alex Certify Business | Kannada Dunia | Kannada News | Karnataka News | India News - Part 58
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಶಿಕ್ಷಕಿ ಈಗ 102 ಕೋಟಿ ರೂಪಾಯಿ ವಹಿವಾಟಿನ ಕಂಪನಿ ಒಡತಿ; ಇಲ್ಲಿದೆ ತ್ರಿಣಾ ದಾಸ್ ಯಶಸ್ಸಿನ ಕಥೆ

ಪಶ್ಚಿಮ ಬಂಗಾಳದ ತ್ರಿಣಾ ದಾಸ್ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ ತಮ್ಮ ತಂದೆಯ ಸಲಹೆಯಂತೆ ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಇಂದು ಅವರನ್ನು 102 Read more…

ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಚಿನ್ನದ ಬೆಲೆ 800 ರೂ. ಇಳಿಕೆ

ಗುಡ್‌ ರಿಟರ್ನ್ಸ್‌ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ ಬುಧವಾರ 5,500 ರೂ.ಗೆ ಹೋಲಿಸಿದರೆ 5,420 ರ ದರದಲ್ಲಿ ಮಾರಾಟವಾಗಿದೆ. 8 ಗ್ರಾಂ Read more…

ತೆರಿಗೆ ವಂಚನೆ: ಒಪ್ಪೋ ಇಂಡಿಯಾ ಹಣಕಾಸು ವ್ಯವಸ್ಥಾಪಕ ಅರೆಸ್ಟ್

ಒಪ್ಪೋ ಇಂಡಿಯಾದ ಹಣಕಾಸು ವ್ಯವಸ್ಥಾಪಕ ಮಹೇಂದ್ರ ಕುಮಾರ್ ರಾವತ್ ತೆರಿಗೆ ವಂಚನೆ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. CGST ಭಿವಂಡಿ, ಥಾಣೆ ಘಟಕವು Oppo Mobiles India Pvt Ltd. ನ Read more…

ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್: ಹೊಸ ITR ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಅನುಕೂಲಕ್ಕಾಗಿ ಬುಧವಾರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದು ವಾರ್ಷಿಕ ಮಾಹಿತಿ ಹೇಳಿಕೆ(ಎಐಎಸ್) ಮತ್ತು ತೆರಿಗೆದಾರರ ಮಾಹಿತಿ ಸಾರಾಂಶದಲ್ಲಿ(ಟಿಐಎಸ್) ಲಭ್ಯವಿರುವ ಮಾಹಿತಿಯನ್ನು ವೀಕ್ಷಿಸಲು Read more…

ಜಿಪ್ಸಿಯಷ್ಟೇ ಕ್ರೇಜ಼್ ಸೃಷ್ಟಿಸುತ್ತಿದೆ ಜಿಮ್ನಿ; ಮೇ ನಲ್ಲಿ ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜ಼ುಕಿ

ಅನೇಕ ಆಕರ್ಷಕ ಫೀಚರ್‌ಗಳೊಂದಿಗೆ ಭಾರತೀಯ ರಸ್ತೆಗಳಿಗೆ ಇಳಿಯಲು ಸಜ್ಜಾಗುತ್ತಿರುವ ಮಾರುತಿ ಜಿಮ್ನಿ ಕಾರು ತಾನು ಸಂಚರಿಸುವ ರಸ್ತೆಗಳಲ್ಲೆಲ್ಲಾ ಜನರ ವಿಶೇಷ ಗಮನ ಸೆಳೆಯುತ್ತಿದೆ. ಸುದೀರ್ಘಾವಧಿಯ ಕಾಯುವಿಕೆ ನಂತರ ಕೊನೆಗೂ Read more…

ಭಾರತದಲ್ಲಿ ಲಾಂಚ್‌ ಆದ 2023 ರ ಹುಂಡೈ ವರ್ನಾ; ಇಲ್ಲಿದೆ ಬೆಲೆ ಸೇರಿದಂತೆ ಇನ್ನಿತರೆ ವಿವರ

ತನ್ನ ಜನಪ್ರಿಯ ಕಾರು ವರ್ನಾದ 2023ರ ಅವತರಣಿಕೆ ಬಿಡುಗಡೆ ಮಾಡಿರುವ ಹುಂಡೈ ಇಂಡಿಯಾ, ವಾಹನದ ಆರಂಭಿಕ ಬೆಲೆಯನ್ನು 10.90 ಲಕ್ಷ (ಎಕ್ಸ್ ಶೋ ರೂಂ, ನವ ದೆಹಲಿ) ಎಂದು Read more…

ಹಾರುವ ಬೈಕ್​ ತಯಾರಿಸಿದ ಜಪಾನ್​ ಕಂಪೆನಿ | Viral Video

ಜಪನೀಸ್ ಸ್ಟಾರ್ಟ್-ಅಪ್ AERWINS ಟೆಕ್ನಾಲಜೀಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ Xturismo ಎಂಬ ಹಾರುವ ಬೈಕ್ ಅನ್ನು ತಯಾರಿಸಿದೆ. ಪ್ರಪಂಚದ ಮೊದಲ ಹಾರುವ ಬೈಕು ಎಂದು ಹೆಸರಿಸಲ್ಪಟ್ಟ Xturismo ವಿಡಿಯೋ ವೈರಲ್​ Read more…

ಕವಾಸಕಿಯ 2 ಮಾದರಿಗಳು ಭಾರತದಲ್ಲಿ ಬಿಡುಗಡೆ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಕವಾಸಕಿ ಅಂತಿಮವಾಗಿ ತನ್ನ ಪ್ರಮುಖ ಮಾದರಿಗಳಾದ ನಿಂಜಾ Z H2 ಮತ್ತು Z H2 SE ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು 23.02 ಲಕ್ಷದಿಂದ (ಎಕ್ಸ್ Read more…

ಆರ್ಥಿಕ ಹಿಂಜರಿತ ಪರಿಣಾಮ 3 ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತ

ವಾಷಿಂಗ್ಟನ್: ಆರ್ಥಿಕ ಹಿಂಜರಿತ ಪರಿಣಾಮ ಕಳೆದ ಮೂರು ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತವಾಗಿವೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಆರಂಭವಾಗಿದ್ದ ಉದ್ಯೋಗ ಕಡಿತ 2023ರಲ್ಲೂ ಮುಂದುವರೆದಿದೆ. ಈ Read more…

ಆಧಾರ್ ಜೊತೆ ಪಾನ್ ಕಾರ್ಡ್ ಇನ್ನೂ ಲಿಂಕ್ ಮಾಡಿಲ್ವಾ ? ಹಾಗಾದ್ರೆ ಇಲ್ಲಿದೆ ನಿಮಗೊಂದು ಮಹತ್ವದ ಮಾಹಿತಿ

ಆಧಾರ್ ಮತ್ತು ಪಾನ್ ಜೋಡಣೆ ಮಾಡಲು ಈ ಹಿಂದೆ ಹಲವು ಗಡುವುಗಳನ್ನು ನೀಡಲಾಗಿದ್ದರೂ ಇದೀಗ ಮಾರ್ಚ್ 31 ಅಂತಿಮ ದಿನವೆಂದು ನಿಗದಿಪಡಿಸಲಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ದಿನಾಂಕ Read more…

HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಿ ವಾಹನ ನೀಡಲು ಸಾರಿಗೆ ಇಲಾಖೆ ಆದೇಶ

ಹೊಸ ವಾಹನಗಳನ್ನು ಖರೀದಿಸಿದವರಿಗೆ HSRP ನಂಬರ್ ಪ್ಲೇಟ್ ಅಳವಡಿಸಿ ವಾಹನ ನೀಡುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೊಸ ವಾಹನ ಮಾರಾಟ ಮಳಿಗೆಯವರು ಕಡ್ಡಾಯವಾಗಿ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೇ. 10.2 ರಷ್ಟು ಹೆಚ್ಚಾಗಲಿದೆ ವೇತನ

ಭಾರತೀಯ ಉದ್ಯೋಗಿಗಳು FY23 ರಲ್ಲಿ ಶೇ. 10.2 ರಷ್ಟು ಹೆಚ್ಚು ವೇತನ ಪಡೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಶೇ. 10.4 ಹೆಚ್ಚಳಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ. ‘ಪಾವತಿಯ ಭವಿಷ್ಯ’ Read more…

ಆಪಲ್‌ ಕಂಪನಿಯ ಸ್ಟೀವ್ ಜಾಬ್ಸ್ ಬಿಡುಗಡೆ ಮಾಡಿದ ಮೊದಲ ಐಫೋನ್; 16 ವರ್ಷಗಳ ನಂತರ ಭಾರೀ ಮೊತ್ತಕ್ಕೆ ಹರಾಜು

ಆ್ಯಪಲ್‌ನ ಐಫೋನ್‌ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಇದೆ. ಅದನ್ನು ಖರೀದಿಸಲು ಗ್ರಾಹಕರು ಮುಗಿಬೀಳ್ತಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್‌ ಟಾಪ್‌ 1 ಎನಿಸಿಕೊಂಡಿದೆ. ಆಪಲ್ ತನ್ನ ಮೊದಲ ಐಫೋನ್ ಅನ್ನು Read more…

2023 ರ ಇನೋವಾ ಕ್ರಿಸ್ಟಾ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಇನ್ನೋವಾ ಕ್ರಿಸ್ಟಾದ 2023ರ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೋಟಾ, ಆರಂಭಿಕ ಬೆಲೆಯನ್ನು 19.13 ಲಕ್ಷ (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಇನ್ನೋವಾ ಕಾರುಗಳ Read more…

ಭರ್ಜರಿ ಗುಡ್ ನ್ಯೂಸ್: ವಾರ್ಷಿಕ 14 ಲಕ್ಷ ರೂ.ಗೂ ಅಧಿಕ ವೇತನದ 45,000 ಕ್ಕೂ ಹೆಚ್ಚು AI ಉದ್ಯೋಗಾವಕಾಶ

ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿರುವ ಆತಂಕದ ಹೊತ್ತಲ್ಲೇ ಭಾರತದಲ್ಲಿ ಅಂದಾಜು 45,000 AI ಸಂಬಂಧಿತ ಉದ್ಯೋಗಗಳು ಖಾಲಿ ಇವೆ ಎಂದು ಟೆಕ್ ಸಿಬ್ಬಂದಿ ಸಂಸ್ಥೆ ಟೀಮ್‌ಲೀಸ್ ಡಿಜಿಟಲ್‌ನ ವರದಿ ಹೇಳುತ್ತದೆ. Read more…

ಆಲೂಗಡ್ಡೆ ದರದಲ್ಲಿ ಭಾರಿ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ರೈತರು

ಪಂಜಾಬ್ ನಲ್ಲಿ ಆಲೂಗಡ್ಡೆ ದರ ಭಾರಿ ಕುಸಿತ ಕಂಡಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಜಿ ಆಲೂಗಡ್ಡೆ ನಾಲ್ಕು ರೂಪಾಯಿಗೆ ಮಾರಾಟವಾಗುತ್ತಿದ್ದು, ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು Read more…

ಸ್ಟಾರ್ ಬಕ್ಸ್ ಸಿಇಒ ಸ್ಥಾನ ವಹಿಸಿಕೊಂಡ ಲಕ್ಷ್ಮಣ್ ನರಸಿಂಹನ್

ಸ್ಟಾರ್‌ ಬಕ್ಸ್ ಅಧಿಕೃತವಾಗಿ ಹೊಸ CEO ಹೊಂದಿದ್ದು, ಲಕ್ಷ್ಮಣ್ ನರಸಿಂಹನ್ ಅವರು ಸಿಇಒ ಸ್ಥಾನ ವಹಿಸಿಕೊಂಡು ಕಂಪನಿಯ ನಿರ್ದೇಶಕರ ಮಂಡಳಿಗೆ ಸೇರಿದ್ದಾರೆ ಎಂದು ಸಿಯಾಟಲ್ ಕಾಫಿ ದೈತ್ಯ ಸೋಮವಾರ Read more…

ಪ್ಯಾನ್-ಆಧಾರ್ ಜೋಡಣೆಗೆ ಮಾ. 31 ಕೊನೆ ದಿನ: ಇಲ್ಲದಿದ್ರೆ ಏನಾಗುತ್ತೆ ಗೊತ್ತಾ..? ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಆಧಾರ್ ಮತ್ತು ಪ್ಯಾನ್ ಕಾರ್ಡ್‌ ಗಳನ್ನು ಲಿಂಕ್ ಮಾಡಲು ಗಡುವು ಮುಕ್ತಾಯಗೊಳ್ಳಲು ಪ್ರಸ್ತುತ ಕೆಲವೇ ದಿನಗಳು ಉಳಿದಿವೆ, ಮಾರ್ಚ್ 31 ರಂದು ಅದು ಮುಕ್ತಾಯಗೊಳ್ಳುತ್ತದೆ. ಮಾರ್ಚ್ 31, 2023 Read more…

ಬ್ಯಾನ್ ಆಗುತ್ತಾ 2000 ರೂ. ನೋಟ್…? ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ಲೋಡ್ ಮಾಡಲು, ಮಾಡದಿರಲು ನಿರ್ದೇಶನ ನೀಡಿಲ್ಲ: ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ನವದೆಹಲಿ: ಸ್ವಯಂಚಾಲಿತ ಟೆಲ್ಲರ್ ಮೆಷಿನ್‌ಗಳಲ್ಲಿ(ಎಟಿಎಂ) 2,000 ರೂ. ನೋಟುಗಳನ್ನು ತುಂಬಲು ಅಥವಾ ತುಂಬದಿರಲು ಬ್ಯಾಂಕ್‌ ಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ. ಬ್ಯಾಂಕ್ ನವರು ನಗದು ವಿತರಣಾ ಯಂತ್ರಗಳನ್ನು ಲೋಡ್ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್: ಗಗನಕ್ಕೇರಿದೆ ಚಿನ್ನದ ಬೆಲೆ; ದಾಖಲೆಯ ಏರಿಕೆಯೊಂದಿಗೆ 60 ಸಾವಿರ ದಾಟಿದ ಹಳದಿ ಲೋಹ…!

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ದಾಖಲೆಯ ಏರಿಕೆ ಕಂಡಿವೆ. ಅಮೆರಿಕದಲ್ಲಿನ  ಬ್ಯಾಂಕಿಂಗ್ ಬಿಕ್ಕಟ್ಟಿನಿಂದಾಗಿ ಸರಕುಗಳ ಬೆಲೆಗಳು ಹೆಚ್ಚುತ್ತಿದ್ದು, ಹಳದಿ ಲೋಹ ದುಬಾರಿಯಾಗಲು ಇದೇ ಕಾರಣವೆಂದು ವ್ಯಾಪಾರಿಗಳು ಮತ್ತು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. Read more…

ಉದ್ಯೋಗ ಕಳೆದುಕೊಂಡಿರುವವರಿಗೆ ‌ʼಗೂಗಲ್‌ʼ ನಿಂದ ಮತ್ತೊಂದು ಶಾಕ್

ಕೆಲಸದಿಂದ ತೆಗೆದು ಹಾಕಲಾದ ಉದ್ಯೋಗಿಗಳ ಪೈಕಿ ತಾಯ್ತನದ ರಜೆಯಲ್ಲಿರುವವರಿಗೆ, ತಾಯ್ತನದ ಮಿಕ್ಕ ಅವಧಿಗೆ ಸಂಬಳ ಕೊಡುವುದಿಲ್ಲ ಎಂದು ಗೂಗಲ್ ತಿಳಿಸಿದೆ. ಅನುಮತಿ ಮೇರೆಗೆ ಪಡೆಯಲಾದ ವೈದ್ಯಕೀಯ ರಜೆಗಳ ವಿಚಾರದಲ್ಲಿ Read more…

ಕಿಯಾ ಮೋಟಾರ್ಸ್​ನಿಂದ ಸೆಲ್ಟೋಸ್-2023 ಬಿಡುಗಡೆ; ಇಲ್ಲಿದೆ ಅದರ ವಿಶೇಷತೆ

ಕಿಯಾ ಮೋಟಾರ್ಸ್ ಅಂತಿಮವಾಗಿ 2023 ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಸೆಲ್ಟೋಗಳ ಬೆಲೆಗಳು ರೂ. 10.89 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ. 19.65 ಲಕ್ಷದವರೆಗೆ (ಎಕ್ಸ್ Read more…

ಬಿಡುಗಡೆಗೂ ಮುನ್ನವೇ ಬಹು ನಿರೀಕ್ಷಿತ ಮಾರುತಿ ಜಿಮ್ನಿ ಫೋಟೋ ಲೀಕ್

ನವದೆಹಲಿ: ಬಹು ನಿರೀಕ್ಷಿತ ಮಾರುತಿ ಜಿಮ್ನಿ ಡಿಸ್ಪ್ಲೇ ಘಟಕಗಳು ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿವೆ. 25,000 ಟೋಕನ್ ಮೊತ್ತಕ್ಕೆ ಬುಕಿಂಗ್ ತೆರೆಯಲಾಗಿದೆ. ಮೇ ತಿಂಗಳಲ್ಲಿ ಟೆಸ್ಟ್ ಡ್ರೈವ್‌ಗಳು ಲಭ್ಯವಾಗುವ ನಿರೀಕ್ಷೆಯಿದೆ. Read more…

‘ಈಗ ಮದುವೆಯಾಗಿ, ನಂತರ ಪಾವತಿಸಿ’; ಹೊಸ ಯೋಜನೆ ಜಾರಿ

ನವದೆಹಲಿ: ಈಗ ಖರೀದಿಸಿ, ನಂತರ ಪಾವತಿಸಿ ಆಯ್ಕೆಯು ನಿಮಗೆ ಹೊಸದೇನಾಗಿ ಇರಲಿಕ್ಕಿಲ್ಲ, ಅಂದರೆ ಮಾಸಿಕ ಕಂತಿನಲ್ಲಿ ದುಡ್ಡನ್ನು ತುಂಬುವ ಇಎಂಐ ಅವಕಾಶವನ್ನು ಇದು ಕಲ್ಪಿಸುತ್ತದೆ. ಫೋನ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು Read more…

120 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕದ ವಿಪ್ರೋ ಕಛೇರಿ

ನವದೆಹಲಿ: ಐಟಿ ದಿಗ್ಗಜ ವಿಪ್ರೋ ಕಂಪೆನಿಯು ಅಮೆರಿಕದ ಫ್ಲೋರಿಡಾದಲ್ಲಿ ಕನಿಷ್ಠ 120 ಉದ್ಯೋಗಿಗಳನ್ನು ವಜಾಗೊಳಿಸಿದೆ. ಫ್ಲೋರಿಡಾ ಡಿಪಾರ್ಟ್‌ಮೆಂಟ್ ಆಫ್ ಎಕನಾಮಿಕ್ ಆಪರ್ಚುನಿಟಿಯಲ್ಲಿ ಸಲ್ಲಿಸಲಾದ ವರ್ಕರ್ ಅಡ್ಜಸ್ಟ್‌ಮೆಂಟ್ ಮತ್ತು ರೀಟ್ರೇನಿಂಗ್ Read more…

BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಹೋಂಡಾ

ದಿನೇ ದಿನೇ ಎಲೆಕ್ಟ್ರಿಕ್ ಚಾಲಿತ ವಾಹನಗಳ ಟ್ರೆಂಡ್‌ ಜೋರಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಆಟೋಮೊಬೈಲ್ ವಾಹನ ಉತ್ಪಾದಕರೆಲ್ಲಾ ಇದೀಗ ಇವಿಗಳ ಉತ್ಪಾದನೆಯತ್ತ ಸ್ಥಿರವಾಗಿ ವಾಲುತ್ತಿವೆ. ದ್ವಿಚಕ್ರ ವಾಹನ Read more…

ಬ್ರೀಜ಼ಾ ಸಿಎನ್‌ಜಿ ಬಿಡುಗಡೆ ಮಾಡಿದ ಮಾರುತಿ ಸುಜ಼ುಕಿ; ಇಲ್ಲಿದೆ ವಿವರ

ತನ್ನ ಬ್ರೀಜ಼ಾ ಕಾರಿನ ಸಿಎನ್‌ಜಿ ಅವತರಣಿಕೆಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜ಼ುಕಿ, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು 9.14 ಲಕ್ಷ ರೂ. (ಎಕ್ಸ್‌ ಶೋರೂಂ) ಎಂದಿದೆ. LXi, Read more…

BIG NEWS: ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮುಂದಿನ ದಿನಗಳಲ್ಲಿ ಕಾದಿದೆ ‘ಶಾಕ್’

ಯುಗಾದಿ ಸೇರಿದಂತೆ ಹಬ್ಬಗಳ ಸರಣಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶುಭ ಸಮಾರಂಭಗಳು ಸಹ ನಡೆಯಲಿದ್ದು, ಇದರ ಮಧ್ಯೆ ಹಬ್ಬ ಹರಿದಿನ ಹಾಗೂ ಮದುವೆ ಇತ್ಯಾದಿ ಸಮಾರಂಭಗಳಿಗೆ ಚಿನ್ನ ಖರೀದಿಸುವ Read more…

UPI ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….!

ಇಂದಿನ ಇಂಟರ್ನೆಟ್ ಯುಗದಲ್ಲಿ ಬಹುತೇಕ ಎಲ್ಲವೂ ಆನ್ಲೈನ್ ಆಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಹ ಮಹತ್ತರ ಬದಲಾವಣೆಯಾಗಿದ್ದು, ಗ್ರಾಹಕರು ತಮ್ಮ ಮೊಬೈಲ್ ಮೂಲಕವೇ ಹಣ ವರ್ಗಾವಣೆ, ಸ್ವೀಕಾರ ಸೇರಿದಂತೆ ಎಲ್ಲ Read more…

ರೈಲ್ವೆ ಲೈಬ್ರರಿಯಿಂದ ಸ್ಟಾರ್ಟಪ್​ವರೆಗೆ: ಯಶಸ್ಸಿನ ಗುಟ್ಟು ಹೇಳಿದ ಉದ್ಯಮಿ

ರೈಲ್ವೆಯ ಲೈಬ್ರರಿಯಲ್ಲಿರುವ ಪುಸ್ತಕ ಓದಿದ್ದರಿಂದ ತಾವು ಸ್ಟಾರ್ಟ್​ಅಪ್​ ಹೇಗೆ ಮಾಡಲು ನೆರವಾಯಿತು ಎಂದು ಹಾರ್ವೆಸ್ಟಿಂಗ್ ಫಾರ್ಮ್ ನೆಟ್‌ವರ್ಕ್ (ಎಚ್‌ಎಫ್‌ಎನ್) ಸಂಸ್ಥಾಪಕ ರುಚಿತ್ ಗಾರ್ಗ್ ಅವರು ಶೇರ್​ ಮಾಡಿಕೊಂಡಿದ್ದಾರೆ. ಪುಸ್ತಕಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...