alex Certify Business | Kannada Dunia | Kannada News | Karnataka News | India News - Part 263
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಬೆಂಬಲ ಬೆಲೆ ಯೋಜನೆಯಡಿ ಭತ್ತ, ಜೋಳ, ರಾಗಿ, ತೊಗರಿ ಖರೀದಿ

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರ ನೆರವಾಗಲು ಮುಂದಾಗಿದ್ದು, ಧಾನ್ಯ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಭತ್ತ, ರಾಗಿ, ಜೋಳ, ತೊಗರಿ, ಶೇಂಗಾ, ಹೆಸರು, ಉದ್ದು ಖರೀದಿ Read more…

ದೇಶದ ಈ ರಾಜ್ಯಗಳ ಗ್ರಾಹಕರಿಗೆ ಬಿಎಸ್​ಎನ್​ಎಲ್​ ಬಂಪರ್ ಆಫರ್​

ಬಿಎಸ್​ಎನ್​ಎಲ್​ ದೇಶದ ಆಯ್ದ ರಾಜ್ಯಗಳಿಗೆ 365 ರೂಪಾಯಿಗಳ ಪ್ರಿಪೇಯ್ಡ್​ ರೀಚಾರ್ಜ್​ನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್​​ನಲ್ಲಿ ದಿನಕ್ಕೆ 250 ನಿಮಿಷ ಉಚಿತ ಕರೆ, 2 ಜಿಬಿ ದೈನಂದಿನ ಡೇಟಾ Read more…

ಟಿವಿ, ವಾಷಿಂಗ್ ಮಷಿನ್, ಫ್ರಿಜ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ನವದೆಹಲಿ: ಟಿವಿ, ಫ್ರಿಜ್, ವಾಷಿಂಗ್ ಮಷಿನ್, ಏರ್ ಕಂಡೀಷನರ್ ಮೊದಲಾದ ಗೃಹಪಯೋಗಿ ವಸ್ತುಗಳನ್ನು ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಶೀಘ್ರವೇ ಟಿವಿ, ಫ್ರಿಜ್, ವಾಷಿಂಗ್ ಮಷಿನ್ ಮೊದಲಾದ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ..! ನಾಳೆ ಬಂದ್ ಪ್ರಯುಕ್ತ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಅನೇಕ ರಾಜಕೀಯ ಪಕ್ಷಗಳು, ಸಂಘಟನೆಗಳು ಬೆಂಬಲ ನೀಡಿವೆ. Read more…

ಈರುಳ್ಳಿ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಇಳಿಕೆಯಾಯ್ತು ದರ

ಬೆಂಗಳೂರು: ಕೊನೆಗೂ ಈರುಳ್ಳಿ ದರ ಇಳಿಕೆಯಾಗಿದೆ. ಹೋಲ್ ಸೇಲ್ ನಲ್ಲಿ ಕೆಜಿಗೆ 25 ರೂಪಾಯಿಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 50 ರೂಪಾಯಿ ದರ ಇದೆ. Read more…

“ಹೀಗಿದೆ 2020”: ವೈರಲ್ ವಿಡಿಯೋ ಶೇ‌ರ್‌ ಮಾಡಿದ ಉದ್ಯಮಿ ಗೋಯೆಂಕಾ

ಭಾರೀ ಅನಿಶ್ಚಿತತೆಗಳ ವರ್ಷವಾಗಿರುವ 2020ರಲ್ಲಿ ಜಾಗತಿಕ ಸಂಕಟದಿಂದ ಮನುಕುಲದ ಲೆಕ್ಕಾಚಾರಗಳೆಲ್ಲಾ ತಲೆಬುಡವಾಗಿಬಿಟ್ಟಿವೆ. ವರ್ಷದ ಕೊನೆಯ ತಿಂಗಳು ಚಾಲ್ತಿಯಲ್ಲಿ ಇರುವಂತೆ, ಈ ವರ್ಷದಲ್ಲಿ ಏನೇನೆಲ್ಲಾ ಅಹಿತಕರ ಘಟನೆಗಳು ಸಂಭವಿಸಿವೆ ಎಂದು Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಮಾಹಿತಿ

ನವದೆಹಲಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಾಯ್ದಿರಿಸಿದ ರೈಲಿನ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ತಿಳಿಯಬಹುದಾಗಿದೆ. 98811 93322 ಸಂಖ್ಯೆಗೆ 10 ಅಂಕಿಗಳ ಪಿಎನ್ಆರ್ ನಂಬರ್ ವಾಟ್ಸಾಪ್ Read more…

ರೈತ ಸಮುದಾಯಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ತರಬೇತಿಯನ್ನು ನೀಡಲು ಕೃಷಿ ಸಚಿವ ಬಿ.ಸಿ.ಪಾಟೀಲ್ ನಿರ್ಧರಿಸಿದ್ದಾರೆ. Read more…

ಆಗ್ರಾ ಮೆಟ್ರೋ ಕಾಮಗಾರಿ ಚಾಲನೆಗೆ ಕೌಂಟ್​ಡೌನ್​

ಕೊರೊನಾ ಸಂಕಷ್ಟದ ನಡುವೆಯೂ ಆಗ್ರಾದ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಗ್ರಾ ಮೆಟ್ರೋ ಯೋಜನೆ ಕಾಮಗಾರಿಗೆ ಚಾಲನೆ ಸಿಗಲಿದೆ, ಆಗ್ರಾ ಮೆಟ್ರೋ Read more…

ಜನಸಾಮಾನ್ಯರನ್ನು ಕಂಗೆಡಿಸುತ್ತಿದೆ ಏರುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ…!

ಅತ್ತ ಕೊರೊನಾದಿಂದ ಜನ ಸಾಮಾನ್ಯರು ಕಂಗೆಟ್ಟು ಹೋಗಿದ್ದರೆ, ಇತ್ತ ದರ ಏರಿಕೆಯಿಂದಾಗಿ ಮತ್ತೊಮ್ಮೆ ಜನ ಬೀದಿಗೆ ಬೀಳುತ್ತಿದ್ದಾರೆ. ಸತತವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆಗಳಿಂದ ವಾಹನ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಇಂದು Read more…

ದಂಗಾಗಿಸುತ್ತೆ ದೇಶದ ಅತಿ ಶ್ರೀಮಂತ ಮಹಿಳೆ ಹೊಂದಿರುವ ಆಸ್ತಿ…!

ಐಟಿ ಕಂಪನಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಹೆಚ್​ಸಿಎಲ್​ ಕಂಪನಿಯ ಚೇರ್​ ಪರ್ಸನ್​ ರೋಶನಿ ನಾಡರ್​ ಬರೋಬ್ಬರಿ 54850 ಕೋಟಿ ರೂಪಾಯಿಗಳ ಆದಾಯ ಹೊಂದುವ ಮೂಲಕ ದೇಶದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ Read more…

ವಂಚನೆಯಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ ಗ್ರಾಹಕರಿಗೆ‌ ಇಲ್ಲಿದೆ ʼಟಿಪ್ಸ್ʼ

ದೇಶದಲ್ಲಿ ಇತ್ತೀಚೆಗೆ ಆನ್‌ ಲೈನ್‌ ಹಾಗೂ ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಮ್ಮೆ ಹಣ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಅಸಾಧ್ಯ. ಹೀಗಾಗಿ ವಂಚನೆ ಪ್ರಕರಣಗಳ ಕುರಿತು ಬ್ಯಾಂಕ್‌ Read more…

ʼಪಿಪಿಎಫ್‌ʼ ಖಾತೆಯನ್ನು ವರ್ಗಾಯಿಸಿಕೊಳ್ಳುವುದು ಹೇಗೆ…? ಇಲ್ಲಿದೆ ಮಾಹಿತಿ

ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಾಗ ಪ್ರತಿಯೊಬ್ಬರಿಗೂ ಮೊದಲು ನೆನಪಿಗೆ ಬರುವುದು ಪಿಪಿಎಫ್‌ ಖಾತೆ. ಅನೇಕರು ಈ ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ. ಪೋಸ್ಟ್‌ ಆಫೀಸ್‌ ಅಥವಾ ಬ್ಯಾಂಕ್‌ ನಲ್ಲಿ ಮಾಡಿಸಿಕೊಳ್ಳುವ ಈ Read more…

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿ ದರ ಹೆಚ್ಚಳ

ನವದೆಹಲಿ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಪರಿಷ್ಕರಣೆ ನಿರ್ಧಾರ ಪ್ರಕಟಿಸುವ ಮೊದಲೇ ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ Read more…

‘ಆಧಾರ್’ ಹೊಂದಿದವರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಡಿಜಿಟಲ್ ಕಾರ್ಡ್ ನಿಂದ ಹಲವು ಪ್ರಯೋಜನ

ನವದೆಹಲಿ: ದೇಶದಲ್ಲಿ ಅನೇಕ ಸೌಲಭ್ಯ, ಸೇವೆ ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಡಿಜಿಟಲ್ ಯುಗದಲ್ಲಿ ಎಂಆಧಾರ್ ಕಾರ್ಡ್ ಅನೇಕ ಪ್ರಯೋಜನ ನೀಡಲಿದೆ. ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) Read more…

ರೈತರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಕೇಂದ್ರದ ಕೃಷಿ ನೀತಿ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಗುರುವಾರ ನಡೆದ ಎರಡನೇ ಸುತ್ತಿನ ಮಾತುಕತೆ ಫಲಪ್ರದವಾಗಿಲ್ಲ. ಈ ಮಾತುಕತೆ ಅಪೂರ್ಣಗೊಂಡಿದ್ದು, ನಾಳೆ ಮತ್ತೆ Read more…

ಫೋನ್​ ಪೇ ನಿರ್ದೇಶಕ ಮಂಡಳಿಗೆ ಬಿನ್ನಿ ಬನ್ಸಾಲ್​ ನೇಮಕ

ಡಿಜಿಟಲ್ ಪಾವತಿ ಸಂಸ್ಥೆಯು ಮೂಲ ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್‌ನಿಂದ ಪ್ರತ್ಯೇಕವಾಗಿ ಸ್ವತಂತ್ರ ಘಟಕವಾಗುವುದರಿಂದ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ ಫೋನ್‌ಪೆಯ ನಿರ್ದೇಶಕರ ಮಂಡಳಿಗೆ ಸೇರಲಿದ್ದಾರೆ. ಬನ್ಸಾಲ್ ಅವರು ಫೋನ್‌ಪೇ Read more…

ಶುಭ ಸುದ್ದಿ: ITI, ಡಿಪ್ಲೊಮಾ ಮೊದಲಾದ ವಿದ್ಯಾರ್ಹತೆ ಹೊಂದಿದ 8000 ಜನರಿಗೆ ಉದ್ಯೋಗ

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಫೋನ್ ಉತ್ಪಾದಕ ಕಂಪನಿ ವಿಸ್ಟ್ರಾನ್ ಕಾರ್ಪೊರೇಷನ್ ಹೆಚ್ಚುವರಿಯಾಗಿ 900 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ತೀರ್ಮಾನ ಕೈಗೊಂಡಿದೆ. ಇದರಿಂದ 8 ಸಾವಿರ Read more…

ನೌಕರರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದ ದೀದಿ ಸರ್ಕಾರ

ಪಶ್ಚಿಮ ಬಂಗಾಳದ ಸರ್ಕಾರಿ ನೌಕರರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸಿಹಿ ಸುದ್ದಿಯೊಂದನ್ನ ನೀಡಿದೆ. ಮುಂದಿನ ತಿಂಗಳಿನಿಂದ ಪಶ್ಚಿಮ ಬಂಗಾಳದ ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ 3 Read more…

ಭಾರತದಲ್ಲಿ ಲಭ್ಯವಾಗುತ್ತಾ ಫೈಜರ್​ ಲಸಿಕೆ…? ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ವಿರುದ್ಧ ಫೈಜರ್​ ಲಸಿಕೆ ವಿಚಾರದಲ್ಲಿ ಭಾರತ ಸರ್ಕಾರದೊಂದಿಗಿನ ಒಪ್ಪಂದಕ್ಕೆ ನಾವು ಬದ್ಧವಾಗಿದ್ದೇವೆ ಅಂತಾ ಅಮೆರಿಕದ ಫಾರ್ಮಾ ಕಂಪನಿ ಹೇಳಿದೆ. ಬ್ರಿಟನ್​ನಲ್ಲಿ ಫೈಜರ್​ ಲಸಿಕೆಗೆ ಅನುಮೋದನೆ ದೊರಕಿದ್ದು ಮುಂದಿನ Read more…

ಬಾಲಕಿ ಮಾಡಿದ ಎಡವಟ್ಟಿನಿಂದ ಮನೆ ಬಾಗಿಲಿಗೆ ಬಂದು ನಿಂತ 42 ಮಂದಿ ಡೆಲಿವರಿ ಬಾಯ್ಸ್..!

ಆನ್​​ಲೈನ್​ ಫುಡ್​ ಡೆಲಿವರಿ ಅಪ್ಲಿಕೇಶನ್​​ನಲ್ಲಿ ಗ್ರಾಹಕರನ್ನ ಸೆಳೆಯೋಕೆ ಒಂದಿಲ್ಲೊಂದು ಆಫರ್​ಗಳನ್ನ ಕೊಡ್ತಾನೆ ಇರ್ತಾರೆ. ಆದರೆ ತಾಂತ್ರಿಕ ದೋಷ ಅಥವಾ ಇಂಟರ್​ನೆಟ್​ ಸಮಸ್ಯೆಯಿಂದಾಗಿ ಈ ಆನ್​​ಲೈನ್​ ಅಪ್ಲಿಕೇಶನ್​ ಬಳಕೆ ಒಮ್ಮೊಮ್ಮೆ Read more…

ಗಮನಿಸಿ: ಐಟಿ ರಿರ್ಟನ್ಸ್​​ಗೆ ʼಆಧಾರ್ʼ​ ಲಿಂಕ್​ ಮಾಡಲು ತೆರಿಗೆದಾರರಿಗೆ ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ನಿಯಮದಂತೆ ನೀವು ಇನ್ಕಮ್​ ಟ್ಯಾಕ್ಸ್ ರಿರ್ಟನ್ಸ್ ಪಾವತಿ ಮಾಡೋವಾಗ ನಿಮ್ಮ ಆಧಾರ್​ ಕಾರ್ಡ್​ ನಂಬರ್​, ಪಾನ್​ ಕಾರ್ಡ್​ ನಂಬರ್​​ನ್ನ ನಮೂದಿಸೋದು ಕಡ್ಡಾಯ. ಆದರೆ ಐಟಿಆರ್​​ಗೆ ಆಧಾರ್​ Read more…

ಕೊರೊನಾ ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳಿಗೆ ಬಂಪರ್‌ ವೇತನದ ಆಫರ್….!

ಕೋವಿಡ್-19 ಸಾಂಕ್ರಮಿಕದ ನಡುವೆಯೂ ಸಹ ಐಐಟಿ ಹಾಗೂ ಎನ್‌ಐಟಿಗಳಲ್ಲಿ ಪಾಸ್‌ ಔಟ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಪ್ಯಾಕೇಜ್‌ನ ಆಫರ್‌ಗಳೊಂದಿಗೆ ಪ್ಲೇಸ್‌ಮೆಂಟ್‌ಗಳು ನಡೆಯುತ್ತಿವೆ. ಐಐಟಿ-ಪಟನಾದಲ್ಲಿ ನಡೆದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನ ಮೊದಲ Read more…

ಪ್ರಸಿದ್ಧ ಬ್ರಾಂಡ್ ಗಳ ಜೇನುತುಪ್ಪ ಪರಿಶುದ್ಧ ಎಂದುಕೊಂಡವರಿಗೆ ಶಾಕಿಂಗ್ ನ್ಯೂಸ್: ಬಳಸಿದ್ರೆ ಅಪಾಯ ಗ್ಯಾರಂಟಿ

ನವದೆಹಲಿ: ದೇಶದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಬ್ರಾಂಡ್ ಗಳ ಜೇನುತುಪ್ಪದಲ್ಲಿ ಕಲಬೆರಕೆ ಇರುವುದು ಕಂಡುಬಂದಿದೆ. ಪರಿಶುದ್ಧವೆಂದು ಹೇಳಲಾಗುವ ಬ್ರಾಂಡ್ ಗಳ ಜೇನುತುಪ್ಪದಲ್ಲಿ ಸಕ್ಕರೆ ಅಂಶ ಇರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ವಿಜ್ಞಾನ Read more…

ನಿಮ್ಮ ವಾಹನಕ್ಕೆ ಪಿಯುಸಿ ಪ್ರಮಾಣ ಪತ್ರ ಇಲ್ಲವೇ..? ಹಾಗಿದ್ದರೆ ಶೀಘ್ರದಲ್ಲೇ ಆಗಬಹುದು ಮುಟ್ಟುಗೋಲು..!

ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನ ಕಟ್ಟುನಿಟ್ಟುಗೊಳಿಸಿದೆ. ಮುಂದಿನ ವರ್ಷದಿಂದ ನಿಮ್ಮ ವಾಹನವು ಪಿಯುಸಿ ಪ್ರಮಾಣ ಪತ್ರ ಹೊಂದಿಲ್ಲದ್ದಿದ್ದರೆ Read more…

ತರಕಾರಿ ಪ್ರಿಯರಿಗೆ ಗುಡ್ ನ್ಯೂಸ್…..ಇಳಿಕೆ ಕಾಣುತ್ತಿದೆ ಆಲೂಗಡ್ಡೆ ಬೆಲೆ..!

ಕಳೆದ ಕೆಲ ದಿನಗಳಿಂದ ಏರಿಕೆ ಕಾಣುತ್ತಿದ್ದ ಆಲೂಗಡ್ಡೆ ದರ ಇದೀಗ ಕೆಜಿಗೆ 50 ರೂಪಾಯಿ ಆಗಿದ್ದು ಮುಂದಿನ ದಿನಗಳಲ್ಲಿ ಕೆಜಿಗೆ 40 ರೂಪಾಯಿ ತಲುಪಲಿದೆ ಅಂತಾ ಪಶ್ಚಿಮ ಬಂಗಾಳದ Read more…

BIG BREAKING: ಕೇಂದ್ರದ ವಿರುದ್ಧ ರೈತರ ಹೋರಾಟಕ್ಕೆ ಲಾರಿ ಮಾಲೀಕರ ಬೆಂಬಲ, 95 ಲಕ್ಷ ಟ್ರಕ್ ಸಂಚಾರ ಸ್ಥಗಿತ

ನವದೆಹಲಿ: ರೈತರಿಗೆ ಬೆಂಬಲವಾಗಿ ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸರಕು ಸಾರಿಗೆ ವಾಹನಗಳ ಪ್ರಮುಖ ಸಂಸ್ಥೆ ಎ.ಐ.ಎಂ.ಟಿ.ಸಿ. ಹೇಳಿದೆ. ಅಖಿಲ ಭಾರತ ಮೋಟಾರು ಸಾರಿಗೆ Read more…

ಭರ್ಜರಿ ಗುಡ್ ನ್ಯೂಸ್: ಮುಂದಿನ ವಾರವೇ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ

ಕೋವಿಡ್​ ವಿರುದ್ಧದ ಲಸಿಕೆಯಾದ ಫೀಜರ್​​ಗೆ ಬ್ರಿಟನ್​ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಮೂಲಕ ಕೊರೊನಾ ಲಸಿಕೆಗೆ ಔಪಚಾರಿಕ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್​ Read more…

ವಾಟ್ಸಾಪ್ ಲಾಂಚ್ ಮಾಡಿರುವ ಹೊಸ ಫೀಚರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

ವಾಟ್ಸಾಪ್​ ಕಳೆದ ಕೆಲ ಸಮಯಗಳಿಂದ ಒಂದಾದ ಮೇಲೊಂದರಂತೆ ಬಳಕೆದಾರ ಸ್ನೇಹಿ ಸೌಕರ್ಯಗಳನ್ನ ಒದಗಿಸುತ್ತಲೇ ಬರ್ತಿದೆ. ವಾಟ್ಸಾಪ್​ ಮೇಮೆಂಟ್​, ಶಾಶ್ವತ ಮ್ಯೂಟ್​, ಮೆಸೇಜ್​ ತನ್ನಿಂದ ತಾನೇ ಅಳಿಸಿಹಾಕುವ ಪ್ರಕ್ರಿಯೆ ಹೀಗೆ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಟನ್ ಗೆ 15 ಸಾವಿರ ರೂ.ನಂತೆ ನೇರವಾಗಿ ಮೆಕ್ಕೆಜೋಳ ಖರೀದಿ

ಬೆಂಗಳೂರು: ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ನಿರ್ಧರಿಸಿದೆ. ಪ್ರತಿಟನ್ ಗೆ 15 ಸಾವಿರ ರೂ. ದರದಲ್ಲಿ ರೈತರಿಂದ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಲಾಗುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...