alex Certify Business | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಗಡುವು ಮುಗಿದ್ರೂ ದರ ನಿಗದಿ ಮಾಡದ ಸಾರಿಗೆ ಇಲಾಖೆ: ಹೈಕೋರ್ಟ್ ನಿರ್ಧಾರದಂತೆ ಇಂದು ಪ್ರಯಾಣ ದರ ಫೈನಲ್ ಸಾಧ್ಯತೆ

ಬೆಂಗಳೂರು: ಓಲಾ ಹಾಗೂ ಉಬರ್ ಪ್ರಯಾಣದರ ಇನ್ನೂ ನಿಗದಿಯಾಗಿಲ್ಲ. ಇವತ್ತು ಹೈಕೋರ್ಟ್ ನಲ್ಲಿ ಪ್ರಯಾಣದರ ಫೈನಲ್ ಆಗುವ ಸಾಧ್ಯತೆ ಇದೆ. ಕಂಪನಿಗಳ ಜೊತೆ ಸಭೆ ನಡೆಸಿ ಪರಿಹಾರಕ್ಕೆ ಹೈಕೋರ್ಟ್ Read more…

ಮಾರುತಿ ಸ್ವಿಫ್ಟ್ ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಈ ವರ್ಷ ಡಿಸೆಂಬರ್‌ನಲ್ಲಿ ಜಾಗತಿಕ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಹ್ಯಾಚ್‌ಬ್ಯಾಕ್‌ನ ಹೊಸ ಮಾದರಿಯು ಮುಂದಿನ ವರ್ಷ ಭಾರತಕ್ಕೆ ಬರಲಿದೆ. ಇಂಡೋ-ಜಪಾನ್‌ ವಾಹನ Read more…

‘ವಾಟ್ಸಾಪ್’ ನಲ್ಲಿ ಮತ್ತಷ್ಟು ಹೊಸ ಫೀಚರ್: ಗೋಪ್ಯತೆ ದೃಷ್ಟಿಯಿಂದ ಕೆಲವೊಂದು ಮಾರ್ಪಾಡು

ನವದೆಹಲಿ: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಾಟ್ಸಾಪ್ ಹಲವು ಅಪ್​ಡೇಟ್ಸ್​ಗಳನ್ನು ನೀಡುತ್ತಾ ಬಂದಿದ್ದು ಇದೀಗ ಹೊಸ ಅಪ್​ಡೇಟ್​ ಮಾಡಿದೆ. ಅದೇನೆಂದರೆ, ಗ್ರೂಪ್​ಗಳಲ್ಲಿ ಯಾರಾದರೂ ಎಕ್ಸಿಟ್​ ಆದರೆ ಅದು ಗ್ರೂಪ್​ನಲ್ಲಿ ಇರುವ Read more…

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಹೇಗೆ…? ಇಲ್ಲಿದೆ ಉಪಯುಕ್ತ ಟಿಪ್ಸ್

ಇತ್ತೀಚಿನ ಐದಾರು ವರ್ಷಗಳಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಾಗಿದೆ. ಸ್ಟಾಕ್ ಅಥವಾ ಷೇರು ಮಾರುಕಟ್ಟೆಯು, ಷೇರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವವರ ಒಂದು ನೆಟ್ವರ್ಕ್ ಆಗಿದೆ.  ಭಾರತದಲ್ಲಿ ಎರಡು Read more…

ಭಾರತದ ಕೊನೆಯ ಟೀ ಷಾಪ್​ಗೂ ಬಂತು ಡಿಜಿಟಲ್​ ಪೇಮೆಂಟ್​: ಆನಂದ್​ ಮಹೀಂದ್ರಾ ಟ್ವೀಟ್​

ಉತ್ತರಾಖಂಡ: ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ Read more…

ಟ್ವಿಟರ್​ ʼಬ್ಲೂ ಟಿಕ್ʼ​ ಬೇಕಿದ್ರೆ 665 ರೂಪಾಯಿ….! ತಿಂಗಳೊಳಗೆ ಭಾರತದಲ್ಲಿಯೂ ಜಾರಿ

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ Read more…

BIG NEWS: ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಕ್ಟೋಬರ್ ಕೊನೆಯ ವಾರದವರೆಗೆ ಬರೋಬ್ಬರಿ 16.3 ಮಿಲಿಯನ್ ಪ್ರಯಾಣಿಕರು ಈ ವಿಮಾನ Read more…

ಟಾಟಾ ಮೋಟಾರ್ಸ್‌ ಗ್ರಾಹಕರಿಗೆ ಬಿಗ್‌ ಶಾಕ್‌; ಪ್ರಯಾಣಿಕ ವಾಹನಗಳು ಮತ್ತಷ್ಟು ದುಬಾರಿ

ದೇಶದ ಪ್ರಮುಖ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಇನ್ಮೇಲೆ ಈ ಕಂಪನಿಯ ಕಾರುಗಳನ್ನು ಖರೀದಿಸಲು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಟಾಟಾ ಮೋಟಾರ್ಸ್ ತನ್ನ Read more…

ಸ್ವಂತ ಸೂರು ನಿರ್ಮಿಸುವ ಕನಸು ಕಂಡವರಿಗೆ ಮತ್ತೊಂದು ಶಾಕ್; ಸಿಮೆಂಟ್ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ಏರಿಕೆಯಾಗಿದ್ದ ಸಿಮೆಂಟ್ ದರ ಈಗ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಸ್ವಂತ ಸೂರು ನಿರ್ಮಿಸುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಪ್ರತಿ Read more…

ರೈತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ: ಸಾಲ ಪಾವತಿಸದ ರೈತರ ಆಸ್ತಿ ಜಪ್ತಿ ತಡೆಗೆ ಕಾನೂನು ಜಾರಿ

ಬೆಂಗಳೂರು: ಸಾಲ ಪಾವತಿಸದ ರೈತರ ಆಸ್ತಿ ಜಪ್ತಿ ತಡೆಯಲು ರಾಜ್ಯದಲ್ಲಿ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರು ಕೃಷಿ ವಿವಿಯಿಂದ ಹೆಬ್ಬಾಳದ Read more…

BIG NEWS: ಇನ್ ವೆಸ್ಟ್ ಕರ್ನಾಟಕ; 9,81,784 ಕೋಟಿ ಹೂಡಿಕೆ; 6 ಲಕ್ಷ ಉದ್ಯೋಗ ಸೃಷ್ಟಿ; ಸಚಿವ ನಿರಾಣಿ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಇನ್ ವೆಸ್ಟ್ ಕರ್ನಾಟಕ-2022ರಲ್ಲಿ ಒಟ್ಟು 9.82 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. Read more…

ಕೆಲಸ ಕಳೆದುಕೊಂಡ ತಕ್ಷಣ ಖುಷಿಯಿಂದ ಟ್ವೀಟ್‌ ಮಾಡಿದ ಟ್ವಿಟ್ಟರ್ ಉದ್ಯೋಗಿ…!

ಟೆಕ್ ಜಗತ್ತು ಇದುವರೆಗೆ ನೋಡಿರದ ಅತ್ಯಂತ ಕ್ರೂರ ವಜಾಗೊಳಿಸುವಿಕೆಗಳಲ್ಲಿ ಒಂದಾದದ್ದು ಎಲಾನ್​ ಮಸ್ಕ್ ಅವರ ಕೆಲಸ. ಮಸ್ಕ್​ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದ ನಂತರ ತನ್ನ Read more…

LIC ಯ ಈ ಪಾಲಿಸಿ ಖರೀದಿಸಿದ್ರೆ ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ರೂ. ಪಿಂಚಣಿ

ಪಿಂಚಣಿದಾರರಿಗೆ ನೌಕರಿ ನಂತರವೂ ಮನೆ ನಡೆಸೋದು ಸುಲಭ. ಆದ್ರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಪಿಂಚಣಿ ಸೌಲಭ್ಯವಿರುವುದಿಲ್ಲ. ನಿವೃತ್ತಿ ನಂತರ ಖರ್ಚಿಗೇನು ಮಾಡೋದು ಅನ್ನೋ ಆತಂಕ ಇದ್ದೇ Read more…

ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರ ಮೂಲದ ಕೆ.ವಿ. ಕಾಮತ್ ನೇಮಕ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಕಂಪನಿ ಮಂಡಳಿಗೆ ಸ್ವತಂತ್ರ ನಿರ್ದೇಶಕರಾಗಿ ಅನುಭವಿ ಬ್ಯಾಂಕರ್ ಆದ ಕೆ.ವಿ. ಕಾಮತ್ ಅವರನ್ನು ನೇಮಕ ಮಾಡಿದೆ. 74 ವರ್ಷದ ಕಾಮತ್ ಅವರನ್ನು Read more…

ಕಾರುಗಳ ಮಾರಾಟದಲ್ಲಿ ಹುಂಡೈಗೂ ಟಕ್ಕರ್‌, ಮತ್ತೆ ನಂಬರ್‌ ವನ್‌ ಸ್ಥಾನದಲ್ಲಿದೆ ಈ ಕಂಪನಿ…!

ಅಕ್ಟೋಬರ್ ತಿಂಗಳು ದೇಶೀಯ ಪ್ರಯಾಣಿಕ ವಾಹನ ಉದ್ಯಮಕ್ಕೆ ಉತ್ತಮವಾಗಿದೆ. ವಾಹನ ಮಾರಾಟದಲ್ಲಿ ಜಿಗಿತ ಕಂಡುಬಂದಿದೆ. ಮಧ್ಯಮ ಗಾತ್ರದ ಕಾರುಗಳು ಮತ್ತು ಎಸ್‌ಯುವಿಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಮಾರುತಿ ಸುಜುಕಿ, ಮಹೀಂದ್ರಾ, Read more…

ಸಿಗಲಿದೆ 6500 ರೂ. ಪಿಂಚಣಿ; ಸುಪ್ರೀಂ ಕೋರ್ಟ್ ನೀಡಿದೆ ಮಹತ್ವದ ತೀರ್ಪು; ಏನಿದು ನೌಕರರ ಪಿಂಚಣಿ ಯೋಜನೆ…?

ನವದೆಹಲಿ: 2014ರ ನೌಕರರ ಪಿಂಚಣಿ(ತಿದ್ದುಪಡಿ) ಯೋಜನೆಯನ್ನು ಶುಕ್ರವಾರದಂದು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಪಿಂಚಣಿ ನಿಧಿಗೆ ಸೇರಲು ನ್ಯಾಯಾಲಯವು ರೂ 15,000 ಮಾಸಿಕ ವೇತನದ(ಮೂಲ ವೇತನ ಮತ್ತು ತುಟ್ಟಿ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ಮನೆಯಿಂದಲೇ ನಿಮ್ಮ FD ಖಾತೆ ತೆರೆಯಿರಿ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಇತ್ತೀಚೆಗೆ ನಾಲ್ಕು ಬಾರಿ ಹೆಚ್ಚಿಸಿದೆ. 4 ರಿಂದ ಶೇ.5.90ಕ್ಕೆ ರೆಪೊ ದರ ಏರಿಕೆಯಾಗಿದ್ದು, ಹೆಚ್ಚುತ್ತಿರುವ ರೆಪೋ ದರದಿಂದ ಬ್ಯಾಂಕ್‌ ನ ಗ್ರಾಹಕರು Read more…

ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತದ ನಡುವೆಯೂ ರಾಜ್ಯಕ್ಕೆ ಹರಿದು ಬಂತು ಬಂಡವಾಳ

ಬೆಂಗಳೂರು: ಬುದ್ಧಿಮತ್ತೆ ಮತ್ತು ಪರಿಶ್ರಮ ಯಾರೊಬ್ಬರ ಸ್ವತ್ತು ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ Read more…

BIG NEWS: ಮೇದಾಂತ ಸಾರಥ್ಯದಲ್ಲಿ ಜಾಗತಿಕ ಆರೋಗ್ಯ IPO; ಆಸಕ್ತ ಚಂದಾದಾರರಿಗೆ ಇಲ್ಲಿದೆ ಮಾಹಿತಿ

ಗ್ಲೋಬಲ್ ಹೆಲ್ತ್ ಲಿಮಿಟೆಡ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಗುರುವಾರದಿಂದ್ಲೇ ಸಾರ್ವಜನಿಕರಿಗೆ ಚಂದಾದಾರಿಕೆಗೆ ಲಭ್ಯವಿದೆ. ಶೇ.26ರಷ್ಟು ಸಬ್‌ಸ್ಕ್ರಿಪ್ಷನ್‌ ಅನ್ನು ಇದು ಹೊಂದಿದೆ. ಮೇದಾಂತ ಬ್ರಾಂಡ್‌ನ ಅಡಿಯಲ್ಲಿನ ಆಸ್ಪತ್ರೆಗಳ IPO Read more…

BIG NEWS: ಟ್ವಿಟ್ಟರ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ….!

ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ನ್ನು ಸ್ವಾಧೀನಪಡಿಸಿಕೊಂಡ ನಂತರ ಅಲ್ಲಿ ಹಲವು ಬದಲಾವಣೆಗಳು ಆಗ್ತಾ ಇವೆ. ಕಂಪನಿಯಲ್ಲಿ ಹೆಚ್ಚು ಗಂಟೆ ಕೆಲಸ ಮಾಡಬೇಕು, ವಾರದ ರಜೆ ಇರೋದಿಲ್ಲ Read more…

BIG NEWS: ಏರ್ಟೆಲ್‌ ಗೆ ಒಂದೇ ತಿಂಗಳಲ್ಲಿ 10 ಲಕ್ಷ 5 ಜಿ ಗ್ರಾಹಕರು

ನವದೆಹಲಿ: 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ಬೆನ್ನಲ್ಲೇ ಏರ್​ಟೆಲ್​ ದಾಖಲೆ ಬರೆದಿದೆ. ಆರಂಭದ 30 ದಿನಗಳಲ್ಲೇ 10 ಲಕ್ಷ 5ಜಿ ಗ್ರಾಹಕರನ್ನು Read more…

ʼಕಿಯಾʼ ಕಾರ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಶಾಕಿಂಗ್‌ ಸುದ್ದಿ

ನವದೆಹಲಿ: ಹೆಚ್ಚುತ್ತಿರುವ ವಾಹನ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಜನವರಿ 1ರಿಂದಲೇ ಅನ್ವಯವಾಗುವಂತೆ ಎಕ್ಸ್‌ಶೋರೂಂ ದರದಲ್ಲಿ ಶೇ.2 ರಿಂದ ಶೇ.3 Read more…

BIG NEWS: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5ಜಿ ಪ್ಲಸ್; ಈ ಸೇವೆ ಹೊಂದಿದ ದೇಶದ ಮೊದಲ ಏರ್ಪೋರ್ಟ್ ಎಂಬ ಹೆಗ್ಗಳಿಕೆ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಟೆಲ್, 5ಜಿ ಪ್ಲಸ್ ಸೇವೆಯನ್ನು ಆರಂಭಿಸುತ್ತಿದ್ದು, ಈ ಸೇವೆಯನ್ನು ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ನವೆಂಬರ್ Read more…

10 – 12 ನೇ ತರಗತಿ ಪಾಸಾದವರಿಗೆ ಬಂಪರ್; ಪೋಸ್ಟ್ ಆಫೀಸ್ ನ 90 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ವಿವರ

ಉದ್ಯೋಗದ ಹುಡುಕಾಟ ನಡೆಸುತ್ತಿರುವ 10, 12ನೇ ತರಗತಿ ಪಾಸಾದವರಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ. ಅಂಚೆ ಇಲಾಖೆಯು 98,083 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಈ ಪೈಕಿ 59,099 ಪೋಸ್ಟ್ Read more…

BIG NEWS: ವಾಟ್ಸಾಪ್, ಇನ್ಸ್ಟಾಗ್ರಾಂ ಬಳಿಕ ಈಗ ಟ್ವಿಟ್ಟರ್ ಡೌನ್…! ಖಾತೆ ಪ್ರವೇಶಿಸಲಾಗದೆ ಕೆಲ ಹೊತ್ತು ಪರದಾಡಿದ ಬಳಕೆದಾರರು

ಕೆಲ ದಿನಗಳ ಹಿಂದಷ್ಟೇ ಪ್ರಭಾವಿ ಸಾಮಾಜಿಕ ಮಾಧ್ಯಮ ವಾಟ್ಸಾಪ್ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಡೌನ್ ಆಗಿದ್ದು, ಗಂಟೆಗಳ ಕಾಲ ಬಳಕೆದಾರರು ಪರದಾಡಿದ್ದರು. ಇದಾದ ಬಳಿಕ instagram Read more…

ಕಾರ್, ಕ್ಯಾಬ್, ಬಸ್ ಸೇರಿ ಸಾರಿಗೆ ವಾಹನಗಳಲ್ಲಿ ಲೊಕೇಷನ್ ಟ್ರ್ಯಾಕಿಂಗ್, ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ

ಬೆಂಗಳೂರು: ಮಕ್ಕಳು, ಮಹಿಳೆಯರ ಸುರಕ್ಷತೆಗಾಗಿ ಖಾಸಗಿ, ಸರ್ಕಾರಿ ಸಾರಿಗೆ ವಾಹನಗಳ ಮೇಲೆ ನಿಗಾವಹಿಸಲು ಲೊಕೇಷನ್ ಟ್ರ್ಯಾಕಿಂಗ್ ಉಪಕರಣ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಸಂಪುಟ ಸಭೆಯಲ್ಲಿ ಈ Read more…

ಚಿನ್ನ, ಬೆಳ್ಳಿ ಖರೀದಿಸುವವರಿಗೆ ಭರ್ಜರಿ ಸುದ್ದಿ: ಇಳಿಕೆಯಾಯ್ತು ಗೋಲ್ಡ್, ಸಿಲ್ವರ್ ರೇಟ್

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ಚಿನ್ನದ ದರ 402 ರೂಪಾಯಿ ಕಡಿಮೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ದರ 50,597 ರೂ.ಗೆ ತಲುಪಿದೆ. ಅದೇ ರೀತಿ Read more…

BIG NEWS: ಕೇಂದ್ರ ಸರ್ಕಾರಿ ನೌಕರರು – ಪಿಂಚಣಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಡಿಎ ಮತ್ತು ಡಿಆರ್‌ (ಡಿಯರ್‌ನೆಸ್‌ ರಿಲೀಫ್‌) ಹೆಚ್ಚಳದ ನಂತರ 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ ಪಾವತಿಗೆ ಸಂಬಂಧಿಸಿದ ಸಮಸ್ಯೆ ಉದ್ಭವವಾಗಿದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಖಾತೆಯಲ್ಲಿ Read more…

‌ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್: 1024 ಜನರೊಂದಿಗೆ ಮಾಡಬಹುದು ಗ್ರೂಪ್‌ ಚಾಟ್‌

ವಾಟ್ಸಾಪ್‌ ಒಂದಿಲ್ಲೊಂದು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್‌, ಕಮ್ಯೂನಿಟಿಗಳು ಎಂಬ ಹೊಸ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರ್ಷದ ಆರಂಭದಲ್ಲಿಯೇ Meta CEO ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದರು. ಇದು Read more…

BREAKING NEWS: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ

ನವದೆಹಲಿ: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ. ಮೆಟಾ ಪ್ಲಾಟ್‌ ಫಾರ್ಮ್ಸ್ ತನ್ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ಮತ್ತೊಂದು ಅವಕಾಶವನ್ನು ಮುಂದುವರಿಸದಿರಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...