alex Certify Crime News | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಕಳ್ಳತನ ಆರೋಪ; ಮಹಿಳೆ ಮುಖಕ್ಕೆ ಮಸಿ ಬಳಿದು ಮೆರವಣಿಗೆ | Watch Video

ಪಂಜಾಬ್‌ನ ಲೂಧಿಯಾನದ ಎಕಜೋಟ್ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ಓರ್ವ ಮಹಿಳೆ ಮತ್ತು ಅವರ ಮೂವರು ಹೆಣ್ಣು ಮಕ್ಕಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕಪ್ಪು ಮಸಿ Read more…

ಬೆಂಗಳೂರಿನಲ್ಲಿ ಮತ್ತೆ ಬೆಚ್ಚಿ ಬೀಳಿಸುವ ಘಟನೆ: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಭೀಕರ ಹತ್ಯೆ

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಂಗ್ಲಾದೇಶದ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕಲ್ಲಿನಿಂದ ಮುಖ ಜಜ್ಜಿ ಭೀಕರವಾಗಿ ಕೊಲೆ ಮಾಡಿದ ಘಟನೆ ರಾಮಮೂರ್ತಿ Read more…

ಬಡ ಮಹಿಳೆ ಮೇಲೆ ಮನಬಂದಂತೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್

ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಗೋಹದ್ ತಹಸಿಲ್‌ನ ಒಬ್ಬ ಕ್ಲರ್ಕ್‌ ಅಧಿಕಾರ ದುರುಪಯೋಗದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ, ಆತ ಒಬ್ಬ ವೃದ್ಧ ಮಹಿಳೆಯೊಂದಿಗೆ ಪೊಲೀಸರ Read more…

ಪತಿ ಕೆಲಸಕ್ಕೆ ಹೋದಾಗ ಪ್ರೇಮಿಯೊಂದಿಗೆ ಪತ್ನಿ ಚಾಟ್;‌ ಉಪಾಯವಾಗಿ ಯುವಕನನ್ನು ಕರೆಸಿ ಚಪ್ಪಲಿಯಿಂದ ಥಳಿಸಿದ ಅತ್ತೆ…|

ಅಮ್ರೋಹಾ: ಅತ್ತೆ ತನ್ನ ಸೊಸೆಯ ಪ್ರೇಮಿಯನ್ನು ಉಪಾಯದಿಂದ ಬಲೆ ಬೀಸಿ ಹಿಡಿದು ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಮಗ Read more…

Shocking: ಮೊದಲ ರಾತ್ರಿಗೂ ಮುನ್ನ ವಧುವಿಗೆ ʼಕನ್ಯತ್ವʼ ಪರೀಕ್ಷೆ; ನ್ಯಾಯಾಲಯದಿಂದ ತನಿಖೆಗೆ ಆದೇಶ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಬ್ಬ ಮಹಿಳೆ ತಮ್ಮ ಅತ್ತೆ ತನ್ನ ಮೇಲೆ ಕನ್ಯತ್ವ ಪರೀಕ್ಷೆ ನಡೆಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಜಿಲ್ಲಾ ನ್ಯಾಯಾಲಯ ಈ ಅಮಾನವೀಯ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿದೆ. Read more…

ಅಪ್ರಾಪ್ತನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ; ʼಪೋಕ್ಸೋʼ ಕಾಯ್ದೆ ಅಡಿ ವಿವಾಹಿತ ಮಹಿಳೆ ‌ʼಅರೆಸ್ಟ್ʼ

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ 17 ವರ್ಷದ ಹುಡುಗನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ ಸಂಬಂಧದ Read more…

Shocking Video: ಹಾಡಹಗಲೇ ತಾಯಿ – ಮಗಳನ್ನು ಕಟ್ಟಿಹಾಕಿ ಹಿಂಸೆ

ಗ್ವಾಲಿಯರ್‌ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಓರ್ವ ಮಹಿಳೆ ಮತ್ತು ಆಕೆಯ ಮಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಹಲವರು ಹಿಂಸಿಸಿದ ಘಟನೆ ನಡೆದಿದೆ. ಮೂಲಗಳ ಪ್ರಕಾರ, Read more…

ಫೋನ್ ಕಳವು ಮಾಡಿದ್ದಾನೆಂದು ಆರೋಪಿಸಿ ನೈಜ ಮಾಲೀಕನ ಮೇಲೆಯೇ ಹಲ್ಲೆ; ಮೊಬೈಲ್‌ ನಲ್ಲಿನ ಫೋಟೋ ತೋರಿಸಿ ಯುವಕ ಬಚಾವ್‌

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ಫೋನ್ ಕಳವು ಮಾಡಿದ್ದಾರೆ ಎಂದು ತಪ್ಪಾಗಿ ಅಪವಾದ ಹೊರಿಸಿ ಜನರು ಹಲ್ಲೆ ಮಾಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ Read more…

ನಗ್ನ ವಿಡಿಯೋ ಮಾಡಿ ವಿವಾಹಿತೆ ಮೇಲೆ ನಿರಂತರ ಅತ್ಯಾಚಾರ; ಬಹಿರಂಗಪಡಿಸುವುದಾಗಿ ʼಬ್ಲಾಕ್ ಮೇಲ್ʼ ಮಾಡುತ್ತಿದ್ದ ಯುವಕ ಅರೆಸ್ಟ್

ಬದೋಹಿ: ಗೆಳೆಯನ ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವೀಡಿಯೋಗಳನ್ನು ಮಾಡಿದ್ದಲ್ಲದೇ ಹಣಕಾಸು ಪಡೆದ ಆರೋಪದ ಮೇಲೆ 21 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು Read more…

SHOCKING: ಮಾಜಿ ಸೈನಿಕನಿಂದ ಭಯಾನಕ ಕೃತ್ಯ: ಪತ್ನಿಯ ಹತ್ಯೆಗೈದು ಶವ ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಕಿರಾತಕ

ಹೈದರಾಬಾದ್: ನಿವೃತ್ತ ಸೈನಿಕನೊಬ್ಬ ಪತ್ನಿಯನ್ನು ಕೊಂದು, ದೇಹದ ಭಾಗಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ ಕೆರೆಗೆ ಎಸೆದಿದ್ದಾನೆ. ರಕ್ಷಣಾ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸೇನಾ ಜವಾನ Read more…

ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ವಿಚಾರಕ್ಕೆ ಕೊಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ದೊಡ್ಡೇರಿ ಗ್ರಾಮದಲ್ಲಿ ಮಚ್ಚಿನಿಂದ ಥಳಿಸಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಶಾಂತಕುಮಾರ್(35) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆರೋಪಿ ಸುಮಾರು Read more…

ಮದುವೆ ರದ್ದುಗೊಳಿಸಿದ ವರ; ಆತನ ಸಹೋದರನ ಮೀಸೆ ಬೋಳಿಸಿದ ವಧು ಕುಟುಂಬ..‌!

ರಾಜಸ್ಥಾನದ ಕರೌಲಿಯಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮದುವೆ ನಿಂತಿದ್ದಕ್ಕೆ ಕೋಪಗೊಂಡ ವಧುವಿನ ಕುಟುಂಬವು ವರನ ಸಹೋದರನ ಮೀಸೆಯನ್ನು ಬೋಳಿಸಿದೆ. ಮದುವೆ ನಿಶ್ಚಯವಾಗಿದ್ದರೂ Read more…

ರೈಲಿನಲ್ಲಿ ಗಾಂಜಾ ಸೇವನೆ; RPF ಅಧಿಕಾರಿ ಜೊತೆ ಪ್ರಯಾಣಿಕನ ‌ʼಕಿರಿಕ್ʼ | Watch Video

ರೈಲಿನಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಆರ್‌ಪಿಎಫ್ ಅಧಿಕಾರಿ ತರಾಟೆಗೆ ತೆಗೆದುಕೊಂಡ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ರೈಲು ಪ್ರಯಾಣಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್ Read more…

ಪೊಲೀಸನಿಂದಲೇ ಹೀನ ಕೃತ್ಯ; ಕಾರು ಚಲಾಯಿಸಿ ನಾಯಿ ಮರಿ ಹತ್ಯೆ….!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಒಂದು ಕ್ರೂರ ಘಟನೆ ನಡೆದಿದ್ದು, ಪೊಲೀಸನೊಬ್ಬ ತನ್ನ ಕಾರನ್ನು ನಾಯಿ ಮರಿ ಮೇಲೆ ಹಲವಾರು ಬಾರಿ ಹತ್ತಿಸಿ ಹತ್ಯೆ ಮಾಡಿದ್ದಾನೆ. ಈ ಘಟನೆಯ ಸಿಸಿ Read more…

ಶಾಲೆಯನ್ನೇ ಕಾಮದಡ್ಡೆಯಾಗಿ ಮಾಡಿಕೊಂಡ ಪ್ರಾಂಶುಪಾಲ; ಶಿಕ್ಷಕಿ ಜೊತೆ ಹಗಲಲ್ಲೇ ಚಕ್ಕಂದ | Shocking Video

ಚಿತ್ತೋರ್ಗಢ ಜಿಲ್ಲೆಯ ಗಂಗರಾರ್ ಬ್ಲಾಕ್‌ನ ಅಜೋಲಿಯಾ ಖೇಡಾ ಗ್ರಾಮ ಪಂಚಾಯತಿಯ ಸಲೇರದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಶಾಲೆಯ ಕಚೇರಿಯಲ್ಲಿ ಪ್ರಾಂಶುಪಾಲ Read more…

Shocking: ಗರ್ಭಪಾತ ಮಾಡಿಕೊಂಡು ಭ್ರೂಣವನ್ನು ಚರಂಡಿಗೆಸೆದ ಅಪ್ರಾಪ್ತೆ….!

ಗುಜರಾತ್‌ನ ಸೂರತ್‌ನಲ್ಲಿ ಚಿಕ್ಕ ಹುಡುಗಿಯೊಬ್ಬಳು ಸ್ವತಃ ಗರ್ಭಪಾತ ಮಾಡಿಕೊಂಡು ಭ್ರೂಣವನ್ನು ಒಂದು ಚರಂಡಿ ಬಳಿ ಎಸೆದ ಘಟನೆ ಬೆಳಕಿಗೆ ಬಂದಿದೆ. ಜನವರಿ 9 ರಂದು ಸೂರತ್‌ನ ಅಪೇಕ್ಷನಗರದಲ್ಲಿ ಈ Read more…

ರೈಲಿನಲ್ಲಿ ಬೆಡ್‌ ಶೀಟ್‌ ಕದ್ದ ಪ್ರಯಾಣಿಕರು; ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು….!

ರೈಲುಗಳಲ್ಲಿನ ಜನಸಂದಣಿ, ಸ್ವಚ್ಛತೆಯ ಸಮಸ್ಯೆ ಮತ್ತು ಆಹಾರದ ಗುಣಮಟ್ಟದಲ್ಲಿನ ವ್ಯತ್ಯಾಸದಂತಹ ಸಮಸ್ಯೆಗಳಿಗೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೇ ಈಗ ಮತ್ತೊಂದು ವಿಚಿತ್ರ ಘಟನೆಯಿಂದಾಗಿ ಸುದ್ದಿಯಲ್ಲಿದೆ. ರೈಲ್ವೇ ಆಸ್ತಿಯನ್ನು ಕಳವು ಮಾಡುವ Read more…

ಮಾಲೀಕನ ಮಗಳಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ

ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಖೇರಗಢ್ ತಾಲೂಕಿನ ಬಂದಪುರ ಗ್ರಾಮದಲ್ಲಿ ಗುರುವಾರ ಸಂಜೆ ಭೀಕರ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ತನ್ನ ಯಜಮಾನನ ಮಗಳನ್ನು ಗುಂಡಿಕ್ಕಿ ಕೊಂದು ನಂತರ Read more…

ರಸ್ತೆಯಲ್ಲೇ ದಂಪತಿ ಫೈಟ್; ಸ್ವಲ್ಪ ಹೊತ್ತಿನಲ್ಲೇ ಒಟ್ಟಿಗೆ ಬೈಕ್‌ ನಲ್ಲಿ ಹೋದ ʼವಿಡಿಯೋ ವೈರಲ್ʼ

ಸಾರ್ವಜನಿಕ ರಸ್ತೆಯಲ್ಲಿ ದಂಪತಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಶ್ಚರ್ಯ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಈ ವಿಡಿಯೋದಲ್ಲಿ, ಒಬ್ಬ ಪುರುಷ ಮತ್ತು ಮಹಿಳೆ Read more…

ʼಸೈಬರ್ ವಂಚನೆʼ ಗೆ ಕೇರಳ ಹೈಕೋರ್ಟ್‌ ಮಾಜಿ ನ್ಯಾಯಾಧೀಶರು ಬಲಿ

ಕೇರಳ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಂ. ಸಸಿದರನ್ ನಂಬಿಯಾರ್ ಅವರು ಸುಮಾರು 90 ಲಕ್ಷ ರೂಪಾಯಿಗಳ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ Read more…

ಅಪ್ರಾಪ್ತ ವಿದ್ಯಾರ್ಥಿ ಜೊತೆ ಅನೈತಿಕ ಸಂಬಂಧ; ಮಗುವಿಗೆ ಜನ್ಮ ನೀಡಿದ ಶಿಕ್ಷಕಿ ಅರೆಸ್ಟ್

ಪ್ರಾಥಮಿಕ ಶಾಲಾ ಶಿಕ್ಷಕಿಯ ಮೇಲೆ ತನ್ನ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಅಮೆರಿಕಾದ ಮಿಡಲ್ ಟೌನ್‌ಶಿಪ್ ಎಲಿಮೆಂಟರಿ ಸ್ಕೂಲ್ ನಂಬರ್ 2 ರಲ್ಲಿ 5ನೇ Read more…

Shocking: ಮದುವೆಗೆ ಎರಡು ದಿನವಿದ್ದಾಗಲೇ ಪ್ರೇಮಿ ಜೊತೆ ಯುವತಿ ಆತ್ಮಹತ್ಯೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ತನ್ನ ವಿವಾಹಕ್ಕೆ ಕೇವಲ ಎರಡು ದಿನಗಳಾಗಿದ್ದಾಗಲೇ ತನ್ನ ಪ್ರೇಮಿ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಬವನ್‌ಪುರ ಗ್ರಾಮದ ಸೋನಾಲಿ Read more…

ಪ್ರೇಮಿ ಜೊತೆಯಿದ್ದ ಪತ್ನಿಯ ಕಾರಿನ ಮೇಲೇರಿದ ಪತಿ; ಆಘಾತಕಾರಿ ವಿಡಿಯೋ ವೈರಲ್

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಪತ್ನಿ ಆಕೆಯ ಪ್ರೇಮಿಯ ಕಾರಿನೊಳಗಿದ್ದಾಗಲೇ ರೆಡ್‌ ಹ್ಯಾಂಡಾಗಿ ಹಿಡಿದ ಪತಿ ಬಂಪರ್‌ ಮೇಲೇರಿದ್ದಾನೆ. ಇದರ ನಡುವೆಯೂ ಆತನ Read more…

ʼಡಿಜಿಟಲ್ ಅರೆಸ್ಟ್‌ʼ ಹೆಸರಿನಲ್ಲಿ ವಂಚನೆಗೆ ಯತ್ನ; ಕರೆ ಮಾಡಿದಾತನಿಗೆ ಬೇಸ್ತುಬೀಳಿಸಿದ ದಂಪತಿ | Video

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳು ಹೆಚ್ಚಾಗುತ್ತಿವೆ. ಈ ರೀತಿಯ ವಂಚಕರು ಜನರನ್ನು ಹೆದರಿಸಿ ಅವರಿಂದ ಲಕ್ಷಾಂತರ ರೂಪಾಯಿ ಕಳವು ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ Read more…

BREAKING: ದಾರಿ ತಪ್ಪಿದ ಪತ್ನಿ: ಮರ್ಯಾದೆಗೆ ಅಂಜಿ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಶರಣಾದ ಪತಿ

ಮೈಸೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಬರ್ಬರವಾಗಿ ಹತ್ಯೆ ಮಾಡಿದ್ದ ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ. ದೇವರಾಜು ಎಂಬಾತ ಪತ್ನಿ ತೇಜು(26) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೈಸೂರು ಜಿಲ್ಲೆ Read more…

BREAKING: ಸಂಕ್ರಾಂತಿ ದಿನವೇ ಘೋರ ಕೃತ್ಯ: ಎಳ್ಳು-ಬೆಲ್ಲ ಕೊಡಲು ಬಂದ ಅತ್ತೆಯನ್ನೇ ಕೊಂದ ಅಳಿಯ

ಬೆಳಗಾವಿ: ಚಾಕುವಿನಿಂದ ಇರಿದು ಅತ್ತೆಯನ್ನೇ ಅಳಿಯ ಕೊಲೆ ಮಾಡಿದ ಘಟನೆ ಬೆಳಗಾವಿ ನಗರದ ಖಾಸಬಾಗ್ ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಅತ್ತೆಯನ್ನು ಅಳಿಯ ಕೊಲೆ ಮಾಡಿದ್ದಾನೆ. ರೇಣುಕಾ(40) ಕೊಲೆಯಾದವರು Read more…

ಅಣ್ಣನಿಂದಲೇ ಘೋರ ಕೃತ್ಯ, ಚಾಕುವಿನಿಂದ ಇರಿದು ತಮ್ಮನ ಹತ್ಯೆ

ಬೆಂಗಳೂರು: ಜಗಳದ ವೇಳೆ ಚಾಕುವಿನಿಂದ ಇರಿದು ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವರ್ ಲೇಔಟ್ ನಲ್ಲಿ ಬುಧವಾರ ತಡರಾತ್ರಿ Read more…

SHOCKING: ಒಂದೇ ಕುಟುಂಬದ ಐವರ ಶವ ಪತ್ತೆ

ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್ ಗಾರ್ಡನ್‌ ನಲ್ಲಿರುವ ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆಯಾಗಿವೆ. ಒಬ್ಬ ಪುರುಷ, Read more…

ಪತ್ನಿ ಮೇಲೆ ಅತ್ಯಾಚಾರವೆಸಗಲು ಪತಿಯಿಂದಲೇ ಕುಮ್ಮಕ್ಕು; ಕೃತ್ಯದ ವಿಡಿಯೋ ವೀಕ್ಷಿಸಿ ವಿಕೃತಿ…!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆಘಾತಕಾರಿ ಘಟನೆಐೊಂದು ನಡೆದಿದ್ದು, ಒಬ್ಬ ಮಹಿಳೆ ತನ್ನ ಪತಿ ಮತ್ತು ಅವನ ಇಬ್ಬರು ಸ್ನೇಹಿತರು ತನ್ನ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದಾರೆ Read more…

BREAKING: ಪತ್ರಕರ್ತನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್

ರಾಯಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಪತ್ರಕರ್ತ ಮುಕೇಶ್ ಚಂದ್ರಕರ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ಎಂಬಾತನನ್ನು ವಿಶೇಷ ತನಿಖಾ ತಂಡವು ಹೈದರಾಬಾದ್‌ ನಲ್ಲಿ ಬಂಧಿಸಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...