alex Certify Business | Kannada Dunia | Kannada News | Karnataka News | India News - Part 202
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಚಕ್ರವಾಹನ ಖರೀದಿದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನ ನೀಡಲು ಸಬ್ಸಿಡಿ ಹೆಚ್ಚಳ

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿದ್ಯುರ್ ಚಾಲಿತ ದ್ವಿಚಕ್ರವಾಹನ ಸಬ್ಸಿಡಿ ಹೆಚ್ಚಳ ಮಾಡಲಾಗಿದೆ. ಜನರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಒದಗಿಸಲು ಕ್ರಮಕೈಗೊಂಡಿದ್ದು, Read more…

SBI ಎಟಿಎಂ ಕಾರ್ಡ್ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ತಿಳಿಯಿರಿ

ನೀವೇನಾದರೂ ನಿಮ್ಮ ಎಸ್‌ಬಿಐ ಎಟಿಎಂ ಕಾರ್ಡ್ ಕಳೆದುಕೊಂಡಿದ್ದೀರಾ? ಗಾಬರಿಯಾಗಬೇಡಿ! ಎಸ್‌ಬಿಐ ಆನ್ಲೈನ್‌ ಮೂಲಕ ನಿಮ್ಮ ಎಟಿಎಂ ಕಾರ್ಡ್ ಅನ್ನು ನೀವೀಗ ಸುಲಭವಾಗಿ ಬ್ಲಾಕ್ ಮಾಡಬಹುದಾಗಿದೆ. ಚಿನ್ನದ ಸರ ನುಂಗಿದ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: 2022ರ ವೇಳೆಗೆ ʼಆಪಲ್ʼ ನಿಂದ ಭಾರತದಲ್ಲಿ 23,000 ಉದ್ಯೋಗ ಸೃಷ್ಟಿ

ಭಾರತ ಸರ್ಕಾರದಿಂದ ಉತ್ತೇಜನ ಸಿಕ್ಕ ಬೆನ್ನಲ್ಲಿ ತನ್ನ ಪೂರೈಕೆ ಚೈನ್‌ ಅನ್ನು ಭಾರತಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿರುವ ಆಪಲ್ ಇದುವರೆಗೂ 20,000 ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ. ಕೋವಿಡ್-19 ಸಾಂಕ್ರಮಿಕದ Read more…

ಕೊರೊನಾ ಚಿಕಿತ್ಸೆಗೆ SBI ನೀಡುತ್ತಿದೆ ವೈಯಕ್ತಿಕ ಸಾಲ

ಕೋವಿಡ್-19 ಚಿಕಿತ್ಸೆ ವೆಚ್ಚ ಭರಿಸಿಕೊಳ್ಳಲೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶ್ಯೂರಿಟಿರಹಿತ ಸಾಲ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. “ಕವಚ್‌ ವೈಯಕ್ತಿಕ ಸಾಲ”ವು ಸಾಲ ತೆಗೆದುಕೊಳ್ಳುವವರ ವೈಯಕ್ತಿಕ Read more…

ಡಿಎಲ್ ಪಡೆಯಲು RTO ಕಚೇರಿಗೆ ಹೋಗಬೇಕಿಲ್ಲ…! ಜುಲೈ 1 ರಿಂದಲೇ ಹೊಸ ನಿಯಮ

ನವದೆಹಲಿ: ಆರ್ಟಿಓ ಕಚೇರಿಗೆ ಹೋಗದೆ ಡಿಎಲ್ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದಿಂದ ಚಾಲನಾ ಪರವಾನಗಿ ಕ್ರಮಗಳ ಸುಧಾರಣೆ ಮಾಡಿದ್ದು, ಆರ್ಟಿಓ ಕಚೇರಿಗೆ ಹೋಗಿ ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಮಧ್ಯವರ್ತಿಯನ್ನು ಸಂಪರ್ಕಿಸಬೇಕಿಲ್ಲ. Read more…

BIG NEWS: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ರೂ. ಗಡಿ ದಾಟಿದ ಡೀಸೆಲ್ ದರ…!

ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ಲೀಟರ್​ ಡೀಸೆಲ್​ ದರ 100 ರೂಪಾಯಿ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರವು 100.5 ರೂಪಾಯಿ Read more…

ವಾಹನ ಚಾಲನೆ ಪರವಾನಿಗೆ ನಿಯಮದಲ್ಲಿ ಮಹತ್ವದ ಬದಲಾವಣೆ: RTO ಕಛೇರಿಗೆ ಹೋಗದೆಯೂ ಪಡೆಯಬಹುದು ಡಿಎಲ್

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವಾಹನ ಪರವಾನಿಗೆ ಪರೀಕ್ಷೆ ವಿಚಾರದಲ್ಲಿ ಮಹತ್ವದ ಬದಲಾವಣೆಯೊಂದನ್ನ ಮಾಡಿದೆ. ಈ ಹೊಸ ಬದಲಾವಣೆಯ ಪ್ರಕಾರ ನೀವು ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದಲ್ಲಿ Read more…

BIG BREAKING NEWS: ವಾಹನ ಸವಾರರಿಗೆ ಬಿಗ್ ಶಾಕ್ – ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಈಗಾಗಲೇ ಶತಕ ಬಾರಿಸಿ ಮುನ್ನುಗ್ಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಮುಖಿಯಾಗಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇವತ್ತು ಕೂಡ ಏರಿಕೆ ಮಾಡಲಾಗಿದೆ. ತೈಲಕಂಪನಿಗಳು ಇಂಧನ ದರ Read more…

BIG NEWS: ವಾಹನ ಮಾಲೀಕರಿಗೆ ಸಿಹಿ ಸುದ್ದಿ -ತೆರಿಗೆ ಪಾವತಿ ಅವಧಿ ವಿಸ್ತರಣೆ

ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿದ ವಾಹನ ಮಾಲೀಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಹನ ತೆರಿಗೆ ಪಾವತಿ ಅವಧಿ ವಿಸ್ತರಣೆ ಮಾಡಲಾಗಿದೆ. ಕೊರೋನಾ ಎರಡನೇ ಅಲೆಯಿಂದ ವಾಣಿಜ್ಯ ವಾಹನ ಮಾಲೀಕರು ಸಂಕಷ್ಟಕ್ಕೆ Read more…

ಭಾರಿ ಮೊತ್ತಕ್ಕೆ ಹರಾಜಾಯ್ತು ಕ್ರಿಪ್ಟೊಪಂಕ್​ ಡಿಜಿಟಲ್​ ಕಲಾಕೃತಿ..!

ಕ್ರಿಪ್ಟೊಪಂಕ್​ ಎಂದು ಕರೆಯಲ್ಪಡುವ ಡಿಜಿಟಲ್​ ನಾನ್​ ಫಂಗಬಲ್​ ಕಲಾಕೃತಿ ಗುರುವಾರ ಬರೋಬ್ಬರಿ 11.8 ಮಿಲಿಯನ್​ ಡಾಲರ್​ ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಹರಾಜು ಮನೆಯಾದ ಸೋಥೆಬಿ ಮಾಹಿತಿ ನೀಡಿದೆ. ಕ್ರಿಪ್ಟೊಪಂಕ್ಸ್ Read more…

ಸಾಲ ಪಡೆಯುವವರಿಗೆ ಖುಷಿ ಸುದ್ದಿ..! ಇಳಿಕೆಯಾಯ್ತು ಈ ಬ್ಯಾಂಕ್ ಬಡ್ಡಿದರ

ಆರ್‌ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದ್ರೆ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ನೀಡಿವೆ. ಬ್ಯಾಂಕ್ ಆಫ್ ಬರೋಡಾ ಸಾಲದ Read more…

BIG NEWS: ಆಸ್ಪತ್ರೆಗೆ ಭರ್ತಿಯಾಗ್ತಿದ್ದಂತೆ ಸಿಗಲಿದೆ 1 ಲಕ್ಷ ರೂ.

ಕೊರೊನಾ ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಚಾನಕ್ ಹಣದ ಅಗತ್ಯತೆ ಬಿದ್ರೆ ಏನ್ಮಾಡ್ಬೇಕು ಎಂದು ಆಲೋಚನೆಗೆ ಬಿದ್ದವರಿಗೆ ಮಹತ್ವದ ಮಾಹಿತಿಯೊಂದಿದೆ. ನೌಕರರ ಭವಿಷ್ಯ ನಿಧಿ ಸದಸ್ಯರಿಗೆ ಈಗ ಹೊಸ ಸೌಲಭ್ಯವನ್ನು Read more…

ATM ಗ್ರಾಹಕರೇ ಗಮನಿಸಿ: ಬದಲಾಗಲಿದೆ ಈ ಎಲ್ಲ ನಿಯಮ

ಭಾರತೀಯ ರಿಸರ್ವ್​ ಬ್ಯಾಂಕ್​ ಎಟಿಎಂ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನ ಘೋಷಣೆ ಮಾಡಿದೆ. ಎಟಿಎಂ ನಿಯಮಾವಳಿಗಳಲ್ಲಿ ರಿಸರ್ವ್ ಬ್ಯಾಂಕ್​ ತಂದಿರುವ ಈ ಮಹತ್ವದ ಬದಲಾವಣೆಗಳು ಗ್ರಾಹಕರ ಜೇಬಿಗೆ ಇನ್ನಷ್ಟು Read more…

ಇವುಗಳ ಮೇಲೂ ಪರಿಣಾಮ ಬೀರಿದೆ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ

ದೇಶದಲ್ಲಿ ಇಂಧನ ಬೆಲೆಗಳು ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದ್ದು, ಅನೇಕ ರಾಜ್ಯಗಳಲ್ಲಿ ಲೀಟರ್‌ ಪೆಟ್ರೋಲ್ ಬೆಲೆಯು 100 ರೂ.ಗಿಂತ ಹೆಚ್ಚಾಗಿದೆ. ಇದೇ ವೇಳೆ, ಬರೀ ಪೆಟ್ರೋಲ್/ಡೀಸೆಲ್‌ಗಳು ಮಾತ್ರವಲ್ಲದೇ, ಅಗತ್ಯವಾಗಿ Read more…

ಆನ್​ ಲೈನ್ ʼಶಾಪಿಂಗ್ʼ​ ಮಾಡುವ ಮುನ್ನ ನಿಮ್ಮ ನೆನಪಿನಲ್ಲಿರಲಿ ಈ ವಿಷಯ

ಆನ್​ಲೈನ್​ನಲ್ಲಿ ವ್ಯವಹಾರ ಮಾಡಲು ಹೋಗಿ ದೋಖಾ ಅನುಭವಿಸಿದ ಸಾಕಷ್ಟು ಪ್ರಕರಣಗಳನ್ನ ನಾವು ದಿನನಿತ್ಯದ ಜೀವನದಲ್ಲಿ ನೋಡ್ತಾನೇ ಇರ್ತೇವೆ. ಈಗಂತೂ ಕೊರೊನಾದಿಂದಾಗಿ ನಗದು ವ್ಯವಹಾರ ಮಾಡುವವರ ಸಂಖ್ಯೆಯೇ ಕಡಿಮೆ ಆಗಿ Read more…

ಮೊದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಗಾಯದ ಮೇಲೆ ಬರೆ – ಇವತ್ತೂ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ

ನವದೆಹಲಿ: ಅಗತ್ಯ ವಸ್ತು, ವಿದ್ಯುತ್ ಮೊದಲಾದವುಗಳ ಬೆಲೆ ಏರಿಕೆ ನಡುವೆ ಜನಸಾಮಾನ್ಯರು ತತ್ತರಿಸಿಹೋಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ Read more…

ʼಚಿನ್ನʼ ಖರೀದಿದಾರರಿಗೊಂದು ಮಹತ್ವದ ಮಾಹಿತಿ: ಹಾಲ್‌ ಮಾರ್ಕ್‌ ಕುರಿತು ನಿಮ್ಮ ಗಮನದಲ್ಲಿರಲಿ ಈ ವಿಷಯ

ಕೋವಿಡ್ ಕಾರಣದಿಂದಾಗಿ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಲಗತ್ತಿಸಲು ಸಿದ್ಧತೆ ಮಾಡಿಕೊಳ್ಳಲು ಆಭರಣ ವರ್ತಕರಿಗೆ ಸರ್ಕಾರವು ಕಾಲಾವಕಾಶ ಕೊಟ್ಟಿದೆ. ಈ ಕಾರಣದಿಂದಾಗಿ ಚಿನ್ನಾಭರಣಗಳ ಹಾಲ್‌ಮಾರ್ಕ್ ಮಾಡುವ ಪ್ರಕ್ರಿಯೆಯು ಈ ಹಿಂದೆ Read more…

ತೆರಿಗೆದಾರರಿಗೆ ಬಿಗ್ ಶಾಕ್: ಐಟಿ ವಿವರ ಸಲ್ಲಿಸದಿದ್ರೆ ಎರಡುಪಟ್ಟು ಟಿಡಿಎಸ್ ಕಡಿತ

ನವದೆಹಲಿ: ಎರಡು ವರ್ಷದಿಂದ ಐಟಿಆರ್ ಸಲ್ಲಿಸದಿದ್ದರೆ ಎರಡುಪಟ್ಟು ಟಿಡಿಎಸ್ ಕಡಿತವಾಗಲಿದೆ. ಜುಲೈ 1 ರಿಂದ ಹೊಸ ನಿಯಮ ಜಾರಿಯಾಗಲಿದೆ. ಆದಾಯ ತೆರಿಗೆ ವಿವರವನ್ನು ಎರಡು ವರ್ಷಗಳಿಂದ ಸಲ್ಲಿಸದೇ ಬಾಕಿ Read more…

ATM ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಪ್ರತಿ ವಹಿವಾಟಿಗೆ 21 ರೂ.ಗೆ ಶುಲ್ಕ ಹೆಚ್ಚಳ –ಉಚಿತ ಮಿತಿ ನಂತರದ ವಹಿವಾಟಿಗೆ ಅನ್ವಯ

ನವದೆಹಲಿ: ಎಟಿಎಂ ಬಳಕೆ ಶುಲ್ಕ ಹೆಚ್ಚಳಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ. ಮಾಸಿಕ ಉಚಿತ ಮಿತಿ ನಂತರ ಎಟಿಎಂ ಬಳಕೆ ಶುಲ್ಕ ಹೆಚ್ಚಾಗಲಿದ್ದು, ಜನವರಿ Read more…

BIG NEWS: ಔಷಧ ತೆರಿಗೆ ಕಡಿತಕ್ಕೆ ನಿರ್ಧಾರ ಸಾಧ್ಯತೆ

ನವದೆಹಲಿ: ಜೂನ್ 12 ರಂದು ಸರಕು ಮತ್ತು ಸೇವಾ ತೆರಿಗೆ(GST) ಮಂಡಳಿ ಸಭೆ ನಡೆಯಲಿದ್ದು, ಕೊರೋನಾ ವೈದ್ಯೋಕರಣ, ಕಪ್ಪು ಶಿಲೀಂಧ್ರ ಔಷಧಗಳ ಮೇಲಿನ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ನಿರ್ಧಾರ Read more…

LPG ಗ್ರಾಹಕರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್: ಆಯ್ದ ವಿತರಕರಿಂದ ಸಿಲಿಂಡರ್ ಪಡೆಯಲು ಅವಕಾಶ

ನವದೆಹಲಿ: ಎಲ್ಪಿಜಿ ಸಿಲಿಂಡರ್ ಗ್ರಾಹಕರಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಿಹಿ ಸುದ್ದಿ ನೀಡಿದೆ. ಗ್ರಾಹಕರು ತಮ್ಮ ಎಲ್ಪಿಜಿ ಸಿಲಿಂಡರ್ ಗಳನ್ನು ಬಯಸುವ ವಿತರಕರಿಂದ ಪಡೆದುಕೊಳ್ಳಲು ಅವಕಾಶ Read more…

ಗಮನಿಸಿ: ಜಿಯೋ ಬಳಕೆದಾರರಿಗೆ ಸಿಗ್ತಿದೆ ಈ ಸೇವೆ

ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಸೌಲಭ್ಯ ನೀಡ್ತಿದೆ. ಜಿಯೋ ಬಳಕೆದಾರರು ವಾಟ್ಸಾಪ್ ಮೂಲಕ ಮೊಬೈಲ್ ರಿಚಾರ್ಜ್ ಮಾಡಬಹುದಾಗಿದೆ. ಇದಲ್ಲದೆ ತಮ್ಮ ಹತ್ತಿರದ ಲಸಿಕಾ ಕೇಂದ್ರದಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯತೆ Read more…

ಉದ್ಯೋಗಿಗಳಿಗೆ ತಿಳಿದಿರಲಿ ಪಿಎಫ್ ಕುರಿತ ಈ 5 ಮಾಹಿತಿ

ಭವಿಷ್ಯ ನಿಧಿ, ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಇದು ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಇದ್ರ ಪ್ರಯೋಜನಗಳನ್ನು ತಿಳಿದಿರಬೇಕು. ಪಿಎಫ್ ಚಂದಾದಾರರು ಇಡಿಎಲ್ಐ ಯೋಜನೆಯಡಿ Read more…

ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!

ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಒಳ್ಳೆ ಅವಕಾಶವಿದೆ. ನಿಮ್ಮ ಬಳಿ ಇರುವ ಎರಡು ರೂಪಾಯಿ ನಿಮ್ಮನ್ನು ಲಕ್ಷಾಧಿಪತಿ ಮಾಡಲಿದೆ. ಈ ವಿಶೇಷ ಎರಡು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ Read more…

BIG NEWS: ಇಪಿಎಫ್ ಖಾತೆ ಹೊಂದಿದವರು ತಕ್ಷಣ ಮಾಡಿ ಈ ಕೆಲಸ

ನೌಕರರ ಭವಿಷ್ಯ ನಿಧಿ ಸಂಸ್ಥೆ ಖಾತೆದಾರರ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಜೂನ್ 1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಇಪಿಎಫ್‌ಒನ ಹೊಸ ನಿಯಮಗಳ ಪ್ರಕಾರ, ಎಲ್ಲಾ ಇಪಿಎಫ್‌ಒ ಖಾತೆದಾರರು Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕೇಂದ್ರ ಸರ್ಕಾರದಿಂದ ಮುಂಗಾರು ಆರಂಭದಲ್ಲೇ ವಿಶೇಷ ಗಿಫ್ಟ್

ನವದೆಹಲಿ: ಮುಂಗಾರು ಆರಂಭದ ಸಂದರ್ಭದಲ್ಲಿ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ಬೆಂಬಲ ಬೆಲೆ ಪದ್ಧತಿ ರದ್ದಾಗಲಿದೆ ಎನ್ನುವ ಆತಂಕ ದೂರ Read more…

BIG NEWS: 138 ಕೋಟಿಗೆ ಮಾರಾಟವಾಯ್ತು 1400 ರೂ. ಮೌಲ್ಯದ ನಾಣ್ಯ

ಅನೇಕ ಬಾರಿ ನಾವು ಅಂದುಕೊಳ್ಳುವುದು ಒಂದು. ಆಗುವುದು ಇನ್ನೊಂದು. ಕನಸಿನಲ್ಲಿ ಕಾಣದ ಘಟನೆ ಕೆಲವೊಮ್ಮೆ ವಾಸ್ತವದಲ್ಲಿ ನಡೆಯುತ್ತದೆ. ಅಮೆರಿಕಾದಲ್ಲಿ 20 ಡಾಲರ್ ಅಂದ್ರೆ 1400 ರೂಪಾಯಿಯ ನಾಣ್ಯ ಕೋಟಿ Read more…

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ದರ ನಿಗದಿ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ 19 ಲಸಿಕೆಗಳಿಗೆ ತೆಗೆದುಕೊಳ್ಳಬೇಕಾದ ಬೆಲೆಯನ್ನ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನಿರ್ಧರಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾಡಿರುವ ಘೋಷಣೆಯ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ Read more…

BIG NEWS: ರಾಜ್ಯದ ಜನತೆಗೆ ಶಾಕ್, ಎಲ್ಲಾ ವರ್ಗದ ವಿದ್ಯುತ್ ದರ ಏರಿಕೆ -ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಹೆಚ್ಚಳ

ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಲಾಗಿದ್ದು, ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. Read more…

ನೀವು ‘ಆಧಾರ್’ ನೀಡಿ ಕೊರೋನಾ ಲಸಿಕೆ ಪಡೆದುಕೊಂಡಿದ್ರಾ..? ನಿಮ್ಮ ಅನುಮತಿ ಇಲ್ಲದೇ ಹೆಲ್ತ್ ಐಡಿ ರೆಡಿ…?

ನವದೆಹಲಿ: ‘ಆಧಾರ್’ ಬಳಸಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಅನುಮತಿಯಿಲ್ಲದೆ ನಿಮ್ಮ ರಾಷ್ಟ್ರೀಯ ಆರೋಗ್ಯ ID ಯನ್ನು ರಚಿಸಲಾಗಿದೆ. ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...