alex Certify Entertainment | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ ‘ತಲ್ವಾರ್’ ಚಿತ್ರತಂಡ

ನಟ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ನಿಂದ ಹೊರಬಂದ ಬಳಿಕ  ‘ತಲ್ವಾರ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.  ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಈಗಾಗಲೇ ಜನವರಿ ತಿಂಗಳಲ್ಲಿ ತೆರೆ ಮೇಲೆ Read more…

ಜನವರಿ 8 ಕ್ಕೆ ರಾಘವೇಂದ್ರ ರಾಜಕುಮಾರ್ ಅಭಿನಯದ ‘ಕಣ್ಣಾಮುಚ್ಚೆ ಕಾಡೇಗೂಡೇ’ ಟ್ರೈಲರ್

ತನ್ನ ಟೈಟಲ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ನಟರಾಜ್ ಕೃಷ್ಣೇಗೌಡ ನಿರ್ದೇಶನದ ‘ಕಣ್ಣಾಮುಚ್ಚೆ ಕಾಡೇಗೂಡೇ’ ಚಿತ್ರದ ಟ್ರೈಲರ್ ಇದೆ ಜನವರಿ 8ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು Read more…

ಕಾಜಲ್ ಅಗರ್ವಲ್ ಅವರ ಪಾತ್ರವನ್ನು ಪರಿಚಯಿಸಿದ ‘ಕಣ್ಣಪ್ಪ’ ಚಿತ್ರ ತಂಡ

ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮಾಡಿಸಿದ್ದು ಕಾಜಲ್ ಅಗರ್ವಾಲ್ ಅವರ ಪಾತ್ರವನ್ನು ಪರಿಚಯಿಸಲಾಗಿದೆ. ಈ ಚಿತ್ರದಲ್ಲಿ ಕಾಜಲ್ Read more…

36ನೇ ವಸಂತಕ್ಕೆ ಕಾಲಿಟ್ಟ ‘ಅಧ್ಯಕ್ಷ’ ನಾಯಕಿ ಹೆಬಾ ಪಟೇಲ್

ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಹೆಬಾ ಪಟೇಲ್ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2014ರಲ್ಲಿ ತೆರೆಕಂಡ ಶರಣ್ ನಟನೆಯ ‘ಅಧ್ಯಕ್ಷ’ Read more…

ನಾಳೆ ಬಿಡುಗಡೆಯಾಗಲಿದೆ ”ಗಜರಾಮ” ಚಿತ್ರದ ”ಕನಸಲೇ ಕವಿತೆ” ಹಾಡು

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯದ ”ಗಜರಾಮ” ಮುಂದಿನ ತಿಂಗಳು ಫೆಬ್ರವರಿ  7ರಂದು ತೆರೆ ಮೇಲೆ ಬರಲಿದ್ದು, ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ನಾಳೆ Read more…

BIG NEWS : ಯುವ ಜನೋತ್ಸವದಲ್ಲಿ ‘ಮಣಿಕಾಂತ್ ಕದ್ರಿ’ ಮ್ಯೂಸಿಕಲ್ ನೈಟ್ಸ್ : ಕುಣಿದು ಕುಪ್ಪಳಿಸಿದ ಬೆಣ್ಣೆನಗರಿ ಜನ.!

ದಾವಣಗೆರೆ : ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ನಗರದ ಬಾಪೂಜಿ ಎ.ಬಿ.ಎ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮ್ಯುಸಿಕಲ್ ನೈಟ್ಸ್ಗೆ ಬೆಣ್ಣೆನಗರಿ ಜನ ಕುಣಿದು Read more…

ಅವಧಿ ಮುಕ್ತಾಯ, ಬೆಂಗಳೂರಿಗೆ ಮರಳಿದ ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್, ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಮ್ಮ ಫಾರಂ ಹೌಸ್ ನಲ್ಲಿ ಎರಡು ವಾರ ವಿಶ್ರಾಂತಿ ಪಡೆದ Read more…

ಜನವರಿ 7 ಕ್ಕೆ “ಅನ್‌ಲಾಕ್ ರಾಘವ” ಚಿತ್ರದ ಟೈಟಲ್ ಟ್ರ್ಯಾಕ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಮಿಲಿಂದ್ ಗೌತಮ್  ಅಭಿನಯದ ಬಹುನಿರೀಕ್ಷಿತ  “ಅನ್‌ಲಾಕ್ ರಾಘವ”  ಚಿತ್ರದ ಟೈಟಲ್ ಟ್ರ್ಯಾಕ್ ಇದೇ ಜನವರಿ 7ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿದೆ. Read more…

ಫೆಬ್ರವರಿ 7 ರಂದು ಬಿಡುಗಡೆಗೆ ಸಿದ್ಧವಾಗಿದೆ ‘ಗಜರಾಮ’

ತನ್ನ ಟೀಸರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಾಜವರ್ಧನ್ ಅಭಿನಯದ ಬಹು ನಿರೀಕ್ಷಿತ ‘ಗಜರಾಮ’ ಚಿತ್ರ ಇದೆ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದ್ದು, ಪ್ರೇಕ್ಷಕರು Read more…

ಜನವರಿ ಎಂಟಕ್ಕೆ ಬರಲಿದೆ ‘ಮನದ ಕಡಲು’ ಚಿತ್ರದ ಮತ್ತೊಂದು ಗೀತೆ

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ಮೆಲೋಡಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದರ ಮತ್ತೊಂದು ಗೀತೆ ಇದೆ ಜನವರಿ 8ಕ್ಕೆ ಬಿಡುಗಡೆಯಾಗುತ್ತಿದೆ. Read more…

‘ಥಾಂಡೆಲ್’ ಚಿತ್ರದ ಎರಡನೇ ಹಾಡು ರಿಲೀಸ್

ಫೆಬ್ರವರಿ 7ರಂದು ಬಿಡುಗಡೆಗೆ ಸಿದ್ಧವಾಗಿರುವ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಥಾಂಡೆಲ್’ ಚಿತ್ರದ ಶಿವಶಕ್ತಿಯ ಕುರಿತ ಹಾಡು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.  ‘ನಮೋ Read more…

ಜನವರಿ 7ರಂದು ಬಿಡುಗಡೆಯಾಗಲಿದೆ ‘ಕೋರ’ ಟ್ರೈಲರ್

ಒರಟ ಶ್ರೀ ನಿರ್ದೇಶನದ ಸುನಾಮಿ ಕಿಟ್ಟಿ ಅಭಿನಯದ ಬಹು ನಿರೀಕ್ಷಿತ ‘ಕೋರ’ ಚಿತ್ರ ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ಇದರ ಟ್ರೈಲರ್ ಇದೆ ಜನವರಿ 7ಕ್ಕೆ ಯುಟ್ಯೂಬ್ Read more…

ನಟ ದರ್ಶನ್ ಸರ್ಜರಿ ಬಗ್ಗೆ ಸೋದರ ದಿನಕರ್ ಮುಖ್ಯ ಮಾಹಿತಿ

ಬೆಂಗಳೂರು: ನಟ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲು ಸಿದ್ಧವಾಗಿದ್ದಾರೆ ಎಂದು ಕೇಳಿ ಬರುತ್ತಿರುವ ಸುದ್ದಿ ಸುಳ್ಳಾಗಿದೆ. ಅಂತಹ ಯಾವುದೇ ನಿರ್ಧಾರವನ್ನು ದರ್ಶನ್ ಇನ್ನೂ ತೆಗೆದುಕೊಂಡಿಲ್ಲ ಎಂದು ದರ್ಶನ್ ಅವರ ಸಹೋದರ Read more…

BREAKING NEWS: ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ನಟಿ ಅಂಜನಾ ವಿಧಿವಶ | National Award-winning actress Anjana passes away

ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಅಂಜನಾ ರೆಹಮಾನ್(60) ನಿಧನರಾಗಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಸುಮಾರು 300 ಚಲನಚಿತ್ರಗಳನ್ನು ಮಾಡಿರುವ ನಟಿ ಶನಿವಾರ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು Read more…

‘ಲವ್ maಟ್ರು’ ಚಿತ್ರದ ಮೆಲೋಡಿ ಹಾಡು ರಿಲೀಸ್

ವಿರಾಟ್ ಬಿಲ್ವಾ ನಿರ್ದೇಶನದ  ‘ಲವ್ maಟ್ರು’ ಚಿತ್ರದ ‘ಯೇನೋ ಗೊತಿಲ್ಲಾ’ ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಈ ಹಾಡಿಗೆ ಅನುರಾಧ Read more…

ಜನವರಿ 5 ಕ್ಕೆ ಬರಲಿದೆ ‘ರಾಯಲ್’ ಚಿತ್ರದ ತಾಯಿ ಕುರಿತ ಹಾಡು

ವಿರಾಟ್ ಅಭಿನಯದ ಬಹು ನಿರೀಕ್ಷಿತ ‘ರಾಯಲ್’ ಚಿತ್ರ ಇದೇ ಜನವರಿ 24ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ರಾಯಲ್ ಚಿತ್ರತಂಡ ಇದೀಗ ‘ನೂರು ಕೋಟಿ ದೇವರು’ Read more…

ಇಂದು ಬಿಡುಗಡೆಯಾಗಿದೆ ‘ಥಾಂಡೆಲ್’ ಚಿತ್ರದ ಎರಡನೇ ಹಾಡು

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಥಾಂಡೆಲ್’ ಚಿತ್ರದ ಎರಡನೇ ಗೀತೆ ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ನಮೋ ನಮಃ ಶಿವಾಯ’ Read more…

BREAKING : ನಟ ಶಿವರಾಜ್’ ಕುಮಾರ್ ಆರೋಗ್ಯದಲ್ಲಿ ಚೇತರಿಕೆ, ಅಮೆರಿಕದ ಆಸ್ಪತ್ರೆಯಿಂದ ಡಿಸ್ಚಾರ್ಜ್.!

ಅಮೆರಿಕ : ಸರ್ಜರಿ ಬಳಿಕ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತೀಚಿಗೆ ಶಸ್ತ್ರಚಿಕಿತ್ಸೆಗೊಳಗಾಗಿರುವ ನಟ Read more…

‘ರಾಧಿಕಾ’ ಧಾರಾವಾಹಿಗೆ 900 ಸಂಚಿಕೆಗಳ ಮೈಲಿಗಲ್ಲು

ಉದಯ ಟಿವಿಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಪ್ರಸಾರವಾಗುವ ರಾಧಿಕಾ ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿದೆ. ಉದಯವಾಹಿನಿ ಈ ಸಂತಸವನ್ನು ತನ್ನ ಅಧಿಕೃತ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಮಾಳವಿಕಾ ನಾಯರ್

ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಮಾಳವಿಕಾ ನಾಯರ್ ಇಂದು ತಮ್ಮ 30ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತೆರೆಕಂಡ ‘ಉಸ್ತಾದ್ ಹೋಟೆಲ್’ Read more…

BREAKING : ಬೆನ್ನುನೋವಿಗೆ ‘ಆಪರೇಷನ್’ ಮಾಡಿಸಿಕೊಳ್ಳಲು ನಟ ದರ್ಶನ್ ಗ್ರೀನ್ ಸಿಗ್ನಲ್ |Actor Darshan

ಬೆಂಗಳೂರು : ಬೆನ್ನುನೋವಿಗೆ ಆಪರೇಷನ್ ಮಾಡಿಸಿಕೊಳ್ಳಲು ನಟ ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆಗೆ ನಟ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದು, ಫೆಬ್ರವರಿಯಲ್ಲಿ ಸಿನಿಮಾದ ಶೂಟಿಂಗ್ ನಲ್ಲಿ Read more…

ವಿವಾಹದ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ್ ಮಾದರಿ ಕಾರ್ಯ

ಹಾಸನ: ನಟ ಡಾಲಿ ಧನಂಜಯ್ ಅವರ ಮದುವೆ ಫೆಬ್ರವರಿಯಲ್ಲಿ ನಡೆಯಲಿದ್ದು, ಈಗಾಗಲೇ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಕರೆಯತೊಡಗಿದ್ದಾರೆ. ಹೀಗೆ ವಿವಾಹದ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ್ ತಮ್ಮ Read more…

“ಗನ್ಸ್ ಅಂಡ್ ರೋಸಸ್” ಚಿತ್ರದ ವಿಡಿಯೋ ಹಾಡು ರಿಲೀಸ್

ತನ್ನ ಹಾಡುಗಳಿಂದಲೇ ಭರ್ಜರಿ ಸೌಂಡ್ ಮಾಡಿರುವ “ಗನ್ಸ್ ಅಂಡ್ ರೋಸಸ್” ಚಿತ್ರದ ‘ಎದುರೇ ನೀನು ನಿಂತರೆ’ ಎಂಬ ವಿಡಿಯೋ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. Read more…

‘ಡಾಕು ಮಹಾರಾಜ್’ ನ 3 ನೇ ಹಾಡು ರಿಲೀಸ್

ನಂದಮೂರಿ ಬಾಲಕೃಷ್ಣ ಅಭಿನಯದ ‘ಡಾಕು ಮಹಾರಾಜ್’ ಚಿತ್ರದ ಮೂರನೇ ಹಾಡು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಥಮನ್ ಎಸ್ ಮತ್ತು ವಾಗ್ದೇವಿ ಧ್ವನಿಯಲ್ಲಿ ಮೂಡಿ ಬಂದಿರುವ Read more…

BREAKING : ಸಂಧ್ಯಾ ಥಿಯೇಟರ್’ನಲ್ಲಿ ಕಾಲ್ತುಳಿತ ಕೇಸ್ : ನಟ ‘ಅಲ್ಲು ಅರ್ಜುನ್’ ಗೆ ಜಾಮೀನು ಮಂಜೂರು |Actor allu arjun

ನವದೆಹಲಿ: ತಮ್ಮ ಇತ್ತೀಚಿನ ಚಿತ್ರ ‘ಪುಷ್ಪ -2’ ಪ್ರದರ್ಶನದ ಸಮಯದಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಯಾಗಿರುವ ತೆಲುಗು ನಟ ಅಲ್ಲು ಅರ್ಜುನ್ ಅವರಿಗೆ ನ್ಯಾಯಾಲಯ ಶುಕ್ರವಾರ ರೆಗ್ಯೂಲರ್ Read more…

BREAKING : ನಟ ‘ಅಲ್ಲು ಅರ್ಜುನ್’ ಗೆ ಬಿಗ್ ರಿಲೀಫ್ : ಜಾಮೀನು ನೀಡಿ ಕೋರ್ಟ್ ಆದೇಶ |Actor allu arjun

ಹೈದರಾಬಾದ್ :  ನಟ ‘ಅಲ್ಲು ಅರ್ಜುನ್’  ಗೆ ಬಿಗ್ ರಿಲೀಫ್ ಸಿಕ್ಕಿದ್ದು,  ಜಾಮೀನು ನೀಡಿ ನಾಂಪಲ್ಲಿ ಕೋರ್ಟ್ ಆದೇಶ ಹೊರಡಿಸಿದೆ. ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಜನವರಿ 14ಕ್ಕೆ ಬಿಡುಗಡೆಯಾಗಲಿದೆ ‘ಅಂದೊಂದಿತ್ತು ಕಾಲ’ ಚಿತ್ರದ ಮೆಲೋಡಿ ಗೀತೆ

ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇನ್ನೇನು ತೆರೆ ಮೇಲೆ  ಬರಲು ಸಿದ್ಧವಾಗಿದೆ. ಈ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಮೆಲೋಡಿ Read more…

50 ದಿನ ಪೂರೈಸಿದ ‘ಭೈರತಿ ರಣಗಲ್’

ಕಳೆದ ವರ್ಷ ನವೆಂಬರ್ 15 ರಂದು ತೆರೆಕಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’  ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಗಳಿಕೆ Read more…

‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಗೆ ಅತಿಥಿಯಾಗಿ ಆಗಮಿಸಲಿದ್ದಾರೆ ಪವನ್ ಕಲ್ಯಾಣ್

ಶಂಕರ್ ನಿರ್ದೇಶನದ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರದ ಟ್ರೈಲರ್  ನಿನ್ನೆ ಯಷ್ಟೇ  ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ್ದು, ನೋಡುಗರರಲ್ಲಿ ಸಾಕಷ್ಟು  ಕುತೂಹಲ ಮೂಡಿಸಿದೆ. Read more…

‘ರಾಜರತ್ನಾಕರ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ವೀರೇಶ್ ಬೊಮ್ಮಸಾಗರ್ ನಿರ್ದೇಶನದ ಚಂದನ್ ರಾಜ್ ಅಭಿನಯದ ರಾಜರತ್ನಾಕರ ಚಿತ್ರದ ಮೋಷನ್ ಪೋಸ್ಟರ್ youtube ನಲ್ಲಿ ರಿಲೀಸ್ ಆಗಿದೆ. ಚಂದನ್ ರಾಜ್ ಅವರ ಖಡಕ್ ಲುಕ್  ನ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...