alex Certify Business | Kannada Dunia | Kannada News | Karnataka News | India News - Part 197
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್, ಪೆಟ್ರೋಲ್ ದರ ಭಾರಿ ಹೆಚ್ಚಳ

ನವದೆಹಲಿ: ಒಂದು ದಿನದ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಇವತ್ತು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಮತ್ತು Read more…

ತೆರಿಗೆದಾರರಿಗೆ ಬಿಗ್ ರಿಲೀಫ್: ಡೆಡ್‌ಲೈನ್‌ ವಿಸ್ತರಣೆ ಮಾಡಿದ ಆದಾಯ ತೆರಿಗೆ ಇಲಾಖೆ

ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ 2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌‌ ಅನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ. ಕಳೆದ ವಿತ್ತೀಯ ವರ್ಷದ ತೆರಿಗೆ Read more…

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್, ಖಾತೆಗೆ ಸರ್ಕಾರದಿಂದ ಹಣ ಜಮಾ

ನವದೆಹಲಿ: ಭವಿಷ್ಯ ನಿಧಿ ಖಾತೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊರೊನಾದ ಸಂಕಷ್ಟ ನಡೆಯುತ್ತಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರ 31 ಮಾರ್ಚ್ 2022 ರವರೆಗೂ ಅವರ Read more…

PF​ ಖಾತೆದಾರರಿಗೆ ಭರ್ಜರಿ ಗುಡ್​ ನ್ಯೂಸ್​: ಮಾರ್ಚ್ 2022 ರ ವರೆಗೂ ಕೇಂದ್ರ ನೀಡಿದೆ ಈ ಆಫರ್​​

ಭವಿಷ್ಯ ನಿಧಿ ಖಾತೆಯನ್ನ ಹೊಂದಿರುವ ಪ್ರತಿಯೊಬ್ಬ ನೌಕರನಿಗೂ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನೊಂದನ್ನ ನೀಡಿದೆ. ಕೊರೊನಾದ ಸಂಕಷ್ಟ ನಡೆಯುತ್ತಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರ 31 ಮಾರ್ಚ್ 2022ರವರೆಗೂ Read more…

‘ಉದ್ಯೋಗ’ದಾತರಿಗೆ EPFO ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಉದ್ಯೋಗ ಸೃಷ್ಟಿಸಲು ಇಪಿಎಫ್ಒ ಬೆಂಬಲ ಯೋಜನೆಯನ್ನು ಕೇಂದ್ರ ಸರ್ಕಾರ ಮಾರ್ಚ್ 2022 ರ ವರೆಗೆ ವಿಸ್ತರಿಸಿದೆ. ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ 2022 ರ ಮಾರ್ಚ್ Read more…

ಸಣ್ಣ ಉಳಿತಾಯದಾರರಿಗೆ ಬಿಗ್‌ ಶಾಕ್:‌ ಮತ್ತೆ ಇಳಿಕೆಯಾಗಲಿದೆ ಬಡ್ಡಿ ದರ

ಸಣ್ಣ ಉಳಿತಾಯ ಯೋಜನೆದಾರರಿಗೆ ಬೇಸರದ ಸುದ್ದಿಯಿದೆ.  ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಪಿಪಿಎಫ್ ಮೇಲಿನ ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸುವ Read more…

ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ

ಕೊರೊನಾ ಮಹಾಮಾರಿ ಮಧ್ಯೆ ಅಂಚೆ ಕಚೇರಿ ವಿಶೇಷ ಸೌಲಭ್ಯವನ್ನು ಜಾರಿಗೆ ತರ್ತಿದೆ. ಮುಂದಿನ ವಾರ ಅಂಚೆ ಕಚೇರಿ ಈ ಸೌಲಭ್ಯವನ್ನು ಜಾರಿಗೆ ತರಲಿದೆ. ಅಂಚೆ ಕಚೇರಿಯ ಈ ವಿಶೇಷ Read more…

80 ರೂ. ಗಿಂತ ಕಡಿಮೆ ಬೆಲೆಯ ಈ ಜಿಯೋ ಪ್ಲಾನ್ ನಲ್ಲಿ ಸಿಗ್ತಿದೆ ʼಉಚಿತʼ ಕರೆ

ಜಿಯೋ, ಗ್ರಾಹಕರಿಗೆ ಮೊದಲಿನಿಂದಲೂ ಅಗ್ಗದ ಯೋಜನೆಗಳನ್ನು ನೀಡ್ತಾನೆ ಇದೆ. ಈಗ ಜಿಯೋ 75 ರೂಪಾಯಿ ಪ್ಲಾನ್ ನೀಡ್ತಿದೆ. ಇದು ತುಂಬಾ ಅಗ್ಗದ ಪ್ಲಾನ್. ಇದ್ರಲ್ಲಿ ಅನೇಕ ಪ್ರಯೋಜನಗಳು ಗ್ರಾಹಕರಿಗೆ Read more…

BIG NEWS: ಆಧಾರ್-ಪಾನ್ ಇಲ್ದೆ ಇನ್ಮುಂದೆ ಈ ಕೆಲಸ ಮಾಡೋದು ಅಸಾಧ್ಯ

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಕಾಯ್ದಿರಿಸುವುದು ಇನ್ಮುಂದೆ ಸ್ವಲ್ಪ ಕಠಿಣವಾಗಲಿದೆ. ಐಆರ್‌ಸಿಟಿಸಿ ಪಾನ್, ಆಧಾರ್ ಅಥವಾ ಪಾಸ್‌ಪೋರ್ಟ್ ಮಾಹಿತಿಯನ್ನು ಕೇಳುವ ಸಾಧ್ಯತೆಯಿದೆ. ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದ Read more…

ಗಮನಿಸಿ…! 500 ರೂ. ನೋಟಿನಲ್ಲಿ ಹಸಿರು ಪಟ್ಟಿ ಗಾಂಧಿ ಚಿತ್ರದ ಬಳಿ ಇದ್ರೆ ನಕಲಿ ನೋಟು ವದಂತಿ ಬಗ್ಗೆ ಸ್ಪಷ್ಟನೆ

ನವದೆಹಲಿ: ಗಾಂಧಿ ಫೋಟೋ ಬಳಿ ಹಸಿರುಗೆರೆ ಇರುವ 500 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಅಸಲಿಯತ್ತು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದ್ದು ಈ ಕುರಿತಾಗಿ ಪ್ರೆಸ್ ಇನ್ಫರ್ಮೇಷನ್ Read more…

LPG ದರ ಪರಿಷ್ಕರಣೆ, DL ನಿಂದ ಬ್ಯಾಂಕ್ ಖಾತೆವರೆಗೆ: ಜು. 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ತರಲಿದೆ ಈ ಎಲ್ಲ ಬದಲಾವಣೆ

ನವದೆಹಲಿ: ಚಾಲನಾ ಪರವಾನಿಗೆ, ಬ್ಯಾಂಕ್ ಖಾತೆ ಸೇರಿದಂತೆ ಜುಲೈ 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯವಾದ ಮಾಹಿತಿ. ಜುಲೈ 1 Read more…

ಜಗತ್ತಿನ ಅತ್ಯಂತ ʼದುಬಾರಿʼ ಮಾವಿನ ಹಣ್ಣಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಿಯಾಜ಼ಾಕಿ ಮಾವಿನಹಣ್ಣುಗಳು ಎಂದರೆ ಸಾಮಾನ್ಯವಾದ ಮಾವುಗಳಲ್ಲ. ಜಪಾನ್‌ನ ಮಿಯಾಜ಼ಾಕಿ ಪ್ರಿಫೆಕ್ಚರ್‌ನಲ್ಲಿ ಬೆಳೆಯುವ ಈ ಹಣ್ಣುಗಳಿಗೆ ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಿದೆ. ಇತ್ತೀಚೆಗೆ ಇಂಥ ಎರಡು ಮಾವಿನಹಣ್ಣುಗಳನ್ನು $3000ಕ್ಕೆ (2.5 Read more…

ಕಾರು ಮಾಲೀಕರಿಗೆ ಮುಖ್ಯ ಮಾಹಿತಿ: ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಣೆ

ನವದೆಹಲಿ: ಕಾರ್ ನ ಮುಂಬದಿ ಸೀಟಿಗೆ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ಗಡುವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಮಾಡೆಲ್ ಗಳ ಹೊಸ ಕಾರ್ Read more…

ಗ್ರಾಹಕರೇ ಗಮನಿಸಿ: ಜುಲೈ 1ರಿಂದ ಬದಲಾಗಲಿದೆ ಈ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌

ಜುಲೈ 1ರಿಂದ ಸಿಂಡಿಕೇಟ್ ಬ್ಯಾಂಕ್‌ನ ಎಲ್ಲಾ ಶಾಖೆಗಳ ಐಎಫ್‌ಎಸ್‌ಸಿ ಕೋಡ್‌ಗಳು ಬದಲಾಗಲಿವೆ. ಏಪ್ರಿಲ್ 1, 2020ರಿಂದ ಕೆನರಾ ಬ್ಯಾಂಕ್‌ನಲ್ಲಿ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಅನಾನುಕೂಲವಾಗದಿರಲೆಂದು ಕಳೆದೊಂದು Read more…

ಜು. 1 ರಿಂದ SBI ಗ್ರಾಹಕರಿಗೆ ಶುಲ್ಕದ ಬರೆ: ಶಾಖೆ, ATM ನಲ್ಲಿ ಮಿತಿ ನಂತ್ರ ಹಣ ಪಡೆದ್ರೆ ಶುಲ್ಕದೊಂದಿಗೆ GST

ನವದೆಹಲಿ: ಜುಲೈ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಿದ್ದು, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು 1 Read more…

SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಜುಲೈ 1 ರಿಂದ ಪರಿಣಾಮ ಬೀರುವ ಬ್ಯಾಂಕ್ ನಿಯಮದ ಬಗ್ಗೆ ಮಹತ್ವದ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(SBI) ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಜುಲೈ 1 ರಿಂದ ಬ್ಯಾಂಕ್ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ಇದು ನಿಮ್ಮ ಜೇಬಿನ ಮೇಲೆ ನೇರ Read more…

BANK ALERT…! ಜುಲೈ 1 ರಿಂದ ಬದಲಾದ IFSC ಕೋಡ್ ಬಳಕೆಗೆ ಗ್ರಾಹಕರಿಗೆ ಸೂಚಿಸಿದ BOB

ನವದೆಹಲಿ: ಜುಲೈ 1 ರಿಂದ ಬ್ಯಾಂಕ್ ಆಫ್ ಬರೋಡಾ ಖಾತೆದಾರರು ಬದಲಾದ IFSC ಕೋಡ್ ಬಳಸುವಂತೆ ಬ್ಯಾಂಕಿನಿಂದ ಸೂಚನೆ ನೀಡಲಾಗಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾದ ವಿಜಯ ಬ್ಯಾಂಕ್ Read more…

BREAKING: ಮತ್ತೆ ದರ ಹೆಚ್ಚಳದ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ – ಚೆನ್ನೈನಲ್ಲಿ 100, ಜೈಪುರದಲ್ಲಿ 105 ರೂ.ಗಿಂತಲೂ ಅಧಿಕ ದರ

ನವದೆಹಲಿ: ಇಂಧನ ದರ ಪರಿಷ್ಕರಣೆಯ ನಂತರ ಚೆನ್ನೈನಲ್ಲಿ ಪೆಟ್ರೋಲ್ 1 ಲೀಟರ್ ದರ 100 ರೂಪಾಯಿಗಿಂತ ಹೆಚ್ಚಾಗಿದೆ. ಜೈಪುರದಲ್ಲಿ 105 ರೂಪಾಯಿಗಿಂತಲೂ ಜಾಸ್ತಿಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, Read more…

ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಐಎಂಎಫ್ ಕಳವಳ

ಜಗತ್ತಿನೆಲ್ಲೆಡೆ ಆಹಾರ ಪದಾರ್ಥಗಳ ಬೆಲೆಗಳು ಕೈಗೆಟುಕದ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ಕಳವಳದ ವಿಷಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಪೂರೈಕೆ ಕೊಂಡಿಯಲ್ಲಿ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ಭರ್ಜರಿ ‌ʼಗುಡ್‌ ನ್ಯೂಸ್ʼ

ದೇಶದಲ್ಲಿ ಇಂಧನ ದರ ಮುಗಿಲು ಮುಟ್ಟಿದೆ. ಹೀಗಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಅಂತವರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಓಲಾ ಕಂಪನಿಯ ಎಲೆಕ್ಟ್ರಿಕ್​ ಸ್ಕೂಟರ್​ ಕಾರ್ಖಾನೆ ನಿರ್ಮಾಣದ ಮೊದಲ ಹಂತವು ಪೂರ್ಣಗೊಳ್ಳುವುದರಲ್ಲಿದೆ Read more…

ಇಲ್ಲಿದೆ ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

ಜುಲೈ ತಿಂಗಳಲ್ಲಿ ನೀವೇನಾದರೂ ಬ್ಯಾಂಕಿಗೆ ಭೇಟಿ ಕೊಡುವವರಿದ್ದರೆ ಈ ತಿಂಗಳಲ್ಲಿ ಬರುವ ರಜೆಗಳ ಬಗ್ಗೆ ಒಮ್ಮೆ ಗಮನ ಹರಿಸಿ. ಏಕೆಂದರೆ, ಜುಲೈನಲ್ಲಿ ಬ್ಯಾಂಕುಗಳು ಹಲವು ದಿನಗಳ ಮಟ್ಟಿಗೆ ಮುಚ್ಚಿರುತ್ತವೆ. Read more…

ಹೋಟೆಲ್ ತಾಜ್ ಮುಡಿಗೆ ಮತ್ತೊಂದು ಗರಿ

ದಕ್ಷಿಣ ಏಷ್ಯಾದ ಅತಿ ದೊಡ್ಡ ಆತಿಥ್ಯ ಸಮೂಹವಾದ ಇಂಡಿಯಾ ಹೊಟೇಲ್ಸ್‌ ನಿಯಮಿತ (ಐಎಚ್‌ಸಿಎಲ್) ತನ್ನ ಪ್ರಖ್ಯಾತ ʼತಾಜ್ʼ ಜಗತ್ತಿನ ಅತ್ಯಂತ ಬಲಿಷ್ಠ ಹೊಟೇಲ್ ಬ್ರಾಂಡ್ ಆಗಿದೆ ಎಂದು ಘೋಷಿಸಿದೆ. Read more…

‘ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿ ಸುದ್ದಿ

ಟೆಲಿಗ್ರಾಂ ಬಳಕೆದಾರರ ಬೇಡಿಕೆಯಂತೆ ಕೊನೆಗೂ ವಿಡಿಯೋ ಕಾಲ್​ ಸೌಲಭ್ಯವನ್ನ ಪರಿಚಯಿಸಿದೆ. ವಿಡಿಯೋ ಕಾಲ್​ ಸೌಲಭ್ಯವನ್ನ ತರಲಿದ್ದೇವೆ ಎಂದು ಕಂಪನಿ ಹೇಳಿದ 1 ವರ್ಷದ ಬಳಿಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ. Read more…

SBI ನಲ್ಲಿ ‘ಜನ್​ ಧನ್’​ ಖಾತೆ ಹೊಂದಿರುವವರಿಗೆ ಗುಡ್​ ನ್ಯೂಸ್​ : 2 ಲಕ್ಷ ರೂ. ವರೆಗೆ ಸಿಗಲಿದೆ ಉಚಿತ ವಿಮೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಜನ್​ಧನ್​ ಖಾತೆಯನ್ನ ಹೊಂದಿರುವ ಗ್ರಾಹಕರು 2 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯವನ್ನ ಹೊಂದಬಹುದಾಗಿದೆ. ಜನ್​​ ಧನ್​ ಖಾತೆಯನ್ನ ಹೊಂದಿರುವವರಿಗೆ ಎಸ್​ಬಿಐ Read more…

ಪಿಂಚಣಿದಾರರಿಗೆ ಬಿಗ್​ ರಿಲೀಫ್​: ಪಿಂಚಣಿ ವಿಚಾರದಲ್ಲಿ ಹೊಸ ಸೌಲಭ್ಯ ಜಾರಿಗೆ ತಂದ ಕೇಂದ್ರ ಸರ್ಕಾರ

ಜುಲೈ 1ನೇ ತಾರೀಖಿನಿಂದ ಮತ್ತೆ ಆರಂಭವಾಗಲಿರುವ ಆತ್ಮೀಯ ಭತ್ಯೆ (ಡಿಎ)ಗಾಗಿ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರ ಪಿಂಚಣಿದಾರರು ಎದುರು ನೋಡುತ್ತಿದ್ದಾರೆ. ಈ ನಡುವೆ ಪಿಂಚಣಿದಾರರಿಗೆ 7ನೇ ವೇತನ ಆಯೋಗ Read more…

GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ

ದೇಶೀ ಮಾರ್ಗಗಳ ಮೇಲೆ ಬಂಪರ್‌ ಕೊಡುಗೆಗಳನ್ನು ಘೋಷಿಸಿರುವ ವಿಮಾನಯಾನ ಸೇವಾದಾರ ಸಂಸ್ಥೆಗಳು ಪ್ರಯಾಣಿಕರಿಗೆ ಶುಭಸುದ್ದಿ ಕೊಟ್ಟಿವೆ. ವಿಸ್ತಾರಾ ಏರ್‌ಲೈನ್‌ ಸಕಲ ವೆಚ್ಚವನ್ನೂ ಒಳಗೊಂಡ ಒನ್‌-ವೇ ಟಿಕೆಟ್‌ ದರಗಳನ್ನು 1099 Read more…

ತೆರಿಗೆ ಪಾವತಿದಾರರ ಗಮನಕ್ಕೆ: ’ವಿವಾದ್ ಸೇ ವಿಶ್ವಾಸ್’ ಸ್ಕೀಂ ಗಡುವು ವಿಸ್ತರಣೆ

ಕೋವಿಡ್-19 ಕಾಲಘಟ್ಟದಲ್ಲಿ ತೆರಿಗೆ ಪಾವತಿಯ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ತಡವಾಗಿ ತೆರಿಗೆ ಕಟ್ಟುವವರಿಗೆ ಬಡ್ಡಿರಹಿತ ಪಾವತಿಯ ವ್ಯವಸ್ಥೆ ಮಾಡಿಕೊಡುವ ’ವಿವಾದ್‌ ಸೇ ವಿಶ್ವಾಸ್’ ಸ್ಕೀಂನ Read more…

ಸಹಕಾರ ಬ್ಯಾಂಕ್ ನಿರ್ದೇಶಕ ಹುದ್ದೇಗೇರುವವರಿಗೆ RBI ಶಾಕ್: ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ನಿಷೇಧ – ಶೈಕ್ಷಣಿಕ ಅರ್ಹತೆ ನಿಗದಿ

ಮುಂಬಯಿ: ನಗರಸಭೆ, ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಸಂಸದರು, ಶಾಸಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ನಗರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೂರ್ಣಾವಧಿ Read more…

ತೆರಿಗೆ ವಿನಾಯಿತಿ ಬಗ್ಗೆ ಕೇಂದ್ರದಿಂದ ಮಹತ್ವದ ಕ್ರಮ: ಕೊರೊನಾ ಚಿಕಿತ್ಸೆ ವೆಚ್ಚ, ಪರಿಹಾರಕ್ಕೆ ಇಲ್ಲ ತೆರಿಗೆ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಚಿಕಿತ್ಸೆಗೆ ಪಡೆದುಕೊಂಡ ಹಣಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಈ ಮೂಲಕ ಕಂಪನಿಗಳು, ಉದ್ಯೋಗದಾತರು ನೌಕರರಿಗೆ ಚಿಕಿತ್ಸೆ ಉದ್ದೇಶಕ್ಕೆ ನೀಡಿದ ಹಣ ತೆರಿಗೆ ವಿನಾಯಿತಿ Read more…

ಪಾನ್ – ಆಧಾರ್ ಜೋಡಣೆಗೆ ಮತ್ತೆ ಅವಧಿ ವಿಸ್ತರಣೆ, ಆಧಾರ್ ಲಿಂಕ್ ಆಗದ ಪಾನ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಕೇಂದ್ರ ಸರ್ಕಾರ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದೆ. ಜೂನ್ 30 ರಿಂದ ಸೆಪ್ಟೆಂಬರ್ 30ರ ವರೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...