alex Certify Crime News | Kannada Dunia | Kannada News | Karnataka News | India News - Part 94
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿ ಸೇವೆಗೆ ಬಂದ ನರ್ಸ್, ಮನೆಗೆ ಕನ್ನ ಹಾಕಿ ಪರಾರಿ

ರೋಗಿಯ ಸೇವೆಗೆ ನೇಮಕವಾಗಿದ್ದ ನರ್ಸ್ ಆ ಮನೆಗೆ ಕನ್ನ ಹಾಕಿ‌ ಪೊಲೀಸರ ಅತಿಥಿಯಾಗಿದ್ದಾಳೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಕದ್ದು ಪರಾರಿಯಾಗಿದ್ದ ನರ್ಸ್ ಪವಿತ್ರಳನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. Read more…

ಪೆಟ್ರೋಲ್ ಸುರಿದು ಡಾಬಾಗೆ ಬೆಂಕಿ ಹಚ್ಚಿದ್ದ ಪ್ರಕರಣ, ಚಿಕಿತ್ಸೆ ಫಲಕಾರಿಯಾಗದೆ ಸಪ್ಲೈಯರ್ ಸಾವು

ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೊಲ್ ಸುರಿದಿದ್ದ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಸಪ್ಲೈಯರ್, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.‌ ಮೃತ ಮನೋಜ್ ಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಘಟನೆಯಲ್ಲಿ ಮನೋಜ್ Read more…

ಬೆಂಗಳೂರು ಪೊಲೀಸರ ಕಾರ್ಯಾಚರಣೆ, ಸೆರೆಸಿಕ್ಕ ಮತ್ತೊಬ್ಬ ಡ್ರಗ್ ಪೆಡ್ಲರ್

ಹಿಮಾಚಲ ಪ್ರದೇಶದಿಂದ ಮಾದಕ ವಸ್ತು ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿಯೋರ್ವನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳಾ ಮೂಲದ ಬಸಿಲ್ ಜಾರ್ಜ್ ಎಂಬ ಆರೋಪಿಯನ್ನ ಗೋವಿಂದಪುರ ಪೊಲೀಸರು ವಶಕ್ಕೆ Read more…

ಮಹಿಳೆಯ ಶವ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿದ್ದು ವೃದ್ಧನ ಶವ..!

ತುಮಕೂರು : ಜಿಲ್ಲೆಯಲ್ಲಿ ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು, ಮಹಿಳೆಯ ಶವ ಹುಡುಕಲು ಹೇಮವಾತಿ ನಾಲೆಗೆ ತೆರಳಿದ್ದರು. ಆದರೆ, ಅಲ್ಲಿ ಮಹಿಳೆಯ ಶವದ ಬದಲಾಗಿ Read more…

ಕಟ್ಟಡದ ಆರನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ 9ನೇ ತರಗತಿ ವಿದ್ಯಾರ್ಥಿ..!

15 ವರ್ಷದ ವಿದ್ಯಾರ್ಥಿಯೊಬ್ಬ ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ. ಮೃತ ವಿದ್ಯಾರ್ಥಿ 9ನೇ ತರಗತಿಯಲ್ಲಿ ವ್ಯಾಸಂಗ Read more…

BIG NEWS: ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು; ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿ

ಬೆಂಗಳೂರು: ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ. ಜಿಗಣಿ ನಿವಾಸಿ ಅರ್ಚನಾ ರೆಡ್ಡಿ ಕೊಲೆಯಾದ Read more…

ಪತ್ನಿಯಿಂದ ದೂರವಾದವ ಇನ್ನೊಬ್ಬನ ಪತ್ನಿಯ ಮೇಲೆ ಕಣ್ಣು ಹಾಕಿ ಹೆಣವಾದ…!

ಹಾಸನ : ಪತ್ನಿಯಿಂದ ದೂರವಾದ ವ್ಯಕ್ತಿಯೊಬ್ಬ ಮತ್ತೊಬ್ಬನ ಹೆಂಡತಿಗೆ ಮದುವೆಯಾಗುವಂತೆ ಪೀಡಿಸಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದ್ದು, ಮೈಸೂರು ಜಿಲ್ಲೆಯ Read more…

ಅನಾರೋಗ್ಯದಿಂದ ಬಳಲುತ್ತಿದ್ದ ಬಿಇಓ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಂಗಳೂರು : ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಿಗೇನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಎನ್ ಟಿ ಐ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕಮಲಾಕರ್(50) Read more…

ತೆಲಂಗಾಣ, ಛತ್ತೀಸ್ ಗಢ ಪೊಲೀಸರ ಕಾರ್ಯಾಚರಣೆ; ಎನ್ ಕೌಂಟರ್ ನಲ್ಲಿ 6 ನಕ್ಸಲರ ಹತ್ಯೆ

ಛತ್ತೀಸ್ ಗಢದ ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರಿಂದ ನಡೆದ ಕಾರ್ಯಾಚರಣೆಯಲ್ಲಿ 6 ಜನ ನಕ್ಸಲರು ಹತರಾಗಿದ್ದಾರೆ. ಛತ್ತೀಸ್ ಗಢ, ತೆಲಂಗಾಣ Read more…

BIG NEWS: ಹಾಸ್ಟೆಲ್ ನಲ್ಲೇ ಆತ್ಮಹತ್ಯೆಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿ

ಮಂಗಳೂರು: ಹಾಸ್ಟೆಲ್ ನಲ್ಲಿಯೇ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಎನ್ಐಟಿ ಕಾಲೇಜಿನಲ್ಲಿ ನಡೆದಿದೆ. ಸೌರವ್ ಕುಮಾರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಎಂಜಿನಿಯರಿಂಗ್ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ Read more…

ಅಧಿಕಾರಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಿ.ಆರ್.ಪಿ.ಎಫ್. ಯೋಧ

ತೆಲಂಗಾಣ : ಸಿ.ಆರ್.ಪಿ.ಎಫ್. ನಲ್ಲಿ ಕೆಲಸ ಮಾಡುತ್ತಿದ್ದ ಯೋಧನೊಬ್ಬ ತನ್ನ ಮೇಲಾಧಿಕಾರಿಗೆ ಗುಂಡು ಹಾರಿಸಿ ಆ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ Read more…

ಕರಾವಳಿ ಕಾವಲು ಪಡೆಗೆ ಸಿಕ್ಕಿಬಿದ್ದವನ ಹಿನ್ನಲೆ ಬಹಿರಂಗ

ಡಿಸೆಂಬರ್ 19ರಂದು ಗುಜರಾತ್ ನ ಕರಾವಳಿಯಲ್ಲಿ ಆರು ಜನ‌ ಮೀನುಗಾರರನ್ನ ಕರಾವಳಿ ಕಾವಲುಗಾರರು ಬಂಧಿಸಿದ್ದರು. ಸಧ್ಯ ಆ ಆರು ಜನರು ಯಾರೆಂದು ತಿಳಿದು ಬಂದಿದ್ದು, ಬಂಧಿತರಾದವರಲ್ಲಿ ಒಬ್ಬ ಪಕ್ಕದ Read more…

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಪಾಪಿಗಳು

ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದದ್ದು ಮಾತ್ರವಲ್ಲದೇ ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆಘಾತಕಾರಿ ಘಟನೆಯು ಉತ್ತರ ಪ್ರದೇಶದ ಪ್ರಯಾಗ್​ ರಾಜ್​ ನಲ್ಲಿ ನಡೆದಿದೆ. Read more…

ಲೂಧಿಯಾನ ಕೋರ್ಟ್ ಬಾಂಬ್ ಪ್ರಕರಣಕ್ಕೆ ಟ್ವಿಸ್ಟ್; ಸ್ಪೋಟಕ್ಕೆ ಬಲಿಯಾದ ವ್ಯಕ್ತಿಯೇ ಆರೋಪಿ…?

ಲೂಧಿಯಾನ ಕೋರ್ಟ್ ನಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದ್ದು, ಸದ್ಯ ಪ್ರಾಥಮಿಕ ತನಿಖೆಯಲ್ಲಿ ಕೆಲವು ಸ್ಫೋಟಕ ಮಾಹಿತಿ ಹೊರ ಬಿದ್ದಿವೆ. ಸ್ಫೋಟ Read more…

ಹುಟ್ಟುಹಬ್ಬದ ಸಂಭ್ರಮ ವೇಳೆ ಯುವತಿಯಿಂದ ಫೈರಿಂಗ್: ವಿಡಿಯೋ ವೈರಲ್ ಬೆನ್ನಲ್ಲೆ ಎಫ್ಐಆರ್

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಧು-ವರ ಪಿಸ್ತೂಲ್ ನಿಂದ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿತ್ತು. ತದನಂತರ ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಗುಂಪೊಂದು ಕೂಡ ಗುಂಡು ಹಾರಿಸಿದ್ದ Read more…

ಕೇಂದ್ರ ಸಚಿವರಿಗೆ ಬ್ಲಾಕ್ ಮೇಲ್; ಐವರ ಅರೆಸ್ಟ್

ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರಿಗೆ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ Read more…

ಪತಿ ಪರಾರಿಯಾಗುವ ಸಲುವಾಗಿ ಪೊಲೀಸರ ಮೇಲೆ ಖಾರದಪುಡಿ ಎರಚಿದ ಪತ್ನಿ….!

ಕೊಲೆ ಆರೋಪವಿರುವ ತನ್ನ ಗಂಡನ ಸಹಾಯಕ್ಕೆ ನಿಂತ ಪತ್ನಿ, ಉತ್ತರಾಖಂಡದ ಎಸ್‌ಟಿಎಫ್ ಪೊಲೀಸರು ಮತ್ತು ರಾಜೇಂದ್ರನಗರ ಪೊಲೀಸ್ ತಂಡಕ್ಕೆ ಮೆಣಸಿನ ಪುಡಿ ಎರಚಿದ ಘಟನೆ ನಡೆದಿದೆ. ತೆಲಂಗಾಣದ ಅತ್ತಾಪುರದಲ್ಲಿ Read more…

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ಕಳ್ಳತನದ ಆರೋಪದಲ್ಲಿ ಕಾನ್ಸ್ ಟೇಬಲ್ ಬಂಧನ….!

ಯುವಕರನ್ನ ಬಳಸಿಕೊಂಡು ಬೈಕ್ ಗಳನ್ನ ಕಳ್ಳತನ ಮಾಡಿಸ್ತಿದ್ದ ಕಾನ್ ಸ್ಟೇಬಲ್ ಓರ್ವನನ್ನು ಮಾಗಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊನ್ನಪ್ಪ ಅಲಿಯಾಸ್ ರವಿ ಬಂಧಿತ ಪೊಲೀಸ್ ಕಾನ್ ಸ್ಟೇಬಲ್. ಬೆಂಗಳೂರು, Read more…

ಬೈಕ್ ಕಳ್ಳರಿಗೆ ಆಶ್ರಯ ನೀಡುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಬೆಂಗಳೂರು: ಇದು ಸಿಲಿಕಾನ್ ಸಿಟಿ ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸುವ ಘಟನೆ. ಬೈಕ್ ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ, ಕದ್ದ ಬೈಕ್ ಗೆ ದಾಖಲೆ ಸೃಷ್ಟಿಸುತ್ತಿದ್ದ, ವಾಹನಗಳ್ಳರಿಗೆ ಆಶ್ರಯ ನೀಡುತ್ತಿದ್ದ ಪೊಲೀಸ್ Read more…

ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣವೊಂದಕ್ಕೆ ಮಡದಿಯನ್ನು ಬರ್ಬರವಾಗಿ ಕೊಂದ ಮುಂಬಯಿಯ ವ್ಯಕ್ತಿಯೊಬ್ಬನಿಗೆ ಜೀವನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 2016ರಲ್ಲಿ ನಡೆದ ಘಟನೆಯಲ್ಲಿ, ಆಪಾದಿತ ಸಂತೋಷ್ ಅಂಬಾವಾಲೆ ಎಂಬ 42ರ Read more…

ಮನೆಗೆಲಸಕ್ಕೆ ಬಂದವರ ಜೊತೆ ಲವ್ವಿ-ಡವ್ವಿ…! ಕುಟುಂಬ ತೊರೆದು ಮೇಸ್ತ್ರಿಗಳ ಜೊತೆ ಮಹಿಳೆಯರು ಪರಾರಿ

ವಿವಾಹಿತರಾಗಿದ್ದ ಇಬ್ಬರು ಮಹಿಳೆಯರಿಗೆ ಮೇಸ್ತ್ರಿಗಳ ಮೇಲೆ ಪ್ರೇಮಾಂಕುರವಾದ ಹಿನ್ನೆಲೆಯಲ್ಲಿ ಇಬ್ಬರೂ ಮಹಿಳೆಯರು ತಮ್ಮ ಪತಿಯಂದಿರನ್ನು ತೊರೆದು ಮೇಸ್ತ್ರಿಗಳ ಜೊತೆ ಓಡಿದ ಹೋದ ಆಘಾತಕಾರಿ ಘಟನೆಯು ಪಶ್ಚಿಮ ಬಂಗಾಳದ ಹೌರಾ Read more…

ಶಾಕಿಂಗ್​: ಸ್ನೇಹಿತರಿಂದಲೇ 14 ವರ್ಷದ ಬಾಲಕನ ಬರ್ಬರ ಹತ್ಯೆ

ಸ್ನೇಹಿತರೇ ಸೇರಿ 14 ವರ್ಷದ ಬಾಲಕನ ಕತ್ತು ಕೊಯ್ದಿದ್ದು ಮಾತ್ರವಲ್ಲದೇ ಆತನ ಕೈ ಕಾಲುಗಳನ್ನು ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಬೆಚ್ಚಿ ಬೀಳಿಸುವ ಘಟನೆಯು ಜಾರ್ಖಂಡ್​ನ ದಿಯೋಘರ್​ನಲ್ಲಿ Read more…

ತಾಯಿ ಪ್ರಿಯತಮನಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಅಪ್ರಾಪ್ತ ಸಂತ್ರಸ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ ಘಟನೆಯು ಚೆನ್ನೈನಲ್ಲಿ ನಡೆದಿದೆ. ವರದಿಗಳ ಪ್ರಕಾರ ಈ ಅಪ್ರಾಪ್ತೆಯ ಮೇಲೆ ಕನಿಷ್ಟ ಅಂದರೂ ನಾಲ್ವರು ಅತ್ಯಾಚಾರ Read more…

ಶಾಕಿಂಗ್​​: ತವರು ಮನೆಗೆ ಹೋಗುತ್ತಾಳೆಂದು ಪತ್ನಿಯ ಕತ್ತನ್ನೇ ಸೀಳಿದ ಪಾಪಿ ಪತಿ…!

ತವರು ಮನೆಗೆ ಭೇಟಿ ಹೋಗಲು ಒತ್ತಾಯ ಮಾಡಿದ್ದಕ್ಕೆ ಕೋಪಗೊಂಡ ಪತಿಯು ತನ್ನ ಪತ್ನಿಯ ಕತ್ತನ್ನೇ ಸೀಳಿದ ಬೆಚ್ಚಿಬೀಳಿಸುವ ಘಟನೆಯು ಉತ್ತರ ಪ್ರದೇಶದ ಸಹರಾನ್​ಪುರದ ತೆಲಿಪುರಾ ಎಂಬಲ್ಲಿ ನಡೆದಿದೆ. ಕೊಲೆಗೈದ Read more…

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ

ಸೂರತ್: ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ನಗ್ನ ಚಿತ್ರಗಳ ಮೂಲಕ ಬ್ಲಾಕ್‌ಮೇಲ್ ಮಾಡಿದ ಯುವಕನ ವಿರುದ್ಧ ಕೇಸ್ ದಾಖಲಾಗಿದೆ. ಗುಜರಾತ್ ನ ಸೂರತ್ Read more…

ವೈವಾಹಿಕ ಬದುಕಿಗೆ ಕಾಲಿಟ್ಟ ಎರಡೇ ವಾರಕ್ಕೆ ನವ ವಿವಾಹಿತೆ ಸಾವು; ಅಳಿಯನ ವಿರುದ್ಧ ದೂರು ದಾಖಲಿಸಿದ ಪೋಷಕರು

ಹಾಸನ : ಮಗಳು ಗಂಡನ ಮನೆಗೆ ಸೇರಿ ಸುಖವಾಗಿ ಬಾಳಲಿ ಎಂಬುವುದು ಪ್ರತಿಯೊಬ್ಬ ತಂದೆ – ತಾಯಿಯ ಆಸೆ ಹಾಗೂ ಕನಸಾಗಿರುತ್ತದೆ. ಪ್ರೀತಿಯಿಂದ ಬೆಳೆಸಿದ್ದ ಮಗಳು, ಗಂಡನ ಮನೆಗೆ Read more…

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ..!

ದೆಹಲಿ: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ಯುವಕರ ಮೇಲೆ ದಾಳಿ ಮಾಡಲಾಗಿದ್ದು, ಅದರಲ್ಲಿ ಒಬ್ಬ ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. Read more…

ನಾಯಿಗಳಿಗೆ ಊಟ ನೀಡುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಪೊಲೀಸ್…!

ಬೆಂಗಳೂರು : ಮಹಿಳೆಗೆ ಮರ್ಮಾಂಗ ತೋರಿಸಿದ್ದ ಆರೋಪದ ಮೇರೆಗೆ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.‌ ಈ ಘಟನೆ ಭಾನುವಾರ ಯಲಹಂಕದ ನ್ಯೂ ಟೌನ್ ನ ಹೌಸಿಂಗ್ ಬೋರ್ಡ್ ಹತ್ತಿರ Read more…

ಕೊಲೆಯಾಗಿದೆ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿದ್ದವನಿಗೆ 3 ದಿನ ಜೈಲು

ತನ್ನ ಅಣ್ಣನನ್ನು ಪೋಷಕರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಕರೆ ಮಾಡಿದ ಬಂಜಾರಾ ಹಿಲ್ಸ್​​ನ ನಂದಿನಗರದ 36 ವರ್ಷದ ವ್ಯಕ್ತಿ ನೀಡಿದ ದೂರು ಸುಳ್ಳು ಎಂದು ಸಾಬೀತಾದ Read more…

ಸ್ಮಶಾನದಲ್ಲಿತ್ತು ಬರೋಬ್ಬರಿ 16 ಕೆಜಿ ಚಿನ್ನ….!

ಚೆನ್ನೈ : ಖದೀಮನೊಬ್ಬ ತಾನು ಕದ್ದಿದ್ದ ಬರೋಬ್ಬರಿ 16 ಕೆಜಿಯಷ್ಟು ಚಿನ್ನವನ್ನು ಸ್ಮಶಾನದಲ್ಲಿ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ. ವೆಲ್ಲೂರಿನಲ್ಲಿ ಇತ್ತೀಚೆಗೆ ಖದೀಮನೊಬ್ಬ ಮುಸುಕು ವೇಷದಲ್ಲಿ ಬಂದು ಚಿನ್ನದಂಗಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...