alex Certify Business | Kannada Dunia | Kannada News | Karnataka News | India News - Part 175
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಸಿಗಲಿದೆ ಮತ್ತೊಂದು ಖುಷಿ ಸುದ್ದಿ

ಕೇಂದ್ರ ನೌಕರರ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್, ಶೇಕಡಾ 28ರಷ್ಟು ಹೆಚ್ಚಾಗಿದೆ. ಜುಲೈ ಒಂದರಿಂದ ಕೇಂದ್ರ ಸರ್ಕಾರಿ ನೌಕರರು ಇದ್ರ ಲಾಭ ಪಡೆಯಲು ಶುರು ಮಾಡಿದ್ದಾರೆ. ಕೇಂದ್ರ ಸರ್ಕಾರ, Read more…

ಕೊರೊನಾ ಬಳಿಕ ಮನೆ ಖರೀದಿಸುವವರ ಮನಃಸ್ಥಿತಿಯಲ್ಲಾಗಿದೆ ಈ ಬದಲಾವಣೆ

ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲವೂ ಬದಲಾಗುತ್ತಿರುವ ವೇಳೆ ಮಧ್ಯಮ ವರ್ಗದವರ ಮನೆ ಖರೀದಿ ಆಸೆಗಳಲ್ಲೂ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಆಸ್ಪತ್ರೆಗಳು ಹಾಗೂ ಉದ್ಯಾನವನಗಳ ಬಳಿ ಮನೆ ಖರೀದಿ ಮಾಡಬೇಕೆಂದು Read more…

ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್‌ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು Read more…

NRI ಗಳಿಗೆ ಗುಡ್‌ ನ್ಯೂಸ್:‌ ಭಾರತಕ್ಕೆ ಬರುತ್ತಲೇ ಸಿಗಲಿದೆ ‌ʼಆಧಾರ್ʼ

ಅನಿವಾಸಿ ಭಾರತೀಯರು ಇನ್ನು ಮುಂದೆ ಆಧಾರ್ ಕಾರ್ಡ್ ಪಡೆಯಲು 182 ದಿನಗಳ ಕಾಲ ಕಾಯುವ ಅಗತ್ಯವನ್ನು ಇಲ್ಲವಾಗಿಸಿರುವ ಭಾರತೀಯ ವಿಶಿಷ್ಟ ಗುರತು ಪ್ರಾಧಿಕಾರ, ಪಾಸ್‌ಪೋರ್ಟ್ ಇದ್ದವರಿಗೆ ದೇಶಕ್ಕೆ ಆಗಮಿಸುತ್ತಲೇ Read more…

ಖರೀದೀದಾರರಿಗೆ ಶಾಕ್: ಈ ವಾರ ಮೊದಲ ಬಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ಬೆಲೆ

ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಕುಸಿತದ ನಂತ್ರ ಶುಕ್ರವಾರ ಹೆಚ್ಚಳವಾಗಿದೆ. ಎಂಸಿಎಕ್ಸ್ ನಲ್ಲಿ ಇಂದು ಚಿನ್ನದ ಜೊತೆಗೆ ಬೆಳ್ಳಿಯ Read more…

ಐಟಿಆರ್‌ ರಿಟರ್ನ್ಸ್‌ ಸಲ್ಲಿಸುವ ಮುನ್ನ ನಿಮ್ಮ ಬಳಿ ಇರಲಿ ಈ 9 ದಾಖಲೆ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಕೂಡಿ ಬಂದಿದೆ. ಇದೇ ವೇಳೆ ಉದ್ಯೋಗಸ್ಥರು ಸಲ್ಲಿಸುವ ಐಟಿಆರ್‌-1 ಅಥವಾ ಸಹಜ್‌ ಅರ್ಜಿ ಸಲ್ಲಿಸಬೇಕಾಗುತ್ತದೆ. ತೆರಿಗೆಗೆ ಒಳಪಡದ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬರೋಬ್ಬರಿ 12 ದಿನ ರಜೆ ಕಾರಣ ಬ್ಯಾಂಕ್ ಬಂದ್, ನಿಮ್ಮ ವ್ಯವಹಾರದ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಬರುವ ತಿಂಗಳಲ್ಲಿ 7 ಬ್ಯಾಂಕ್ ರಜೆ ಇರುತ್ತದೆ. ಈ 7 Read more…

ʼಏರ್‌ ಟ್ಯಾಕ್ಸಿʼಗೆ ಪೂರಕವಾಗಲಿದೆಯಾ ಹೊಸ ಡ್ರೋನ್ ನಿಯಮ…?

ದೇಶದಲ್ಲಿ ಡ್ರೋನ್‍ಗಳ ಬಳಕೆಯನ್ನು ವಾಣಿಜ್ಯ ಉದ್ದೇಶಗಳಿಗೆ ಹೆಚ್ಚಿಸಲು ಪೂರಕವಾದ ಹೊಸದಾದ ಮತ್ತು ಸರಳ ನಿಯಮಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಒಪ್ಪಿದೆ ನೀಡಿದೆ. ಈ ಥರದ ಉತ್ತೇಜನದಿಂದಾಗಿ ಡ್ರೋನ್ Read more…

ವೈರ್‍ಲೆಸ್ ಚಾರ್ಜಿಂಗ್‌ ನಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಸ್ಮಾರ್ಟ್‍ಫೋನ್‍ ಗಳ ಬಳಕೆ ಹೆಚ್ಚಾದಂತೆ ಅವುಗಳನ್ನು ದಿನದ 24 ಗಂಟೆಗಳ ಕಾಲ ಚಾಲ್ತಿಯಲ್ಲಿರುವಂತೆ ಕಾಪಾಡಿಕೊಳ್ಳುವುದು ಸವಾಲಾಗಿ ಹೋಗಿದೆ. ಚಾರ್ಜ್ ಇಳಿಯುತ್ತಲೇ ಇರುತ್ತದೆ, ಹಾಗಾಗಿ ಹೋದಲ್ಲೆಲ್ಲ ಚಾರ್ಜರ್ ಅಥವಾ ಕೇಬಲ್ Read more…

ಸದ್ಯದಲ್ಲೇ ಬಿಡುಗಡೆಯಾಗಲಿರುವ ಐ ಫೋನ್​ 13 ನಲ್ಲಿ ಇರಲಿದೆಯಾ ಈ ವ್ಯವಸ್ಥೆ…?

ಆ್ಯಪಲ್​ ಕಂಪನಿಯ ಹೊಸ ಫೋನ್​ ಐ ಫೋನ್​ 13 ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ ಎಂದು ಹೇಳಲಾಗ್ತಿದೆ. ಹಲವು ನಿರೀಕ್ಷೆಗಳನ್ನು ಹೊತ್ತು ತರುತ್ತಿರುವ ಈ ಮೊಬೈಲ್​​ನಲ್ಲಿ 120 Read more…

ಕಡಿಮೆ ಬೆಲೆಗೆ ಹೊಸ ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಾಹನ ತೆರಿಗೆ ಇಳಿಕೆ ಸಾಧ್ಯತೆ

ನವದೆಹಲಿ: ವಾಹನ ತೆರಿಗೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ಕಾರಣದಿಂದಾಗಿ  ಆಟೋಮೊಬೈಲ್ ಕ್ಷೇತ್ರಕ್ಕೆ ಹಿನ್ನಡೆಯಾಗಿದ್ದು, ಇದಕ್ಕೆ ಪುನಶ್ಚೇತನ ನೀಡುವ ಸಲುವಾಗಿ ತೆರಿಗೆ ಕಡಿತ ಮಾಡಲು Read more…

ಭರ್ಜರಿ ಗುಡ್​ ನ್ಯೂಸ್​: 10ನೇ ತರಗತಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ

ಉದ್ಯೋಗಕ್ಕಾಗಿ ಅರಸುತ್ತಿರುವ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ ನ್ಯೂಸ್​ ಇದೆ. ನ್ಯೂಕ್ಲಿಯರ್​ ಪವರ್ ಕಾರ್ಪೋರೇಷನ್​ ಆಫ್​ ಇಂಡಿಯಾ 10ನೇ ತರಗತಿ ಪಾಸ್​ ಆದವರಿಗೆ ವಿವಿಧ ಹುದ್ದೆಗಳಿಗೆ Read more…

ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ: ಮುಂದಿನ ತಿಂಗಳಿಂದ ಹೊಸ ವಾಹನಗಳಿಗೆ ‘ಬಂಪರ್-ಟು-ಬಂಪರ್’ ವಿಮೆ ಕಡ್ಡಾಯ: ಹೈಕೋರ್ಟ್ ಆದೇಶ

ನವದೆಹಲಿ: ಮುಂದಿನ ತಿಂಗಳಿನಿಂದ ಹೊಸ ವಾಹನಗಳ ಮೇಲೆ ‘ಬಂಪರ್-ಟು-ಬಂಪರ್’ ವಿಮೆಯನ್ನು ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಮಹತ್ವದ ಆದೇಶ ನೀಡಿರುವ ಮದ್ರಾಸ್ ಹೈಕೋರ್ಟ್, ಹೊಸ ವಾಹನವನ್ನು ಮಾರಾಟ ಮಾಡಿದಾಗ Read more…

ವಿಮಾನದಲ್ಲಿ ಸೀಟ್ ಬದಲಿಸುವುದ್ರಿಂದ ಆಗ್ಬಹುದು ಅಪಘಾತ

ಬಸ್, ರೈಲು ಹೀಗೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರಿಗೆ ತಮ್ಮ ಸೀಟ್ ಸರಿ ಬರುವುದಿಲ್ಲ. ವಿಮಾನದಲ್ಲೂ ಪ್ರಯಾಣಿಕರು ಸೀಟ್ ಬದಲಿಸುತ್ತಾರೆ. ಆದ್ರೆ ವಿಮಾನದಲ್ಲಿ ಸೀಟ್ ಬದಲಾವಣೆ Read more…

BIG NEWS: ಕೊರೊನಾ ವೇಳೆ ಇಎಂಐ ವಹಿವಾಟಿನಲ್ಲಿ ಶೇ.220ರಷ್ಟು ಹೆಚ್ಚಳ

ಕೊರೊನಾ ವೈರಸ್, ಗ್ರಾಹಕರ ಖರೀದಿ ಮೇಲೆ ದೊಡ್ಡ ರೀತಿಯಲ್ಲಿ ಪ್ರಭಾವ ಬೀರಿದೆ. ಕೊರೊನಾ ಸೋಂಕಿನಿಂದಾಗಿ ಜನರು, ಅನವಶ್ಯಕ ಖರೀದಿ ನಿಲ್ಲಿಸಿದ್ದು, ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳ ಖರೀದಿ ಶುರು ಮಾಡಿದ್ದಾರೆ. Read more…

ಭಾರತದಲ್ಲಿ ʼಯಾಹೂ ನ್ಯೂಸ್ʼ ವೆಬ್ ಸೈಟ್ ಸ್ಥಗಿತ: ಕಾರಣವೇನು ಗೊತ್ತಾ….?

ನವದೆಹಲಿ: ನೂತನ ಎಫ್ ಡಿ ಐ ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ನ್ಯೂಸ್ ತನ್ನ ವೆಬ್ ಸೈಟ್ ನ್ನು ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಹಾಗೂ ಪ್ರಕಟಿಸುವ ಮಾಧ್ಯಮ Read more…

ಗಮನಿಸಿ: ಬ್ಯಾಂಕ್ ರೀತಿಯಲ್ಲೇ ಗೂಗಲ್ ಪೇನಲ್ಲೂ ಇಡಬಹುದು FD

ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಂತೆ, ಗೂಗಲ್ ಕೂಡ ಎಫ್ಡಿ ಯೋಜನೆ ಶುರು ಮಾಡಲಿದೆ. ಭಾರತದ ಗ್ರಾಹಕರಿಗಾಗಿ ಗೂಗಲ್ ಈ ವಿಶೇಷ ಯೋಜನೆಯನ್ನು ಆರಂಭಿಸಲಿದೆ. ಗ್ರಾಹಕರು, ಗೂಗಲ್ ಪೇನಲ್ಲಿ ಸ್ಥಿರ Read more…

ʼಚಿನ್ನʼದ ಡಿಜಿಟಲ್ ಹೂಡಿಕೆ ಮೊದಲು ನಿಮಗಿದು ತಿಳಿದಿರಲಿ

ಅನಾದಿ ಕಾಲದಿಂದಲೂ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತ ಬಂದಿದ್ದಾರೆ. ಭಾರತೀಯರಿಗೆ ಚಿನ್ನದ ಮೇಲೆ ಹೆಚ್ಚಿನ ಮೋಹವಿದೆ. ಹಳದಿ ಲೋಹವನ್ನು ಸಾಲ ಮತ್ತು ಇಕ್ವಿಟಿಗಿಂತ ಸುರಕ್ಷಿತ ಹೂಡಿಕೆ ಆಯ್ಕೆಯೆಂದು Read more…

ಪತಿ – ಪತ್ನಿ ಇಬ್ಬರೂ ʼಕಿಸಾನ್ ಸಮ್ಮಾನ್ ನಿಧಿʼ ಯೋಜನೆ ಲಾಭ ಪಡೆಯಬಹುದಾ…? ನಿಮಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಸರ್ಕಾರ ರೈತರಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಸರ್ಕಾರ ಒಂದು ವರ್ಷದಲ್ಲಿ 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ಕಳುಹಿಸುತ್ತದೆ. ಈ Read more…

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.30 ರ ನಂತ್ರ ʼಬಂದ್ʼ ಆಗಲಿದೆ ಈ ಸೇವೆ

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಬ್ಯಾಂಕ್ ಆಫ್ ಬರೋಡಾ, ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಸೇವೆ ನೀಡುತ್ತಿದೆ. ಇದು ಸೆಪ್ಟೆಂಬರ್ 30, 2021 Read more…

LPG ಸಬ್ಸಿಡಿ ಕುರಿತು ನಿಮಗೆಷ್ಟು ತಿಳಿದಿದೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಎಲ್ಪಿಜಿ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದ್ರೆ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ಜನರಿಗೆ ಅನೇಕ ಪ್ರಶ್ನೆಗಳಿವೆ. ಅನೇಕ ಜನರು ತಮ್ಮ ಖಾತೆಗೆ ಯಾವುದೇ ಸಬ್ಸಿಡಿ ಬಂದಿಲ್ಲವೆಂದು Read more…

ಸ್ಟಾರ್ಟ್-ಅಪ್‌ಗಳಿಗೆ ’ಸಮೃದ್ಧಿ’ ನೀಡಲು ಮುಂದಾದ ಕೇಂದ್ರ ಸರ್ಕಾರ

ಮುಂಬರುವ ದಿನಗಳಲ್ಲಿ 100 ಯುನಿಕಾರ್ನ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ ಸ್ಟಾರ್ಟ್-ಅಪ್‌ಗಳ ಸ್ಥಾಪನೆಗೆ ಬೆಂಬಲ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು 300 ಸ್ಟಾರ್ಟ್-ಅಪ್‌ಗಳಿಗೆ ಕೋಶ ನಿಧಿ, ಮಾರ್ಗಸೂಚನೆ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ Read more…

ಬೆರಗಾಗಿಸುತ್ತೆ ದೀಪಾವಳಿಗೂ ಮುನ್ನ ಈ ಕಂಪನಿ ನೀಡುತ್ತಿರುವ ‌ʼಬೋನಸ್ʼ

ಕೌಶಲಭರಿತ ಉದ್ಯೋಗಿಗಳನ್ನು ಉಳಿಸಿಕೊಂಡು ಕಂಪನಿಯ ಬೆಳವಣಿಗೆ ಗತಿಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ ಯಾವುದೇ ಮಾಲೀಕರು ಕೂಡ ಲಾಭದಲ್ಲಿ ಕೆಲವು ಅಂಶವನ್ನು ಸಿಬ್ಬಂದಿಗೆ ಹಂಚುವುದನ್ನು ತಪ್ಪಿಸಲ್ಲ. ಆದರೆ ಬಿಎಂಡಬ್ಲ್ಯು ಬೈಕ್, 1 Read more…

ಕ್ಯಾಂಡೊಲಿಮ್‍ ನಲ್ಲಿ ಮದ್ಯದ ಮ್ಯೂಸಿಯಂ, ಇಲ್ಲಿ ಸಿಗಲಿದೆ ಗೋವಾ ಫೆನಿ ಇತಿಹಾಸ

ಗೋವಾದ ಸ್ಥಳೀಯ ಮದ್ಯವಾದ ಫೆನಿಯ ಇತಿಹಾಸವಿರುವ ಅಪರೂಪದ ಮ್ಯೂಸಿಯಂಗೆ ಕ್ಯಾಂಡೊಲಿಮ್‍ನಲ್ಲಿ ಚಾಲನೆ ಸಿಕ್ಕಿದೆ. ಸ್ಥಳೀಯ ಉದ್ಯಮಿ ನಂದನ್ ಕುಡ್‍ಛಾಡ್ಕರ್ ಇದನ್ನು ತೆರೆದಿದ್ದಾರೆ. ಗೋಡಂಬಿ ಹಣ್ಣಿನ ಆಧರಿತವಾದ ಫೆನಿ ಮದ್ಯವು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್ ಗೆ ಪಾವತಿಸಬೇಕಾದ ಮೊತ್ತವನ್ನು ಸರ್ಕಾರ 5 ರೂ ಹೆಚ್ಚಳ ಮಾಡಿದ್ದು, Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: IOCL​ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಲಿಮಿಟೆಡ್​​ ಟೆಕ್ನಿಕಲ್​ ಹಾಗೂ ನಾನ್​ ಟೆಕ್ನಿಕಲ್​​ ಟ್ರೇಡ್​ ಅಪ್ರೆಂಟಿಸೆಸ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ತಮಿಳುನಾಡು, ಪಾಂಡಿಚೇರಿ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ Read more…

ಬಹುನಿರೀಕ್ಷಿತ 2021ರ ರಾಯಲ್​ ಎನ್​ಫೀಲ್ಡ್​​ ಕ್ಲಾಸಿಕ್​ 350 ಬಿಡುಗಡೆಗೆ ಮುಹೂರ್ತ ಫಿಕ್ಸ್…..!

ಭಾರತದಲ್ಲಿ ರಾಯಲ್​ ಎನ್​ಫೀಲ್ಡ್​​ ನ್ಯೂ ಕ್ಲಾಸಿಕ್​ 350 ಅನಾವರಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ರಾಯಲ್​ ಎನ್​ಫೀಲ್ಡ್​ ಕಂಪನಿಯು ಬಹುನಿರೀಕ್ಷಿತ ಕ್ಲಾಸಿಕ್​ 350ಯನ್ನು ಸೆಪ್ಟೆಂಬರ್​ 1ರಂದು ಬಿಡುಗಡೆ ಮಾಡುವುದಾಗಿ Read more…

ವಿಮಾನದಲ್ಲಿ ಸ್ಯಾಮ್ಸಂಗ್ ಫೋನ್ ಗೆ ಬೆಂಕಿ..! ತಪ್ಪಿದ ಭಾರಿ ಅನಾಹುತ

ಭಾರಿ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ. ವಿಮಾನದಲ್ಲಿ ಸ್ಮಾರ್ಟ್ಫೋನ್ ಗೆ ಬೆಂಕಿ ಹತ್ತಿಕೊಂಡ ಘಟನೆ ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ.  ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಗೆ ಬೆಂಕಿ ಹತ್ತಿಕೊಂಡ ನಂತರ, Read more…

ಆಭರಣ ಪ್ರಿಯರಿಗೆ ಖುಷಿ ಸುದ್ದಿ: ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ….!

ಬಂಗಾರ ಖರೀದಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಆಗಸ್ಟ್ ನಾಲ್ಕನೇ ವಾರದ ಮೂರನೇ ದಿನ ಬುಧವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬುಧವಾರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ Read more…

‌ʼಚೆಕ್ʼ ಮೂಲಕ 50 ಸಾವಿರಕ್ಕಿಂತ ಹೆಚ್ಚು ಹಣ ವಹಿವಾಟು ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬಹುತೇಕ ಎಲ್ಲ ಗ್ರಾಹಕರೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುತ್ತಾರೆ. ಆದ್ರೆ ಇನ್ನೂ ಅನೇಕರು ಈ ಸೌಲಭ್ಯ ಪಡೆದಿಲ್ಲ. ಅಂತವರು ಚೆಕ್ ಮೂಲಕ ವ್ಯವಹಾರ ನಡೆಸುತ್ತಾರೆ. ಚೆಕ್ ಮೂಲಕ 50,000 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...