alex Certify Business | Kannada Dunia | Kannada News | Karnataka News | India News - Part 67
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ದೆಹಲಿ-ಲೇಹ್ ವಿಮಾನ ಟಿಕೆಟ್​ ದರ….! ಇದರ ಹಿಂದಿದೆ ಈ ಕಾರಣ

ನವದೆಹಲಿ: ದೆಹಲಿ-ಲೇಹ್ ವಿಮಾನಗಳ ಟಿಕೆಟ್​ ದರಗಳು ಈ ಫೆಬ್ರವರಿಯಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಾಮಾನ್ಯವಾಗಿ 3 ಸಾವಿರ ರೂಪಾಯಿ ಇದ್ದ ಟಿಕೆಟ್​ ದರವು ಈಗ 10 ಪಟ್ಟು ಹೆಚ್ಚಾಗಿದೆ. ಕಳೆದೆರಡು Read more…

ಗೂಗಲ್‌ ಇಂಡಿಯಾದಿಂದ ಉದ್ಯೋಗಿಗಳಿಗೆ ಬಿಗ್‌ ಶಾಕ್‌; ಒಮ್ಮೆಲೇ 453 ನೌಕರರು ಕೆಲಸದಿಂದ ವಜಾ….!

ಐಟಿ ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಟೆಕ್ ದೈತ್ಯ ಗೂಗಲ್ ಕೂಡ ಮತ್ತಷ್ಟು ನೌಕರರನ್ನು ವಜಾ ಮಾಡ್ತಿದೆ. ಭಾರತದ ವಿವಿಧ ಇಲಾಖೆಗಳಲ್ಲಿ ಸುಮಾರು 450 ಉದ್ಯೋಗಿಗಳನ್ನು ಗೂಗಲ್‌ ವಜಾ Read more…

YouTube ನೂತನ CEO ಭಾರತೀಯ ನೀಲ್ ಮೋಹನ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಭಾರತೀಯ ಅಮೆರಿಕನ್ ನೀಲ್ ಮೋಹನ್ ಅವರು ಯೂಟ್ಯೂಬ್‌ನ ಮುಂದಿನ ಸಿಇಒ ಆಗಲಿದ್ದಾರೆ. ಸುಸಾನ್ ವೊಜ್ಸಿಕಿ ಅವರು ಕೆಳಗಿಳಿಯುವುದಾಗಿ ಘೋಷಿಸಿದ ನಂತ0ರ ನೀಲ್ ಮೋಹನ್ ಉನ್ನತ ಹುದ್ದೆಗೇರಿದ ಮತ್ತೊಬ್ಬ ಭಾರತೀಯನಾಗಲಿದ್ದಾರೆ. Read more…

ಮೊಬೈಲ್ ಗ್ರಾಹಕರಿಗೆ ಗುಡ್ ನ್ಯೂಸ್: ಅನಗತ್ಯ ಕಿರಿಕಿರಿ ಮೆಸೇಜ್ ಗಳಿಗೆ ಬ್ರೇಕ್ ಹಾಕಲು ಟ್ರಾಯ್ ಸೂಚನೆ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಅನಗತ್ಯ ಮೆಸೇಜ್ ಗಳಿಂದ ಉಂಟಾಗುತ್ತಿದ್ದ ಕಿರಿಕಿರಿ ಬ್ರೇಕ್ ಬೀಳಲಿದೆ. ಹೆಡ್ಡರ್ ಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಉಳಿದವುಗಳನ್ನು 60 ದಿನಗಳ ಒಳಗೆ ತೆಗೆದು ಹಾಕಲು Read more…

ಮತ್ತೆ ಟಾಪ್ – 10 ಶ್ರೀಮಂತರ ಪಟ್ಟಿ ಪ್ರವೇಶಿಸಿದ ಮುಕೇಶ್ ಅಂಬಾನಿ

ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಟಾಪ್ 10 ಸ್ಥಾನಕ್ಕೆ ಮರಳಿದ್ದಾರೆ. ಒಟ್ಟು Read more…

BIG NEWS: ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳಿಗೆ ಜಿಎಸ್‌ಟಿ ಇಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಗಿಫ್ಟ್ ಮತ್ತು ಕ್ಯಾಶ್ ಬ್ಯಾಕ್ ವೋಚರ್ ವ್ಯಾಪ್ತಿಗೆ ಬಾರದ ಕಾರಣ ವೋಚರ್ Read more…

ಯಾವುದೇ ಕಾರಣಕ್ಕೂ ವಿಐಎಸ್ಎಲ್ ಕಾರ್ಖಾನೆ ಮುಚ್ಚಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು Read more…

ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಕ್ಷೀಣಿಸಲಿದೆ ವಜಾಗೊಳಿಸುವಿಕೆ ಹಂತ; ನೇಮಕಾತಿ ‘ಗಣನೀಯ ಹೆಚ್ಚಳ’

2023 ರ ಆರಂಭದಲ್ಲಿ ಉದ್ಯೋಗಿಳ ವಜಾ ಕಡಿಮೆಯಾಗುತ್ತಿವೆ ಎಂದು Naukri.com ಸಮೀಕ್ಷೆ ಉಲ್ಲೇಖಿಸಿದೆ. ಆದರೆ, ‘ಐಟಿ ಪಾತ್ರಗಳು ಮತ್ತು ಹಿರಿಯ ವೃತ್ತಿಪರರು ಹೆಚ್ಚು ಪರಿಣಾಮ ಬೀರುತ್ತಾರೆ’ ಎಂದು ಹೇಳಲಾಗಿದೆ. Read more…

ವಿಪ್ರೋ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಶೇ. 87 ರಷ್ಟು ವೇರಿಯಬಲ್ ಪೇ ಘೋಷಣೆ

ನವದೆಹಲಿ: ಭಾರತೀಯ ಐಟಿ ಪ್ರಮುಖ ವಿಪ್ರೋ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ 2022-23 ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗಿಗಳಿಗೆ ಶೇಕಡಾ 87 ರಷ್ಟು ವೇರಿಯಬಲ್ ವೇತನವನ್ನು ನೀಡುವುದಾಗಿ ಘೋಷಿಸಿದೆ. Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ..…!

ಮದುವೆ ಸೀಸನ್‌ ಆರಂಭವಾಗಿರುವ ಬೆನ್ನಲ್ಲೇ ಚಿನ್ನದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ಬಂಗಾರ ಖರೀದಿಸಲು ಇದು ಸಕಾಲ ಎನ್ನುತ್ತಾರೆ ತಜ್ಞರು. ಕಳೆದ ದಿನಗಳಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು. ಆದ್ರೀಗ ಚಿನ್ನದ ಬೆಲೆಯಲ್ಲಿ Read more…

ಪಾಸ್ಪೋರ್ಟ್‌ ಪಡೆಯಲು ಬಯಸುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ..!

ವಿದೇಶಕ್ಕೆ ಪ್ರಯಾಣ ಮಾಡಲು ಪಾಸ್‌ಪೋರ್ಟ್‌ ಬೇಕೇ ಬೇಕು. ಮೊದಲೆಲ್ಲ ಪಾಸ್ಪೋರ್ಟ್‌ ಮಾಡಿಸಲು ಹರಸಾಹಸಪಡಬೇಕಿತ್ತು. ಆದ್ರೆ ತಂತ್ರಜ್ಞಾನ ಬದಲಾದಂತೆ ಈ ಪ್ರಕ್ರಿಯೆ ಕೂಡ ಬಹಳಷ್ಟು ಸರಳವಾಗಿದೆ. ಇನ್ಮೇಲೆ ಪಾಸ್‌ಪೋರ್ಟ್‌ ಪರಿಶೀಲನೆ Read more…

ಓಲಾ ಕಂಪನಿ ನಿದ್ದೆಗೆಡಿಸಲು ಬರ್ತಿದೆ ಹೊಸ ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಸ್ಕೂಟರ್‌….!

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಹಾಗಾಗಿ ಸ್ಕೂಟರ್‌ ಕಂಪನಿಗಳ ಮಧ್ಯೆ ಕೂಡ ಪೈಪೋಟಿ ತೀವ್ರಗೊಂಡಿದೆ. ಸದ್ಯ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಅತಿ ಹೆಚ್ಚು ಮಾರಾಟವಾಗ್ತಿದೆ. ಇದಲ್ಲದೇ Read more…

BIG NEWS: ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರ ಉತ್ಪಾದಿಸಲು ಮುಂದಾದ ವೋಲ್ವೊ

ಬೆಲೆ, ವಾಯು ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಾಹನ ಖರೀದಿಸುವವರು ಡೀಸೆಲ್ – ಪೆಟ್ರೋಲ್ ಹೊರತುಪಡಿಸಿ ವಿದ್ಯುತ್ ಚಾಲಿತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಕಂಪನಿಗಳು Read more…

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಕನಿಷ್ಠ ಆಮದು ಬೆಲೆ ಪ್ರತಿ ಕೆಜಿಗೆ 351 ರೂ.ಗೆ ಹೆಚ್ಚಳ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವನ್ನು ತಡೆಯಲು ಕೇಂದ್ರವು ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಹೆಚ್ಚಿಸಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ Read more…

ಕಾರ್ ಗೆ 120 ರೂ., ಬಸ್, ಟ್ರಕ್ ಗೆ 410 ರೂ., ತ್ರಿ ಆಕ್ಸಲ್ ವಾಹನಕ್ಕೆ 645 ರೂ.: ಬೆಚ್ಚಿ ಬೀಳಿಸುವಂತಿದೆ ದುಬಾರಿ ಟೋಲ್ ಶುಲ್ಕ

ಟೋಲ್ ಶುಲ್ಕವನ್ನು ಏಕಾಏಕಿ ದುಪ್ಪಟ್ಟು ಏರಿಕೆ ಮಾಡಲಾಗಿದ್ದು, ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ. ದಾವಣಗೆರೆ ಹೆಬ್ಬಾಳು ಟೋಲ್ ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳ ಮಾಡಲಾಗಿದೆ. Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ತೆರಿಗೆ ಕಡಿಮೆ ಮಾಡುವಂತೆ ಆರ್‌ಬಿಐ ಶಿಫಾರಸು ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಧಿಕಾರಿಯೊಬ್ಬರು ನೀಡಿರುವ Read more…

ವಿಶ್ವದ ದುಬಾರಿ ಮಾವು ಈಗ ಬಂಗಾಳದಲ್ಲಿ….! ತಲೆ ತಿರುಗಿಸುವಂತಿದೆ ಇದರ ಬೆಲೆ

ಮಾಲ್ಡಾ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣನ್ನು ಈಗ ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗುತ್ತಿದೆ. ಜಪಾನೀಸ್ ಮಿಯಾಝಾಕಿ ಎಂದು ಕರೆಯಲ್ಪಡುವ ಈ ಮಾವಿನ ತಳಿಯು ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ Read more…

ಆದಾಯ ತೆರಿಗೆ ರಿಟರ್ನ್ ಫಾರ್ಮ್‌ ಪ್ರಕಟ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 2023-24 ರ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು (ITR ಫಾರ್ಮ್‌) ಪ್ರಕಟಿಸಿದೆ. ಈ ಐಟಿಆರ್ ಫಾರ್ಮ್‌ಗಳು ಏಪ್ರಿಲ್ 1 Read more…

ಪೆಟ್ರೋಲ್ – ಡೀಸೆಲ್ ದರ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಇದಕ್ಕಾಗಿ ಮೆಕ್ಕೆಜೋಳ ಮತ್ತು ಇಂಧನದಂತಹ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ಫೆಬ್ರವರಿ Read more…

SBI ಗ್ರಾಹಕರಿಗೆ ಬಿಗ್ ಶಾಕ್; ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಹೆಚ್ಚಳ

ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದೆ. ಸಾಲದ ಮೇಲಿನ ಕನಿಷ್ಠ ಬಡ್ಡಿ Read more…

ಉದ್ಯೋಗಿಗಳಿಗೆ ಶಾಕ್ ಕೊಟ್ಟ ಮತ್ತೊಂದು ಕಂಪನಿ; ಫೋರ್ಡ್ ನಿಂದ 3,800 ಮಂದಿಗೆ ಕೊಕ್

ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದೆಂಬ ಆತಂಕದಿಂದ ಅನೇಕ ಕಂಪನಿಗಳು ಉದ್ಯೋಗಿಗಳ ಕಡಿತ ಪ್ರಕ್ರಿಯೆ ಆರಂಭಿಸಿವೆ. ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಬಹುತೇಕ ಕಂಪನಿಗಳು ಈಗಾಗಲೇ ಸಾವಿರಾರು ಮಂದಿಯನ್ನು ಮನೆಗೆ Read more…

250 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ: ಏರ್ ಬಸ್ ಜತೆ ಒಪ್ಪಂದ

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಏರ್‌ಲೈನ್ ತನ್ನ ಕಾರ್ಯಾಚರಣೆ ವಿಸ್ತರಿಸಲು ಏರ್‌ ಬಸ್‌ ನಿಂದ 40 ವೈಡ್-ಬಾಡಿ ವಿಮಾನಗಳು ಸೇರಿದಂತೆ 250 ವಿಮಾನಗಳನ್ನು ಖರೀದಿಸಲಿದೆ. 17 Read more…

BIG NEWS: ಮರ್ಸಿಡಿಸ್‌ ನ ಎರಡು ವಾಹನಗಳ ಬುಕಿಂಗ್ ಆರಂಭ

ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿ ಟಾಪ್ ಬ್ರ್ಯಾಂಡ್ ಎನಿಸಿಕೊಂಡ ಮರ್ಸಿಡಿಸ್ ಬೆಂಜ್ ತನ್ನ ಎರಡು ಟಾಪ್ ಎಂಡ್ ವಾಹನಗಳಾದ Mercedes-AMG G63 ಮತ್ತು Mercedes-Maybach GLS 600 ಗೆ ಗ್ರಾಹಕರಿಂದ Read more…

ವ್ಯಾಲಂಟೈನ್‌ ಡೇಯಂದು ಅಗ್ಗವಾಯ್ತು ಚಿನ್ನ; ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆ…..!

ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 52,500 ರೂಪಾಯಿ ಇತ್ತು. ಇಂದು 52,400 Read more…

ಹೀರೋ ಮೋಟಾರ್ಸ್ ನಿಂದ ಹೊಸ HERO XOOM ಬಿಡುಗಡೆ

ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ ಮಾಡಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೊಡ್ಡ ಅಗಲ ಟೈರ್ ಗಳನ್ನು ಇದು ಹೊಂದಿದ್ದು, Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ವಿದ್ಯುತ್ ದರ ಏರಿಕೆ ಇಲ್ಲ

ಬೆಂಗಳೂರು: ವಿದ್ಯುತ್ ದರ ಏರಿಕೆ ಇಲ್ಲವೆಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿದ್ಯುತ್ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು Read more…

ವಾಹನ ಸವಾರರಿಗೆ ಮತ್ತೆ ಶಾಕ್: ಹೆಚ್ಚಾಗಲಿದೆ ಹೆದ್ದಾರಿ ಟೋಲ್ ಶುಲ್ಕ

ನವದೆಹಲಿ: ಸಗಟು ಬೆಲೆ ಸೂಚ್ಯಂಕ ಕುಸಿತದಿಂದಾಗಿ ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ರಸ್ತೆ ಯೋಜನೆಗಳ ಹಣದುಬ್ಬರ-ಸಂಬಂಧಿತ ಟೋಲ್ ದರಗಳು ಶೇ. 2-5 ರಷ್ಟು ಮಧ್ಯಮ ಏರಿಕೆಯನ್ನು ಕಾಣಲಿವೆ ಎಂದು Read more…

ಭಾರತಕ್ಕೂ ಬಂದಿದೆ ಆಡಿ ಕಂಪನಿಯ SUV  ಸ್ಪೋರ್ಟ್ಸ್‌ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯ ಅಗ್ಗದ ಎಸ್‌ಯುವಿ ಎಂದರೆ Q2 ಆಗಿತ್ತು. ಆದ್ರೆ ಕಂಪನಿ ಈಗಾಗ್ಲೇ ಅದನ್ನು ಸ್ಥಗಿತಗೊಳಿಸಿದೆ. ಇದಾದ್ಮೇಲೆ ಕಂಪನಿಯ SUV ಪೋರ್ಟ್‌ಫೋಲಿಯೊ Audi Q3 ನೊಂದಿಗೆ Read more…

BIG NEWS: ಅದಾನಿ ವಿವಾದ ತಣ್ಣಗಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ; ವಿಶ್ವದ ಅಗ್ರ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರತ ಮತ್ತೆ 5ನೇ ಸ್ಥಾನಕ್ಕೇರಿಕೆ…!

ಅದಾನಿ ವಿವಾದ ಕೊಂಚ ತಣ್ಣಗಾಗುತ್ತಿದ್ದಂತೆ ಭಾರತ ವಿಶ್ವದ ಅಗ್ರ ಇಕ್ವಿಟಿ ಮಾರುಕಟ್ಟೆಗಳಲ್ಲಿ ಐದನೇ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆ ಬಂಡವಾಳ ಶುಕ್ರವಾರ 3.15 ಟ್ರಿಲಿಯನ್ ಡಾಲರ್‌ ಆಗಿತ್ತು. Read more…

ಪರವಾನಗಿ ಇಲ್ಲದೇ ಔಷಧ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿ 20 ಆನ್ ಲೈನ್ ಮಾರಾಟಗಾರರಿಗೆ ನೋಟಿಸ್

ನವದೆಹಲಿ: ನಿಯಮಾವಳಿಗಳನ್ನು ಉಲ್ಲಂಘಿಸಿ ಔಷಧಗಳ ಆನ್‌ ಲೈನ್ ಮಾರಾಟ ಹಿನ್ನಲೆಯಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶೋಕಾಸ್ ನೋಟಿಸ್ ಜಾರಿ ಮಾಡಿರುವ 20 ಆನ್‌ಲೈನ್ ಮಾರಾಟಗಾರರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...