alex Certify Entertainment | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಜಾಹೀರಾತಿನಲ್ಲಿ ಶಾರುಖ್ ಪುತ್ರಿ; ಟ್ರೋಲ್‌ ಮಾಡಿದ ನೆಟ್ಟಿಗರು

ಶಾರುಖ್ ಖಾನ್ ಅವರ ಮುಂಬರುವ ʼಕಿಂಗ್ʼ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಪ್ರಸ್ತುತ ಹೊಸ ಜಾಹೀರಾತಿನಲ್ಲಿ ತನ್ನ ‘ಸ್ಕ್ರೀನ್ ಪ್ರೆಸೆನ್ಸ್’ಗಾಗಿ ನೆಟ್ಟಿಗರಿಂದ ಟ್ರೋಲ್ ಆಗುತ್ತಿದ್ದಾರೆ. Read more…

ಅಲ್ಲು ಅರ್ಜನ್ ಜೊತೆ ಸೊಂಟ ಬಳುಕಿಸಿದ ಶ್ರೀಲೀಲಾ : ‘ಪುಷ್ಪ-2’ ಚಿತ್ರದ ಕಿಸ್ಸಿಕ್ ಐಟಂ ಸಾಂಗ್ ರಿಲೀಸ್ |VIDEO

ಪುಷ್ಪ-1 ಚಿತ್ರದ ಐಟಂ ಸಾಂಗ್ ‘ಊ ಅಂಟಾವಾ….. ಸಖತ್ ಸದ್ದು ಮಾಡಿತ್ತು. ಪುಷ್ಪರಾಜ್ ಜೊತೆ ನಟಿ ಸಮಂತಾ ಸೊಂಟ ಬಳುಕಿಸಿದ್ದರು. ಇದೀಗ ಪುಷ್ಪ- 2 ಚಿತ್ರದಲ್ಲಿ ನಟಿ ಶ್ರೀಲೀಲಾ Read more…

BREAKING: ‘ಕಾಂತಾರ’ ಕಲಾವಿದರು ತೆರಳುತ್ತಿದ್ದ ಬಸ್ ಪಲ್ಟಿ: ಅಪಘಾತದಲ್ಲಿ 6 ಮಂದಿಗೆ ಗಂಭೀರ ಗಾಯ

ಕೊಲ್ಲೂರು: ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತ್ಕಕೀಡಾಗಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಕೊಲ್ಲೂರು Read more…

ಇದು ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ಮಗ ಅಕಾಯ್ ಮೊದಲ ಫೋಟೋನಾ…? ಇಲ್ಲಿದೆ ವೈರಲ್ ಫೋಟೋ ಅಸಲಿಯತ್ತು

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಅನುಷ್ಕಾ ಶರ್ಮಾ ಅವರು ಇದ್ದಾರೆ. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ವಿರಾಟ್ ಕೊಹ್ಲಿ ಪಂದ್ಯ ಆಡುತ್ತಿದ್ದಾರೆ. ಭಾರತ ಮತ್ತು Read more…

ತೆಲುಗು ಹಾಗೂ ತಮಿಳು ಟ್ರೈಲರ್ ಬಿಡುಗಡೆ ಮಾಡಿದ ‘ಭೈರತಿ ರಣಗಲ್’ ಚಿತ್ರತಂಡ

ನರ್ತನ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. Read more…

ಶಿವಮೊಗ್ಗದಲ್ಲಿ ‘ಬೈರತಿ ರಣಗಲ್’ ಸಂಭ್ರಮಾಚರಣೆ: ಶಿವಣ್ಣ ನೋಡಲು ಮುಗಿಬಿದ್ದ ಅಭಿಮಾನಿಗಳು

ಶಿವಮೊಗ್ಗ: ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಅಭಿನಯದ ‘ಬೈರತಿ ರಣಗಲ್’ ಚಿತ್ರದ ಸಂಭ್ರಮಾಚರಣೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ನಡೆದಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ನಟ ಶಿವರಾಜ್ Read more…

ನವೆಂಬರ್ 28ಕ್ಕೆ ಬರಲಿದೆ ‘ಗೇಮ್ ಚೇಂಜರ್’ ನ ಮೂರನೇ ಹಾಡು

ಶಂಕರ್ ನಿರ್ದೇಶನದ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಯೂಟ್ಯೂಬ್ ನಲ್ಲಿ   ಭರ್ಜರಿ ಸೌಂಡ್ ಮಾಡಿದ್ದು, ಮೂರನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ. Read more…

ಇಂದು ಬಿಡುಗಡೆಯಾಗಲಿದೆ ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್’ ಹಾಡು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ 2’ ಮುಂದಿನ ತಿಂಗಳು ಡಿಸೆಂಬರ್ 5 ರಂದು ವಿಶ್ವಾದ್ಯಂತ ತೆರೆ ಮೇಲೆ ಅಪ್ಪಳಿಸಲಿದ್ದು, ಅವರ Read more…

‘ಕೋರ’ ಚಿತ್ರದ ”ಒಪ್ಪಿಕೊಂಡಳೋ” ಹಾಡು ರಿಲೀಸ್

ಒರಟ ಶ್ರೀ ನಿರ್ದೇಶನ, ಸುನಾಮಿ ಕಿಟ್ಟಿ ನಟನೆಯ ಕೋರ ಚಿತ್ರದ ”ಒಪ್ಪಿಕೊಂಡಳೋ” ಎಂಬ ಮೆಲೋಡಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರು ಫಿದಾ ಆಗಿದ್ದಾರೆ. ರಾಜೇಶ್ ಕೃಷ್ಣನ್ Read more…

ಇಂದು ಇನ್ಸ್ಟಾ ಲೈವ್ ಗೆ ಬರಲಿದೆ ‘ಲವ್ ರೆಡ್ಡಿ’ ಚಿತ್ರತಂಡ

ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿರುವ ‘ಲವ್ ರೆಡ್ಡಿ’ ಚಿತ್ರ ನಿನ್ನೆಯಷ್ಟೇ ಕನ್ನಡದಲ್ಲಿ ತೆರೆ ಕಂಡಿದ್ದು, ಅದ್ಭುತ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಾಜ್ಯದೆಲ್ಲೆಡೆ ‘ಲವ್ Read more…

ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಶ್ರದ್ಧಾ ದಾಸ್

ನಾಯಕ ನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಬೇಡಿಕೆಯಲ್ಲಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್  ಅವತಾರಗಳಿಂದಲೇ ಸದಾ  ಸುದ್ದಿಯಲ್ಲಿದ್ದಾರೆ. ಶ್ರದ್ಧಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ನಾಗಚೈತನ್ಯ

ಟಾಲಿವುಡ್ ನ ಖ್ಯಾತ ನಟ ನಾಗಚೈತನ್ಯ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯದಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. 2009ರಲ್ಲಿ ತೆರೆಕಂಡ ವಾಸುವರ್ಮ ನಿರ್ದೇಶನದ Read more…

ರಿಲೀಸ್ ಆಯ್ತು ಕಿರಣ್ ರಾಜ್ ನಟನೆಯ ‘ಮೇಘ’ ಟ್ರೈಲರ್

ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಕಿರಣ್ ರಾಜ್ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚುತ್ತಿದ್ದು ಇವರ ನಟನೆಯ ‘ಮೇಘ’ ಚಿತ್ರ ಇನ್ನೇನು ತೆರೆ ಮೇಲೆ ಬರುವ ನಿರೀಕ್ಷೆಯಲ್ಲಿದೆ. ಇದರ ಟ್ರೈಲರ್ ನಿನ್ನೆಯಷ್ಟೇ Read more…

ನಾಯಿ ಜೊತೆ ಚೆಲ್ಲಾಟವಾಡಲು ಹೋಗಿ ಪರದಾಡಿದ ಮರಿ ಕೋತಿ | Video

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಚೆಲ್ಲಾಟದ ಬಹಳಷ್ಟು ವಿಡಿಯೋಗಳು ವೈರಲ್‌ ಆಗುವ ಮೂಲಕ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇದೇ ರೀತಿ ಈಗ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ನಾಯಿಯೊಂದಿಗೆ ಚೆಲ್ಲಾಟವಾಡಲು Read more…

ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದ ‘ಪ್ರಭುತ್ವ’

ಆರ್ ರಂಗನಾಥ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಪ್ರಭುತ್ವ’ ಚಿತ್ರ ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಭರ್ಜರಿ ಸೌಂಡ್ ಮಾಡಿದ್ದು, ಇಂದು ರಾಜ್ಯಾದ್ಯಂತ ತೆರೆಕಂಡಿದೆ. ರಾಜಕೀಯ ಕುರಿತ ಈ ಸಿನಿಮಾ Read more…

ನಾಳೆ ಬಿಡುಗಡೆಯಾಗಲಿದೆ ‘ಕೋರ’ ಚಿತ್ರದ ”ಒಪ್ಪಿಕೊಂಡಳೋ” ಹಾಡು

ಸುನಾಮಿ ಕಿಟ್ಟಿ ನಾಯಕನಾಗಿ ಅಭಿನಯಿಸಿರುವ ಆಕ್ಷನ್ ಲವ್ ಸ್ಟೋರಿ ಕಥಾಧಾರಿತ ‘ಕೋರ’ ಚಿತ್ರದ ”ಒಪ್ಪಿಕೊಂಡಳೋ” ಎಂಬ ಮೆಲೋಡಿ ಹಾಡು ನಾಳೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ Read more…

300 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿ ‘ಗಂಗೆ ಗೌರಿ’

ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ‘ಗಂಗೆ ಗೌರಿ’ 300 ಸಂಚಿಕೆಗಳನ್ನು ಪೂರೈಸಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿದ್ದ ಈ ಧಾರಾವಾಹಿ  ವೀಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು. ಅಕ್ಕ Read more…

ರಿಲೀಸ್ ಆಯ್ತು ‘ಬ್ಯೂಟಿ’ ಆಲ್ಬಮ್ ಹಾಡು

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಮೇಘನಾ ಕುಲಕರ್ಣಿ ಧ್ವನಿಯಲ್ಲಿ ಮೂಡಿ ಬಂದಿರುವ  ‘ಬ್ಯೂಟಿ’ ಎಂಬ ಮೆಲೋಡಿ ಆಲ್ಬಮ್ ಹಾಡು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, Read more…

ಇಂದು ಬಿಡುಗಡೆಯಾಗಲಿದೆ ‘ಮೇಘ’ ಚಿತ್ರದ ಟ್ರೈಲರ್

ಚರಣ್ ಕಥೆ ಬರೆದು ನಿರ್ದೇಶಿಸಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ ‘ಮೇಘ’ ಚಿತ್ರದ ಟ್ರೈಲರ್ ಇಂದು ಸಂಜೆ ಆರು ಮೂವತ್ತಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಪುತ್ರಿ ಅರ್ಹಾ; instagram ನಲ್ಲಿ ವಿಶ್ ಮಾಡಿದ ʼಸ್ಟೈಲಿಶ್ ಸ್ಟಾರ್ʼ

ಖ್ಯಾತ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುತ್ರಿ ಅರ್ಹಾ ಇಂದು ಎಂಟನೇ ವಸಂತಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ  ಅಲ್ಲು ಅರ್ಜುನ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು Read more…

ರಿಲೀಸ್ ಆಯ್ತು ‘ಜಲಂಧರ’ ಟ್ರೈಲರ್

ಪ್ರಮೋದ್ ಶೆಟ್ಟಿ ಮತ್ತೊಮ್ಮೆ ನಾಯಕನಾಗಿ ಅಭಿನಯಿಸುತ್ತಿರುವ ‘ಜಲಂಧರ’ ಚಿತ್ರ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟ್ರೈಲರ್ ನಿನ್ನೆಯಷ್ಟೇ ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

‘ಲವ್ ರೆಡ್ಡಿ’ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್

ಸ್ಮರಣ್ ರೆಡ್ಡಿ ರಚಿಸಿ ನಿರ್ದೇಶಿಸಿರುವ ‘ಲವ್ ರೆಡ್ಡಿ’ ಚಿತ್ರ ನಾಳೆ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ತೆಲುಗು ಭಾಷೆಯಲ್ಲಿ ಭರ್ಜರಿ ಯಶಸ್ಸು ಕಂಡಿರುವ ಈ ಸಿನಿಮಾ Read more…

BREAKING : ಖ್ಯಾತ ಮಲಯಾಳಂ ನಟ ಮೇಘನಾಥನ್ ಇನ್ನಿಲ್ಲ |Meghanathan Passes Away

ಕೋಯಿಕ್ಕೋಡ್: ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾದ ಮಲಯಾಳಂ ಚಲನಚಿತ್ರ ಮತ್ತು ಸೀರಿಯಲ್ ನಟ ಮೇಘನಾಥನ್ ಗುರುವಾರ ಮುಂಜಾನೆ ನಿಧನರಾದರು ಎಂದು ಮೂಲಗಳು ತಿಳಿಸಿವೆ. ಮೇಘನಾಥನ್ ಅವರಿಗೆ 60 ವರ್ಷ ವಯಸ್ಸಾಗಿತ್ತು.ಉಸಿರಾಟ Read more…

ನಾಳೆ ಬಿಡುಗಡೆಯಾಗಲಿದೆ ‘ಆರಾಮ ಅರವಿಂದಸ್ವಾಮಿ’

ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ, ಅನೀಶ್ ಅಭಿನಯದ ‘ಆರಾಮ ಅರವಿಂದಸ್ವಾಮಿ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದೆ. ಮೊದಲ ಮೂರು Read more…

ಮತ ಚಲಾಯಿಸಲು ಬಂದ ಅಕ್ಷಯ್ ಬಳಿ ಶೌಚಾಲಯ ಸಮಸ್ಯೆ ಹೇಳಿಕೊಂಡ ವೃದ್ದ | Video

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಕ್ಷಯ್ ಕುಮಾರ್ ಬುಧವಾರ ಬೆಳಗ್ಗೆ ಮುಂಬೈನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅವರ ಬಳಿ ಬಂದ Read more…

ಜಾಮೀನು ಪಡೆದರೂ ಸರ್ಜರಿ ಮಾಡಿಸದ ದರ್ಶನ್: ಇಂದು ಹೈಕೋರ್ಟ್ ಗೆ ವರದಿ ಸಲ್ಲಿಕೆ ಸಾಧ್ಯತೆ

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್

ಭಾರತದ ಖ್ಯಾತ ಸಂಗೀತ ನಿರ್ದೇಶಕ ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಇಂದು ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2009ರಲ್ಲಿ ತೆರೆ ಕಂಡ ಮಂಜು ಸ್ವರಾಜ್ ನಿರ್ದೇಶನದ ‘ಶಶಿರ’ ಚಿತ್ರಕ್ಕೆ Read more…

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ‘ಕುರ್ಬಾನ್’ ಚಿತ್ರಕ್ಕೆ 15 ವರ್ಷದ ಸಂಭ್ರಮ

ರೆನ್ಸಿಲ್ ಡಿಸಿಲ್ವಾ ನಿರ್ದೇಶನದ ರೋಮ್ಯಾಂಟಿಕ್ ಆಕ್ಷನ್  ಕಥಾದಾರಿತ ‘ಕುರ್ಬಾನ್’ ಚಿತ್ರ ಬಿಡುಗಡೆಯಾಗಿ ಇಂದಿಗೆ 15  ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಹಳೆಯ Read more…

29ನೇ ವಸಂತಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಮೋಹನ್

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು  ಮೂಡಿಸಿರುವ   ಬೆಂಗಳೂರಿನ  ಬೆಡಗಿ ಪ್ರಿಯಾಂಕ ಮೋಹನ್ ಇಂದು ತಮ್ಮ 29ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2019ರಲ್ಲಿ ತೆರೆಕಂಡ ಗಿರೀಶ್ Read more…

ನಾಳೆ ತೆರೆ ಕಾಣಲಿದೆ ನಿಶಾ ರವಿಕೃಷ್ಣನ್ ನಟನೆಯ ‘ಅಂಶು’

ಎಂಸಿ ಚನ್ನಕೇಶವ ನಿರ್ದೇಶನದ ನಿಶಾ ರವಿಕೃಷ್ಣನ್ ಅಭಿನಯದ ಬಹು ನಿರೀಕ್ಷಿತ ‘ಅಂಶು’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...