alex Certify Business | Kannada Dunia | Kannada News | Karnataka News | India News - Part 75
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಒಂದು ಕಿಲೋ ಚಹಾ ಎಲೆಯ ಬೆಲೆ…! ಹಳೆ ದಾಖಲೆಗಳನ್ನು ಪುಡಿಗಟ್ಟಿದ ಅಸ್ಸಾಂ ʼಮನೋಹರಿ ಗೋಲ್ಡ್ ಟಿʼ

ಅಸ್ಸಾಂನ ಪ್ರಖ್ಯಾತ ‘ಮನೋಹರಿ ಗೋಲ್ಡ್ ಟೀ’ ತೋಟದ ಚಹಾ ಎಲೆಗಳು ಭಾರಿ ಮೊತ್ತಕ್ಕೆ ಹರಾಜಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ. ಒಂದು ಕಿಲೋ ಗ್ರಾಂ ಚಹಾ ಎಲೆ ಬರೋಬ್ಬರಿ 1.15 Read more…

ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ದಂಗಾಗಿಸುವಂತಿದೆ ಡಿಸೈನ್‌ ಹಾಗೂ ಫೀಚರ್‌…!  

ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. BMW Motorrad ಇಂಡಿಯಾ ಇತ್ತೀಚೆಗೆ S 1000 RR ಬೈಕ್‌ ಅನ್ನು ಅನ್ನು ಲಾಂಚ್‌ ಮಾಡಿದೆ. ಈ Read more…

PF ಖಾತೆ ಹೊಂದಿದ್ದೀರಾ ? ಅಕೌಂಟ್‌‌ ನಲ್ಲಿರೋ ಬ್ಯಾಲೆನ್ಸ್‌ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ಉದ್ಯೋಗಿಗಳ ಹಣ ಉಳಿತಾಯಕ್ಕಾಗಿಯೇ ಇರುವ ಯೋಜನೆ ಪಿಎಫ್‌. ಸರ್ಕಾರ ನಡೆಸುವ ಯೋಜನೆಯಲ್ಲಿ ಇಪಿಎಫ್ ಕೂಡ ಒಂದು. ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಕೂಡ ಸಿಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ Read more…

ದೇಶದ ಜನತೆಗೆ ಗುಡ್ ನ್ಯೂಸ್: ಬೇಳೆಕಾಳು, ಆಲ್ಕೋಹಾಲ್ ತೆರಿಗೆ ದರ ಇಳಿಕೆಗೆ GST ಕೌನ್ಸಿಲ್ ನಿರ್ಧಾರ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ಈಥೈಲ್ ಆಲ್ಕೋಹಾಲ್ ಮೇಲಿನ ತೆರಿಗೆ ದರಗಳನ್ನು ಶೇಕಡ 18 ರಿಂದ ಶೇಕಡ 5 ಕ್ಕೆ ಇಳಿಸಲು ನಿರ್ಧರಿಸಿದೆ. ಮೋಟಾರ್ ಸ್ಪಿರಿಟ್(ಪೆಟ್ರೋಲ್) ನೊಂದಿಗೆ ಮಿಶ್ರಣ ಮಾಡಲು Read more…

ಅರ್ಧಕ್ಕೆ ಕಾಲೇಜು ತೊರೆದರೂ ತಿಂಗಳಿಗೆ 8 ಲಕ್ಷ ರೂ. ಗಳಿಸುತ್ತಾಳೆ ಈಕೆ…!

ಪ್ರತಿಯೊಬ್ಬರೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಕೆಲವರು ಕಷ್ಟಪಟ್ಟು ಅಧ್ಯಯನ ಮಾಡಬಹುದು ಮತ್ತು ಕ್ಷೇತ್ರದಲ್ಲಿ ಪರಿಣತ ಹೊಂದಿದರೆ, ಇನ್ನು ಕೆಲವರು ತಮ್ಮ ಕೌಶಲದಿಂದ ಮುಂದೆ ಬರುತ್ತಾರೆ. ತಮ್ಮ ಕೌಶಲದಿಂದ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ನೋಂದಣಿ ನಿಯಮ ಸಡಿಲಿಕೆ: ಬಿಎಸ್ ಸರಣಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ

ನವದೆಹಲಿ: ವಾಹನ ನೋಂದಣಿ ನಿಯಮ ಸಡಿಲಿಕೆ ಮಾಡಲಾಗಿದೆ. ಪರಿಸರ ಮಾಲಿನ್ಯ ತಡೆಗೆ ಪೂರಕವಾದ ಬಿಎಸ್ ವಾಹನ ನೋಂದಣಿ ನಿಯಮವನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ. ಈಗಾಗಲೇ ನೋಂದಣಿಯಾದ ವಾಹನಗಳನ್ನು Read more…

ಸದ್ಯದಲ್ಲೇ ಹೊಸ ರೂಪದಲ್ಲಿ ಬರಲಿದೆ ಬೈಕ್‌ ಪ್ರಿಯರ ನೆಚ್ಚಿನ ವಾಹನ‌ ಯಮಹಾ RX100

ಯಮಹಾ RX100 ಮೋಟಾರ್‌ ಸೈಕಲ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಬೈಕ್‌ ಪ್ರಿಯರಿಗೆಲ್ಲ ಈ ಮೋಟಾರ್‌ ಸೈಕಲ್‌ ಬಗ್ಗೆ ತಿಳಿದಿದೆ. ಆದರೆ ಈ ಬೈಕ್‌ಗಳ ಮಾರಾಟ ಬಹಳ ಹಿಂದೆಯೇ ಅಂದ್ರೆ Read more…

ಮರ್ಸಿಡಿಸ್‌ ನಂತಹ ಫೀಚರ್‌ ಹೊಂದಿದೆ ಹೊಸ ಹುಂಡೈ ಕಾರು; ಇಲ್ಲಿದೆ ಸಂಪೂರ್ಣ ಡಿಟೇಲ್ಸ್‌

ಹುಂಡೈ ವೆರ್ನಾ ದೇಶದ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಈ ಕಾರು ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಕಂಪನಿಯು ಈ ವಾಹನದ 4ನೇ ತಲೆಮಾರಿನ ಮಾದರಿಯನ್ನು ನಿರ್ಮಿಸಿದೆ. Read more…

ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಸಿಗಲಿದೆ ಶುಭ ಸುದ್ದಿ; ಖಾತೆಗೆ ಬರಲಿದೆ ಭಾರೀ ಮೊತ್ತ

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಕಾದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ನೌಕರರ ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು Read more…

ಇನ್ಮೇಲೆ ಸಿಗೋದಿಲ್ಲ ರಾಯಲ್‌ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡ್ತಿದ್ದ ಈ ಸೂಪರ್‌ ಬೈಕ್‌!

  ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ಕೊಡುವ ಬೈಕ್‌ಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಹಾಗಂತ ಕಂಪನಿ ಪ್ರಯಾಣಿಕ Read more…

SBI ಗ್ರಾಹಕರಿಗೆ ಬಿಗ್ ಶಾಕ್: ಇನ್ಮೇಲೆ ಮತ್ತಷ್ಟು ದುಬಾರಿಯಾಗಲಿದೆ ಬ್ಯಾಂಕ್‌ ಸಾಲ

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿಕೊಂಡಿರೋ ಎಸ್.‌ಬಿ.ಐ. ನಿಂದ ಸಾಲ ಪಡೆದಿದ್ದರೆ ಅಥವಾ ಲೋನ್‌ ಪಡೆಯುವ ಯೋಜನೆ ಹಾಕಿಕೊಂಡಿದ್ರೆ ನಿಮಗೆ ಅನಾನುಕೂಲವಾಗುವಂತಹ ಸುದ್ದಿಯೊಂದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ Read more…

ಹೊಸ ವರ್ಷಕ್ಕೆ ಮುನ್ನ ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಳಿಕೆ ಕಂಡ ಬಂಗಾರ, ಬೆಳ್ಳಿ ದರ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ದರ 420 ರೂ., ಬೆಳ್ಳಿ ದರ Read more…

ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನ ಕಳೆದುಕೊಂಡ ಎಲಾನ್​ ಮಸ್ಕ್​: ಹಾಗಿದ್ದರೆ ಈ ಪಟ್ಟಕ್ಕೇರಿದವರು ಯಾರು?

ನವದೆಹಲಿ: ವಿಶ್ವದ ನಂ.1 ಶ್ರೀಮಂತ ಪಟ್ಟದ ಸ್ಥಾನದಿಂದ ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ ಹಿಂದೆ ಹೋಗಿದ್ದಾರೆ. ಈ ಪಟ್ಟ ಇದೀಗ ಬರ್ನಾರ್ಡ್‌ ಅರ್ನಾಲ್ಟ್‌ ಅವರ ಮಡಿಲಿಗೆ ಬಂದಿದೆ. ವಿಶ್ವದ Read more…

ನಂ. 1 ಶ್ರೀಮಂತ ಸ್ಥಾನ ಕಳೆದುಕೊಂಡ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್: ಭಾರತೀಯ ಉದ್ಯಮಿ ಗೌತಮ್ ಅದಾನಿ ನಂ. 3, ಅಂಬಾನಿಗೆ 9 ನೇ ಸ್ಥಾನ

ವಾಷಿಂಗ್ಟನ್: ಬ್ಲೂಮ್ ಬರ್ಗ್ ಟಾಪ್ -10 ಬಿಲಿಯನೇರ್ ಗಳ ಪಟ್ಟಿಯಲ್ಲಿ ಟ್ವಿಟರ್ ಮತ್ತು ಟೆಸ್ಲಾ ಸಂಸ್ಥೆಯ ಮಾಲೀಕ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ Read more…

ರೈತರಿಗೆ ಗುಡ್ ನ್ಯೂಸ್: ರಾಗಿಗೆ 3578 ರೂ., ಭತ್ತ ಕ್ವಿಂಟಾಲ್ ಗೆ 2040 ರೂ. ಬೆಂಬಲ ಬೆಲೆ ಯೋಜನೆಯಡಿ ಖರೀದಿ

ಮಡಿಕೇರಿ: ಸರ್ಕಾರ 2022-23 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಗೆ ಮುಂದಾಗಿದ್ದು, ಡಿಸೆಂಬರ್ 15 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ Read more…

ನಾಲ್ಕೇ ತಿಂಗಳಲ್ಲಿ ಹುದ್ದೆ ತ್ಯಜಿಸಿದ ವಾಟ್ಸಾಪ್ ಪೇ ಇಂಡಿಯಾ ಮುಖ್ಯಸ್ಥ ವಿನಯ್ ಚೋಲೆಟ್ಟಿ

WhatsApp ಇಂಡಿಯಾದ ಪಾವತಿಗಳು ಮತ್ತು ಹಣಕಾಸು ಸೇವೆಗಳ ವಿಭಾಗ WhatsApp Pay ನ ಮುಖ್ಯಸ್ಥ ವಿನಯ್ ಚೋಲೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ. ಅವರು ಸೆಪ್ಟೆಂಬರ್‌ ನಲ್ಲಿ ಹುದ್ದೆಯ ಜವಾಬ್ದಾರಿ Read more…

BIG NEWS: ಹಲವು ಸರ್ಕಾರಿ ಯೋಜನೆಗಳ ಬಡ್ಡಿದರ ಶೀಘ್ರದಲ್ಲಿ ಹೆಚ್ಚಳ ಸಾಧ್ಯತೆ

ನವದೆಹಲಿ: ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿರುವ ಆರ್.‌ಬಿ.ಐ ಕ್ರಮದ ಒಂದು ವಾರದ ನಂತರ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಸ್ಕೀಮ್, ಹಿರಿಯ ನಾಗರಿಕರ Read more…

ಸಣ್ಣ ಉಳಿತಾಯದವರಿಗೆ ಸಿಹಿ ಸುದ್ದಿ: ಬಡ್ಡಿ ದರ ಹೆಚ್ಚಳ ಮಾಡಿದ ಎಸ್‌ಬಿಐ

ನವದೆಹಲಿ: ಡಿಸೆಂಬರ್ 13 ರಿಂದ ಅನ್ವಯವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್.ಡಿ. ಬಡ್ಡಿ ದರ ಹೆಚ್ಚಳ ಮಾಡಿದೆ. ಆಯ್ದ ಮೆಚ್ಯುರಿಟಿ ಅವಧಿಗಳಿಗೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿ Read more…

ʼಎಟಿಎಂʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಎಲ್ಲ ವಿಷಯ

ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಸುಲಭ ಮತ್ತು ಸರಳವಾದಂತೆಲ್ಲ ವಂಚಕರೂ ಗ್ರಾಹಕರ ದುಡ್ಡಿಗೆ ಕನ್ನ ಹಾಕಲು ಹೊಸ-ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈಗಂತೂ ಡಿಜಿಟಲ್ ಕಾಲಘಟ್ಟ. ಹಣಕಾಸಿಗೆ ಸಂಬಂಧಿಸಿದ ಹೆಚ್ಚಿನೆಲ್ಲ ಚಟುವಟಿಕೆಗಳೂ Read more…

ರೈತರಿಗೆ ಶಾಕಿಂಗ್ ನ್ಯೂಸ್: ರಸಗೊಬ್ಬರ ದರ ಭಾರಿ ಏರಿಕೆ

ಬೆಂಗಳೂರು: ಪ್ರತಿ ವರ್ಷ ಕಾರ್ಮಿಕರ ಕೂಲಿ, ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ದರ ಏರಿಕೆಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ರಸಗೊಬ್ಬರ ದರ Read more…

PPF ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ ? ಹಾಗಾದ್ರೆ ನಿಮಗೆ ಸಿಗಬಹುದು 3 ಲಕ್ಷ ರೂಪಾಯಿವರೆಗಿನ ಲಾಭ

2023ರ ಕೇಂದ್ರ ಬಜೆಟ್ ಬಗ್ಗೆ ಜನರು ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೂಡಿಕೆಯ ಮೊತ್ತವನ್ನು ಹೆಚ್ಚಿಸುವ ಬೇಡಿಕೆಯೂ ಇವುಗಳಲ್ಲೊಂದು. ಸರ್ಕಾರಕ್ಕೆ ಸಲ್ಲಿಸಿದ ಪೂರ್ವ-ಬಜೆಟ್ ಮೆಮೊರೆಂಡಮ್‌ನಲ್ಲಿ Read more…

ಇನ್ಮೇಲೆ ಮಾರಾಟವಾಗುವುದಿಲ್ಲ ಈ ಕಂಪನಿಯ ಸಿಮೆಂಟ್‌…..! ಆರ್ಥಿಕ ನಷ್ಟದಿಂದ ಆಘಾತಕಾರಿ ನಿರ್ಧಾರ

ಭಾರತದಲ್ಲಿ ಸಾಕಷ್ಟು ಸಿಮೆಂಟ್‌ ಕಂಪನಿಗಳಿವೆ. ಎಸಿಸಿ, ಅಂಬುಜಾ, ಜೇಪೀ ಸಿಮೆಂಟ್, ಬುಲಂದ್, ಮಾಸ್ಟರ್ ಬಿಲ್ಡರ್,  ಬುನಿಯಾದ್ ಸಿಮೆಂಟ್ ಹೀಗೆ ಅನೇಕ ಹೆಸರುಗಳು ಫೇಮಸ್‌ ಆಗಿವೆ. ಒಂದು ಕಾಲದಲ್ಲಿ ಜೇಪೀ Read more…

ಮರ್ಸಿಡಿಸ್ ಮತ್ತು ಟೆಸ್ಲಾಗೆ ಪೈಪೋಟಿ ನೀಡಲು ಬರ್ತಿದೆ ಆಪಲ್‌ ಕಾರು; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಆಪಲ್ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಐಫೋನ್‌, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌, ಇಯರ್‌ಪಾಡ್‌, ಆಪಲ್‌ ಕಂಪನಿಯ ಸ್ಮಾರ್ಟ್‌ ವಾಚ್‌ಗಳು ಮನೆಮಾತಾಗಿವೆ. ‌ ಸದ್ಯದಲ್ಲೇ ಆಪಲ್‌ ಕಂಪನಿ ಆಟೋಮೊಬೈಲ್ ಕ್ಷೇತ್ರಕ್ಕೆ Read more…

ಸೈಕಲ್‌ ನೊಂದಿಗೆ ತಾತ್ಕಾಲಿಕ ವಿಮಾನ ತಯಾರಿಸಿದ ಯುವಕ: ವಿಡಿಯೋ ವೈರಲ್

ರೈಟ್ ಸಹೋದರರು ವಿಮಾನವನ್ನು ರಚಿಸಲು ಅನೇಕ ವಿಷಯಗಳನ್ನು ಪ್ರಯೋಗಿಸಿರಬೇಕು. ಬಹುಶಃ ಬೈಸಿಕಲ್ ಅವುಗಳಲ್ಲಿ ಒಂದಾಗಿರಲಿಲ್ಲ. ಆದಾಗ್ಯೂ, ಅನೇಕ ಎಂಜಿನಿಯರ್‌ಗಳು ಮತ್ತು ಪೈಲಟ್‌ಗಳು ಸೈಕಲ್‌ನೊಂದಿಗೆ ಹಾರುವ ಯಂತ್ರವನ್ನು ತಯಾರಿಸುವ ಪ್ರಯೋಗವನ್ನು Read more…

ಬದಲಾಗಲಿದೆಯಾ ನೋಟುಗಳ ಮೇಲಿನ ಗಾಂಧಿ ಚಿತ್ರ ? ಇಲ್ಲಿದೆ ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟನೆ

ಈಗಿರುವ ಕರೆನ್ಸಿ ನೋಟುಗಳ ಮೇಲಿರುವ ಗಾಂಧಿ ಚಿತ್ರವನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಗೆ ಯಾವುದೇ ಪ್ರಸ್ತಾವನೆ ಇಲ್ಲ Read more…

ಉದ್ಯೋಗಿಗಳಿಗೆ ಶಾಕ್ ನೀಡಿದ ಕಂಪನಿಗಳ ಸಾಲಿಗೆ ಗೂಗಲ್…? ನೌಕರರ ಆತಂಕ ಹೆಚ್ಚಿಸಿದ ಸಿಇಒ ಸುಂದರ್ ಪಿಚೈ ಸಭೆ

ಆರ್ಥಿಕ ಮುಗ್ಗಟ್ಟಿನ ಕಾರಣ ಅನೇಕ ಕಂಪನಿಗಳು ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದು, ಸಾವಿರಾರು ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ನಡೆದಿದೆ. ಹೀಗಿರುವಾಗಲೇ ಗೂಗಲ್ ನಿಂದಲೂ ನೌಕರರ ವಜಾಗೊಳಿಸಲಾಗುತ್ತದೆಯೇ ಎಂಬ ಆತಂಕ ನೌಕರರಲ್ಲಿ Read more…

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು 28,200 ರೂಪಾಯಿ ನಿಗದಿಪಡಿಸಲು ಆಗ್ರಹ

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು ತಿಂಗಳಿಗೆ 28,200 ರೂಪಾಯಿ ನಿಗದಿಪಡಿಸಲು ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ಸ್ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ. ಸೋಮವಾರದಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷೆ Read more…

ನಿಷೇಧವಾಗುತ್ತಾ 2 ಸಾವಿರ ರೂ. ನೋಟು..? ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸಂಸದ ಆಗ್ರಹ

ನವದೆಹಲಿ: 6 ವರ್ಷಗಳ ಹಿಂದೆ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ 2000 ರೂ. ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ಮಾರುಕಟ್ಟೆಯಿಂದ ಹಿಂಪಡೆಯಬೇಕೆಂದು ಬಿಜೆಪಿ ಸಂಸದ ಹಾಗೂ ಬಿಹಾರದ Read more…

ಆದಾಯ ತೆರಿಗೆ ವಿನಾಯಿತಿ 5 ಲಕ್ಷ ರೂ.ಗೆ ಹೆಚ್ಚಳ: ಬಜೆಟ್ ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಎರಡನೆಯ ಅವಧಿಯ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಫೆಬ್ರವರಿ 10ರಂದು ಮಂಡನೆಯಾಗಲಿದೆ. ಈ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ Read more…

ಮೆಕ್ ಡೊನಾಲ್ಡ್ ನಲ್ಲಿ 5000 ನೇಮಕಾತಿ

ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಮೆಕ್‌ ಡೊನಾಲ್ಡ್ಸ್ ಇಂಡಿಯಾ ಸುಮಾರು 5,000 ಜನರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ರೆಸ್ಟೋರೆಂಟ್‌ ಗಳ ಸಂಖ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...