alex Certify Business | Kannada Dunia | Kannada News | Karnataka News | India News - Part 216
ಕನ್ನಡ ದುನಿಯಾ
    Dailyhunt JioNews

Kannada Duniya

IRCTC ಶುರು ಮಾಡಿದೆ ವರ್ಕ್ ಫ್ರಂ ಹೊಟೇಲ್ ಪ್ಯಾಕೇಜ್

ಕೊರೊನಾ ಹಿನ್ನಲೆಯಲ್ಲಿ ದೇಶದ ಪರಿಸ್ಥಿತಿ ಬಿಗಡಾಯಿಸಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಪರಿಸರದಲ್ಲಿ ಕುಳಿತು ಕೆಲಸ ಮಾಡಿ ಬೇಸರಗೊಂಡಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಐಆರ್‌ಸಿಟಿಸಿ Read more…

‘ಆಧಾರ್ ಕಾರ್ಡ್’ ನ ಯಾವ ನವೀಕರಣಕ್ಕೆ ನೀಡಬೇಕು ಎಷ್ಟು ಹಣ…..? ಇಲ್ಲಿದೆ ಮಾಹಿತಿ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ, ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ. ಪ್ರತಿ ನಾಗರಿಕರಿಗೆ 12-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಸರ್ಕಾರ ಸೇರಿದಂತೆ ಖಾಸಗಿ ಸೇವೆಗಳನ್ನು ಪಡೆಯಲು ಆಧಾರ್ Read more…

BIG NEWS: ಅಕ್ಷಯ ತೃತೀಯದಂದು 1 ರೂ.ಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ

ನಾಳೆ, ಮೇ 14ರಂದು ಅಕ್ಷಯ ತೃತೀಯ. ಕೊರೊನಾದಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಕಾರಣಕ್ಕೆ ಬಂಗಾರದ ಅಂಗಡಿಗಳು ಬಾಗಿಲು ಹಾಕಿವೆ. ಹಾಗಾಗಿ ಅಕ್ಷಯ Read more…

ʼಅಕ್ಷಯ ತೃತೀಯʼ ದಿನ ರೈತರಿಗೆ ಸಿಗಲಿದೆ ಖುಷಿ ಸುದ್ದಿ

ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಎಂಟನೇ ಕಂತುಗಾಗಿ ಕಾಯುತ್ತಿರುವ ದೇಶದ ಕೋಟ್ಯಂತರ ರೈತರಿಗೆ ಖುಷಿ ಸುದ್ದಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ 8ನೇ ಕಂತಿನ ಹಣವನ್ನು ಮೇ Read more…

ಗಮನಿಸಿ: ಕೊರೊನಾ ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಕಾರ್ಡ್ ಸಾಲ ಒಳ್ಳೆಯದಲ್ಲ

ಕೊರೊನಾ ಬಿಕ್ಕಟ್ಟಿನಿಂದಾಗಿ ಅನೇಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಕೆಲಸ ಕಳೆದುಕೊಂಡಿದ್ದು, ಹಣ ಗಳಿಕೆ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ. ಅಗತ್ಯತೆಗಳನ್ನು ಪೂರೈಸಲು ಜನರು ಸಾಲದ ಮೊರೆ ಹೋಗ್ತಿದ್ದಾರೆ. Read more…

ಓಯೋ ನೌಕರರಿಗೆ ಖುಷಿ ಸುದ್ದಿ: ವಾರದಲ್ಲಿ ಸಿಗ್ತಿದೆ ಎರಡು ರಜೆ

ಸ್ವಿಗ್ಗಿ ನಂತ್ರ ಓಯೋ ಕಂಪನಿ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಮೇ ತಿಂಗಳಲ್ಲಿ ಉದ್ಯೋಗಿಗಳ ಕೆಲಸದ ದಿನವನ್ನು ಬದಲಿಸಿದೆ. ಓಯೋ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನ ಕೆಲಸ Read more…

ಬೆರಗಾಗಿಸುತ್ತೆ ಈ ಚಿತ್ರಕ್ಕೆ ನಿಗದಿಪಡಿಸಿರುವ ಬೆಲೆ…!

ಲಿಯೊನಾರ್ಡೊ ಡಾ ವಿಂಚಿಯ ಡ್ರಾಯಿಂಗ್ ಜಗದ್ವಿಖ್ಯಾತ. ಅವರು ರಚಿಸಿದ ಚಿತ್ರವೊಂದು ಈಗ ಬೆಲೆಯ ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ. ಅಂದು ಲಿಯೊನಾರ್ಡೊ ಡಾ ವಿಂಚಿ ಚಿತ್ರಿಸಿದ ಕರಡಿಯ ತಲೆಯ Read more…

ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಹೊಸ ಆಪ್ ನಲ್ಲಿ ಸಿಗಲಿದೆ ಗೊಂದಲಕ್ಕೆ ಪರಿಹಾರ

ನವದೆಹಲಿ: ಕೊರೋನಾ ಲಸಿಕೆಗೆ ನೋಂದಣಿ ಸೇರಿದಂತೆ ಲಸಿಕೆ ಕುರಿತಾದ ಗೊಂದಲ ನಿವಾರಣೆಗೆ ಸರ್ಕಾರದಿಂದ ಹೊಸ ಆಪ್ ಬಿಡುಗಡೆ ಮಾಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ 2 ಕೋಟಿ ಡೇಸ್ ಉಚಿತವಾಗಿ Read more…

ಗಮನಿಸಿ; ಬ್ಯಾಂಕ್ ಕಳಿಸುವ ಎಸ್ಎಂಎಸ್ ಬಗ್ಗೆ ಬೇಡ ನಿರ್ಲಕ್ಷ್ಯ: ಬೀಳಲಿದೆ 1 ಸಾವಿರದವರೆಗೆ ದಂಡ

ಪಾನ್ ಕಾರ್ಡ್, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ಯಾ? ಇಲ್ಲವಾದ್ರೆ ತಕ್ಷಣ ಪಾನ್-ಆಧಾರ್ ಲಿಂಕ್ ಮಾಡಿ. ಪಾನ್-ಆಧಾರ್ ಲಿಂಕ್ ದಿನಾಂಕವನ್ನು ಇನ್ನು ವಿಸ್ತರಿಸಲು ಸಾಧ್ಯವಿಲ್ಲ. ನಿಗದಿತ ಸಮಯದಲ್ಲಿ ಲಿಂಕ್ ಆಗದೆ Read more…

ʼಆಧಾರ್‌ʼ ಕಳೆದುಕೊಂಡ ವೇಳೆ ಹೊಸದನ್ನು ಪಡೆಯಲು ಇಲ್ಲಿದೆ ಮಾಹಿತಿ

ಆಧಾರ್‌ ಕಾರ್ಡ್ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ತನ್ನ ಬಳಕೆದಾರರಿಗೆ ಆನ್ಲೈನ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಕೊಡಮಾಡಿದೆ. ಇದೀಗ ಬಳಕೆದಾರರು ತಮ್ಮ ಆಧಾರ್‌ ಕಾರ್ಡ್ ಕಳೆದು ಹೋದಲ್ಲಿ Read more…

SBI ಸಂಬಳ ಖಾತೆದಾರರಿಗೆ ಖುಷಿ ಸುದ್ದಿ…! ಉಚಿತವಾಗಿ ಸಿಗ್ತಿದೆ ಈ ಎಲ್ಲ ಸೇವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈ ಬ್ಯಾಂಕ್ ನಲ್ಲಿ ನಿಮ್ಮ ಸಂಬಳ ಖಾತೆಯಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಸಂಬಳ ಖಾತೆ ತೆರೆಯುವ ಗ್ರಾಹಕರಿಗೆ Read more…

9 ವರ್ಷಗಳ ನಂತ್ರ ನಿರ್ಬಂಧ ತೆಗೆದು ಹಾಕಿದ RBI: ಗ್ರಾಹಕರಿಗಾಗಲಿದೆ ಇಷ್ಟೊಂದು ಲಾಭ

ದೇಶದ ಖಾಸಗಿ ಬ್ಯಾಂಕ್ ಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸರ್ಕಾರಿ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ಖಾಸಗಿ ಬ್ಯಾಂಕ್ ಗಳಿಗೆ ಆರ್ಬಿಐ ಅನುಮತಿ ನೀಡಿದೆ. ಇನ್ಮುಂದೆ ಖಾಸಗಿ ಬ್ಯಾಂಕುಗಳು ಸರ್ಕಾರಿ ವ್ಯವಹಾರವನ್ನು Read more…

ಮೊದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ದಾಖಲೆಯ ಮಟ್ಟಕ್ಕೆ ಇಂಧನ ದರ ಹೆಚ್ಚಳ

ನವದೆಹಲಿ: ಸೋಮವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಿದ್ದ ತೈಲಕಂಪನಿಗಳು ಮಂಗಳವಾರವೂ ಇಂಧನ ಬೆಲೆಯನ್ನು ಹೆಚ್ಚಳ ಮಾಡಿವೆ. ಪ್ರತಿ ಲೀಟರ್ ಪೆಟ್ರೋಲ್  25 -27 ಪೈಸೆಯಷ್ಟು, ಡೀಸೆಲ್ Read more…

ಆಸ್ತಿ ಖರೀದಿ, ಮಾರಾಟಗಾರರಿಗೆ ಮುಖ್ಯ ಮಾಹಿತಿ: ರಾಜ್ಯಾದ್ಯಂತ ನೋಂದಣಿ ಕಚೇರಿ ಸ್ಥಗಿತಗೊಳಿಸಿ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಡೆಗೆ ಮೇ 24 ರವರೆಗೆ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಮೇ 23 Read more…

300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ

ಅಗ್ಗದ ಬೆಲೆಗೆ ಹೆಚ್ಚಿನ ಡೇಟಾ ಪಡೆಯಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. 4ಜಿ ಇಂಟರ್ನೆಟ್ ಸ್ಪೀಡ್ ಗೆ ನೀವು 84 ಜಿಬಿಗಿಂತ ಹೆಚ್ಚಿನ ಡೇಟಾವನ್ನು ಪಡೆಯಬಹುದು. ಇದ್ರ ಜೊತೆ Read more…

ಲಾಕ್ ಡೌನ್ ವೇಳೆ ಆನ್ಲೈನ್ ನಲ್ಲಿ ಸಿಗಲ್ಲ ಈ ವಸ್ತು

ಕೊರೊನಾ ವೈರಸ್ ನಿಯಂತ್ರಣಕ್ಕೆ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಅಗತ್ಯ ವಸ್ತುಗಳ ಸರಬರಾಜು ಮಾತ್ರ ನಡೆಯಲಿದೆ. Read more…

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ..! ಪಾವತಿ ವೇಳೆ ನೀಡಬೇಕಾಗಿಲ್ಲ ಈ ಶುಲ್ಕ

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ದೇಶದಾದ್ಯಂತ ಹೆಚ್ಚಾಗ್ತಿರುವ ಕೊರೊನಾ ವೈರಸ್ ಮಧ್ಯೆಯೇ ಪೇಟಿಎಂ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕೊರೊನಾಗೆ ಸಂಬಂಧಿಸಿದ ಎಲ್ಲಾ ಸಾಲಗಳಿಗೆ ಯಾವುದೇ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್: ಈ ವಾರವೂ ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಕಳೆದ ವಾರ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಈ ವಾರದ ಮೊದಲ ದಿನವೂ ಏರಿಕೆ ಮುಖ ಕಂಡಿದೆ. ಕಳೆದ ವಾರ ಬಂಗಾರ 400 ರೂಪಾಯಿ ಏರಿಕೆ ಕಂಡಿತ್ತು. Read more…

ಫೇಸ್ಬುಕ್ ನಿಂದ ನಿಮ್ಮ ಡೇಟಾ ಸೋರಿಕೆಯಾಗ್ತಿದೆಯಾ….? ಹೀಗೆ ಪರೀಕ್ಷಿಸಿ

ಡೇಟಾ ಸೋರಿಕೆಯಾಗ್ತಿರುವ ಸುದ್ದಿಯನ್ನು ನಾವು ಆಗಾಗ ಕೇಳ್ತೆವೆ. ನಮ್ಮ ಡೇಟಾ ಕೂಡ ಸೋರಿಕೆಯಾಗಿದೆಯೇ ಎಂಬ ಭಯ ನಮ್ಮಲ್ಲಿ ಕಾಡುತ್ತದೆ. ನಮ್ಮ ಡೇಟಾ ಸೋರಿಕೆಯಾಗಿದೆಯೇ ಎಂಬುದನ್ನು ತಿಳಿಯುವುದು ಅವಶ್ಯಕ. Have Read more…

PVC ಆಧಾರ್‌ ಪಡೆಯುವುದು ಹೇಗೆ..? ಇಲ್ಲಿದೆ ಅದರ ಮಾಹಿತಿ

ಭಾರತೀಯ ಪೌರರಾಗಿ ನಿಮ್ಮ ಬಹುತೇಕ ಅಧಿಕೃತ ಕೆಲಸಗಳಿಗೆ ಆಧಾರ್‌ ಕಾರ್ಡ್ ಬಲವಾದ ಆಧಾರವಾಗಿದೆ. ನಿಮ್ಮೊಂದಿಗೆ ಇರಲೇಬೇಕಾದ ದಾಖಲೆಗಳಲ್ಲಿ ಆಧಾರ್‌ ಕಾರ್ಡ್ ಸಹ ಒಂದು. ಆದರೆ ಇಲ್ಲಿವರೆಗೂ ವಿತರಣೆ ಮಾಡಲಾಗುತ್ತಿದ್ದ Read more…

BIG NEWS: ಜೂನ್ 1 ರಿಂದ ಗೂಗಲ್ ನ ಈ ಸೇವೆಗೆ ನೀಡಬೇಕು ಹಣ

ಫೋಟೋಗಳನ್ನು ಸಂಗ್ರಹಿಸಿಡಲು ನೀವು ಗೂಗಲ್ ಫೋಟೋ ಬಳಸುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇದೆ. ಜೂನ್ ಒಂದರ ನಂತ್ರ ಗೂಗಲ್ ಫೋಟೋ ಸೇವೆ ಉಚಿತವಲ್ಲ. ಮುಂದಿನ ತಿಂಗಳಿನಿಂದ ಈ ಸೇವೆಯನ್ನು Read more…

ಮನೆಯಲ್ಲೇ ಕುಳಿತು ಸುಲಭವಾಗಿ ಬದಲಿಸಿ ‌ʼಆಧಾರ್ʼ ವಿಳಾಸ

ಮನೆ ಬದಲಾವಣೆ ಮಾಡ್ತಿದ್ದಂತೆ ಆಧಾರ್ ಕಾರ್ಡ್ ನಲ್ಲಿ ಮನೆ ವಿಳಾಸ ಬದಲಾವಣೆ ಮಾಡಬೇಕು. ಇದು ಬಾಡಿಗೆ ಮನೆ ಪಡೆಯುವವರಿಗೆ ತಲೆ ಬಿಸಿ ಕೆಲಸ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಯುಐಡಿಎಐ, ಜನರ Read more…

FD ಮೇಲೆ ಹೆಚ್ಚಿನ ಬಡ್ಡಿ ನೀಡ್ತಿವೆ ಈ ಬ್ಯಾಂಕ್

ಸುರಕ್ಷಿತ ಹೂಡಿಕೆ ಬಗ್ಗೆ ಅನೇಕರು ತಲೆಕೆಡಿಸಿಕೊಳ್ತಾರೆ. ಯಾವುದು ಸುರಕ್ಷಿತ ಹಾಗೂ ಹೆಚ್ಚು ಲಾಭ ಸಿಗಲಿದೆ ಎಂಬ ಗೊಂದಲ ಅನೇಕರಲ್ಲಿರುತ್ತದೆ. ಉತ್ತಮ ಹೂಡಿಕೆ ವಿಷ್ಯಕ್ಕೆ ಬಂದಾಗ ಎಫ್ ಡಿ ಸುರಕ್ಷಿತ Read more…

LIC ಪಾಲಿಸಿದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೋವಿಡ್-19ನ ಎರಡನೇ ಅಲೆ ಎಬ್ಬಿಸಿರುವ ಅವಾಂತರ ಹಾಗೂ ಲಾಕ್‌ಡೌನ್‌ ಪರಿಸ್ಥಿತಿಗಳನ್ನು ಮನಗಂಡಿರುವ ಭಾರತೀಯ ಜೀವ ವಿಮಾ ನಿಗಮ ತನ್ನ ಗ್ರಾಹಕರಿಗೆ ವಿಮೆ ಸೆಟಲ್ ಮೆಂಟ್ ಪಡೆದುಕೊಳ್ಳುವುದನ್ನು ಇನ್ನಷ್ಟು ಸರಳೀಕೃತಗೊಳಿಸಿದೆ. Read more…

2 ದಿನದ ವಿರಾಮದ ನಂತರ ಪೆಟ್ರೋಲ್, ಡೀಸೆಲ್ ದರ ಮತ್ತೆ ದುಬಾರಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಪರಿಷ್ಕರಣೆ ಮಾಡಿವೆ. ಎರಡು ದಿನಗಳ ನಂತರ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ Read more…

ಕೊರೊನಾ ಲಸಿಕೆ ಪಡೆಯುವವರಿಗೆ ಬಹುಮುಖ್ಯ ಮಾಹಿತಿ: ವ್ಯಾಕ್ಸಿನ್ ಸೆಂಟರ್ ಬಗ್ಗೆ ತಿಳಿಯಲು ಇಲ್ಲಿದೆ ಸುಲಭ ವಿಧಾನ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದೆ. ಪ್ರತಿದಿನ 4 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಮ್ಲಜನಕ ಪೂರೈಕೆ ಹೆಚ್ಚಿಸುವ Read more…

ಗುಡ್ ನ್ಯೂಸ್: 2 ತಿಂಗಳು ಟೋಲ್ ಶುಲ್ಕ ವಿನಾಯಿತಿ ನೀಡಿದ ಹೆದ್ದಾರಿ ಪ್ರಾಧಿಕಾರ; ಆಮ್ಲಜನಕ ಟ್ಯಾಂಕರ್ ಗಳಿಗೆ ತಡೆ ಇಲ್ಲದ ಸಂಚಾರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್: ವಾಹನ ಮಾಲೀಕತ್ವ ವರ್ಗಾವಣೆಗೆ ಸರಳ ಪ್ರಕ್ರಿಯೆ

ನವದೆಹಲಿ: ವಾಹನ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸಿದ ಸಾರಿಗೆ ಇಲಾಖೆ ಕೇಂದ್ರೀಯ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ. ವಾಹನ ಮಾಲೀಕರು ತಮ್ಮ ವಾಹನಗಳ ವಾರಸುದಾರರು ಯಾರು ಎಂಬುದನ್ನು Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಐಟಿ ಪ್ರಮುಖ ಕಾಗ್ನಿಜೆಂಟ್ ನಿಂದ 28,000 ಫ್ರೆಷರ್ ಗಳ ನೇಮಕಾತಿ

ಭಾರತದಲ್ಲಿ ಈ ವರ್ಷ 28,000 ಫ್ರೆಷರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಐಟಿ ಸೇವೆಗಳ ಪ್ರಮುಖ ಕಂಪನಿ ಕಾಗ್ನಿಜೆಂಟ್ ಮುಂದಾಗಿದೆ. ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೆಸ್ ಅವರು ಈ ಬಗ್ಗೆ Read more…

ಲಾಕ್ ಡೌನ್ ಅವಧಿಯಲ್ಲಿ ಯಾವೆಲ್ಲಾ ಕೈಗಾರಿಕೆಗಳಿಗೆ ಅನುಮತಿ…? ಇಲ್ಲಿದೆ ಮಾಹಿತಿ

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಕೆಲವು ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಯಾವ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ ಎಂಬುದರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವೈದ್ಯಕೀಯ ಪರಿಕರಗಳನ್ನು ತಯಾರಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Čísla a číslovky: co by měl Tajný trik vaření míchaných vajec: co odborníci prozradili Test detektivních schopností: v jarní logické hře Nejlepší test pozornosti: musíte najít ptáka