alex Certify Business | Kannada Dunia | Kannada News | Karnataka News | India News - Part 93
ಕನ್ನಡ ದುನಿಯಾ
    Dailyhunt JioNews

Kannada Duniya

ತೆರಿಗೆ ಪಾವತಿ ಸಂದರ್ಭದಲ್ಲಿ ಉತ್ತಮ ಲಾಭ ಪಡೆಯಲು ಇಲ್ಲಿದೆ ಸರಳ ಸೂತ್ರ

ಈಗಾಗ್ಲೇ ಆದಾಯ ತೆರಿಗೆ ಪಾವತಿ ಮಾಡಿರುವವರು ಮರುಪಾವತಿಯನ್ನು ಸಹ ಪಡೆದುಕೊಳ್ತಿದ್ದಾರೆ. ಹೆಚ್ಚಿನ ತೆರಿಗೆಗಳನ್ನು ಪಾವತಿಸಿದ ಕ್ರೆಡಿಟ್ ಅನ್ನು ಅನೇಕ ಜನರು ಸರ್ಕಾರದಿಂದ ಬಂದ ಅನಿರೀಕ್ಷಿತ ಲಾಭವೆಂದು ಭಾವಿಸುತ್ತಾರೆ. ಹೆಚ್ಚಿನ Read more…

ಮನೆಯಲ್ಲೇ ಕುಳಿತು ಹಣ ಗಳಿಸಲು ಶುರು ಮಾಡಿ ಈ ‘ಬ್ಯುಸಿನೆಸ್’

ಮನೆಯಲ್ಲಿಯೇ ಕುಳಿತು ವ್ಯಾಪಾರ ಶುರು ಮಾಡಿ ಹಣ ಗಳಿಸಲು ಬಹುತೇಕರು ಚಿಂತನೆ ನಡೆಸುತ್ತಾರೆ. ಆದರೆ ಕೆಲವೊಂದು ವೆಬ್‌ ಸೈಟ್‌ ಅಥವಾ ಮೆಸೇಜ್‌ ನಂಬಿ ಹಣ ಕಳೆದುಕೊಳ್ಳುವವರೇ ಹೆಚ್ಚು. ಕಾಲ Read more…

ATM ವಹಿವಾಟು ವಿಫಲವಾಗಿದ್ದರೂ ಹಣ ಕಡಿತಗೊಂಡಿದೆಯಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಹಣ ವಿತ್‌ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್‌ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್‌ ಪಾವತಿಸಬಹುದು, ಹಣವನ್ನು ಡೆಪಾಸಿಟ್‌ ಮಾಡಬಹುದು, ಹಣವನ್ನು Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಇಳಿಕೆ

ಹಬ್ಬದ ಹೊತ್ತಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಚಿನ್ನದ ಬೆಲೆಯಲ್ಲಿ 270 ರೂಪಾಯಿ Read more…

BIG BREAKING: ಹಬ್ಬ ಮುಗಿದ ಮರುದಿನವೇ ಬಂಪರ್ ಕೊಡುಗೆ; LPG ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ

ಗೌರಿ – ಗಣೇಶ ಹಬ್ಬ ಮುಗಿದ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಬಂಪರ್ ಸುದ್ದಿ ಸಿಕ್ಕಿದೆ. 19 ಕೆಜಿ LPG ಸಿಲಿಂಡರ್ ದರದಲ್ಲಿ 91.50 ರೂಪಾಯಿ ಇಳಿಕೆಯಾಗಿದ್ದು, Read more…

BIG NEWS: ಈ ಯೋಜನೆ ಫಲಾನುಭವಿಗಳು ಆಧಾರ್ ಲಿಂಕ್ ಮಾಡದಿದ್ದರೆ ‘ಪಿಂಚಣಿ’ ಸ್ಥಗಿತ

ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅಡಿ ಪಿಂಚಣಿ Read more…

ಸ್ವಯಂ ಉದ್ಯೋಗಿಗಳಿಗೆ ಬಂಪರ್; ಪಿಂಚಣಿ ನಿಯಮಗಳ ಬದಲಾವಣೆಗೆ ಸಿದ್ಧತೆ

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಿಂದ ಈವರೆಗೆ ವಂಚಿತರಾಗಿದ್ದ ಸ್ವಯಂ ಉದ್ಯೋಗಿಗಳಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ. ನಿಯಮಗಳಲ್ಲಿ ಬದಲಾವಣೆಗಳಿಗೆ ಇಪಿಎಫ್ಓ ಮುಂದಾಗಿದ್ದು, ಸ್ವಯಂ ಉದ್ಯೋಗಿಗಳನ್ನು ಪಿಂಚಣಿ ವ್ಯಾಪ್ತಿಗೆ ಸೇರಿಸಲು ಚಿಂತನೆ Read more…

SBI ನಲ್ಲಿ ಖಾತೆ ಹೊಂದಿದ್ದೀರಾ ? ಹಾಗಾದ್ರೆ ನೀವು ಓದಲೇಬೇಕು ಈ ಸುದ್ದಿ

ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ವಿಶೇಷ ಎಚ್ಚರಿಕೆಯ ಸಂದೇಶವಿದೆ. ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದೆ, ಅದನ್ನು ಸರಿಪಡಿಸಲು ಪಾನ್‌ ನಂಬರ್‌ ಅಪ್ಡೇಟ್‌ ಮಾಡಿ ಅಂತಾ Read more…

ಗೌತಮ್ ಅದಾನಿ ಈಗ ವಿಶ್ವದ 3 ನೇ ಶ್ರೀಮಂತ: ಇದೇ ಮೊದಲ ಬಾರಿಗೆ ಏಷ್ಯಾದ ವ್ಯಕ್ತಿಗೆ ವಿಶ್ವದ ಅಗ್ರ 3 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ

ಇತ್ತೀಚಿನ ಬ್ಲೂಮ್‌ ಬರ್ಗ್ ಬಿಲಿಯನೇರ್ಸ್ ಡೇಟಾ ಪ್ರಕಾರ ಗೌತಮ್ ಅದಾನಿ ಈಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 137 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಎಲೋನ್ ಮಸ್ಕ್ ಮತ್ತು Read more…

ರೈತರೇ ಗಮನಿಸಿ: ಕಿಸಾನ್ ಸಮ್ಮಾನ್ ಇ -ಕೆವೈಸಿ ನೋಂದಣಿಗೆ ನಾಳೆಯೇ ಕೊನೆ ದಿನ

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಇ -ಕೆವೈಸಿ ನೋಂದಣಿಗೆ ನಾಳೆಯೇ ಕೊನೆಯ ದಿನವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿಕೊಂಡ ರೈತರು ತಮ್ಮ ಇ -ಕೆವೈಸಿ ಮಾಡಿಸುವುದನ್ನು Read more…

ಕೋಟ್ಯಾಧಿಪತಿಯಾಗುವ ಕನಸು ಕಂಡವರು ಮಾಡಲೇಬೇಡಿ ಈ ತಪ್ಪು…..!

ಖರ್ಚು ಜಾಸ್ತಿ, ಗಳಿಕೆ ಕಡಿಮೆಯಾದಾಗ ತಿಂಗಳ ಕೊನೆ ಕಷ್ಟವಾಗುತ್ತದೆ. ಬೇರೆಯವರಿಂದ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಟ್ಯಾಧಿಪತಿಯಾಗಬೇಕೆಂದು ಅನೇಕರು ಕನಸು ಕಾಣ್ತಾರೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳು Read more…

ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

ಬೆಂಗಳೂರು: ಅಡುಗೆ ಎಣ್ಣೆ, ಇಂಧನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಂದಿನಿ ಹಾಲಿನ ದರ ಕೂಡ ಶೀಘ್ರವೇ Read more…

BIG NEWS: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ, ದಿನದ ವಹಿವಾಟು ಅಂತ್ಯಕ್ಕೆ RIL ಷೇರುಗಳು ತಟಸ್ಥ…..!

ದುರ್ಬಲ ಜಾಗತಿಕ ಸೂಚನೆಗಳ ನಡುವೆಯೇ ಭಾರತೀಯ ಮಾರುಕಟ್ಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 861 ಅಂಕಗಳ ಕುಸಿತದೊಂದಿಗೆ 57,972ಕ್ಕೆ ಬಂದು ತಲುಪಿದೆ. ನಿಫ್ಟಿ 246 ಅಂಕ ಇಳಿಕೆಯಾಗಿ 17,312ಕ್ಕೆ ತಲುಪಿದೆ. Read more…

BIG NEWS: ಡೇಟಾ ಸಂರಕ್ಷಣಾ ಮಸೂದೆ ಮಂಡನೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನದಲ್ಲಿ ಸರ್ಕಾರ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂದರ್ಶನವೊಂದರಲ್ಲಿ, ಪರಿಷ್ಕೃತ ದತ್ತಾಂಶ ಸಂರಕ್ಷಣಾ Read more…

ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್​ ಬುಕಿಂಗ್​ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು Read more…

ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ವಿಲ್ಲಾ ಖರೀದಿಸಿದ ಅಂಬಾನಿ

ಮುಖೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿಗಾಗಿ ದುಬೈನಲ್ಲಿ ದುಬಾರಿ ವಿಲ್ಲಾ ಖರಿಸಿದ್ದಾರೆ. 80 ಮಿಲಿಯನ್​ ಡಾಲರ್​ ಮೌಲ್ಯದ ಬೀಚ್​ ಸೈಡ್ ವಿಲ್ಲಾ ಪ್ರಾಪರ್ಟಿ ಡೀಲ್​ಗೆ ಮುಖೇಶ್​ ಅಂಬಾನಿ ನೇತೃತ್ವದ Read more…

BIG NEWS: ಭಾರತದಲ್ಲಿ ದಿನಸಿ ವ್ಯಾಪಾರ ಬಂದ್‌ ಮಾಡಿದ Meesho; 300ಕ್ಕೂ ಅಧಿಕ ಉದ್ಯೋಗಿಗಳ ವಜಾ…!

ಸ್ವದೇಶಿ ಸೋಶಿಯಲ್‌ ಕಾಮರ್ಸ್‌ ಕಂಪನಿ ಮೀಶೋ, ಭಾರತದಲ್ಲಿ ತನ್ನ ದಿನಸಿ ವ್ಯಾಪಾರವನ್ನು ಬಂದ್‌ ಮಾಡಿದೆ. ಸೂಪರ್‌ಸ್ಟೋರ್ ಎಂದು ಕರೆಯಲ್ಪಡುವ ಈ ಸೇವೆ, ಭಾರತದ ಶೇಕಡಾ 90 ಕ್ಕಿಂತ ಹೆಚ್ಚು Read more…

ಕೃಷಿಕರಿಗೆ ಮತ್ತೊಂದು ಖುಷಿ ಸುದ್ದಿ: ರೈತ ಶಕ್ತಿ ಯೋಜನೆಯಡಿ ಖಾತೆಗೆ ಹಣ ಜಮಾ; ಶೀಘ್ರವೇ ಚಾಲನೆ

ಬೆಂಗಳೂರು: ರೈತ ಶಕ್ತಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ರೈತರ ಹೊರೆ ತಪ್ಪಿಸಲು ಬಜೆಟ್ ನಲ್ಲಿ ರೈತ ಶಕ್ತಿ ಯೋಜನೆ Read more…

ಸೆಪ್ಟೆಂಬರ್ 1 ರಿಂದ ಪೂರ್ಣ ವೇತನ: ಉದ್ಯೋಗಿಗಳ ವೇತನ ಕಡಿತ ಕೈಬಿಟ್ಟ ಏರ್ ಇಂಡಿಯಾ

ನವದೆಹಲಿ: ಕೊರೋನಾ ಸಂದರ್ಭದಲ್ಲಿ ಉದ್ಯೋಗಿಗಳ ವೇತನ ಕಡಿತ ಮಾಡಿದ್ದ ಏರ್ ಇಂಡಿಯಾ ಸಂಸ್ಥೆ ಸೆಪ್ಟೆಂಬರ್ 1 ರಿಂದ ಸಿಬ್ಬಂದಿಯ ವೇತನ ಕಡಿತ ಇಲ್ಲವೆಂದು ತಿಳಿಸಿದೆ. ಸೆಪ್ಟೆಂಬರ್ 1 ರಿಂದ Read more…

ವರ್ಕ್ ಫ್ರಮ್ ಹೋಮ್ ರದ್ದು: ನವೆಂಬರ್ 15 ರಿಂದ ಟಿಸಿಎಸ್ ನೌಕರರಿಗೆ ಕಚೇರಿಯಲ್ಲೇ ಕೆಲಸ

ನವದೆಹಲಿ: ಟಿಸಿಎಸ್ ನೌಕರರಿಗೆ ನವೆಂಬರ್ 15 ರಿಂದ ಕಚೇರಿಯಲ್ಲೇ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ. ಕೊರೋನಾ ಕಡಿಮೆಯಾದ ನಂತರ ಅನೇಕ ಕಾರ್ಪೊರೇಟ್ ಹಾಗೂ ಐಟಿ ಕಂಪನಿಗಳು ಕಚೇರಿಯಲ್ಲಿ ಕಾರ್ಯ Read more…

ಗಮನಿಸಿ…! 10 ರೂಪಾಯಿ ನಾಣ್ಯ ಸ್ವೀಕಾರ ನಿರಾಕರಣೆ ಶಿಕ್ಷಾರ್ಹ ಅಪರಾಧ

ಮಂಗಳೂರು: 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ನಾಣ್ಯದ ಕುರಿತಾಗಿ ಅಪಪ್ರಚಾರ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವೆಂದು ಕೆನರಾ ಬ್ಯಾಂಕ್ ಪುತ್ತೂರು ವಿಭಾಗೀಯ ವ್ಯವಸ್ಥಾಪಕ Read more…

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಲ್ಲಿ ಖಾತೆ ತೆರೆದರೆ ಸಿಗುತ್ತೆ ಪ್ರತಿ ತಿಂಗಳು 2500 ರೂ.!

ಜಾಸ್ತಿ ರಿಸ್ಕ್‌ ಇಲ್ಲದ ಆದಾಯ ಸಿಗೋದು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಮಾತ್ರ. ಪೋಸ್ಟ್ ಆಫೀಸ್ ಎಂಐಎಸ್ ಕೂಡ ಅಂತಹ ಉಳಿತಾಯ ಯೋಜನೆಗಳಲ್ಲೊಂದು. ಇದರಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದ್ರೆ Read more…

ಮಾರುಕಟ್ಟೆಗೆ ಬಂದಿದೆ ಹೋಂಡಾ ಶೈನ್‌ ಸೆಲೆಬ್ರೇಶನ್‌, ಹೊಸ ಬೈಕ್‌ ನ ವಿಶಿಷ್ಟ ಲುಕ್‌ ಗೆ ಗ್ರಾಹಕರು ಫಿದಾ…!

ಹೋಂಡಾ ಶೈನ್ ಭಾರತದ ಬೈಕ್‌ ಪ್ರಿಯರನ್ನು ಸೆಳೆದಿದೆ. ಅದರ ವಿಶ್ವಾಸಾರ್ಹತೆ ಮತ್ತು ಸವಾರಿ ವಿಶಿಷ್ಟ ಅನುಭವ ಗ್ರಾಹಕರಿಗೆ ಇಷ್ಟವಾಗಿದೆ. ಹೋಂಡಾ ಶೈನ್‌ಗೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದ್ದರಿಂದ ಕಂಪನಿ, ಹೋಂಡಾ Read more…

BIG NEWS: ದೇಶಾದ್ಯಂತ ರಸಗೊಬ್ಬರ ಬ್ರಾಂಡ್ ಗಳಲ್ಲಿ ಏಕರೂಪತೆ ತರಲು ‘ಭಾರತ್’ ಬ್ರಾಂಡ್’ ‘ಒಂದು ರಾಷ್ಟ್ರ ಒಂದು ರಸಗೊಬ್ಬರ’ ಯೋಜನೆ ಜಾರಿ

ನವದೆಹಲಿ: ದೇಶಾದ್ಯಂತ ರಸಗೊಬ್ಬರ ಬ್ರಾಂಡ್‌ ಗಳಲ್ಲಿ ಏಕರೂಪತೆಯನ್ನು ತರಲು ಸರ್ಕಾರ ಆದೇಶ ಹೊರಡಿಸಿದ್ದು, ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ‘ಭಾರತ್’ ಎಂಬ ಒಂದೇ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುವಂತೆ Read more…

ಬರಲಿದೆ ಚಿಪ್ ಹೊಂದಿದ ಇ- ಪಾಸ್ ಪೋರ್ಟ್

ಹೈದರಾಬಾದ್: ಮುಂದಿನ ವರ್ಷದ ಆರಂಭದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು. ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ​​ಆರ್ಗನೈಸೇಶನ್(ಐಸಿಎಐ) ಯ ಮಾನದಂಡಗಳನ್ನು ಅನುಸರಿಸಿ ಫೂಲ್ ಪ್ರೂಫ್ ಭದ್ರತೆಗಾಗಿ ಚಿಪ್ ನೊಂದಿಗೆ ಎಂಬೆಡ್ ಮಾಡಲಾದ ಎಲೆಕ್ಟ್ರಾನಿಕ್ Read more…

ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸಲು ಅಂಚೆ ಇಲಾಖೆ 10,000 ಹೊಸ ಶಾಖೆ

ನವದೆಹಲಿ: ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು ಈ ವರ್ಷ 10,000 ಅಂಚೆ ಕಚೇರಿಗಳನ್ನು ತೆರೆಯುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ Read more…

Market Wrap: ಸೆನ್ಸೆಕ್ಸ್ 310.71 ಪಾಯಿಂಟ್, ನಿಫ್ಟಿ 82.50 ಅಂಕ ಕುಸಿತ

ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 310.71 ಪಾಯಿಂಟ್ ಕುಸಿದು 58,774.72 ನಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ 82.50 ಅಂಕ ಕುಸಿದು 17,522.45 ಕ್ಕೆ ತಲುಪಿದೆ. ಮಾಸಿಕ ಉತ್ಪನ್ನಗಳ ಮುಕ್ತಾಯದ ನಡುವೆ Read more…

ದೋಸೆಯನ್ನು ʼಪ್ರಿಂಟ್‌ʼ ಮಾಡಿಕೊಡುತ್ತೆ ಈ ಗ್ಯಾಜೆಟ್…!

ಇದು ಗ್ಯಾಜೆಟ್​ ಯುಗ. ದಿನ ನಿತ್ಯ ಬಳಕೆಯ ಪ್ರತಿ ವಸ್ತುವಿಗೂ ಸಂಬಂಧಪಡುವ ಗ್ಯಾಜೆಟ್​ಗಳು ಬರುತ್ತಿವೆ. ಸದ್ಯ ಟ್ರೆಂಡಿಂಗ್​ನಲ್ಲಿರುವುದು ದೋಸೆ ಮಷೀನ್​. ತಂತ್ರಜ್ಞಾನವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಜನರ Read more…

ರೈತರಿಗೆ ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ: ಕಿಸಾನ್ ಸಮ್ಮಾನ್ 12ನೇ ಕಂತು ಬಿಡುಗಡೆ ಶೀಘ್ರ

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇತ್ತೀಚಿನ ಕಂತುಗಳಿಗಾಗಿ ಕಾಯುತ್ತಿರುವ ರೈತ ಫಲಾನುಭವಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತು ಬಿಡುಗಡೆ ದಿನಾಂಕ Read more…

BIG NEWS: ವಿರೋಧದ ಮಧ್ಯೆಯೂ ಬ್ಯಾಂಕುಗಳ ಖಾಸಗಿಕರಣಕ್ಕೆ ಮುಂದಾದ ಮೋದಿ ಸರ್ಕಾರ

ಬ್ಯಾಂಕುಗಳ ವಿಲೀನ ಹಾಗೂ ಖಾಸಗಿಕರಣಕ್ಕೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ತನ್ನ ತೀವ್ರ ವಿರೋಧವನ್ನು ತೋರಿಸುತ್ತಿದ್ದು ಇದರ ಮಧ್ಯೆಯೂ ಕೇಂದ್ರ ಸರ್ಕಾರ ಐಡಿಬಿಐ ಬ್ಯಾಂಕ್ ಖಾಸಗಿಕರಣಕ್ಕೆ ಸಜ್ಜಾಗಿದೆ. ಐಡಿಬಿಐ ಬ್ಯಾಂಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...