alex Certify Crime News | Kannada Dunia | Kannada News | Karnataka News | India News - Part 91
ಕನ್ನಡ ದುನಿಯಾ
    Dailyhunt JioNews

Kannada Duniya

ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯನ್ನೇ ಕೊಚ್ಚಿ ಕೊಲೆಗೈದ ಯುವಕ

ಹಾಸನ: ಮದ್ಯ ಮಾರಾಟ ಮಾಡದಂತೆ ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಯುವಕ ಕೊಚ್ಚಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ಸೋಮಣ್ಣ (50) ಹತ್ಯೆಯಾದ ವ್ಯಕ್ತಿ. Read more…

ಹಾಡಹಗಲೇ ಆಘಾತಕಾರಿ ಘಟನೆ: ಗುಂಡುಹಾರಿಸಿ ಮಹಿಳೆ ಕೊಲೆ

ಬೆಳಗಾವಿ: ಸಂಕೇಶ್ವರ ಪಟ್ಟಣದಲ್ಲಿ ಗುಂಡು ಹಾರಿಸಿ ಮಹಿಳೆ ಕೊಲೆ ಮಾಡಲಾಗಿದೆ. 56 ವರ್ಷದ ಶೈಲಾ ನಿರಂಜನ ಸಭೇದಾರ ಕೊಲೆಯಾದವರೆಂದು ಹೇಳಲಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ Read more…

ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ; ಬೆಂಗಳೂರಿನಲ್ಲಿ ಕುಳಿತು TNPL ಆಟಗಾರರಿಗೆ ಗಾಳ..!

ಫಿಕ್ಸಿಂಗ್ ಅನ್ನೋದು ಜೆಂಟಲ್ ಮನ್ ಗೇಮ್ ಗೆ ಭೂತವಾಗಿ ಕಾಡುತ್ತಿದೆ. ಇನ್ನು ಐಪಿಎಲ್ ಶುರುವಾಗಿಲ್ಲ ಈಗಲೇ ಕ್ರಿಕೆಟ್ ಫಿಕ್ಸಿಂಗ್ ದಂಧೆ ತಲೆ ಎತ್ತಿದ್ದು, ದೇಶಿ ಕ್ರಿಕೆಟ್ ಅನ್ನು ಬುಕ್ಕಿಗಳು Read more…

SHOCKING: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ 21-30 ರ ವಯೋಮಾನದವರೇ ಅತಿ ಹೆಚ್ಚು

ಬೆಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ 21-30 ವರ್ಷದ ನಡುವಿನ ಮಂದಿಯೇ ಹೆಚ್ಚಾಗಿದ್ದಾರೆ. ಅತ್ಯಂತ ಗಂಭೀರವಾಗಿ ಗಾಯಗೊಂಡವರ ಪೈಕಿಯೂ ಇದೇ ವಯೋಮಾನದವರೇ ಹೆಚ್ಚಾಗಿದ್ದಾರೆ. 2021ರಲ್ಲಿ Read more…

ದಾರಿ ತಪ್ಪಿದ ಪತ್ನಿಯಿಂದಲೇ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವುದು Read more…

ಪತ್ನಿ ಹಾಗೂ ಆಕೆಯ ಗೆಳೆಯನ ಕಿರುಕುಳ; ಮಗನೊಂದಿಗೆ ಕೆರೆಗೆ ಹಾರಿದ ಪತಿ

ಬೆಂಗಳೂರು : ಪತ್ನಿ ಹಾಗೂ ಎಲ್ ಐ ಸಿ ಏಜೆಂಟ್ ನೀಡಿದ ಮಾನಸಿಕ ಕಿರುಕುಳಕ್ಕೆ ಮನನೊಂದ ವ್ಯಕ್ತಿಯೊಬ್ಬರು ತನ್ನ 6 ವರ್ಷದ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು Read more…

ನಾಯಿ ಬೆನ್ನಟ್ಟಿದ್ದಕ್ಕೆ ಹೆದರಿ ನದಿಗೆ ಹಾರಿದವನು ನಾಪತ್ತೆ

ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಒಂದು ತಮಾಷೆಯ ಘಟನೆ ನಡೆದಿದೆ. ಈಶ್ವರ ಯಾದವ್‌ ಎಂಬಾತ ಪೊಲೀಸ್‌ ನಾಯಿಯು ತನ್ನತ್ತ ಮೂಸುತ್ತಾ ಬಂದಿದ್ದಕ್ಕೆ ಹೆದರಿಕೊಂಡು‌ ನದಿಗೆ ಜಿಗಿದುಬಿಟ್ಟಿದ್ದಾನೆ. ಮತ್ತೊಂದು ಗಮನಾರ್ಹ ಸಂಗತಿ Read more…

ಸಂಬಂಧಿಕರಿಂದಲೇ ಮಹಿಳೆಯ ಕತ್ತು ಕೊಯ್ದು ಬರ್ಬರ ಹತ್ಯೆ

ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವೆ ಗಲಾಟೆಯಾಗಿದ್ದು ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಹಿನಕಲ್ ಗ್ರಾಮದ ನಾಯಕರ ಬೀದಿಯಲ್ಲಿ ನಡೆದಿದೆ. 50 ವರ್ಷದ ಸಾಕಮ್ಮ ಕೊಲೆಯಾದವರು ಎಂದು Read more…

ಕಳುವಾಗಿದ್ದ ಬರೋಬ್ಬರಿ 18 ಲಕ್ಷ ರೂ. ಮೌಲ್ಯದ 100 ಮೊಬೈಲ್​ಗಳು ವಶಕ್ಕೆ

ಕಳೆದ 2 ದಿನಗಳಲ್ಲಿ ಹರಿಯಾಣದ ಗುರುಗ್ರಾಮ್​​ ಜಿಲ್ಲೆಯಲ್ಲಿ ಕಳುವಾಗಿದ್ದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಕನಿಷ್ಟ 100 ಸ್ಮಾರ್ಟ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಪತ್ತೆಯಾದ Read more…

ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ಮಗ; ಮಹಿಳೆ ತೀವ್ರ ಅಸ್ವಸ್ಥ

ಪುತ್ತೂರು : ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಪಾಪಿ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ತಾಲೂಕಿನ ಕೆದಂಬಾಡಿಯ ಕುರಿಕ್ಕಾರದಲ್ಲಿ ಈ ಘಟನೆ Read more…

ಗಂಡನ ಮೇಲಿನ ಸಿಟ್ಟಿಗೆ ಆತ ನಡೆಸುತ್ತಿದ್ದ ಡಾಬಾಕ್ಕೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟ ಮಡದಿ

ಬೆಂಗಳೂರು : ಇತ್ತೀಚೆಗಷ್ಟೇ ಡಾಬಾ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸದ್ಯ ಹೊಸ Read more…

ಪತ್ನಿ ಶೀಲ ಶಂಕಿಸಿ ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಕೌಟುಂಬಿಕ ಹಿಂಸಾಚಾರದಡಿ ಪ್ರಕರಣ ದಾಖಲು

ಕೌಟುಂಬಿಕ ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, ಮಡದಿಯ ಶೀಲ ಶಂಕಿಸಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಹಮದಾಬಾದ್‌ ನ ಒಗ್ನಾಜ್ ನಿವಾಸಿಯಾದ 27 ವರ್ಷ ವಯಸ್ಸಿನ Read more…

ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಕಾರಣಕ್ಕೆ ಪತ್ನಿಯನ್ನೇ ಮುಗಿಸಿದ ಪಾಪಿ ಪತಿ

ಕಲಬುರಗಿ : ಪದೇ ಪದೇ ತವರು ಮನೆಗೆ ಪತ್ನಿ ಹೋಗುತ್ತಿದ್ದಕ್ಕೆ ಕೋಪಗೊಂಡ ಪತಿ, ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಇಲ್ಲಿಯ ಓಜಾ ಲೇಔಟ್ ನಲ್ಲಿ Read more…

SHOCKING NEWS: ಕಿರುಕುಳ ಆರೋಪ; ವಾಟ್ಸಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ

ಹಾವೇರಿ: ಯುವತಿ ಮನೆಯವರು ಮದುವೆಯಾಗುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿಯಲ್ಲಿ ನಡೆದಿದೆ. ವಾಟರ್ ಮೆನ್ Read more…

ಲಿಫ್ಟ್‌ ಬಳಸಿದ ಕೆಲಸದವರಿಗೆ ದಂಡ…! ಹೌಸಿಂಗ್‌ ಸೊಸೈಟಿಯ ಅಮಾನವೀಯ ಕ್ರಮಕ್ಕೆ ನೆಟ್ಟಿಗರ ಆಕ್ರೋಶ

ಉನ್ನತ ದರ್ಜೆಯವರು ಎಂಬ ತೋರ್ಪಡಿಕೆ ಜತೆಗೆ ಆರ್ಥಿಕವಾಗಿ ದುರ್ಬಲರಾದವರನ್ನು ಸಬಲರು ದೌರ್ಜನ್ಯಕ್ಕೆ ದೂಡುತ್ತಿರುವ ಪ್ರಕರಣ ಎಂದು ಕರೆಯಲಾಗಿರುವ ಘಟನೆಯೊಂದು ಹೈದರಾಬಾದ್‌ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ನೂರಾರು ಫ್ಲ್ಯಾಟ್‌ಗಳಿರುವ ಹೌಸಿಂಗ್‌ Read more…

ದಾರಿ ತಪ್ಪಿದ ಮಹಿಳೆ: ಮತ್ತೊಬ್ಬನೊಂದಿಗೆ ಸಂಬಂಧ ಬೆಳೆಸಿದ ಪ್ರಿಯತಮೆ ಕೊಂದ ಪ್ರಿಯಕರ

ಬೆಂಗಳೂರು: ಮತ್ತೊಬ್ಬನೊಂದಿಗೆ ಪ್ರಿಯತಮೆ ಅಕ್ರಮ ಸಂಬಂಧ ಬೆಳೆಸಿದ್ದನ್ನು ತಿಳಿದು ಆಕ್ರೋಶಗೊಂಡ ಪ್ರಿಯಕರ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆ Read more…

ಮೋದಿಗೆ ಅವಹೇಳನ ಮಾಡುತ್ತಾ ಮಹಿಳೆಯರ ಚುಡಾಯಿಸುತ್ತಿದ್ದವನಿಗೆ ಬಿತ್ತು ಸಖತ್ ಗೂಸಾ

ಮೈಸೂರು: ಬಸ್ ನಲ್ಲಿ ಅಸಭ್ಯವಾಗಿ ವರ್ತಿಸಿದವನನ್ನು ಮಹಿಳೆಯರೇ ಹೊರಗೆ ದಬ್ಬಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ನಗರದ ಬಸ್ ನಿಲ್ದಾಣದಿಂದ ಮೇಟಗಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಬಸ್ ಹತ್ತಿರ ಸ್ಥಳೀಯ Read more…

ಪತಿ ತನ್ನನ್ನು ಸಹೋದರಿಯಂತೆ ನೋಡ್ತಾನೆ…..! ಠಾಣೆ ಮೆಟ್ಟಿಲೇರಿದ ಪತ್ನಿ

ದೆಹಲಿ ಸಮೀಪದ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಎಂಜಿನಿಯರ್ ಪತಿ ವಿರುದ್ಧ ಪತ್ನಿಯೊಬ್ಬಳು ದೂರು ನೀಡಿದ್ದಾಳೆ. ಪತಿ, ತನ್ನನ್ನು ಸಹೋದರಿಯಂತೆ ನೋಡ್ತಾನೆಂದು ಪತ್ನಿ ದೂರಿನಲ್ಲಿ ಹೇಳಿದ್ದಾಳೆ. ಮನೆಯಲ್ಲಿ ತನ್ನನ್ನು ಸಹೋದರಿಂತೆ ನೋಡುವ Read more…

ತಾಯಿ ಮೇಲೆಯೇ ಹಲ್ಲೆ ಮಾಡಿದ ಯೋಧ; ಮಗನಿಂದ ನೋವುಂಡರೂ ತಾಯ್ತನ ಬಿಡದ ಹೆತ್ತಮ್ಮ

ಯೋಧನೊಬ್ಬ ಹೆತ್ತ ತಾಯಿಯನ್ನೇ ಮನಬಂದಂತೆ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೇರಳದ ಹರಿಪಾದ ಎಂಬಲ್ಲಿ ನಡೆದಿದೆ. ಅಲಕೊಟ್ಟಿಲ್ ಎಂಬ ಯೋಧನೇ ಕುಡಿದ Read more…

ಮೊಬೈಲ್‌ ವಿಷಯಕ್ಕೆ ತಂದೆಯಿಂದಲೇ 9 ವರ್ಷದ ಮಗನ ಹತ್ಯೆ

ಕುಡುಕ ತಂದೆಯೊಬ್ಬ ಸಿಟ್ಟಿನಲ್ಲಿ ತನ್ನ ಒಂಭತ್ತು ವರ್ಷದ ಮಗನನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಮೈನ್‌ಪುರಿ ಜಿಲ್ಲೆಯ ಅಲವಲ್‌ಪುರದ ಮಾದಯ್ಯ ಗ್ರಾಮದ ನಿವಾಸದಲ್ಲಿ, ಪಾಪಿ ತಂದೆ Read more…

ರೊಟ್ಟಿ ಹಿಟ್ಟಿನ ಮೇಲೆ ಉಗುಳುತ್ತಿದ್ದ ಡಾಬಾ ಮಾಲೀಕ‌ ಅಂದರ್..!

ಕಾಕೋರಿ: ಇತ್ತೀಚೆಗಷ್ಟೇ ಪ್ರಸಿದ್ಧ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಮಹಿಳೆಯೊಬ್ಬರ ತಲೆಗೂದಲ ಮೇಲೆ ಉಗುಳಿ ವಿವಾದಕ್ಕೆ ಕಾರಣರಾಗಿದ್ದು ಬಹುಶಃ ನಿಮಗೆ ತಿಳಿದಿರಬಹುದು. ಇದೀಗ ಡಾಬಾದಲ್ಲಿ ಅಡುಗೆಯವರು ರೊಟ್ಟಿ ಮಾಡುವ Read more…

ಅನಾಹುತಕ್ಕೆ ಕಾರಣವಾಯ್ತಾ ಅಕ್ರಮ ಸಂಬಂಧ…? ವ್ಯಕ್ತಿಯ ಬರ್ಬರ ಹತ್ಯೆ

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿನಿ ಸೇತುವೆ ಸಮೀಪ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಲಗ ಗ್ರಾಮದ 40 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಈತ ವಿವಾಹಿತೆಯೊಂದಿಗೆ Read more…

ಕನ್ನ ಹಾಕಿದ ಮನೆಯಲ್ಲೆ ಖಿಚಡಿ ಬೇಯಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ..!

ಬೆಲೆಬಾಳುವ ವಸ್ತುಗಳನ್ನು ಕದಿಯಲು ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಕಳ್ಳತನದ ನಡುವೆಯೇ ಖಿಚಡಿ ಬೇಯಿಸಿ ತಿನ್ನಲು ಹೋಗಿ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೋಮವಾರ ರಾತ್ರಿ Read more…

ತಾನೇ ಹಣ ಕದ್ದು, ಕಳ್ಳತನವಾಗಿದೆ ಎಂದು ದೂರು ಕೊಟ್ಟ ಅಟ್ಟಿಕಾ ಗೋಲ್ಡ್ ಕಂಪನಿ ನೌಕರ ಅಂದರ್

ಬೆಳಗ್ಗೆ ರಾಬರಿ ಆಗಿದೆ ಎಂದು ದೂರು ನೀಡಿದ್ದವನೆ ಸಂಜೆ ವೇಳೆಗೆ ಅರೋಪಿಯಾಗಿ ಬಂಧಿಸಲ್ಪಟ್ಟಿದ್ದಾನೆ. ತನ್ನ ಬಳಿಯಲ್ಲಿ ಇದ್ದ ನಾಲ್ಕು ಲಕ್ಷ ಹಣ ದೋಚಿದ್ದಾರೆ ಎಂದು ಬೆಳಗ್ಗೆ ಬ್ಯಾಟರಾಯನಪುರ ಪೊಲೀಸ್ Read more…

ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ Read more…

ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆಗೆ ಶರಣು

ಗಂಡನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದು, ನಿದ್ರೆ ಮಾತ್ರೆ ಸೇವಿಸಿ ಬರೌನಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರೀತಿ Read more…

ಕುಡಿದ ಅಮಲಿನಲ್ಲಿ ವಿದ್ಯಾರ್ಥಿನಿ ಕೈ ಹಿಡಿದೆಳೆದ ಯುವಕನ ಬೆತ್ತಲೆ ಮೆರವಣಿಗೆ

ವಿಜಯಪುರ ಮೂಲದ ಕೂಲಿಕಾರ್ಮಿಕ ಯುವಕನೊಬ್ಬ ಉದ್ಯಾನದಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬರ ಕೈ ಹಿಡಿದೆಳೆದಿದ್ದು, ಇದರಿಂದ ಆಕ್ರೋಶ ಗೊಂಡ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ Read more…

ಮಹಿಳಾ ಪ್ಯಾಸೆಂಜರ್‌ ಮೇಲೆ ನವವಿವಾಹಿತ ಆಟೋ ಚಾಲಕನಿಂದ ಅತ್ಯಾಚಾರ

ಡ್ರಾಪ್​ ಮಾಡುವ ನೆಪದಲ್ಲಿ 35 ವರ್ಷದ ಮಹಿಳಾ ಪ್ರಯಾಣಿಕರ ಮೇಲೆ ಆಟೋ ರಿಕ್ಷಾ ಚಾಲಕ ಅತ್ಯಾಚಾರವೆಸಗಿದ ದಾರುಣ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢದ ಸೆಕ್ಟರ್​ 17 ಐಎಸ್​ಬಿಟಿಗೆ ಡ್ರಾಪ್​ Read more…

ಮಗಳನ್ನ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ NGO ಸದಸ್ಯರು; ಅವಮಾನ ತಾಳದೆ ನೇಣಿಗೆ ಶರಣಾಯ್ತು ಇಡೀ ಕುಟುಂಬ

ಅವಮಾನ ತಾಳಲಾರದೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಬಕ್ಖಾಲಿಯ ಕುಟುಂಬದ ಮೂವರು ಸದಸ್ಯರು ನೇಣಿಗೆ ಶರಣಾಗಿದ್ದಾರೆ. ಜನವರಿ 8ರಂದು ಈ ಘಟನೆ ನಡೆದಿದ್ದು, ಗ್ರಾಮದ ಕಾಡಿನಲ್ಲಿ ಮರಕ್ಕೆ Read more…

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕನ್ನ, ಕೊರೊನಾ ಲಸಿಕೆಗಳನ್ನು ಕದ್ದು ಕಳ್ಳರು ಪರಾರಿ…!

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್ ಗಳನ್ನ ಕದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ನ ಜಾಮ್ ಬಾಗ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ದುಷ್ಕರ್ಮಿಗಳು, ಕೇಂದ್ರದಲ್ಲಿದ್ದ 24 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...