alex Certify Business | Kannada Dunia | Kannada News | Karnataka News | India News - Part 198
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‌ʼಬಿಗ್‌ ಶಾಕ್ʼ

ಸಾಗಾಟ ಹಾಗೂ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಕಾರಣ ಎಲ್‌ಇಡಿ ಟಿವಿಗಳ ಬೆಲೆಯಲ್ಲಿ 3-4 ಪ್ರತಿಶತ ಹೆಚ್ಚಳವಾಗುವ ಸಾಧ್ಯತೆ ಇದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರನ್ನು Read more…

BIG NEWS: ಚಾಲನಾ ಪರವಾನಗಿ, RC ಸೇರಿದಂತೆ ಎಲ್ಲ ದಾಖಲೆಗಳ ಮಾನ್ಯತೆ ವಿಸ್ತರಿಸಿದ ಸರ್ಕಾರ

ವಾಹನ ಸವಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯನ್ನು ಸರ್ಕಾರ ಹೆಚ್ಚಿಸಿದೆ. ಕೊರೊನಾ ಎರಡನೇ Read more…

ʼಹಾಲ್‌ ಮಾರ್ಕಿಂಗ್ʼ ನಂತ್ರ ಮನೆಯಲ್ಲಿರುವ ಚಿನ್ನದ ಕಥೆಯೇನು…?‌ ಇಲ್ಲಿದೆ ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ

ಚಿನ್ನದ ಆಭರಣಗಳಿಗೆ ಸಂಬಂಧಿಸಿದಂತೆ ಚಿನ್ನದ ಹಾಲ್ಮಾರ್ಕಿಂಗ್ ನಿಯಮಗಳು ಬುಧವಾರದಿಂದ ಜಾರಿಗೆ ಬಂದಿವೆ. ಎಲ್ಲಾ ಚಿನ್ನದ ಆಭರಣಗಳ ಮೇಲೆ ಹಾಲ್ಮಾರ್ಕಿಂಗ್ ಅಗತ್ಯವಾಗಿರುತ್ತದೆ. ಮನೆಯಲ್ಲಿರುವ ಚಿನ್ನ ಅಥವಾ ಚಿನ್ನದ ಆಭರಣದ ಗತಿಯೇನು Read more…

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಈ ನೌಕರರ ವೈದ್ಯಕೀಯ ಮರುಪಾವತಿಯಲ್ಲಿ ಹೆಚ್ಚಳ

ಕೇಂದ್ರ ಸರ್ಕಾರದ 52 ಲಕ್ಷ ಸಕ್ರಿಯ ಉದ್ಯೋಗಿಗಳು ಹಾಗೂ 61 ಲಕ್ಷ ಪಿಂಚಣಿದಾರರು ಜುಲೈ 1ರಿಂದ 7ನೇ ವೇತನಾ ಆಯೋಗದ ಶಿಫಾರಸಿನಂತೆ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಪಡೆಯಲಿದ್ದಾರೆ. ಇದೇ Read more…

ಪೆಟ್ರೋಲ್ – ಡೀಸೆಲ್‌ ಗೆ ಪರ್ಯಾಯ ಇಂಧನವಾಗಿ ಎಥನಾಲ್: ಉತ್ಪಾದನೆ ಹೆಚ್ಚಳಕ್ಕೆ ಮುಂದಾದ ಭಾರತ

ಪೆಟ್ರೋಲ್/ಡೀಸೆಲ್ ಬೆಲೆಗಳ ಏರಿಕೆಯಿಂದಾಗಿ ರೋಸಿ ಹೋಗಿರುವ ದೇಶವಾಸಿಗಳಿಗೆ ರಿಲೀಫ್ ಕೊಡಲೆಂದು ಪರ್ಯಾಯ ಇಂಧನವನ್ನಾಗಿ ಎಥನಾಲ್‌ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಮುಂದಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. Read more…

BIG BREAKING: ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ

ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮೈಕ್ರೋಸಾಫ್ಟ್ ಕಾರ್ಪ್ ಜಾನ್ ಥಾಮ್ಸನ್ ಅವರ ಬದಲಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Read more…

DTH, ಕೇಬಲ್ ಟಿವಿ ವೀಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್: ಟ್ರಾಯ್ ನಿಂದ ಟಿವಿ ಚಾನಲ್ ಆಯ್ಕೆಗೆ ವೆಬ್ ಸೈಟ್

ನವದೆಹಲಿ: ಟಿವಿ ಚಾನಲ್ ಗಳ ಆಯ್ಕೆಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಂದ ನೂತನ ವೆಬ್ ಸೈಟ್ ರೂಪಿಸಲಾಗಿದೆ. ಟಿವಿ ವೀಕ್ಷಕರಿಗೆ ಅನುಕೂಲವಾಗುವಂತೆ ಟಿವಿ ಚಾನೆಲ್ ಗಳ ಆಯ್ಕೆಗೆ ವೆಬ್ Read more…

ʼಹಾಲ್‌ ಮಾರ್ಕಿಂಗ್ʼ ಕಡ್ಡಾಯ ನೀತಿ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರಿಗೆ ತಾವು ಖರೀದಿಸಿದ ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಸರ್ಕಾರದ ನಿರ್ದೇಶನವು ಜಾರಿಗೆ ಬಂದಿದೆ. ಕೇಂದ್ರ ಸಚಿವ ಪಿಯುಶ್ ಗೂಯೆಲ್ Read more…

ʼಆರ್ಥಿಕʼ ಚೇತರಿಕೆ ಕುರಿತಂತೆ RBI ನಿಂದ ಮಹತ್ವದ ಹೇಳಿಕೆ

ದೇಶದ ಆರ್ಥಿಕ ಪ್ರಗತಿಯು ಕೋವಿಡ್-19 ಲಸಿಕೆ ಕಾರ್ಯಕ್ರಮದ ಅನುಷ್ಠಾನದ ವೇಗವನ್ನು ಅವಲಂಬಿಸಿದೆ ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 16ರಂದು ಬಿಡುಗಡೆ ಮಾಡಿದ ತನ್ನ ಮಾಸಿಕ ಬುಲೆಟಿನ್‌ ಮೂಲಕ Read more…

ʼಕೊರೊನಾʼ ಸಂಕಷ್ಟದ ನಡುವೆ ಮತ್ತೊಂದು ಶಾಕ್:‌ 3 ದಶಲಕ್ಷ ಹುದ್ದೆ ಕಡಿತಗೊಳಿಸಲಿರುವ ಐಟಿ ಕಂಪನಿಗಳು

ದೇಶದ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಯಾಂತ್ರೀಕರಣ ಕಾರ್ಯವು ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ; ಟೆಕ್ ದಿಗ್ಗಜರಾದ ಟಿಸಿಎಸ್‌, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್‌, ಟೆಕ್ ಮಹಿಂದ್ರಾ, ಕಾಗ್ನಿಜ಼ಾಂಟ್‌ 2022ರ ವೇಳೆಗೆ 3 ದಶಲಕ್ಷ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ಅರ್ಧ ಬೆಲೆಗೆ ರಸಗೊಬ್ಬರ -ಜಾಗತಿಕ ದರ 2400 ರೂ. ಇದ್ರೂ ರೈತರಿಗೆ 1200 ರೂ.

ನವದೆಹಲಿ: ರಸಗೊಬ್ಬರ ಸಬ್ಸಿಡಿ ಏರಿಕೆ ಮಾಡಲಾಗಿದೆ. ದೇಶದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಡಿಎಪಿ, ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಪ್ರಧಾನಿ Read more…

ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಮುಖ್ಯ ಸಂದೇಶ ರವಾನಿಸಿದ ಮೆಕ್​ ಡಿ ಸಿಬ್ಬಂದಿ..!

ಹೋಟೆಲ್​ಗಳಲ್ಲಿ, ಫಾಸ್ಟ್​ ಫುಡ್​ ಸೆಂಟರ್​ಗಳಲ್ಲಿ ಅಡುಗೆ ಕೆಲಸ ಮಾಡೋದು ಅಂದರೆ ಸುಲಭವಲ್ಲ. ಹೊರಗೆ ಸರದಿಯಲ್ಲಿ ಕಾಯುವ ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಅಡುಗೆ ಮಾಡಿಕೊಡೋದು ಅಂದರೆ ಅಷ್ಟೇ ಒತ್ತಡ ಕೂಡ Read more…

ಪ್ರತಿ ದಿನ 150 ರೂ. ಹೂಡಿಕೆ ಮಾಡಿ ಮಕ್ಕಳ ಭವಿಷ್ಯ ಗಟ್ಟಿಗೊಳಿಸಿ

ಕೊರೊನಾ ಮನುಷ್ಯನ ಆಲೋಚನೆಯನ್ನು ಬದಲಿಸಿದೆ. ಜನರು ಉಳಿತಾಯ, ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಹೂಡಿಕೆ ಮಾಡ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಮಕ್ಕಳ ಭವಿಷ್ಯ Read more…

GOOD NEWS: ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡುವುದು ಇನ್ಮುಂದೆ ಮತ್ತಷ್ಟು ಸುಲಭ

ಭಾರತದ ಬಹುತೇಕ ಮನೆಗಳನ್ನು ಎಲ್.ಪಿ.ಜಿ. ಸಿಲಿಂಡರ್ ಪ್ರವೇಶ ಮಾಡಿದೆ. ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡುವುದು ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ಒಂದೇ ಒಂದು ಮಿಸ್ಡ್ ಕಾಲ್ ಗೆ ಎಲ್.ಪಿ.ಜಿ. ಸಿಲಿಂಡರ್ Read more…

ಗಮನಿಸಿ: ಪ್ರಧಾನ ಮಂತ್ರಿ ʼಜನ್ ಧನ್ʼ ಖಾತೆ ತೆರೆಯಲು ಈ ದಾಖಲೆ ಕಡ್ಡಾಯ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆಯನ್ನು ಶೂನ್ಯ ಸಮತೋಲದನಲ್ಲಿ ತೆರೆಯಬಹುದು. ದೇಶದ ಬಡ ಜನತೆ ಬ್ಯಾಂಕ್, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಸಮತೋಲನದಲ್ಲಿ ಖಾತೆ Read more…

ನವಿ ಮುಂಬೈ ವಿಮಾನ ನಿಲ್ದಾಣದ ಮೊದಲ ಲುಕ್ ರಿಲೀಸ್

ನವಿ ಮುಂಬೈಯಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ನೋಟವನ್ನು ಜಿವಿಕೆ ಸಮೂಹ ಬಿಡುಗಡೆ ಮಾಡಿದೆ. ಜಿವಿಕೆ ಸಂಸ್ಥೆಯು ವಿಮಾನ ನಿಲ್ದಾಣದ ವಿನ್ಯಾಸದ ಹೊಣೆಗಾರಿಕೆ ಪಡೆದಿದೆ. ಲಾಕ್‌ ಡೌನ್‌ Read more…

BIG NEWS:ಎಚ್ಚೆತ್ತ ಟ್ವಿಟರ್ ನಿಂದ ಮುಖ್ಯ ಅನುಸರಣೆ ಅಧಿಕಾರಿ ನೇಮಕ

ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಗೆ ಭಾರಿ ಹೊಡೆತ ಬಿದ್ದಿದೆ. ಟ್ವಿಟರ್ ಭಾರತದಲ್ಲಿ ಮಧ್ಯವರ್ತಿ ಸ್ಥಾನವನ್ನು ಕಳೆದುಕೊಂಡಿದೆ ಎಂದು ಸರ್ಕಾರ ಹೇಳಿದೆ. ಮೇ Read more…

ಕೇವಲ 151 ರೂ.ಗೆ 40 ಜಿಬಿ ಡೇಟಾ ನೀಡ್ತಿದೆ ಈ ಕಂಪನಿ

ಟೆಲಿಕಾಂ ಕಂಪನಿಯಲ್ಲಿ ಬೆಲೆ ಯುದ್ಧ ಮುಂದುವರೆದಿದೆ. ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬರ್ತಿದ್ದಂತೆ ಬೆಲೆ ಯುದ್ಧ ಶುರುವಾಗಿತ್ತು. ಈಗ್ಲೂ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಸಾರ್ವಜನಿಕ Read more…

28 ದಿನಗಳ ಪ್ಯಾಕ್‌ ಕುರಿತು ಟೆಲಿಕಾಂ ಸಂಸ್ಥೆಗಳಿಂದ ʼಟ್ರಾಯ್‌ʼ ಮುಂದೆ ಈ ಬೇಡಿಕೆ

ತಮ್ಮ ಸೇವೆಗಳ ಪ್ಯಾಕೇಜ್‌ಗಳ ಕಾಲಾವಧಿಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶ ಮಾಡದಿರಲು ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ಹಾಗೂ ವೊಡಾಫೋನ್ ಐಡಿಯಾಗಳು ಕೋರಿಕೊಂಡಿವೆ. ಹೀಗೆ ಮಾಡುವುದರಿಂದ ತಮ್ಮ Read more…

ಜನರ ಹಣ ಬಳಕೆ ವಿಧಾನ ಬದಲಿಸಿದ ಕೊರೊನಾ..! ಎಟಿಎಂನಿಂದ ಹಣ ವಿತ್ ಡ್ರಾ, ಆನ್ಲೈನ್ ಮೂಲಕ ಪಾವತಿ

ಕೊರೊನಾ ಹಣದ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ. ಕೊರೊನಾ ಎರಡನೇ ಅಲೆ ಜನರಲ್ಲಿ ಭಯ ಹುಟ್ಟಿಸಿದೆ. ಇದರ ಪರಿಣಾಮವಾಗಿ ಜನರು ಎಟಿಎಂಗಳಿಂದ ಹೆಚ್ಚಿನ ಹಣವನ್ನು ವಿತ್ Read more…

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಭವಿಷ್ಯನಿಧಿ ಚಂದಾದಾರರಿಗೆ ಯುಎಎನ್ ಸಂಖ್ಯೆಗೆ ಆಧಾರ್ ಜೋಡಣೆಗೆ ಗುಡುಗು ವಿಸ್ತರಿಸಲಾಗಿದೆ. ಭವಿಷ್ಯನಿಧಿ ಚಂದಾದಾರರು ಯುನಿವರ್ಸಲ್ ಅಕೌಂಟ್ ಸಂಖ್ಯೆಗೆ ಆಧಾರ್ ನಂಬರ್ ಜೋಡಣೆ ಮಾಡುವ ಗಡುವನ್ನು ಸೆಪ್ಟೆಂಬರ್ 1 Read more…

ಚಿನ್ನ ಖರೀದಿದಾರರಿಗೆ ಮುಖ್ಯ ಮಾಹಿತಿ, ಹಾಲ್ಮಾರ್ಕ್ ಜತೆಗೆ ಆಭರಣಕ್ಕೂ ಯುಐಡಿ ನಂಬರ್ ಕಡ್ಡಾಯ –ವರ್ತಕರಿಗೆ ಬಿಗ್ ಶಾಕ್

ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ವಿಶಿಷ್ಟ ಸಂಖ್ಯೆ(ಯುಐಡಿ) ಕೂಡ ಕಡ್ಡಾಯವಾಗಲಿದೆ. ವಾಹನಗಳಿಗೆ ನೋಂದಣಿ ಸಂಖ್ಯೆ ಇರುವಂತೆಯೇ ಎರಡು ಗ್ರಾಂಗಳಿಗಿಂತ ಹೆಚ್ಚಿನ ತೂಕದ ಚಿನ್ನಾಭರಣಗಳಿಗೆ ವಿಶಿಷ್ಟ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಕೇಂದ್ರ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ವಿವರ

ಸರ್ಕಾರಿ ಹುದ್ದೆಯನ್ನ ಹೊಂದಬೇಕು ಅನ್ನೋ ಕನಸು ಯಾರಿಗೆ ಇರೋದಿಲ್ಲ ಹೇಳಿ..? ನೀವು ಕೂಡ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಇದು ಸೂಕ್ತವಾದ ಸಮಯವಾಗಿದೆ. ಪ್ರಸ್ತುತ ಬ್ಯಾಂಕಿಂಗ್​, ಭಾರತೀಯ Read more…

ಅನ್ ಲಾಕ್ 2.0 ಗೆ ಮುಹೂರ್ತ ಫಿಕ್ಸ್: ಯಾವುದಕ್ಕೆಲ್ಲ ಅವಕಾಶ….? ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ರಾಜ್ಯದ 19 ಜಿಲ್ಲೆಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಅನ್ ಲಾಕ್ 1.0 ಪ್ರಕ್ರಿಯೆ ಆರಂಭಿಸಿದ್ದು, ಅನ್ ಲಾಕ್ 2.0 ಗೂ Read more…

ಆದಾಯ ತೆರಿಗೆ ಅಲರ್ಟ್: ಈ ಫಾರಂಗಳ ಫೈಲಿಂಗ್ ಅವಧಿ ವಿಸ್ತರಣೆ

ತೆರಿಗೆ ಪಾವತಿದಾರರಿಗೆ ರಿಲೀಫ್ ಕೊಡುವ ಬೆಳವಣಿಗೆಯೊಂದರಲ್ಲಿ, 15ಸಿಎ ಹಾಗೂ 15ಸಿಬಿ ಫಾರಂ ಎಲೆಕ್ಟ್ರಾನಿಕ್ ಫೈಲಿಂಗ್‌ ಮಾಡಲು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಇವುಗಳನ್ನು ಸಲ್ಲಿಸಲು ಇದ್ದ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. Read more…

ಅನ್ನದಾತ ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಅನ್ನದಾತರ ರೈತರ ನೆರವಿಗೆ ಮತ್ತೊಂದು ಕ್ರಮಕೈಗೊಂಡಿರುವ ಸರ್ಕಾರ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ‘ಇ –ಸಹಮತಿ’ ಆಪ್ ಸಿದ್ದಪಡಿಸಿದೆ. ಶೀಘ್ರವೇ ಈ ಆಪ್ ಲೋಕಾರ್ಪಣೆಗೊಳ್ಳಲಿದೆ. ರೈತರು ಕೃಷಿ Read more…

ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕಾಯುತ್ತಿರುವ ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರಿಗೆ ಜುಲೈ 1ರಿಂದ ಸಿಹಿ ಸುದ್ದಿ ಕೇಳಿಬರುವ ನಿರೀಕ್ಷೆ ಇದೆ. ತುಟ್ಟಿ ಭತ್ಯೆಗಳಾದ ಡಿಎ ಹಾಗೂ ಡಿಆರ್‌ಗಳಿಗೆ ಇದೇ Read more…

ಚಿನ್ನ – ಬೆಳ್ಳಿ ಖರೀದಿದಾರರಿಗೆ ಗುಡ್‌ ನ್ಯೂಸ್

ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ದಾಖಲೆಯ ಕುಸಿತ ಕಂಡು ಬಂದಿದೆ. ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಸಿಇಟಿಗೆ ಇಂದಿನಿಂದ ಅರ್ಜಿ ಆಗಸ್ಟ್‌ನಲ್ಲಿ ಡೆಲಿವರಿ Read more…

ಗ್ರಾಹಕರೇ ಗಮನಿಸಿ: ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು SBI ನಿಂದ ಬಹುಮುಖ್ಯ ಟಿಪ್ಸ್

ಕಷ್ಟಪಟ್ಟು ಸಂಪಾದನೆ ಮಾಡಿದ ನಿಮ್ಮ ದುಡ್ಡನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳು ಆದ್ಯತೆ ನೀಡುತ್ತವೆ. ಇದೇ ವಿಚಾರವಾಗಿ ದಂಧೆಕೋರರ ಬಗ್ಗೆ ಜಾಗರೂಕವಾಗಿರಲು ಎಸ್‌ಬಿಐ ತನ್ನ ಗ್ರಾಹಕರಿಗೆ ಆಗಾಗ ಎಚ್ಚರಿಕೆ ಕೊಡುತ್ತಲೇ ಬಂದಿದೆ. Read more…

BIG NEWS: ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ ಮತ್ತೆ ಆರಂಭ

ಕೋವಿಡ್-19 ಸೋಂಕಿತರ ಸಂಖ್ಯೆಯು ಇಳಿಮುಖವಾಗುತ್ತಾ ಸಾಗಿರುವ ಹಿನ್ನೆಲೆಯಲ್ಲಿ, ಸೋಮವಾರದಿಂದ ಕೆಲವೊಂದು ರೈಲುಗಳ ಓಡಾಟವನ್ನು ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅನೇಕ ಮೇಲ್‌ಗಳು ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...