alex Certify Crime News | Kannada Dunia | Kannada News | Karnataka News | India News - Part 56
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್​ ದರೋಡೆ ಮಾಡಲು ಊಬರ್​ ಕ್ಯಾಬ್​ ಬುಕ್…! ವಾಪಾಸ್‌ ಹೋಗಲೂ ರೆಡಿ ಇರುವಂತೆ ಸೂಚಿಸಿದ್ದ ಭೂಪ…!

ನ್ಯೂಯಾರ್ಕ್​: ಬ್ಯಾಂಕ್​ ದರೋಡೆ ಮಾಡಲು ಊಬರ್​ ಕ್ಯಾಬ್​ ಬಳಸಿದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಅಮೆರಿಕದ ಮಿಚಿಗನ್​ ಸೌತ್‌ಫೀಲ್ಡ್‌ನಲ್ಲಿ. 42 ವರ್ಷದ ವ್ಯಕ್ತಿಯೊಬ್ಬ ಹಂಟಿಂಗ್​ಟನ್​ Read more…

ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ: ಸ್ನೇಹಿತನನ್ನು ಕೊಂದ ಆರೋಪಿ ಮೃತದೇಹದೊಂದಿಗೆ ಠಾಣೆಗೆ ಬಂದು ಸರೆಂಡರ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹಣಕಾಸು ವ್ಯವಹಾರದಲ್ಲಿ ಸ್ನೇಹಿತ ವಂಚನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಕೊಂದ ಆರೋಪಿ, ಮೃತ ದೇಹದೊಂದಿಗೆ ಠಾಣೆಗೆ ಬಂದು Read more…

ಹೋಟೆಲ್‌ ರೂಂ ಬುಕ್ ‌ಮಾಡಿದ್ದ ದಂಪತಿಗೆ ಕಾದಿತ್ತು ಶಾಕ್; ಹಾಸಿಗೆ ಎದುರೇ ಇತ್ತು ಗುಪ್ತ ಕ್ಯಾಮರಾ

ಏರ್ ಬಿಎನ್ಬಿ ಮೂಲಕ ವಿಹಾರಕ್ಕಾಗಿ ರೂಂ ಬುಕ್ ಮಾಡಿದ ದಂಪತಿ ಕೋಣೆಯಲ್ಲಿದ್ದ ಹಿಡನ್ ಕ್ಯಾಮೆರಾ ನೋಡಿ ದಂಗಾಗಿದ್ದಾರೆ. ಅಸಲಿಗೆ ಈ ಘಟನೆ ನಡೆದಿರುವುದು ಡಿ ಜನೈರೊದಲ್ಲಿ. ಅನಾ ಲೂಸಿಯಾ Read more…

SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು

ದೆಹಲಿಯಲ್ಲಿ ಗುಂಪೊಂದು ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಮಂದಿ ನಾಯಿಯನ್ನು ಅಟ್ಟಾಡಿಸಿ ಕೋಲುಗಳಿಂದ ಹೊಡೆದಿದ್ದು, ನಾಯಿ ನೋವಿನಿಂದ Read more…

ಕಳೆದ 10 ದಿನಗಳಲ್ಲಿ 12 ಜನರಿಗೆ ಕತ್ತಿಯಿಂದ ಶಿರಚ್ಛೇದನ; ಅಪರಾಧಿಗಳಿಗೆ ಸೌದಿ ಅರೇಬಿಯಾ ಶಿಕ್ಷೆ

ಸೌದಿ ಅರೇಬಿಯಾ ಕಳೆದ 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ ವಿಧಿಸಿದೆ. ಇವುಗಳಲ್ಲಿ ಕತ್ತಿಯಿಂದ ಶಿರಚ್ಛೇದನ ಮಾಡಿರುವ ಪ್ರಕರಣಗಳೇ ಹೆಚ್ಚು. ಇಂತಹ ಕ್ರೂರ ಶಿಕ್ಷೆಗೆ ಕಾರಣವಾಗಿದ್ದು ಮಾದಕ ವಸ್ತು Read more…

ಟ್ರಾಲಿ ಬ್ಯಾಗ್‌ನಲ್ಲಿ ಯುವತಿಯ ಶವ: ಬೆಚ್ಚಿ ಬೀಳಿಸಿದೆ ಕೊಲೆ ಹಿಂದಿನ ಕಾರಣ

ಮಥುರಾ: ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ ಹೈವೇಯ ಮಥುರಾ ಬಳಿ ಯುವತಿಯ ಶವ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದು, ಇದರ ಅಸಲಿಯತ್ತು ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಮೊದಲು ಅತ್ಯಾಚಾರದ ಪ್ರಕರಣ Read more…

ಎರಡು ಗುಂಪುಗಳ ನಡುವಿನ ಫ್ಲೆಕ್ಸ್ ವಿಚಾರಕ್ಕೆ ಬಿತ್ತು ಹೆಣ….!

ಮಂಡ್ಯ: ಫ್ಲೆಕ್ಸ್ ವಿಚಾರಕ್ಕೆ ನಡೆದ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಯುವಕನೊಬ್ಬನ ಕೊಲೆಯಲ್ಲಿ Read more…

ಮಾಜಿ ಗೆಳತಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ಕತ್ತರಿಸಿದ್ದವನ ಅರೆಸ್ಟ್

28 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅದನ್ನು ಸುಮಾರು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್‌ನಲ್ಲಿ Read more…

ಕಳ್ಳತನದ ಶಂಕೆ ಮೇರೆಗೆ ಯುವಕರ ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದರೆಂದು ಶಂಕಿಸಿ ಗ್ರಾಮಸ್ಥರು ಇಬ್ಬರು ಯುವಕರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮುಹಾರಿ ಕಾಲಾ Read more…

BIG NEWS: ಮಂಗಳೂರು ಸ್ಫೋಟಕ್ಕೆ ಶಿವಮೊಗ್ಗ ಲಿಂಕ್; ನಾಪತ್ತೆಯಾಗಿದ್ದ ಶಾರಿಕ್ ಕೃತ್ಯದ ರೂವಾರಿ ?

ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣದ ಹಿಂದೆ ಶಿವಮೊಗ್ಗ ತುಂಗಾನದಿ ದಡದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಲಿಂಕ್ ಇದೆಯೇ ಎಂಬ ಅನುಮಾನ ದೃಢವಾಗುತ್ತಿದೆ. ತುಂಗಾನದಿ ದಡದಲ್ಲಿ ಬಾಂಬ್ Read more…

ಹಾಡಹಗಲೇ ಬಾಲಕಿ ಅಪಹರಣಕ್ಕೆ ಯತ್ನ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ವಿಜಯನಗರ ಪ್ರದೇಶದಲ್ಲಿ ಶನಿವಾರ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ತನ್ನನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂದು 10 ವರ್ಷದ ಬಾಲಕಿ ದೇವಸ್ಥಾನಕ್ಕೆ ನುಗ್ಗಿ ಅರ್ಚಕರಿಗೆ ಮಾಹಿತಿ ನೀಡಿದ್ದಾಳೆ. Read more…

SHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

ವಯನಾಡ್​ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ. ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಜೀತೇಶ್​ ಎಂಬಾತನನ್ನು Read more…

ಪೊಲೀಸ್ ಅಧಿಕಾರಿ – ವಿವಾಹಿತ ಮಹಿಳೆ ಕಳ್ಳಾಟ ಬಟಾಬಯಲು…! ಮುಂದಾಗಿದ್ದು ನಾಟಕೀಯ ಘಟನೆ

ಈ ರೀತಿಯ ಘಟನೆ ನೀವು ಸಿನೆಮಾದಲ್ಲಿ ಮಾತ್ರ ನೋಡಿರ್ಲಿಕ್ಕೆ ಸಾಧ್ಯ. ವಾಸ್ತವದಲ್ಲಿ ಕಣ್ಮುಂದೆಯೇ ನಡೆದರೂ ನಂಬುವುದು ಕೊಂಚ ಕಷ್ಟ. ಅಷ್ಟಕ್ಕೂ ಈಗ ಏನಾಯ್ತು ಅಂದ್ರೆ, ಬಿಹಾರದ ಬೇಗುಸರಾಯ್ ಅನ್ನೊ Read more…

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಂಧಿಸಿದ್ದೇ ರೋಚಕ…!

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು 12 ವರ್ಷಗಳ ನಂತರ ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದೇ ಆಸಕ್ತಿದಾಯಕ. ಪೊಲೀಸರ ಮೊಬೈಲ್ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ NSUI ಮಾಜಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ NSUI ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಕಾಡಿನಲ್ಲಿ ತನ್ನ ಕಾರಿನಲ್ಲಿ ಅತ್ಯಾಚಾರವೆಸಗಿರುವ ಆರೋಪ Read more…

ದೆಹಲಿಯಲ್ಲಿ ಯುವತಿ ಮರ್ಡರ್; ಮತ್ತೊಂದು ಮಹತ್ವದ ಬೆಳವಣಿಗೆ

ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್ ನಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಯಾಗಿದೆ. ಆರೋಪಿ ಅಫ್ತಾಬ್‌ ನ ಫ್ಲಾಟ್‌ನಿಂದ ಭಾರವಾದ ಮತ್ತು ಚೂಪಾದ ಕತ್ತರಿಸುವ ಉಪಕರಣಗಳನ್ನು ಪೊಲೀಸರು Read more…

BIG NEWS: ಮಕ್ಕಳನ್ನು ನೋಡಲು ಬಿಡಲಿಲ್ಲ ಎಂದು ಮಡದಿ ಮಕ್ಕಳ ಸಮೇತ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ

ಹಾಸನ: ಮಕ್ಕಳನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ಪತಿ ಮಹಾಶಯ ಮಡದಿ, ಮಕ್ಕಳ ಸಮೇತ ಮನೆಗೆ ಬೆಂಕಿ ಹಚ್ಚಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅಂಕನಹಳ್ಳಿಯ ರಂಗಸ್ವಾಮಿ Read more…

BIG NEWS: ಜಲಾಶಯದ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾದ ತಾಯಿ-ಮಕ್ಕಳು

ಬೆಳಗಾವಿ: ತಾಯಿ ಹಾಗೂ ಇಬ್ಬರು ಪುಟಾಣಿ ಮಕ್ಕಳ ಶವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದೆ. ತನುಜಾ ಪರಸಪ್ಪಗೋಡಿ (32), ಸುದೀಪ್ (4) Read more…

SHOCKING NEWS: ಹೆದ್ದಾರಿ ಬಳಿ ಸೂಟ್ ಕೇಸ್ ನಲ್ಲಿ ಯುವತಿಯ ಶವ ಪತ್ತೆ

ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಸೂಟ್ ಕೇಸ್ ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ಟ್ರಾಲಿ ಲಗೇಜ್‌ನೊಳಗೆ ಪಾಲಿಥಿನ್‌ನಲ್ಲಿ ಶವವನ್ನು ಸುತ್ತಿ ಇಡಲಾಗಿದೆ. ಕೊಲೆಯಾದ ಯುವತಿಗೆ ಇಪ್ಪತ್ತರ Read more…

ತಿಂಗಳಿಗೆ ಒಂದು ಮನೆ ದರೋಡೆ ಮಾಡಿ ಸಿಕ್ಕಿಬಿದ್ದ ಕಳ್ಳ ಹೇಳಿದ ರೋಚಕ ಕಥೆ….!

ಚೆನ್ನೈ: ಕಳೆದ ಹಲವು ವರ್ಷಗಳಿಂದ ದರೋಡೆ ಮಾಡುತ್ತಿದ್ದ ಕಳ್ಳನೊಬ್ಬನ ವಿಲಕ್ಷಣ ಗುಣವೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ದರೋಡೆಕೋರ ತಿಂಗಳಿಗೆ ಒಂದು ದಿನ ಒಂದು ಮನೆ ದರೋಡೆ ಮಾಡುತ್ತಿದ್ದು, ಅದಕ್ಕೆ Read more…

ಶ್ರದ್ಧಾ ಮರ್ಡರ್ ಕೇಸ್: ಕೊಲೆಗಾರ ಸಿಕ್ಕಿಬೀಳಲು ಕಾರಣವಾಯ್ತು ಆ ಒಂದು ʼತಪ್ಪುʼ

ಇಡೀ ದೇಶವೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ, ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಈಗ ಅಪರಾಧಿ ಅಫ್ತಾಬ್, ಶ್ರದ್ಧಾ ಹತ್ಯೆಯ ನಂತರ ಆಕೆಯ ಎಟಿಎಂ ಮತ್ತು Read more…

BIG NEWS: ಶಿಕ್ಷಕಿಯ ಮೇಲೆ 6 ಬಾರಿ ಗುಂಡು ಹಾರಿಸಿ ಯುವಕ ಆತ್ಮಹತ್ಯೆ

ಮಹಿಳಾ ಶಿಕ್ಷಕಿಯ ಮೇಲೆ ಆರು ಗುಂಡುಗಳನ್ನು ಹಾರಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಇಕ್ದಿಲ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿಯನ್ನು Read more…

ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮತ್ತೊಂದು ಸಂಗತಿ ಬಹಿರಂಗ: ಶ್ರದ್ಧಾಳ ನೆನಪಿಗಾಗಿ ಫ್ರಿಡ್ಜ್ ನಲ್ಲಿಟ್ಟ ತಲೆಯನ್ನು ಪ್ರತಿದಿನ ನೋಡುತ್ತಿದ್ದ ಹಂತಕ ಅಫ್ತಾಬ್

ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್ ನ ತನಿಖೆಯಲ್ಲಿ ಆರೋಪಿಯು ಆಘಾತಕಾರಿ ಅಂಶಗಳನ್ನು ಬಾಯ್ಬಿಡುತ್ತಿದ್ದಾನೆ. ಮೇ ತಿಂಗಳಲ್ಲಿ ಅಫ್ತಾಬ್ ಪೂನಾವಾಲಾ ಎಂಬಾತನಿಂದ ಹತ್ಯೆಗೀಡಾದ 26 ವರ್ಷದ Read more…

BIG NEWS: ಹಾಡಹಗಲೇ ವಿದ್ಯಾರ್ಥಿಯ ಬರ್ಬರ ಹತ್ಯೆ; ಬೆಚ್ಚಿಬಿದ್ದ ಕಲಬುರಗಿ ಜನ

ಕಲಬುರಗಿಯಲ್ಲಿ ಹಾಡಹಗಲೇ ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಮಂಗಳವಾರ ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಗರದ Read more…

BIG NEWS: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಟಿಗೆ ಲೈಂಗಿಕ ಕಿರುಕುಳ; ರಾಪಿಡೋ ಬೈಕ್ ಚಾಲಕನ ವಿರುದ್ಧ ಕೇಸ್

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ನಟಿ ಕಮ್ ಮಾಡೆಲ್ ಒಬ್ಬರು ರಾಪಿಡೋ ಬೈಕ್ ನಲ್ಲಿ ಮನೆಗೆ ತೆರಳುವ ವೇಳೆ ಆತ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ Read more…

ತಡರಾತ್ರಿ ದುಷ್ಕರ್ಮಿಗಳಿಂದ ಘೋರ ಕೃತ್ಯ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ

ಕಲಬುರಗಿ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ ಮಾಡಲಾಗಿದೆ. ಕಲಬುರ್ಗಿ ನಗರದ ಬೌಲಿಗಲ್ಲಿ ಬಳಿ ತಡರಾತ್ರಿ ಘಟನೆ ನಡೆದಿದೆ. ರೋಜಾ ಬಡಾವಣೆ ನಿವಾಸಿ ಮುದಾಸಿರ್(19) ಕೊಲೆಯಾದ ಯುವಕ ಎಂದು Read more…

BIG NEWS: ಬಿಜೆಪಿ ಸೇರಲು ನಿರ್ಧರಿಸಿದ್ದ ವ್ಯಾಪಾರಿಯ ಬರ್ಬರ ಹತ್ಯೆ

ಕಲಬುರ್ಗಿ: ಬಿಜೆಪಿ ಸೇರಲು ನಿರ್ಧರಿಸಿದ್ದ ವ್ಯಾಪಾರಿ ಓರ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ನಲ್ಲಿ ನಡೆದಿದೆ. ಮಲ್ಲಿಕಾರ್ಜುನ್ ಮುತ್ಯಾಲ (64) ಕೊಲೆಯಾದ ದುರ್ದೈವಿ. Read more…

ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ…! ಪ್ರೇಯಸಿಯ ಕೊಂದು ಫ್ರಿಡ್ಜ್ ನಲ್ಲಿಟ್ಟ ಬಳಿಕವೂ ಹಲವರೊಂದಿಗೆ ಡೇಟಿಂಗ್ ಮುಂದುವರೆಸಿದ್ದ ಅಫ್ತಾಬ್

ಇಡೀ ದೇಶವನ್ನೇ ನಡುಗಿಸಿರುವ ದೆಹಲಿಯ ಯುವತಿ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಅಂಶಗಳು ಒಂದೊಂದಾಗಿ ಬಯಲಾಗ್ತಿವೆ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಶ್ರದ್ಧಾಳ ಹತ್ಯೆ ಬಳಿಕ ಆರೋಪಿ ಆಫ್ತಾಬ್ Read more…

ಪತ್ನಿಯನ್ನು ಹೆರಿಗೆಗೆ ದಾಖಲಿಸಲು ಬಂದ ಪತಿಯಿಂದ ಆಸ್ಪತ್ರೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ

ಗರ್ಭಿಣಿ ಪತ್ನಿಯನ್ನು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ಪತಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಬಂಧಿಯಾಗಿದ್ದಾನೆ. ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಆರೋಪಿ ಪ್ರತೀಕ್ ಎಂಬಾತ Read more…

ಮದುವೆ ಆಮಂತ್ರಣ ಪತ್ರಿಕೆ ಮೂಲಕ ಡ್ರಗ್ಸ್​ ಸರಬರಾಜು: ವಿಮಾನ ಪ್ರಯಾಣಿಕರೇ ಇರಲಿ ಎಚ್ಚರ…!

ಬೆಂಗಳೂರು: ಡ್ರಗ್ಸ್​, ಚಿನ್ನ ಸೇರಿದಂತೆ ಕಳ್ಳ ಮಾರ್ಗದ ಮೂಲಕ ಸರಬರಾಜು ಮಾಡುವವರು ಹಲವಾರು ರೀತಿಯ ಚಾಕಚಕ್ಯತೆ ಉಪಯೋಗಿಸಿದರೂ ಕೆಲವೊಮ್ಮೆ ಸಿಕ್ಕಿಬೀಳುತ್ತಾರೆ. ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಡ್ರಗ್ಸ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...