Crime

ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂತು ವಿವಾಹಿತೆ ಜೊತೆಗಿನ ʼಅಕ್ರಮ ಸಂಬಂಧʼ

ಇಂದೋರ್‌ನ ದ್ವಾರಕಾಪುರಿಯಲ್ಲಿ ಬುಧವಾರ ರಾತ್ರಿ 31 ವರ್ಷದ ವ್ಯಕ್ತಿಯೊಬ್ಬನನ್ನು ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಲಾಗಿದೆ. ಈ…

Shocking: ಮದುವೆಯಾದ ಕೆಲ ಗಂಟೆಗಳಲ್ಲೇ ಹಣ, ಆಭರಣದೊಂದಿಗೆ ವಧು ಪರಾರಿ

ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಸಾಹಿ ಗ್ರಾಮದಲ್ಲಿ ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಣ…

ʼಡೇಟಿಂಗ್ ಆಪ್‌ʼ ನಲ್ಲಿ ಯುವತಿ ಹೆಸರಲ್ಲಿ ಇಂಜಿನಿಯರ್‌ ಖಾತೆ; ಉದ್ಯಮಿಗೆ ವಂಚಿಸಿದ ಆರೋಪದಲ್ಲಿ ಅರೆಸ್ಟ್

ನವಿ ಮುಂಬೈ – ಡೇಟಿಂಗ್ ಆ್ಯಪ್‌ನಲ್ಲಿ ಯುವತಿ ಹೆಸರಿನಲ್ಲಿ ಖಾತೆ ತೆರೆದು ನವಿ ಮುಂಬೈನ ಉದ್ಯಮಿಯೊಬ್ಬರಿಗೆ…

ಆಗ್ರಾದಲ್ಲಿ ಭೀಕರ ಹತ್ಯೆ: ಸೊಸೆಯ ತಲೆ ಕತ್ತರಿಸಿದ ಮಾವ

ಆಗ್ರಾದ ಕಿರಾವಳಿ ಪ್ರದೇಶದ ಮಲಿಕ್‌ಪುರ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ರಘುವೀರ್ ಸಿಂಗ್ ಎಂಬ ವ್ಯಕ್ತಿ…

ಮದ್ಯದಂಗಡಿಗೆ ಹೋಗಲು ಬೈಕ್‌ ಕಳವು; ಕುಡುಕನ ಅವಾಂತರಕ್ಕೆ ಪೊಲೀಸರು ಸುಸ್ತೋಸುಸ್ತು….!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಬುಧವಾರ ಕುಡುಕನೊಬ್ಬನ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆತನಿಂದ 5 'ಕದ್ದ'…

BIG NEWS: ನಾಯಿ ಕಾಳಗಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಶಿಕ್ಷೆ; ಬರೋಬ್ಬರಿ 475 ವರ್ಷಗಳ ಕಾಲ ಜೈಲು

ಜಾರ್ಜಿಯಾದ ವ್ಯಕ್ತಿಯೊಬ್ಬರಿಗೆ ನಾಯಿ ಕಾಳಗಕ್ಕೆ ಸಂಬಂಧಿಸಿದಂತೆ 475 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ಇತಿಹಾಸದಲ್ಲೇ…

ಮೋಜಿಗಾಗಿ ವಾಹನಗಳಿಗೆ ಹಾನಿ; ಮೂವರು ಯುವಕರ ಮೆರವಣಿಗೆ ಮಾಡಿದ ಪೊಲೀಸರು | Video

ಪುಣೆಯ ಬಿಬೆವಾಡಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮೂವರು ಯುವಕರು 25 ವಾಹನಗಳಿಗೆ ಹಾನಿ ಮಾಡಿದ್ದಾರೆ. ಕಾರುಗಳು…

ಅಮೆರಿಕ ಕೋರ್ಟ್‌ನಲ್ಲಿ ಕೊಲೆ ಆರೋಪಿ ಮೇಲೆ ಹಲ್ಲೆ | Viral Video

ಅಮೆರಿಕದ ನ್ಯಾಯಾಲಯದಲ್ಲಿ ಶಾಂತಿಯುತ ದೃಶ್ಯವು ಹಠಾತ್ತಾಗಿ ಗದ್ದಲವಾಗಿ ಬದಲಾಗಿದೆ. ಕೊಲೆ ಆರೋಪಿ ತನ್ನ ಸಂಬಂಧಿಯನ್ನು ಕೊಂದನೆಂದು…

UP ಯಲ್ಲಿ ಆಘಾತಕಾರಿ ಕೃತ್ಯ: ಮಗಳ ಜೊತೆಗಿದ್ದ ಪ್ರಿಯಕರನನ್ನು ಕೊಂದ ತಂದೆ; ಯುವತಿ ಮೇಲೂ ಮಾರಣಾಂತಿಕ ಹಲ್ಲೆ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಭಾನುವಾರ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. 25 ವರ್ಷದ ರೋಹಿತ್ ಕುಮಾರ್…

Shocking: ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ; ಯುವತಿ ಅರೆಸ್ಟ್

ದಕ್ಷಿಣ ಮುಂಬೈನ ಪೊಲೀಸ್ ಠಾಣೆಯಲ್ಲಿ 24 ವರ್ಷದ ಯುವತಿಯನ್ನು 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ…