alex Certify Entertainment | Kannada Dunia | Kannada News | Karnataka News | India News - Part 104
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟ ಸಂಪತ್ ಜಯರಾಮ್

ಬೆಂಗಳೂರು: ಕಿರುತೆರೆ ನಟ ಸಂಪತ್ ಜಯರಾಮ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಅರಿಶಿನಕುಂಟೆ ಮನೆಯಲ್ಲಿ ನಡೆದಿದೆ. 35 ವರ್ಷದ ಸಂಪತ್ ಜಯರಾಮ್ ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಹಲವು Read more…

ಮಾಡೆಲ್ ಗಳನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ನಟಿ ಅರೆಸ್ಟ್

ಮುಂಬೈ: ಮಾಡೆಲ್ ಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಭೋಜಪುರಿ ನಟಿ ಸುಮನ್ ಕುಮಾರಿ(24)ಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ರಾಯಲ್ ಪಾಮ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಮಾಡೆಲ್ Read more…

ಕೊಹ್ಲಿ ಮಗಳೊಂದಿಗೆ ಡೇಟಿಂಗ್ ಪ್ರಸ್ತಾಪಿಸಿದ್ದ ಬಾಲಕನ ಪೋಷಕರಿಗೆ ನಟಿ ಕಂಗನಾ ಫುಲ್ ಕ್ಲಾಸ್

‌ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಪುತ್ರಿ ವಾಮಿಕಾರೊಂದಿಗೆ ಡೇಟ್ ಮಾಡಲು ಮನವಿ ಮಾಡಿದ ಬಾಲಕನ ಪೋಷಕರ ವಿರುದ್ಧ ನಟಿ ಕಂಗನಾ Read more…

BIG NEWS: ಐಶ್ವರ್ಯಾ – ಅಭಿಷೇಕ್ ಪುತ್ರಿ ಆರಾಧ್ಯ ಬಗ್ಗೆ ಸುಳ್ಳು ಮಾಹಿತಿ; ನ್ಯಾಯಾಲಯದಿಂದ ಯೂಟ್ಯೂಬ್ ಚಾನೆಲ್ ನಿರ್ಬಂಧ

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಅವರ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ಮೇಲೆ ದೆಹಲಿ ಹೈಕೋರ್ಟ್ ನಿರ್ಬಂಧ Read more…

ಯೋ ಯೋ ಹನಿಸಿಂಗ್ ವಿರುದ್ಧ ಕಿಡ್ನಾಪ್ ಕೇಸ್; ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಗಾಯಕ

ರ್ಯಾಪರ್ ಯೋ ಯೋ ಹನಿ ಸಿಂಗ್ ವಿರುದ್ಧ ಈವೆಂಟ್ ಕೋ ಆರ್ಡಿನೇಟರ್ ಮೇಲೆ ಹಲ್ಲೆ ಮತ್ತು ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ‌ ಮುಂಬೈ ನಿವಾಸಿ ವಿವೇಕ್ ರಾಮನ್ Read more…

ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ನಿಗೂಢ ಸಾವು; ಆತ್ಮಹತ್ಯೆ ಶಂಕೆ

ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ದಿಢೀರನೆ ನಿಧನರಾಗಿರೋ ಆಘಾತದ ಸುದ್ದಿ ಹೊರಬಿದ್ದಿದೆ. ಅವರ ಸಾವಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳಿಲ್ಲದಿದ್ದರೂ, ನಿಗೂಢ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ Read more…

ಆನ್‌ಲೈನ್‌ನಲ್ಲಿ ದಾಖಲೆ ಸೃಷ್ಟಿಸಿದ ‘ಮೇರಾ ನಾ’ ಹಾಡು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಮೇರಾ ನಾ ಎಂಬ ಹಾಡು ಆನ್‌ಲೈನ್‌ನಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದೆ. ಏಪ್ರಿಲ್ 7 ರಂದು ಬಿಡುಗಡೆಯಾದ ನಂತರ, ಹಾಡು Read more…

ಖ್ಯಾತ ನಿರ್ದೇಶಕ – ನಿರ್ಮಾಪಕ ಯಶ್ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ ವಿಧಿವಶ

ಪ್ರಸಿದ್ಧ ಚಲನಚಿತ್ರ ನಿರ್ಮಾಪಕ- ನಿರ್ದೇಶಕ ಯಶ್ ಚೋಪ್ರಾ ಅವರ ಪತ್ನಿ, ಚಲನಚಿತ್ರ ನಿರ್ಮಾಪಕಿ ಮತ್ತು ಗಾಯಕಿ ಪಮೇಲಾ ಚೋಪ್ರಾ ನಿಧನರಾಗಿದ್ದಾರೆ. 74 ವರ್ಷ ವಯಸ್ಸಿನ ಪಮೇಲಾ ಚೋಪ್ರಾ ಗುರುವಾರ Read more…

ಮಹಿಳೆಗೆ ಬೆದರಿಕೆ ಹಾಕಿದ ಆರೋಪ; ಬಾಲಿವುಡ್ ನಟನ ವಿರುದ್ದ ಕೇಸ್

43 ವರ್ಷದ ಮಹಿಳೆಗೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಸಾಹಿಲ್ ಖಾನ್ ಮತ್ತು ಆರೋಪಿತ ಮಹಿಳೆಯ Read more…

ಖ್ಯಾತ ನಟಿಯಿಂದ ಶಾಕಿಂಗ್ ಮಾಹಿತಿ ಬಹಿರಂಗ: ನಟ ಸಲ್ಮಾನ್ ಖಾನ್ ನಿಂದ ದೂರ ಇರುವಂತೆ ಬೆದರಿಕೆ

ನಟ ಸಲ್ಮಾನ್ ಖಾನ್‌ ನಿಂದ ದೂರ ಉಳಿಯುವಂತೆ ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಎಚ್ಚರಿಕೆ ನೀಡಿದೆ ಎಂದು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ ಸಲ್ಮಾನ್ ಖಾನ್ Read more…

ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ – ಅಭಿಷೇಕ್ ಬಚ್ಚನ್ ಪುತ್ರಿ; ಇದರ ಹಿಂದಿದೆ ಕಾರಣ

ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ವರದಿ ಮಾಡಿದ್ದಕ್ಕಾಗಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಯೂಟ್ಯೂಬ್ ವಾಹಿನಿ ವಿರುದ್ಧ Read more…

ಸಲಿಂಗ ವಿವಾಹದ ಪರ ವಿವೇಕ್ ಅಗ್ನಿಹೋತ್ರಿ ಬ್ಯಾಟಿಂಗ್; ಕೇಂದ್ರದ ನಿಲುವಿಗೆ ವ್ಯತಿರಿಕ್ತ ಅಭಿಪ್ರಾಯ

ಒಂದೇ ಲಿಂಗಿಗಳ ಮದುವೆಯನ್ನು ಅಧಿಕೃತಗೊಳಿಸುವ ಮಾತುಗಳಿಗೆ ಕೇಂದ್ರ ಸರ್ಕಾರ ನಕಾರಾತ್ಮಕವಾಗಿ ಸ್ಪಂದಿಸಿದ ಬಳಿಕ ಇದೀಗ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ವಿರೋಧ ವ್ಯಕ್ತ ಪಡಿಸಿದ್ದಾರೆ. “ಒಂದೇ ಲಿಂಗದ ಮದುವೆಗಳು Read more…

Cute Video | ಗಿಟಾರ್‌ ವಾದ್ಯದಿಂದ ನೆಟ್ಟಿಗರ ಮನಸೂರೆಗೊಂಡ ಏಳರ ಪೋರ

ಮಕ್ಕಳು ಎಲ್ಲಾ ವಿಚಾರದಲ್ಲೂ ನಮಗಿಂತ ಭಾರೀ ಮುಂದಿದ್ದು, ಆಯ್ಕೆಗಳ ವಿಚಾರದಲ್ಲಿ ಅದೆಷ್ಟು ಸ್ಪಷ್ಟತೆ ಹೊಂದಿದ್ದಾರೆ ಎಂಬುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಏಳು ವರ್ಷದ ಬಾಲಕನೊಬ್ಬ ತನ್ನ ಗಿಟಾರ್‌ ಕೌಶಲ್ಯದಿಂದ Read more…

3.08 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮಾಧುರಿ….!

ಸಾರ್ವಕಾಲಿಕ ಅತ್ಯಂತ ಜನಪ್ರಿಯ ಭಾರತೀಯ ನಟಿಯರಲ್ಲಿ ಒಬ್ಬರಾದ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ಮಾಧವ್ ನೆನೆ ಅವರು ರೂ. 3.08 ಕೋಟಿ ಮೌಲ್ಯದ ಹೊಸ Read more…

ಪಾರ್ಟಿ ಅಲ್ಲ……..ಇದು ಇಫ್ತಿಯಾರ್ ಕೂಟ: ಔತಣಕ್ಕೆ ಬಂದ ನಟಿಗೆ ನೆಟ್ಟಿಗರ ಕ್ಲಾಸ್

ರಂಜಾನ್ ತಿಂಗಳಲ್ಲಿ ಮುಸ್ಲಿ ಬಾಂಧವರು ಉಪವಾಸ ಮಾಡುವುದು ಸಾಮಾನ್ಯ. ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟವನ್ನ ಏರ್ಪಡಿಸಿ ಸ್ನೇಹಿತರನ್ನ ಆಮಂತ್ರಿಸುತ್ತಾರೆ. ಬಾಲಿವುಡ್‌ನಲ್ಲೂ ಸಹ ಗಣ್ಯರು ಇಫ್ತಿಯಾರ್ ಕೂಟವನ್ನ ಆಗಾಗ ಏರ್ಪಡಿಸುತ್ತಾರೆ. Read more…

ಚಯ್ಯಾ ಚಯ್ಯ ಹಾಡಿಗೆ ಮತ್ತೊಮ್ಮೆ ಸ್ಟೆಪ್​ ಹಾಕಿದ SRK: ಹುಚ್ಚೆದ್ದು ಕುಣಿದ ಅಭಿಮಾನಿಗಳು

ಚೈಯ್ಯಾ ಚಯ್ಯ 90 ರ ದಶಕದ ಅತ್ಯಂತ ಸಾಂಪ್ರದಾಯಿಕ ಹಾಡುಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಇದರ ಬೀಟ್​ ಕೇಳುತ್ತಿದ್ದರೆ, ಈಗಲೂ ಯಾರಾದರೂ ಎದ್ದು ನೃತ್ಯ ಮಾಡಬಲ್ಲರು. ಶಾರುಖ್ Read more…

ಮದುವೆಯ ದಿನ ನೃತ್ಯದ ಕಿಚ್ಚು ಹಚ್ಚಿದ ವಧು-ವರ: ವಿಡಿಯೋ ವೈರಲ್​

ಮದುವೆಯ ನೃತ್ಯಗಳು ಯಾವಾಗಲೂ ನೋಡಲು ವಿನೋದಮಯವಾಗಿರುತ್ತವೆ. ಇಂಥ ಅನೇಕ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಕೆಲವೊಮ್ಮೆ, ವಧು ಮತ್ತು ವರರು ನೃತ್ಯ ಮಾಡಿ ವೇದಿಕೆಗೆ ಕಿಚ್ಚು ಹಚ್ಚುವುದು ಇದೆ. ಅಂಥದ್ದೇ Read more…

‌ʼದಮ್ ದಮ್ʼ ಹಾಡಿಗೆ ಯುವತಿಯ ಸಖತ್ ಸ್ಟೆಪ್ಸ್; ವಿಡಿಯೋ ವೈರಲ್

ಬ್ಯಾಂಡ್ ಬಾಜಾ ಬಾರಾತ್ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಟಿ ಅನುಷ್ಕಾ ಶರ್ಮಾ, ನಟ ರಣವೀರ್ ಸಿಂಗ್ ಅವರ ಈ Read more…

ಉರ್ಫಿ ತೊಡುವ ಬಟ್ಟೆ ವಿರೋಧಿಸಿ ಹತ್ಯೆ ಬೆದರಿಕೆ; ನಿರ್ದೇಶಕನ ಸಹಾಯಕನ ವಿರುದ್ಧ ಎಫ್ಐಆರ್

ವಿಲಕ್ಷಣ ಶೈಲಿಯ ಬಟ್ಟೆ ಧರಿಸುವ ಮೂಲಕ ಹೆಸರು ಪಡೆದಿರುವ ನಟಿ ಉರ್ಫಿ ಜಾವೇದ್ ಗೆ ಕೊಲೆ ಬೆದರಿಕೆ ಬಂದಿದ್ದು ನಟಿ ದೂರು ದಾಖಲಿಸಿದ್ದಾರೆ. ಈ ಬಾರಿ ಖ್ಯಾತ ನಿರ್ದೇಶಕ Read more…

ದೀರ್ಘ ಕಾಯುವಿಕೆ ಬಳಿಕ ಮತ್ತೆ ವಾಪಸಾದ ನಟಿ ಧನಶ್ರೀ ವರ್ಮಾ: ನೃತ್ಯದ ವಿಡಿಯೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್

ದೀರ್ಘ ಕಾಯುವಿಕೆಯ ನಂತರ ಧನಶ್ರೀ ವರ್ಮಾ ಅವರು ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮರಳಿದ್ದಾರೆ. ಧನಶ್ರೀ ಅದ್ಭುತ ನೃತ್ಯಗಾರ್ತಿ ಮತ್ತು ಅವರ ಅಭಿನಯವು ಕಣ್ಣಿಗೆ ರಸದೌತಣವನ್ನು ನೀಡುತ್ತದೆ ಎಂಬುದನ್ನು Read more…

ಐಪಿಎಲ್‌ಗೆ ಬಳಿಕ ಹೊಸ ಕಂಟೆಂಟ್ ಮೇಲೆ ಶುಲ್ಕ ವಿಧಿಸಲಿದೆ ಜಿಯೋ ಸಿನೆಮಾ

ಜಗತ್ತಿನ ಅತಿ ದೊಡ್ಡ ಕ್ರೀಡಾ ಕೂಟಗಳಲ್ಲಿ ಒಂದಾಗಿರುವ ಐಪಿಎಲ್‌ ಎಂದರೆ ಭಾರತದಲ್ಲಿ ಬೇಸಿಗೆ ಕಾಲದುದ್ದಕ್ಕೂ ನೆಡೆಯುವ ಜಾತ್ರೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಕ್ರೀಡಾಕೂಟಗಳ ನೇರ ಪ್ರಸಾರದ ಕ್ಷೇತ್ರಕ್ಕಿಳಿದಿರುವ Read more…

ನಟಿ ದೀಪಿಕಾ ಪಡುಕೋಣೆ ಓದಿದ್ದು ಎಷ್ಟರವರೆಗೆ ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ನಟಿ ದೀಪಿಕಾ ಪಡುಕೋಣೆ ಸದ್ಯ ʼಪಠಾಣ್​ʼ ಯಶಸ್ಸಿನಿಂದ ಭರ್ಜರಿ ಖುಷಿಯಲ್ಲಿದ್ದಾರೆ. ಹಲವಾರು ಸೂಪರ್​ ಹಿಟ್​ ಚಿತ್ರ ನೀಡಿರುವ ದೀಪಿಕಾ ಓದಿನಲ್ಲಿ ಹಿಂದೆ ಉಳಿದಿದ್ದರು ಎನ್ನುವುದು ಗೊತ್ತೆ ? ಅದೀಗ Read more…

ರಾಜಕಾರಣಿ ಹೇಗಿರಬೇಕು ಎಂದು ಶಾರುಖ್ ಗೆ ಪ್ರಶ್ನಿಸಿದ ರಾಹುಲ್…! ಹಳೆ ವಿಡಿಯೋ ವೈರಲ್​

ಶಾರುಖ್ ಖಾನ್ ಮತ್ತು ರಾಹುಲ್ ಗಾಂಧಿ ಅವರ ಹಳೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಶಾರುಖ್​ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. Read more…

ಪಂಜಾಬಿ ಗಾಯಕ ದಿಲ್‌ಜೀತ್ ಸಿಂಗ್‌ ಹೊಸ ಇತಿಹಾಸ: ಕೊಚೆಲಾ ವೆಲಿ ಸಂಗೀತ ಕಾರ್ಯಕ್ರಮದಲ್ಲಿ ಹಾಡಿದ ಮೊದಲ ಭಾರತೀಯ

ದಿಲ್‌ಜೀತ್ ದೋಸಾಂಜ್‌ ಪಂಜಾಬಿ ಖ್ಯಾತ ಗಾಯಕರಲ್ಲಿ ಒಬ್ಬರು. ಈಗ ಇವರು ಹೊಸ ಇತಿಹಾಸವೊಂದನ್ನ ರಚಿಸಿ ಸುದ್ದಿಯಲ್ಲಿದ್ದಾರೆ. ಕೊಚೆಲಾ ವೆಲಿಯಲ್ಲಿ ಮೂಜಿಕ್ ಎಂಡ್ ಆರ್ಟ್ ಫೆಸ್ಟಿವಲ್ 2023 ನಡೆದಿದ್ದು, ಅದರಲ್ಲಿ Read more…

Video | ಸಾಮೂಹಿಕ ಬಿಹು ನೃತ್ಯದೊಂದಿಗೆ ಗಿನ್ನೆಸ್ ವಿಶ್ವ ದಾಖಲೆ

ಅಸ್ಸಾಂನ ಜನಪ್ರಿಯ ಸಾಂಸ್ಕೃತಿಕ ಹಬ್ಬವಾದ ಬಿಹು ಹಾಗೂ ಅಲ್ಲಿನ ಹೊಸ ವರ್ಷದ ಸಂಭ್ರಮಕ್ಕೆ ಈಶಾನ್ಯದ ರಾಜ್ಯ ಸಾಕ್ಷಿಯಾಗಿದೆ. ಮೂರು ಬಿಹುಗಳಲ್ಲಿ ಒಂದಾದ ರೊಂಗಾಲಿ ಬಿಹುವನ್ನು ಈ ಸಂದರ್ಭದಲ್ಲಿ ಅಸ್ಸಾಂ Read more…

ಕೆಜಿಎಫ್-2 ಬಿಡುಗಡೆಯಾಗಿ ಒಂದು ವರ್ಷ: ಮೂರನೇ ಭಾಗಕ್ಕೆ ಫ್ಯಾನ್ಸ್​ ಡಿಮಾಂಡ್​

ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ವರ್ಷ ಪೂರೈಸಿದೆ. ಮೊದಲ ವಾರ್ಷಿಕೋತ್ಸವವನ್ನು ಗುರುತಿಸಲು, ತಯಾರಕರು ಆಕ್ಷನ್-ಪ್ಯಾಕ್ಡ್ ‘ಮಾನ್ಸ್ಟರ್ ಕಟ್’ ವೀಡಿಯೊ ರಿಲೀಸ್​ ಮಾಡಿದ್ದಾರೆ. ಇದರಲ್ಲಿ ಬಂದೂಕು ಹಿಡಿದ Read more…

ಈ ಚಿತ್ರಗಳ ವಿಧಗಳು ಬೇರೆ ಬೇರೆಯಾದರೂ ನಿರ್ದೇಶಕರು ಒಬ್ಬರೇ….!

ಬಾಲಿವುಡ್ ಇರಲೀ ಅಥವಾ ಹಾಲಿವುಡ್ ಇರಲಿ. ಬಿಡುಗಡೆಯಾಗುವ ಚಿತ್ರಗಳಲ್ಲಿ ನಾನಾ ರೀತಿಯ ಜಾನರ್‌ಗಳೆಂಬ ವರ್ಗೀಕರಣ ಇರುತ್ತದೆ. ಬಹುತೇಕ ನಿರ್ದೇಶಕರು ಒಂದು ವಿಧದ ಚಿತ್ರಗಳಿಗೆ ಸೀಮಿತವಾದರೆ ಕೆಲವು ನಿರ್ದೇಶಕರು ಒಂದಕ್ಕೊಂದು Read more…

ಎಸ್‌.ಆರ್‌.ಕೆ. ಅಭಿನಯದ ’ಡಿಯರ್‌ ಜ಼ಿಂದಗಿ’ ಚಿತ್ರದ ದೃಶ್ಯ ವೈರಲ್

’ಡಿಯರ್‌ ಜ಼ಿಂದಗಿ’ ಶಾರುಖ್‌ ಖಾನ್‌ರ ಮುಂಬರುವ ಚಿತ್ರವಾಗಿದ್ದು, ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಆಲಿಯಾ ಭಟ್ ಸಹ ಇದ್ದಾರೆ. ತಾನು ಬಯಸುವ ವೃತ್ತಿಗೂ ತನ್ನ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸ Read more…

ನಟಿ ಮೀನಾಕುಮಾರಿಯ ಹಳೆ ಫೋಟೋದಲ್ಲಿರುವ ಈ ಫ್ರಿಡ್ಜ್ ಯಾವುದೆಂದು ಗುರುತಿಸಬಲ್ಲಿರಾ ?

ಆಫ್ತಾಬ್ ಪೂನಾವಾಲಾ ಹಾಗೂ ಶ್ರದ್ಧಾ ವಾಕರ್‌ ಪ್ರಕರಣವನ್ನು ನೆಟ್ಟಿಗರು ಮರೆತು ಮುಂದೆ ಸಾಗಿದ್ದಾರೆ. ಇದೀಗ ಫ್ರಿಡ್ಜ್ ಇರುವ ಫೋಟೋವೊಂದು ಬಾಲಿವುಡ್‌ನ ಹಿಂದಿನ ದಿನಗಳಿಗೆ ನೆಟ್ಟಿಗರನ್ನು ಕರೆದೊಯ್ಯುತ್ತಿದೆ. ನಟಿ ಮೀನಾ Read more…

ಕೊಲೆ ಬೆದರಿಕೆ ಹಾಕಿದ ಫೈನಾನ್ಸಿಯರ್ ವಿರುದ್ಧ ನಟಿ ದೂರು

ಮುಂಬೈನ ಜುಹುದಲ್ಲಿ ನಟಿಯೊಬ್ಬರು ಫೈನಾನ್ಷಿಯರ್ ವಿರುದ್ಧ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ . ನಟಿಯ ದೂರಿನ ಆಧಾರದ ಮೇಲೆ ಜುಹು ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354, 506 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...