alex Certify Business | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಒಂದೇ ಖಾತೆ 4 ಮೊಬೈಲ್ ಗಳಲ್ಲಿ ಬಳಕೆಗೆ ಅವಕಾಶ

ವಾಟ್ಸಾಪ್ ನಿಂದ ಮಹತ್ವದ ಫೀಚರ್ ಪರಿಚಯಿಸಲಾಗಿದ್ದು, ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನ್ ಗಳಲ್ಲಿ ಬಳಸಲು ಅವಕಾಶ ನೀಡಲಾಗಿದೆ. ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಈ ಮೂಲಕ ಹೊಸ ಫೀಚರ್ Read more…

ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಎಳನೀರು ದರ 40 -50 ರೂ.ಗೆ ಹೆಚ್ಚಳ

ಬೆಂಗಳೂರು: ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ದಾಹ ನೀಗಿಸಿಕೊಳ್ಳಲು ಜನರು ತಂಪು ಪಾನೀಯ, ಎಳನೀರು, ಐಸ್ ಕ್ರೀಂ ಮೊರೆ ಹೋಗಿದ್ದಾರೆ. ಕಳೆದು ತಿಂಗಳು 30 ರಿಂದ 35 ರೂ. Read more…

ಸಶಸ್ತ್ರ ಪಡೆಗಳಿಗೆ ’ವೀರ್‌ ಬೈಕ್’ ಹೊರತಂದ ಉಡ್‌ಚಲೋ

ಸಶಸ್ತ್ರ ಪಡೆಗಳಿಗೆ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳನ್ನು ಪೂರೈಸುವ ಪುಣೆ ಮೂಲದ ಉಡ್‌ಚಲೋ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಮೇಡ್‌ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ’ವೀರ್‌ ಬೈಕ್’ ಇದೇ ಭೂಮಿ Read more…

ವ್ಯಾಪಾರಿಗಳಿಗೆ ಗುಡ್ ನ್ಯೂಸ್: ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿ ಶೀಘ್ರ

ನವದೆಹಲಿ: ಚಿಲ್ಲರೆ ವ್ಯಾಪಾರದಲ್ಲಿ ಸುಧಾರಣೆಗೆ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಗೆ ಸಿದ್ಧತೆ ಕೈಗೊಂಡಿದೆ. ಇದೇ ಮೊದಲ ಬಾರಿಗೆ ಚಿಲ್ಲರೆ ವ್ಯಾಪಾರ Read more…

ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ

ತಾಂತ್ರಿಕ ಲೋಪಗಳ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಲೆನೋ ಆರ್‌ಎಸ್‌ನ 7,213 ಘಟಕಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜ಼ುಕಿ ಇಂಡಿಯಾ ತಿಳಿಸಿದ್ದಾರೆ. ಅಕ್ಟೋಬರ್‌ 27, 2016ರಿಂದ ನವೆಂಬರ್‌ 1, Read more…

ಟ್ವಿಟರ್‌ ಬ್ಲೂ ಟಿಕ್ ಕಳೆದುಕೊಂಡ ಭಾರತೀಯ ಉದ್ಯಮಿಗಳು: ಇಲ್ಲಿದೆ ಸಂಪೂರ್ಣ ಪಟ್ಟಿ

ಟ್ವಿಟರ್‌ನ ಪ್ರತಿಷ್ಠಿತ ನೀಲಿ ಟಿಕ್ಅನ್ನು ಬಹಳಷ್ಟು ಮಂದಿಯ ಖಾತೆಗಳಿಂದ ತೆಗೆದು ಹಾಕಲಾಗುತ್ತಿದೆ. ಏಪ್ರಿಲ್ 20ರ ವೇಳೆಗೆ ಈ ಲಿಗಾಸಿ ಟಿಕ್‌ ಮಾರ್ಕ್‌ಗಳನ್ನು ತೆಗೆದು ಹಾಕಲು ಟ್ವಿಟರ್‌ ಉದ್ದೇಶಿಸಿತ್ತು. ಏಪ್ರಿಲ್ Read more…

ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್: ಮೇ 1ರಿಂದ ಪರವಾನಗಿ, ನವೀಕರಣ ಶುಲ್ಕ ರದ್ದು: ಎಲೆಕ್ಟ್ರಿಕ್, ಎಥೆನಾಲ್ ಪ್ರವಾಸಿ ವಾಹನಗಳಿಗೆ ಅನ್ವಯ

ನವದೆಹಲಿ: ಎಲೆಕ್ಟ್ರಿಕ್, ಎಥೆನಾಲ್ ಮತ್ತು ಮಿಥನಾಲ್ ಇಂಧನದ ಮೂಲಕ ಸಂಚರಿಸುವ ಪ್ರವಾಸಿ ವಾಹನಗಳಿಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್(ಎಐಟಿಪಿ) ಶುಲ್ಕ ರದ್ದುಪಡಿಸಲಾಗಿದೆ. ಮೇ 1 ರಿಂದ ಬ್ಯಾಟರಿ, ಎಥೆನಾಲ್, Read more…

ಇಲ್ಲಿದೆ ಹಾರ್ಲೇ ಡೇವಿಡ್ಸನ್ X-500 ನ ಮೊದಲ ಲುಕ್

ಏಷ್ಯಾದ ಮಾರುಕಟ್ಟೆಗೆಂದೇ ಪುಟ್ಟ-ಸಾಮರ್ಥ್ಯದ ಎರಡು ಹೊಸ ಮೋಟರ್‌ಸೈಕಲ್‌ಗಳನ್ನು ಹಾರ್ಲೆ ಡೇವಿಡ್ಸನ್ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ X 350 ಬೈಕ್‌ ಮಾರುಕಟ್ಟೆಗೆ ತಂದಿದೆ ಹಾರ್ಲೆ. X-350 ಹಾಗು X-500 ಅವತಾರದಲ್ಲಿ ತನ್ನ Read more…

‘ಅಕ್ಷಯ ತೃತೀಯ’ ಕ್ಕೆ ಆಭರಣ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್; ಚಿನ್ನದ ಬೆಲೆಯಲ್ಲಿ ಏಕಾಏಕಿ ಇಳಿಕೆ

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ವಿಪರೀತ ವ್ಯಾಮೋಹ. ಇದರ ಜೊತೆಗೆ ಆಪತ್ಕಾಲದಲ್ಲೂ ಇದು ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಬಡ ಮತ್ತು ಮಧ್ಯಮ ವರ್ಗದ ಜನ ಅವಕಾಶ Read more…

ಉದ್ಯೋಗಿಗಳಿಗೆ ಮತ್ತೆ ಬಿಗ್ ಶಾಕ್: ಟೆಕ್ ಕಂಪನಿಗಳಿಂದ 20 ಸಾವಿರ ಉದ್ಯೋಗ ಕಡಿತ

ನ್ಯೂಯಾರ್ಕ್: ಟೆಕ್ ಕಂಪನಿಗಳಿಂದ ಮತ್ತೆ 20 ಸಾವಿರ ಉದ್ಯೋಗ ಕಡಿತ ಮಾಡಲಾಗುವುದು. ಈ ವರ್ಷ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 1.71 ಲಕ್ಷಕ್ಕೆ ಏರಿಕೆಯಾಗಿದೆ. ಇದಾದ ನಂತರವೂ ಉದ್ಯೋಗ Read more…

ಭಾರತದ ಮೊದಲ ಆ್ಯಪಲ್ ಸ್ಟೋರ್ ಆರಂಭದ ದಿನವೇ 6,000ಕ್ಕೂ ಹೆಚ್ಚು ಮಂದಿ ಭೇಟಿ

ಮುಂಬೈ ಆ್ಯಪಲ್ ಸ್ಟೋರ್‌ ಗೆ ಆರಂಭದ ದಿನವೇ 6,000ಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ನಿನ್ನೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ Read more…

ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗ್ತಿದೆಯಾ 436 ರೂಪಾಯಿ ? ಇಲ್ಲಿದೆ ಆ ಕುರಿತ ಮಾಹಿತಿ

ಜನರಿಗೆ ವಿಮಾ ಸುರಕ್ಷತೆ ಒದಗಿಸಲೆಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವು 2015 ರಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ Read more…

ಒಂದು ಕಾಲದಲ್ಲಿ ಸೇಲ್ಸ್‌ಮ್ಯಾನ್‌ ಆಗಿದ್ದ ವ್ಯಕ್ತಿ ಈಗ ಸಾವಿರಾರು ಕೋಟಿ ರೂ. ಒಡೆಯ…!

ಗುರಿ ಸಾಧಿಸುವ ಛಲವಿದ್ದರೆ ಎಂಥವರು ಕೂಡ ದೊಡ್ಡ ಶ್ರೀಮಂತರಾಗಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ಸೇಲ್ಸ್‌ಮ್ಯಾನ್‌ ಆಗಿದ್ದವರೊಬ್ಬರು ಇಂದು 12,300 ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಇವರ ಹೆಸರು ರಮೇಶ್‌ ಜುನೇಜಾ. Read more…

ಭಾರತದಲ್ಲಿ ಆಪಲ್ ನ ಮೊದಲ ಸ್ಟೋರ್ ಉದ್ಘಾಟನೆ; ಅಂಗಡಿಯ ಹೊರಗೆ ರಾತ್ರಿಯಿಡೀ ಕಾದ ಅಭಿಮಾನಿಗಳು….!

ಆಪಲ್ ಭಾರತದಲ್ಲಿ ತನ್ನ ಮೊದಲ ಸ್ಟೋರ್ ಅನ್ನು ಏಪ್ರಿಲ್ 18 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಪ್ರಾರಂಭಿಸಿದೆ. ಆಪಲ್ ಸ್ಟೋರ್ ಅದ್ಧೂರಿ ಉದ್ಘಾಟನೆಯ ಮುನ್ನವೇ, ಆಪಲ್ Read more…

ಭಾರತದ ವಾಟ್ಸಾಪ್‌ ಬಳಕೆದಾರರಿಗೆ ಎದುರಾಗ್ತಿದೆ ಈ ಸಮಸ್ಯೆ….! ಇಲ್ಲಿದೆ ಕಂಪ್ಲೀಟ್‌ ಡಿಟೇಲ್

ಭಾರತದಲ್ಲಿ ಕೆಲವು ಬಳಕೆದಾರರಿಗೆ WhatsApp ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ಹಲವಾರು ಬಳಕೆದಾರರು ಈಗಾಗಲೇ ಟ್ವಿಟರ್‌ನಲ್ಲಿ ಈ ಬಗ್ಗೆ ಸಮಸ್ಯೆ ಹೇಳಿಕೊಂಡಿದ್ದು ದೂರಿದ್ದಾರೆ. ಸ್ವೀಕರಿಸಿದ ವೀಡಿಯೊವನ್ನು ಡೌನ್‌ಲೋಡ್ ಮಾಡುವಾಗ ಬಳಕೆದಾರರು Read more…

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಇಲ್ಲಿದೆ ವಿವಿಧ ನಗರಗಳ ಗೋಲ್ಡ್‌ ರೇಟ್‌ ವಿವರ

ದಿನೇ ದಿನೇ ಚಿನ್ನದ ದರ ಏರ್ತಿದ್ದು ಮಧ್ಯಮ ವರ್ಗದ ಕುಟುಂಬಗಳಿಗೆ ಹಳದಿ ಲೋಹ ಗಗನಕುಸುಮವಾಗ್ತಿದೆ. ಏಪ್ರಿಲ್ 17ರಂದು ಚಿನ್ನದ ದರ ಏರಿದ್ದು, ಬೆಳ್ಳಿ ದರ ಕೊಂಚ ಕಡಿಮೆಯಾಗಿದೆ. ಗುಡ್ Read more…

ಅಕ್ಷಯ ತೃತೀಯದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಬಿಗ್ ಶಾಕ್; 65,000 ರೂ. ತಲುಪಲಿದೆ ಹಳದಿ ಲೋಹದ ಬೆಲೆ….!

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ. ಹೀಗಾಗಿ ಹಬ್ಬ – ಹರಿದಿನಗಳ ಸಂದರ್ಭದಲ್ಲಿ ಹಾಗೂ ಶುಭ ಸಮಾರಂಭಗಳ ವೇಳೆ ಚೆನ್ನಾಗಿ ಖರೀದಿಸುತ್ತಾರೆ. ಆಪತ್ಕಾಲದಲ್ಲಿ ಇದು ನೆರವಿಗೆ ಬರುತ್ತದೆ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ‘ಅಮೃತ್ ಕಲಶ’ ವಿಶೇಷ FD ಯೋಜನೆ ವಿಸ್ತರಣೆ

ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಅಮೃತ್ ಕಲಶ ವಿಶೇಷ ನಿಶ್ಚಿತ ಠೇವಣಿ(FD) ಯೋಜನೆಯ ಮಾನ್ಯತೆಯನ್ನು ವಿಸ್ತರಿಸಿದೆ. ಬ್ಯಾಂಕ್ ಈ ಹಿಂದೆ ಈ ಚಿಲ್ಲರೆ Read more…

ತನ್ನೆಲ್ಲಾ ಮಾಡೆಲ್‌ ರೇಂಜ್‌ ಅನ್ನು ಮೇಲ್ದರ್ಜೆಗೇರಿಸಿದ ಇಸುಜ಼ು ಇಂಡಿಯಾ

ಬಿಎಸ್‌6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ತನ್ನೆಲ್ಲಾ ಪಿಕ್-ಅಪ್ ವಾಹನಗಳನ್ನು ಮಾರ್ಪಾಡು ಮಾಡಿದ ಇಸುಜ಼ು ಮೋಟರ್ಸ್ ಇಂಡಿಯಾ. ಇದೇ ವೇಳೆ ತನ್ನ ವಾಹನಗಳಿಗೆ ಕೆಲವೊಂದು ಬಾಹ್ಯ ಮಾರ್ಪಾಡುಗಳನ್ನೂ ಮಾಡಿದೆ Read more…

ಪೇಮೆಂಟ್ ಅಪ್ಲಿಕೇಶನ್‌ ಬಳಕೆ ಕುರಿತಂತೆ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಭಾರತೀಯರು ಸ್ಮಾರ್ಟ್‌ಫೋನ್ ಬಳಸುವ ಸರಾಸರಿ ಅವಧಿಯಲ್ಲಿ 50%ನಷ್ಟು ಏರಿಕೆಯಾಗಿ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ವಿಪರೀತ ಏರಿಕೆ ಕಂಡಿದ್ದರೂ ಸಹ ಸ್ಮಾರ್ಟ್‌ಫೋನ್ ಆಧರಿತ ಆನ್ಲೈನ್ ಪಾವತಿಯಲ್ಲಿ ಮಹಿಳೆಯರ ಪಾಲು Read more…

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್; ಚಿನ್ನದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ

ಹಬ್ಬ ಹರಿದಿನಗಳಿಗೆ, ಶುಭ ಸಮಾರಂಭಗಳ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ನಿರಂತರವಾಗಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆಯಲ್ಲಿ ಈಗ ಮತ್ತಷ್ಟು ಹೆಚ್ಚಳವಾಗಿದೆ. ಶುಕ್ರವಾರದಂದು Read more…

ತಂಬಾಕು ಮಾರಾಟಕ್ಕೆ ಹೊಸ ನಿಯಮ: ಪ್ರತ್ಯೇಕ ಪರವಾನಿಗೆ ಅಗತ್ಯ

ಬೆಂಗಳೂರು: ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಿಗೆ ಪಡೆಯಬೇಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಿಸಲು ಹೊಸದಾಗಿ Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೊಟ್ಟೆ ಉತ್ಪಾದನೆ ಶೇ. 15 ರಷ್ಟು ಕುಸಿತ

ಬೆಂಗಳೂರು: ಭಾರೀ ಬಿಸಿಲ ಬೇಗೆ, ಕೋಳಿ ಆಹಾರದ ಹೆಚ್ಚಳ, ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕೋಳಿ ಸಾಕಾಣೆ ಮೇಲೆ ಪರಿಣಾಮ ಉಂಟಾಗಿದ್ದು, ಮೊಟ್ಟೆ ಉತ್ಪಾದನೆಯಲ್ಲಿ ಶೇಕಡ 15 Read more…

ಕೆಲಸ ಮಾಡದಿದ್ದರೂ ಈ ಉದ್ಯೋಗಿ ಖಾತೆಗೆ ಜಮೆ ಆಯ್ತು ಕೋಟಿ ರೂಪಾಯಿ..!

ಟೆಕ್ ಉದ್ಯಮದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಉದ್ಯೋಗಿಗಳನ್ನು ಕೈಬಿಟ್ಟಿದೆ. ಅನೇಕ ಉನ್ನತ ಕಂಪನಿಗಳು ಹಲವಾರು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ. ಈ ಉದ್ಯೋಗ ವಜಾಗಳ ನಡುವೆ, ಮೆಟಾ ಮತ್ತು Read more…

ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ 10 ಗ್ರಾಂಗೆ 61,700 ರೂ.

ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 410 ರೂ. ಹೆಚ್ಚಳವಾಗಿದೆ. ಹೆಚ್‌.ಡಿ.ಎಫ್‌.ಸಿ. ಸೆಕ್ಯುರಿಟೀಸ್ ಪ್ರಕಾರ, ಶುಕ್ರವಾರ Read more…

ಆರು ತಿಂಗಳಲ್ಲಿ 200 XC40 ಕಾರುಗಳ ಡೆಲಿವರಿ ಮಾಡಿದ ವೋಲ್ವೋ

ತನ್ನ ಮೊದಲ ಇವಿ XC40 ರೀಚಾರ್ಜ್‌ ಅನ್ನು ವೋಲ್ವೋ ಕಾರ್‌ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್‌ 2022 ರಿಂದ ಆರಂಭಗೊಂಡಿದ್ದು, ಆರು Read more…

ಬೆಚ್ಚಿಬೀಳಿಸುವಂತಿದೆ ಭಾರತೀಯರು ಸೈಬರ್‌ ವಂಚನೆಗೀಡಾಗುವ ಸರಾಸರಿ ಸಾಧ್ಯತೆ

ಕೃತಕ ಬುದ್ಧಿಮತ್ತೆಗಳನ್ನು ಬಳಸಿ 50%ನಷ್ಟು ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದ ಒಳಗೆ ಪತ್ತೆ ಮಾಡಬಹುದು ಎಂದು ಅನೇಕ ಅಧ್ಯಯನ ವರದಿಗಳು ತಿಳಿಸಿರುವುದು ಸೈಬರ್‌ ಭದ್ರತೆ ವಿಚಾರವಾಗಿ ಇನ್ನಷ್ಟು ಕಳವಳ ಸೃಷ್ಟಿಸಿದೆ. Read more…

ರೈತರಿಗೆ ಗುಡ್ ನ್ಯೂಸ್: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಅವಧಿ ವಿಸ್ತರಣೆ

ಶಿವಮೊಗ್ಗ: 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ. ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 Read more…

ನಕಲಿ ಔಷಧ ಉತ್ಪಾದಿಸಿದ 18 ಫಾರ್ಮಾ ಸಂಸ್ಥೆಗಳಿಗೆ ಶಾಕ್: ಪರವಾನಿಗೆ ಕ್ಯಾನ್ಸಲ್

ನವದೆಹಲಿ: ನಕಲಿ ಔಷಧಗಳನ್ನು ಉತ್ಪಾದಿಸಿದ 18 ಔಷಧ ಸಂಸ್ಥೆಗಳ ಪರವಾನಗಿಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಗುರುವಾರ ರದ್ದುಗೊಳಿಸಿದೆ. ಗುರುವಾರ 20 ರಾಜ್ಯಗಳ 76 ಉದ್ಯಮಗಳನ್ನು ಡಿಜಿಸಿಎ Read more…

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್: 40,000 ಉದ್ಯೋಗಾವಕಾಶಗಳನ್ನು ತೆರೆದ ಟೆಕ್ ದೈತ್ಯ ಟಿಸಿಎಸ್

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2023-2024ರ ಹಣಕಾಸು ವರ್ಷದಲ್ಲಿ 40,000 ಉದ್ಯೋಗವಕಾಶಗಳನ್ನು ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಮುಖ್ಯವಾಗಿ ಫ್ರೆಶರ್ ಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಟೆಕ್ ದೈತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...