alex Certify Business | Kannada Dunia | Kannada News | Karnataka News | India News - Part 262
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಮೊತ್ತದ ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್: ಒಂದೇ ದಿನ 2 ಲಕ್ಷ ಸ್ವೀಕರಿಸಿದ್ರೆ ದುಬಾರಿ ದಂಡ

ದೆಹಲಿ: ಇನ್ನು 2 ಲಕ್ಷ ರೂ. ಮೇಲೆ ನಗದು ಪಾವತಿಸಿದರೆ ದಂಡ ಕಟ್ಟಬೇಕು. ಸೆಕ್ಷನ್ 269ST, ಆದಾಯ ತೆರಿಗೆ ಇಲಾಖೆ ಪ್ರಕಾರ ಇನ್ನೂ ಮುಂದೆ ಎರಡು ಲಕ್ಷ ಮತ್ತು Read more…

BIG NEWS: ವಾಹನ ಮಾಲೀಕರಿಗೆ ಕೇಂದ್ರದಿಂದ ಸಿಹಿ ಸುದ್ದಿ, ವಾಹನಗಳಿಗೂ ನಾಮಿನಿ -ವರ್ಗಾವಣೆ ಬಲು ಸುಲಭ

ನವದೆಹಲಿ: ಇನ್ನು ಮುಂದೆ ವಾಹನಗಳಿಗೂ ನಾಮಿನಿ ಮಾಡಬಹುದಾಗಿದ್ದು, ಮಾಲೀಕರ ವರ್ಗಾವಣೆ ಸುಲಭವಾಗಲಿದೆ. ಕೇಂದ್ರ ಮೋಟಾರು ವಾಹನ ನಿಯಮ 1989 ಕ್ಕೆ ತಿದ್ದುಪಡಿ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು Read more…

ಅಗ್ಗದ ಬೆಲೆಗೆ ಭರ್ಜರಿ ಕೊಡುಗೆಯೊಂದಿಗೆ ಜಿಯೋ 4ಜಿ ಸ್ಮಾರ್ಟ್‌ ಫೋನ್ ಲಭ್ಯ

ತಮ್ಮ ನೂತನ 4ಜಿ ಸ್ಮಾಟ್‌ಫೋನ್‌ ಒಂದನ್ನು ಡಿಸೆಂಬರ್‌ನಲ್ಲಿ ಲಾಂಚ್‌ ಮಾಡಲು ರಿಲಯನ್ಸ್‌ ಜಿಯೋ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸ್ಮಾರ್ಟ್‌‌ಫೋನ್‌ ಜೊತೆಗೆ ಆಕರ್ಷಕ ಡೇಟಾ ಪ್ಯಾಕೇಜ್‌ಗಳು ಹಾಗೂ ಇತರೆ Read more…

ಪ್ರವಾಸಿಗರಿಗೆ ಭರ್ಜರಿ ಆಫರ್: ಕೊರೋನಾ ಲಸಿಕೆ ಜೊತೆಗೆ ಅಮೆರಿಕ ಪ್ರವಾಸ – ‘ವ್ಯಾಕ್ಸಿನ್ ಟೂರ್ ಪ್ಯಾಕೇಜ್’

ಬೆಂಗಳೂರು: ಕೊರೋನಾ ವ್ಯಾಕ್ಸಿನ್ ಕೊಡಿಸಲು ಟೂರಿಸ್ಟ್ ಸಂಸ್ಥೆಗಳಿಂದ ಪ್ಯಾಕೆಜ್ ಘೋಷಿಸಿ ಭರ್ಜರಿ ಆಫರ್ ನೀಡಲಾಗಿದೆ. 4 ದಿನ 4 ಹಗಲು ಅಮೆರಿಕ ಪ್ರವಾಸದಲ್ಲಿ ಸ್ಟಾರ್ ಡಿಲಕ್ಸ್ ಹೋಟೆಲ್ ನಲ್ಲಿ Read more…

ʼಲಾಕ್‌ ಡೌನ್ʼ ಘೋಷಣೆಯಾದ ಎರಡೇ ದಿನಕ್ಕೆ ಶೇ.80 ರಷ್ಟು ಉದ್ಯೋಗಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ಕಂಪನಿ

ಆನ್ ಲೈನ್ ಕಿರಾಣಿ ಮಾರಾಟ ಕಂಪನಿ ಬಿಗ್ ಬಾಸ್ಕೆಟ್ ಲಾಕ್ ಡೌನ್‌ ಘೊಷಣೆಯಾದ ಎರಡೇ ದಿನಕ್ಕೆ ತನ್ನ ಶೇ.‌80 ರಷ್ಟು ಉದ್ಯೊಗಿಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು ಎಂದು Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯ –ಇಲ್ಲದಿದ್ರೆ 100 ರೂ. ಕಡಿತ

ನವದೆಹಲಿ: ಬ್ಯಾಂಕುಗಳಲ್ಲಿ ಎಸ್.ಬಿ. ಖಾತೆಗೆ ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯ ಮಾಡಿರುವಂತೆಯೇ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಅಂಚೆ ಕಚೇರಿ ಉಳಿತಾಯ Read more…

ದಂಗಾಗಿಸುತ್ತೆ 80 ಸಾವಿರಕ್ಕೆ ಸೇಲ್ ಆಗೋ ಐಫೋನ್‌-12 ರ ಉತ್ಪಾದನಾ ವೆಚ್ಚ….!

ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಐಫೋನ್‌-12 ಪ್ರೋ ಬೆಲೆ 1,19,900 ರೂಗಳಷ್ಟಿದೆ. ಈ ಫೋನ್‌ಗಳು ನಿಜಕ್ಕೂ ಇಷ್ಟೆಲ್ಲಾ ದುಬಾರಿಯಾಗುವ ವಸ್ತುಗಳಿಂದ ಮಾಡಲ್ಪಟ್ಟಿವೆಯೇ ಎಂಬ ಜಿಜ್ಞಾಸೆ ಸಾಕಷ್ಟು ಮಂದಿಗೆ ಇದೆ. Read more…

ಯುವ ಜನತೆಗೆ ಆರು ಅಮೂಲ್ಯ ಟಿಪ್ಸ್‌ ಕೊಟ್ಟ ಉದ್ಯಮಿ ಗೋಯೆಂಕಾ

ಯುವಕರು ತಮ್ಮ ವಯಸ್ಸಿನ ದಿನಗಳಲ್ಲಿ ಫಾಲೋ ಮಾಡಬೇಕಾದ ಕೆಲವೊಂದು ಉತ್ತಮ ಅಂಶಗಳ ಕುರಿತಾಗಿ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ಈ Read more…

ಕೊರೊನಾ ಎಫೆಕ್ಟ್: ರಸ್ತೆ ಬದಿಯ ಸ್ಟಾಲ್‌ನಲ್ಲಿ ಬಿರಿಯಾನಿ ಮಾರುತ್ತಿದ್ದಾರೆ ಸ್ಟಾರ್‌ ಶೆಫ್

2020 ಬಹಳ ಅನಿಶ್ಚಿತತೆಗಳ ವರ್ಷವಾಗಿದೆ. ಯಾವಾಗ, ಯಾರಿಗೆ, ಹೇಗೆ ಏನೆಲ್ಲಾ ಆಗುತ್ತಿವೆ ಎಂದು ಅಂದಾಜಿಸುವುದೇ ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಕೋವಿಡ್-19 ಸಾಂಕ್ರಮಿಕ ಜಗತ್ತಿನಲ್ಲಿರುವ ಸಿದ್ಧ ಸೂತ್ರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿದೆ. Read more…

ಚಿನ್ನ, ಬೆಳ್ಳಿ ಖರೀದಿದಾರರಿಗೆ ಭರ್ಜರಿ ಶುಭ ಸುದ್ದಿ: ಚಿನ್ನ 4 ಸಾವಿರ ರೂ., ಬೆಳ್ಳಿ ದರ 6 ಸಾವಿರ ರೂ ಇಳಿಕೆ

ನವದೆಹಲಿ: ಕಳೆದ ಮೂರು ವಾರಗಳಲ್ಲಿ ಚಿನ್ನದ ದರ 4000 ರೂ.ನಷ್ಟು ಕಡಿಮೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 49,090 Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಈಗಿನ ಕಾಲದಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕು ಅಂದ್ರುನೂ ಆಧಾರ್​ ಕಾರ್ಡ್​ ಬೇಕೆ ಬೇಕು. ಈ ಆಧಾರ್​​​ ಕಾರ್ಡ್​ನಲ್ಲಿರುವ ಮಾಹಿತಿಯನ್ನ ಬದಲಾವಣೆ ಮಾಡೋದು ಅಂದ್ರೆ ಸರ್ಕಾರಿ ಕಚೇರಿಗಳಿಗೆ ಅಲೆದಾಟ Read more…

ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ ಹೆಲ್ಮೆಟ್ ಬಳಕೆ ಕಡ್ಡಾಯ: ಸಾರಿಗೆ ಸಚಿವಾಲಯ ಆದೇಶ

ನವದೆಹಲಿ: ಜೂನ್ 1 ರಿಂದ ದೇಶಾದ್ಯಂತ ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ(ಬಿಐಎಸ್) ಹೆಲ್ಮೆಟ್ ಗಳನ್ನು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬಳಸಬೇಕಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ Read more…

ಜನಸಾಮಾನ್ಯರೇ ಗಮನಿಸಿ..! ಡಿ. 1 ರಿಂದ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ ನಿಯಮ

ನವದೆಹಲಿ: ದೇಶದ ಬಹುಪಾಲು ನಾಗರಿಕರ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ಕೆಲವು ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಲ್ಪಿಜಿ ಬೆಲೆಯಿಂದ ಆರ್.ಟಿ.ಜಿ.ಎಸ್. ಸಮಯದವರೆಗೆ ಡಿಸೆಂಬರ್ 1 ರಿಂದ ಕೆಲವು Read more…

EPFO ಪಿಂಚಣಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆ

ನವದೆಹಲಿ: ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಫೆಬ್ರವರಿ 28 ರ ವರೆಗೆ ಗಡುವು ವಿಸ್ತರಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನವೆಂಬರ್ Read more…

BIG NEWS: LPG ದರ ಪರಿಷ್ಕರಣೆ ಸೇರಿ ಮಂಗಳವಾರದಿಂದ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ ತರಲಿವೆ ನಿಯಮ

ನವದೆಹಲಿ: ಬಹುಪಾಲು ಭಾರತೀಯ ನಾಗರಿಕರ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ಕೆಲವು ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಲ್ಪಿಜಿ ಬೆಲೆಯಿಂದ ಆರ್.ಟಿ.ಜಿ.ಎಸ್. ಸಮಯದವರೆಗೆ ಡಿಸೆಂಬರ್ 1 ರಿಂದ ಕೆಲವು Read more…

ಕೇಳಿದರೆ ಈ ಹ್ಯಾಂಡ್ ಬ್ಯಾಗ್ ಬೆಲೆ ತಿರುಗುತ್ತೆ ತಲೆ…!

ಇಟಾಲಿಯನ್​ ಐಷಾರಾಮಿ ಬ್ರ್ಯಾಂಡ್​ಗಳಲ್ಲೊಂದಾದ ಬೋರಿನಿ ಮಿಲನೇಸಿ 52 ಕೋಟಿ ರೂಪಾಯಿ ಮೌಲ್ಯದ ವಿಶೇಷವಾದ ಅತ್ಯಂತ ದುಬಾರಿ ಮೌಲ್ಯದ ಹ್ಯಾಂಡ್​ ಬ್ಯಾಗ್​ನ್ನ ಅನಾವರಣಗೊಳಿಸಿದೆ. ಬೊಲೊಗ್ನಾ ಮೂಲದ ಈ ಬ್ರ್ಯಾಂಡ್​ ಕೇವಲ Read more…

ಕೊರೊನಾ ಸಂದರ್ಭದಲ್ಲಿ ಕಡಕ್ ನಾಥ್ ಕೋಳಿಗೆ ಹೆಚ್ಚಾಯ್ತು ಬೇಡಿಕೆ

ಹೆಚ್ಚುತ್ತಿರುವ ಕೊರೊನಾ ಕೇಸ್​ಗಳ ನಡುವೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಜಬುವಾ ಜಿಲ್ಲೆಯಲ್ಲಿ ಕಪ್ಪು ಬಣ್ಣದ ಕೋಳಿ ಕಡಕ್​​ನಾಥ್​​ಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರಿ ಅಧಿಕಾರಿಗಳು ಹೇಳುವ ಮಾಹಿತಿ ಪ್ರಕಾರ, ಕೊರೊನಾದಿಂದಾಗಿ Read more…

BREAKING: EPFO ಪಿಂಚಣಿದಾರರಿಗೆ ಭವಿಷ್ಯನಿಧಿ ಸಂಸ್ಥೆಯಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ವತಿಯಿಂದ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ಫೆಬ್ರವರಿ 28 ರ ವರೆಗೆ ಗಡುವು ವಿಸ್ತರಿಸಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ Read more…

PF ಖಾತೆದಾರರೇ ಗಮನಿಸಿ: ತೆರಿಗೆ ವಿನಾಯಿತಿ ಕುರಿತಂತೆ ನಿಮಗೆ ತಿಳಿದಿರಲಿ ಈ ಮಾಹಿತಿ

ನವದೆಹಲಿ: ನೌಕರರ ಭವಿಷ್ಯ ನಿಧಿ(ಇಪಿಎಫ್) ವಾಪಸ್ ಪಡೆದವರು ಈ ಬಾರಿಯ (2019-20ನೇ ವರ್ಷದ) ಐಟಿ ರಿಟರ್ನ್ಸ್ ಸಂದರ್ಭದಲ್ಲಿ ಅದರ ವರದಿ ನೀಡಿದರೆ ಷರತ್ತುಗಳಿಗೊಳಪಟ್ಟು ಕೆಲವು ವಿನಾಯಿತಿಗಳು ಪಡೆಯಲಿದ್ದಾರೆ. ರೆಕಾಗ್ನೈಸ್ಡ್ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ ಉಚಿತ

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ ಪೂರ್ವ Read more…

ʼಕಿಸಾನ್ʼ ಯೋಜನೆಯಡಿ ಹಣ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ಪಾವತಿ ಡಿಸೆಂಬರ್‌ನಲ್ಲಿ ಮಾಡಬೇಕಿದೆ ಎಂದು ವೇಳಾಪಟ್ಟಿ ತಿಳಿಸುತ್ತಿದೆ. ಈ ಯೋಜನೆಯ ಫಲಾನುಭವಿಗಳು ತಿಳಿದುಕೊಳ್ಳಬೇಕಾದ ಕೆಲವೊಂದು ಮಾಹಿತಿಗಳು ಇಂತಿವೆ: ವಿತ್ತೀಯ Read more…

ಬಿಗ್ ನ್ಯೂಸ್: ಸಾರಿಗೆ ಸಚಿವಾಲಯದಿಂದ ಮಹತ್ವದ ಆದೇಶ: BIS ಹೆಲ್ಮೆಟ್ ಕಡ್ಡಾಯ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಬಿಐಎಸ್ ಹೆಲ್ಮೆಟ್ ಗಳನ್ನು ಮಾತ್ರ  ಉತ್ಪಾದನೆ, ಮಾರಾಟ ಮಾಡುವಂತೆ ತಿಳಿಸಲಾಗಿದೆ. ಭಾರತೀಯ ಮಾನಕ ಸಂಸ್ಥೆ(BIS) ದೃಢೀಕರಿಸಿd ಹೆಲ್ಮೆಟ್ ಗಳನ್ನು Read more…

ಜಿಯೋ ಹೊಸ ರೀ ಚಾರ್ಜ್‌ ಪ್ಯಾಕ್‌ ಕುರಿತು ಇಲ್ಲಿದೆ ಮಾಹಿತಿ

ಟೆಲಿಕಾಂ ಸಂಸ್ಥೆಯಲ್ಲಿಯೇ ಮುಂಚೂಣಿ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ವಿವಿಧ ರೀಚಾರ್ಜ್ ಪ್ಯಾಕ್​​ಗಳನ್ನ ತಂದಿದೆ. ಹೊಸ ರೀಚಾರ್ಜ್ ಪ್ಯಾಕ್​ಗಳು ಅನಿಯಮಿತ ಕರೆ, ಇಂಟರ್​ನೆಟ್​ ಡೇಟಾ ಹಾಗೂ Read more…

ʼ007ʼ ನಂಬರ್​ಗಾಗಿ ಬರೋಬ್ಬರಿ 34 ಲಕ್ಷ ರೂಪಾಯಿ ಪಾವತಿಸಿದ ಜೇಮ್ಸ್‌ ಬಾಂಡ್‌ ಅಭಿಮಾನಿ…!

ಅಹಮದಾಬಾದ್​ನ ಆಶಿಕ್​ ಎಂಬಾತ ಜೇಮ್ಸ್​ ಬಾಂಡ್​ ಮೇಲಿನ ಪ್ರೀತಿಯನ್ನ ತೋರಿಸಲಿಕ್ಕೋಸ್ಕರ ತನ್ನ ಹೊಸ ಎಸ್​​ಯುವಿ ಕಾರಿನ ನಂಬರ್​ ಪ್ಲೇಟ್​ನಲ್ಲಿ 007 ಸಂಖ್ಯೆಯ ನಂಬರ್​ನ್ನ ಬರೆಸಿದ್ದಾರೆ. ಅಂದಹಾಗೆ ಈ ಫ್ಯಾನ್ಸಿ Read more…

BIG NEWS: ವಾಹನ ನೋಂದಣಿ ವೇಳೆ ನಾಮ ನಿರ್ದೇಶನ ಸೌಲಭ್ಯ – ಸುಗಮವಾಗಲಿದೆ ವಾಹನ ಮಾಲೀಕತ್ವ ವರ್ಗಾವಣೆ

ವಾಹನಗಳ ಮಾಲೀಕತ್ವ ವರ್ಗಾವಣೆಯನ್ನ ಇನ್ನಷ್ಟು ಸುಗಮವಾಗಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ಕಾಯ್ದೆ 1989ರಲ್ಲಿ ಕೆಲ ತಿದ್ದುಪಡಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ Read more…

BIG NEWS: ರೈತರಿಂದಲೇ ಭತ್ತ ಖರೀದಿಸಿ ಪಡಿತರ ವ್ಯವಸ್ಥೆಯಡಿ ಹಂಚಿಕೆ, ಆಹಾರ ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ

ಬೆಂಗಳೂರು: ರೈತರಿಂದಲೇ ನೇರವಾಗಿ ಭತ್ತ ಖರೀದಿಗೆ ಆಹಾರ ನಿಗಮ ಚಿಂತನೆ ನಡೆಸಿದೆ. ಹೀಗೆ ಖರೀದಿಸಿದ ಭತ್ತವನ್ನು ಪಡಿತರ ವ್ಯವಸ್ಥೆ ಮೂಲಕ ಹಂಚಿಕೆ ಮಾಡಲು ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. Read more…

ಗೂಗಲ್ ಪೇ ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಉಚಿತವಾಗಿ ಹಣ ಪಾವತಿ ಸೌಲಭ್ಯ ಮುಂದುವರಿಕೆ

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ಗೂಗಲ್ ಪೇ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ಆನ್ಲೈನ್ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಲು ಮುಂದಾದ ಫ್ರಾನ್ಸ್

ಆನ್ಲೈನ್ ದಿಗ್ಗಜರ ಕಣ್ಣು ಕೆಂಪಾಗಿಸುವ ನಡೆಯೊಂದರಲ್ಲಿ ’ಡಿಜಿಟಲ್ ತೆರಿಗೆ’ ಪರಿಚಯಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಟೆಕ್ ಕಂಪನಿಗಳ 2020ರ ವರ್ಷದ ಆದಾಯದ ಮೇಲೆ ಈ ಡಿಜಿಟಲ್ ತೆರಿಗೆ ವಿಧಿಸುವುದಾಗಿ Read more…

ಜನ್ ಧನ್ ಖಾತೆ ಹೊಂದಿದವರಿಗೆ ಕೇಂದ್ರದಿಂದ 1500 ರೂ. ಜಮಾ

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಬಡವರ ಖಾತೆಗಳಿಗೆ ಮೂರು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ ಸುಮಾರು 80 ಲಕ್ಷ ಜನ್ ಧನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...