್ರಯಾಣಿಕರಿಗೆ Read more…

ʼಥುನಿವುʼ ಚಿತ್ರದಿಂದ ಪ್ರೇರೇಪಿತನಾಗಿ ಬ್ಯಾಂಕ್​ ದರೋಡೆ ಯತ್ನ: ಯುವಕ ಅರೆಸ್ಟ್

ಚೆನ್ನೈ: ಖ್ಯಾತ ನಟ ಅಜಿತ್ ಕುಮಾರ್ ಅಭಿನಯದ ಥುನಿವು ಚಿತ್ರ ಬಹಳ ಖ್ಯಾತಿ ಗಳಿಸಿ, ಬಾಕ್ಸ್​ ಆಫೀಸ್​ನಲ್ಲಿ ಚಿಂದಿ ಉಡಾಯಿಸಿದೆ. ಆದರೆ ಈ ಸಿನಿಮಾದಿಂದ ಪ್ರೇರೇಪಿತನಾದ ಯುವಕನೊಬ್ಬ ಮಾಡಬಾರದ್ದನ್ನು Read more…

ʼಪಠಾಣ್ʼ ವಿರುದ್ಧದ ಪ್ರತಿಭಟನೆ ವಾಪಸ್: ವಿಶ್ವ ಹಿಂದೂ ಪರಿಷತ್ ಹೇಳಿಕೆ

ನಟ ಶಾರುಖ್‌ ಖಾನ್‌ ಅಭಿನಯದ ‘ಪಠಾಣ್‘ ಚಿತ್ರದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಾಗಿ ಗುಜರಾತ್ ನ ವಿಶ್ವ ಹಿಂದೂ ಪರಿಷತ್ ಘಟಕ ಹೇಳಿದೆ. ಈಗಾಗಲೇ ಸೆನ್ಸಾರ್ Read more…

4 ವರ್ಷಗಳ ಬಳಿಕ ಕಮ್‌ ಬ್ಯಾಕ್‌ಗೆ ಶಾರುಖ್‌ ಸಜ್ಜು…! ವಿವಾದಗಳ ಬೆನ್ನಲ್ಲೇ ನಾಳೆ ಬಿಡುಗಡೆಯಾಗಲಿದೆ ʼಪಠಾಣ್ʼ ಚಿತ್ರ

ಬಾಲಿವುಡ್ ನಟ ಮತ್ತು ಸೂಪರ್‌ ಸ್ಟಾರ್ ಶಾರುಖ್ ಖಾನ್, ಪಠಾಣ್‌ ಚಿತ್ರದ ಮೂಲಕ ಕಮ್‌ ಬ್ಯಾಕ್‌ ಮಾಡಲು ಸಜ್ಜಾಗಿದ್ದಾರೆ. ಈ ಸಿನೆಮಾ ಬಿಡುಗಡೆಗೂ ಮುನ್ನವೇ ವಿವಾದಕ್ಕೀಡಾಗಿದ್ದು, ಸಾಕಷ್ಟು ಸುದ್ದಿ Read more…

ಬಿಡುಗಡೆಗೆ ಮೊದಲೇ ಆನ್ ಲೈನ್ ನಲ್ಲಿ ಸೋರಿಕೆಯಾಯ್ತು ಶಾರುಖ್ ‘ಪಠಾಣ್’

ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಟೊರೆಂಟ್ ಸೈಟ್‌ ಗಳಲ್ಲಿ ಆನ್‌ ಲೈನ್‌ ನಲ್ಲಿ ಸೋರಿಕೆಯಾಗಿದೆ. ಪೈರಸಿಯನ್ನು ತಡೆಯುವಂತೆ YRF ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದೆ. 4 ವರ್ಷಗಳ Read more…

ಕೆ.ಎಲ್. ರಾಹುಲ್ ಕೈ ಹಿಡಿದ ಆಥಿಯಾ ಶೆಟ್ಟಿ; ಮದುವೆ ದಿನ ಧರಿಸಿದ್ದ ಲೆಹೆಂಗಾ ತಯಾರಿಸಲು ತೆಗೆದುಕೊಂಡ ಸಮಯ ಕೇಳಿದ್ರೆ ಅಚ್ಚರಿಪಡ್ತೀರಾ…!

ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಕೈ ಹಿಡಿದ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ತಮ್ಮ ಮದುವೆಯಲ್ಲಿ ಧರಿಸಿದ್ದ ಲೆಹಂಗಾ ಗಮನ ಸೆಳೆದಿದ್ದು ಅದನ್ನು Read more…

Viral Video| ಪ್ರಾಂಕ್‌ ಮಾಡಲು ‘ಮಂಜುಲಿಕಾ’ ವೇಷ ಧರಿಸಿ ಮೆಟ್ರೋ ಏರಿದ ಯುವತಿ

ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಗಾಗಿ ಜನರು ಚಿತ್ರ ವಿಚಿತ್ರ ಮತ್ತು ವಿಶೇಷವಾಗಿ ವಿಡಿಯೋ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿಯ ಪ್ರಯತ್ನವೊಂದನ್ನ ಮಹಿಳೆಯೊಬ್ಬರು ಮಾಡಿದ್ದು ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆದರಿಸಲು ಸಿನಿಮಾ Read more…

ಜನವರಿ 29ರಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಗೊಳ್ಳಲು ಕೊನೆಗೂ ಕಾಲ ಕೂಡಿ ಬಂದಿದೆ. ಜನವರಿ 29ರಂದು ಮೈಸೂರು Read more…

ನೆಟ್‌ಫ್ಲಿಕ್ಸ್‌ನ ವೆಡ್ನೆಸ್‌ ಡೇ ಪಾತ್ರವನ್ನು ಮರುಸೃಷ್ಟಿಸಿದ ಬಾಲಕಿ: ಹುಬ್ಬೇರಿಸಿದ ನೆಟ್ಟಿಗರು

ನೆಟ್‌ಫ್ಲಿಕ್ಸ್‌ನ ಅಲೌಕಿಕ-ಹಾಸ್ಯಕ್ಕೆ ಜನರು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ. ನೀವು ಇಲ್ಲಿ ಬರುವ ಸರಣಿಯನ್ನು ವೀಕ್ಷಿಸದಿದ್ದರೂ, ಇಲ್ಲಿ ಆಗಾಗ್ಗೆ ಬರುವ ನೃತ್ಯದ ದೃಶ್ಯಗಳನ್ನು Read more…

‘ಲಂಡನ್ ತುಮಕ್ಡಾ’ ಹಾಡಿಗೆ ಚಿಂದಿ ಉಡಾಯಿಸಿದ ನೇಪಾಳಿ ಯುವತಿಯರು

ಕ್ವೀನ್ ಚಿತ್ರದ ‘ಲಂಡನ್ ತುಮಕ್ಡಾ’ ಹಾಡು ವಿವಿಧ ಆಚರಣೆಗಳು ಮತ್ತು ಪಾರ್ಟಿಗಳ ಸಮಯದಲ್ಲಿ ಪ್ಲೇ ಮಾಡಲೇಬೇಕಾದ ಹಾಡಾಗಿ ಮಾರ್ಪಟ್ಟಿದೆ. ಬಿಡುಗಡೆಯಾದ ಸುಮಾರು 9 ವರ್ಷಗಳ ನಂತರವೂ, ಹಾಡು ತನ್ನ Read more…

ಸಂಗೀತ ದಂತಕಥೆಗಳ ಗಾಯನ ಶೇರ್​ ಮಾಡಿದ ಆನಂದ್​ ಮಹೀಂದ್ರಾ: ನೆಟ್ಟಿಗರು ಫಿದಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಅನುಯಾಯಿಗಳೊಂದಿಗೆ ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಸ್ಫೂರ್ತಿದಾಯಕ ಮತ್ತು ಪ್ರೇರೇಪಿಸುವ ವಿಚಾರಗಳನ್ನು ಪ್ರಚಾರ ಮಾಡಲು Read more…

ಬ್ರಿಟಿಷ್​ ಬ್ಯಾಂಡ್​ನಲ್ಲಿ ಪಂಜಾಬಿ ಧೋಲ್​: ಅಪರೂಪದ ವಿಡಿಯೋ ವೈರಲ್​

ಕಂಪ್ಲೀಟ್ ಸರ್ಕಲ್ ವೆಲ್ತ್ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ಪಾಲುದಾರ ಮತ್ತು ಮುಖ್ಯ ಮಾಹಿತಿ ಅಧಿಕಾರಿ (CIO) ಗುರ್ಮೀತ್ ಚಡ್ಡಾ ಅವರು ಸದಾ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಟ್ವೀಟ್​ಗಳನ್ನು ಮಾಡುತ್ತಾರೆ. ಆದರೆ Read more…

BREAKING NEWS: ಸ್ಯಾಂಡಲ್ ವುಡ್ ಹಿರಿಯ ನಟ ಲಕ್ಷ್ಮಣ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್(74) ವಿಧಿವಶರಾಗಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಲಕ್ಷ್ಮಣ್ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ‘ಮಲ್ಲ’, ‘ಸೂರ್ಯವಂಶ’ ‘ಸಾಂಗ್ಲಿಯಾನ’, ‘ದಾದಾ’, ‘ಒಲವಿನ Read more…

ಮಗಳಿಗೆ ಬರೋಬ್ಬರಿ 35 ಕೋಟಿ ರೂ. ಬೆಲೆಯ ಐಷಾರಾಮಿ ಬಂಗಲೆ ನೀಡಿದ ಮೆಗಾಸ್ಟಾರ್ ಚಿರಂಜೀವಿ…!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕಿರಿಯ ಪುತ್ರಿ ಶ್ರೀಜಾ ಅವರಿಗೆ ಐಷಾರಾಮಿ ಬಂಗಲೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೈದರಾಬಾದಿನ ಪ್ರತಿಷ್ಠಿತ ಎಂಎಲ್ಎ ಕಾಲೋನಿಯಲ್ಲಿರುವ ಈ ಬಂಗಲೆಯ ಬೆಲೆ ಬರೋಬ್ಬರಿ Read more…

‘ಬಾಯ್ಕಾಟ್’ ಮಾಡ್ತಾ ಹೋದ್ರೆ ಮನೋರಂಜನೆಗೇನ್ ಮಾಡ್ತೀರಾ ಎಂದು ಪ್ರಶ್ನಿಸಿದ ಕರೀನಾ….!

ಬಾಲಿವುಡ್ ಚಿತ್ರರಂಗದಲ್ಲಿ ಬಾಯ್ಕಾಟ್ ಟ್ರೆಂಡ್ ಮುಂದುವರೆದಿದ್ದು, ಇದೀಗ ಅದರ ಬಿಸಿ ಶಾರುಖ್ ಖಾನ್ – ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರಕ್ಕೆ ತಟ್ಟಿದೆ. ಚಿತ್ರದಲ್ಲಿನ ಬೇಶರಂ ರಂಗ್ ಹಾಡಿಗೆ Read more…

‘ಶೋಲೆ’ ಚಿತ್ರದ ಜೈ, ವೀರು ಮರುಸೃಷ್ಟಿಸಿದ ಕಲಾವಿದ: ನಟ ಧರ್ಮೇಂದ್ರ ಫಿದಾ

ಹಿರಿಯ ನಟ ಧರ್ಮೇಂದ್ರ ಅವರು ಜನವರಿ 21 ರಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಸ್ಕೆಚ್ ಮಾಡುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಕಲಾವಿದರು ಶೋಲೆ ಚಿತ್ರದ ಅಪ್ರತಿಮ ಜೋಡಿಯಾದ ಜೈ Read more…

ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ

ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಬಳ್ಳಾರಿಯಲ್ಲಿ ಗಾಯಕಿ ಮಂಗ್ಲಿ ಕಾರ್ ಮೇಲೆ ಕಲ್ಲೆಸೆತ

ಬಳ್ಳಾರಿಯಲ್ಲಿ ತೆಲುಗು ಗಾಯಕಿ ಮಂಗ್ಲಿ ಅವರ ಕಾರ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವೇದಿಕೆ ಮೇಲೆ ಹಾಡು ಹೇಳಿ ವಾಪಸ್ ತೆರಳುವಾಗ ಮಂಗ್ಲಿ ಕಾರ್ ಮೇಲೆ ಪುಂಡರು ಕಲ್ಲೆಸೆದಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...