alex Certify Entertainment | Kannada Dunia | Kannada News | Karnataka News | India News - Part 113
ಕನ್ನಡ ದುನಿಯಾ
    Dailyhunt JioNews

Kannada Duniya

watch |ಮದುವೆ ಮನೆಯಲ್ಲಿ ಚಿಂದಿ ಉಡಾಯಿಸಿದ ದೇಸಿ ’ಅಂಕಲ್‌’

ಮದುವೆ ಸಮಾರಂಭಗಳಲ್ಲಿ ಈಗ ನೃತ್ಯ, ಸಂಗೀತಗಳು ಕಾಮನ್‌ ಆಗಿವೆ. ಅಂಥವುಗಳ ಪೈಕಿ ಕೆಲವೊಂದು ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಮನಮೋಹಕ ಧೋಲ್ ಬೀಟ್‌ ವಿಡಿಯೋ ವೈರಲ್‌ ಆಗಿದೆ. ಇದೀಗ Read more…

ಸೋನು ಸೂದ್‌ರನ್ನು ಭೇಟಿಯಾದ ಹಳ್ಳಿ ಪ್ರತಿಭೆ ಅಮರಜೀತ್‌

ಇತ್ತೀಚೆಗೆ ಬಹಳ ವೈರಲ್‌ ಆಗಿರುವ ಬಿಹಾರದ ಹುಡುಗ ಅಮರಜೀತ್ ಜೈಕರ್ ಬಗ್ಗೆ ನೀವು ಕೇಳಿರಬಹುದು. ಅವರು ದಿಲ್ ದೇ ದಿಯಾ ಹೈ ಹಾಡನ್ನು ಹಾಡಿ ರಾತ್ರೋರಾತ್ರಿ ಪ್ರಸಿದ್ಧರಾದರು. ಈ Read more…

ನೆಟ್ಟಿಗರನ್ನು ಮೋಡಿ ಮಾಡುತ್ತೆ ಪುಟ್ಟ ಬಾಲಕನ ಈ ವಿಡಿಯೊ

ಖ್ಯಾತ ಸಂಗೀತಗಾರ ಬಾಬ್ ಮಾರ್ಲಿಯ ತ್ರೀ ಲಿಟಲ್ ಬರ್ಡ್ಸ್ ಅನ್ನು ಚಿಕ್ಕ ಹುಡುಗನೊಬ್ಬ ಹಾಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ. ವೀಡಿಯೊ ಸಂಪೂರ್ಣವಾಗಿ ಆಕರ್ಷಕವಾಗಿದ್ದು, ನೀವು ಪುನಃ ಪುನಃ Read more…

ಪಾಕಿಸ್ತಾನಿ ಯುವತಿ ಆಯೇಷಾ ಸಂಗೀತ ವಿಡಿಯೋ ರಿಲೀಸ್‌ ಗೆ ರೆಡಿ

ʼಮೇರಾ ದಿಲ್ ಯೇ ಪುಕಾರೆʼ ಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಪಾಕಿಸ್ತಾನಿ ಹುಡುಗಿ ಆಯೇಷಾ ನೆನಪಿದೆಯೇ? ಈ Read more…

Watch Video | ಕರೀನಾ ಕಪೂರ್‌ ʼಗೀತ್‌ʼ ಪಾತ್ರಕ್ಕೆ ಹೆಜ್ಜೆ ಹಾಕಿದ ಕೊರಿಯನ್‌ ಯುವತಿ

ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ‘ಜಬ್ ವಿ ಮೆಟ್’ ಕಳೆದ ಎರಡು ದಶಕಗಳಲ್ಲಿ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಚಿತ್ರಗಳಲ್ಲಿ ಒಂದಾಗಿದೆ. ಕರೀನಾ ಕಪೂರ್ ಅವರ ಗೀತ್ Read more…

ʼಪುಷ್ಪ 2ʼ ಫಸ್ಟ್ ಲುಕ್ ಯಾವಾಗ ಬಿಡುಗಡೆ ? ಇಲ್ಲಿಗೆ ಅಪ್ ಡೇಟ್ಸ್

ದಕ್ಷಿಣದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ ಸೀಕ್ವೆಲ್ ಗಾಗಿ ಸಿನಿಪ್ರಿಯರು ಕಾಯ್ತಿದ್ದಾರೆ. ಸೂಪರ್ ಡೂಪರ್ ಹಿಟ್ ಆಗಿರುವ ಪುಷ್ಪಾ ಸಿನಿಮಾದ ಭಾಗ 2ಕ್ಕೆ ಕಾತರ ಜೋರಾಗಿದೆ. ಈ Read more…

1966ರ ಬ್ಯಾಚ್​ನ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮಿಲನ: ನರ್ತಿಸಿದ ಅಜ್ಜಿಯಂದಿರು

ಶಾಲಾ-ಕಾಲೇಜುಗಳ ದಿನಗಳ ಮೆಲುಕು ಹಾಕಲು ಸಮ್ಮಿಲನ ನಡೆಸುವುದು ಮಾಮೂಲು. ಆದರೆ ಇಲ್ಲೊಂದು ವಿಶೇಷವಾದ ಸಮ್ಮೇಳನ ನಡೆದಿದೆ. ಅದೇನೆಂದರೆ 1966ರ ಕಾಲೇಜು ವಿದ್ಯಾರ್ಥಿಗಳ ಗುಂಪು ಪುನಃ ಸೇರಿದ್ದಾರೆ. ಇಂದು ಅಜ್ಜಿ- Read more…

ವೃದ್ಧೆಯರ ಗುಂಪಿನ ನೃತ್ಯಕ್ಕೆ ನೀವು ಫಿದಾ ಆಗೋದು ಗ್ಯಾರಂಟಿ….!

ನಿಮ್ಮ ಮುಖದಲ್ಲಿ ದೊಡ್ಡ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದು ಕುತೂಹಲದ ವಿಡಿಯೋ. ಅಮೆರಿಕದ ಕೆಂಟುಕಿಯಲ್ಲಿ ವಯಸ್ಸಾದ ಮಹಿಳೆಯರ ಗುಂಪು ನೀಡಿದ ಕಾರ್ಯಕ್ರಮ ಕಂಡು Read more…

ʼನಾಟು ನಾಟುʼ ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರಿಯಿಂದ ಸ್ಟೆಪ್: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ನ ಜನಪ್ರಿಯ ಹಾಡು ‘ನಾಟು ನಾಟು’ಗೆ ಇದಾಗಲೇ ಹಲವರು ಡಾನ್ಸ್​ ಮಾಡಿದ್ದಾರೆ. ಇದೀಗ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಆಯುಕ್ತ ಚಾಂಗ್‌ ಜೇ-ಬೊಕ್‌ Read more…

‘ಕಭಿ ಹಾನ್ ಕಭಿ ನಾ’ಗೆ 29 ವರ್ಷ: ಶಾರುಖ್​ ಹಾಡು ಹಂಚಿಕೊಂಡ ಅಭಿಮಾನಿಗಳು

ಶಾರುಖ್ ಖಾನ್ ಅವರ ಕಭಿ ಹಾನ್ ಕಭಿ ನಾ 90ರ ದಶಕದಲ್ಲಿ ಭಾರಿ ಹಿಟ್​ ಆಗಿದ್ದ ಹಾಡು. ಸುಚಿತ್ರಾ ಕೃಷ್ಣಮೂರ್ತಿ, ದೀಪಕ್ ತಿಜೋರಿ ಮತ್ತು ನಾಸಿರುದ್ದೀನ್ ಷಾ ಅವರು Read more…

ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ನಟ ಕೊಟ್ಟಾಯಂ ನಜೀರ್

ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ಕೊಟ್ಟಾಯಂ ನಜೀರ್ ಅವರನ್ನು ಕೊಟ್ಟಾಯಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಗ್ರಾಮ್ ಮಾಡಲಾಗಿದೆ. ಇದೀಗ ಅವರನ್ನು ಐಸಿಯುನಿಂದ ಖಾಸಗಿ ಕೋಣೆಗೆ ಸ್ಥಳಾಂತರಿಸಲಾಗಿದೆ. Read more…

‘ಪ್ಯಾರ್ ಹೋತಾ ಕಯಿ ಬಾರ್ ಹೈ’ ಎಂದು ಕುಣಿದ ಕಿಲಿ ಪೌಲ್

ಭಾರತದ ಚಿತ್ರರಂಗದ ಹಾಡುಗಳಿಗೆ ಸಖತ್ತಾಗಿ ಸ್ಟೆಪ್ ಹಾಕುವ ತಾಂಜೇನಿಯಾದ ಕಿಲಿ ಪೌಲ್ ಬಾಲಿವುಡ್ ನ ಮುಂಬರುವ ಚಿತ್ರ ‘ತು ಜೂಟಿ ಮೈನ್ ಮಕ್ಕರ್’ ಚಿತ್ರದ ಹಾಡಿಗೆ ನೃತ್ಯ ಮಾಡಿ Read more…

ಇಲ್ಲಿದೆ ನೀವು ನೋಡಿರದ ‘3 ಈಡಿಯಟ್ಸ್’ ನ ಕರೀನಾ ಕಪೂರ್ ಚಿತ್ರಗಳು

ವಿಧು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಲ್ಲಿ ಈ Read more…

ನಟ ಅಕ್ಷಯ್​ ಖನ್ನಾರನ್ನು ಮರುಸೃಷ್ಟಿಸಿದ ಯುವಕ: ನೆಟ್ಟಿಗರು ಫಿದಾ

ಬಾಲಿವುಡ್ ತಾರೆಯರನ್ನು ಅನುಕರಿಸಲು ಪ್ರಯತ್ನಿಸುವ ಜನರ ಐಡಿಯಾಗಳು ಹೊಸದೇನಲ್ಲ. ಡಿಜಿಟಲ್ ವಿಷಯ ರಚನೆಕಾರರು ನಟ ಅಕ್ಷಯ್ ಖನ್ನಾ ‘ಸಿನಿಮಾದಲ್ಲಿ ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ’ ಎಂಬುದನ್ನು ತೋರಿಸಿದ್ದು ಅದೀಗ ವೈರಲ್​ Read more…

ಮೊಣಕಾಲ ಕೆಳಗೆ ಪ್ಯಾಂಟ್​ ತೊಟ್ಟು ಕ್ಯಾಟ್ ​ವಾಕ್….! ಹೀಗೊಂದು ಫ್ಯಾಷನ್​ ಷೋ

ಫ್ಯಾಷನ್​ ಎನ್ನುವುದು ಇವತ್ತಿನ ದಿನಗಳಲ್ಲಿ ವಿಚಿತ್ರ ರೂಪ ಪಡೆಯುತ್ತಿದೆ. ಪ್ಯಾಂಟ್​ ರಹಿತವಾಗಿ ಕ್ಯಾಟ್​ವಾಕ್​ ಮಾಡುವುದನ್ನು ನೋಡಿರುವಿರಿ. ಇನ್ನು ಕೆಲವು ಕಡೆಗಳಲ್ಲಿ ಲಲನೆಯರು ಹಾಕುವ ಡ್ರೆಸ್​ಗಳ ಬಗ್ಗೆಯಂತೂ ಹೇಳುವುದೇ ಬೇಡ. Read more…

ವಿರೋಧ ವ್ಯಕ್ತವಾಗುತ್ತಿದ್ದಂತೆ ಪಾಕ್ ಚಿತ್ರದಲ್ಲಿನ ನಟನೆ ಕುರಿತ ಹೇಳಿಕೆಗೆ ಉಲ್ಟಾ ಹೊಡೆದ ರಣಬೀರ್…..!

ಇತ್ತೀಚೆಗಷ್ಟೇ ಮಾಧ್ಯಮದ ಜೊತೆ ಮಾತನಾಡಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ಅವಕಾಶ ಸಿಕ್ಕರೆ ತಾವು ಪಾಕಿಸ್ತಾನದ ಚಿತ್ರಗಳಲ್ಲಿಯೂ ನಟಿಸಲು ಸಿದ್ದ ಎಂದು ಹೇಳಿಕೊಂಡಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ Read more…

ಲಕ್ಷಾಂತರ ಜನರ ಸಮ್ಮುಖದಲ್ಲಿ ಶಿಡ್ಲಘಟ್ಟದಲ್ಲಿಂದು ‘ಕಬ್ಜ’ ಹಾಡುಗಳ ಹಬ್ಬ

ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜ’ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. Read more…

ಜಾನೇ ತು……ಯಾ ಜಾನೇ ನಾ…….ಹಾಡನ್ನು ಮರುಸೃಷ್ಟಿಸಿದ ಕಾಲೇಜು ವಿದ್ಯಾರ್ಥಿಗಳು: ನೆಟ್ಟಿಗರು ಫಿದಾ

ಮುಂಬೈ: ನೀವು ಇಮ್ರಾನ್ ಖಾನ್ ಮತ್ತು ಜೆನಿಲಿಯಾ ಡಿಸೋಜಾ ಅವರ ಜಾನೇ ತು…… ಯಾ ಜಾನೇ ನಾ ಅನ್ನು ಹದಿಹರೆಯದವರಾಗಿದ್ದಾಗ ಅಥವಾ ನಿಮ್ಮ ಕಾಲೇಜು ದಿನಗಳಲ್ಲಿ ವೀಕ್ಷಿಸಿದ್ದರೆ, ಮುಂಬೈನ Read more…

ಮಿಲನ್ ಫ್ಯಾಷನ್ ವೀಕ್​ನಲ್ಲಿ ಗಮನ ಸೆಳೆದ ʼಕಾಂಡೋಮ್ʼ​ ರಾಶಿ

ಮಿಲನ್ ಫ್ಯಾಷನ್ ವೀಕ್ 2023 ಆರಂಭಗೊಂಡಿದ್ದು, ಈ ಬಾರಿಯ ಪ್ರದರ್ಶನ ಜನರ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಗಮನ ಸೆಳೆದಿದೆ. ಏಕೆಂದರೆ, ಈ ಕಾರ್ಯಕ್ರಮದಲ್ಲಿ ಕಲಾವಿದರು, ಮಾಡೆಲ್‌ಗಳು ರ‍್ಯಾಂಪ್ ವಾಕ್ Read more…

‘ಕಾಸ್ಟಿಂಗ್ ಕೌಚ್’ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಸ್ಯಾಂಡಲ್ ವುಡ್ ನಟಿ

ಸ್ಯಾಂಡಲ್ ವುಡ್ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಆಮನಿ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಈ ಕಾರಣಕ್ಕಾಗಿಯೇ ತಾವು ಚಿತ್ರರಂಗ ಪ್ರವೇಶಿಸಲು ವಿಳಂಬವಾಯಿತು Read more…

ಖ್ಯಾತ ನಟನ ವಿರುದ್ಧ ಪತ್ನಿಯಿಂದಲೇ ರೇಪ್ ಕೇಸ್….!

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅವರ ಪತ್ನಿಯೇ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಪತಿ ಮನೆಯಲ್ಲಿ ತಮಗೆ ತೀವ್ರತರವಾಗಿ ಹಿಂಸೆ ನೀಡಲಾಗುತ್ತಿತ್ತು ಎಂದು ತಿಳಿಸಿರುವ ಅವರು, Read more…

ಕಿಲಿ ಪಾಲ್ ನಂತ್ರ Instagram ರೀಲ್ಸ್ ಮೂಲಕ ಭಾರತೀಯರ ಹೃದಯ ಗೆದ್ದ ತಾಂಜೇನಿಯಾದ ಈ ವ್ಯಕ್ತಿ

ತಾಂಜೇನಿಯಾ ಮೂಲದ Instagram ಇನ್ ಫ್ಲುಯೆನ್ಸರ್ ಕಿಲಿ ಪಾಲ್‌ ನಂತರ ಮತ್ತೊಬ್ಬರು ಭಾರತೀಯರ ಹೃದಯ ಗೆದ್ದಿದ್ದಾರೆ. ಅಂದ ಹಾಗೆ, ನೆಟಿಜನ್‌ಗಳು ತಮ್ಮ ಸಾಮಾಜಿಕ ಮಾಧ್ಯಮ ಫೀಡ್‌ ಗೆ ತಾಂಜೇನಿಯಾದ Read more…

ಬಾಲಿವುಡ್​ ಹಾಡಿಗೆ ದನಿಯಾದ ದೆಹಲಿ ಪೊಲೀಸರು: ನೆಟ್ಟಿಗರು ಫಿದಾ

ನವದೆಹಲಿ: 2017 ರ ಚಲನಚಿತ್ರ ʼಬದ್ರಿನಾಥ್ ಕಿ ದುಲ್ಹನಿಯಾʼ ದ ‘ರೋಕೆ ನಾ ರೂಕೆ ನೈನಾ’ ಹಾಡಿನ ಭಾವಪೂರ್ಣ ನಿರೂಪಣೆಯೊಂದಿಗೆ ದೆಹಲಿಯ ಪೋಲೀಸರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದ್ದಾರೆ. Read more…

ಗಂಡನ ಮನೆಯಲ್ಲಿರಲು ನನಗೆ ಅವಕಾಶ ಕೊಡಿ ಎಂದು ಆದಿಲ್ ನಿವಾಸದ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ….!

ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಜೊತೆ ವಿವಾಹವಾಗಿರುವ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್, ಆತ ನನ್ನನ್ನು ವಂಚಿಸಲು ಯತ್ನಿಸಿದ್ದಾನೆ ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದು, Read more…

ಸಿನಿಮಾ ಪ್ರಚಾರದ ವೇಳೆ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ…! ಮೂರು ನಿಮಿಷದಲ್ಲಿ 184 ‘ಸೆಲ್ಫಿ’ ಕ್ಲಿಕ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸೆಲ್ಫಿ’ ಪ್ರಚಾರ ಕಾರ್ಯದ ಸಂದರ್ಭದಲ್ಲಿಯೇ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ನಿಮಿಷದ ಅವಧಿಯಲ್ಲಿ Read more…

ಪಾಕಿಸ್ತಾನಿಯೊಬ್ಬನ ಒಳ್ಳೆ ಮನಸ್ಸಿನ ವಿಡಿಯೋ ಶೇರ್​ ಮಾಡಿದ ನಿರ್ಮಾಪಕ ವಿನೋದ್​ ಕಪ್ರಿ

ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಅವರು ಕೆಲವು ಹೃದಯಸ್ಪರ್ಶಿ ಮತ್ತು ಅದ್ಭುತ ಕಥೆಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥ ಒಂದು ವಿಡಿಯೋ ಇದೀಗ ವೈರಲ್​ Read more…

ತಾಂಜೇನಿಯಾದ ಒಡಹುಟ್ಟಿದವರ ಮತ್ತೊಂದು ನೃತ್ಯ ವೈರಲ್​: ನೆಟ್ಟಿಗರು ಫಿದಾ

ತಾಂಜೇನಿಯಾ: ತಾಂಜೇನಿಯಾದ ಸಾಮಾಜಿಕ ಮಾಧ್ಯಮ ತಾರೆಯರಾದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರು ಭಾರತೀಯ ಹಾಡುಗಳಿಗೆ ಹಾಡುವ ಅಥವಾ ನೃತ್ಯ ಮಾಡುವ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ. Read more…

ಹಳ್ಳಿ ಪ್ರತಿಭೆಯ ಕಂಠಕ್ಕೆ ಮನಸೋತ ಸೋನು ಸೂದ್​: ವಿಡಿಯೋ ವೈರಲ್​

ಹಳ್ಳಿ ಪ್ರತಿಭೆಗಳು ಬೇಕಾದಷ್ಟು ಇವೆ. ಆದರೆ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಸಾಮಾಜಿಕ ಜಾಲತಾಣದಿಂದಾಗಿ ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಪ್ರತಿಭೆ ಅಮರಜೀತ್ ಜೈಕರ್. ತಮ್ಮ ಸೊಗಸಾದ ಸ್ವರ ಮಾಧುರ್ಯದಿಂದ Read more…

ವಿಮಾನ ನಿಲ್ದಾಣದಲ್ಲಿ ತಡರಾತ್ರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ಕಾಣಿಸಿಕೊಂಡಿದ್ದು, ಅವರು ಮಿಲನ್ ಫ್ಯಾಶನ್ ವೀಕ್‌ನಲ್ಲಿ ಭಾಗವಹಿಸಲು ಮುಂಬೈನಿಂದ ಮಿಲಾನ್​ ಗೆ ವಿಮಾನದಲ್ಲಿ ತೆರಳಿದ್ದಾರೆ. ನಟಿ ಕಪ್ಪು Read more…

ಶಾರುಖ್​ ನನ್ನ ಕ್ರಷ್​ ಎಂದ ಅಜ್ಜಿ: ಐ ಲವ್​ ಯೂ ಎಂದ ನಟ

ಅಹಮದಾಬಾದ್​: ಶಾರುಖ್​ ಖಾನ್​ ಅವರಿಗೆ ಅಭಿಮಾನಿಗಳು ಲಕ್ಷಾಂತರ ಮಂದಿ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇವರಿಗೆ ಅಭಿಮಾನಿಗಳು ಹೆಚ್ಚು. ಆದರೆ ಪಠಾಣ್​ ಚಿತ್ರದ ಬಳಿಕ ಇವರ ವರ್ಚಸ್ಸು ಇನ್ನಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...