alex Certify Business | Kannada Dunia | Kannada News | Karnataka News | India News - Part 79
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಗಲಿದೆಯಾ ನೋಟುಗಳ ಮೇಲಿನ ಗಾಂಧಿ ಚಿತ್ರ ? ಇಲ್ಲಿದೆ ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟನೆ

ಈಗಿರುವ ಕರೆನ್ಸಿ ನೋಟುಗಳ ಮೇಲಿರುವ ಗಾಂಧಿ ಚಿತ್ರವನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಗೆ ಯಾವುದೇ ಪ್ರಸ್ತಾವನೆ ಇಲ್ಲ Read more…

ಉದ್ಯೋಗಿಗಳಿಗೆ ಶಾಕ್ ನೀಡಿದ ಕಂಪನಿಗಳ ಸಾಲಿಗೆ ಗೂಗಲ್…? ನೌಕರರ ಆತಂಕ ಹೆಚ್ಚಿಸಿದ ಸಿಇಒ ಸುಂದರ್ ಪಿಚೈ ಸಭೆ

ಆರ್ಥಿಕ ಮುಗ್ಗಟ್ಟಿನ ಕಾರಣ ಅನೇಕ ಕಂಪನಿಗಳು ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದು, ಸಾವಿರಾರು ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ನಡೆದಿದೆ. ಹೀಗಿರುವಾಗಲೇ ಗೂಗಲ್ ನಿಂದಲೂ ನೌಕರರ ವಜಾಗೊಳಿಸಲಾಗುತ್ತದೆಯೇ ಎಂಬ ಆತಂಕ ನೌಕರರಲ್ಲಿ Read more…

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು 28,200 ರೂಪಾಯಿ ನಿಗದಿಪಡಿಸಲು ಆಗ್ರಹ

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು ತಿಂಗಳಿಗೆ 28,200 ರೂಪಾಯಿ ನಿಗದಿಪಡಿಸಲು ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ಸ್ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ. ಸೋಮವಾರದಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷೆ Read more…

ನಿಷೇಧವಾಗುತ್ತಾ 2 ಸಾವಿರ ರೂ. ನೋಟು..? ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸಂಸದ ಆಗ್ರಹ

ನವದೆಹಲಿ: 6 ವರ್ಷಗಳ ಹಿಂದೆ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ 2000 ರೂ. ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ಮಾರುಕಟ್ಟೆಯಿಂದ ಹಿಂಪಡೆಯಬೇಕೆಂದು ಬಿಜೆಪಿ ಸಂಸದ ಹಾಗೂ ಬಿಹಾರದ Read more…

ಆದಾಯ ತೆರಿಗೆ ವಿನಾಯಿತಿ 5 ಲಕ್ಷ ರೂ.ಗೆ ಹೆಚ್ಚಳ: ಬಜೆಟ್ ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಎರಡನೆಯ ಅವಧಿಯ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಫೆಬ್ರವರಿ 10ರಂದು ಮಂಡನೆಯಾಗಲಿದೆ. ಈ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ Read more…

ಮೆಕ್ ಡೊನಾಲ್ಡ್ ನಲ್ಲಿ 5000 ನೇಮಕಾತಿ

ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಮೆಕ್‌ ಡೊನಾಲ್ಡ್ಸ್ ಇಂಡಿಯಾ ಸುಮಾರು 5,000 ಜನರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ರೆಸ್ಟೋರೆಂಟ್‌ ಗಳ ಸಂಖ್ಯೆ Read more…

ಟ್ವಿಟರ್​ ಬಳಕೆದಾರರಿಗೆ ಗುಡ್ ನ್ಯೂಸ್: ಅಕ್ಷರದ ಮಿತಿ 4 ಸಾವಿರಕ್ಕೆ ಏರಿಕೆ

ನವದೆಹಲಿ: ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್​ನಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತಿದೆ. ಈಗ ಟ್ವಿಟರ್ ಅಕ್ಷರದ ಮಿತಿಯನ್ನು 280 ರಿಂದ 4000 ಕ್ಕೆ Read more…

ನಿಮ್ಮ ಖಾತೆಯಿಂದಲೂ 147.5 ರೂ. ಕಡಿತವಾಗಿದೆಯಾ ? SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗ್ರಾಹಕರೆ ಇತ್ತೀಚೆಗೆ ಎಟಿಎಂ ವಿತ್ ಡ್ರಾ ಮಿತಿ ಮೀರದಿದ್ರೂ ನಿಮ್ಮ ಖಾತೆಯಿಂದ Read more…

ಬ್ಯಾಂಕ್​ನಿಂದ ಸಾಲ ತೆಗೆದುಕೊಳ್ಳಲು ಯೋಚಿಸುತ್ತಿರುವಿರಾ ? ಹಾಗಿದ್ರೆ ಕ್ರೆಡಿಟ್‌ ಸ್ಕೋರ್‌ ಕುರಿತ ಈ ಮಾಹಿತಿ ನಿಮಗೆ ತಿಳಿದಿರಲಿ

ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳುವುದು ಸುಲಭದ ನಿರ್ಧಾರವಲ್ಲ. ಏಕೆಂದರೆ ಹಲವು ಜನರು ಕೊನೆಯ ಹಂತದಲ್ಲಿ ಮಾತ್ರ ಬ್ಯಾಂಕ್‌ಗೆ ಹೋಗುತ್ತಾರೆ. ಮೊದಲಿಗೆ, ಅವರು ಹಣವನ್ನು ವ್ಯವಸ್ಥೆ ಮಾಡಲು ತಮ್ಮ ಸ್ನೇಹಿತರು Read more…

ಎಂಜಿನಿಯರಿಂಗ್​ ಪದವೀಧರರಿಗೆ ಗುಡ್​ ನ್ಯೂಸ್​: ಸ್ಯಾಮ್​ಸಂಗ್​ನಿಂದ 1000 ಉದ್ಯೋಗಿಗಳ ನೇಮಕಾತಿ

ಭಾರತದಾದ್ಯಂತ ತನ್ನ ವಿವಿಧ ಸಂಸ್ಥೆಗಳಿಗೆ ಸುಮಾರು 1,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಸ್ಯಾಮ್​ಸಂಗ್​ ಇಂಡಿಯಾ ಯೋಜಿಸಿದೆ. ಬೆಂಗಳೂರು, ನೋಯ್ಡಾ, ದೆಹಲಿಯ ಹಲವು ಶಾಖೆಗಳಿಗೆ ಈ ನೇಮಕಾತಿ ನಡೆಯಲಿದೆ. ಇದರ ಭಾಗವಾಗಿ Read more…

ಗೂಗಲ್​ ಕ್ರೋಮ್​ ಬಳಕೆದಾರರಿಗೆ ಗುಡ್ ನ್ಯೂಸ್; ಹ್ಯಾಕಿಂಗ್ ತಡೆಗಟ್ಟುವ ಸಲುವಾಗಿ ‘ಪಾಸ್ ಕೀ’

ಟೆಕ್​ಲೋಕದ ದೈತ್ಯ ಗೂಗಲ್ ಕಂಪೆನಿಯು ತನ್ನ ಕ್ರೋಮ್ (Google Chrome) ಬಳಕೆದಾರರಿಗೆ ಹೊಸ ಅಪ್​ಡೇಟ್​ ಹೊರತಂದಿದೆ. ಇದರ ಹೆಸರು ಪಾಸ್​ಕೀ. ಇದರ ಮೂಲಕ ಬಳಕೆದಾರರು ಪಾಸ್‌ವರ್ಡ್‌ಗಳನ್ನು ಟೈಪ್ ಮಾಡದೆಯೇ Read more…

‌ʼವಾಟ್ಸಾಪ್ʼ​ ಡೆಸ್ಕ್‌ ​ಟಾಪ್​ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ತ್ವರಿತ ಚಾಟ್ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್​, ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗೆ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಇತ್ತೀಚಿನ ಗುಂಪುಗಳನ್ನು ಹುಡುಕಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ತರಲು ಕಾರ್ಯನಿರ್ವಹಿಸುತ್ತಿದೆ. ಬರುವ ಜೂನ್‌ನಲ್ಲಿ, Read more…

BREAKING NEWS: ಪ್ರತಿ ಕರೆನ್ಸಿ ಎದುರು ಭಾರತೀಯ ರೂಪಾಯಿ ಪ್ರಬಲ: ಸೀತಾರಾಮನ್

ನವದೆಹಲಿ: ಭಾರತೀಯ ರೂಪಾಯಿ ಪ್ರತಿ ಕರೆನ್ಸಿ ಎದುರು ಪ್ರಬಲವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಕರೆನ್ಸಿ ವಿರುದ್ಧ ಭಾರತೀಯ Read more…

ಕಚ್ಚಾತೈಲ ದರ ಕನಿಷ್ಠ ಮಟ್ಟಕ್ಕೆ ಕುಸಿತ: ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ ಕ್ಷೀಣ; ಜನಸಾಮಾನ್ಯರಿಗೆ ಸಿಗಲ್ಲ ಲಾಭ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತವಾಗಿದೆ. ಒಂದೇ ತಿಂಗಳಲ್ಲಿ ಶೇಕಡ 20ರಷ್ಟು ದರ ಕುಸಿತ ಕಂಡಿದೆ. ಕಳೆದ ಮಾರ್ಚ್ ನಲ್ಲಿ ಬ್ಯಾರಲ್ Read more…

BREAKING NEWS: ಕೈಕೊಟ್ಟ ಟ್ವಿಟ್ಟರ್; ಬಳಕೆದಾರರ ಪರದಾಟ

ಸಾಮಾಜಿಕ ಜಾಲತಾಣ ಟ್ವಿಟರ್ ಭಾರತೀಯ ಕಾಲಮಾನ ಸಂಜೆ ಏಳು ಗಂಟೆಯಿಂದ ಬಹಳಷ್ಟು ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ. ವಿಶ್ವದ ಹಲವೆಡೆ ಈ ಸಮಸ್ಯೆ ಕಂಡು ಬಂದಿದೆ ಎನ್ನಲಾಗಿದ್ದು, ಮೊಬೈಲ್ ಹಾಗೂ ಡೆಸ್ಕ್ Read more…

ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಮತ್ತೆ ಶುರು; ಆಪಲ್ ಬಳಕೆದಾರರಿಗೆ ದುಬಾರಿ ಶುಲ್ಕ

ಪ್ರಭಾವಿ ಸೋಶಿಯಲ್ ಮೀಡಿಯಾ ಟ್ವಿಟರ್ ವಿಶ್ವದ ಅತಿ ದೊಡ್ಡ ಸಿರಿವಂತ ಎಲಾನ್ ಮಸ್ಕ್ ಅವರ ಪಾಲಾಗುತ್ತಿದ್ದಂತೆ ಹಲವು ಬದಲಾವಣೆಗಳನ್ನು ತರಲಾಗಿತ್ತು. ಈ ಪೈಕಿ ಬಳಕೆದಾರರಿಗೆ ಬ್ಲೂಟಿಕ್ ಸೇವೆ ಕೂಡಾ Read more…

ಏ.1ರೊಳಗೆ ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ರದ್ದಾಗಲಿದೆ ಪಾನ್ ಕಾರ್ಡ್; ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಸೂಚನೆ

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಲು ಈಗಾಗಲೇ ಹಲವು ಬಾರಿ ಗಡುವು ವಿಸ್ತರಿಸಲಾಗಿದ್ದರೂ ಸಹ ಈವರೆಗೆ ಬಹಳಷ್ಟು ಮಂದಿ ತಮ್ಮ ಪಾನ್ ಕಾರ್ಡ್ ಗಳನ್ನು ಆಧಾರ್ ಜೊತೆ Read more…

ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್‌ ನ್ಯೂಸ್‌: ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

ನವದೆಹಲಿ: 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ (ಡಿಎ) ಬಾಕಿ ಪಾವತಿ, ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ ಮತ್ತು ಮತ್ತೊಂದು ಸುತ್ತಿನ ಡಿಎ ಹೆಚ್ಚಳದ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿರುವ ಕೇಂದ್ರ Read more…

BIG BREAKING: ಜಗತ್ತಿನಾದ್ಯಂತ Google, Gmail ಸ್ಥಗಿತ: ಬಳಕೆದಾರರಿಗೆ ಬಿಗ್ ಶಾಕ್

ಪ್ರಪಂಚದಾದ್ಯಂತ ಅನೇಕ ಬಳಕೆದಾರರಿಗೆ Gmail ಅಥವಾ Google ಮೇಲ್ ಸೇವೆಗಳು ಸ್ಥಗಿತಗೊಂಡಿವೆ. Downdetector.com ಕಳೆದ ಒಂದು ಗಂಟೆಯಲ್ಲಿ Gmail ಸ್ಥಗಿತ ಸ್ಥಿತಿಯಲ್ಲಿ ಸ್ಪಾರ್ಕ್ ಸ್ಪೈಕ್ ಅನ್ನು ವರದಿ ಮಾಡಿದೆ. Read more…

ಎಲೆಚುಕ್ಕಿ ರೋಗದಿಂದ ತತ್ತರಿಸಿದ್ದ ಅಡಿಕೆ ಬೆಳೆಗಾರರಿಗೆ ಮತ್ತೆ ಬಿಗ್ ಶಾಕ್: ಕ್ವಿಂಟಲ್ ಗೆ 15 ಸಾವಿರ ರೂ. ಕುಸಿತ

ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅಡಿಕೆ ಧಾರಣೆ ಕಳೆದ ಎರಡು ತಿಂಗಳ ಅವಧಿಯಲ್ಲಿ Read more…

ಜಾಕೆಟ್​ ಒಳಗೆ ಹೀಟರ್​: ಚಳಿಗಾಲದಲ್ಲಿ ʼಆಹಾ…..ʼ ಎನ್ನುವ ಉಡುಗೆ ಬಿಡುಗಡೆ

ಉಣ್ಣೆ ಬಟ್ಟೆ ಏನೇ ಹಾಕಿಕೊಂಡರೂ ಚಳಿಯಾಗುತ್ತಲೇ ಇರುತ್ತದೆ. ಹಾಗಿದ್ದರೆ ಇದಕ್ಕೆ ಸಲ್ಯೂಷನ್​ ಏನು ಎಂದು ಯೋಚಿಸುವವರಿಗೆ ಒಂದು ಗುಡ್​ ನ್ಯೂಸ್​ ಬಂದಿದೆ. ಅದೇನೆಂದರೆ ಚಳಿಗಾಲದ ಉಡುಗೆ ಮತ್ತು ಹೀಟರ್ Read more…

ʼಡಿಜಿಟಲ್ ಇಂಡಿಯಾʼ ಕ್ರಾಂತಿಗೆ ಮಾರುಹೋದ ಮೆಲಿಂಡಾ ​ಗೇಟ್ಸ್

ನವದೆಹಲಿ: ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷೆ ಅಮೆರಿಕದ ಮೆಲಿಂಡಾ ಗೇಟ್ಸ್ ಅವರು ತಮ್ಮ ಪ್ರಸ್ತುತ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿದ್ದಾರೆ. ರಾಜಧಾನಿಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಇವರು , ಡಿಜಿಟಲ್ Read more…

GPay, PhonePe, Paytm ಬಳಕೆದಾರರಿಗೆ ಮುಖ್ಯ ಮಾಹಿತಿ: ಪ್ರತಿದಿನ ಹಣ ವರ್ಗಾವಣೆಗೆ ಮಿತಿ

Google Pay(GPay), Phone Pay, Amazon Pay ಮತ್ತು Paytm ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ, ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ Read more…

ಕೇಂದ್ರದಿಂದ ಸಿಹಿ ಸುದ್ದಿ: 50 ಸಾವಿರ ರೂ. ಸಾಲ ಸೌಲಭ್ಯದ ಪಿಎಂ ಸ್ವನಿಧಿ ಯೋಜನೆ 2 ವರ್ಷ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು 2024ರ ಡಿಸೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ ದೀಪ್ ಸಿಂಗ್ ಪುರಿ Read more…

ಐಟಿ ಸೇರಿ ವಿವಿಧ ಕಂಪನಿಗಳ ಸಿಬ್ಬಂದಿ ಸಾಮೂಹಿಕ ವಜಾ: ಕೇಂದ್ರದಿಂದ ಮಹತ್ವದ ಸೂಚನೆ

ನವದೆಹಲಿ: ಕಾಯ್ದೆ ಪಾಲಿಸದೆ ಸಿಬ್ಬಂದಿಗಳನ್ನು ವಜಾ ಮಾಡುವಂತಿಲ್ಲ ಎಂದು ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಎಚ್ಚರಿಕೆ ನೀಡಿದ್ದಾರೆ. ಐಟಿ ಸೇರಿದಂತೆ ಹಲವು ಕಂಪನಿಗಳಲ್ಲಿ ಸಿಬ್ಬಂದಿಯನ್ನು ಸಾಮೂಹಿಕವಾಗಿ Read more…

RBI ರೆಪೊ ದರ ಏರಿಕೆ ಬೆನ್ನಲ್ಲೇ ಗೃಹ ಸಾಲಗಾರರಿಗೆ ಶಾಕ್: ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್ ಗಳು

ಹಣದುಬ್ಬರ ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಐದನೇ ಬಾರಿಗೆ ರೆಪೊ ದರ ಹೆಚ್ಚಿಸಿದೆ. ಡಿಸೆಂಬರ್ 7  ರಂದು, ಸೆಂಟ್ರಲ್ ಬ್ಯಾಂಕ್ ತನ್ನ ಇತ್ತೀಚಿನ ವಿತ್ತೀಯ ನೀತಿ ಪ್ರಕಟಿಸಿದೆ. ರೆಪೊ Read more…

ವಿಶ್ವದ ಶಕ್ತಿಶಾಲಿ ಪಾಸ್ಪೋರ್ಟ್‌ ಗಳ ಪಟ್ಟಿಯಲ್ಲಿ ಭಾರತಕ್ಕೆ 87 ನೇ ಸ್ಥಾನ; ಇಲ್ಲಿದೆ ಇತರೆ ದೇಶಗಳ ಮಾಹಿತಿ

ಪ್ರಪಂಚದಾದ್ಯಂತ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್ ನಾವು ಹೊಂದಿರಬೇಕಾದ ಪ್ರಮುಖ ದಾಖಲೆಯಾಗಿದೆ. ತಮ್ಮ ತಾಯ್ನಾಡು ಮತ್ತು ವಿದೇಶದ ನಡುವಿನ ಗಡಿಯನ್ನು ದಾಟುವ ಯಾವುದೇ ಪ್ರಯಾಣಿಕನಿಗೆ ಪಾಸ್‌ಪೋರ್ಟ್ ಅಗತ್ಯವಿದೆ. ಏಕೆಂದರೆ Read more…

BREAKING: ಬಿಜೆಪಿ ಭರ್ಜರಿ ಮುನ್ನಡೆ: ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆ ಹೆಜ್ಜೆಯೊಂದಿಗೆ ಸೆನ್ಸೆಕ್ಸ್, ನಿಫ್ಟಿ ವಹಿವಾಟು

ಗುಜರಾತ್ ಚುನಾವಣಾ ಫಲಿತಾಂಶಗಳ ಆರಂಭಿಕ ಸುತ್ತಿನಲ್ಲಿ ಬಿಜೆಪಿ ದೊಡ್ಡ ಮುನ್ನಡೆ ಸಾಧಿಸಿರುವುದರಿಂದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದೆ. ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ದಲಾಲ್ Read more…

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಹೊಸ ವರ್ಷಕ್ಕೆ ದುಬಾರಿಯಾಗಲಿದೆ ಕಾರ್ ಗಳ ಬೆಲೆ

ನವದೆಹಲಿ: ಹೊಸ ವರ್ಷಕ್ಕೆ ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬಹುತೇಕ ಕಾರ್ ಕಂಪನಿಗಳು ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ. ಕಾರ್ ಗಳ ಬಿಡಿ ಭಾಗಗಳ Read more…

BIG NEWS: ಇಂದು ಹೊರಬೀಳಲಿದೆ ಗುಜರಾತ್ – ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ; ಷೇರು ಮಾರುಕಟ್ಟೆಯ ಏರಿಳಿತದ ಕುರಿತೂ ಹೂಡಿಕೆದಾರರ ಲೆಕ್ಕಾಚಾರ

ಇತ್ತೀಚೆಗೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆಗೆ ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ. ಮಧ್ಯಾಹ್ನದ ವೇಳೆಗೆ ಉಭಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...