alex Certify Crime News | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೋಲ್’ ನ ಮಹಿಳಾ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ: ವಿಡಿಯೋ ವೈರಲ್​

ದೇಶಾದ್ಯಂತ ಟೋಲ್​ ಪ್ಲಾಜಾಗಳಲ್ಲಿ ಹಿಂಸಾಚಾರ ನಡೆಯುವ ಸಾಕಷ್ಟು ಆತಂಕಕಾರಿ ಘಟನೆಗಳು ದಿನದಿಂದ ದಿನಕ್ಕೆ ವರದಿಯಾಗುತ್ತಲೇ ಇರುತ್ತದೆ. ಇದೀಗ ಗ್ರೇಟರ್​ ನೋಯ್ಡಾದ ಟೋಲ್​ ಪ್ಲಾಜಾದಲ್ಲಿಯೂ ಇಂತದ್ದೇ ಒಂದು ಘಟನೆ ಸಂಭವಿಸಿದೆ. Read more…

BREAKING: ಬೆಂಗಳೂರಲ್ಲಿ ನಿವೃತ್ತ ಐಟಿ ಉದ್ಯೋಗಿ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ನಿವೃತ್ತ ಐಟಿ ಉದ್ಯೋಗಿ ಕೊಲೆ ಮಾಡಲಾಗಿದೆ. ವೆಂಕಟೇಶ್ ಕೊಲೆಯಾದವರು ಎಂದು ಹೇಳಲಾಗಿದೆ. ಜೆಪಿ ನಗರದ 28ನೇ ಕ್ರಾಸ್ ಮನೆಯಲ್ಲಿ ವೆಂಕಟೇಶ್ ಅವರನ್ನು ಹತ್ಯೆ ಮಾಡಲಾಗಿದೆ. ದಂಪತಿ Read more…

ಕ್ಷುಲ್ಲಕ ಕಾರಣಕ್ಕೆ ಯುವತಿಯರ ಬಟ್ಟೆ ಹರಿದು ದೊಣ್ಣೆಯಿಂದ ಹಲ್ಲೆ

ಡಿಜೆ ಶೋನಲ್ಲಿ ತಮ್ಮಿಷ್ಟದ ಹಾಡನ್ನು ಹಾಕದ ಕಾರಣಕ್ಕೆ ಜಗಳವಾಡಿದ ಮೂವರು ಯುವತಿಯರಿಗೆ ಬೌನ್ಸರ್​ಗಳು ಥಳಿಸಿದ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್​ನ ಇಂದಿರಾಪುರಂನಲ್ಲಿ ಸಂಭವಿಸಿದೆ. ಬೌನ್ಸರ್​ಗಳು ಯುವತಿಯರ ಬಟ್ಟೆಗಳನ್ನು ಹರಿದು Read more…

ಆತ್ಮಹತ್ಯೆಗೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ; ಆರೋಪಿಗಳ ಪಟ್ಟಿಯಲ್ಲಿ ಬಿಜೆಪಿ ಮುಖಂಡನ ಪುತ್ರ !

ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲದೇ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಓರ್ವ Read more…

ATM ಗೆ ಹೋಗುವ ಗ್ರಾಹಕರು ನೋಡಲೇಬೇಕು ಬೆಚ್ಚಿಬೀಳಿಸುವ ಈ ವಿಡಿಯೋ…!

ಗ್ರಾಹಕರೇ…… ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಇಲ್ಲಾ, ಠೇವಣಿ ಮಾಡುವ ಮುನ್ನ ಹುಷಾರ್..! ಯಾವ ಕ್ಷಣದಲ್ಲಾದರೂ ಖದೀಮರು ಬಂದು ನಿಮ್ಮ ಹಣವನ್ನ ದೋಚಿಕೊಂಡು ಹೋಗಿ ಬಿಡುತ್ತಾರೆ. ಅದಕ್ಕೆ Read more…

ಮನೆಗೆ ಬರಲೊಪ್ಪದ ಪತ್ನಿ, ಚಾಕುವಿನಿಂದ ಇರಿದು ಕೊಂದ ಪತಿ

ಮೈಸೂರು: ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ. 21 ವರ್ಷದ ಹರ್ಷಿತಾ ಮೃತಪಟ್ಟ ಮಹಿಳೆ. ಪತಿ ಮಾದೇಶ್(30) ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. Read more…

ನಡುರಸ್ತೆಯಲ್ಲಿಯೇ ಬರ್ತ್‌ ಡೇ ಸೆಲೆಬ್ರೇಷನ್- ಆಗ್ರಾದಲ್ಲಿ ರಸ್ತೆ ಸಂಚಾರ ಸ್ಥಗಿತ

ನಮ್ಮ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸುವುದು ಅಂದ್ರೆ ಕೆಲವರಿಗೆ ವಿಕೃತ ಖುಷಿ. ನಾವು ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳು ರಸ್ತೆಯಲ್ಲಿ ಕಸ ಎಸೆಯುವುದು, ಪಟಾಕಿ ಸಿಡಿಸುವುದು, ಮದ್ಯ ಸೇವಿಸುವುದು ಮತ್ತು ರಸ್ತೆಯಲ್ಲಿ Read more…

ಸ್ನೇಹಿತನ ಜೊತೆ ಪತ್ನಿ ಎಕ್ಸ್​ಚೇಂಜ್​ ಮಾಡಿದ ಪತಿ : ಪೊಲೀಸ್​ ಠಾಣೆ ಮೆಟ್ಟಿಲೇರಿದ ಹೆಂಡತಿ…!

ಹೌಸ್​ ಪಾರ್ಟಿಯೊಂದರಲ್ಲಿ ಬಲವಂತವಾಗಿ ನನ್ನ ಪತಿ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಪತ್ನಿಯರನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ಅಲ್ಲದೇ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಸ್ನೇಹಿತನೊಂದಿಗೆ ಲೈಂಗಿಕ Read more…

ಮತ್ತೊಂದು ಅಮಾನವೀಯ ಕೃತ್ಯ; ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ

ಉತ್ತರ ಪ್ರದೇಶದ ಸೋನಭದ್ರಾದಲ್ಲಿ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರೋ ಘಟನೆ ವರದಿಯಾಗಿದೆ. ದಲಿತ ವ್ಯಕ್ತಿಯ ಕಿವಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ Read more…

CCB ಮಹಿಳಾ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ 12 ಕೋಟಿ ಮೌಲ್ಯದ ಗಾಂಜಾ ಜಪ್ತಿ; ಮೂವರು ಅರೆಸ್ಟ್

ಬೆಂಗಳೂರು: ಪುಷ್ಪಾ ಸಿನಿಮಾ ಸ್ಟೈಲ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರು ಸಿಸಿಬಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಾಂಜಾ ಪೆಡ್ಲರ್ ಚಾಂದ್ ಸಹೋದರ Read more…

ಪ್ರಿಯತಮನ ಭೇಟಿಗಾಗಿ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ಮತ್ತೊಂದು ಪ್ರಕರಣ ಬಹಿರಂಗ…!

ಕೋಲ್ಕತ್ತಾ: ಇತ್ತೀಚೆಗೆ ಯುವತಿಯೊಬ್ಬಳು ತನ್ನ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  ಬಂದಿದ್ದು, ಪಶ್ಚಿಮ Read more…

ಯುಟ್ಯೂಬ್​ ವಿಡಿಯೋ ಲೈಕ್​ ಮಾಡಿದ್ರೆ ಹಣ ಕೊಡುತ್ತೇವೆಂದು ನಂಬಿಸಿ 40 ಲಕ್ಷ ರೂಪಾಯಿಗೆ ಪಂಗನಾಮ…!

ವರ್ಕ್​ ಫ್ರಮ್​ ಹೋಮ್ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪೀಕುವುದು ಸದ್ಯ ಸೈಬರ್​ ವಂಚಕರ ಹೊಸ ಅಭ್ಯಾಸವಾಗಿದೆ. ಕಳೆದ ಕೆಲವು ತಿಂಗಳಲ್ಲಿ ವರ್ಕ್​ ಫ್ರಮ್​​ ಹೋಮ್​ನಿಂದ ಮನೆಯಲ್ಲಿ Read more…

ʼಟೊಮ್ಯಾಟೋʼ ಕಾರಣಕ್ಕೆ ಬಲಿಯಾಯ್ತು ರೈತನ ಜೀವ

ಟೊಮ್ಯಾಟೋದ ದರ ಯರ್ರಾಬಿರ್ರಿ ಏರಿಕೆಯಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಟೊಮ್ಯಾಟೋದ ಕಾರಣಕ್ಕೆ ರೈತನ ಜೀವವೊಂದು ಬಲಿಯಾಗಿದೆ. ಟೊಮ್ಯಾಟೋ ಮಾರಾಟ ಮಾಡಿ ಮನೆಗೆ ಬರುತ್ತಿದ್ದ ರೈತನನ್ನು ಅಡ್ಡಗಟ್ಟಿ ಕೊಲೆಗೈದ ಘಟನೆಯು ಅನ್ನಮಯ್ಯ Read more…

ಮಹಿಳಾ ಶಿಕ್ಷಕಿಯೊಂದಿಗೆ ವಿದ್ಯಾರ್ಥಿಗಳ ಫೈಟ್:‌ ಶಾಕಿಂಗ್ ವಿಡಿಯೋ ವೈರಲ್

ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಹಿಳಾ ಶಿಕ್ಷಕಿಯೊಬ್ಬರು ಜೊತೆ ಕಿತ್ತಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಸಂಸ್ಥೆಯ ಸಂಸ್ಕೃತ ಶಿಕ್ಷಕರೊಬ್ಬರ ಮೇಲೆ ಹಲವಾರು ಪುರುಷರು ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ‌. Read more…

Shocking News: ಕುಡಿದ ಅಮಲಿನಲ್ಲಿ ಅರೆಬೆಂದ ಮೃತದೇಹ ತಿಂದ ಪಾಪಿ….!

ಪ್ರಾಣಿ ಮಾಂಸವನ್ನು ತಿನ್ನುವವರು ಅನೇಕರಿದ್ದಾರೆ. ಆದರೆ ಇಲ್ಲಿಬ್ಬರು ಕುಡುಕರು ಅರೆಬೆಂದ ಮೃತದೇಹವನ್ನೇ ತಿಂದಿದ್ದು ಇಬ್ಬರನ್ನು ಒಡಿಶಾದ ಪೊಲೀಸರು ಬಂಧಿಸಿದ್ದಾರೆ. ಮಯೂರ್​ಭಂಜ್​ ಜಿಲ್ಲೆಯಲ್ಲಿ ಮೃತದೇಹವೊಂದರ ಅಂತ್ಯಕ್ರಿಯೆ ನಡೆದ ಬಳಿಕ ಅರ್ಧ Read more…

ಪುತ್ರಿ ಮತ್ತಾಕೆಯ ಪ್ರಿಯಕರನನ್ನು ಹತ್ಯೆ ಮಾಡಿದ್ದ ಆರೋಪಿ ‌ʼಅರೆಸ್ಟ್ʼ

ಒಡಿಶಾ: ಮರ್ಯಾದಾ ಹತ್ಯೆ ಪ್ರಕರಣವೊಂರದಲ್ಲಿ ಕಲಹಂಡಿ ಠಾಣಾ ಪೊಲೀಸರು ಬುಧವಾರದಂದು ಕಲಹಂಡಿಯ ಧರ್ಮಗಢದಲ್ಲಿ ತನ್ನ ಅಪ್ರಾಪ್ತ ಬಾಲಕಿಯನ್ನೇ ತಂದೆಯು ಕೊಂದ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ಅಪ್ರಾಪ್ತ Read more…

ದೆಹಲಿಯಲ್ಲಿ ಘೋರ ಕೃತ್ಯ; ಪೊಲೀಸ್ ಸೋಗಿನಲ್ಲಿ ಯುವತಿ ಮೇಲೆ ಅತ್ಯಾಚಾರ

ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿರೋ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಶುಕ್ರವಾರ (ಜುಲೈ 7) ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಯುವತಿಯೊಬ್ಬರ ಅಪಾರ್ಟ್‌ಮೆಂಟ್ ಬಳಿ ಅತ್ಯಾಚಾರ Read more…

SHOCKING NEWS: ಮನೆಗೆ ನುಗ್ಗಿ ಮಹಿಳೆ ಹತ್ಯೆಗೈದು ಮಗುವನ್ನು ಹೊತ್ತೊಯ್ದ ಕಿರಾತಕ…!

ಬೆಂಗಳೂರು: ಮನೆಗೆ ನುಗ್ಗಿದ ದುಷ್ಕರ್ಮಿ ಮಹಿಳೆಯನ್ನು ಹತ್ಯೆಗೈದು 5 ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ದಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ. ಭಾರತಿ Read more…

ಡ್ಯೂಟಿಯಿಂದ ಮನೆಗೆ ಬಂದ ಪತಿಗೆ ಬಿಗ್ ಶಾಕ್: ರಕ್ತದ ಮಡುವಿನಲ್ಲಿ ಪತ್ನಿ, ಮಗು ನಾಪತ್ತೆ

ಬೆಂಗಳೂರು: ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ 5 ವರ್ಷದ ಮಗು ಅಪಹರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ. ಕೋಳೂರು ಗ್ರಾಮದ ನಿವಾಸಿಯಾಗಿರುವ Read more…

ಕಳ್ಳತನಕ್ಕೂ ಮೊದಲು ಹನುಮಾನ್ ಚಾಲೀಸಾ ಪಠಣ; ದೇವರ ಪಾದಕ್ಕೆ 10 ರೂ. ಅರ್ಪಿಸಿ 5 ಸಾವಿರ ರೂ. ಕದ್ದು ಪರಾರಿ….!

ಹನುಮಾನ್ ದೇವಸ್ಥಾನದಲ್ಲಿ ಹುಂಡಿ ಒಡೆದು ಅದರಲ್ಲಿದ್ದ 5,000 ರೂ. ಹಣದೊಂದಿಗೆ ಪರಾರಿಯಾಗುವ ಮೊದಲು ಕಳ್ಳನೊಬ್ಬ ಪ್ರಾರ್ಥನೆ ಸಲ್ಲಿಸಿ ದೇವರ ಪಾದದ ಮೇಲೆ 10 ರೂಪಾಯಿ ನೋಟು ಇಟ್ಟಿದ್ದಾನೆ. ಹರಿಯಾಣದ Read more…

ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬರೋಬ್ಬರಿ 26 ವರ್ಷಗಳ ಬಳಿಕ ಅರೆಸ್ಟ್…!

ಕಳೆದ 26 ವರ್ಷಗಳಿಂದ ವಂಚನೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ 47 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಅಹ್ಮದ್​ ನಗರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಅಂಟಾಪ್ ಹಿಲ್ ಪ್ರದೇಶದಲ್ಲಿ 1997 ರಲ್ಲಿ Read more…

BREAKING NEWS: ಬಿಜೆಪಿ ಮುಖಂಡನ ಹತ್ಯೆ ಮಾಡಿದ್ದ ‘ಗ್ಯಾಂಗ್ ಸ್ಟರ್’ ಗುಂಡೇಟಿಗೆ ಬಲಿ…!

ರಾಜಸ್ಥಾನದ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ್ದ ಭೂಗತ ಪಾತಕಿ, ವಿರೋಧಿ ಪಾಳೆಯದ ಗುಂಡೇಟಿಗೆ ಇಂದು ಬಲಿಯಾಗಿದ್ದಾನೆ. ಭರತ್ ಪುರ್ ನ್ಯಾಯಾಲಯಕ್ಕೆ ಈತನನ್ನು ಕರೆತರುವ ವೇಳೆಯೇ ಪೊಲೀಸರ ಸಮ್ಮುಖದಲ್ಲೇ ಈ Read more…

Watch Video | ʼವಂದೇ ಭಾರತ್ʼ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಮೇಕೆಗಳ ಸಾವು; ಸೇಡು ತೀರಿಸಿಕೊಳ್ಳಲು ರೈಲಿನ ಮೇಲೆ ಕಲ್ಲು ತೂರಾಟ

ಅಯೋಧ್ಯಾ: ಹೊಸದಾಗಿ ಉದ್ಘಾಟನೆಗೊಂಡ ಗೋರಖ್‌ಪುರ-ಲಖನೌ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಉತ್ತರ ಪ್ರದೇಶದ ಅಯೋಧ್ಯೆಯ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಜುಲೈ 9 ರಂದು ರೈಲಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದು Read more…

ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಥಳಿತ: ವಿಡಿಯೋ ವೈರಲ್​

ಮಗುವನ್ನು ಎತ್ತಿಕೊಂಡು ಹೋಗ್ತಿದ್ದ ಮಹಿಳೆಗೆ ಥಳಿಸಿದಂತಹ ಮನಕಲುಕುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಥಳಿಸುತ್ತಿರೋದನ್ನು Read more…

ವ್ಯಕ್ತಿಯನ್ನು ಒತ್ತೆಯಾಳಾಗಿಟ್ಟುಕೊಂಡು ಬಲವಂತವಾಗಿ ಮೂತ್ರ ಕುಡಿಸಿದ ಪ್ರಕರಣಕ್ಕ ʼಟ್ವಿಸ್ಟ್ʼ

ಮಧ್ಯಪ್ರದೇಶದ ಸಾಗರ್‌ನಲ್ಲಿ ಓರ್ವ ವ್ಯಕ್ತಿಯನ್ನ ಬಂಧನದಲ್ಲಿಟ್ಟು ಮೂತ್ರ ಕುಡಿಯಲು ಒತ್ತಾಯಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ಪರ ಕಾಂಗ್ರೆಸ್ ಹೋರಾಟ ಮಾಡಲು ಮುಂದಾಗಿತ್ತು. ಆದರೆ ಆರೋಪದ ಅಸಲಿ ಬಣ್ಣ Read more…

BIG NEWS: ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣ; ಮತ್ತೆ ನಾಲ್ವರು ಆರೋಪಿಗಳು ಅರೆಸ್ಟ್

ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಟಿ. ನರಸಿಪುರ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ Read more…

WATCH: ಉಪನ್ಯಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಪ್ರಾಥಮಿಕ ಶಾಲಾ ಶಿಕ್ಷಕಿ

ಆಗ್ರಾ: ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಕಾಲೇಜು ಪ್ರೊಫೆಸರ್ ಮೇಲೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಆಗ್ರಾದ ತಾಜ್‌ಗಂಜ್ ಪ್ರದೇಶದ ನಗರ್ ನಿಗಮ್ ಇಂಟರ್ ಕಾಲೇಜಿನಲ್ಲಿ Read more…

ತಾಯಿ ಕಣ್ಣೆದುರಲ್ಲೇ ಯುವತಿಗೆ ಇರಿದು ಭೀಕರ ಹತ್ಯೆ; ಘನಘೋರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಇತ್ತೀಚಿಗೆ ದೆಹಲಿಯಲ್ಲಿ 16 ವರ್ಷದ ಬಾಲಕಿಯನ್ನ ಪ್ರಿಯಕರ ಸಾರ್ವಜನಿಕವಾಗಿ ಚಾಕು ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆಯನ್ನೇ ಹೋಲುವ ಮತ್ತೊಂದು ಭಯಾನಕ ಹತ್ಯೆ ಪ್ರಕರಣ ಗುರುಗ್ರಾಮದಲ್ಲಿ ನಡೆದಿದೆ. ಪಾಲಮ್ Read more…

Shocking Video: ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣದ ಬಳಿಕ ಮತ್ತೊಂದು ಅಮಾನವೀಯ ಕೃತ್ಯ…!

ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ್ದು ಇದರ ನಡುವೆಯೇ ಮಧ್ಯಪ್ರದೇಶದ ಸಾಗರದಲ್ಲಿ ವ್ಯಕ್ತಿಯೊಬ್ಬನನ್ನ ಬೆತ್ತಲೆಗೊಳಿಸಿ ಥಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

BIG NEWS: ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್; 6 ಜನರ ವಿರುದ್ಧ FIR ದಾಖಲು

ಮೈಸೂರು: ಮೈಸೂರಿನ ಟಿ.ನರಸಿಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹನುಮಜಯಂತಿ ದಿನ ಭಾನುವಾರ ರಾತ್ರಿ ಗುಂಪುಘರ್ಷಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...