alex Certify Business | Kannada Dunia | Kannada News | Karnataka News | India News - Part 186
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವ್ಯವಹಾರದಲ್ಲಿ ತಿಂಗಳಿಗೆ ಗಳಿಸಬಹುದು 1,20,000 ರೂ.

ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಬಂಪರ್ ಲಾಭದಾಯಕ ವ್ಯವಹಾರದ ವಿವರ ಇಲ್ಲಿದೆ. ಈ ವ್ಯವಹಾರದಲ್ಲಿ ನೀವು ದಿನಕ್ಕೆ ನಾಲ್ಕು ಸಾವಿರ ರೂಪಾಯಿ ಗಳಿಕೆ ಮಾಡಬಹುದು. ತಿಂಗಳಿಗೆ 1,20,000 ರೂಪಾಯಿ Read more…

ಆಗಸ್ಟ್ ನಲ್ಲಿ ಬ್ಯಾಂಕುಗಳಿಗಿದೆ ಇಷ್ಟು ದಿನ ರಜಾ

ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವಿದ್ರೂ ಇದೇ ತಿಂಗಳಿನಲ್ಲಿ ಮುಗಿಸಿಕೊಳ್ಳಿ. ಯಾಕೆಂದ್ರೆ ಆಗಸ್ಟ್ ನಲ್ಲಿ 15 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಆರ್‌ಬಿಐ ರಜಾ ಪಟ್ಟಿಯಲ್ಲಿ ಕೆಲವು ಪ್ರಾದೇಶಿಕ Read more…

ʼಲಸಿಕೆʼ ಪಡೆಯದಿದ್ದರೂ ಭಾರತೀಯರು ಪ್ರವೇಶಿಸಬಹುದು ಈ ದೇಶ

ಜಗತ್ತನ್ನು ಕಂಗೆಡಿಸಿದ್ದ ಕೋವಿಡ್ 19 ಸಾಂಕ್ರಾಮಿಕವು ದೇಶದಲ್ಲಿ ಸದ್ಯ ತಹಬದಿಗೆ ಬಂದಿದ್ದು, ವಿದೇಶಗಳು ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿ ತೆರೆದಿದೆ. ಪ್ರವಾಸಿ Read more…

ಗಮನಿಸಿ: ʼಬಾಲ್ ಆಧಾರ್ʼ ಗೆ ಹೆಸರು ನೋಂದಾಯಿಸಲು ಈ ದಾಖಲೆ ಸಾಕು

ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಪಾಲಕರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಲು ಜನನ ಪ್ರಮಾಣ ಪತ್ರದವರೆಗೆ ಕಾಯಬೇಕಾಗಿಲ್ಲ. ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಬಳಸಿಕೊಂಡು Read more…

BIG NEWS: ಡಿಎಲ್, ಪಾಸ್ಪೋರ್ಟ್, ಆಧಾರ್ ಕಾರ್ಡ್ ಪಡೆಯಲು ಮಧ್ಯವರ್ತಿಗಳ ಅವಶ್ಯಕತೆಯಿಲ್ಲ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಚಾಲನಾ ಪರವಾನಗಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಬಹುತೇಕ ಆನ್‌ಲೈನ್‌ ಮಾಡಿದೆ. ಕೊರೊನಾ ಸಮಯದಲ್ಲಿ ಆರ್‌ಟಿಒದ ಹೆಚ್ಚಿನ ಸೇವೆಗಳನ್ನು Read more…

BIG NEWS: ಕುಟುಂಬದಲ್ಲಿ ಈಗಾಗಲೇ ಸಿಲಿಂಡರ್ ಕನೆಕ್ಷನ್ ಇದ್ರೂ ಸಿಗಲಿದೆ ಮತ್ತೊಂದು ಸಂಪರ್ಕ

ಹೊಸ ಎಲ್ಪಿಜಿ ಸಿಲಿಂಡರ್ ತೆಗೆದುಕೊಳ್ಳುವುದು ಆನ್‌ಲೈನ್ ಶಾಪಿಂಗ್‌ನಂತೆಯೇ ಸುಲಭವಾಗಿದೆ. ಕುಟುಂಬದಲ್ಲಿ ಯಾರಾದರೂ ಎಲ್ಪಿಜಿ ಸಂಪರ್ಕವನ್ನು ಹೊಂದಿದ್ದರೂ, ಕುಟುಂಬದ ಇನ್ನೊಬ್ಬ ಸದಸ್ಯರು ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭವಾಗಿದೆ. Read more…

ಗ್ರಾಹಕರಿಗೆ 10 ಲಕ್ಷ ರೂ. ವರೆಗೆ ನಗದು ನೀಡ್ತಿದೆ ಈ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕರಿಗೆ ಉತ್ತಮ ಸುದ್ದಿಯೊಂದಿದೆ. ವ್ಯವಹಾರಕ್ಕೆ  ನಗದು ಅಗತ್ಯವಿದ್ದರೆ, ಯಾವುದೇ ಪುರಾವೆ ನೀಡದೆ 10 ಲಕ್ಷ ರೂಪಾಯಿವರೆಗೆ ನಗದು ಪಡೆಯಬಹುದು. ಇದಕ್ಕಾಗಿ ಕೇವಲ 6 Read more…

ರೈತರ ʼಪಿಂಚಣಿʼ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ಆಗಸ್ಟ್ 1ರಿಂದ ಬದಲಾಗಲಿದೆ ಜನಸಾಮಾನ್ಯರಿಗೆ ಸಂಬಂಧಿಸಿದ ಈ ಎಲ್ಲ ನಿಯಮ

ಆಗಸ್ಟ್ ತಿಂಗಳಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳು ಬದಲಾಗಲಿದೆ. ಕೆಲ ಬದಲಾವಣೆಗಳು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿದೆ. ದುಬಾರಿಯಾಗಲಿದೆ ಎಟಿಎಂ ವಹಿವಾಟು : ಆಗಸ್ಟ್ 1 ರಿಂದ ಎಟಿಎಂ Read more…

ಇಂಧನದ ಮೇಲಿನ ಸೆಸ್‌ ನಿಂದ ಬಂದ ಹಣ ವಿನಿಯೋಗದ ಮಾಹಿತಿ ನೀಡಿದ ಕೇಂದ್ರ ಸಚಿವ

ಕೇಂದ್ರ ಅಬಕಾರಿ ಸುಂಕ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳಿಂದ 2020-21ರ ವಿತ್ತೀಯ ವರ್ಷದಲ್ಲಿ ಸರ್ಕಾರಕ್ಕೆ 3.4 ಲಕ್ಷ ಕೋಟಿ ರೂಪಾಯಿಗಳು ಬಂದು ಸೇರಿದೆ ಎಂದ ಪೆಟ್ರೋಲಿಯಂ ಸಚಿವ Read more…

ಬೆಳೆಗಾರರಿಗೆ ಭರ್ಜರಿ ಖುಷಿ ಸುದ್ದಿ: ಹೊಸ ಅಡಿಕೆಗೆ ದಾಖಲೆಯ ದರ

ಮಂಗಳೂರು: ಹೊಸ ಅಡಿಕೆಗೆ ದಾಖಲೆಯ ದರ ಬಂದಿದೆ. ಮಂಗಳೂರು ಚಾಲಿ ಅಡಿಕೆ ದರ ಏರುಗತಿಯಲ್ಲಿ ಸಾಗುತ್ತಿದ್ದು, 450 ರೂ.ಗೆ ಮಾರಾಟವಾಗಿದೆ. ಕಳೆದ ವರ್ಷದಿಂದಲೂ ಅಡಿಕೆ ದರ ಏರುಗತಿಯಲ್ಲೇ ಸಾಗುತ್ತಿದೆ. Read more…

ಕೇರಳ ಪ್ರವಾಸ ಕೈಗೊಳ್ಳುವವರಿಗೆ IRCTC ಯಿಂದ ಬಂಪರ್‌ ಆಫರ್

ರಜೆಯಲ್ಲಿ ಪ್ರವಾಸ ಮಾಡಲು ಇಚ್ಛಿಸುವ ಮಂದಿಗೆ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆ‌ರ್‌ಸಿಟಿಸಿ) ವಿಶೇಷ ಆಫರ್‌ಗಳನ್ನು ಹೊರತಂದಿದೆ. ಕೇರಳದ ಪ್ರಮುಖ ಆಕರ್ಷಣೆಗಳಾದ ಕೊಚ್ಚಿನ್‌, ಮನ್ನಾರ್‌, ತೇಕ್ಕಡಿ, Read more…

ಇಲ್ಲಿದೆ ಆಗಸ್ಟ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ಆಗಸ್ಟ್ ತಿಂಗಳಲ್ಲಿ ನಿಮ್ಮ ಬ್ಯಾಂಕಿನ ಶಾಖೆಗೆ ಭೇಟಿ ನೀಡುವ ಮುನ್ನ ಮುಂದಿನ ತಿಂಗಳಲ್ಲಿ ಬರುವ ರಜೆಗಳ ವಿವರಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ಆಗಸ್ಟ್‌ನಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಕೆಲಸ Read more…

ಸುಧಾರಣೆಗಳ ಫಲದಿಂದ ಬ್ಯಾಂಕುಗಳಿಗೆ ಮರಳಿತು 5.5 ಲಕ್ಷ ಕೋಟಿ ರೂ. ಸಾಲದ ಮೊತ್ತ

ಕಳೆದ ಕೆಲ ವರ್ಷಗಳಿಂದ ಮರುಪಾವತಿ ಆಗದೇ ಉಳಿದಿದ್ದ ಸಾಲಗಳನ್ನು ಹಿಂಪಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ನಿಧಾನವಾಗಿ ಫಲಕೊಡುತ್ತಿದ್ದು, ದೇಶಾದ್ಯಂತ 5.5 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಸಾಲವನ್ನು ಚುಕ್ತಾ Read more…

ಖುಷಿ ಸುದ್ದಿ…..! ಇನ್ಮುಂದೆ ಅಂಚೆ ಕಚೇರಿಯಲ್ಲಿ ಸಿಗಲಿದೆ ‘ಪಾಸ್ಪೋರ್ಟ್’ ಸೇವೆ

ಪಾಸ್ಪೋರ್ಟ್ ತಯಾರಿಸಲು ಇನ್ಮುಂದೆ ಪಾಸ್ಪೋರ್ಟ್ ಕಚೇರಿಗೆ ಹೋಗಬೇಕಾಗಿಲ್ಲ. ಅಂಚೆ ಕಚೇರಿಯಲ್ಲೂ ಈ ಸೇವೆ ಲಭ್ಯವಾಗಲಿದೆ. ಅಂಚೆ ಕಚೇರಿ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ಅದರ ಮೂಲಕ ಸುಲಭವಾಗಿ ಪಾಸ್‌ಪೋರ್ಟ್ ಪಡೆಯಬಹುದು. Read more…

BIG NEWS: ತುಂಬಾ ದಿನವಿರಲ್ಲ ಸಂಬಳ ಹೆಚ್ಚಳದ ಖುಷಿ..!?

ಕೊರೊನಾ ಕಾರಣದಿಂದಾಗಿ ಅನೇಕ ಕಂಪನಿಗಳು ಸಂಬಳ ಕಡಿತ ಮಾಡಿವೆ. ಇನ್ನೂ ಕೆಲ ಕಂಪನಿಗಳು ಕೊರೊನಾ ಮೂರನೇ ಅಲೆ ಮಧ್ಯೆಯೇ ಸಂಬಳ ಹೆಚ್ಚಳ ಮಾಡಿವೆ. ಸಂಬಳ ಹೆಚ್ಚಾಗ್ತಿದ್ದಂತೆ ಟೇಕ್ ಹೋಮ್ Read more…

ತಿಂಗಳಿಗೆ 5 – 10 ಲಕ್ಷ ಗಳಿಸಬೇಕೆಂದ್ರೆ ಈ ʼಬ್ಯುಸಿನೆಸ್ʼ ಶುರು ಮಾಡಿ

ಇತ್ತೀಚಿನ ದಿನಗಳಲ್ಲಿ ಜನರು ಕೆಲಸ ಬಿಟ್ಟು ಬ್ಯುಸಿನೆಸ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ತಿಂಗಳಿಗೆ ಹೆಚ್ಚು ಗಳಿಸುವಂತಹ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಮಾಡ್ತಿದ್ದರೆ ಆನ್ಲೈನ್ ಯುಗದಲ್ಲಿ ನೀವು ರಟ್ಟಿನ Read more…

ಮತದಾರರ ಗುರುತಿನ ಚೀಟಿ ಕಳೆದಿದ್ಯಾ….? ಚಿಂತೆ ಬೇಡ ಸುಲಭವಾಗಿ ಪಡೆಯಲು ಇಲ್ಲಿದೆ ಮಾಹಿತಿ

ಮತದಾರರ ಗುರುತಿನ ಚೀಟಿ, ಮತದಾನದ ಮಾಡಲು ಮಾತ್ರವಲ್ಲ ಸರ್ಕಾರಿ ಸೇವೆಗಳನ್ನು ಪಡೆಯುವ ವೇಳೆ ದಾಖಲೆ ರೂಪದಲ್ಲಿ ಅವಶ್ಯಕ. ಕೆಲವೊಮ್ಮೆ ಮತದಾರರ ಗುರುತಿನ ಚೀಟಿ ಕಳೆದು ಹೋಗುತ್ತದೆ. ಇದಕ್ಕೆ ಚಿಂತಿಸುವ Read more…

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೊದಲು ಇದನ್ನು ತಿಳಿಯಿರಿ: ಅಕ್ಟೋಬರ್ ನಿಂದ ಬದಲಾಗ್ತಿದೆ ನಿಯಮ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡ್ತಿದ್ದರೆ ಅಥವಾ ಹೂಡಿಕೆ ಮಾಡುವ ಪ್ಲಾನ್ ನಲ್ಲಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಅಕ್ಟೋಬರ್ 1ರಿಂದ ಷೇರು ಮಾರುಕಟ್ಟೆ ಹೂಡಿಕೆ ನಿಯಮದಲ್ಲಿ ಕೆಲ Read more…

ರೈತ ಸಮುದಾಯಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಸಿಹಿ ಸುದ್ದಿ

ಮೈಸೂರು: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಎಪಿಎಂಸಿಗೆ 2 ರಿಂದ 15 ಕೋಟಿ ರೂಪಾಯಿವರೆಗೆ ಅನುದಾನ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. Read more…

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತು ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಮುಂದಿನ 12 ತಿಂಗಳ ಅವಧಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರಾಟದಲ್ಲಿ ಭಾರೀ ಬೇಡಿಕೆ ಮೂಡಿ ಬರುವ ಸಾಧ್ಯತೆಗಳು ನಿಚ್ಚಳವಾಗುತ್ತಿರುವಂತೆ, ದೇಶವಾಸಿಗಳ ಪೈಕಿ 90% ಜನರ ಇವಿ ವಾಹನ ಖರೀದಿ Read more…

ಓಲಾ ವಿದ್ಯುತ್‌ ಚಾಲಿತ ಸ್ಕೂಟರ್‌ ವೇಗದ ಕುರಿತು ಈ ಪ್ರಶ್ನೆ ಮುಂದಿಟ್ಟ ಸಿಇಓ

ವಿದ್ಯುತ್ ಚಾಲಿತ ವಾಹನಗಳ ಬೇಡಿಕೆಯನ್ನು ತಣಿಸಲು ಮುಂದಾಗಿರುವ ಓಲಾ ತನ್ನ ಹೊಸ ಇವಿ ವಾಹನಗಳ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ಼್‌ ಸೃಷ್ಟಿಸಿದೆ. ತಾನು ಉತ್ಪಾದಿಸಲಿರುವ ಇವಿ ವಾಹನಗಳಿಗೆ ಅದಾಗಲೇ Read more…

ಸಂಬಳಕ್ಕಾಗಿ ಇನ್ನು ಮುಂದೆ ಕಾಯುವಂತಿಲ್ಲ ವಾರದ ದಿನ

ವೇತನ/ಪಿಂಚಣಿ, ಇಎಂಐ ಪಾವತಿ ಸೇರಿದಂತೆ ಅನೇಕ ಮಹತ್ವದ ಸೇವೆಗಳನ್ನು ಇನ್ನಷ್ಟು ಗ್ರಾಹಕ ಸ್ನೇಹಿಗೊಳಿಸಲು ರಿಸರ್ವ್ ಬ್ಯಾಂಕ್ ಹೊರಡಿಸಿರುವ ನೂತನ ಆದೇಶವೊಂದು ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ. ರಾಷ್ಟ್ರೀಯ ಸ್ವಯಂಚಾಲಿತ Read more…

ಕ್ಲಬ್ ಹೌಸ್ ಬಳಕೆದಾರರಿಗೆ ಬಿಗ್ ಶಾಕ್: ಲೀಕ್ ಆಯ್ತು ಲಕ್ಷಾಂತರ ಮಂದಿ ಫೋನ್ ಸಂಖ್ಯೆ

ಇತ್ತೀಚಿನ ದಿನಗಳಲ್ಲಿ ಸೈಬರ್ ಸುರಕ್ಷತೆ ಎಲ್ಲಾ ರಾಷ್ಟ್ರಗಳಿಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕ್ಲಬ್‌ಹೌಸ್ ಬಳಕೆದಾರರ ಲಕ್ಷಾಂತರ ಫೋನ್ ಸಂಖ್ಯೆಗಳು ಸೋರಿಕೆಯಾಗಿದೆ. ಡಾರ್ಕ್ ವೆಬ್‌ನಲ್ಲಿ ‘ಮಾರಾಟಕ್ಕೆ ಇವೆ’ ಎಂದು ಹೇಳಲಾಗಿದೆ. Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪಶ್ಚಿಮ ಬಂಗಾಳ ವೃತ್ತದಿಂದ ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಳಿಗಾಗಿ ಈ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು https://appost.in/gdsonline/ಇದರಲ್ಲಿ ಅಪ್ಲೈ Read more…

ರಾಯಲ್ ಎನ್‌ಫೀಲ್ಡ್‌ ಬ್ರಾಂಡ್‌‌ ಅಡಿ ಬರಲಿವೆಯೇ ವಿದ್ಯುತ್‌ ಚಾಲಿತ ಬೈಕುಗಳು…..?

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಾತೃ ಸಂಸ್ಥೆ ಐಷರ್‌ ಮೋಟರ್ಸ್ ವಿವಿಧ ವರ್ಗಗಳ ಗ್ರಾಹಕರ ಅಗತ್ಯಕ್ಕನುಗುಣವಾಗಿ ಹೊಸ ರೇಂಜ್‌ನ ಎಲೆಕ್ಟ್ರಿಕ್ Read more…

NCPCR ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ: 10 ವರ್ಷದೊಳಗಿನ ಶೇ. 37.8 ರಷ್ಟು ಮಂದಿಗೆ ಫೇಸ್ಬುಕ್, ಶೇ. 24.3 ರಷ್ಟು ಮಂದಿಗೆ ಇನ್ ಸ್ಟಾಗ್ರಾಂ ಖಾತೆ

ಭಾರತದಲ್ಲಿ 10 ವರ್ಷದೊಳಗಿನ ಶೇಕಡಾ 37.8 ರಷ್ಟು ಮಂದಿ ಫೇಸ್ಬುಕ್, ಶೇಕಡ 24.3 ರಷ್ಟು ಮಂದಿ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದಾರೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ವಿವಿಧ ಸಾಮಾಜಿಕ ಜಾಲತಾಣಗಳು Read more…

ಅಮೆಜಾನ್‌ ನಲ್ಲಿ ಸ್ಮಾರ್ಟ್‌ ಫೋನ್‌ ಖರೀದಿಸುವವರಿಗೆ‌ ಭರ್ಜರಿ ಬಂಪರ್‌ ಆಫರ್

ಕೋವಿಡ್ ಕಾಲಘಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್‌ಗೆ ಅಂಟಿಕೊಂಡಿರುವ ದೇಶವಾಸಿಗಳನ್ನು ಶಾಪಿಂಗ್‌ನತ್ತ ಸೆಳೆಯಲು ಮತ್ತೊಂದು ಪ್ರೈಂ ಡೇ ಸೇಲ್‌ ಆರಂಭಿಸಲಿರುವ ಅಮೆಜಾನ್, ಇದೇ ಜುಲೈ 26ರಂದು ಇನ್ನೊಂದು ಸೇಲ್‌ ಮೇಳ Read more…

ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಶ್ಲಾಘಿಸಿದ ವಿತ್ತ ಸಚಿವೆ

ಪ್ರಾಮಾಣಿಕವಾಗಿ ಕಾಲಕಾಲಕ್ಕೆ ತೆರಿಗೆ ಕಟ್ಟಿಕೊಂಡು ಬರುತ್ತಿರುವ ತೆರಿಗೆದಾರರನ್ನು ಶ್ಲಾಘಿಸಬೇಕೆಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅನೇಕ ಸುಧಾರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತಿರುವ ಆದಾಯ ತೆರಿಗೆ ಇಲಾಖೆಗೂ ಸಹ Read more…

ಕೇವಲ 199 ರೂ.ಗೆ SBI ನೀಡ್ತಿದೆ ಹೊಸ ಸೇವೆ

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈಗ ಎಸ್‌ಬಿಐ ತನ್ನ ಗ್ರಾಹಕರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...