alex Certify Business | Kannada Dunia | Kannada News | Karnataka News | India News - Part 204
ಕನ್ನಡ ದುನಿಯಾ
    Dailyhunt JioNews

Kannada Duniya

ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್

ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಖಾಸಗಿ ನೀತಿ ಕಡ್ಡಾಯವಲ್ಲ. ಹೊಸ ಖಾಸಗಿ ನೀತಿಯನ್ನು ಒಪ್ಪಿಕೊಳ್ಳದ ಯಾವುದೇ ಬಳಕೆದಾರರ ಅಪ್ಲಿಕೇಶನಲ್ಲಿ ಯಾವುದೇ ಫೀಚರ್ ಕಡಿತಗೊಳಿಸಿದೇ ಸೇವೆ ಮುಂದುವರಿಸಲಾಗುವುದು ಎಂದು Read more…

ತೆರಿಗೆ ಪಾವತಿದಾರರಿಗೆ ರಿಲೀಫ್: ತಡವಾಗಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಿದವರಿಗೆ ಲೇಟ್ ಫೀನಲ್ಲಿ ವಿನಾಯಿತಿ

ತಡವಾಗಿ ಪಾವತಿ ಮಾಡಲಾದ ಮಾಸಿಕ ಜಿಎಸ್‌ಟಿ ರಿಟರ್ನ್ಸ್ ಮೇಲೆ ತಡವಾದ ಶುಲ್ಕ ವಿಧಿಸುವ ಸಂಬಂಧ ಮಾಡಲಾದ ಮಾರ್ಪಾಡುಗಳ ಕಾರಣದಿಂದಾಗಿ ಸಣ್ಣ ಉದ್ಯಮಗಳಿಗೆ ರಿಲೀಫ್ ಕೊಟ್ಟು, ಸರ್ಕಾರದ ಆದಾಯದ ಮೂಲ Read more…

BIG NEWS: ಕೊರೋನಾದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ

ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ನಿಗಮ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವಿಸ್ತರಿಸಲಾಗುವುದು. ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ಈ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ವೆಹಿಕಲ್ ತೆರಿಗೆ ವಿನಾಯಿತಿ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಮಾಹಿತಿ

ಬೆಂಗಳೂರು: ಪ್ರಯಾಣಿಕ ವಾಹನಗಳಿಗೆ ಮೇ ತಿಂಗಳ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸೆಮಿ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರ Read more…

‘ನಂದಿನಿ ಹಾಲು’ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ‘ಉಚಿತ’ವಾಗಿ ‘ಹೆಚ್ಚುವರಿ’ ಹಾಲು

ಬೆಂಗಳೂರು: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾರ್ಯ ವ್ಯಾಪ್ತಿ ಹೊಂದಿರುವ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಹಾಲು ನೀಡಲು ಕ್ರಮ ಕೈಗೊಳ್ಳಲಾಗಿದೆ. Read more…

ಎರಡು ʼಸ್ಮಾರ್ಟ್‌ ಫೋನ್‌ʼ ಹೊಂದಿರುವ ಉದ್ಯೋಗಿಗಳಿಗೆ ಇದೆ ಈ ಲಾಭ

ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 68%ರಷ್ಟು ಮಂದಿ ವೈಯಕ್ತಿಕ ಹಾಗೂ ಆಫೀಸ್‌ ಕೆಲಸಕ್ಕೆಂದು ಒಂದೇ ಸ್ಮಾರ್ಟ್‌ಫೋನ್ ಬಳಸುತ್ತಾರೆ; ಇದೇ ವೇಳೆ 32%ನಷ್ಟು ಮಂದಿ ವೈಯಕ್ತಿಕ ಉದ್ದೇಶಕ್ಕೆ Read more…

RBI ಬಿಡುಗಡೆ ಮಾಡ್ತಿರುವ 100 ರೂ. ನೋಟಿನಲ್ಲೇನಿದೆ ವಿಶೇಷ……? ಇಲ್ಲಿದೆ ಈ ಕುರಿತ ಮಾಹಿತಿ

ಭಾರತೀಯ ರಿಸರ್ವ್ ಬ್ಯಾಂಕ್, ಹೊಸ 100 ರ ನೋಟು ಹೊರ ತರಲು ನಿರ್ಧರಿಸಿದೆ. ಹೊಸ ನೋಟು ಹೊಳೆಯಲಿದ್ದು, ತುಂಬಾ ಬಾಳಿಕೆ ಬರಲಿದೆ. ವಾರ್ನಿಷ್ ಹೊಂದಿರುವ ಈ ನೋಟುಗಳನ್ನು ಮೊದಲು Read more…

ʼಕಷ್ಟʼದ ಸಂದರ್ಭದಲ್ಲಿ ಈ ಯೋಜನೆಯಿಂದ ಸಿಗಲಿದೆ ನೆರವು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಅಧಿಕಾರವಧಿಯಲ್ಲೇ ಜನ್ ಧನ್ ಯೋಜನೆಯನ್ನು ಪರಿಚಯಿಸಿದ್ದಾರೆ. ದೇಶದ ಜನರಿಗೆ ಜನ್ ಧನ್ ಖಾತೆ ತೆರೆಯಲು ಅವಕಾಶ ನೀಡಲಾಗಿದೆ. ಜನರ ಜೀವನ ಮಟ್ಟವನ್ನು Read more…

ಯಾರಿಗೆ ಸಿಗಲಿದೆ ‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆ ಲಾಭ…..? ಇಲ್ಲಿದೆ ಅದರ ಮಾಹಿತಿ

ಮೇ 14 ರಂದು ಪ್ರಧಾನಿ ನರೇಂದ್ರ ಮೋದಿ ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಎಂಟನೇ ಕಂತಿನ ಹಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಿದ್ದಾರೆ. ಪಿಎಂ-ಕಿಸಾನ್ Read more…

ʼಆರೋಗ್ಯ ವಿಮೆʼ ಖರೀದಿ ವೇಳೆ ಇರಲಿ ಈ ಎಚ್ಚರ…..!

ಸಾಂಕ್ರಾಮಿಕ ರೋಗ, ಜನರು ಆರೋಗ್ಯ ವಿಮೆಯತ್ತ ಒಲವು ತೋರಿಸುವಂತೆ ಮಾಡಿದೆ. ವಿಮೆ ಪಾಲಿಸಿ ಖರೀದಿ ಮಾಡುವ ಮೊದಲು ಅನೇಕ ಸಂಗತಿಗಳನ್ನು ತಿಳಿದುಕೊಂಡಿರಬೇಕು. ಸರಿಯಾದ ಆರೋಗ್ಯ ವಿಮೆ ಪಾಲಿಸಿ ಖರೀದಿ Read more…

BIG NEWS: ಟಿಕೆಟ್ ದರ ಶೇಕಡ 15 ರಷ್ಟು ಹೆಚ್ಚಳದೊಂದಿಗೆ ಸರ್ಕಾರದಿಂದ ಬಿಗ್ ಶಾಕ್, ವಿಮಾನಗಳಲ್ಲಿ ಪ್ರಯಾಣಿಕರ ಸಾಮರ್ಥ್ಯ ಸಂಖ್ಯೆ ಕಡಿತ

ನವದೆಹಲಿ: ದೇಶಾದ್ಯಂತ ಕೊರೋನಾ ಕಾರಣದಿಂದಾಗಿ ದೇಶಿಯ ವಿಮಾನಗಳ ಟಿಕೆಟ್ ದರವನ್ನು ಶೇಕಡ 15 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಮಾನಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಶೇಕಡ 80 Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ದಾಖಲೆ ಮಟ್ಟಕ್ಕೆ ಏರಿದ ಪೆಟ್ರೋಲ್-ಡೀಸೆಲ್ ದರ; ಮುಂಬೈನಲ್ಲೂ ಪೈಸೆಗಳ ಲೆಕ್ಕದಲ್ಲಿ ಹೆಚ್ಚಾಗಿ 100 ರೂ. ಗಡಿ ದಾಟಿದ ಪೆಟ್ರೋಲ್

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ಮತ್ತೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 26 Read more…

ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ಚಿಕಿತ್ಸೆ ಪರಿಕರಗಳ ಮೇಲಿನ ಸುಂಕ ವಿನಾಯಿತಿ ನೀಡಲಾಗಿದ್ದು, Read more…

BIG BREAKING NEWS: GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ – ಕೋವಿಡ್ ಸಾಧನ, ಫಂಗಸ್ ಇಂಜೆಕ್ಷನ್ ಗೆ ತೆರಿಗೆ ವಿನಾಯಿತಿ

ನವದೆಹಲಿ: ಕೊರೋನಾ ಸಂಬಂಧಿತ ಸಾಧನ, ಸಲಕರಣೆಗಳಿಗೆ ಆಗಸ್ಟ್ 31 ರವರೆಗೆ ಸರಕು ಮತ್ತು ಸೇವಾ ತೆರಿಗೆಯಿಂದ(GST) ವಿನಾಯಿತಿ ನೀಡಲಾಗಿದೆ. ಕೋವಿಡ್ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳ ಜಿಎಸ್ಟಿ ವಿನಾಯಿತಿ Read more…

ಸಾರ್ವಜನಿಕರೇ ಗಮನಿಸಿ: ಜೂನ್ 1 ರಿಂದಾಗಲಿದೆ ಈ ಎಲ್ಲ ಬದಲಾವಣೆ

ಜೂನ್ ತಿಂಗಳು ಹರ್ತಿರ ಬರ್ತಿದೆ. ಜೂನ್ ತಿಂಗಳಿನಲ್ಲಿ ಜನಸಾಮಾನ್ಯನಿಗೆ ಸಂಬಂಧಿಸಿದ ಕೆಲ ಬದಲಾವಣೆಯಾಗಲಿದೆ. ಬ್ಯಾಂಕಿಂಗ್, ಆದಾಯ ತೆರಿಗೆ, ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ವಿಷ್ಯಗಳು ಸೇರಿವೆ. ಸಣ್ಣ ಉಳಿತಾಯ Read more…

ಹಿರಿಯ ನಾಗರಿಕರಿಗೆ ಮಹತ್ವದ ಮಾಹಿತಿ: NPS ಖಾತೆಯಿಂದ ಹಣ ವಿತ್ ಡ್ರಾ ಮಾಡುವ ನಿಯಮದಲ್ಲಾಗಲಿದೆ ಬದಲಾವಣೆ

ಹಿರಿಯ ನಾಗರಿಕರಿಗೆ ಮಹತ್ವದ ಸುದ್ದಿಯೊಂದಿದೆ. ಎನ್ಪಿಎಸ್ ಚಂದಾದಾರರು ಸಂಪೂರ್ಣ ಹಣವನ್ನು ಒಂದೇ ಬಾರಿ ಹಿಂಪಡೆಯಬಹುದಾಗಿದೆ. ಶೀಘ್ರದಲ್ಲೇ ಈ ಸೌಲಭ್ಯ ಜಾರಿಗೆ ಬರಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ Read more…

100 ರೂ.ಗಿಂತ ಕಡಿಮೆ ಬೆಲೆಯ ಜಿಯೋ ಯೋಜನೆಯಲ್ಲಿ ಸಿಗಲಿದೆ 21 ಜಿಬಿ ಡೇಟಾ..!

ಕೊರೊನಾ ಅವಧಿಯಲ್ಲಿ ಅಗ್ಗದ ಯೋಜನೆಗಳನ್ನು ಗ್ರಾಹಕರು ಹುಡುಕುತ್ತಿದ್ದಾರೆ. ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಯೋಜನೆಗಳನ್ನು ಬಿಡುಗಡೆ ಮಾಡ್ತಿವೆ. ಇದ್ರಲ್ಲಿ ಜಿಯೋ ಹಿಂದೆ ಬಿದ್ದಿಲ್ಲ. ಜಿಯೋ ಅಗ್ಗದ ಯೋಜನೆಯಲ್ಲಿ Read more…

ಒಂದೇ ವಾರದಲ್ಲಿ ಪತ್ನಿಯಿಂದ 200 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ ಇನ್ಫೋಸಿಸ್‌ ಸಹ ಸಂಸ್ಥಾಪಕ

ಇನ್ಫೋಸಿಸ್​ ಸಹ ಸಂಸ್ಥಾಪಕ ಎಸ್​.ಡಿ. ಶಿಬುಲಾಲ್​​ ಎರಡನೆ ಬಾರಿಗೆ ಮುಕ್ತ ಮಾರುಕಟ್ಟೆ ವ್ಯವಹಾರದ ಮೂಲಕ ಭಾರೀ ಮೊತ್ತದ ಷೇರುಗಳನ್ನ ಖರೀದಿ ಮಾಡಿದ್ದಾರೆ. ಎಸ್​.ಡಿ. ಶಿಬುಲಾಲ್​ ತಮ್ಮ ಪತ್ನಿ ಕಡೆಯಿಂದ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತೊಮ್ಮೆ ಏರಿಕೆಯಾಗಲಿದೆ ಗೃಹೋಪಯೋಗಿ ವಸ್ತುಗಳ ಬೆಲೆ

ಟಿವಿ, ಫ್ರಿಜ್, ಎಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಈಗ್ಲೇ ಖರೀದಿ ಮಾಡಿ. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ Read more…

ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ: 15 ದಿನದೊಳಗೆ ಮಾಹಿತಿ ನೀಡಿಕೆ ಕಡ್ಡಾಯ

ನವದೆಹಲಿ: ಡಿಜಿಟಲ್ ಮಾಧ್ಯಮ ಪ್ರಕಾಶಕರಿಗೆ ಕೇಂದ್ರದಿಂದ ಮಹತ್ವದ ಸೂಚನೆ ನೀಡಲಾಗಿದ್ದು, 15 ದಿನಗಳ ಒಳಗೆ ಮಾಹಿತಿ ನೀಡಲು ತಿಳಿಸಲಾಗಿದೆ. ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಡಿಜಿಟಲ್ ಮಾಧ್ಯಮಗಳು Read more…

ಅತಿ ಸಿರಿವಂತ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರ ಹಿಂದಿದೆ ವಿಚಿತ್ರ ಕಾರಣ…!

ಟಿಕ್‌ಟಾಕ್‌ನ ಮಾತೃಸಂಸ್ಥೆ ’ಬೈಟ್‌ಡ್ಯಾನ್ಸ್‌’ನ ಸಿಇಓ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಝಾಂಗ್ ಯಿಮಿಂಗ್, ತಮಗೆ ’ಓದಲು’ ಹಾಗೂ ’ಹಗಲುಗನಸು’ ಕಾಣಲು ಹೆಚ್ಚು ಸಮಯ ಬೇಕಾಗಿದೆ ಎಂದು ಕಾರಣ ಕೊಟ್ಟಿದ್ದಾರೆ. ಯಿಮಿಂಗ್‌ರಿಂದ Read more…

ರಾಜ್ಯದಲ್ಲಿ ಹಾಲಾಹಲ: ಹಾಲು ಉತ್ಪಾದಕರಿಗೆ ಬಿಗ್ ಶಾಕ್, ವಾರದಲ್ಲಿ 2 ದಿನ ಖರೀದಿ ಸ್ಥಗಿತ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ನಂದಿನಿ ಹಾಲು ಮಾರಾಟ ಕುಸಿತವಾಗಿದೆ. ದಿನಕ್ಕೆ 88 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹವಾಗುತ್ತಿದ್ದು, Read more…

ಭಾರತಕ್ಕೆ ಬರಲಿದೆ ಮತ್ತೊಂದು ರಾಮಬಾಣ: 5 ಕೋಟಿ ಲಸಿಕೆ ನೀಡಲು ಮುಂದಾದ ಫೈಜರ್

ಭಾರತದಲ್ಲಿರುವ ರೂಪಾಂತರಿ ಕೊರೊನಾ ವೈರಸ್​ ವಿರುದ್ಧ ನಮ್ಮ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಲಸಿಕಾ ಉತ್ಪಾದನಾ ಸಂಸ್ಥೆಯಾದ ಫೈಜರ್​ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಭಾರತದಲ್ಲಿ ಕೊರೊನಾ Read more…

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಜಿಯೋ –ಗೂಗಲ್ ಒಪ್ಪಂದ

ನವದೆಹಲಿ: ಕಡಿಮೆ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಶ್ವದ ಪ್ರಮುಖ ಸಂಸ್ಥೆಯಾದ ಗೂಗಲ್ ಮತ್ತು ಭಾರತದ ಟೆಲಿಕಾಂ ವಲಯದ ದಿಗ್ಗಜ ಕಂಪನಿ ರಿಲಯನ್ಸ್ ಜೊತೆ Read more…

BIG BREAKING NEWS: 2000 ರೂ. ನೋಟ್ ಗೆ ಗೇಟ್ ಪಾಸ್ ಗ್ಯಾರಂಟಿ…? ಪ್ರಿಂಟ್ ನಿಲ್ಲಿಸಿದ ನಂತ್ರ ಚಲಾವಣೆಯಿಂದಲೂ ಹೊರಕ್ಕೆ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್(RBI) ಪ್ರಜ್ಞಾಪೂರ್ವಕವಾಗಿಯೇ ಗುಲಾಬಿ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯುತ್ತಿದೆ. 2000 ರೂ. ನೋಟುಗಳಿಗೆ Read more…

ʼವಾಟ್ಸಾಪ್‌ʼ ಸಂದೇಶಗಳ ಮೇಲೆ ಕಣ್ಣಿಟ್ಟಿದೆಯಾ ಕೇಂದ್ರ ಸರ್ಕಾರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಸದ್ಯ ದೇಶದಲ್ಲಿ ಹೊಸ ಐಟಿ ನಿಯಮ ಚರ್ಚೆಯಲ್ಲಿದ್ದು, ಈ ಹೊಸ ನಿಯಮದ ಪ್ರಕಾರ ಸೋಶಿಯಲ್​ ಮೀಡಿಯಾ ವೇದಿಕೆಗಳು ಬ್ಯಾನ್​ ಆಗಲಿದ್ಯಾ ಎಂಬ ಪ್ರಶ್ನೆ ಅನೇಕರನ್ನ ಕಾಡುತ್ತಿದೆ. ಈ ಗೊಂದಲದ Read more…

ಭಾರತದಲ್ಲಿ ತನ್ನ ಸಿಬ್ಬಂದಿಯ ಸುರಕ್ಷತೆ ಬಗ್ಗೆ ʼಟ್ವಿಟರ್ʼ ಆತಂಕ

ಭಾರತದಲ್ಲಿರುವ ತಮ್ಮ ಸಿಬ್ಬಂದಿಯ ಸುರಕ್ಷತೆ ವಿಚಾರವಾಗಿ ಚಿಂತಿತರಾಗಿದ್ದೇವೆ ಎಂದು ಟ್ವಿಟರ್​​ ಗುರುವಾರ ಹೇಳಿಕೆ ನೀಡಿದೆ. ಕೆಲವು ದಿನಗಳ ಹಿಂದಷ್ಟೇ ದೆಹಲಿ ಪೊಲೀಸರು  ದಕ್ಷಿಣ ದೆಹಲಿ ಹಾಗೂ ಗುರುಗಾಂವ್​ನಲ್ಲಿರುವ ಟ್ವಿಟರ್ Read more…

ಕೊಬ್ಬರಿ ಬೆಳೆಗಾರರಿಗೆ ಬಂಪರ್: ಕ್ವಿಂಟಾಲ್ ಗೆ 18 ಸಾವಿರ ರೂ.

ತುಮಕೂರು: ಕೊಬ್ಬರಿಗೆ ದಾಖಲೆಯ ಬೆಲೆ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಇ – ಹರಾಜಿನಲ್ಲಿ ಒಂದು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಈ ತಿಂಗಳಲ್ಲಿ 14 ನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಂದು ಕೂಡ ಏರಿಕೆ ಮಾಡಲಾಗಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 18 ಪೈಸೆ, ಒಂದು ಲೀಟರ್ ಡೀಸೆಲ್ ದರವನ್ನು 31 ಪೈಸೆಯಷ್ಟು Read more…

SBI ಗ್ರಾಹಕರಿಗೆ ಬಿಗ್ ಶಾಕ್: ಮಿತಿ ನಂತ್ರ ಪ್ರತಿ ವಿತ್ ಡ್ರಾಗೆ 15 ರೂ. ಶುಲ್ಕದ ಜೊತೆ GST ಹೊರೆ

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಜುಲೈ 1 ರಿಂದ ಪರಿಷ್ಕೃತ ನಿಯಮ ಜಾರಿಗೆ ಬರಲಿದ್ದು, ಬ್ಯಾಂಕ್ ಶಾಖೆಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...