alex Certify Crime News | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ಪಕ್ಕದ ಮನೆ ಹುಡುಗ ಮೆಸೇಜ್ ಮಾಡಿದ್ದಕ್ಕೆ ಇರಿದು ಕೊಂದ ಪತಿ

ಪತ್ನಿಗೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸಿದ್ದಕ್ಕೆ ಆಕೆಯೊಂದಿಗೆ ಚಾಟ್‌ ಮಾಡುತ್ತಿದ್ದಾನೆಂಬ ಶಂಕೆಯಿಂದ ಪತಿಯೊಬ್ಬ ತನ್ನ ನೆರೆಮನೆಯ ಯುವಕನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಚೂರಿ ಇರಿತದ ಬಗ್ಗೆ ಮಾಹಿತಿ ಪಡೆದ Read more…

ಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ

ಶಿವಮೊಗ್ಗ: ಮಾಂಸದ ಅಂಗಡಿಯಲ್ಲಿ ಮೂಳೆಗಳನ್ನು ಹೆಚ್ಚಾಗಿ ಹಾಕಿದ್ದು, ಇದರ ಬದಲು ಮಟನ್ ಹೆಚ್ಚು ಹಾಕುವಂತೆ ಕೇಳಿದ್ದಕ್ಕೆ ಅನ್ಯ ಕೋಮಿನ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ Read more…

Shocking Video: ಓವರ್ ಟೇಕ್ ಮಾಡಲು ವಿಫಲ; ಕಾರ್ ಅಡ್ಡಗಟ್ಟಿ ಬೈಕ್ ಸವಾರನ ದಾಳಿ

ಬೆಂಗಳೂರಿನಲ್ಲಿ ಸ್ಕೂಟರ್ ಚಾಲಕನೊಬ್ಬ ಕಾರ್ ಓವರ್‌ಟೇಕ್ ಮಾಡಲು ವಿಫಲವಾದ ಕಾರಣ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಈ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಾಳಿಯಿಂದ ಕಾರಿನ ORVM Read more…

ನಾಚಿಕೆಗೇಡು ಘಟನೆ: ಮಹಿಳೆಗೆ ಪುರುಷ ಕಿರುಕುಳ ನೀಡ್ತಿದ್ರೂ ಸುಮ್ಮನೆ ನೋಡುತ್ತಾ ನಿಂತ ಪ್ರಯಾಣಿಕರು | Video

ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಸಾರಿಗೆ ನಿಗಮದ ಬಸ್ ನಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಪುರುಷನಿಗೆ ಮಹಿಳೆ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ವೇಳೆ Read more…

ಕಳ್ಳತನ ಮಾಡುವಾಗ ಸುಸ್ತಾಗಿ ನಿದ್ರೆಗೆ ಜಾರಿದ ಚೋರ; ಎಚ್ಚರವಾದಾಗ ಸುತ್ತಲೂ ಪೊಲೀಸರನ್ನು ಕಂಡು ಶಾಕ್…!

ಉತ್ತರ ಪ್ರದೇಶದ ಲಕ್ನೋದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಕಳ್ಳತನ ಮಾಡುವ ಸಲುವಾಗಿ ವೈದ್ಯರ ಮನೆಗೆ ನುಗ್ಗಿದ್ದ ಕಳ್ಳ ಕೃತ್ಯ ಎಸಗುವಾಗ ಸುಸ್ತಾಗಿ ನಿದ್ರೆಗೆ ಜಾರಿದ್ದು, ಎಚ್ಚರವಾದಾಗ ಸುತ್ತಲೂ ನಿಂತಿದ್ದ Read more…

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮೈದುನನಿಂದ ಘೋರ ಕೃತ್ಯ

ಚಾಮರಾಜನಗರ: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮೈದುನ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಅಣ್ಣನನ್ನು 39 Read more…

Viral Video | ಹುಡುಗಿಯೊಂದಿಗೆ ಸಿಕ್ಕಿಬಿದ್ದ ಗಂಡನಿಗೆ ಥಳಿಸಿದ ವೈಜಾಗ್ ಮಾಜಿ ಸುಂದರಿ

ವೈಜಾಗ್‌ನ ಮಾಜಿ ಸುಂದರಿ ನಕ್ಷತ್ರಾ ಮತ್ತು ಅವರ ಪತಿ ತ್ರಿಪುರಾಣ ವೆಂಕಟ ಸಾಯಿ ತೇಜ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಯುವತಿಯೊಂದಿಗೆ ಪತಿ ಇರುವುದನ್ನ ಪತ್ತೆ ಹಚ್ಚಿದ ನಕ್ಷತ್ರಾ ಮಾಧ್ಯಮಗಳ Read more…

ಗಾಝಾದ ಜಬಾಲಿಯಾ ಶಿಬಿರದಲ್ಲಿ 70 ಫೆಲೆಸ್ತೀನೀಯರ ಮೃತದೇಹಗಳು ಪತ್ತೆ |Video

ಗಾಝಾ : ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಕನಿಷ್ಠ 70 ಫೆಲೆಸ್ತೀನೀಯರು ಮೃತಪಟ್ಟಿದ್ದು, ಸುಮಾರು ಮೂರು ವಾರಗಳ ದಾಳಿಯ ನಂತರ ಇಸ್ರೇಲ್ ತನ್ನ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಂಡಿದೆ. Read more…

Shocking video | ನಿಶ್ಚಿತಾರ್ಥವಾಗಿದ್ದ ಯುವತಿ ಅಪಹರಣಕ್ಕೆ ಯತ್ನ; ತಡೆಯಲು ಬಂದವರ ಮೇಲೂ ಯುವಕನ ಹಲ್ಲೆ

ನಿಶ್ಚಿತಾರ್ಥವಾಗಿದ್ದ ಹುಡುಗಿಯ ಮನೆಗೆ ನುಗ್ಗಿ ಯುವಕರ ಗುಂಪೊಂದು ಆಕೆಯ ಅಪಹರಣಕ್ಕೆ ಯತ್ನಿಸಿ, ಯುವತಿಯ ಮನೆಯವರಿಗೆ ಪ್ರಾಣಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ Read more…

Viral Video | ಹಾರ ಬದಲಾವಣೆ ವೇಳೆ ವಧುವನ್ನು ಚುಂಬಿಸಿದ ವರ; ಸಿಟ್ಟಿಗೆದ್ದು ಮನಬಂದಂತೆ ಥಳಿಸಿದ ಕುಟುಂಬ

ಉತ್ತರ ಪ್ರದೇಶದಲ್ಲಿ ನಡೆದ ವಿವಾಹವೊಂದರಲ್ಲಿ ಹಾರ ಬದಲಾವಣೆ ವೇಳೆ ವರ ತನ್ನ ವಧುವಿಗೆ ಚುಂಬಿಸಿದ ನಂತರ ಎರಡೂ ಕುಟುಂಬಗಳ ನಡುವೆ ಘರ್ಷಣೆಯಾಗಿದೆ. ವರಮಾಲಾ ಸಮಾರಂಭದಲ್ಲಿ ಮದುವೆ ಗಂಡು, ಹೆಣ್ಣನ್ನು Read more…

ಎಡಭಾಗದ ಬದಲು ಬಲ ಕಿಡ್ನಿ ತೆಗೆದ ವೈದ್ಯರು; ಆಪರೇಷನ್ ಬಳಿಕ ಮಹಿಳೆ ಸ್ಥಿತಿ ಗಂಭೀರ

ಎಡಭಾಗದ ಕಿಡ್ನಿ ತೆಗೆಯುವ ಬದಲು ಬಲಭಾಗದ ಕಿಡ್ನಿ ತೆಗೆದ ವೈದ್ಯರ ಎಡವಟ್ಟಿನಿಂದ ಮಹಿಳೆಯ ಆರೋಗ್ಯ ಗಂಭೀರವಾಗಿ ಹದಗೆಟ್ಟಿರುವ ಘಟನೆ ರಾಜಸ್ಥಾನದ ಜುಂಜುನುವಿನಲ್ಲಿ ವರದಿಯಾಗಿದೆ. ಖಾಸಗಿ ಆಸ್ಪತ್ರೆಯೊಂದರ ವೈದ್ಯರು, ಹಾನಿಗೊಳಗಾದ Read more…

ಗ್ಯಾಸ್ ಸೋರಿಕೆಯಾಗಿ ಕಾರ್ಮಿಕ ದುರ್ಮರಣ

ಕೊಪ್ಪಳ: ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಕೊಪ್ಪಳ ತಾಲೂಕಿನ ಗಿಣಿಗೇರಾ ಸಮೀಪ ಇರುವ ಸ್ಟೀಲ್ ಫ್ಯಾಕ್ಟರಿಯಲ್ಲಿ ದುರ್ಘಟನೆ ನಡೆದಿದೆ. ರಾಘವೇಂದ್ರ ಗೊಂದಳಿ(40) ಮೃತಪಟ್ಟವರು ಎಂದು ಹೇಳಲಾಗಿದೆ. Read more…

‘ಒರು ಅಡಾರ್ ಲವ್’ ನಿರ್ದೇಶಕನ ವಿರುದ್ಧ ನಟಿಯಿಂದ ಅತ್ಯಾಚಾರ ಕೇಸ್

ಮಲಯಾಳಂ ಚಲನಚಿತ್ರ ನಿರ್ದೇಶಕ ಒಮರ್ ಲುಲು ವಿರುದ್ಧ ನಟಿಯೊಬ್ಬರು ಅತ್ಯಾಚಾರ ಆರೋಪ ಕೇಸ್ ದಾಖಲಿಸಿದ್ದಾರೆ. ಕೇರಳ ಪೊಲೀಸರು ನಟಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು Read more…

VIDEO | ಪಾನಮತ್ತ ಪ್ರವಾಸಿಗನಿಂದ ಗೋವಾದಲ್ಲಿ ದಾಂಧಲೆ; ರಸ್ತೆ ಮಧ್ಯದಲ್ಲೇ ಮ್ಯೂಸಿಕ್ ಹಾಕಿ ‘ಡಾನ್ಸ್’

ಉತ್ತರ ಗೋವಾದ ರಸ್ತೆಯಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಪ್ರವಾಸಿಗನೊಬ್ಬ ಕಾರ್ ಗೆ ಡಿಕ್ಕಿ ಹೊಡೆದಿದ್ದು ಇದನ್ನು ಪ್ರಶ್ನಿಸಿದ ವೇಳೆ ರಸ್ತೆಯಲ್ಲೇ ಸಂಗೀತ ಹಾಕಿ ನೃತ್ಯ ಮಾಡಿದ್ದಾನೆ. ಸಿಯೋಲಿಮ್ ಪ್ರದೇಶದಲ್ಲಿ Read more…

Video | ವೃದ್ಧೆಯಿಂದ ಸರ ಕದ್ದು ಪರಾರಿಯಾಗಲು ಯತ್ನ; ಕಳ್ಳರ ಬೈಕ್ ಗೆ ಬಸ್ ಡಿಕ್ಕಿ ಹೊಡೆಸಿ ಸಮಯಪ್ರಜ್ಞೆ ಮೆರೆದ ಚಾಲಕ

ಗಮನಾರ್ಹ ಧೈರ್ಯ ಪ್ರದರ್ಶನದ ಕಾರ್ಯದಲ್ಲಿ ಸರ ಕದ್ದು ಪರಾರಿಯಾಗ್ತಿದ್ದ ಕಳ್ಳರ ಮೇಲೆ ಬಸ್ ಚಾಲಕನೊಬ್ಬ ಬಸ್ ಡಿಕ್ಕಿ ಹೊಡೆಸಿ ಅವರನ್ನು ಕೆಳಗೆ ಬೀಳಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ. ಇಡೀ Read more…

ವರದಕ್ಷಿಣೆಯಾಗಿ ಬೈಕ್ ಕೊಡಲಿಲ್ಲವೆಂದು ವಧುವಿನ ಜೊತೆ ವರನ ಗಲಾಟೆ; ಮದುವೆ ಮನೆಯ ವಿಡಿಯೋ ವೈರಲ್

ಮದುವೆ ಮನೆಯಲ್ಲಿ ವರ ಮತ್ತು ವಧು ಹಲವು ಸಂದರ್ಭಗಳನ್ನು ಸೃಷ್ಟಿಸಿ ವಿಡಿಯೋ ಮಾಡುವುದು ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಆ ವಿಡಿಯೋ ನೋಡುವಾಗ ಇದು ನಿಜವೋ ಅಥವಾ ಸೃಷ್ಟಿಸಿದ್ದೋ Read more…

ಹಾಡಹಗಲೇ ಸ್ನೇಹಿತೆಯಿಂದ ಶಾಲಾ ವಿದ್ಯಾರ್ಥಿನಿ ಅಪಹರಣ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಈ ಕಾಲದಲ್ಲಿ ಯಾರನ್ನೂ ನಂಬುವಂತೆಯೇ ಇಲ್ಲ. ಪರಿಚಿತರು, ಸ್ನೇಹಿತರು ಕೂಡ ಎಂತಹ ಮೋಸ ಮಾಡುತ್ತಾರೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. ವಿಡಿಯೋದಲ್ಲಿನ ದೃಶ್ಯ Read more…

Pune porshe case: ‘ಬ್ಲಡ್’ ಸ್ಯಾಂಪಲ್ ಬದಲಿಸಲು 3 ಲಕ್ಷ ರೂ. ಪಡೆದಿದ್ದ ವೈದ್ಯ; ವಿಚಾರಣೆ ವೇಳೆ ಆಘಾತಕಾರಿ ಸಂಗತಿ ಬಹಿರಂಗ

ಮೇ 19 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಟೆಕ್ಕಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಪುಣೆಯ ಅತಿ ಸಿರಿವಂತ ವ್ಯಕ್ತಿಯ ಪುತ್ರನಾಗಿರುವ ಅಪ್ರಾಪ್ತ, ಕಂಠಪೂರ್ತಿ ಮದ್ಯ Read more…

Shocking Video: ನೋಡ ನೋಡುತ್ತಲೇ DJ ಗೆ ಗುಂಡಿಕ್ಕಿ ಹತ್ಯೆಗೈದ ಯುವಕ

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಪಾನಮತ್ತ ಯುವಕನೊಬ್ಬ ಕ್ಲಬ್ ಡಿಜೆ ಮೇಲೆ ನೋಡ ನೋಡುತ್ತಿದ್ದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಸೋಮವಾರ ಬೆಳಗಿನ ಜಾವ ಒಂದು Read more…

BREAKING : ಕೊಪ್ಪಳದಲ್ಲಿ ದಾರುಣ ಘಟನೆ ; ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು.!

ಕೊಪ್ಪಳ : ಕೊಪ್ಪಳದಲ್ಲಿ ಘೋರ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕೊಪ್ಪಳ ತಾಲೂಕಿನ ಹೊಸಲಿಂಗಾಪುರದಲ್ಲಿ ಈ ಘಟನೆ ನಡೆದಿದೆ. ಅಜ್ಜಿ, ಮಗಳು, ಮೊಮ್ಮಗಳು ಮೃತಪಟ್ಟಿದ್ದು, Read more…

SHOCKING : ಪತ್ನಿಯ ಕತ್ತು, ಅಂಗಾಂಗ ಕತ್ತರಿಸಿ ಬರ್ಬರ ಹತ್ಯೆ : ವಿಕೃತಿ ಮೆರೆದ ಪಾಪಿ ಪತಿ ಅರೆಸ್ಟ್..!

ತುಮಕೂರು : ಪತ್ನಿಯ ಕತ್ತು, ಅಂಗಾಗ ಕತ್ತರಿಸಿ ಬರ್ಬರ ಹತ್ಯೆ ಮಾಡಿ ವಿಕೃತಿ ಮೆರೆದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ. Read more…

Viral Video: 100 ರೂಪಾಯಿ ಸಾಲದ ವಿಚಾರಕ್ಕೆ ಪುರುಷ ಮಹಿಳೆಯರ ನಡುವೆ ಡಿಶುಂಡಿಶುಂ

ಮೆಡಿಕಲ್ ಶಾಪ್‌ನಲ್ಲಿ ಪುರುಷರು ಮತ್ತು ಮಹಿಳಾ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಇಬ್ಬರ ಕಿತ್ತಾಟದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. 100 ರೂಪಾಯಿಯ ವಿಚಾರಕ್ಕೆ ಉತ್ತರ ಪ್ರದೇಶದ ಬಂದಾ Read more…

ಮೇಲ್ಜಾತಿ ಸಮುದಾಯದವರ ಪ್ರದೇಶದಲ್ಲಿ ದಲಿತ ವರನ ಮದುವೆ ಮೆರವಣಿಗೆ ಸಾಗಿದ್ದಕ್ಕೆ ಅಮಾನವೀಯ ಕೃತ್ಯ

ದಲಿತ ಜಾತಿಯ ವರನ ಮದುವೆ ಮೆರವಣಿಗೆಯು ಮೇಲ್ಜಾತಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸಾಗುತ್ತಿದ್ದಾಗ ಹಿಂಸಾಚಾರ ನಡೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಮೇ 20 ರ ರಾತ್ರಿ ನಡೆದ Read more…

ಅಪಘಾತಕ್ಕೂ ಮುನ್ನ ಮದ್ಯಕ್ಕೆ 48 ಸಾವಿರ ರೂ. ಬಿಲ್ ಮಾಡಿದ್ದ ಅಪ್ರಾಪ್ತ….!

ಇಬ್ಬರ ಜೀವ ತೆಗೆದ ಪುಣೆಯಲ್ಲಿ ಜರುಗಿದ ಮಾರಣಾಂತಿಕ ಕಾರು ಅಪಘಾತ ಪ್ರಕರಣದ ಅಪ್ರಾಪ್ತ ಆರೋಪಿ ಆಕ್ಸಿಡೆಂಟ್ ಮಾಡುವ ಮುನ್ನ ಮದ್ಯ ಮತ್ತು ಆಹಾರ ಸೇವನೆಗೆ ಬರೋಬ್ಬರಿ 48 ಸಾವಿರ Read more…

16 ವರ್ಷದ ಅಪ್ರಾಪ್ತನೊಂದಿಗೆ 25 ವರ್ಷದ ಯುವತಿ ಲವ್; ಪೊಲೀಸರಿಗೆ ಶುರುವಾಯ್ತು ಪೀಕಲಾಟ…!

16 ವರ್ಷದ ಅಪ್ರಾಪ್ತ ಪ್ರಿಯಕರನ ಮನೆಯಲ್ಲೇ ಉಳಿದು ಅವನನ್ನೇ ಮದುವೆಯಾಗುತ್ತೇನೆ, ಇದಕ್ಕೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 25 ವರ್ಷದ ಯುವತಿ ಬೆದರಿಕೆ ಹಾಕಿರುವುದು ಪೊಲೀಸರಿಗೆ ಪೀಕಲಾಟ ತಂದಿಟ್ಟಿದೆ. Read more…

ಐಷಾರಾಮಿ ಕಾರ್ ನಲ್ಲಿ ಬಂದು ಮೇಕೆ ಕದ್ದೊಯ್ದ ಕಳ್ಳರು; ಸಿಸಿ ಟಿವಿಯಲ್ಲಿ ಕೃತ್ಯ ಸೆರೆ

ಕಳ್ಳರ ಗುಂಪೊಂದು ಲಕ್ಸುರಿ ಕಾರಿನಲ್ಲಿ ಬಂದು ಮೇಕೆಗಳನ್ನು ಕದ್ದೊಯ್ದಿರೋ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕಾರಿನಿಂದ ಇಳಿದ ಕಳ್ಳರ ತಂಡ ಮೇಕೆಗಳನ್ನು ಕದಿಯುವ ಕೃತ್ಯ ಸಿಸಿ ಕ್ಯಾಮೆರಾದಲ್ಲಿ Read more…

Shocking Video | ಮತ್ತೆ ಸುದ್ದಿಯಾದ ದೆಹಲಿ ಮೆಟ್ರೋ; ಪ್ರಯಾಣಿಕರ ಮುಂದೆ ಯುವತಿಯ ಅಶ್ಲೀಲ ನೃತ್ಯ

ಪ್ರಯಾಣಿಕರಿಗೆ ಮುಜುಗರ ತರುವ ರೀತಿಯಲ್ಲಿ ಕೆಲ ಯುವಕ – ಯುವತಿಯರು ಮೆಟ್ರೋ ರೈಲಿನಲ್ಲಿ ವರ್ತಿಸುವ ರೀತಿಯಿಂದ ದೆಹಲಿ ಮೆಟ್ರೋ ಪದೇ ಪದೇ ಸುದ್ದಿಯಾಗುತ್ತಿರುತ್ತದೆ. ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಅಸಭ್ಯವಾಗಿ Read more…

ಅತ್ತೆಯಿಂದ ಸೊಸೆಗೆ ಮನಬಂದಂತೆ ಥಳಿತ; ಪತ್ನಿಯನ್ನು ರಕ್ಷಿಸದೆ ವಿಡಿಯೋ ಮಾಡುತ್ತಾ ನಿಂತ ಪತಿ…!

ಸೊಸೆಯನ್ನು ಅತ್ತೆ ಮತ್ತು ನಾದಿನಿ ಕ್ರೂರವಾಗಿ ಥಳಿಸುತ್ತಿದ್ದರೂ , ಪತ್ನಿಯನ್ನು ಕಾಪಾಡದೇ ಗಂಡ ಅದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಭಯಾನಕ ವೀಡಿಯೊದಲ್ಲಿನ ಘಟನೆ Read more…

SHOCKING: ಸಹೋದರಿ ಮೇಲೆಯೇ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣಂದಿರಿಬ್ಬರು ಅರೆಸ್ಟ್

ಘಾಜಿಯಾಬಾದ್: ತಮ್ಮ 14 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಉತ್ತರಪ್ರದೇಶದ ಗಾಜೀಯಾಬಾದ್ ಪೊಲೀಸರು ಬಂಧಿಸಿದ್ದಾರೆ. ತಿಲಾ ಮೋರ್ಹ್ ಪೊಲೀಸ್ ಠಾಣೆಯಲ್ಲಿ ನೀಡಿದ Read more…

ಚಲಿಸುತ್ತಿದ್ದ ಬಸ್ ನಲ್ಲಿ ಪ್ರಯಾಣಿಕನ ಮೇಲೆ ಕಳ್ಳರ ಗುಂಪಿನಿಂದ ಹಲ್ಲೆ; ಬಸ್ ನಿಂದ ಹೊರಕ್ಕೆ ನೂಕಿ ಅಟ್ಟಹಾಸ

ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬನ ಮೇಲೆ ಜೇಬುಗಳ್ಳರ ಗುಂಪೊಂದು ಹಲ್ಲೆ ನಡೆಸಿದ್ದು, ಆತನನ್ನು ಅಮಾನುಷವಾಗಿ ಥಳಿಸಿ ಬಲವಂತವಾಗಿ ಬಸ್ ನಿಂದ ಹೊರಹಾಕಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಇತ್ತೀಚೆಗೆ ನಡೆದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...