alex Certify Business | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೂಪಾಯಿ ಮೌಲ್ಯ ಕುಸಿತದ ಬೆನ್ನಲ್ಲೇ ಅಡುಗೆ ಎಣ್ಣೆ ದುಬಾರಿಯಾಗುವ ಆತಂಕ

ದೈನಂದಿನ ಬಳಕೆಯ ವಸ್ತುಗಳ ಬೆಲೆ ಈಗಾಗಲೇ ಮುಗಿಲು ಮುಟ್ಟಿದ್ದು, ಇದೀಗ ಮತ್ತೊಂದು ಶಾಕಿಂಗ್ ಸಂಗತಿ ಎದುರಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಇದುವರೆಗಿನ ಕನಿಷ್ಠ ಮಟ್ಟವಾದ 81.09 Read more…

ಕೇಂದ್ರ ಸರ್ಕಾರಿ‌ ನೌಕರರು ಓದಲೇಬೇಕು ಈ ಸುದ್ದಿ..!

ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್ ಇದೆ. ನೀವು ಈ ಸುದ್ದಿ ನೋಡಿದ್ರೆ ಖುಷಿ ಆಗೋದಂತೂ ಸತ್ಯ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬಡ್ತಿಯನ್ನು ನೀಡಲು ಮುಂದಾಗಿದೆ. ಇದರ Read more…

ನಂಬರ್‌ ಸೇವ್‌ ಮಾಡದೆಯೇ ವಾಟ್ಸಾಪ್‌ ಮೆಸೇಜ್‌ ಕಳಿಸೋದು ಹೇಗೆ…? ಇಲ್ಲಿದೆ ಟಿಪ್ಸ್

ವಾಟ್ಸಾಪ್‌ ಸದ್ಯ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಹೊಸ ಫೀಚರ್‌ಗಳು ಮತ್ತು ಅಪ್ಡೇಟ್‌ಗಳೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡ್ತಾ ಇದೆ. ಭಾರತದಲ್ಲಿ 500 ಮಿಲಿಯನ್‌ ವಾಟ್ಸಾಪ್‌ ಬಳಕೆದಾರರಿದ್ದಾರೆ. Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸಿಎಂ: ಬ್ಯಾಂಕ್ ಗಳಿಂದ ಆಸ್ತಿ ಜಪ್ತಿ ನಿಷೇಧ

ಚಿತ್ರದುರ್ಗ: ಸಂಕಷ್ಟದಲ್ಲಿರುವ ರೈತರ ಆಸ್ತಿಯನ್ನು ಬ್ಯಾಂಕ್ ಗಳು ಜಪ್ತಿ ಮಾಡುವುದನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಆಯೋಜಿಸಿದ್ದ ಲಿಂ.ಶ್ರೀ ಶಿವಕುಮಾರ Read more…

5G ಆರಂಭದ ಬಳಿಕ 3G – 4G ಮೊಬೈಲ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆಯೇ ? ಇಲ್ಲಿದೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ

1. 5G ಬಂದಾಗ, 3G ಮತ್ತು 4G ಫೋನ್‌ಗಳು ಧ್ವನಿ ಕರೆ ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತವೆಯೇ? ಹೌದು, ಅಸ್ತಿತ್ವದಲ್ಲಿರುವ ಎಲ್ಲಾ ಫೋನ್ ಧ್ವನಿ ಕರೆಗಳು Read more…

BIG NEWS: ಆದೇಶ ಪಾಲಿಸದ ಡೆವಲಪರ್‌ಗಳಿಗೆ ಸಂಕಷ್ಟ; 1.39 ಕೋಟಿ ರೂ. ದಂಡ ಪಾವತಿಸುವಂತೆ RERA ಸೂಚನೆ

ಉತ್ತರ ಪ್ರದೇಶದ RERA, 13 ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಭಾರೀ ದಂಡ ವಿಧಿಸಿದೆ. ಪ್ರಾಧಿಕಾರ ಸಾಕಷ್ಟು ಸಮಯವನ್ನು ನೀಡಿದ್ದರೂ ಸಹ ಆದೇಶಗಳನ್ನು ಅನುಸರಿಸದ್ದಕ್ಕೆ ಸುಮಾರು 1.39 ಕೋಟಿ ರೂಪಾಯಿ Read more…

ಅಕ್ಕಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ Read more…

‘ಟ್ರೇಡ್ ಮಾರ್ಕ್’ ಸಮರದಲ್ಲಿ ಅಮೆಜಾನ್ ವಿರುದ್ಧ ಬೆಂಗಳೂರು ಬೇಕರಿಗೆ ಜಯ

ಇ ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಟ್ರೇಡ್ ಮಾರ್ಕ್ ಸಮರ ನಡೆಸಿದ್ದ ಬೆಂಗಳೂರಿನ ಬೇಕರಿಯೊಂದು ಅದರಲ್ಲಿ ಈಗ ಜಯ ಸಾಧಿಸಿದೆ. ಬೆಂಗಳೂರಿನ ‘ಹ್ಯಾಪಿ ಬೆಲ್ಲಿ ಬೇಕ್ಸ್ ‘ಕಾನೂನು ಹೋರಾಟ Read more…

ರಾಜ್ಯದ ಜನತೆಗೆ ಮತ್ತೆ ಬಿಗ್ ಶಾಕ್: ವಿದ್ಯುತ್ ದರ ಯುನಿಟ್ ಗೆ 43 ಪೈಸೆವರೆಗೆ ಏರಿಕೆ

ಬೆಂಗಳೂರು: ವಿದ್ಯುತ್ ಖರೀದಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ. ಆರು ತಿಂಗಳ ಕಾಲ ಯೂನಿಟ್ ವಿದ್ಯುತ್ ಗೆ 43 ಪೈಸೆವರೆಗೆ ಹೆಚ್ಚು Read more…

6 ಏರ್ ಬ್ಯಾಗ್ ನಿಯಮ ಜಾರಿಗೆ ಒಂದೇ ವಾರ: ಅ. 1 ರ ಗಡುವು ಮುಂದೂಡಿಕೆ ಸಾಧ್ಯತೆ

ಕಾರ್ ಗಳಲ್ಲಿ ಆರು ಏರ್‌ ಬ್ಯಾಗ್ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ನಿಗದಿ ಮಾಡಿದ್ದ ಅಕ್ಟೋಬರ್ 1 ರ ಗಡುವನ್ನು ಮುಂದೂಡುವ ಸಾಧ್ಯತೆಯಿದೆ ಎಂದು Read more…

ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್‌ ಕಾರುಗಳಲ್ಲಿ ಸಮಸ್ಯೆ; 1.1 ಮಿಲಿಯನ್‌ಗೂ ಅಧಿಕ ವೆಹಿಕಲ್‌ಗಳು ವಾಪಸ್‌…!

ಜನಪ್ರಿಯ ಟೆಸ್ಲಾ ಕಂಪನಿ ಸುಮಾರು 1.1 ಮಿಲಿಯನ್‌ ಕಾರುಗಳನ್ನು ಹಿಂಪಡೆದಿದೆ. ಮಾಡೆಲ್‌ 3 ಎಲೆಕ್ಟ್ರಿಕ್‌ ವೆಹಿಕಲ್‌ಗಳಿವು. 2017 ರಿಂದ 2022ರ ನಡುವೆ ಈ ಕಾರುಗಳನ್ನು ತಯಾರಿಸಲಾಗಿತ್ತು. 2020-2021ರ ನಡುವೆ Read more…

ಹಬ್ಬಕ್ಕೂ ಮುನ್ನ ಈ ಬೈಕ್ ‌ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ʼಬಿಗ್‌ ಶಾಕ್ʼ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಕಂಗಾಲಾಗಿರೋ ವಾಹನ ಸವಾರರಿಗೆ ವಾಹನ ತಯಾರಿಕಾ ಕಂಪನಿಗಳು ಶಾಕ್‌ ಕೊಟ್ಟಿವೆ. ಹಲವು ಕಂಪನಿಗಳು ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲು ಮುಂದಾಗಿವೆ. ಹೀರೋ Read more…

ಡಾಲರ್‌ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ ಮೌಲ್ಯ….!

ಡಾಲರ್‌ ಎದುರು ರೂಪಾಯಿ ಮೌಲ್ಯ ಮುಗ್ಗರಿಸುತ್ತಲೇ ಇದೆ. ಇಂದು ಆರಂಭಿಕ ವಹಿವಾಟಿನಲ್ಲಿಯೇ ರೂಪಾಯಿ ಮೌಲ್ಯ 44 ಪೈಸೆಗಳಷ್ಟು ಕುಸಿತ ಕಂಡಿತು. ಇದೇ ಮೊದಲ ಬಾರಿಗೆ ಡಾಲರ್‌ ಎದುರು ರೂಪಾಯಿ Read more…

ಬಳಕೆದಾರರಿಗೆ ಗಂಟೆಗಳ ಕಾಲ ಕೈಕೊಟ್ಟ ಇನ್ಸ್ಟಾಗ್ರಾಮ್; ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಟ

ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ತಾಂತ್ರಿಕ ಕಾರಣಗಳಿಗಾಗಿ ವಿಶ್ವದ ಕೆಲವೆಡೆ ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಇದರಿಂದಾಗಿ ಬಳಕೆದಾರರು ಫೋಟೋ, ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಡಿದ್ದಾರೆ. ಈ ವಿಚಾರವನ್ನು ಮತ್ತೊಂದು Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಮತ್ತಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ, ರಫ್ತು ಇತರೆ ಕಾರಣದಿಂದ ಅಕ್ಕಿ ಬೆಲೆ ಏರಿಕೆ ಮುಂದುವರೆಯಬಹುದು ಎಂದು Read more…

‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಒಂದೇ ದಿನ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿದೆ. ಈ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಚಿನ್ನದ ಬೆಲೆಯಲ್ಲಿ ಒಂದೇ ದಿನ 10 ಗ್ರಾಂ ಗೆ 442 Read more…

ಪದವೀಧರರಿಗೆ ಗುಡ್ ನ್ಯೂಸ್: SBI ನ ಒಂದೂವರೆ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಗಳಲ್ಲಿ ಪ್ರಮುಖವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೂವರೆ ಸಾವಿರಕ್ಕೂ ಅಧಿಕ ಪ್ರೊಬೆಷನರಿ ಆಫೀಸರ್ Read more…

ಉದ್ಯೋಗಿಗಳಿಗೆ 11 ದಿನಗಳ ರಜೆ ಘೋಷಿಸಿದ Meesho; ಮಾನಸಿಕ ಆರೋಗ್ಯ ಕಾಪಾಡಲು ಈ ಕ್ರಮ ಎಂದ ಕಂಪನಿ

ಇ – ಕಾಮರ್ಸ್ ಕಂಪನಿ Meesho ತನ್ನ ಉದ್ಯೋಗಿಗಳಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದೆ. 11 ದಿನಗಳ ಕಾಲ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ಘೋಷಿಸಿದ್ದು, ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು Read more…

ಸೀಟ್ ಬೆಲ್ಟ್ ನಿಯಮ ಕಠಿಣ: ಸರ್ಕಾರದಿಂದ ಮಹತ್ವದ ಕ್ರಮ

ನವದೆಹಲಿ: ಸೀಟ್ ಬೆಲ್ಟ್ ಕುರಿತಾದ ನಿಯಮಗಳನ್ನು ಸರ್ಕಾರ ಕಠಿಣಗೊಳಿಸಲು ಮುಂದಾಗಿದೆ. ಕಾರ್ ಹಿಂದಿನ ಸೀಟುಗಳಲ್ಲಿ ಬೆಲ್ಟ್ ಹಾಕದಿದ್ದರೆ ಅಲರಾಂ ಬರುವಂತಹ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಕರಡು ನಿಯಮ ಬಿಡುಗಡೆ ಮಾಡಲಾಗಿದೆ. Read more…

ಅತ್ಯಂತ ಕಿರಿಯ ಶ್ರೀಮಂತರ ಪಟ್ಟಿ ಸೇರಿದ ಬೆಂಗಳೂರಿನ ಕೈವಲ್ಯ ವೋಹ್ರಾ

ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ 2022 ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ ಈವರೆಗೆ ಭಾರತದ ಅತಿ ದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿದ್ದ Read more…

BIG NEWS: ‘ಟಾಪ್ 10’ ಸಿರಿವಂತರ ಪಟ್ಟಿ ಸೇರಿದ ಗೌತಮ್ ಅದಾನಿ ಸಹೋದರ

ಭಾರತದ ಅಗ್ರ ಸಿರಿವಂತರ ಪಟ್ಟಿ ಬಿಡುಗಡೆಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ, ದೇಶದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ Read more…

ಏಕಕಾಲಕ್ಕೆ ಪ್ರತಿಸ್ಪರ್ಧಿ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದ 300 ಸಿಬ್ಬಂದಿಗೆ ವಿಪ್ರೋ ಬಿಗ್ ಶಾಕ್: ಕೆಲಸದಿಂದಲೇ ವಜಾ

ವಿಪ್ರೋ ಕಂಪನಿಯೊಂದಿಗೆ ಕೆಲಸ ಮಾಡಿದ 300 ಜನರು ಅದೇ ಸಮಯದಲ್ಲಿ ಕಂಪನಿಯ ಪ್ರತಿಸ್ಪರ್ಧಿಗಳೊಂದಿಗೆ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅಂತಹ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಎಂದು ಅಧ್ಯಕ್ಷ ರಿಷಾದ್ ಪ್ರೇಮ್‌ Read more…

ಮುಖೇಶ್‌ ಅಂಬಾನಿ ಹಿಂದಿಕ್ಕಿದ ಗೌತಮ್‌ ಅದಾನಿ; ಬೆರಗಾಗಿಸುವಂತಿದೆ ಇವರ ಒಂದು ದಿನದ ʼಆದಾಯʼ

ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರನ್ನು ಉದ್ಯಮಿ ಗೌತಮ್‌ ಅದಾನಿ ಹಿಂದಿಕ್ಕಿದ್ದಾರೆ. IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ Read more…

ʼಪಿಂಚಣಿʼ ಯೋಜನೆಯಲ್ಲಿ ಹೂಡಿಕೆ ಮಾಡುವ ಕುರಿತು ಇಲ್ಲಿದೆ ಟಿಪ್ಸ್

ಹೂಡಿಕೆ ಮಾಡಲು ಇಚ್ಛಿಸುವವರಿಗೆ ಹತ್ತಾರು ಬಗೆಯ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಸರ್ಕಾರಿ ಹಾಗೂ ಖಾಸಗಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ‌ ಆದಾಯವನ್ನು ಗರಿಷ್ಠಗೊಳಿಸುವ ಜೊತೆಗೆ ಸುರಕ್ಷಿತವಾಗಿರಿಸಲು ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ Read more…

ಕ್ರೆಡಿಟ್‌ ಕಾರ್ಡ್‌ ಮೂಲಕ ಮನೆ ಬಾಡಿಗೆ ಪಾವತಿಸುವುದು ಎಷ್ಟು ಸೂಕ್ತ ? ಇಲ್ಲಿದೆ ತಜ್ಞರ ಸಲಹೆ

ಹಣಕಾಸಿನ ಮುಗ್ಗಟ್ಟಿನ ಸಂದರ್ಭದಲ್ಲಿ ನಮಗೆ ನೆರವಿಗೆ ಬರುವುದು ಕ್ರೆಡಿಟ್ ಕಾರ್ಡ್. ಶಾಪಿಂಗ್‌ನಿಂದ ಹಿಡಿದು ದಿನಸಿಗಳ ಬಿಲ್ ಪಾವತಿ ಎಲ್ಲವನ್ನೂ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡಬಹುದು. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು Read more…

ಆಪಲ್​ ಕ್ರೇಜ್…..​! ಭಾರತದಲ್ಲಿ ಐಫೋನ್​ 14 ಪ್ರೋ ನ ಮೊದಲ ಮಾಲೀಕನೆನಿಸಿಕೊಳ್ಳಲು ದುಬೈಗೆ ಹಾರಿದ ಕೇರಳ ಉದ್ಯಮಿ

ಮೊಬೈಲ್​ ಕ್ರೇಜ್​ ಸಾಮಾನ್ಯವಾದದ್ದೇನಲ್ಲ. ಮಾರುಕಟ್ಟೆಗೆ ಹೊಸ ಮೊಬೈಲ್​ ಪ್ರವೇಶವಾಗುತ್ತಿದ್ದಂತೆ ಯುವಜನತೆ ಅದರತ್ತ ಆಕರ್ಷಿತರಾಗುವುದು ಸಾಮಾನ್ಯವಾಗಿದೆ. ಸದ್ಯ ಆ್ಯಪಲ್​ ಐಫೋನ್​ 14 ಪ್ರೋ ಕ್ರೇಜ್​ ಹೆಚ್ಚಿದೆ. ಪ್ರತಿ ಬಾರಿ ಆಪಲ್​ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್: ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿದ ಕಂಪನಿ; ಭಾರತದಿಂದಲೇ 9000 ಕ್ಕೂ ಅಧಿಕ ಮಂದಿಯ ನೇಮಕ

ಕೊರೊನಾ ವೈರಸ್ ವಕ್ಕರಿಸಿಕೊಂಡಿದ್ದೇ ವಕ್ಕರಿಸಿಕೊಂಡಿದ್ದು, ಕೋಟ್ಯಾಂತರ ಜನರು ಈ ವೈರಸ್​ಗೆ ಬಲಿಯಾಗಿದ್ದರು. ಆಗ ಈ ವೈರಸ್​​ಗೆ ಜನ ಹಾಕದಿರುವ ಶಾಪ ಒಂದೆರಡಲ್ಲ. ಆದರೆ ಇದೇ ಕೊರೊನಾದಿಂದಾಗಿ ಕೆಲ ಒಳ್ಳೆಯ Read more…

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಬಂಪರ್‌: ಸಾಲಕ್ಕಾಗಿ ಬ್ಯಾಂಕ್‌ಗೆ ಅಲೆಯುವ ತಾಪತ್ರಯವೇ ಇಲ್ಲ….!

ದೇಶದ ರೈತರ ಆರ್ಥಿಕ ಕಲ್ಯಾಣ ಮತ್ತು ಬೆಂಬಲಕ್ಕಾಗಿ ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳ ನೇರ ಲಾಭ ಅನ್ನದಾತರಿಗೇ ಸಿಗಬೇಕು ಅನ್ನೋದು ಉದ್ದೇಶ. ಪಿಎಂ ಕಿಸಾನ್ ಸಮ್ಮಾನ್ Read more…

ಆಪಲ್ ಪ್ರಿಯರಿಗೆ ಮತ್ತೊಂದು ಗುಡ್‌ನ್ಯೂಸ್‌;‌ ಸದ್ಯದಲ್ಲೇ ಬರಲಿದೆ ಈ ಎಲ್ಲ ವಿಶೇಷತೆಗಳಿರುವ ಐಫೋನ್‌

ವಿಶ್ವದ ಟೆಕ್ ದೈತ್ಯ ಎನಿಸಿಕೊಂಡಿರುವ Apple ಕಂಪನಿ ತನ್ನ “Pro Max” ಮೊಬೈಲ್‌ಗಳನ್ನು “Ultra” ದೊಂದಿಗೆ ಮರುಹೆಸರಿಸುವ ಸಾಧ್ಯತೆ ಇದೆ. ಈಗಾಗ್ಲೇ ಐಫೋನ್‌ 14 ಸರಣಿಯನ್ನು ಆಪಲ್‌ ಕಂಪನಿ Read more…

ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ

7ನೇ ವೇತನ ಆಯೋಗದ ಇತ್ತೀಚಿನ ಅಪ್​ಡೇಟ್​ ಪ್ರಕಾರ -ಸೆಪ್ಟೆಂಬರ್​ ಅಂತ್ಯದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಲಿದೆ. ಮಾಹಿತಿಗಳ ಪ್ರಕಾರ ನವರಾತ್ರಿಯ ಶುಭ ಸಂದರ್ಭದಲ್ಲಿ ತುಟ್ಟಿಭತ್ಯೆ ಹೆಚ್ಚಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...