Business

ಇಂದು ಬಿಡುಗಡೆಯಾಗಲಿದೆ ಬಿವೈಡಿ ಸೀಲಿಯನ್ 7 ; ಬೆರಗಾಗಿಸುತ್ತೆ ಇದರ ವೈಶಿಷ್ಟ್ಯ

ಚೀನಾದ ಕಾರು ತಯಾರಕ ಬಿವೈಡಿ ತನ್ನ ಇತ್ತೀಚಿನ ಕೊಡುಗೆಯಾದ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ನಾಳೆ…

BIG NEWS: ಇಂದಿನಿಂದ FASTag ಹೊಸ ನಿಯಮ ; ನಿಮಗೆ ತಿಳಿದಿರಲೇಬೇಕು ಈ ಮಾಹಿತಿ

ಫೆಬ್ರವರಿ 17, 2025 ರಿಂದ (ಇಂದಿನಿಂದ) ರಾಷ್ಟ್ರೀಯ ಪಾವತಿ ನಿಗಮ (NPCI) ಜಾರಿಗೊಳಿಸಿರುವ ಹೊಸ FASTag…

ಚಿನ್ನದ ಪಾರ್ಲೆ-ಜಿ ಬಿಸ್ಕತ್ತು ; ಇಂಟರ್ನೆಟ್‌ನಲ್ಲಿ ಸಂಚಲನ | Watch Video

ಭಾರತೀಯರ ನೆಚ್ಚಿನ ಬಿಸ್ಕತ್ತು ಪಾರ್ಲೆ-ಜಿ ಈಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ಎನ್‌ಕೆ ಜ್ಯುವೆಲರ್ಸ್ ಎಂಬ ಆಭರಣ…

ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್: ಹೊಸ ಫೀಚರ್‌ ಚಾಟ್ ಥೀಮ್‌ ರಿಲೀಸ್

ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ಫೀಚರ್‌ನಿಂದ ನಿಮ್ಮ ಚಾಟ್‌ಗಳಿಗೆ ಬೇರೆ…

BIG NEWS: ಪಡಿತರ ಚೀಟಿದಾರರಿಗೆ ಧಾನ್ಯದ ಬದಲು ನಗದು ? ಸರ್ಕಾರದಿಂದ ಮಹತ್ವದ ಘೋಷಣೆ ಸಾಧ್ಯತೆ

ದೇಶಾದ್ಯಂತ ಪಡಿತರ ವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ. ಪ್ರತಿಯೊಬ್ಬ ಫಲಾನುಭವಿಯೂ…

BIG NEWS: ಯುಪಿಐ ವಹಿವಾಟಿನಲ್ಲಿ ಹೊಸ ನಿಯಮ; ಸ್ವಯಂಚಾಲಿತ ʼಚಾರ್ಜ್‌ಬ್ಯಾಕ್ʼ ಪ್ರಕ್ರಿಯೆ ಕುರಿತು ಇಲ್ಲಿದೆ ಮಾಹಿತಿ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳಲ್ಲಿ ಫೆಬ್ರವರಿ…

ʼಚೆಕ್ʼ ಮೂಲಕ ವಹಿವಾಟು ನಡೆಸ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲೇಬೇಕು ಈ ಮಾಹಿತಿ

ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ, ಜನರು ಹೆಚ್ಚಾಗಿ ಆನ್‌ಲೈನ್ ವಹಿವಾಟುಗಳನ್ನು ಬಳಸುತ್ತಾರೆ, ಆದರೆ ಇಂದಿಗೂ ಅನೇಕ ಜನರು…

ಉದ್ಯೋಗಿಗಳಿಗೆ ಶುಭ ಸುದ್ದಿ: ವೇತನದಲ್ಲಿ ಶೇ. 6-15 ರಷ್ಟು ಏರಿಕೆ ಸಾಧ್ಯತೆ

ಭಾರತೀಯ ಕಂಪನಿಗಳು ಈ ವರ್ಷ ತಮ್ಮ ಉದ್ಯೋಗಿಗಳಿಗೆ ಸರಾಸರಿ ಶೇ 6 ರಿಂದ 15 ರವರೆಗೆ…

BIG NEWS: ಟ್ರಂಪ್‌ ಒತ್ತಡಕ್ಕೆ ಮಣಿದ ಭಾರತ ; ʼಬೌರ್ಬನ್ʼ ವಿಸ್ಕಿಯ ಮೇಲಿನ ಸುಂಕ ಇಳಿಕೆ

ಭಾರತವು ಬೌರ್ಬನ್ ವಿಸ್ಕಿಯ ಮೇಲಿನ ಸುಂಕವನ್ನು ಶೇ. 150 ರಿಂದ ಶೇ. 100 ಕ್ಕೆ ಇಳಿಸಿದೆ.…

ಕಂಟೆಂಟ್‌ ಕ್ರಿಯೇಟರ್ಸ್ ಗೆ AI ಬಳಸಲು ವೇದಿಕೆ ಕೊಟ್ಟ ‌ʼಯೂಟ್ಯೂಬ್ʼ

ಯೂಟ್ಯೂಬ್ ತನ್ನ ಶಾರ್ಟ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆಯ (AI) ಹೊಸ ಸ್ವರೂಪವನ್ನು ಬಿಡುಗಡೆ ಮಾಡಿದೆ. ಗೂಗಲ್…