alex Certify Crime News | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING; ಡ್ರಗ್ಸ್ ನೀಡಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಡ್ರಗ್ಸ್ ನೀಡಿ ಅತ್ಯಾಚಾರ ನಡೆಸಿರೋ ಪ್ರಕರಣ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ. ಮೇ 30 ರಂದು ತಾಮರಸ್ಸೆರಿಯಿಂದ ಘಟನೆ ವರದಿಯಾಗಿದ್ದು, ಪ್ರಕರಣದ ಆರೋಪಿಯನ್ನು ಗುರುತಿಸಲಾಗಿದೆ. ಸಂತ್ರಸ್ತೆಯ Read more…

Breaking : ಮಂಗಳೂರಲ್ಲಿ ‘ನೈತಿಕ ಪೊಲೀಸ್ ಗಿರಿ’ ಪ್ರಕರಣ; ಐವರು ಅರೆಸ್ಟ್

ಮಂಗಳೂರು : ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಓರ್ವ ಅಪ್ರಾಪ್ತ ಸೇರಿದಂತೆ ಒಟ್ಟು ಐದು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಉಳ್ಳಾಲದ ಬಸ್ತಿಪಡ್ಪು ನಿವಾಸಿ Read more…

ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗಲೇ ಬಯಲಾಯ್ತು ಯುವತಿ ಅಸಲಿಯತ್ತು…!

ವ್ಯಕ್ತಿಯೊಬ್ಬರ ಮೇಲೆ ಫೈರಿಂಗ್ ಮಾಡಿದ ಆಪಾದನೆ ಮೇಲೆ ಓರ್ವ ಯುವತಿ ಹಾಗೂ ಆಕೆಯ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ ಘಟನೆ ಇಂದೋರ್‌ನಲ್ಲಿ ಜರುಗಿದೆ. ನಗರದ ಆಜ಼ಾದ್ ನಗರ ಪ್ರದೇಶದಲ್ಲಿ Read more…

ಸಂಭ್ರಮಾಚರಣೆ ವೇಳೆ ಗುಂಡು ಹಾರಾಟ; ಗಾಯಗೊಂಡ ಗಾಯಕಿ

ಬಿಹಾರದ ಸರನ್ ಎಂಬ ಊರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಭೋಜ್ಪುರಿ ಜಾನಪದ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟಿನ ಗಾಯಗಳಾಗಿವೆ. ಜನಿವಾರ ಧಾರಣೆ ಮಾಡುವ ಸಂಬಂಧ ಆಯೋಜಿಸಲಾಗಿದ್ದ ಯಜ್ಞೋಪವಿತ್‌ Read more…

Shocking: ಸನ್ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿ ಮೇಲೆ ಮೇಲ್ಜಾತಿಯವರಿಂದ ಹಲ್ಲೆ

ದಲಿತ ವ್ಯಕ್ತಿಯೊಬ್ಬರು ಉತ್ತಮ ಬಟ್ಟೆ ಮತ್ತು ಸನ್‌ಗ್ಲಾಸ್ ಧರಿಸಿದ್ದಕ್ಕಾಗಿ ಅಸಮಾಧಾನಗೊಂಡ ಮೇಲ್ಜಾತಿಯ ವ್ಯಕ್ತಿಗಳ ಗುಂಪೊಂದು ಅವರನ್ನು ಥಳಿಸಿರೋ ಆಘಾತಕಾರಿ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮಂಗಳವಾರ Read more…

ಬಾಲಕಿ ಸಾಕ್ಷಿಯ ನೆರವಿಗೆ ಬರದ ಜನರು: ನಟ ಸೋನು ಸೂದ್​ ಆಕ್ರೋಶ

ನವದೆಹಲಿ: ಮೇ 28 ರಂದು ದೆಹಲಿಯಲ್ಲಿ ನಡೆದ 16 ವರ್ಷದ ಬಾಲಕಿಯ ಭೀಕರ ಹತ್ಯೆಯ ಬಗ್ಗೆ ನಟ ಸೋನು ಸೂದ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ಮಾತು ಕೇಳದ ಸಾಕ್ಷಿಯನ್ನು Read more…

ಹತ್ತಿ ಜಿನ್ನಿಂಗ್ ಕಾರ್ಖಾನೆಗೆ ನುಗ್ಗಿ 10 ಲಕ್ಷ ರೂ ದೋಚಿದ ’ಚಡ್ಡಿ – ಬನಿಯಾನ್ ಗ್ಯಾಂಗ್’

ಮಧ್ಯ ಪ್ರದೇಶದಲ್ಲಿ ಭಾರೀ ನಟೋರಿಯಸ್ ಆಗಿರುವ ’ಚಡ್ಡಿ – ಬನಿಯಾನ್’ ಗ್ಯಾಂಗ್ ಇಲ್ಲಿನ ಖರ್ಗಾಂವ್‌ನಲ್ಲಿರುವ ಹತ್ತಿ ಘಟಕವೊಂದಕ್ಕೆ ನುಗ್ಗಿ 10 ಲಕ್ಷ ರೂ.ಗಳನ್ನು ದೋಚಿದ್ದಾರೆ. ಬೆಳಗ್ಗಿನ ಜಾವ 1:40ರ Read more…

ದೂರವಾದ ಪ್ರಿಯಕರನ ಮೇಲಿ ಬಿಸಿನೀರು ಚೆಲ್ಲಿದ ಮಹಿಳೆ….!

ತನ್ನ ಪ್ರಿಯಕರ ಬೇರೊಬ್ಬಳನ್ನು ಮದುವೆಯಾದ ಸಿಟ್ಟಿನಲ್ಲಿ ಆತನನ್ನು ಕೊಲ್ಲುವ ಯತ್ನದಲ್ಲಿ ನರ್ಸ್ ಒಬ್ಬರು ಆತನ ಮೇಲೆ ಬಿಸಿ ನೀರು ಚೆಲ್ಲಿ ತೀವ್ರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಸಂತ್ರಸ್ತ ವಿಜಯ್ Read more…

Caught on Cam | ದೆಹಲಿಯಲ್ಲಿ ಬಾಲಕಿಯ ಭೀಕರ ಹತ್ಯೆ ಕೇಸ್; ಆಟಿಕೆ ಗನ್ ನಲ್ಲಿ ಆರೋಪಿಯನ್ನ ಬೆದರಿಸಿದ್ದೇ ಘಟನೆಗೆ ಕಾರಣ…?

ಗೆಳೆಯನೇ 16 ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ ದೆಹಲಿ ಘಟನೆ ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸಿದ್ದು ಹತ್ಯೆಗೆ ಕಾರಣವೇನು ಎಂಬುದನ್ನ ಪೊಲೀಸರು ಕಂಡುಹಿಡಿಯುತ್ತಿದ್ದಾರೆ. ಈ ನಡುವೆ ಬಾಲಕಿ ಆಟಿಕೆ Read more…

Caught On CCTV: ಗೆಳೆಯನಿಂದಲೇ ಅಪ್ರಾಪ್ತೆಯ ಬರ್ಬರ ಹತ್ಯೆ; ಕಣ್ಣೆದುರೇ ಕೃತ್ಯ ನಡೆದ್ರೂ ಸುಮ್ಮನಿದ್ರು ಜನ

ಅಪ್ರಾಪ್ತೆಯನ್ನ ಆಕೆಯ ಗೆಳೆಯನೇ ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರೋ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದ್ದು ನಾಗರಿಕರನ್ನ ಬೆಚ್ಚಿಬೀಳಿಸಿದೆ. ಜನನಿಬಿಡ ಪ್ರದೇಶದಲ್ಲೇ ಬಾಲಕಿ ಮೇಲೆ ಹಲ್ಲೆಯಾಗ್ತಿದ್ರೂ ಯಾರೊಬ್ಬರೂ ತಡೆಯಲು Read more…

ಪತ್ನಿ ಗರ್ಭ ಧರಿಸಲು ಅಸಾಧ್ಯವೆಂದು ಹತ್ಯೆ ಮಾಡಿದ ಪಾಪಿ ಪತಿ

ಪತ್ನಿ ಗರ್ಭ ಧರಿಸಲು ಸಾಧ್ಯವಿಲ್ಲವೆಂದು ಪದೇ ಪದೇ ಜಗಳವಾಡುತ್ತಿದ್ದ ಪತಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಅಂಬರ್‌ನಾಥ್ ಪ್ರದೇಶದ ಆರ್ಡನೆನ್ಸ್ ಫ್ಯಾಕ್ಟರಿ ಕಾಲೋನಿಯಲ್ಲಿರುವ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕದ್ದ ಚಿನ್ನದ ಸರ ನುಂಗಿದ ಕಳ್ಳ

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕದ್ದಿದ್ದ ಚಿನ್ನದ ಸರವನ್ನು ನುಂಗಿದ ಕಳ್ಳನೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ಜರುಗಿದೆ. ಸಲ್ಮಾನ್ ಹಾಗೂ ಜಾಫರ್‌ ಹೆಸರಿನ ಇಬ್ಬರು ಸರಗಳ್ಳರು ಇಲ್ಲಿನ Read more…

ಗಾಯಕಿಗೆ‌ ಲೈಂಗಿಕ ಕಿರುಕುಳ; ಬಾರ್‌ ಮ್ಯಾನೇಜರ್‌ ವಿರುದ್ಧ ಎಫ್‌ಐಆರ್‌

ಹಾಡುಗಾರ್ತಿಯೊಬ್ಬರಿಗೆ ಲೈಂಗಿಕ ಕಿರುಕುಳ ಕೊಟ್ಟ ಆಪಾದನೆ ಮೇಲೆ ನವಿ ಮುಂಬೈನ ಬಾರ್‌ ಒಂದರ ನಿರ್ವಾಹಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಯಾವುದೇ ಬಂಧನವಾಗಿಲ್ಲ. ಮೇ 20ರ ಬೆಳಗ್ಗಿನ Read more…

ಸೈಕಲ್ ಕಳ್ಳತನದ ಶಂಕೆ: 50 ವರ್ಷದ ವ್ಯಕ್ತಿಯನ್ನು ಥಳಿಸಿ ಹತ್ಯೆ

ಬೈಸಿಕಲ್ ಕಳ್ಳತನದ ಗುಮಾನಿ ಹಬ್ಬಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರ ಗುಂಪೊಂದು 50 ವರ್ಷ ವ್ಯಕ್ತಿಯೊಬ್ಬರನ್ನು ಕೊಂದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ಸಾಹಾಗಂಜ್ ದುನ್ಲಾಪ್‌ನಲ್ಲಿ Read more…

ಆತ್ಮಹತ್ಯೆಯ ಕೂಪವಾಗ್ತಿದೆಯಾ ಈ ಶಿಕ್ಷಣ ಸಂಸ್ಥೆ ? ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳ ಸಾವು

ರಾಜಸ್ತಾನದ ಕೋಟಾದ ಅಲೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರೋ ಆತಂಕಕಾರಿ ವಿಷಯ ಹೊರಬಿದ್ದಿದೆ. ಆದರೆ ಪ್ರಕರಣದಲ್ಲಿ ಪೊಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆ ಪತ್ರಗಳನ್ನು ಬಚ್ಚಿಟ್ಟಿದ್ದಾರೆ Read more…

BIG NEWS: ಸೋಶಿಯಲ್‌ ಮೀಡಿಯಾದಲ್ಲಿ ಪ್ರಧಾನಿ ಮೋದಿಗೆ ಅವಹೇಳನ; RTI ಕಾರ್ಯಕರ್ತನ ವಿರುದ್ಧ ಕೇಸ್

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಾಗಿ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು Read more…

Shocking: ಚೀತಾ ಟ್ರ‍್ಯಾಕಿಂಗ್ ಸದಸ್ಯರನ್ನು ಡಕಾಯಿತರೆಂದು ಭಾವಿಸಿ ಹಲ್ಲೆ ಮಾಡಿದ ಗ್ರಾಮಸ್ಥರು

ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿರುವ ಚೀತಾಗಳನ್ನು ಸಲಹುತ್ತಿರುವ ಹಾಗೂ ಟ್ರ‍್ಯಾಕಿಂಗ್ ಮಾಡುತ್ತಿರುವ ಸಿಬ್ಬಂದಿಯನ್ನು ಡಕಾಯಿತರೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದೆ. ಶುಕ್ರವಾರ Read more…

ತುರ್ತು ಸಹಾಯವಾಣಿಗೆ ಕರೆ ಮಾಡಿದ ಬಾಲಕನ ಮೇಲೆ ಪೊಲೀಸ್ ಅಧಿಕಾರಿಯಿಂದ ಫೈರಿಂಗ್

11 ವರ್ಷದ ಬಾಲಕನೊಬ್ಬ ಸಹಾಯಕ್ಕಾಗಿ 911 ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿದ ನಂತರ ಆತನ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿರುವ ಘಟನೆ ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿ Read more…

ಹೆಚ್ಚು ದರ ನೀಡದ ಟೆಕ್ಕಿಗೆ ಆಟೋ ಗುದ್ದಿಸಿದ ಚಾಲಕ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಗುರುವಾರ ಬೆಳಗಿನ Read more…

ಐಪಿಎಲ್ ಬೆಟ್ಟಿಂಗ್ ನಲ್ಲಿ ಗೆದ್ದ ಹಣದ ವಿಚಾರಕ್ಕೆ ಯುವಕನ ಕೊಲೆ

ಮಂಡ್ಯ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಗೆದ್ದ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋರಾಪುರ ಸಮೀಪ Read more…

ಮಹಿಳಾ ಪೇದೆಗೆ ಅಶ್ಲೀಲವಾಗಿ ನಿಂದನೆ; ಆರೋಪಿ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕುರಿತು ಅಸಭ್ಯ ಕಾಮೆಂಟ್‌ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಅಂಬಾರ್ಡ್ಕರ್‌ ಎಂದು ಗುರುತಿಸಲಾದ ಆಪಾದಿತ ಮುಂಬೈ ಪೊಲೀಸ್‌ನ Read more…

ಈ ವಿಮಾನ ಪ್ರಯಾಣಿಕ ‘ಚಿನ್ನ’ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್ ಆಗ್ತೀರಾ…!

ಚಿನ್ನದ ಮೇಲೆ ಭಾರತೀಯರಿಗೆ ಬಲು ಪ್ರೀತಿ. ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೋ ಅಥವಾ ಆಭರಣಗಳಿಂದ ಸೌಂದರ್ಯ ಹೆಚ್ಚುತ್ತದೆ ಎಂಬುದಕ್ಕೋ ಖರೀದಿಸಲು ಬಯಸುತ್ತಾರೆ. ಹೀಗಾಗಿಯೇ ಚಿನ್ನದ ದರ ಸದಾ ಏರುಮುಖವಾಗಿ Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ

ಶಿವಮೊಗ್ಗ ನಗರದ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ದಾಳಿ ನಡೆಸಿರುವ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿರುವ ಆರೋಪದ ಮೇಲೆ ಈ Read more…

ಮದುವೆ ಮನೆಯಲ್ಲಿ ನಾಪತ್ತೆಯಾದ 10 ತಿಂಗಳ ಮಗು; ಸಂಬಂಧಿಕರಲ್ಲೇ ಇದ್ರಾ ಅಪಹರಣಕಾರರು…..?

ಕೋಲ್ಕತ್ತಾದ ಕಾಲಿಘಾಟ್‌ನಲ್ಲಿ ಮದುವೆ ಸಮಾರಂಭದ ವೇಳೆ 10 ತಿಂಗಳ ಮಗುವೊಂದು ನಾಪತ್ತೆಯಾಗಿತ್ತು. ಮಗುವಿನ ಪೋಷಕರಾದ ಸುಭಾಷ್ ಸಾಹು ಮತ್ತು ಖುಷ್ಬು ದೇವಿ ಅವರು ಕಾಳಿಘಾಟ್‌ನಲ್ಲಿರುವ ಭಾರತ್ ಸೇವಾಶ್ರಮ ಸಂಘದಲ್ಲಿ Read more…

Shocking: 11 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ವಿದ್ಯಾರ್ಥಿಗಳಿಂದ ಗ್ಯಾಂಗ್‌ ರೇಪ್

11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿರೋ‌ ಆಘಾತಕಾರಿ ಘಟನೆ ಚಂಡೀಗಢದಲ್ಲಿ ನಡೆದಿದೆ. ಸಂತ್ರಸ್ತೆ 7 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಶಂಕಿತರಲ್ಲಿ ಒಬ್ಬ ಆಕೆಯ Read more…

BREAKING: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಹುಟ್ಟು ಹಬ್ಬದ ಕೇಕ್ ಕತ್ತರಿಸುವ ಮುನ್ನವೇ ರಕ್ತದೋಕುಳಿ ಹರಿದಿದ್ದು, ನಂದಿನಿ ಲೇಔಟ್ ಜನ ಬೆಚ್ಚಿಬಿದ್ದಿದ್ದಾರೆ. ರವಿ ಅಲಿಯಾಸ್ ಮತ್ತಿ ರವಿ(42) Read more…

ಹಾಡಹಗಲೇ ವೃದ್ಧೆಯ ಚಿನ್ನದ ಬಳೆ ದರೋಡೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ

ಗೋವಾ: ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡಹಗಲೇ ಮನೆಯ ಹೊರಗೆ ಬೆಂಚಿನ ಮೇಲೆ ಕುಳಿತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ದೋಚಿರುವ ಘಟನೆ ಗೋವಾದ ಲೋಟೌಲಿಮ್‌ನಲ್ಲಿ ನಡೆದಿದೆ. ಸಿಸಿ Read more…

Shocking Video | ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರಿಂದ ವಾಗ್ವಾದ; ಗಾಳಿಯಲ್ಲಿ ಗುಂಡು ಹಾರಿಸಿದ ಖಾಕಿ ಪಡೆ

ಅಕ್ರಮ ಮದ್ಯದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೆದುರು ಸ್ಥಳೀಯರು ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಬಿಹಾರದ Read more…

BIG NEWS: ಅಕ್ರಮ ಮಾರಾಟಕ್ಕೆ ಹವಣಿಕೆ; ಬರೋಬ್ಬರಿ 18 ಕೋಟಿ ರೂ. ಮೌಲ್ಯದ ‘ಅಂಬರ್ ಗ್ರೀಸ್’ ವಶ

ವಿದೇಶಗಳಲ್ಲಿ ಅಂಬರ್ ಗ್ರೀಸ್ ಗೆ (ತಿಮಿಂಗಲದ ವಾಂತಿ) ಬಹುದೊಡ್ಡ ಬೇಡಿಕೆ ಇದೆ. ಇದನ್ನು ಸುಗಂಧ ದ್ರವ್ಯ, ಔಷಧ ತಯಾರಿಕೆಗಳಲ್ಲಿ ಬಳಸಲಾಗುತ್ತಿದ್ದು, ಕೋಟಿಗಟ್ಟಲೆ ಬೆಲೆ ಬಾಳುವ ಇದನ್ನು ಅಕ್ರಮವಾಗಿ ಮಾರಾಟ Read more…

ಕ್ರೈಂ ಸ್ಟೋರಿಯಾದ ಪ್ರೇಮ ಸಂಬಂಧ; ಗೆಳತಿಗೆ ಗುಂಡು ಹಾರಿಸಿ ಅವಳ ತಂದೆಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ ಟೇಬಲ್

ಪ್ರೇಮ ಸಂಬಂಧದಿಂದ ಪೊಲೀಸ್ ಪೇದೆಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ನಂತರ ಆಕೆಯ ತಂದೆಯನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಈ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...