alex Certify Business | Kannada Dunia | Kannada News | Karnataka News | India News - Part 196
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ಜಾಹೀರಾತಿಗೆ ಬೇಸತ್ತಿದ್ದೀರಾ…? ಆಡ್ ಬ್ಲಾಕ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್

ಗೂಗಲ್‌ನ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಅನ್ನು ಇಂದು ಎಲ್ಲರ ಮನೆಯಲ್ಲೂ ಬಳಸಲಾಗುತ್ತಿದೆ. ಮನರಂಜನೆ,‌ ಶಿಕ್ಷಣ, ಅಡುಗೆ ಯಾವುದೇ ಇರಲಿ ಜನರು ಯೂಟ್ಯೂಬ್ ಮೊರೆ ಹೋಗ್ತಿದ್ದಾರೆ. ಯೂಟ್ಯೂಬ್ Read more…

ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ..! ಈ ದೇಶಗಳು ನೀಡಿವೆ ಒಪ್ಪಿಗೆ

ಕೋವಿಶೀಲ್ಡ್ ಪಡೆದ ಭಾರತೀಯರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಸ್ವಿಟ್ಜರ್ಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದ ಏಳು ದೇಶಗಳು ಗುರುವಾರ ಕೋವಿಶೀಲ್ಡ್ ಪಡೆದ ಪ್ರಯಾಣಿಕರಿಗೆ ಅನುಮತಿ ನೀಡಿವೆ. ಒಂದು ದಿನ ಮುಂಚಿತವಾಗಿ Read more…

ಬೆಳ್ಳಂಬೆಳಗ್ಗೆ ತಾಂತ್ರಿಕ ದೋಷ ಎದುರಿಸಿದ ಟ್ವಿಟರ್..! ಲಾಗಿನ್​ ಮಾಡಲು ಟ್ವೀಟಿಗರ ಹರಸಾಹಸ

ಟ್ವಿಟರ್​ನ ಅನೇಕ ಬಳಕೆದಾರರಿಗೆ ಗುರುವಾರ ಸರ್ವರ್ ಡೌನ್​ ಆದ ಅನುಭವವಾಗಿದೆ. ಸೋಶಿಯಲ್​ ಮೀಡಿಯಾದ ವೆಬ್​ಸೈಟ್​ನಲ್ಲಿ ಅನೇಕ ಟ್ವೀಟಿಗರು ಈ ಬಗ್ಗೆ ವರದಿ ಮಾಡಿದ್ದಾರೆ ಎಂದು ವೆಬ್​ಸೈಟ್​ ಡೌನ್​​ಡಿಟೆಕ್ಟರ್​ ಮಾಹಿತಿ Read more…

BIG BREAKING: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್; LPG ಸಿಲಿಂಡರ್ ಬೆಲೆ ಭಾರಿ ಏರಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಇಂದು ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಿಲಿಂಡರ್‌ಗೆ 25.50 ರೂ. Read more…

ಮನೆ ಕಟ್ಟುವ ಬಡವರಿಗೆ ಗುಡ್ ನ್ಯೂಸ್, ಮರಳು ಉಚಿತ; ಕೈಗೆಟುಕುವ ದರದಲ್ಲಿ 50 ಕೆಜಿ ಚೀಲದಲ್ಲೂ ಲಭ್ಯ

ಬೆಂಗಳೂರು: ಮನೆ ಕಟ್ಟುವವರಿಗೆ ಮರಳಿನ ಕೊರತೆ ಬಹುದೊಡ್ಡ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ Read more…

ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿಸುದ್ದಿ: ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಸಣ್ಣ ಉಳಿತಾಯ ಯೋಜನೆ ಬಡ್ಡಿ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಸರ್ಕಾರ ಬಡ್ಡಿದರಗಳನ್ನು ಬದಲಾವಣೆ ಮಾಡದೆ ಉಳಿಸಿದೆ‌. ಸದ್ಯದ ಕೊರೋನಾ ಆರ್ಥಿಕ ಪರಿಸ್ಥಿತಿಯಲ್ಲಿ ಬಡ್ಡಿದರ ಇಳಿಕೆ ಮಾಡುವುದು Read more…

ಗಮನಿಸಿ…! ಇಂದಿನಿಂದ ಬದಲಾದ IFSC ಕೋಡ್ ಬಳಕೆಗೆ ಬ್ಯಾಂಕ್ ಗ್ರಾಹಕರಿಗೆ ಸೂಚನೆ

ನವದೆಹಲಿ: ಜುಲೈ 1 ಇಂದಿನಿಂದ ಬ್ಯಾಂಕ್ ಆಫ್ ಬರೋಡಾ ಖಾತೆದಾರರು ಬದಲಾದ IFSC ಕೋಡ್ ಬಳಸುವಂತೆ ಬ್ಯಾಂಕಿನಿಂದ ಸೂಚನೆ ನೀಡಲಾಗಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾದ ವಿಜಯ ಬ್ಯಾಂಕ್ Read more…

ಉಚಿತ ಕಂಪ್ಯೂಟರ್ ತರಬೇತಿಗೆ ಇಲ್ಲಿದೆ ಸುವರ್ಣಾವಕಾಶ;

ಬೆಂಗಳೂರು: ಉದ್ಯೋಗದ ಆಸಕ್ತಿಯಿದ್ದರೂ ಕಂಪ್ಯೂಟರ್ ಜ್ಞಾನವಿಲ್ಲ ಎಂದು ಕೊರಗಬೇಕಿಲ್ಲ. ಕೊರೊನಾದಂತಹ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕಂಪ್ಯೂಟರ್ ಕಲಿಯುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದವರಿಗೆ ಇಲ್ಲಿದೆ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ…! ಜುಲೈನಲ್ಲಿ 15 ದಿನ ಬ್ಯಾಂಕ್ ರಜೆ – ಮೊದಲೇ ಪ್ಲಾನ್ ಮಾಡಿಕೊಳ್ಳಿ

ರಿಸರ್ವ್ ಬ್ಯಾಂಕ್ ಆಫ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಜುಲೈನಲ್ಲಿ 4 ಭಾನುವಾರ, 2 ಮತ್ತು 4 ನೇ ಶನಿವಾರ ಸೇರಿ 6 ದಿನಗಳಲ್ಲಿ ಬ್ಯಾಂಕುಗಳ ಸಾಪ್ತಾಹಿಕ ರಜಾದಿನಗಳು ಇರಲಿದೆ. Read more…

ಗಮನಿಸಿ…! ಅಡುಗೆ ಅನಿಲ ದರ ಪರಿಷ್ಕರಣೆ, ಬ್ಯಾಂಕ್ ನಿಯಮ ಸೇರಿ ಇಂದಿನಿಂದ ಏನೆಲ್ಲ ಬದಲಾವಣೆ ಆಗ್ತಿವೆ ಗೊತ್ತಾ…?

ನವದೆಹಲಿ: ಡಿಎಲ್, ಬ್ಯಾಂಕ್ ಖಾತೆ ಸೇರಿದಂತೆ ಜುಲೈ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯವಾದ ಮಾಹಿತಿ. ಜುಲೈ 1 Read more…

ಮನೆಯಿಂದಲೇ ಕೆಲಸ ಮಾಡುವವರು ಕಚೇರಿಗೆ ಹೋಗುವ ನೌಕರರಿಗ ನೀಡ್ಬೇಕು ಹಣ…!

ಜಪಾನ್ ಕಂಪನಿ ಡಿಸ್ಕೋ ಕಾರ್ಪ್, ಕೊರೊನಾ ಸಂದರ್ಭದಲ್ಲಿ ವಿಶಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಮನೆಯಿಂದ ಕೆಲಸ ಮಾಡುವ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಕಚೇರಿಗೆ ಬರುವ ನೌಕರರಿಗೆ Read more…

Good News: ನಾಳೆಯಿಂದ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ನಾಳೆಯಿಂದ ಮೆಟ್ರೋ ಸಂಚಾರ ಅವಧಿ ವಿಸ್ತರಿಸಲಾಗಿದ್ದು, ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚರಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ Read more…

SBI ಗ್ರಾಹಕರಿಗೊಂದು ಮುಖ್ಯ ಮಾಹಿತಿ: ಮೂಲ ಉಳಿತಾಯ ಖಾತೆದಾರರಿಗೂ ಚೆಕ್‌ಬುಕ್ ವಿತರಣೆ

ಮೂಲ ಉಳಿತಾಯ ಖಾತೆಗಳ ಮೇಲೆ ಕೊಡುವ ಮೌಲ್ಯಾಧರಿತ ಸೇವೆಗಳಿಗೆ ಶುಲ್ಕ ನಿಗದಿಪಡಿಸಿರುವುದಾಗಿ ಘೋಷಿಸಿರು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇದೇ ಜುಲೈ 1ರಿಂದ ಚೆಕ್ ಪುಸ್ತಕಗಳನ್ನು ವಿತರಿಸುವುದಾಗಿ ತಿಳಿಸಿದೆ. ಎಟಿಎಂ Read more…

ಜನಸಾಮಾನ್ಯರ ಬಾಯಿ ಸುಡಲಿದೆ ಹಾಲಿನ ಬೆಲೆ

ಒಂದು ಕಡೆ ಕೊರೊನಾ ಇನ್ನೊಂದು ಕಡೆ ಗಗನಕ್ಕೇರಿದ ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಜನಸಾಮಾನ್ಯರಿಗೆ ಇನ್ನೊಂದು ಶಾಕ್ ಕಾದಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಹಾಲಿನ ದರದಲ್ಲಿ ಏರಿಕೆ ಕಂಡು Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್: ಸೆಪ್ಟೆಂಬರ್ ಸಂಬಳದಲ್ಲಿ ಸಿಗಲಿದೆ ಹೆಚ್ಚುವರಿ ʼಡಿಎʼ

ಕೇಂದ್ರ ಸರ್ಕಾರಿ ನೌಕರರಿಗೆ ಕೊನೆಗೂ ಖುಷಿ ಸುದ್ದಿ ಸಿಕ್ಕಿದೆ. ಸುಮಾರು 1.2 ಕೋಟಿ ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಕೊನೆಗೂ ನೆಮ್ಮದಿ ಸುದ್ದಿ ಸಿಕ್ಕಿದೆ. ಆತ್ಮೀಯ ಭತ್ಯೆ, ಡಿಎ Read more…

ನಿರುದ್ಯೋಗಿಗಳಿಗೆ ಹಣ ಗಳಿಸುವ ಅವಕಾಶ ನೀಡ್ತಿದೆ ಅಂಚೆ ಕಚೇರಿ

ಅಂಚೆ ಕಚೇರಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಇದಕ್ಕಾಗಿ ಕೇವಲ 5000 ರೂಪಾಯಿಗಳನ್ನು  ಖರ್ಚು ಮಾಡಬೇಕಾಗುತ್ತದೆ. ಅಂಚೆ ಕಚೇರಿ ಫ್ರ್ಯಾಂಚೈಸ್ ನೀಡುತ್ತಿದೆ. ಅಂದ್ರೆ ಅಂಚೆ Read more…

ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ.

ಪ್ರತಿಯೊಬ್ಬರಿಗೂ ವೃದ್ಧಾಪ್ಯದ ಚಿಂತೆ ಕಾಡುತ್ತದೆ. ವೃದ್ಧಾಪ್ಯದಲ್ಲಿ ಹಣಕಾಸಿನ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಅನೇಕರು ಸುರಕ್ಷಿತ ಹೂಡಿಕೆ ಮಾಡ್ತಾರೆ. ನೀವೂ ಹೂಡಿಕೆ ಆಲೋಚನೆಯಲ್ಲಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ Read more…

ಗಮನಿಸಿ: ಎಲ್ಲರಿಗೂ ಅನ್ವಯವಾಗಲಿದೆ ‘ಆಧಾರ್ ಕಾರ್ಡ್’ ಈ ನಿಯಮ

ಆಧಾರ್ ಕಾರ್ಡ್ ಗೆ ಆನ್ಲೈನ್ ಡೌನ್ಲೋಡ್ ಗೆ ಸಂಬಂಧಿಸಿದಂತೆ ನವೀಕರಣವೊಂದನ್ನು ಮಾಡಲಾಗಿದೆ. ಇನ್ಮುಂದೆ ಆನ್ಲೈನ್ ಆಧಾರ್ ಡೌನ್ಲೋಡ್ ಮತ್ತಷ್ಟು ಸುಲಭವಾಗಲಿದೆ. ಯುಐಡಿಎಐ ಈ ಬಗ್ಗೆ ಮಾಹಿತಿ ನೀಡಿದೆ. ಯುಐಡಿಎಐ Read more…

BIG NEWS: ಕುಟುಂಬ ಪಿಂಚಣಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ಮಾನ

ಪಿಂಚಣಿ ವಿಚಾರವಾಗಿ 1972ರಿಂದ ಜಾರಿಯಲ್ಲಿದ್ದ ನಿಯಮವನ್ನ 50 ವರ್ಷಗಳ ಸತತ ಪ್ರಯತ್ನದ ಬಳಿಕ ಕೇಂದ್ರ ಸರ್ಕಾರ ಇದನ್ನ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಪಿಂಚಣಿದಾರನನ್ನ ಸಂಗಾತಿ ಇಲ್ಲವೇ ಮಕ್ಕಳೇ Read more…

ʼಡ್ರೋನ್ʼ ಗಳನ್ನ ಯಾರ್ಯಾರು ಬಳಕೆ ಮಾಡಬಹುದು..? ಇಲ್ಲಿದೆ ಉಪಯುಕ್ತ ಮಾಹಿತಿ

ತಂತ್ರಜ್ಞಾನ ಲೋಕದಲ್ಲಿ ಡ್ರೋನ್​ಗಳು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿವೆ. ಸರಳ ಫೋಟೋಗ್ರಫಿಯಿಂದ ಹಿಡಿದು ಗಡಿಯ ಮೇಲೆ ಕಣ್ಣಿಡುವವರೆಗೂ ಡ್ರೋನ್​​ನ ಸಾಮರ್ಥ್ಯ ಇಡೀ ಜಗತ್ತಿಗೇ ತಿಳಿದಿದೆ. ಈಗಂತೂ ಫುಡ್​ ಡೆಲಿವರಿ ಅಪ್ಲಿಕೇಶನ್​ಗಳೂ Read more…

ಮಹಿಳೆಯರಿಗೆ ಗುಡ್ ನ್ಯೂಸ್: ಆಸ್ತಿ ನೋಂದಣಿಗೆ ಜಂಟಿ ಖಾತೆಗೆ ಸರ್ಕಾರದ ಮಹತ್ವದ ಚಿಂತನೆ

ಬೆಂಗಳೂರು: ಆಸ್ತಿ ನೋಂದಣಿಯಲ್ಲಿ ಮಹಿಳಾ ಪರ ಕಾಳಜಿ ತೋರಿದ ಸರ್ಕಾರ ದಂಪತಿ ಹೆಸರಲ್ಲಿ ಜಂಟಿ ಖಾತೆ ಮಾಡಿಕೊಡಲು ಚಿಂತನೆ ನಡೆಸಿದೆ. ಇನ್ನು ಮುಂದೆ ಆಸ್ತಿ ನೋಂದಣಿ ಸಂದರ್ಭದಲ್ಲಿ ಗಂಡ, Read more…

‘ನಂದಿನಿ’ ಉತ್ಪನ್ನಗಳ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ: ಹಾಲಿನ ಪುಡಿ, ಬೆಣ್ಣೆ, ತುಪ್ಪದ ದರ ಇಳಿಕೆ

ಬೆಂಗಳೂರು: ಕೆಎಂಎಫ್ ನಂದಿನಿ ಉತ್ಪನ್ನ ಖರೀದಿಸುವ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬೆಣ್ಣೆ, ತುಪ್ಪ ಮತ್ತು ಹಾಲಿನ ಪುಡಿ ದರವನ್ನು ಇಳಿಕೆ ಮಾಡಲಾಗಿದೆ. ಕರ್ನಾಟಕ ಹಾಲು ಮಹಾಮಂಡಳ ನಿಯಮಿತ Read more…

BIG NEWS: ಕೋವಿಶೀಲ್ಡ್‌ ಲಸಿಕೆ ಮಾನ್ಯೀಕರಿಸಲು ಮನವಿಯೇ ಬಂದಿಲ್ಲವೆಂದ ಐರೋಪ್ಯ ಒಕ್ಕೂಟ

ಕೋವಿಡ್-19 ಲಸಿಕೆ ಪಾಸ್‌ಪೋರ್ಟ್‌ನಲ್ಲಿ ಕೋವಿಶೀಲ್ಡ್‌ ಅನ್ನು ಮಾನ್ಯೀಕರಿಸಲು ಯಾವುದೇ ಮನವಿ ಐರೋಪ್ಯ ಒಕ್ಕೂಟದ ಮುಂದೆ ಬಂದಿಲ್ಲ ಎಂದು ಐರೋಪ್ಯ ಮದ್ದು ಏಜೆನ್ಸಿ (ಇಎಂಎ) ತಿಳಿಸಿದೆ. “ಕೋವಿಶೀಲ್ಡ್‌ಗೆ ಇಎಂಎ ಮಾನ್ಯೀಕರಣದ Read more…

ಪಾನ್ – ಆಧಾರ್‌ ಲಿಂಕ್ ಆಗಿದೆಯೇ…? ಖಚಿತಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ

ಶಾಶ್ವತ ಖಾತೆ ಸಂಖ್ಯೆ (ಪಾನ್) ಹಾಗೂ ಆಧಾರ್‌ ಲಿಂಕಿಂಗ್ ಮಾಡಲು ಸೆಪ್ಟೆಂಬರ್‌ 30ರವರೆಗೆ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಕೋವಿಡ್-19 ಎರಡನೇ ಅಲೆಯ ಹೊಡೆತದ ಪರಿಣಾಮ ಆದಾಯ ತೆರಿಗೆ ಇಲಾಖೆ Read more…

ವಾಹನ ಮಾಲೀಕರಿಗೆ ಮತ್ತೊಮ್ಮೆ ಗುಡ್ ನ್ಯೂಸ್: ಮೋಟಾರು ವಾಹನ ಕಾಯ್ದೆ ನಿಯಮ ಸಡಿಲ, ತೆರಿಗೆ ಪಾವತಿಗೆ ಮತ್ತೆ ಅವಧಿ ವಿಸ್ತರಣೆ

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಭಾವಿಸಿ ಕರ್ನಾಟಕ ಮೋಟಾರು ವಾಹನ ಕಾಯ್ದೆ 1957 ರ ಕಲಂ Read more…

BREAKING: ಫೇಸ್ಬುಕ್, ಗೂಗಲ್ ಗೆ ಸಂಸದೀಯ ಸಮಿತಿ ಚಾಟಿ; ಹೊಸ ಐಟಿ ನಿಯಮ ಪಾಲಿಸಲು ತಾಕೀತು

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸಬೇಕು. ದೇಶದ ಕಾನೂನನ್ನು ಅನುಸರಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ವತಿಯಿಂದ ಫೇಸ್ಬುಕ್ ಮತ್ತು ಗೂಗಲ್ ಗೆ ನಿರ್ದೇಶನ Read more…

ಈ ‘ಬ್ಯುಸಿನೆಸ್’ ಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಿ

ಕೊರೊನಾ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬ್ಯುಸಿನೆಸ್ ಹುಡುಕುತ್ತಿದ್ದಾರೆ. Read more…

ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್‌ ಗಿಂತ ʼದುಬಾರಿʼ

ಕೋವಿಡ್-19 ಸಾಂಕ್ರಮಿಕದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು ಭಾರೀ ಆತಂಕದ ವಿಚಾರವಾಗಿದೆ. ಬ್ರೆಂಟ್ ಬೆಲೆಗಳಲ್ಲಿ ಏರಿಕೆಯಾಗುವುದರೊಂದಿಗೆ ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ Read more…

ಗಮನಿಸಿ: ಇನ್ನೆರಡು ದಿನಗಳಲ್ಲಿ ಬದಲಾಗಲಿದೆ ಬ್ಯಾಂಕ್ ಗೆ ಸಂಬಂಧಿಸಿದ ಈ ನಿಯಮ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ಜುಲೈ ಒಂದರಿಂದ ಬ್ಯಾಂಕ್ ದೊಡ್ಡ ಬದಲಾವಣೆ ಮಾಡ್ತಿದೆ. ಗ್ರಾಹಕರು ಬ್ಯಾಂಕ್ ಗೆ ಸಂಬಂಧಿಸಿದ ಕೆಲ ಸೇವೆಗಳಿಗೆ Read more…

ಹೊಸ ಕಾರ್ ಹೊಂದುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಮೈಸೂರು, ಮಂಗಳೂರಲ್ಲೂ ಹೊಸ ಕಾರು ಬಾಡಿಗೆಗೆ

ನವದೆಹಲಿ: ಬಾಡಿಗೆ ಆಧಾರದಲ್ಲಿ ಕಾರ್ ಹೊಂದುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಮಾರುತಿ ಸುಜುಕಿ ಇಂಡಿಯಾ ದೇಶದ 19 ನಗರಗಳಲ್ಲಿ ಬಾಡಿಗೆ ಸೇವೆಯನ್ನು ವಿಸ್ತರಿಸಿದೆ. ಮಂಗಳೂರು, ಮೈಸೂರು, ಇಂದೋರ್, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...