alex Certify Business | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

8.3 ಲಕ್ಷ ಘಟಕಗಳ ಮಾರಾಟ ಕಂಡ ರಾಯಲ್ ಎನ್‌ಫೀಲ್ಡ್

ಮಾರ್ಚ್ 2023ರಲ್ಲಿ 72,235 ಘಟಕಗಳ ಮಾರಾಟ ಕಂಡಿರುವ ರಾಯಲ್ ಎನ್‌ಫೀಲ್ಡ್‌ ಮೋಟರ್‌ಸೈಕಲ್‌ಗಳು ಕಳೆದ ವರ್ಷದ ಇದೇ ತಿಂಗಳಲ್ಲಿ 67,677 ಘಟಕಗಳ ಮಾರಾಟ ಕಂಡಿದ್ದವು. 2022-23ರ ವಿತ್ತೀಯ ವರ್ಷದಲ್ಲಿ 8,34,895 Read more…

ಹಸಿರು ಬಣ್ಣದ ಹೊಸ ಅವತಾರದಲ್ಲಿ ಬಂತು ಬೊಲೆರೋ

ಮೇಲ್ಮೈ ಬಣ್ಣದ ಮಾರ್ಪಾಡು ಕಂಡಿರುವ ಮಹಿಂದ್ರಾದ ಬೊಲೆರೋ ಇದೀಗ ಹೊಸ ಬೊಲೆರೋ ನಿಯೋ ರಾಕಿ ಬೀಜ್‌ನಂತೆಯೇ ಕಾಣುತ್ತಿದೆ.‌ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೊಲೆರೋ ಮಹಿಂದ್ರಾದ ಅತ್ಯಂತ ಹೆಚ್ಚು Read more…

ವಾರಸುದಾರರಿಲ್ಲದ ಬರೋಬ್ಬರಿ 35,102 ಕೋಟಿ ರೂ. RBI ಗೆ ವರ್ಗಾವಣೆ….!

ವಾರಸುದಾರರಿಲ್ಲದೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇದ್ದ ಬರೋಬ್ಬರಿ 35,102 ಕೋಟಿ ರೂಪಾಯಿ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ Read more…

ಉದ್ಯೋಗಿಗಳ ಪಿಎಫ್ ಹಣ ಠೇವಣಿ ಮಾಡದೇ ವಂಚಿಸಿದ್ರೆ ಏನಾಗುತ್ತೆ ? ಇಲ್ಲಿದೆ ವಿವರ

ಉದ್ಯೋಗಿಗಳ ಭವಿಷ್ಯ ನಿಧಿ ಮೊತ್ತವನ್ನು ಠೇವಣಿ ಮಾಡದೇ ಕೋಟ್ಯಂತರ ರೂಪಾಯಿ ವಂಚಿಸಿದ ಕಾರ್ಖಾನೆ ಮಾಲೀಕರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ನೋಯ್ಡಾದ ಹೊಸೈರಿ ಕಾಂಪ್ಲೆಕ್ಸ್ ನಲ್ಲಿರುವ ರಿಷಭ್ ಸಿಂಘ್ವಿ ಎಂದು Read more…

ಚಿನ್ನದ ಬೆಲೆ 68,000 ರೂ.ಗೆ ಏರಿಕೆ ಸಾಧ್ಯತೆ

ಮುಂಬೈ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆ 68,000 ರೂ.ಗೆ ತಲುಪಬಹುದು. ಕಳೆದ ಆರ್ಥಿಕ ವರ್ಷದಲ್ಲಿ ಚಿನ್ನದ ದರ ಎರಡಂಕಿ ಬೆಳವಣಿಗೆ ದಾಖಲಿಸಿದೆ. ಮುಂದಿನ ವರ್ಷವೂ ಚಿನ್ನದ Read more…

ಉದ್ಯೋಗ ಕಡಿತ ಬೆನ್ನಲ್ಲೇ ವೆಚ್ಚ ಕಡಿಮೆ ಮಾಡಲು ಮತ್ತೊಂದು ಕ್ರಮಕ್ಕೆ ಮುಂದಾದ ಗೂಗಲ್

ಗೂಗಲ್ ಕಂಪನಿ ಈಗಾಗಲೇ ಉದ್ಯೋಗ ಕಡಿತ ಮಾಡಿದ್ದು ಕಂಪನಿ ವೆಚ್ಚ ಕಡಿಮೆ ಮಾಡಲು ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ ಗೂಗಲ್ ಉದ್ಯೋಗಿಗಳಿಗೆ ನೀಡಲಾಗುವ ಪ್ರಯೋಜನಗಳ ವೆಚ್ಚವು ಗಮನಾರ್ಹವಾಗಿ Read more…

ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್: ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಪ್ರಮಾಣ ಪತ್ರ ಅಂಚೆ ಕಚೇರಿಯಲ್ಲಿ ಲಭ್ಯ

ನವದೆಹಲಿ: ಹಣಕಾಸು ಸಚಿವಾಲಯವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಗಳು -2023 ಕ್ಕೆ ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿದೆ. 1.59 ಲಕ್ಷ ಅಂಚೆ ಕಚೇರಿಗಳಲ್ಲಿ ತಕ್ಷಣವೇ ಲಭ್ಯವಾಗುವಂತೆ ಮಾಡಲಾಗಿದೆ. ಈ ಯೋಜನೆಯನ್ನು Read more…

ಸಾಲಗಾರರಿಗೆ ಮತ್ತೆ ಶಾಕ್: ಏ. 6 ರಂದು ಬಡ್ಡಿ ದರ 25 ಬಿಪಿಎಸ್ ನಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬೆಂಚ್‌ ಮಾರ್ಕ್ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಚಿಲ್ಲರೆ ಹಣದುಬ್ಬರವನ್ನು ತಗ್ಗಿಸಲು ಮತ್ತು ಜಾಗತಿಕ ಬೆಳವಣಿಗೆ ಆಧರಿಸಿದ ಒತ್ತಡದಲ್ಲಿ, Read more…

ನೆಟ್ಟಿಗರಿಗೆ ಕಪಲ್ ಗೋಲ್ ಸೃಷ್ಟಿಸಿದ ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್ ದಂಪತಿ

ರಿಲಾಯನ್ಸ್ ಸಮೂಹದ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಯನ್ನು ಮಾರ್ಚ್ 31ರಂದು ಮುಂಬಯಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಾಲಿವುಡ್‌ನ ದಿಗ್ಗಜರೆಲ್ಲಾ ನೆರೆದಿದ್ದರು. ಈ ಸಂದರ್ಭದಲ್ಲಿ ಅನಂತ್‌ ಅಂಬಾನಿ Read more…

BIG NEWS: ಆಧಾರ್‌ ನೋಂದಾಯಿತ ಪಾನ್ ಇಲ್ಲದೇ ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವಂತಿಲ್ಲ…!

ಪಾನ್ ಕಾರ್ಡ್‌ಗಳಿಗೆ ಆಧಾರ್‌ ಲಿಂಕಿಂಗ್ ಮಾಡುವ ಬಗ್ಗೆ ಪದೇ ಪದೇ ಸುತ್ತೋಲೆ ಹೊರಡಿಸುತ್ತಲೇ ಇರುವ ಹಣಕಾಸು ಸಚಿವಾಲಯ, ಈ ವಿಚಾರವಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಸಾರ್ವಜನಿಕ ಭವಿಷ್ಯ ನಿಧಿ Read more…

Koo ನಿಂದ ಟ್ವಿಟ್ಟರ್ ಗೆ ಸೆಡ್ಡು; ಜೀವಿತಾವಧಿಗೆ ಗಣ್ಯರಿಗೆ ಉಚಿತ ಹಳದಿ ಟಿಕ್ ಮಾನ್ಯತೆ

ವಿಶ್ವದ ಎರಡನೇ ಅತಿ ದೊಡ್ಡ ಮೈಕ್ರೋ ಬ್ಲಾಗಿಂಗ್ ವೇದಿಕೆ ಎಂಬ ಹೆಗ್ಗಳಿಕೆ ಹೊಂದಿರುವ ಭಾರತೀಯ ಮೂಲದ ‘ಕೂ’ ಆಪ್ ಈಗ ಟ್ವಿಟ್ಟರ್ ಗೆ ಸೆಡ್ಡು ಹೊಡೆಯಲು ವೇದಿಕೆ ಸಿದ್ಧಪಡಿಸಿಕೊಂಡಿದೆ. Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕ್: ಎಟಿಎಂನಲ್ಲಿ ಹಣ ಇಲ್ಲದಿದ್ದಾಗಲೂ ವಹಿವಾಟಿನ ಮೇಲೆ 10 ರೂ. ಶುಲ್ಕ ವಿಧಿಸಲಿದೆ PNB

ನವದೆಹಲಿ: PNB ಗ್ರಾಹಕರ ಗಮನಕ್ಕೆ ಮುಖ್ಯ ಮಾಹಿತಿ ಇಲ್ಲಿದೆ. ಮೇ 1 ರಿಂದ ವಿಫಲವಾದ ಎಟಿಎಂ ಹಿಂಪಡೆಯುವ ವಹಿವಾಟಿನ ಮೇಲೆ ಬ್ಯಾಂಕ್ 10 ರೂ. ಶುಲ್ಕ ವಿಧಿಸುತ್ತದೆ. ಸಾರ್ವಜನಿಕ Read more…

ಶೇ. 13 ರಷ್ಟು ಏರಿಕೆಯಾಗಿ ಮಾರ್ಚ್ ನಲ್ಲಿ 1.60 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಇದುವರೆಗಿನ 2ನೇ ಅತಿ ಹೆಚ್ಚು ಕಲೆಕ್ಷನ್

ನವದೆಹಲಿ: ಮಾರ್ಚ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹವು ಕಳೆದ ವರ್ಷ ಮಾರ್ಚ್‌ನಲ್ಲಿನ ಜಿಎಸ್‌ಟಿ ಆದಾಯಕ್ಕಿಂತ ಶೇಕಡ 13 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ Read more…

3ನೇ ತಲೆಮಾರಿನ ಡಸ್ಟರ್​ ಕಾರಿನ ಪರೀಕ್ಷಾರ್ಥ ಸಂಚಾರ ಆರಂಭ: ಇಲ್ಲಿದೆ ವಿವರ

ನ್ಯೂಯಾರ್ಕ್​: ಡಸ್ಟರ್‌ನ ಮೂರನೇ ತಲೆಮಾರಿನ ಕಾರು ಇನ್ನೆರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ರೆನಾಲ್ಟ್-ನಿಸ್ಸಾನ್ ಕಂಪೆನಿಗಳ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದ್ದು, ಡಸ್ಟರ್​, ನಿಸ್ಸಾನ್ ಕಾರಿನ ರೂಪವನ್ನು ಹೋಲಲಿದೆ. ರೆನಾಲ್ಟ್ ಡಸ್ಟರ್ Read more…

LPG ಸಿಲಿಂಡರ್ ದರ ಪರಿಷ್ಕರಣೆ: ವಾಣಿಜ್ಯ ಸಿಲಿಂಡರ್ ದರ 92 ರೂ. ಕಡಿತ

ನವದೆಹಲಿ: ಇಂದು 2024 ರ ಆರ್ಥಿಕ ವರ್ಷದ ಮೊದಲ ದಿನವಾಗಿದೆ. ಸರ್ಕಾರವು LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಂದು ಅಡುಗೆ ಅನಿಲದ ಬೆಲೆಯನ್ನು ಸುಮಾರು Read more…

ಇಂದಿನಿಂದ ಹಾಲ್ ಮಾರ್ಕ್ ಕಡ್ಡಾಯ: ಆದ್ರೂ ಹಳೆ ಆಭರಣ ಮಾರಲು ಅವಕಾಶ

ನವದೆಹಲಿ: ಚಿನ್ನಾಭರಣಗಳ ಮೇಲೆ ಏಪ್ರಿಲ್ 1 ರಿಂದ ಆಲ್ಫಾನ್ಯೂಮರಿಕ್ ಹಾಲ್ ಮಾರ್ಕ್ ಹೆಚ್.ಯು.ಐ.ಡಿ. ಸಂಕೇತ ಕಡ್ಡಾಯಗೊಳಿಸಲಾಗಿದೆ. ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ. ಹೀಗಿದ್ದರೂ ಹಳೆಯದೆಂದು ಘೋಷಿಸಲಾಗಿರುವ ಚಿನ್ನಾಭರಣಗಳನ್ನು Read more…

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ…! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ Read more…

BIG NEWS: ಚಿನ್ನ ಮಾರಾಟಕ್ಕೆ ಹೊಸ ನಿಯಮ; ಏ.1ರಿಂದಲೇ ಜಾರಿ

ನವದೆಹಲಿ: ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬರುವ ಜೂನ್ 1 ರಿಂದ 6 ಅಂಕಿಗಳ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯ ಮಾಡಲಾಗಿದ್ದು, ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್‌ಮಾರ್ಕ್ ಮಾಡಿದ Read more…

BIG NEWS: ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ ಈ ಹೊಸ ನಿಯಮ

ನವದೆಹಲಿ: ಏಪ್ರಿಲ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇಂದಿನಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸಲಹೆ

ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ನಿವಾಸಿಗಳ ಕೋರಿಕೆಯ ಮೇರೆಗೆ 10.97 ಮಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನಲ್ಲಿ ಸೀಡ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು Read more…

ಹಿರಿಯ ನಾಗರಿಕರು, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಬಡ್ಡಿ ದರ ಭಾರೀ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರವು ಮಾರ್ಚ್ 31 ರಂದು ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, Read more…

ಹರಾಜಾಗುತ್ತಿದೆ ಅತ್ಯಪರೂಪದ ನಸುಗೆಂಪು ವಜ್ರ; ಬೆಲೆ ಕೇಳಿದ್ರೆ ದಂಗಾಗ್ತೀರಾ…!

ಬಹಳ ಅಪರೂಪದ ರೋಸಿ-ಪರ್ಪಲ್ (ನಸುಗೆಂಪು) ಬಣ್ಣದ ವಜ್ರವೊಂದನ್ನು ಹರಾಜಿಗಿಡಲು ಸೋಥೆಬೆ ಸಜ್ಜಾಗಿದೆ. ’ಎಟರ್ನಲ್ ಪಿಂಕ್’ ಎಂದು ಕರೆಯಲಾಗುವ ಈ ವಜ್ರದ ತುಂಡು $35 ದಶಲಕ್ಷಕ್ಕೆ ನ್ಯೂಯಾರ್ಕ್‌ನ ಸೋಥೆಬೇಸ್‌ ತನ್ನ Read more…

ರಾಯಲ್‌ ಎನ್‌ಫೀಲ್ಡ್‌ ನಿದ್ದೆಗೆಡಿಸಲು ಬರ್ತಿದೆ ಬಜಾಜ್‌ನ ಹೊಸ 350 ಸಿಸಿ ಬೈಕ್‌…!

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ  ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. Read more…

ಅಪರೂಪದ ಕಾಯಿಲೆಗಳಿಗೆ ಆಮದು ಔಷಧಿ, ಆಹಾರದ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ

ಕೇಂದ್ರ ಸರ್ಕಾರವು ಎಲ್ಲಾ ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ವೈಯಕ್ತಿಕ ಬಳಕೆಗಾಗಿ ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಔಷಧಗಳು ಮತ್ತು ಆಹಾರವನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ Read more…

ದೀಪಾವಳಿಗೂ ಮುನ್ನ ಹೋಂಡಾದಿಂದ ಮೂರು ಹೊಸ ವಾಹನ ಬಿಡುಗಡೆ

ನವದೆಹಲಿ: ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಮೂರು ಹೊಸ ಮಾದರಿಗಳಲ್ಲಿ 125 Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಸಣ್ಣ ಹೂಡಿಕೆ ಉತ್ತೇಜಿಸಲು ಕೆವೈಸಿ ನಿಯಮ ಸರಳೀಕರಣ

ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹೂಡಿಕೆ ಉತ್ತೇಜಿಸುವ ಉದ್ದೇಶದಿಂದ ಕೆವೈಸಿ ನಿಯಮಗಳನ್ನು ಸರಳೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮಾಂತರ ಪ್ರದೇಶದ ಜನರಲ್ಲಿ ಹೆಚ್ಚಿನ ಮಟ್ಟದ ಹೂಡಿಕೆ ಆಕರ್ಷಿಸುವ Read more…

ಕಡಿಮೆ ಖರ್ಚಿನಲ್ಲಿ ಈ ‘ಬ್ಯುಸಿನೆಸ್’ ಶುರು ಮಾಡಿ ಲಕ್ಷಾಂತರ ಹಣ ಗಳಿಸಿ

ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ, ಅಂಥವರು ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳಬಹುದು. ಅದ್ರಲ್ಲಿ ಅವಲಕ್ಕಿ ಬ್ಯುಸಿನೆಸ್ ಕೂಡ ಒಂದು. ಅವಲಕ್ಕಿ Read more…

ಈ ವ್ಯವಹಾರದಲ್ಲಿ ಒಮ್ಮೆ ಹೂಡಿಕೆ ಮಾಡಿ ಜೀವನ ಪೂರ್ತಿ ಗಳಿಸಿ

ವ್ಯವಹಾರ ಮಾಡುವಾಗ ಆಲೋಚನೆ ಮಾಡಿ, ವ್ಯಾಪಾರ ಶುರು ಮಾಡಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಲು ಪ್ರತಿಯೊಬ್ಬರೂ ಬಯಸ್ತಾರೆ. ನೀವೂ ವ್ಯವಹಾರದ ಬಗ್ಗೆ ಆಲೋಚನೆ ಮಾಡ್ತಿದ್ದರೆ ಟೆಂಟ್ ಹೌಸ್ Read more…

BIG UPDATE: ಯುಪಿಐ ಪಾವತಿಗೆ ಸದ್ಯಕ್ಕಿಲ್ಲ ಶುಲ್ಕ; ವಹಿವಾಟು ಸಂಪೂರ್ಣ ಉಚಿತ ಎಂದ NPCI

ಭಾರತದಲ್ಲಿ ಮಾಲ್‌ಗಳಿಂದ ಹಿಡಿದು ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳು ಕೂಡ ಡಿಜಿಟಲ್‌ ಪಾವತಿಗಳನ್ನು ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ ಮೂಲಕ ಕೆಲವೇ ಟ್ಯಾಪ್‌ಗಳ ಮೂಲಕ ಹಣ ಪಾವತಿ ಮಾಡಬಹುದಾದ UPI-ಆಧಾರಿತ Read more…

’ಜಾಬ್‌ಲೆಸ್ ಜ್ಯೂಸ್‌ವಾಲಾ’: ವಿಶಿಷ್ಟ ಹೆಸರಿನಿಂದ ಗಿರಾಕಿಗಳನ್ನು ಸೆಳೆಯುತ್ತಿದೆ ಈ ಅಂಗಡಿ

ಬೇಸಿಗೆ ಮಾಸಕ್ಕೆ ಕಾಲಿಡುತ್ತಿದ್ದಂತೆಯೇ ದಿನೇ ದಿನೇ ತಾಪಮಾನದಲ್ಲಿ ಭಾರೀ ಏರಿಕೆಯಾಗುತ್ತಿದೆ. ರೈಲ್ವೇ ನಿಲ್ಧಾಣ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳು ಸೇರಿದಂತೆ ಎಲ್ಲೆಲ್ಲೂ ಜ್ಯೂಸ್ ಅಂಗಡಿಗಳತ್ತ ಜನರು ಸಾಲುಗಟ್ಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...