alex Certify Crime News | Kannada Dunia | Kannada News | Karnataka News | India News - Part 73
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 66 ವರ್ಷದ ವೃದ್ಧನಿಗೆ 81 ವರ್ಷ ಜೈಲು

ಅಪ್ರಾಪ್ತೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ್ದ 66 ವರ್ಷದ ವೃದ್ಧನಿಗೆ ಕೇರಳದ ನ್ಯಾಯಾಲಯವೊಂದು ಬರೋಬ್ಬರಿ 81 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ತಿರುವನಂತಪುರಂನ ಕ್ಷಿಪ್ರ Read more…

ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯ ಬರ್ಬರ ಹತ್ಯೆ; ಹಾಡಹಗಲೇ ನಡೆದ ಘೋರ ಕೃತ್ಯ ಕಂಡು ಬೆಚ್ಚಿಬಿದ್ದ ಜನರು

ದಾವಣಗೆರೆ: ವ್ಯಕ್ತಿಯೋರ್ವನನ್ನು ಹಾಡಹಗಲೇ ಸಾರ್ವಜನಿಕರ ಎದುರಲ್ಲಿ ಚಾಕುವಿನಿಂದ ಕುತ್ತಿಗೆ ಸೀಳಿ, ಬರ್ಬರವಾಗಿ ಕೊಂದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ಜಾಕೀರ್ (50) ಕೊಲೆಯಾದ ವ್ಯಕ್ತಿ. ಹಳೆ ದ್ವೇಷದ Read more…

ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯ ರಂಪಾಟ; ಆಕೆಯ ಅವಾಂತರ ಕಂಡು ಪೊಲೀಸರೇ ಕಂಗಾಲು

ಈ ಗುಂಡಿನ ಮತ್ತೇ ಅಂತಹದ್ದು. ಶರೀರಕ್ಕೆ ಮದ್ಯ ಹೋಗುತ್ತಿದ್ದಂತೆಯೇ ಬಹುತೇಕ ಜನರಿಗೆ ಅದರ ಅಮಲಿನಲ್ಲಿ ಏನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ. ಹೀಗೆ ಮದ್ಯಪಾನ ಮಾಡಿ ಬೀದಿಬೀದಿಗಳಲ್ಲಿ, ರಸ್ತೆಗಳಲ್ಲಿ Read more…

ಕಣ್ಣೆದುರೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಗರ್ಭಿಣಿ ಪತ್ನಿ ಎದುರಲ್ಲೇ ವ್ಯಕ್ತಿಯ ಬರ್ಬರ ಹತ್ಯೆ

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಹಳೆದ್ವೇಷದ ಹಿನ್ನಲೆಯಲ್ಲಿ ಗರ್ಭಿಣಿ ಪತ್ನಿ ಎದುರಲ್ಲೇ 27 ವರ್ಷದ ವ್ಯಕ್ತಿಯನ್ನು ಕತ್ತಿ, ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಮೊಹಮ್ಮದ್ ಘಿಜಾಲಿ Read more…

ಊಟ ಬಡಿಸಲಿಲ್ಲ ಅಂತ ಹೆಂಡತಿಯನ್ನೇ ಕೊಂದ ಪಾಪಿ ಪತಿ; ಹೆಣದ ಜೊತೆ ರಾತ್ರಿ ಕಳೆದ ಭೂಪ

ಆದರ್ಶ ದಂಪತಿಗಳನ್ನ ನೋಡಿರ್ತಿರಾ..? ದೃಷ್ಟಿ ತಾಕುವ ಹಾಗಿರುತ್ತೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಸಮಸಮವಾಗಿ ಭಾಗಿಯಾಗಿರ್ತಾರೆ. ಇಲ್ಲಿ ಒಂದು ಜೋಡಿ ಇದೆ ನೋಡಿ……ಕ್ಷುಲ್ಲಕ  ಕಾರಣಕ್ಕೆ ಹೆಂಡತಿಯನ್ನೇ ಕೊಂದು Read more…

ಫೇಸ್ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಅಂಗೀಕರಿಸಲು ನಿರಾಕರಣೆ; 16 ರ ಬಾಲಕಿಯನ್ನು ಹತ್ಯೆಗೈದ ಯುವಕ

ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ತನ್ನ ಫ್ರೆಂಡ್ ರಿಕ್ವೆಸ್ಟ್ ಅಂಗೀಕರಿಸಲು ನಿರಾಕರಿಸಿದ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ 16 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದಾನೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ Read more…

SHOCKING NEWS: ಒಂದೇ ಕುಟುಂಬದ 9 ಜನರ ಮೃತದೇಹ ಮನೆಯಲ್ಲಿ ಪತ್ತೆ; ಡಾಕ್ಟರ್ ಫ್ಯಾಮಿಲಿ ನಿಗೂಢ ಸಾವಿಗೆ ಕಾರಣವೇನು….?

ಮುಂಬೈ: ಒಂದೇ ಕುಟುಂಬದ 9 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುಂಬೈನಿಂದ ಸುಮಾರು 350 Read more…

‘ಅಗ್ನಿಪಥ್’ ಯೋಜನೆ ವಿರುದ್ಧದ ಪ್ರತಿಭಟನೆ ವೇಳೆ ರೈಲ್ವೇ ನಿಲ್ದಾಣದ ಅಂಗಡಿ ಲೂಟಿ: ಆಘಾತಕಾರಿ ವಿಡಿಯೋ ವೈರಲ್

ಪಾಟ್ನಾ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಜೋರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಬಿಹಾರ, Read more…

ತನ್ನ ಮದುವೆಗೆ ಬರಲು ವಿಫಲನಾದ ಶಾಸಕನ ವಿರುದ್ಧ ದೂರು

ಒಡಿಶಾ ಶಾಸಕ ವಿಜಯ್ ಶಂಕರ್ ದಾಸ್ ತಮ್ಮದೇ ವಿವಾಹಕ್ಕೆ ಗೈರಾದ ಕಾರಣಕ್ಕೆ ಅವರ ಮೇಲೆ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಜಗತ್‌ಸಿಂಗ್‌ಪುರದ ತಿರ್ಟೋಲ್‌ನ ಶಾಸಕ ವಿಜಯ್ ಶಂಕರ್ ದಾಸ್ Read more…

Big Shocking News: 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ 15 ವರ್ಷದ ಬಾಲಕ

ಆಘಾತಕಾರಿ ಘಟನೆಯೊಂದರಲ್ಲಿ 15 ವರ್ಷದ ಬಾಲಕನೊಬ್ಬ 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದು, ಇದೀಗ ಬಾಲ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂಥದೊಂದು ಘಟನೆ ಡೆಹ್ರಾಡೂನ್ ನ Read more…

BIG NEWS: ದೇವಸ್ಥಾನ ಜಾಗದ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ; ಗಡಿ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ

ಬೆಳಗಾವಿ: ದೇವಸ್ಥಾನದ ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ, ಜಗಳ ವಿಕೋಪಕ್ಕೆ ತಿರುಗಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೌಂಡವಾಡ ಗ್ರಾಮದಲ್ಲಿ ನಡೆದಿದೆ. Read more…

Shocking News: ದುಷ್ಟ ಶಕ್ತಿಗಳನ್ನು ಓಡಿಸಲು ಮಗಳ ಬಾಯಿಗೆ ಕುಂಕುಮ ತುರುಕಿ ಸಾವಿಗೆ ಕಾರಣನಾದ ಅಪ್ಪ

ದುಷ್ಟ ಶಕ್ತಿ ದೂರ ಓಡಿಸುವುದಾಗಿ ವಿವಿಧ ಪೂಜೆ ನಡೆಸಿದ್ದ ತಂದೆ, ನಾಲ್ಕು ವರ್ಷದ ತನ್ನ ಮಗುವಿನ ಬಾಯಿಗೆ ಕುಂಕುಮ ಹಾಕಿ, ಅದರ ಸಾವಿಗೆ ತಾನೆ ಕಾರಣನಾದ ಘಟನೆ ಆಂಧ್ರದ Read more…

ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು

ಮಂಡ್ಯ: ಮಹಿಳೆಯೊಬ್ಬರ ಮನೆಗೆ ನುಗ್ಗಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಪುಷ್ಪಲತಾ ಕೊಲೆಯಾದ ಮಹಿಳೆ. Read more…

SHOCKING NEWS: ಡಿಸಿ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣದ DAR ಮುಖ್ಯಪೇದೆ

ಗದಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಡಿಎಆರ್ ಹೆಡ್ ಕಾನ್ಸ್ ಟೇಬಲ್ ಓರ್ವರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಡಿಸಿ ಕಚೇರಿಯಲ್ಲಿ ನಡೆದಿದೆ. ಕೆ.ಎಸ್.ಕೊಪ್ಪದ ಆತ್ಮಹತ್ಯೆಗೆ ಶರಣಾದ ಮುಖ್ಯಪೇದೆ. Read more…

ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗುತ್ತಿದ್ದ ಮಗನನ್ನು ರಕ್ಷಿಸಲು ಪತಿಯನ್ನೇ ಕೊಂದ ಮಹಿಳೆ

ಹೆತ್ತ ಕರುಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ ಅನ್ನೋದಕ್ಕೆ ಅದೆಷ್ಟೋ ಉದಾಹರಣೆಗಳು ಸಿಗುತ್ತೆ. ಅದು ಮನುಷ್ಯ ಆದರೂ ಅಷ್ಟೆ, ಪ್ರಾಣಿ ಆದರೂ ಅಷ್ಟೆ. ಮಗುವಿಗೆ ಅಪಾಯ ಅನ್ನೋದು ಗೊತ್ತಾದ್ರೆ Read more…

Shocking News: ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ತಿಕೋಟಾ ತಾಲೂಕಿನ ತೊರವಿ ತಾಂಡಾದಲ್ಲಿ ಬುಧವಾರದಂದು Read more…

BIG NEWS: ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ವೈದ್ಯ

ಬೆಂಗಳೂರು: ಅಪಾರ್ಟ್ ಮೆಂಟ್ ನ 11ನೇ ಮಹಡಿಯಿಂದ ಜಿಗಿದು ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಬೆಂಗಳೂರಿನ ಗೋದ್ರೇಜ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. 31 ವರ್ಷದ ಡಾ. Read more…

‘ಡಾಮಿನೊಸ್’ ಮಹಿಳಾ ಉದ್ಯೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು…!

ಡಾಮಿನೊಸ್ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಗೆ ನಾಲ್ವರು ಯುವತಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನ ದ್ವಾರಕಪುರಿ ಏರಿಯಾದಲ್ಲಿ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ Read more…

ದೂರು ಹಿಂಪಡೆಯುವಂತೆ ಅತ್ಯಾಚಾರ ಸಂತ್ರಸ್ತೆಗೆ ವಿದೇಶದಲ್ಲಿರುವ ಆರೋಪಿಯಿಂದ ಬೆದರಿಕೆ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಬಳಿಕ ವಿದೇಶಕ್ಕೆ ತೆರಳಿದ್ದು, ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕೆ ಅಲ್ಲಿಂದಲೇ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ Read more…

ಕಿರುಕುಳ ನೀಡಲು ಬಂದ 6 ಧೂರ್ತರನ್ನು ಹಿಮ್ಮೆಟಿಸಿದ ಏಕಾಂಗಿ ಮಹಿಳೆ

ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ Read more…

ಮಗನನ್ನು ಕಟ್ಟಿಹಾಕಿ ಬಿಸಿಲಿನಲ್ಲಿ ಸಾಯಲು ಬಿಟ್ಟ ತಂದೆ…..!

ವ್ಯಕ್ತಿಯೊಬ್ಬ ತನ್ನ ನಿರುದ್ಯೋಗಿ 40 ವರ್ಷದ ಮಗನನ್ನು ಕಟ್ಟಿಹಾಕಿ ಮಧ್ಯಾಹ್ನದ ಬಿಸಿಲಿನಲ್ಲಿ ಸಾಯಲು ಬಿಟ್ಟಿದ್ದಾನೆ. ಈ ಕಾರಣಕ್ಕೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ಘಟನೆ Read more…

ಪತಿ ಗೆಳೆಯನ ಜೊತೆ ಪತ್ನಿ ಲಿವ್ ಇನ್: ಹತ್ಯೆಗೈದವನನ್ನು ಬಂಧಿಸಿದ ಪೊಲೀಸ್

ಇದು ಗಂಡ –ಹೆಂಡತಿ ಮತ್ತು ಆಕೆಯ ಗೆಳೆಯನ ಕಥೆ. ಕೆಲವು ವರ್ಷಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಆ ಕಾರಣದಿಂದ ಹೆಂಡತಿ ಗಂಡನಿಂದ ಬೇರೆಯಾಗಿದ್ದಳು. ಆಗ ಆಕೆಯ Read more…

ʼಡೈಯಿಂಗ್ ಯಂಗ್ʼ ಕುರಿತು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 19 ವರ್ಷದ ಟಿಕ್‌ ಟಾಕ್‌ ಸ್ಟಾರ್ ಶವ ಪತ್ತೆ….!

ಯೌವನದಲ್ಲೇ ಸಾಯುವ ಕುರಿತು ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳ ಒಳಗೆ 19 ವರ್ಷದ ಟಿಕ್‌ಟಾಕ್‌ ಇನ್‌ಫ್ಲುಯೆನ್ಸರ್‌ ಮೃತಪಟ್ಟಿದ್ದಾನೆ. ಇದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. Read more…

ಮಧ್ಯಪ್ರದೇಶದಲ್ಲೊಂದು ಆಘಾತಕಾರಿ ಘಟನೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೃತ್ಯವನ್ನು ಲೈವ್‌ ಸ್ಟ್ರೀಮ್‌ ಮಾಡಿದ ಕಾಮುಕರು

ಮಧ್ಯ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. 16 ವರ್ಷದ ಬಾಲಕಿಯನ್ನು ಹೋಟೆಲ್‌ ಗೆ ಕರೆದುಕೊಂಡು ಹೋದ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರವೆಗಿದ್ದಲ್ಲದೇ ಕೃತ್ಯವನ್ನು ತಮ್ಮ ಇನ್ನೊಬ್ಬ ಸ್ನೇಹಿತನಿಗೆ Read more…

ಕಾರು – ಬೈಕಿಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ಐವರ ಸಾವು

ಕಂಟೈನರ್ ಟ್ರಕ್ ಕಾರು – ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜಾಲ್ವಾರ್ ಜಿಲ್ಲೆಯ ಆಕೊಡಿಯ ಗ್ರಾಮದ ರಾಷ್ಟ್ರೀಯ ಹೆದ್ದಾರಿ Read more…

ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಆಘಾತಕಾರಿ ದೃಶ್ಯ

ಧರ್ಮ ಜಾತಿಯ ಹೆಸರಲ್ಲಿ ಮನುಷ್ಯ ಮಾಡುತ್ತಿರುವ ಪಾಪಕಾಂಡಗಳು ಒಂದೆರಡಲ್ಲ. ಮರ್ಯಾದೆ ಹೆಸರಲ್ಲಿ ಅಣ್ಣ-ತಂಗಿಯಲ್ಲಿ, ಅಪ್ಪ-ಮಗಳನ್ನ, ಹಿಂದೆ ಮುಂದೆ ನೋಡದೇ ಹತ್ಯೆ ಮಾಡಿಬಿಡ್ತಾರೆ. ಈಗ ಇಂತಹದ್ದೇ ಒಂದು ಪ್ರಕರಣ ಬಿಹಾರ್‌ನಲ್ಲಿ Read more…

ಮೊಬೈಲ್ ಫೋನ್ ನಿರಂತರ ಬಳಕೆ; ವಿರೋಧಿಸಿದ್ದಕ್ಕೆ ಅತ್ತೆಯನ್ನು‌ ಕೊಂದ ಸೊಸೆ

ಇದೊಂದು ವಿಚಿತ್ರ ಕಾರಣಕ್ಕೆ ಕೊಲೆ ನಡೆದಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಅತ್ತೆಯನ್ನು ಮನೆಯಲ್ಲಿಯೇ ಕೊಂದಿದ್ದಾರೆ. ಏಕೆಂದರೆ, ತಡರಾತ್ರಿಯಲ್ಲೂ ಮೊಬೈಲ್ ಫೋನ್‌ನಲ್ಲಿ ನಿರಂತರವಾಗಿ ಮಾತನಾಡುವುದನ್ನು ವೃದ್ಧೆ ವಿರೋಧಿಸಿದ್ದಳು. ಮೃತಳ Read more…

ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಶಿವಮೊಗ್ಗ: ಗಾಂಧಿ ಬಜಾರಿನ ಬಟ್ಟೆ ಮಾರ್ಕೇಟ್ (ಚೋರ್ ಬಜಾರ್) ನಲ್ಲಿ  ಮೊನ್ನೆ ಸಂಜೆ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವ ಆತ ಚಿಕಿತ್ಸೆ Read more…

SHOCKING NEWS: ಜಮೀನು ಮಾರಲು ಪತ್ನಿಯ ವಿರೋಧ; ಎಗ್ ರೈಸ್ ನಲ್ಲಿ ವಿಷ ಬೆರೆಸಿ ಹೆಂಡತಿ ಮಕ್ಕಳಿಗೆ ನೀಡಿದ ವ್ಯಕ್ತಿ

ವಿಜಯಪುರ: ಎಗ್ ರೈಸ್ ನಲ್ಲಿ ವಿಷಬೆರಸಿ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ನೀಡಿದ್ದು, ವಿಷಾಹಾರ ಸೇವಿಸಿದ ಎರಡುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದ ಗೋನಾಳ Read more…

ವರ್ತಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಲಿಂಗ ಸಂಗಾತಿಯಿಂದಲೇ ಜೀವಕ್ಕೆ ಕುತ್ತು

ಬೆಂಗಳೂರಿನ ಬಿಟಿಎಂ ಲೇ ಔಟಲ್ಲಿ ನಡೆದಿದ್ದ ವರ್ತಕ ಪ್ರದೀಪ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಲಿಂಗ ಸಂಗಾತಿಯಿಂದಲೇ ಪ್ರದೀಪ್ ಕೊಲೆಯಾಗಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...