alex Certify Crime News | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಅಪಘಾತದ ಬಳಿಕ ಸೆಕ್ಸ್ ರಾಕೆಟ್ ಬಯಲು; ವಿದೇಶಿ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವರು ‌ʼಅರೆಸ್ಟ್ʼ

ರಾಯ್‌ಪುರದ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಅಪಘಾತದ ಬಳಿಕ ದೊಡ್ಡ ಸೆಕ್ಸ್ ರಾಕೆಟ್ Read more…

́ಗೂಗಲ್ ಮ್ಯಾಪ್ಸ್‌́ ನಿಂದ ಎಡವಟ್ಟು: ಸಹಾಯ ಕೇಳಲು ಹೋದವನಿಗೆ ಕಾದಿತ್ತು ‘ಶಾಕ್’

ಗೂಗಲ್ ಮ್ಯಾಪ್ಸ್‌ನಿಂದಾಗಿ ದಾರಿ ತಪ್ಪಿ ತೊಂದರೆ ಅನುಭವಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ಸ್ ಸಹಾಯದಿಂದ Read more…

ʼಪ್ರೇಮ ನಿವೇದನೆʼ ತಿರಸ್ಕರಿಸಿದ್ದಕ್ಕೆ ಯುವತಿ ಮೇಲೆ ಕೇಕ್ ಎಸೆದ ಯುವಕ | Shocking Video

ಪ್ರೇಮಿಗಳ ದಿನ ಹತ್ತಿರವಿರುವ ಕಾರಣ ಪ್ರೇಮ ನಿವೇದನೆಗಳು ಹೆಚ್ಚಾಗುತ್ತಿವೆ. ಕೆಲವರು ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದರೆ, ಇನ್ನು ಕೆಲವರು ನೇರವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇಂತಹ ಸಮಯದಲ್ಲಿ ಕೆಲವೊಮ್ಮೆ Read more…

ಗೃಹರಕ್ಷಕ ಸಿಬ್ಬಂದಿಯಿಂದ ಯುವತಿಗೆ ಅಸಭ್ಯ ಸ್ಪರ್ಶ; ಶಾಕಿಂಗ್‌ ‌ʼವಿಡಿಯೋ ವೈರಲ್ʼ

ವಾರಣಾಸಿಯ ಗೊಡೋಲಿಯಾ-ದಶಾಶ್ವಮೇಧ ಮಾರ್ಗದಲ್ಲಿ ಗೃಹರಕ್ಷಕ ಸಿಬ್ಬಂದಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರು ಮತ್ತು ಬಾಲಕಿಯರನ್ನು ಹಿಂಬಾಲಿಸಿ ಅಸಭ್ಯವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಎರಡು ನಿಮಿಷ 26 ಸೆಕೆಂಡ್‌ಗಳ ಈ Read more…

BIG NEWS: ಪ್ರಿಯಕರನೊಂದಿಗೆ ಸೇರಿ ತಂದೆ – ತಮ್ಮನ ಹತ್ಯೆ: 72 ದಿನಗಳ ಬಳಿಕ ಸಿಕ್ಕಿಬಿದ್ದ ಅಪ್ರಾಪ್ತೆ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ತಂದೆ ಮತ್ತು ಒಂಬತ್ತು ವರ್ಷದ ತಮ್ಮನನ್ನು ಕೊಲೆ ಮಾಡಿ, ಅವರ ದೇಹಗಳನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ಬಾಲಕಿಯನ್ನು ಹರಿದ್ವಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಮುಕುಲ್ ಸಿಂಗ್ Read more…

ಆಸ್ತಿ ಕಲಹ: ಮೊಮ್ಮಗನಿಂದಲೇ ಖ್ಯಾತ ಉದ್ಯಮಿಯ ಬರ್ಬರ ಹತ್ಯೆ

ಹೈದರಾಬಾದ್‌ನಲ್ಲಿ ವೃದ್ಧರೊಬ್ಬರ ಭೀಕರ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಮೊಮ್ಮಗನೇ ತನ್ನ ಅಜ್ಜನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿ ಪ್ರಮುಖ ಕೈಗಾರಿಕೋದ್ಯಮಿ ವೇಲಮಾಟಿ Read more…

ನಕಲಿ ಮದುವೆ, ಕೋಟಿ ಕೋಟಿ ಲೂಟಿ: ಸಂಬಂಧಿಕರನ್ನೇ ವಂಚಿಸಿದ ಶಾಂಘೈ ಮಹಿಳೆ….!

ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿ ಮೂಡಿಸಿರುವ ಪ್ರಕರಣದಲ್ಲಿ, 40 ವರ್ಷದ ಶಾಂಘೈ ಮಹಿಳೆಯೊಬ್ಬರು ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ ಎಂದು ನಟಿಸುವ ವ್ಯಕ್ತಿಯೊಂದಿಗೆ ನಕಲಿ ಮದುವೆಯ ನಾಟಕವಾಡಿ, ತಮ್ಮ ಸಂಬಂಧಿಕರನ್ನು Read more…

ರೀಲ್‌ ಗಾಗಿ ಕಾರ್‌ ಮೇಲೆ ಬೆತ್ತಲಾದ ಯುವಕ; ವಿಡಿಯೋ ವೈರಲ್‌ ಬಳಿಕ ತನಿಖೆಗೆ ಆದೇಶ | Viral Video

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಐಷಾರಾಮಿ ಕಾರಿನ ಮೇಲೆ ಬೆತ್ತಲೆಯಾಗಿ ಕುಳಿತಿರುವ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮೂರು ದಿನಗಳ ಹಿಂದೆ ಮಾಧೋತಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ Read more…

JCB ಮೂಲಕ ಆನೆಗೆ ಕಿರುಕುಳ ನೀಡಿದ ಚಾಲಕ; ಶಾಕಿಂಗ್‌ ‌ʼವಿಡಿಯೋ ವೈರಲ್ʼ | Watch

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದಾಮ್ಡಿಮ್ ಪ್ರದೇಶದಲ್ಲಿ ಫೆಬ್ರವರಿ 1 ರಂದು ನಡೆದ ಘಟನೆಯಲ್ಲಿ, ಆಹಾರ ಹುಡುಕಿಕೊಂಡು ಅಪ್ಲಚಂದ್ ಅರಣ್ಯದಿಂದ ಬಂದ ಕಾಡಾನೆಯೊಂದನ್ನು ಸ್ಥಳೀಯರು ಪ್ರಚೋದಿಸಿದ್ದಾರೆ ಎನ್ನಲಾಗಿದೆ. ಇದರಿಂದ Read more…

ಆಘಾತಕಾರಿ ದೃಶ್ಯ: ರೈಫಲ್‌ಗಳೊಂದಿಗೆ ಫುಟ್‌ಬಾಲ್ ಆಟ‌ | Shocking Video

ಮಣಿಪುರದಲ್ಲಿ ಒಂದು ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಕೆಲವರು ರೈಫಲ್‌ಗಳನ್ನು ಹಿಡಿದುಕೊಂಡು ಫುಟ್‌ಬಾಲ್ ಆಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಕಾಂಗ್‌ಪೋಕ್ಪಿ ಜಿಲ್ಲೆಯ ಸಾಮಾಜಿಕ ಮಾಧ್ಯಮ ಪ್ರಭಾವಿ ನಾಮ್ಪಿ ರೋಮಿಯೋ ಹಾನ್ಸೋಂಗ್ Read more…

ಹಿಮ್ಮುಖವಾಗಿ ಚಲಿಸಿದ ಶಾಲಾ ಬಸ್;‌ ಚಕ್ರದಡಿ ಸಿಲುಕಿ LKG ವಿದ್ಯಾರ್ಥಿನಿ ಸಾವು | Shocking

ಫೆಬ್ರವರಿ 6 ರ ಗುರುವಾರ ಹಯಾತ್‌ನಗರದ ಪೆಡ್ಡಾ ಅಂಬರ್‌ಪೇಟ್‌ನ ಹನುಮಾನ್ ಬೆಟ್ಟಗಳಲ್ಲಿ ನಾಲ್ಕು ವರ್ಷದ ಎಲ್‌ಕೆಜಿ ವಿದ್ಯಾರ್ಥಿನಿ ಬಿ ರಿತ್ವಿಕಾ ಶಾಲಾ ವ್ಯಾನ್‌ನಿಂದ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. Read more…

Shocking: ಅತ್ಯಾಚಾರ ಅಪರಾಧಿ ಭಾವಚಿತ್ರವಿರುವ ಜಾಹೀರಾತು; ದೆಹಲಿ ʼಮೆಟ್ರೋʼ ವಿರುದ್ದ ನೆಟ್ಟಿಗರ ಆಕ್ರೋಶ

ದೆಹಲಿ ಮೆಟ್ರೋ ತನ್ನ ಕೋಚ್‌ಗಳಲ್ಲಿ ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಭಾವಚಿತ್ರವಿರುವ ಜಾಹೀರಾತುಗಳನ್ನು ಪ್ರದರ್ಶಿಸಿದ್ದಕ್ಕಾಗಿ ತೀವ್ರ ಟೀಕೆ ಎದುರಿಸುತ್ತಿದೆ. 83 ವರ್ಷ ವಯಸ್ಸಿನ ಸ್ವಯಂ-ಘೋಷಿತ ದೇವಮಾನವ ಅತ್ಯಾಚಾರ ಪ್ರಕರಣಗಳಲ್ಲಿ Read more…

ಕುಡಿದ ಮತ್ತಿನಲ್ಲಿ ASI ಮೇಲೆ ಹಲ್ಲೆ; ‘ನಕಲಿ’ ಎಂದು ನಿಂದಿಸಿ ವಿಡಿಯೋ ಮಾಡಿದ ದುಷ್ಕರ್ಮಿ | Watch Video

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕುಡಿದ ಮತ್ತಿನಲ್ಲಿ ಉಪ-ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರ ಮೇಲೆ ಹಲ್ಲೆ ಮಾಡಿದ ಇಬ್ಬರು ವ್ಯಕ್ತಿಗಳನ್ನು ಗುರುವಾರ ಬಂಧಿಸಲಾಗಿದೆ. ಬುಧವಾರ ಕರ್ತವ್ಯದಲ್ಲಿದ್ದ ಉಪ-ಪೊಲೀಸ್ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ Read more…

ನೇಪಾಳ ಪ್ರವಾಸಿ ವೀಸಾದೊಂದಿಗೆ ಭಾರತ ಪ್ರವೇಶ; ಬಾಂಗ್ಲಾ ದಂಪತಿ ಅರೆಸ್ಟ್

ಪಿಲಿಭೀತ್‌ನಲ್ಲಿ ನೇಪಾಳದ ಪ್ರವಾಸಿ ವೀಸಾದೊಂದಿಗೆ ಅಕ್ರಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿದ ಬಾಂಗ್ಲಾದೇಶಿ ದಂಪತಿಯನ್ನು ಬಂಧಿಸಲಾಗಿದೆ. ಖುಲ್ನಾ ಜಿಲ್ಲೆಯ ಬೈರಂಗ ಪ್ರದೇಶದ ನಿವಾಸಿಗಳಾದ ಮೃದುಲ್ ಮಂಡಲ್ ಮತ್ತು ಮಿಟಿ ಟಿಕ್ದಾರ್ Read more…

ರಜೆ ನೀಡಲು ನಿರಾಕರಣೆ; ಸಹೋದ್ಯೋಗಿಗಳಿಗೆ ಇರಿದ ಸರ್ಕಾರಿ ನೌಕರ | Shocking Video

ಕೊಲ್ಕತ್ತಾದ ನ್ಯೂಟೌನ್‌ನಲ್ಲಿರುವ ಕರಿಗರಿ ಭವನ ಕಚೇರಿಯಲ್ಲಿ ರಜೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ನಾಲ್ವರು ಸಹೋದ್ಯೋಗಿಗಳಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಅಮಿತ ಕುಮಾರ್ ಸರ್ಕಾರ್ ಎಂಬ Read more…

ಗನ್‌ ತೋರಿಸಿ ಪೆಟ್ರೋಲ್ ಪಂಪ್ ದರೋಡೆ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬಿಹಾರದ ಸಹರ್ಸಾ ಜಿಲ್ಲೆಯ ಪೆಟ್ರೋಲ್ ಪಂಪ್ ಒಂದರಲ್ಲಿ ನಾಲ್ವರು ಮುಖವಾಡಧಾರಿ ದುಷ್ಕರ್ಮಿಗಳು ಗನ್ ತೋರಿಸಿ 25,000 ರೂ. ದೋಚಿ ಪರಾರಿಯಾಗಿದ್ದಾರೆ. ಬೈಜ್‌ನಾಥ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿರಿ ಪ್ರದೇಶದ Read more…

Shocking: ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಗೆ ಲೈಂಗಿಕ ಕಿರುಕುಳ; ಪ್ರತಿಭಟಿಸಿದ್ದಕ್ಕೆ ಹೊರ ದೂಡಿದ ದುಷ್ಕರ್ಮಿಗಳು

ತಮಿಳುನಾಡಿನಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು ರೈಲಿನಲ್ಲಿ ಪುರುಷರ ಗುಂಪೊಂದು ಲೈಂಗಿಕವಾಗಿ ಕಿರುಕುಳ ನೀಡಿ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ದೂಡಿದ್ದಾರೆ. ಕೊಯಂಬತ್ತೂರಿನಿಂದ Read more…

BREAKING: ನೋಯ್ಡಾ ಶಾಲೆಗೆ ಬಾಂಬ್ ಬೆದರಿಕೆ; ರಜೆ ಘೋಷಿಸಿ ಶೋಧ ಕಾರ್ಯಕ್ಕೆ ಮುಂದಾದ ಪೊಲೀಸ್

ಉತ್ತರ ಪ್ರದೇಶದ ನೊಯ್ಡಾದ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್ 168 ರಲ್ಲಿರುವ ಶಿವ Read more…

ಗ್ರಾಮದ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಚಾಲಕನ ಬೆರಳು ಕತ್ತರಿಸಿದ ಯುವಕ | Shocking Video

ರಾಜಸ್ಥಾನದ ಡೀಗ್‌ನ ದಿವಾಹಿ ಗ್ರಾಮದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಯುವಕನೊಬ್ಬ ಬಸ್ ಚಾಲಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ತನ್ನ ಗ್ರಾಮದ ಬಳಿ ಬಸ್ ನಿಲ್ಲಿಸದಿದ್ದಕ್ಕೆ Read more…

ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂತು ವಿವಾಹಿತೆ ಜೊತೆಗಿನ ʼಅಕ್ರಮ ಸಂಬಂಧʼ

ಇಂದೋರ್‌ನ ದ್ವಾರಕಾಪುರಿಯಲ್ಲಿ ಬುಧವಾರ ರಾತ್ರಿ 31 ವರ್ಷದ ವ್ಯಕ್ತಿಯೊಬ್ಬನನ್ನು ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಲಾಗಿದೆ. ಈ ಕೊಲೆಗೆ ಆತನ ಪ್ರೇಮಿ ಮತ್ತು ಆಕೆಯ ಹೊಸ ಗೆಳೆಯ ಸಂಚು ರೂಪಿಸಿದ್ದರು Read more…

Shocking: ಮದುವೆಯಾದ ಕೆಲ ಗಂಟೆಗಳಲ್ಲೇ ಹಣ, ಆಭರಣದೊಂದಿಗೆ ವಧು ಪರಾರಿ

ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಸಾಹಿ ಗ್ರಾಮದಲ್ಲಿ ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾನೆ. Read more…

ʼಡೇಟಿಂಗ್ ಆಪ್‌ʼ ನಲ್ಲಿ ಯುವತಿ ಹೆಸರಲ್ಲಿ ಇಂಜಿನಿಯರ್‌ ಖಾತೆ; ಉದ್ಯಮಿಗೆ ವಂಚಿಸಿದ ಆರೋಪದಲ್ಲಿ ಅರೆಸ್ಟ್

ನವಿ ಮುಂಬೈ – ಡೇಟಿಂಗ್ ಆ್ಯಪ್‌ನಲ್ಲಿ ಯುವತಿ ಹೆಸರಿನಲ್ಲಿ ಖಾತೆ ತೆರೆದು ನವಿ ಮುಂಬೈನ ಉದ್ಯಮಿಯೊಬ್ಬರಿಗೆ 33.27 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಸ್ಥಾನದ 24 ವರ್ಷದ Read more…

ಆಗ್ರಾದಲ್ಲಿ ಭೀಕರ ಹತ್ಯೆ: ಸೊಸೆಯ ತಲೆ ಕತ್ತರಿಸಿದ ಮಾವ

ಆಗ್ರಾದ ಕಿರಾವಳಿ ಪ್ರದೇಶದ ಮಲಿಕ್‌ಪುರ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ರಘುವೀರ್ ಸಿಂಗ್ ಎಂಬ ವ್ಯಕ್ತಿ ತನ್ನ ಸೊಸೆ ಪ್ರಿಯಾಂಕಳನ್ನು ಕೊಡಲಿಯಿಂದ ತಲೆ ಕತ್ತರಿಸಿ ಕೊಂದಿದ್ದಾನೆ. ಘಟನೆಯ ವಿವರ: Read more…

ಮದ್ಯದಂಗಡಿಗೆ ಹೋಗಲು ಬೈಕ್‌ ಕಳವು; ಕುಡುಕನ ಅವಾಂತರಕ್ಕೆ ಪೊಲೀಸರು ಸುಸ್ತೋಸುಸ್ತು….!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಬುಧವಾರ ಕುಡುಕನೊಬ್ಬನ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆತನಿಂದ 5 ‘ಕದ್ದ’ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಬೈಕ್‌, ಮಾರಾಟ ಮಾಡಲು ಕದಿಯುತ್ತಿರಲಿಲ್ಲ. ಬದಲಾಗಿ ಕುಡಿದ Read more…

BIG NEWS: ನಾಯಿ ಕಾಳಗಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಶಿಕ್ಷೆ; ಬರೋಬ್ಬರಿ 475 ವರ್ಷಗಳ ಕಾಲ ಜೈಲು

ಜಾರ್ಜಿಯಾದ ವ್ಯಕ್ತಿಯೊಬ್ಬರಿಗೆ ನಾಯಿ ಕಾಳಗಕ್ಕೆ ಸಂಬಂಧಿಸಿದಂತೆ 475 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ಇತಿಹಾಸದಲ್ಲೇ ಅತಿ ಹೆಚ್ಚು ಶಿಕ್ಷೆಯಾಗಿದೆ. 100ಕ್ಕೂ ಹೆಚ್ಚು ಪಿಟ್‌ಬುಲ್‌ಗಳನ್ನು ಅಕ್ರಮ ನಾಯಿ ಕಾಳಗಕ್ಕಾಗಿ Read more…

ಮೋಜಿಗಾಗಿ ವಾಹನಗಳಿಗೆ ಹಾನಿ; ಮೂವರು ಯುವಕರ ಮೆರವಣಿಗೆ ಮಾಡಿದ ಪೊಲೀಸರು | Video

ಪುಣೆಯ ಬಿಬೆವಾಡಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮೂವರು ಯುವಕರು 25 ವಾಹನಗಳಿಗೆ ಹಾನಿ ಮಾಡಿದ್ದಾರೆ. ಕಾರುಗಳು ಮತ್ತು ಆಟೋರಿಕ್ಷಾಗಳು ಸೇರಿದಂತೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಹಾನಿ Read more…

ಅಮೆರಿಕ ಕೋರ್ಟ್‌ನಲ್ಲಿ ಕೊಲೆ ಆರೋಪಿ ಮೇಲೆ ಹಲ್ಲೆ | Viral Video

ಅಮೆರಿಕದ ನ್ಯಾಯಾಲಯದಲ್ಲಿ ಶಾಂತಿಯುತ ದೃಶ್ಯವು ಹಠಾತ್ತಾಗಿ ಗದ್ದಲವಾಗಿ ಬದಲಾಗಿದೆ. ಕೊಲೆ ಆರೋಪಿ ತನ್ನ ಸಂಬಂಧಿಯನ್ನು ಕೊಂದನೆಂದು ಆರೋಪಿಸಿ ವ್ಯಕ್ತಿಯೊಬ್ಬ ನ್ಯಾಯಾಲಯದ ಗೇಟ್‌ನಿಂದ ಜಿಗಿದು ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾನೆ. Read more…

UP ಯಲ್ಲಿ ಆಘಾತಕಾರಿ ಕೃತ್ಯ: ಮಗಳ ಜೊತೆಗಿದ್ದ ಪ್ರಿಯಕರನನ್ನು ಕೊಂದ ತಂದೆ; ಯುವತಿ ಮೇಲೂ ಮಾರಣಾಂತಿಕ ಹಲ್ಲೆ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಭಾನುವಾರ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. 25 ವರ್ಷದ ರೋಹಿತ್ ಕುಮಾರ್ ಎಂಬ ಯುವಕನನ್ನು ಆತನ ಗೆಳತಿಯ ತಂದೆ ಕೊಲೆಗೈದಿದ್ದಾರೆ. ಪ್ರೀತಿ ಸಂಬಂಧಕ್ಕೆ ವಿರೋಧ Read more…

Shocking: ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ; ಯುವತಿ ಅರೆಸ್ಟ್

ದಕ್ಷಿಣ ಮುಂಬೈನ ಪೊಲೀಸ್ ಠಾಣೆಯಲ್ಲಿ 24 ವರ್ಷದ ಯುವತಿಯನ್ನು 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಾಲಕಿಯ ಕುಟುಂಬ ಅಪಹರಣ ದೂರು ದಾಖಲಿಸಿದಾಗ Read more…

ʼರಾಪಿಡೋʼ ರೈಡ್ ಬಳಿಕ ಚಾಲಕನಿಂದ ಕಿರುಕುಳ; ʼರೆಡ್ಡೀಟ್‌ʼ ನಲ್ಲಿ ಅನುಭವ ಹಂಚಿಕೊಂಡ ಯುವತಿ

ರಾಪಿಡೋ ಚಾಲಕನೊಬ್ಬ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ‘ಅಲೂಗೊಬಿ’ ಎಂಬ ರೆಡ್ಡಿಟ್ ಬಳಕೆದಾರ ಹೆಸರಿನಡಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಯುವತಿ, ತನ್ನನ್ನು ಡ್ರಾಪ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...