alex Certify Crime News | Kannada Dunia | Kannada News | Karnataka News | India News - Part 38
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಯುವತಿ ಚುಡಾಯಿಸಿದ್ದಕ್ಕೆ ಬಿತ್ತು ಗೂಸಾ; ಒಂದೇ ಏಟಿಗೆ ನೆಲಕ್ಕೆ ಬಿದ್ದ ಕಿಡಿಗೇಡಿ

ವ್ಯಕ್ತಿಯೊಬ್ಬನನ್ನು ಒಂದೇ ಏಟಿನಲ್ಲಿ ಕೆಡವುದನ್ನು ಎಂದಾದರೂ ನೋಡಿದ್ದೀರಾ? ಇದೀಗ ಟ್ವಿಟರ್‌ನಲ್ಲಿ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸುರಂಗ ಮಾರ್ಗವನ್ನು ದಾಟುತ್ತಿದ್ದಾಗ Read more…

ಫೋನ್ ಕಸಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಧೈರ್ಯಶಾಲಿ ಯುವತಿ

ಮೊಬೈಲ್ ಕದ್ದ ಕಳ್ಳನನ್ನು 27 ವರ್ಷದ ಮಹಿಳೆ ಹಿಂಬಾಲಿಸಿ ಹಿಡಿದು ಧೈರ್ಯ ತೋರಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ. 27 ವರ್ಷದ ಗ್ರಾಫಿಕ್ ಡಿಸೈನರ್ ನೆಜಲ್ ಶುಕ್ಲಾ, ತನ್ನ ಫೋನ್ Read more…

ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂರ ಬಂಧನಕ್ಕೆ ಸಂಚು ರೂಪಿಸಿದ ನಾಲ್ವರು ಹಿಂದೂ ಕಾರ್ಯಕರ್ತರ ಅರೆಸ್ಟ್

ಗೋಹತ್ಯೆ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರ ಬಂಧನಕ್ಕಾಗಿ ಸಂಚು ರೂಪಿಸಿದ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ನಾಲ್ವರು ಮಾಜಿ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.‌ ಪೊಲೀಸರ Read more…

ವ್ಯಕ್ತಿಯ ಖಾಸಗಿ ಅಂಗ ಕಚ್ಚಿದ ನಾಯಿ; ದೊಣ್ಣೆಯಿಂದ ಶ್ವಾನವನ್ನು ಹೊಡೆದು ಕೊಂದ ಜನ

ಹರಿಯಾಣದ ಕರ್ನಾಲ್‌ನ ಬಿಜ್ನಾ ಗ್ರಾಮದಲ್ಲಿ 30 ವರ್ಷದ ಕರಣ್ ಎಂಬ ವ್ಯಕ್ತಿಯ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ. ಕರಣ್ ಅವರ ಖಾಸಗಿ ಅಂಗದ ಮೇಲೆ ನಾಯಿ Read more…

ವೇತನ ಕೇಳಿದ್ದಕ್ಕೆ ತಲೆ ಬೋಳಿಸಿ ಬೀದಿಯಲ್ಲಿ ಮೆರವಣಿಗೆ; ಯುವಕ ಆತ್ಮಹತ್ಯೆ

ಮುಂಬಯಿಯ ದಾದರ್‌ನಲ್ಲಿ ವೇತನ ಕೇಳಿದ ಎಂಬ ಕಾರಣಕ್ಕೆ 18 ವರ್ಷದ ಹುಡುಗನೊಬ್ಬನನ್ನು ಆತನ ಉದ್ಯೋಗದಾತರೇ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಆಪಾದನೆ ಮಾಡಿದ್ದಾರೆ. ಇಲ್ಲಿನ ಎನ್‌ಎಂ ಜೋಶಿ Read more…

ಅಪ್ರಾಪ್ತ ಗೆಳತಿಯನ್ನು ಮದುವೆಯಾಗಲು ಇಂಥಾ ಪ್ಲಾನ್‌ ಮಾಡಿದ್ದ ಖತರ್ನಾಕ್‌ ಅಂದರ್

ಅಪ್ರಾಪ್ತ ಗೆಳತಿಯನ್ನು ಮದುವೆಯಾಗಲು ಆಕೆಯ ಆಧಾರ್ ಕಾರ್ಡ್‌ನಲ್ಲಿ ಹುಡುಗಿಯ ಜನ್ಮದಿನಾಂಕವನ್ನು ಬದಲಿಸಿ, ಮದುವೆಯಾಗಿದ್ದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.‌ ದಹಿಸರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ನೀಡಿದ ದೂರಿನ Read more…

ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ರಾಜಕಾರಣಿ ಪುತ್ರ ಎನ್ ಕೌಂಟರ್ ನಲ್ಲಿ ಮೃತ

ಉತ್ತರಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಸೇರಿದಂತೆ ಇಬ್ಬರು ಪೊಲೀಸರ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ. ಝಾನ್ಸಿಯಲ್ಲಿ Read more…

ಪತ್ನಿ ವಿರುದ್ಧವೇ ಅತ್ಯಾಚಾರ ಆರೋಪ: ಕೋರ್ಟ್ ಮೆಟ್ಟಿಲೇರಿದ ಪತಿರಾಯ

ಸೂರತ್: ಪತ್ನಿ ವಿರುದ್ಧವೇ ಅತ್ಯಾಚಾರದ ಆರೋಪ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಕೋರ್ಟ್ ಮೆಟ್ಟಿಲೇರಿರುವ ವಿಲಕ್ಷಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಸೂರತ್‌ನ ಅಮನ್ ಎಂಬಾತ 10 Read more…

ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ; ಕಾರ್ ಗುದ್ದಿದ ರಭಸಕ್ಕೆ 15 ಅಡಿ ದೂರ ಹಾರಿಬಿದ್ದ ಪಾದಚಾರಿ

ವೇಗವಾಗಿ ಚಲಿಸ್ತಿದ್ದ ಕಾರು ಪಾದಚಾರಿಗೆ ಡಿಕ್ಕಿಯಾದ ಪರಿಣಾಮ ಪಾದಚಾರಿ 15 ಅಡಿ ದೂರ ಹಾರಿಬಿದ್ದ ಭಯಾನಕ ಹಿಟ್ ಅಂಡ್ ರನ್ ಅಪಘಾತ ಪ್ರಕರಣ ಗುಜರಾತ್ ನ ಭುಜ್ ನಲ್ಲಿ Read more…

ಬದುಕಿದ್ದ ಮಗುವಿಗೆ ಡೆತ್‌ ಸರ್ಟಿಫಿಕೇಟ್;‌ ಶವ ಸಂಸ್ಕಾರಕ್ಕೆ ಹೋದಾಗ ಸತ್ಯ ಬಹಿರಂಗ

ಪಶ್ಚಿಮ ಬಂಗಾಳದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು  ಬದುಕಿದ್ದ ನವಜಾತ ಶಿಶುವಿಗೆ ಮರಣ ಪ್ರಮಾಣಪತ್ರವನ್ನು ನೀಡಿದ ಘಟನೆ ನಡೆದಿದೆ. ಆದರೆ ಆ ಮಗು ಬದುಕಿರುವುದು ಶವ ಸಂಸ್ಕಾರದ ಸಂದರ್ಭದಲ್ಲಿ Read more…

BIG NEWS: 7 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ; ಇಬ್ಬರು ಅರೆಸ್ಟ್

ಬೆಂಗಳೂರು: ಮಾದಕ ವಸ್ತುಗಳ ಮೇಲೆ ಸಮರ ಸಾರಿರುವ ಸಿಸಿಬಿ ಪೊಲೀಸರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 7 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ವಿವಿಪುರಂ Read more…

ಪುಟ್ಟ ಮಕ್ಕಳ ಮೇಲೆ ಅಮಾನುಷ ಹಲ್ಲೆ ನಡೆಸಿದ ಶಿಕ್ಷಕರು: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮುಂಬೈ: ಕಂಡಿವಲಿಯಲ್ಲಿರುವ ಪ್ಲೇ ಸ್ಕೂಲ್‌ನ ಇಬ್ಬರು ಶಿಕ್ಷಕರು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಶಿಕ್ಷಕರು, Read more…

ಸರ್ಕಾರಿ ಶಾಲೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಕಲಬುರ್ಗಿ: ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ. ಸಂತೋಷ್ (25) ಮೃತ ವ್ಯಕ್ತಿ. ಗ್ರಾಮದ ಸರ್ಕಾರಿ ಶಾಲೆಯಲ್ಲಿ Read more…

ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವ ಬೆದರಿಕೆ: ಕಾಂಗ್ರೆಸ್ ನಾಯಕನಿಂದ ವಿವಾದಿತ ಹೇಳಿಕೆ

ಚೆನ್ನೈ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಗೆ ಕತ್ತರಿಸುವುದಾಗಿ ಕಾಂಗ್ರೆಸ್ ನಾಯಕ ವಿವಾದಿತ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ Read more…

Shocking: ಟ್ಯೂಶನ್ ಶಿಕ್ಷಕನ ಹಲ್ಲೆಗೆ ಶ್ರವಣ ಸಾಮರ್ಥ್ಯ ಕಳೆದುಕೊಂಡ ಬಾಲಕ

ಟ್ಯೂಶನ್‌ ಶಿಕ್ಷಕ ಕೊಟ್ಟ ಪೆಟ್ಟಿನಿಂದಾಗಿ 12 ವರ್ಷದ ಬಾಲಕನೊಬ್ಬನ ಶ್ರವಣ ಸಾಮರ್ಥ್ಯ ಹಾಳಾಗಿರುವ ಘಟನೆ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಭಾರತೀಯ ದಂಡ ಸಂಹಿತೆಯ 323ನೇ ವಿಧಿ (ಉದ್ದೇಶಪೂರಿತವಾಗಿ ಗಾಯಗೊಳಿಸುವುದು), Read more…

ಮಕ್ಕಳ ಕಳ್ಳರ ವದಂತಿ; ಯುವಕರಿಗೆ ಥಳಿಸಿ ಕಾರಿಗೆ ಬೆಂಕಿ

ಇಬ್ಬರು ಯುವಕರು ಕಾರಿನಲ್ಲಿ ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂಬ ವದಂತಿ ಮೊಬೈಲ್ ಮೂಲಕ ಹಬ್ಬಿದ್ದು, ಇದರ ಪರಿಣಾಮ ಕಾರು ಅಡ್ಡಗಟ್ಟಿದ ಹಲವರು ಯುವಕರನ್ನು ಥಳಿಸಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ Read more…

ಕದ್ದ ಹಣವನ್ನ ಮರುದಿನವೇ ವಾಪಾಸ್ ಮಾಡಿದ ಕಳ್ಳರು; ಇದರ ಹಿಂದಿನ ಕಾರಣ ತಿಳಿದ ಪೊಲೀಸರಿಗೆ ಅಚ್ಚರಿ…!

ಕದ್ದ ಹಣವನ್ನು ಮರುದಿನವೇ ಕಳ್ಳರು ಮಾಲೀಕರಿಗೆ ಹಿಂದಿರುಗಿಸಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಬಿಲ್ಹಾ ಪ್ರದೇಶದಲ್ಲಿ ವರದಿಯಾಗಿದೆ. ಈ ಘಟನೆ ಮಾಲೀಕರಿಗಷ್ಟೇ ಅಲ್ಲದೇ ಪೊಲೀಸರಿಗೂ ಅಚ್ಚರಿಯುಂಟು ಮಾಡಿದೆ. ಶೋಭರಾಮ್ Read more…

ಟಿಂಡರ್‌‌ನಲ್ಲಿ ಯುವತಿಯ ಮೋಹಪಾಶಕ್ಕೆ ಸಿಲುಕಿ 15 ಕೋಟಿ ಕಳೆದುಕೊಂಡ ಹಣಕಾಸು ವಿಶ್ಲೇಷಕ….!

ತನಗೊಂದು ಸೂಕ್ತ ಜೋಡಿಯ ಹುಡುಕಾಟದಲ್ಲಿದ್ದ ಈ ವ್ಯಕ್ತಿಗೆ ತನ್ನ ಈ ಯತ್ನ ಭಾರೀ ದುಬಾರಿ ಎಂದು ಅರಿವಾಗುವುದರೊಳಗೆ 15 ಕೋಟಿ ರೂ. ಕೈಯಿಂದ ಜಾರಿ ಹೋಗಿದೆ. ಡೇಟಿಂಗ್ ಅಪ್ಲಿಕೇಶನ್ Read more…

BIG NEWS: ವಿಚಿತ್ರ ಘಟನೆ; ಪತಿ ಚಾಕೋಲೇಟ್ ತಂದು ಕೊಟ್ಟಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಎರಡು ಮಕ್ಕಳ ತಾಯಿ

ಬೆಂಗಳೂರು: ಪತಿ ಚಾಕೋಲೇಟ್ ತಂದುಕೊಟ್ಟಿಲ್ಲ ಎಂಬ ಕಾರಣಕ್ಕೆ ಮನನೊಂದ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ. ನಂದಿನಿ (30) ಮೃತ ಮಹಿಳೆ. 6 ವರ್ಷದ Read more…

16 ವರ್ಷದ ಅಪ್ರಾಪ್ತೆ ಮೇಲೆ ಶಾಲೆಯಲ್ಲೇ ಅತ್ಯಾಚಾರ; ಆರೋಪಿ ಸೆರೆಗೆ ಕಾರಣವಾಯ್ತು ಹಳದಿ ಶರ್ಟ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಕೃತ್ಯವೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಧರಿಸಿದ್ದ ಹಳದಿ ಶರ್ಟ್ ಸಹಾಯದಿಂದ ಆತನನ್ನು ಈಗ ಬಂಧಿಸಲಾಗಿದೆ. ಪ್ರಕರಣದ Read more…

ಮಹಿಳೆ ಸ್ನಾನ ಮಾಡ್ತಿದ್ದಾಗ ಮೊಬೈಲ್‌ ನಲ್ಲಿ ಚಿತ್ರೀಕರಿಸಿದ ಯುವಕ; ಕೇಸ್‌ ದಾಖಲಾಗುತ್ತಿದ್ದಂತೆ ಎಸ್ಕೇಪ್

ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡ್ತಿದ್ದ ವ್ಯಕ್ತಿಯ ಮೇಲೆ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟಿಟಿ ನಗರದಲ್ಲಿ 28 ವರ್ಷದ ಮಹಿಳೆ ಸ್ನಾನ Read more…

ಮ್ಯಾಟ್ರಿಮೋನಿಯಲ್ಲಿ ಪರಿಚಯ; ವಿದ್ಯಾರ್ಥಿಗೆ ಕೆಲಸ ಕೊಡುವುದಾಗಿ ಹೇಳಿ 31 ಲಕ್ಷ ರೂಪಾಯಿ ವಂಚನೆ…..!

ಮಂಡ್ಯ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ವ್ಯಕ್ತಿ ವ್ಯದ್ಯಾರ್ಥಿನಿಯೊಬ್ಬರಿಗೆ 31 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಲಿಂಗಾಯಿತ ಮ್ಯಾಟ್ರಿಮೋನಿಯಲ್ಲಿ ಹಾಕಲಾಗಿದ್ದ ಪ್ರೊಫೈಲ್ ಡೀಟೇಲ್ ತೆಗೆದುಕೊಂಡು ವ್ಯಕ್ತಿಯೊಬ್ಬ ರೈಲ್ವೆ Read more…

ಗೆಳೆಯನ ಮಾತು ಕೇಳಿ ಕೆನಡಾದಿಂದ ಬಂದ ಯುವತಿ ಹತ್ಯೆ; ವರ್ಷದ ಬಳಿಕ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ತನ್ನ ಪ್ರಿಯಕರನೊಂದಿಗೆ ಇರಲು ಕೆನಡಾದಿಂದ ಭಾರತಕ್ಕೆ ಮರಳಿದ ಯುವತಿಯನ್ನ ಆಕೆಯ ಪ್ರಿಯಕರನೇ ಹತ್ಯೆ ಮಾಡಿರೋ ಸಂಗತಿ ಬಯಲಾಗಿದೆ. ಹರಿಯಾಣದಲ್ಲಿ ಈ ಘಟನೆಯಾಗಿದ್ದು ಯುವತಿಯ ಶವದ ಕುರುಹು ಹೊಲದಲ್ಲಿ ಪತ್ತೆಯಾಗಿದೆ. Read more…

ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ; ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ

ತನ್ನ ಸಹೋದರ ಮಾವನೊಂದಿಗೆ ಕಾರಿನಲ್ಲಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ ಜಬಲ್ಪುಪರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಟಾಂಗಿ ಪೊಲೀಸ್ Read more…

ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಅಂದರ್

ಮನುಷ್ಯನ ಮನಃಸ್ಥಿತಿ ದಿನದಿಂದ ದಿನಕ್ಕೆ ವಿಕೃತವಾಗುತ್ತಿದೆ. ಇತ್ತೀಚೆಗೆ ಮೂಕ ಪ್ರಾಣಿಗಳ ಜೊತೆ ಪೈಶಾಚಿಕವಾಗಿ ನಡೆದುಕೊಳ್ಳುತ್ತಿರುವ ಪರಿ ನೋಡ್ತಿದ್ರೆ ಅದು ನಿಜ ಅಂತ ಅನ್ನಿಸದೇ ಇರೋಲ್ಲ. ಕೆಲವೇ ಕೆಲ ದಿನಗಳ Read more…

ಬೆಚ್ಚಿಬೀಳಿಸುವಂತಿದೆ ಮೆಕ್ಸಿಕೋದಿಂದ ಭಾರತಕ್ಕೆ ಬಂದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಹಿನ್ನಲೆ

ಮೆಕ್ಸಿಕೋದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ತಂಡದಿಂದ ಬಂಧಿಸಲ್ಪಟ್ಟ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಕರೆತರಲಾಯಿತು. ಈ Read more…

ಉಡುಗೊರೆಯಾಗಿ ಬಂದಿದ್ದ ಮ್ಯೂಸಿಕ್ ಸಿಸ್ಟಂ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಾಜಿ ಪ್ರೇಯಸಿ ಕೊಲ್ಲಲು ಗಿಫ್ಟ್ ನೀಡಿದ್ದ ವಿವಾಹಿತ ವ್ಯಕ್ತಿ

ಛತ್ತೀಸ್ ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಮದುವೆಗೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡು ವರ ಸಾವನ್ನಪ್ಪಿದ ಪ್ರಕರಣದಲ್ಲಿ ನಿಜ ಸಂಗತಿ ಬಯಲಾಗಿದೆ. ‌ ಪ್ರಕರಣವನ್ನ ಛತ್ತೀಸ್‌ಗಢ Read more…

27 ಮಹಿಳೆಯರೊಂದಿಗೆ ಮದುವೆಯಾಗಿದ್ದವನಿಗೆ ಈಗ ED ಕಂಟಕ

ಹತ್ತು ರಾಜ್ಯಗಳಲ್ಲಿ 27 ಮಹಿಳೆಯರನ್ನು ಮದುವೆಯಾಗಿದ್ದರ ಜೊತೆಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿರುವ ಒಡಿಶಾದ ರಮೇಶ್ ಸ್ವೈನ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ವಂಚನೆ Read more…

BREAKING: ರೈಲು ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಕೇಸ್; ದೆಹಲಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮತ್ತು ಬಂಧಿತ ಆರೋಪಿ ಇಬ್ಬರೂ ಒಬ್ಬರೇ

ಕೇರಳದಲ್ಲಿ ರೈಲು ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ವ್ಯಕ್ತಿಯೇ ಪ್ರಕರಣದ ನಿಜವಾದ ಆರೋಪಿ ಎಂದು ದೃಢಪಟ್ಟಿದೆ. ದಾಳಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, Read more…

BREAKING NEWS: ಕೇರಳದಲ್ಲಿ ರೈಲಿನ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಪ್ರಕರಣದ ಶಂಕಿತ ಆರೋಪಿ ಅರೆಸ್ಟ್

ಕೇರಳದಲ್ಲಿ ರೈಲು ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನ ಮಹಾರಾಷ್ಟ್ರದ ರತ್ನಗಿರಿ ರೈಲು ನಿಲ್ದಾಣದಿಂದ ಕೇಂದ್ರ ಗುಪ್ತಚರ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...