alex Certify Crime News | Kannada Dunia | Kannada News | Karnataka News | India News - Part 55
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಅಣ್ಣನ ಅಕ್ರಮ ಸಂಬಂಧ ಶಂಕೆ: ತಮ್ಮನಿಂದಲೇ ಘೋರ ಕೃತ್ಯ

ಬೆಳಗಾವಿ: ಪತ್ನಿ ಜೊತೆ ಅನೈತಿಕ ಸಂಬಂಧದ ಶಂಕೆಯಿಂದ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಬೈಕ್ ಗೆ ಕಾರ್ ಗುದ್ಧಿಸಿ ಕೆಳಗೆ ಬಿದ್ದ ಅಣ್ಣನನ್ನು ತಮ್ಮ Read more…

BIG NEWS: ಮಹಿಳಾ ಪಿಎಸ್ಐಯಿಂದ ಕಿರುಕುಳ; ಡೆತ್ ನೋಟ್ ಬರೆದು ಯುವಕ ನಾಪತ್ತೆ

ರಾಯಚೂರು: ಯುವಕನೊಬ್ಬ ಮಹಿಳಾ ಪಿಎಸ್ಐ ವಿರುದ್ಧ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಸಿರಿವಾರ ಠಾಣೆ ಮಹಿಳಾ ಪಿಎಸ್ಐ ಗೀತಾಂಜಲಿ Read more…

ವಿವಾಹಪೂರ್ವ ಲೈಂಗಿಕ ಸಂಪರ್ಕ ಹೊಂದಿದವರಿಗೆ ಈ ದೇಶದಲ್ಲಿ ಜೈಲು…!

ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದುವವರಿಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲು ಇಂಡೋನೇಷ್ಯಾ ಸಿದ್ಧತೆ ನಡೆಸಿದೆ. ಮೂರು ವರ್ಷಗಳ ಹಿಂದೆಯೇ ಕಾನೂನು ಸಿದ್ದಗೊಂಡಿದ್ದು Read more…

ಕ್ಷುಲ್ಲಕ ಕಾರಣಕ್ಕೆ ಜಗಳ ಕೊಲೆಯಲ್ಲಿ ಅಂತ್ಯ: ಬೈಕ್ ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮರ್ಡರ್

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಸಂಗನಗೌಡ ಮುದಿಗೌಡರ(48) ಕೊಲೆಯಾದ ವ್ಯಕ್ತಿ. ಈರಪ್ಪ ಕಿತ್ತಲಿ ಮತ್ತು Read more…

ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಪರಿಚಿತನಿಂದಲೇ ಲೈಂಗಿಕ ಕಿರುಕುಳ

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಿತ ಯುವಕ ಮದ್ಯ ಕುಡಿಸಿ ತನ್ನ ಸ್ನೇಹಿತನ ಜೊತೆ ಸೇರಿ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಸಿಂಧನೂರು Read more…

ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದವರಿಂದ ಮೊಬೈಲ್ ಕಿತ್ತುಕೊಂಡ ಕಳ್ಳರು; ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಮುಸುಕು ಧರಿಸಿ ಬೈಕಿನಲ್ಲಿ ಬಂದ 12 ಮಂದಿ ಖದೀಮರು ಅವರುಗಳನ್ನು ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿದ ಘಟನೆ Read more…

ಆಯುಧ ಹಿಡಿದು ಹಣ ದೋಚಲು ಹೊಂಚು ಹಾಕುತ್ತಿದ್ದ ಆರೋಪಿಗಳು ‘ಅಂದರ್’

ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 30ರಂದು ರಾತ್ರಿ ಇವರುಗಳು ವಿದ್ಯಾನಗರ ಕಡೆಯಿಂದ Read more…

BIG NEWS: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; FIR ದಾಖಲಿಸಿದ NIA

ಬೆಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ-ಎನ್ ಐ ಎ ಎಫ್ಐಆರ್ ದಾಖಲಿಸಿದೆ. ಮಂಗಳೂರಿನ ಕಂಕನವಾಡಿ ಬಳಿ Read more…

ಕೋಟ್ಯಾಂತರ ರೂಪಾಯಿ ವಿಮೆ ಹಣ ಪಡೆಯಲು ಸುಪಾರಿ ಮೂಲಕ ಪತ್ನಿಯನ್ನೇ ಹತ್ಯೆ ಮಾಡಿಸಿದ ಪಾಪಿ…!

ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 1.90 ಕೋಟಿ ರೂಪಾಯಿ ವಿಮೆ ಹಣ ಪಡೆಯುವ ಸಲುವಾಗಿ ಹಂತಕರಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಂತಹದೊಂದು ಘಟನೆ Read more…

BREAKING: ಕತ್ತು ಕೊಯ್ದು ವೃದ್ಧ ದಂಪತಿ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೊಸದುರ್ಗದ ವಿನಾಯಕ ಬಡಾವಣೆಯಲ್ಲಿ ಘಟನೆ ನಡೆದಿದೆ. ಪ್ರಭಾಕರ ಶೆಟ್ರು(75), ವಿಜಯಲಕ್ಷ್ಮಿ(65) ಕೊಲೆಯಾದವರು. ವೃದ್ಧ ದಂಪತಿಯ Read more…

ಅಮಾಯಕ ಯುವತಿಯರನ್ನು ಅತ್ಯಾಚಾರದ ಕೂಪಕ್ಕೆ ತಳ್ಳಿದ್ದ ಆರೋಪಿಗಳು ಅರೆಸ್ಟ್

ಉತ್ತಮ ವೇತನ ಕೊಡಿಸುವ ನೆಪದಲ್ಲಿ ಅಮಾಯಕ ಯುವತಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಂಧ್ರದ ವಿಶಾಖಪಟ್ಟಣಂ ಮೂಲದ ಗಂಧ ಭವಾನಿ ಹಾಗೂ ಗೋದಾವರಿ ಜಿಲ್ಲೆಯ Read more…

ಹೊಲದಲ್ಲೇ ಪ್ರಿಯಕರನ ಜೊತೆಯಾಗಿದ್ದಾಗಲೇ ಸಿಕ್ಕಿಬಿದ್ದ ಪತ್ನಿ: ಕೆಂಡಾಮಂಡಲನಾದ ಗಂಡನಿಂದ ಇಬ್ಬರ ಬರ್ಬರ ಹತ್ಯೆ

ಯಾದಗಿರಿ: ಕಾಚಾಪುರದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರದಲ್ಲಿ ಘಟನೆ ನಡೆದಿದೆ. ಪತಿ ಮಲ್ಲಣ್ಣನಿಂದ ಪತ್ನಿ ಬಸಮ್ಮ ಮತ್ತು ನಾಡಗೌಡ Read more…

ಒಬ್ಬನಿಗಾಗಿ ಐವರು ಯುವತಿಯರ ಕಿತ್ತಾಟ: ಜಾತ್ರೆಗೆ ಬಂದವರಿಗೆ ಉಚಿತ ಮನೋರಂಜನೆ….!

ಬಿಹಾರ: ಒಬ್ಬ ಬಾಯ್​ಫ್ರೆಂಡ್​ಗಾಗಿ ಐವರು ಯುವತಿಯರು ಕಿತ್ತಾಡಿಗೊಂಡಿರುವ ಘಟನೆ ಬಿಹಾರದ ಸೋನ್​ಪುರದಲ್ಲಿ ನಡೆದಿದೆ. ಒಬ್ಬನೇ ಐವರ ಜತೆ ಡೇಟಿಂಗ್​ ಮಾಡುತ್ತಿದ್ದ. ಅವನ ಅದೃಷ್ಟ ಚೆನ್ನಾಗಿರಲಿಲ್ಲ. ಸೋನ್​ಪುರದ ಮೇಳಕ್ಕೆ ಬಂದಾಗ Read more…

ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದವಾಗಿ ಸಾವು..!

ಹಾಸನ: ಆಕೆ ಇನ್ನು 16 ವರ್ಷದ ಅಪ್ರಾಪ್ತ ಬಾಲಕಿ. ಆಕೆಯ ಪೋಷಕರು ಬಾಲಕಿ ಅನ್ನೋದು ಗೊತ್ತಿದ್ದರೂ ಮದುವೆ ನಿಶ್ಚಯ ಮಾಡಿದ್ದರು. ಮದುವೆ ನಿಶ್ಚಯ ಆಗಿ ಎರಡು ತಿಂಗಳು ಮಾತ್ರ Read more…

ಮದುವೆಯಾಗೋದಾಗಿ ವಿಧವೆ ನಂಬಿಸಿ ಚಿನ್ನಾಭರಣ ಕದ್ದು ಪರಾರಿ

ಬೆಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ಮಾತು ಇತ್ತೀಚಿನ ಕೆಲವು ಘಟನೆಗಳಿಗೆ ಅನ್ವಯ ಆಗುತ್ತಿದೆ. ಬೆಂಗಳೂರಿನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ಮದುವೆಯಾಗೋದಾಗಿ ನಂಬಿಸಿ ವಿಧವೆ ಮಹಿಳೆಯೊಬ್ಬರಿಗೆ ಮೋಸ Read more…

BREAKING: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. Read more…

BIG NEWS: ಪ್ರಿನ್ಸಿಪಾಲರು ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ: ಪಿಯು ವಿದ್ಯಾರ್ಥಿನಿಯೋರ್ವಳು ಪ್ರಾಂಶುಪಾಲರು ಬೈದರು ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದ ಮನೆಯಲ್ಲಿ ಈ Read more…

BIG NEWS: ರಾಜಧಾನಿಯಲ್ಲಿ ಹೇಯ ಕೃತ್ಯ; ಯುವತಿ ಮೇಲೆ ಗ್ಯಾಂಗ್ ರೇಪ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಕಿಕ ಕೃತ್ಯ ನಡೆದಿದ್ದು, ಯುವತಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಯುವತಿಯನ್ನು ಬಿಟಿಎಂ ಲೇಔಟ್ ನಿಂದ ಪಿಕಪ್ ಮಾಡಿದ್ದ ಯುವಕರು, Read more…

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ, ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅಬೂಬಕರ್ ಸಿದ್ದಿಕಿ Read more…

BIG NEWS: ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾದ ಖಾಸಗಿ ಸುದ್ದಿವಾಹಿನಿ ಕ್ಯಾಮರಾಮೆನ್

ವಿಜಯಪುರ: ಕೆಲ ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವದಂಪತಿಗಳಿಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ನಗರದ ಎಪಿಎಂಸಿ ಬಳಿ ನಡೆದಿದೆ. ಕಣ್ಣೂರು ಗ್ರಾಮದ ತಿಪ್ಪಣ್ಣ Read more…

ಪ್ರೀತಿಸಿದಾಕೆಯನ್ನೇ ಕೊಂದು ಅಂಗಾಂಗ ಮಾರಿದ ಪ್ರಿಯಕರ….!

ಮೆಕ್ಸಿಕೋ: ಇತ್ತೀಚೆಗಷ್ಟೆ ನಡೆದ ಅಫ್ತಾಬ್ ಹಾಗೂ ಶ್ರದ್ಧಾಳ ಕಥೆ ಗೊತ್ತೇ ಇದೆ. ಪ್ರೀತಿಸಿದಾಕೆಯನ್ನ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ಅನೇಕ ಭಾಗಗಳಲ್ಲಿ ಬಿಸಾಕಿದ್ದ. ಇಂತಹ ವಿಕೃತ ಮನಃಸ್ಥಿತಿ ಹೊಂದಿರುವ Read more…

Shocking: ಅತ್ಯಾಚಾರವೆಸಗಿದವನಿಗೆ ಬಸ್ಕಿ ಹೊಡೆಸಿ ಬಿಟ್ಟು ಕಳುಹಿಸಿದ ಪಂಚಾಯಿತಿ ಮುಖಂಡರು

ಬಿಹಾರ್: ಕಾನೂನು ಇಷ್ಟು ಮುಂದುವರೆದಿದ್ದರೂ, ಕಠಿಣ ಶಿಕ್ಷೆಗಳು ಕಣ್ಣ ಮುಂದೆ ಇದ್ದರೂ ಅಪ್ರಾಪ್ತರ ಮೇಲೆ ಅತ್ಯಾಚಾರಗಳು ಮಾತ್ರ ನಿಂತಿಲ್ಲ. ಇಂಥವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸಮಾಜ ಬಸ್ಕಿ ಹೊಡೆಸುವ Read more…

BIG NEWS: ಕುಡುಕ ತಂದೆಯಿಂದ ಮಾರಣಾಂತಿಕ ಹಲ್ಲೆ; ಓರ್ವ ಮಗಳು ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ಮೈಸೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ. 13 ವರ್ಷದ ಕುಸುಮಾ ಮೃತ ಬಾಲಕಿ. Read more…

ವೃದ್ಧನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಬಂದೆರಗಿತ್ತು ಸಾವು

ಇತ್ತೀಚೆಗೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಡ್ ಶೀಟ್ ನಲ್ಲಿ ಸುತ್ತಿದ್ದ ವೃದ್ಧರೊಬ್ಬರ ಮೃತ ದೇಹ ಜೆಪಿ ನಗರ 6ನೇ ಹಂತದ ಬಳಿ ಪತ್ತೆಯಾಗಿತ್ತು. ಬಳಿಕ ಮೃತ ವ್ಯಕ್ತಿ Read more…

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ…..?

ಪಶ್ಚಿಮ ಬಂಗಾಳ- ಮಾನಸಿಕ‌ ಖಿನ್ನತೆಗೆ ಒಳಗಾದವರು ಒಮ್ಮೊಮ್ಮೆ ಏನು ಮಾಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿ ತನ್ನ ಮರ್ಮಾಂಗವನ್ನೇ ಕತ್ತರಿಸಿ ಹತ್ತಿರದ ಅರಣ್ಯಕ್ಕೆ ಎಸೆದಿದ್ದಾನೆ. ಈ ಘಟನೆ Read more…

BIG NEWS: ಮಂಗಳೂರು ಬಾಂಬ್ ಸ್ಫೋಟ ಪ್ರಕರಣ; ಶಂಕಿತ ಉಗ್ರನ ಬೆನ್ನಿಗೆ ನಿಂತ ಉಗ್ರ ಸಂಘಟನೆ

  ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಉಗ್ರ ಸಂಘಟನೆಯೊಂದು ಇರುವುದು ಖಚಿತವಾಗಿದ್ದು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಶಂಕಿತ ಉಗ್ರ ಶಾರಿಕ್ ನನ್ನು Read more…

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು; ಆಕೆಗೆ ಕೃತ್ಯದ ಅರಿವಿತ್ತು ಎಂದ ನ್ಯಾಯಾಲಯ

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಅಡಿ ಬಂಧಿತನಾಗಿದ್ದ ಯುವಕನಿಗೆ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ್, 15 ವರ್ಷದ ಬಾಲಕಿಗೆ ಕೃತ್ಯದ ಅರಿವಿತ್ತು ಎಂದು Read more…

ಇದೇ ಮೊದಲ ಬಾರಿಗೆ ಪೋಕ್ಸೋ ಅಡಿ ದೀರ್ಘಾವಧಿ ಶಿಕ್ಷೆ; ಬಾಲಕಿ ಮೇಲೆ ಲೈಂಗಿಕ ಅಪರಾಧ ಎಸಗಿದವನಿಗೆ ಬರೋಬ್ಬರಿ 43 ವರ್ಷಗಳ ಕಾಲ ಜೈಲು

ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕಾಯ್ದೆ ಅಡಿ ಅಪರಾಧಿಯೊಬ್ಬನಿಗೆ ಅತಿ ದೀರ್ಘಾವಧಿ Read more…

ಗಂಡ ಹೆಂಡತಿ ನಡುವೆ ಮತ್ತೊಬ್ಬಳ ಎಂಟ್ರಿ; ನೇಣಿಗೆ ಕೊರೊಳೊಡ್ಡಿದ ಪತ್ನಿ..!

ಬೆಂಗಳೂರು- ಅವರಿಬ್ಬರು ಮದುವೆಯಾಗಿ ಕೇವಲ ಒಂದು ವರ್ಷ ಮಾತ್ರ. ಸುಖ ಸಂಸಾರ ಬಿಟ್ಟು, ಮತ್ತೊಬ್ಬಳ ಸಹವಾಸ ಮಾಡಿದ್ದ ಪತಿರಾಯ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದಾನೆ. ಸುಖಸಂಸಾರದಲ್ಲಿ ಬಿರುಗಾಳಿ ಎಂಬಂತೆ ಆಕೆಯ Read more…

ಅಪರಿಚಿತ ವಾಹನ ಡಿಕ್ಕಿ; ಗರ್ಭಿಣಿ ಹಸು ಸಾವು

ಶಿವಮೊಗ್ಗ: ಇಂದು ಬೆಳಿಗ್ಗೆ ನಗರದ ಬೈಪಾಸ್ ರಸ್ತೆಯ ಕಿಯಾ ಶೋರೂಮ್‌ ಬಳಿ ಅಪರಿಚಿತ ವಾಹನವೊಂದು ತುಂಬು ಗರ್ಭಿಣಿ ಹಸುವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹಸು ಸ್ಥಳದಲ್ಲೆ ಒದ್ದಾಡಿ ಮೃತಪಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...