alex Certify Crime News | Kannada Dunia | Kannada News | Karnataka News | India News - Part 118
ಕನ್ನಡ ದುನಿಯಾ
    Dailyhunt JioNews

Kannada Duniya

ಲಾರಿಗಳ ಮುಖಾಮುಖಿ ಡಿಕ್ಕಿ; ತುಂಡಾಗಿ ಬಿತ್ತು ವ್ಯಕ್ತಿಯ ರುಂಡ

ಚಿತ್ರದುರ್ಗ: ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವ್ಯಕ್ತಿಯ ರುಂಡವೇ ತುಂಡಾಗಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಟ್ಯಾಂಕರ್ Read more…

ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..!

ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 19 ವರ್ಷದ ಯುವತಿಯ ಕುತ್ತಿಗೆಯನ್ನ ಇರಿದು ಕೊಲೆ ಮಾಡಿದ ಘಟನೆ ಬಿಹಾರದ ನಲಂದಾ ಜಿಲ್ಲೆಯ ಥರ್ಥರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ Read more…

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ನಿಗೂಢ ಸಾವು..!

ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿರೋದನ್ನ ಕಂಡ ನೆರೆಮನೆಯವರು ಮನೆಗೆ ತೆರಳಿದ ವೇಳೆ ಈ Read more…

ಕ್ಷುಲ್ಲಕ ಕಾರಣಕ್ಕೆ ದೇಗುಲದ ಬಾಗಿಲಲ್ಲೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..!

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ವರ್ತನೆಯಿಂದ ಆತ ಕುಡಿದಿದ್ದಾನೆ ಎಂದು ಶಂಕಿಸಿದ ಗ್ರಾಮಸ್ಥರು ವ್ಯಕ್ತಿಯನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹರಿ ಸಂಕೀರ್ತನಕ್ಕೆ ಹಾಜರಾಗಿದ್ದ ವ್ಯಕ್ತಿ Read more…

ಎಂಬಿಎ ಪದವೀಧರನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​:‌ ಬೆತ್ತಲೆ ವಿಡಿಯೋ ಲೀಕ್​ ಆಗುತ್ತೆ ಅಂತಾ ಸೂಸೈಡ್​ ಮಾಡಿಕೊಂಡಿದ್ದ ಯುವಕ…!

ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 26 ವರ್ಷದ ಎಂಬಿಎ ಪದವೀಧರ ಕೆ.ಆರ್.​ಪುರಂನ ಭಟ್ಟರಹಳ್ಳಿ ನಿವಾಸದಲ್ಲಿ ಮಾರ್ಚ್ 23ರಂದು ನೇಣಿಗೆ ಶರಣಾಗಿದ್ದ. ಈತ ಯಾವುದೇ ಸೂಸೈಡ್​ ಪತ್ರವನ್ನ ಬರೆಯದ Read more…

BIG NEWS: ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಗೆ ಜೈಲು ಶಿಕ್ಷೆ

ಚೆನ್ನೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸ್ಟಾರ್ ದಂಪತಿಗಳಾದ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯ 1 ವರ್ಷ ಜೈಲು Read more…

SHOCKING NEWS: ಕೋವಿಡ್ ಜಾಗೃತಿ ಹೆಸರಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜ್ಯನ್ಯ; ಕಾಮುಕನ ನೀಚ ಕೃತ್ಯಕ್ಕೆ ಬೆಚ್ಚಿಬಿದ್ದ ಕಡಲ ನಗರಿ

ಮಂಗಳೂರು: ಚೈಲ್ಡ್ ಕೇರ್ ಸೆಂಟರ್ ವೊಂದರಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೋವಿಡ್ ಜನಜಾಗೃತಿ ಹೆಸರಲ್ಲಿ ಚೈಲ್ಡ್ ಕೇರ್ Read more…

ಅತ್ಯಾಚಾರ ಆರೋಪಿಯನ್ನ ಹಿಡಿದುಕೊಟ್ಟ ಶ್ವಾನ..!

ಶ್ವಾನಗಳು ತಮ್ಮ ಸ್ವಾಮಿನಿಷ್ಠೆಯನ್ನ ತೋರಿಸೋದ್ರಲ್ಲಿ ನಿಸ್ಸೀಮ ಎಂದು ಪದೇ ಪದೇ ಸಾಬೀತು ಪಡಿಸುತ್ತಲೇ ಇರ್ತವೆ. ತಮಿಳುನಾಡಿನಲ್ಲೂ ಶ್ವಾನದ ನಿಯತ್ತನ್ನು ತೋರಿಸುವ ಪ್ರಕರಣವೊಂದು ವರದಿಯಾಗಿದೆ. ಮಾನಸಿಕ ಅಸ್ವಸ್ಥೆಯ ಮನೆಗೆ ನುಗ್ಗಿ Read more…

ವಿರೋಧದ ನಡುವೆಯೂ ಪ್ರೀತಿಸಿದ ತಂಗಿ, ಅಣ್ಣನಿಂದಲೇ ಘೋರ ಕೃತ್ಯ

ಬೆಂಗಳೂರು: ಅಣ್ಣನೇ ತಂಗಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಸುಳ್ಳು ಕತೆ ಕಟ್ಟಿದ ಘಟನೆ ಬೆಳಕಿಗೆ ಬಂದಿದೆ. ತಂಗಿ ಪ್ರೀತಿಸುತ್ತಿದ್ದ ವಿಷಯ ಗೊತ್ತಾದ ನಂತರ ಸಿಟ್ಟಾಗಿದ್ದ ಅಣ್ಣ, ತಂಗಿಯನ್ನು Read more…

ಪತಿ ಖಾಸಗಿ ಅಂಗ ಕತ್ತರಿಸಿ ಠಾಣೆಗೆ ಬಂದ ಮಹಿಳೆ….!

ಸಂಗಾತಿ ಮೋಸ ಮಾಡ್ತಿರುವ ಸಂಗತಿ ಗೊತ್ತಾದ್ರೆ ಕೋಪ ಬರುವುದು ಸಹಜ. ಕೋಪಕ್ಕೆ ಬುದ್ದಿಕೊಟ್ಟು ಅನೇಕರು ಸಂಗಾತಿ ವಿರುದ್ಧ ಸೇಡು ತೀರಿಸಿಕೊಳ್ತಾರೆ. ತೈವಾನ್ ನಲ್ಲಿ ಪತಿಯಿಂದ ಮೋಸ ಹೋದ ಪತ್ನಿಯೊಬ್ಬಳು Read more…

ಬೇಟೆಯಾಡಲು ಹೋದಾಗಲೇ ದುರಂತ: ಸ್ನೇಹಿತನ ಸಾವಿಗೆ ನೊಂದು ಆತ್ಮಹತ್ಯೆಗೆ ಶರಣಾದ ಮೂವರು

ಕಾಡಿನಲ್ಲಿ ಬೇಟೆಯಾಡುತ್ತಿದ್ದ ವೇಳೆ ಯುವಕನೊಬ್ಬ ಗುಂಡೇಟಿಗೆ ಬಲಿಯಾದರೆ ಉಳಿದ ಮೂವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ದಾರುಣ ಘಟನೆ ಉತ್ತರಾಖಂಡ್​​ನ ತೆಹ್ರಿ ಜಿಲ್ಲೆಯ ಕುಂದಿ ಗ್ರಾಮದಲ್ಲಿ ನಡೆದಿದೆ. ಬೇಟೆಯಾಡುತ್ತಿದ್ದ ವೇಳೆ Read more…

ಶಾಸಕಿ ಪರ್ಸ್ ಕಳವು ಮಾಡಿದ್ದ ಮಹಿಳೆ ಅರೆಸ್ಟ್

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಪರ್ಸ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 21 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ Read more…

ಆಟದಲ್ಲಿ ಸೋಲಿಸಿದ್ದಾನೆ ಎಂದು ಸ್ನೇಹಿತನನ್ನೇ ಕೊಂದ ಬಾಲಕ

ಮಂಗಳೂರು: ಆನ್ ಲೈನ್ ಗೇಮ್ ನಿಂದ ಏನೆಲ್ಲ ದುರಂತಗಳು ಸಂಭವಿಸುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂಬಂತಿದೆ ಈ ಸ್ಟೋರಿ. ಫ್ರೀ ಫೈಯರ್ ಗೇಮ್ ನಲ್ಲಿ ನಿರಂತರವಾಗಿ ತನ್ನನ್ನು ಸೋಲಿಸಿದ್ದಾನೆ Read more…

ಶಾಕಿಂಗ್​: ಮಾವಿನ ತೋಟಕ್ಕೆ ನುಗ್ಗಿದ್ದಕ್ಕೆ ಕಾವಲುಗಾರ ಕೊಟ್ಟ ಇಂಥಾ ಶಿಕ್ಷೆ

ಮಾವಿನಹಣ್ಣನ್ನ ಕದ್ದಿದ್ದಾರೆ ಅಂತಾ ಶಂಕಿಸಿ ಇಬ್ಬರು ಯುವಕರಿಗೆ ಸಗಣಿಯನ್ನ ತಿನ್ನುವಂತೆ ಶಿಕ್ಷೆ ನೀಡಿದ ಅಮಾನವೀಯ ಘಟನೆ ತೆಲಂಗಾಣದ ಮಹಬೂಬ್​ಬಾದ್​ ಜಿಲ್ಲೆಯಲ್ಲಿ ನಡೆದಿದೆ. 15 ಹಾಗೂ 17 ವರ್ಷದ ಇಬ್ಬರು Read more…

ಕದ್ದ ಹಣವನ್ನ ಎಣಿಸುತ್ತಾ ಖುಷಿಯಲ್ಲಿ ತೇಲುತ್ತಿದ್ದ ವೇಳೆಯೇ ಕಳ್ಳನಿಗೆ ಹೃದಯಾಘಾತ..!

ಭಾರೀ ಮೊತ್ತದ ಹಣವನ್ನ ಕಳ್ಳತನ ಮಾಡಿದೆ ಎಂದು ಕಳ್ಳ ಸಿಕ್ಕಾಪಟ್ಟೆ ಖುಷಿ ಪಟ್ಟ ಪರಿಣಾಮ ಆತನಿಗೆ ಹೃದಯಾಘಾತವಾದ ವಿಚಿತ್ರ ಘಟನೆ ಉತ್ತರ ಪ್ರದೇಶ ಬಿಜ್ನೋರ್​ನಲ್ಲಿ ನಡೆದಿದೆ. ತಾನು ಅಂದುಕೊಂಡಿದ್ದಕ್ಕಿಂತಲೂ Read more…

71 ವರ್ಷದ ಪತ್ನಿ ಮೇಲೆ ಪತಿಗಿತ್ತು ಶಂಕೆ..! ಮುಂದೆ ನಡೆದಿದ್ದು ಘನಘೋರ ಕೃತ್ಯ

78 ವರ್ಷ ವಯಸ್ಸಿನ ನಿವೃತ್ತ ಇಂಜಿನಿಯರ್​ ಪದೇ ಪದೇ ಚಾರಿತ್ರ್ಯದ ಬಗ್ಗೆ ಅನುಮಾನ ಪಡ್ತಿರೋದ್ರಿಂದ ಬೇಸತ್ತ ಪತ್ನಿ ಆತನನ್ನ ಕೊಲೆ ಮಾಡಿದ ಘಟನೆ ಸೂರತ್​ನ ವಲ್ಸದ್​ನಲ್ಲಿ ನಡೆದಿದೆ. ಕೊಲೆಯಾದ Read more…

ಬಸ್ ಕಿಟಕಿಯಿಂದ ತಲೆ ಹೊರಹಾಕಿ ಜೀವವನ್ನೇ ಕಳೆದುಕೊಂಡ ಬಾಲಕಿ

ಚಲಿಸುತ್ತಿದ್ದ ಬಸ್​ನ ಕಿಟಕಿಯಿಂದ 13 ವರ್ಷದ ಬಾಲಕಿ ತಲೆ ಹೊರಹಾಕಿದ ಪರಿಣಾಮ ತಲೆಗೆ ಟ್ರಕ್​ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ ದಾರುಣ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. Read more…

ಸಲುಗೆಯಿಂದಿದ್ದ ಪತ್ನಿ ಅಕ್ಕನ ಮನೆಗೆ ಬಂದ ಬಾವನಿಂದ ಘೋರ ಕೃತ್ಯ

ಬೆಂಗಳೂರು: ಆರ್.ಟಿ. ನಗರದ ನೃಪತುಂಗ ಲೇಔಟ್ ನಲ್ಲಿ ನಡೆದಿದ್ದ ಬಾರ್ ಡ್ಯಾನ್ಸರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವನನ್ನು ಪೊಲೀಸರು ಬಂಧಿಸಿದ್ದಾರೆ. ಜಾಲಹಳ್ಳಿಯ ನವಾಜ್ ಪಾಶ(28) ಬಂಧಿತ ಆರೋಪಿಯಾಗಿದ್ದಾನೆ. Read more…

ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೈಕತ್ತರಿಸಿ ಹತ್ಯೆ

ಗದಗ: ಗದಗ ಜಿಲ್ಲೆ ನರಗುಂದ ಪಟ್ಟಣದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಕೈ ಕತ್ತರಿಸಿ ಹತ್ಯೆಮಾಡಿದ್ದಾರೆ. ಘಟನೆಯನ್ನು ಖಂಡಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ Read more…

ಗುರುದ್ವಾರದಲ್ಲಿ ಗಲಭೆ: ಪೊಲೀಸ್ ಸಿಬ್ಬಂದಿಗಳ ಮೇಲೆ ಕತ್ತಿಯಿಂದ ಹಲ್ಲೆ – 17 ಜನರ ಅರೆಸ್ಟ್

ಮುಂಬೈ: ಮಹಾರಾಷ್ಟ್ರದ ನಾದೇಂಡ್ ನ ಗುರುದ್ವಾರದಲ್ಲಿ ಹೊಲ್ಲಾ ಮೊಹಲ್ಲಾ ಮೆರವಣಿಗೆಗೆ ಅನುಮತಿ ನಿರಾಕರಿಸಿದಕ್ಕೆ ರೊಚ್ಚಿಗೆದ್ದ ಸಿಖ್ ಯುವಕರು ಕತ್ತಿ ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. Read more…

ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಬಿಜೆಪಿ ಮುಖಂಡ ಸಾವಿಗೆ ಶರಣು

ದೆಹಲಿಯ ಬಿಜೆಪಿ ಮುಖಂಡ ತಮ್ಮ ನಿವಾಸದ ಬಳಿಯ ಪಾರ್ಕ್​ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನ ಪಶ್ಚಿಮ ದೆಹಲಿಯ ಬಿಜೆಪಿ ಮಾಜಿ ಉಪಾಧ್ಯಕ್ಷ ಜಿ.ಎಸ್.​ ಬಾವಾ ಎಂದು ಗುರುತಿಸಲಾಗಿದೆ. Read more…

ದಾರಿ ತಪ್ಪಿದ ಗೃಹಿಣಿ, ಪ್ರಿಯಕರನಿಂದ ಘೋರ ಕೃತ್ಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮಗನನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮಾಂಜಿ Read more…

ಒಂದೇ ಬಾರಿ ಅದ್ಧೂರಿ ಮೆರವಣಿಗೆಯಲ್ಲಿ ವಧು ಮನೆಗೆ ಬಂದ್ರು 6 ಮಂದಿ ವರರು..!

ಉತ್ತರ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯನ್ನು ಮದುವೆಯಾಗಲು 6 ಮಂದಿ ಮೆರವಣಿಗೆ ಮೂಲಕ ವಧು ಮನೆ ತಲುಪಿದ್ದಾರೆ. ಆದ್ರೆ ಮದುವೆಯಾಗದ ಆರೂ Read more…

BREAKING NEWS: ಪೋಷಕರ ಜೊತೆ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ

ಹಾಸನ: ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಹೊತ್ತಯ್ದ ಕಾಮುಕನೊಬ್ಬ, ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಹಾಸನದಲ್ಲಿ ಬೆಳಕಿಗೆ ಬಂದಿದೆ. ಅಲೆಮಾರಿ ಕುಟುಂಬದ ಬಾಲಕಿ ಮೇಲೆ ಕಾಮುಕ ಅಟ್ಟಹಾಸ ಮೆರೆದಿದ್ದಾನೆ. ಅಲೆಮಾರಿ Read more…

ಬಾರ್ ಡ್ಯಾನ್ಸರ್ ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ಘೋರ ಕೃತ್ಯ

ಬೆಂಗಳೂರು: ಬೆಂಗಳೂರಿನ ಆರ್.ಟಿ. ನಗರದ ನೃಪತುಂಗ ಲೇಔಟ್ ನಲ್ಲಿ ಒಂಟಿಯಾಗಿದ್ದ ಬಾರ್ ಡ್ಯಾನ್ಸರ್ ಳನ್ನು ದುಷ್ಕರ್ಮಿಗಳು ಕತ್ತುಕೊಯ್ದು ಹತ್ಯೆಮಾಡಿದ್ದಾರೆ. 28 ವರ್ಷದ ಜಾರಾ ಮೃತಪಟ್ಟ ಯುವತಿ. ರೆಸಿಡೆನ್ಸಿ ರಸ್ತೆಯ Read more…

ಕೈಗೆಟುಕುವ ದರದಲ್ಲಿ ಇ – ವಾಹನ: ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್

ನವದೆಹಲಿ: ಇ –ವಾಹನ ದರ 2 ವರ್ಷಗಳಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳಲ್ಲಿ ಇ Read more…

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ

ಬೆಂಗಳೂರು: ಪತ್ನಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಸುಪಾರಿ ನೀಡಿ ಪತ್ನಿ ಕೊಲೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ದುಗುಂಟೆಪಾಳ್ಯ ಪೊಲೀಸರು ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ Read more…

ಊರಿನ ಹುಡುಗ ಮನೆಗೆ ಬಂದಾಗ ದಾರಿ ತಪ್ಪಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಮಂಚದ ಕೆಳಗೆ ಅವಿತು ಪ್ರಿಯಕರನ ಕೊಂದ ಪತಿ

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ವ್ಯಕ್ತಿಯೊಬ್ಬ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಮೂಲದ ಶಿವಕುಮಾರ್(27) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನೆಲಮಂಗಲದ Read more…

ಪತ್ನಿ ಶೀಲ ಶಂಕಿಸಿ ಆಕೆ ಕೈಗಳನ್ನೇ ತುಂಡರಿಸಿದ ಪಾಪಿ ಪತಿ….!

ಪತ್ನಿ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ ಆಕೆಯ ಕೈಗಳನ್ನೇ ಕತ್ತರಿಸಿದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆಯನ್ನ ಭೋಪಾಲ್​​ನ ಹಿಮಿದಿಯಾ ಆಸ್ಪತ್ರೆಗೆ ದಾಖಲು Read more…

ರೊಟ್ಟಿಯ ಮೇಲೆ ಎಂಜಲು ಉಗಿದವನು ʼಅರೆಸ್ಟ್ʼ

ಒಲೆಯ ಮೇಲೆ ರೊಟ್ಟಿಯನ್ನ ಬೇಯಿಸಲು ಇಡುವ ಮುನ್ನ ರೊಟ್ಟಿಯ ಮೇಲೆ ಉಗುಳಿದ ಹಿನ್ನೆಲೆ 25 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನ ಖಾಲಿಕ್​​ ಎಂದು ಗುರುತಿಸಲಾಗಿದೆ. ಈತ ಬಿಹಾರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...