alex Certify Business | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೈಕ್‌ ಖರೀದಿಗೆ ಮುಗಿಬಿದ್ದಿದ್ದಾರೆ ಗ್ರಾಹಕರು; ಒಂದೇ ತಿಂಗಳಲ್ಲಿ 2.8 ಲಕ್ಷಕ್ಕೂ ಅಧಿಕ ಯುನಿಟ್‌ಗಳು ಸೇಲ್‌

ಕಳೆದ ತಿಂಗಳು ಬೈಕ್ ಮತ್ತು ಸ್ಕೂಟರ್‌ಗಳ ಮಾರಾಟ ಭರ್ಜರಿಯಾಗಿತ್ತು. ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.18 ರಷ್ಟು ಪ್ರಗತಿಯಾಗಿದೆ. ಫೆಬ್ರವರಿಯಲ್ಲಿ ಒಟ್ಟು 8,29,810 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಫೆಬ್ರವರಿ 2022 Read more…

ಮಾ. 31 ಕ್ಕೆ ಅಂತ್ಯವಾಗಲಿದೆ ಪ್ರಧಾನ ಮಂತ್ರಿ ವಯ ವಂದನಾ; ಇಲ್ಲಿದೆ ಇದರ ಕುರಿತ ಸಂಕ್ಷಿಪ್ತ ಮಾಹಿತಿ

ನವದೆಹಲಿ : ಹಿರಿಯ ನಾಗರಿಕರಿಗೆ ಶುರು ಮಾಡಿರುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ಇದೇ 31ರಂದು ಕೊನೆಗೊಳ್ಳಲಿದೆ. 60 ವರ್ಷ ಮೇಲ್ಪಟ್ಟವರಿಗಾಗಿ ಸರ್ಕಾರ ಈ ಯೋಜನೆ ಆರಂಭಿಸಿದೆ. Read more…

ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿಕೊಡಲು ಇಲ್ಲಿದೆ ಉಪಾಯ

10 ರೂಪಾಯಿಗೆ ಏನಮ್ಮಾ ಬರತ್ತೆ ಅಂತ ರಾಗ ಎಳೆಯೋ ಮಕ್ಕಳೇ ಈಗ ಹೆಚ್ಚು. ಇತ್ತೀಚೆಗೆ ಜಂಕ್ ಫುಡ್ ಗಳ ರುಚಿಗೆ ಮಕ್ಕಳು ಮರುಳಾಗುತ್ತಿದ್ದಾರೆ. ಸರಿಯಾದ ವಯಸ್ಸಿನಲ್ಲಿ ಮಕ್ಕಳಿಗೆ ಹಣದ Read more…

ರೈತರಿಗೆ ಗುಡ್ ನ್ಯೂಸ್: ರಸಗೊಬ್ಬರ ಮೇಲಿನ ಸಬ್ಸಿಡಿ ಕಡಿತ ಇಲ್ಲ

ನವದೆಹಲಿ: ದೇಶದಲ್ಲಿ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. ಲೋಕಸಭೆಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ Read more…

ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: ಒಂದು ಲಕ್ಷ ಉದ್ಯೋಗ ಕಲ್ಪಿಸುವ ಪಿಎಂ ಮಿತ್ರ ಜವಳಿ ಪಾರ್ಕ್ ಘೋಷಣೆ

ನವದೆಹಲಿ: ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ Read more…

ಸಾವಿರಾರು ರೂಪಾಯಿ ಖರ್ಚಿಲ್ಲ; ಮನೆಯಲ್ಲಿ ಕುಳಿತೇ ಪಡೆಯಬಹುದು ಫ್ಯಾನ್ಸಿ ಮೊಬೈಲ್‌ ನಂಬರ್‌….!

ವಿಐಪಿ ಸಂಸ್ಕೃತಿ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಕೆಲವರು ಹೈಫೈ ಆಗಿಯೇ ಬದುಕಲು ಇಷ್ಟಪಡ್ತಾರೆ. ಇದಕ್ಕಾಗಿ ದುಬಾರಿ ಬಟ್ಟೆ, ಕಾರು ಹೀಗೆ ವಿವಿಧ ಐಷಾರಾಮಿ ವಸ್ತುಗಳು ಬೇಕು. ಇನ್ನು Read more…

BIG NEWS: ಅಮೆರಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬಿಕ್ಕಟ್ಟಿನ ನಡುವೆಯೂ ಭಾರತೀಯ ಹಣಕಾಸು ಕ್ಷೇತ್ರ ಸ್ಥಿರ

ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ನಂತರ ಯುಎಸ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳ ಮಧ್ಯೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಹಣಕಾಸು ಕ್ಷೇತ್ರವು ಸ್ಥಿರವಾಗಿದೆ ಎಂದು Read more…

ಕಾಕ್​ಪಿಟ್​ನಲ್ಲಿ ತಿನಿಸು, ಪಾನೀಯ ಸೇವನೆ; ಇಬ್ಬರು ಪೈಲೆಟ್ ಗಳ ಸಸ್ಪೆಂಡ್

ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ಗುಜಿಯಾಸ್ (ಉತ್ತರ ಭಾರತದ ತಿಂಡಿ) ಮತ್ತು ಪಾನೀಯವನ್ನು ಸೇವಿಸಿದ ಕಾರಣದಿಂದ ಸ್ಪೈಸ್ ‌ಜೆಟ್ ತನ್ನ ಇಬ್ಬರು ಪೈಲಟ್‌ಗಳನ್ನು ಕೆಲಸದಿಂದ ವಜಾ ಮಾಡಿದೆ. Read more…

BIG NEWS: ಅಧಿಕೃತವಾಗಿ ದಿವಾಳಿಯಾದ ಬಗ್ಗೆ ಅರ್ಜಿ ಸಲ್ಲಿಸಿದ ಸಿಲಿಕಾನ್ ವ್ಯಾಲಿ ಬ್ಯಾಂಕ್

ಸಿಲಿಕಾನ್ ವ್ಯಾಲಿ ಬ್ಯಾಂಕ್ ಈಗ ಅಧಿಕೃತವಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಅದರ ಮೂಲ SVB ಫೈನಾನ್ಷಿಯಲ್ ಗ್ರೂಪ್ ತನ್ನ ಹೂಡಿಕೆ ಬ್ಯಾಂಕ್ ಮತ್ತು ಸಾಹಸೋದ್ಯಮ ಬಂಡವಾಳ ವ್ಯವಹಾರವನ್ನು ಒಳಗೊಂಡಿರುವ Read more…

15 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಕಚ್ಚಾ ತೈಲ ದರ: ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡದ ಸರ್ಕಾರ

ನವದೆಹಲಿ: ಕಚ್ಚಾ ತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ 15 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಆದರೂ, ಪೆಟ್ರೋಲ್ ಮತ್ತು ಡೀಸೆಲ್ ದರ ಯಥಾ ಸ್ಥಿತಿಯಲ್ಲಿದೆ. 2022ರ Read more…

30 ರೂಪಾಯಿನಲ್ಲಿ 100 ಕಿ.ಮೀ. ಓಡುತ್ತೆ ಈ ಕಾರು; ಅಬ್ಬಬ್ಬಾ ಅಂತಿದ್ದಾರೆ ನೆಟ್ಟಿಗರು

ಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು ತಯಾರು ಮಾಡಿದ್ದಾರೆ. . ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸುವ ಮೂಲಕ Read more…

ವಾಟ್ಸಾಪ್‌ನಲ್ಲಿ ಬಂದಿದೆ ಹೊಸ ಫೀಚರ್‌; ಇಮೇಜ್‌ಗಳಿಂದ ಟೆಕ್ಸ್ಟ್‌ ತೆಗೆಯಲು ಆಪ್ಷನ್‌…..!

ವಾಟ್ಸಾಪ್‌ನಲ್ಲಿ ಹಲವು ಸ್ಫೋಟಕ ಫೀಚರ್‌ಗಳು ಬಂದಿವೆ. ಇದೀಗ ವಾಟ್ಸಾಪ್‌ ಐಒಎಸ್‌ನಲ್ಲಿ ‘ಟೆಕ್ಸ್ಟ್‌ ಡಿಟೆಕ್ಷನ್‌’ ಫೀಚರ್‌ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಬಳಕೆದಾರರಿಗೆ ಫೋಟೋಗಳಿಂದ ಟೆಕ್ಸ್ಟ್‌ ತೆಗೆದು ಹಾಕಲು ಅನುವು Read more…

ಅವಳಿ ಮೊಮ್ಮಕ್ಕಳಿಗೆ ಮುಖೇಶ್​ ಅಂಬಾನಿ ಕೊಟ್ಟ ಉಡುಗೊರೆಯೇನು ಗೊತ್ತಾ ?

ಇಶಾ ಅಂಬಾನಿ ಅವರ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಅಜ್ಜ – ಅಜ್ಜಿಯರಾದ ಮುಖೇಶ್ ಮತ್ತು ನೀತಾ ಅಂಬಾನಿಯವರು ವಿಶೇಷ ಗಿಫ್ಟ್​ ಕೊಟ್ಟಿದ್ದಾರೆ. ಕಸ್ಟಮೈಸ್ Read more…

ರಸ್ತೆಗಿಳಿಯಲು ಬಂದಿವೆ ಬಜಾಜ್ ಪಲ್ಸರ್‌ NS200, NS160 ಮಾಡೆಲ್‌ಗಳು

ತನ್ನ ಅತ್ಯಂತ ಜನಪ್ರಿಯ ಬೈಕುಗಳಾದ ಪಲ್ಸರ್‌ NS200 ಹಾಗೂ NS160 ಗಳ 2023ರ ಮಾಡೆಲ್‌ಗಳನ್ನು ಬಜಾಜ್ ಆಟೋ ಬಿಡುಗಡೆ ಮಾಡಿದೆ. ಈ ಬೈಕುಗಳ ಎಕ್ಸ್‌ಶೋ ರೂಂ ಬೆಲೆ (ದೆಹಲಿ) Read more…

ವಾಟ್ಸಾಪ್‌ ಹೊಸ ಅಪ್ಢೇಟ್‌ ನಲ್ಲಿ ಏನೆಲ್ಲಾ ʼವಿಶೇಷತೆʼ ಇದೆ ಗೊತ್ತಾ ? ಇಲ್ಲಿದೆ ಮಾಹಿತಿ

ಸಮೂಹ ಚರ್ಚೆಗಳನ್ನು ಮಾಡುವವರಿಗೆ ಅನುವಾಗುವ ಹಾಗೆ ಹೊಸ ಅಪ್ಡೇಟ್ ಒಂದನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್ ಬಳಿಕ ಸಂಪರ್ಕದ ಪಟ್ಟಿಯಲ್ಲಿಲ್ಲದವರಿಂದ ಸಂದೇಶಗಳು ಬಂದಲ್ಲಿ, ಅವರ ದೂರವಾಣಿ Read more…

ಮಲಬಾರ್‌ ಹಿಲ್‌ನಲ್ಲಿ ಪೆಂಟ್‌ ಹೌಸ್ ಖರೀದಿಸಲು 250 ಕೋಟಿ ರೂ. ತೆತ್ತ ಬಜಾಜ್ ಆಟೋ ಚೇರ್ಮನ್‌

ದೇಶದ ರಿಯಲ್‌ ಎಸ್ಟೇಟ್‌ ನಕ್ಷೆಯಲ್ಲಿ ಅತ್ಯಂತ ದುಬಾರಿ ವಲಯದಲ್ಲಿರುವ ಮುಂಬೈ ದಕ್ಷಿಣ ಭಾಗದಲ್ಲಿ ಸ್ವಂತ ಮನೆ ಇರುವುದು ಎಂದರೆ ಅದು ಭಾರೀ ಶ್ರೀಮಂತಿಕೆಯ ಸೂಚಕ ಎಂದೇ ಹೇಳಬಹುದು. ವರ್ಲಿ, Read more…

ಅಗ್ಗದ ಬೆಲೆಯಲ್ಲಿ ಹೊಸ ಕಾರನ್ನು ಹೊರತಂದಿದೆ ಹ್ಯುಂಡೈ ಕಂಪನಿ; ಸಿಕ್ಕಾಪಟ್ಟೆ ಇಷ್ಟವಾಗುವಂತಿವೆ ಅದರ ಫೀಚರ್ಸ್‌….!

ಹ್ಯುಂಡೈ ಮೋಟಾರ್ ಇಂಡಿಯಾದ ಅಗ್ಗದ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರಾಂಡ್ i10 ನಿಯೋಸ್‌ನ ಹೊಸ ರೂಪಾಂತರವನ್ನು ಹ್ಯುಂಡೈ ಕಂಪನಿ ಬಿಡುಗಡೆ ಮಾಡಿದೆ. ಇದನ್ನು ಸ್ಪೋರ್ಟ್ಸ್‌ ಎಕ್ಸಿಕ್ಯೂಟಿವ್ ಎಂದು Read more…

ಡೇಟಾ ಸುರಕ್ಷತೆಗೆ ಅಡ್ಡಿಯಾಗಿರೋ ಮೊಬೈಲ್ ಆಪ್ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಸರ್ಕಾರದ ಚಾಟಿ

ನಾವು ಹೊಸ ಮೊಬೈಲ್ ಖರೀದಿಸಿದಾಗಲೆಲ್ಲ ಕೆಲವು ಅಪ್ಲಿಕೇಶನ್‌ಗಳನ್ನು ಮೊಬೈಲ್ ಕಂಪನಿಯವರು ಇನ್‌ಸ್ಟಾಲ್ ಮಾಡಿ ಕೊಡ್ತಾರೆ. ಮೊದಲೇ ಸ್ಥಾಪಿತವಾದ ಆ್ಯಪ್‌ಗಳು ಒಂದಷ್ಟು ಉಪಯೋಗಕ್ಕೆ ಬಂದರೆ, ಕೆಲವು ನಿಷ್ಪ್ರಯೋಜಕವಾಗಿವೆ. ಆದರೆ ಇವುಗಳನ್ನು Read more…

ʼಹಣʼ ದಿಂದ ಖರೀದಿಸಬಹುದಾ ಸಂತಸ ? ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ದುಡ್ಡು ನಿಮಗೆ ಸಂತಸ ತರಬಲ್ಲದೇ ಎನ್ನುವ ಹಳೆಯ ಪ್ರಶ್ನೆಗೆ ಉತ್ತರ ಪತ್ತೆ ಮಾಡಲು ಹೊರಟ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಹಾಗೂ ಮನಃಶಾಸ್ತ್ರಜ್ಞರಾದ ಡೇನಿಯಲ್ ಕಹ್ನೇಮನ್ ಹಾಗೂ ಪೆನ್ಸಿಲ್ವೇನಿಯಾ ವಿವಿಯ Read more…

ರೋಡಿಗಿಳಿಯಲು ಸಜ್ಜಾಯ್ತು ಕವಾಸಾಕಿಯ ಹೊಸ ಬೈಕ್; ಇಲ್ಲಿದೆ ಇದರ ವಿಶೇಷತೆ

ಕವಾಸಾಕಿಯ ಜ಼ಡ್‌900 ಆರ್‌ಎಸ್‌ಐಎಸ್‌ 2023ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಇದರ ಎಕ್ಸ್‌ಶೋ ರೂಂ ಬೆಲೆ 16.47 ಲಕ್ಷ ರೂ.ಗಳಾಗಿದೆ. ಈ ಬೈಕನ್ನು ಎರಡು ಹೊಸ ಪೇಂಟ್ ಸ್ಕೀಂಗಳಲ್ಲಿ Read more…

BIG NEWS: ಫೇಸ್ಬುಕ್ ಒಡೆತನದ ‘ಮೆಟಾ’ ದಿಂದ ಮತ್ತೆ 10 ಸಾವಿರ ಉದ್ಯೋಗ ಕಡಿತ

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯ ಹಿನ್ನೆಲೆಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದು, ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆ ಈಗಲೂ ಮುಂದುವರೆದಿದ್ದು ಫೇಸ್ಬುಕ್ Read more…

ಎರಡನೇ ಸುತ್ತಿನ ಉದ್ಯೋಗ ಕಡಿತ: 10,000 ಉದ್ಯೋಗಿಗಳ ವಜಾಗೊಳಿಸಲಿದೆ ಫೇಸ್‌ ಬುಕ್ ಪೋಷಕ ಮೆಟಾ

ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ ಫಾರ್ಮ್‌ ಗಳಲ್ಲಿ 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಮಂಗಳವಾರ ಹೇಳಿದೆ. 11,000 ಉದ್ಯೋಗಿಗಳನ್ನು ಕೈಬಿಟ್ಟು, ಕೆಲವೇ ತಿಂಗಳಲ್ಲಿ ಎರಡನೇ ಸುತ್ತಿನ ಸಾಮೂಹಿಕ ವಜಾಗಳನ್ನು ಘೋಷಿಸಿದ Read more…

ಹೆಂಗೆಳೆಯರಿಗೆ ಬೇಸರದ ಸುದ್ದಿ; ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ…..!

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ತೀವ್ರಗತಿಯಲ್ಲಿತ್ತು. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದುಬಾರಿಯಾಗಿವೆ. ಬುಲಿಯನ್ ಮಾರುಕಟ್ಟೆಯಲ್ಲಿ Read more…

BIG NEWS: ಸ್ಮಾರ್ಟ್ ಫೋನ್ ಗಳಲ್ಲಿ ಪ್ರೀ ಇನ್ ಸ್ಟಾಲ್ಡ್ ಅಪ್ಲಿಕೇಷನ್ ತೆಗೆದುಹಾಕಲು ಸರ್ಕಾರ ಚಿಂತನೆ

ನವದೆಹಲಿ: ಪ್ರಸ್ತಾವಿತ ಹೊಸ ಭದ್ರತಾ ನಿಯಮಗಳ ಅಡಿಯಲ್ಲಿ ಪೂರ್ವ-ಸ್ಥಾಪಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು(Removal Of Pre-Installed Apps) ಮತ್ತು ಪ್ರಮುಖ ಆಪರೇಟಿಂಗ್ ಸಿಸ್ಟಮ್ ನವೀಕರಣಗಳನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲು ಅನುಮತಿಸಲು Read more…

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಯುಲು – ಬಜಾಜ್

ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕಂಪನಿಗಳು ಸಹ ಈ ವಾಹನಗಳ ತಯಾರಿಕೆಗೆ ಹೆಚ್ಚು ಒತ್ತು Read more…

ಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ಹೀರೋ ಸೂಪರ್ ಸ್ಪ್ಲೆಂಡರ್

ಫ್ಯಾಮಿಲಿ ಬೈಕ್ ಎಂದೇ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಇದೀಗ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದ್ದು ಬೈಕ್ ಪ್ರಿಯರನ್ನು ಆಕರ್ಷಿಸುತ್ತಿದೆ. 125 ಸಿಸಿ ಸಾಮರ್ಥ್ಯದ ಸೂಪರ್ ಸ್ಪ್ಲೆಂಡರ್ ಎಕ್ಸ್ ಟಿ Read more…

ಇಂದಿನಿಂದಲೇ ವಾಹನ ಸವಾರರ ಜೇಬಿಗೆ ಕತ್ತರಿ: ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ

ರಾಮನಗರ: ಇಂದಿನಿಂದಲೇ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ. ವಿರೋಧದ ನಡುವೆಯೂ ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಲಿದೆ. ನಿಡಘಟ್ಟವರೆಗಿನ 56 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ Read more…

Uber ನಿಂದ ಗ್ರಾಹಕರಿಗಾಗಿ ಹೊಸ ಫೀಚರ್‌; 90 ದಿನಗಳ ಮೊದಲೇ ಮಾಡಬಹುದು ಕ್ಯಾಬ್ ಬುಕ್ಕಿಂಗ್‌

Uber ಭಾರತದಲ್ಲಿ ಕ್ಯಾಬ್‌ ಸೇವೆ ನೀಡುತ್ತಿರುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆದರೆ ಪೀಕ್‌ ಸಮಯದಲ್ಲಿ ದರಗಳು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತವೆ ಜೊತೆಗೆ ಕ್ಯಾಬ್ ರೈಡ್ ಅನ್ನು ಬುಕ್ ಮಾಡುವುದು Read more…

ಈ ಅಗ್ಗದ ಎಲೆಕ್ಟ್ರಿಕ್‌ ಕಾರು ಬಳಸಿದ್ರೆ 5 ವರ್ಷಗಳಲ್ಲಿ ಉಳಿತಾಯವಾಗಲಿದೆ 10 ಲಕ್ಷ ರೂಪಾಯಿ..!

ಪೆಟ್ರೋಲ್ ಅಥವಾ ಡೀಸೆಲ್ ಕಾರಿನ ಬದಲು ಎಲೆಕ್ಟ್ರಿಕ್ ಕಾರು ಕೊಳ್ಳಲು   ಬಯಸುವವರಿಗೆ ಉತ್ತಮ ಆಯ್ಕೆಯಿದೆ. ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು ಅತ್ಯುತ್ತಮ. ವಿಶೇಷವೆಂದರೆ ಈ ಕಾರಿನ ಮೂಲಕ ನೀವು Read more…

ದ್ವಿಚಕ್ರ ವಾಹನ ಮಾರಾಟದಲ್ಲಿ ಈ ಕಂಪನಿಯೇ ʼನಂಬರ್‌ 1ʼ

Hero Moto Corp ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. Hero MotoCorp ಪ್ರತಿ ವರ್ಷ ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...