ಬೈಕ್ ಪ್ರಿಯರೇ ಗಮನಿಸಿ: ಜಾವಾ 350 ಲೆಗಸಿ ಎಡಿಷನ್ ರಿಲೀಸ್; 500 ಯುನಿಟ್‌ಗಳಿಗೆ ಸೀಮಿತ !
ಜಾವಾ ಭಾರತದಲ್ಲಿ ಅಧಿಕೃತವಾಗಿ 350 ಲೆಗಸಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದರ ಬೆಲೆ 1.98 ಲಕ್ಷ…
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ರೈಡಿಂಗ್ ಅನುಭವ ; ಮೋಡಿ ಮಾಡಲು ಸಜ್ಜಾದ ʼಜಿಯೋ ಸ್ಕೂಟರ್ʼ
ಭಾರತದ ದ್ವಿಚಕ್ರ ವಾಹನ ತಯಾರಕ ಪ್ಯೂರ್ ಇವಿ, ತಂತ್ರಜ್ಞಾನ ದೈತ್ಯ ರಿಲಯನ್ಸ್ ಜಿಯೋ ಜೊತೆಗೂಡಿ ಅತ್ಯಾಧುನಿಕ…
ʼಏಪ್ರಿಲಿಯಾ ಟುವೊನೊ 457ʼ ಭಾರತದಲ್ಲಿ ರಿಲೀಸ್: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ
ಇಟಾಲಿಯನ್ ವಾಹನ ತಯಾರಕ ಏಪ್ರಿಲಿಯಾ ತನ್ನ ಭಾರತೀಯ ಶ್ರೇಣಿಯನ್ನು ಮತ್ತೊಂದು ಹೊಸ ಕೊಡುಗೆಯೊಂದಿಗೆ ವಿಸ್ತರಿಸಿದೆ, ಇದನ್ನು…
KTM ಬೈಕ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಬೆಲೆಯಲ್ಲಿ ಭಾರೀ ಇಳಿಕೆ
ಕೆಟಿಎಂ ತನ್ನ ಜನಪ್ರಿಯ 390 ಡ್ಯೂಕ್ ಮೋಟಾರ್ ಸೈಕಲ್‌ನ ಬೆಲೆಯಲ್ಲಿ ಗಮನಾರ್ಹ ಇಳಿಕೆ ಘೋಷಿಸಿದೆ. ಬೈಕ್…
ಬಡವರ ಬಜೆಟ್‌ನಲ್ಲಿ ʼಜಿಯೋʼ ಎಲೆಕ್ಟ್ರಿಕ್ ಸೈಕಲ್: 80 ಕಿ.ಮೀ. ಮೈಲೇಜ್, ಕೈಗೆಟುಕುವ ಬೆಲೆ…!
ಜಿಯೋ ಇದೀಗ ಮಾರುಕಟ್ಟೆಗೆ ಒಂದು ಹೊಸ ಎಲೆಕ್ಟ್ರಿಕ್ ಸೈಕಲ್ ಅನ್ನು ಪರಿಚಯಿಸುತ್ತಿದೆ. ಇದು ಕೈಗೆಟುಕುವ ಬೆಲೆಯಲ್ಲಿ…
ಸಿಂಪಲ್ ಒನ್ ಜೆನ್ 1.5 ಎಲೆಕ್ಟ್ರಿಕ್ ಸ್ಕೂಟರ್ ರಿಲೀಸ್; ಮೈಲೇಜ್ 248 ಕಿಮೀ ರೇಂಜ್
ಕ್ಲೀನ್-ಟೆಕ್ ಸ್ಟಾರ್ಟ್‌ಅಪ್ ಸಿಂಪಲ್ ಎನರ್ಜಿ ತನ್ನ ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್‌ನ ನವೀಕರಣವನ್ನು ಬಿಡುಗಡೆ…
F77 ಸರಣಿಗೆ ಹೊಸ ಸೇರ್ಪಡೆ: ಅಲ್ಟ್ರಾವೈಲೆಟ್ ಸೂಪರ್ ಸ್ಟ್ರೀಟ್ ರಿಲೀಸ್
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಅಲ್ಟ್ರಾವೈಲೆಟ್ ಆಟೋಮೋಟಿವ್ ಇತ್ತೀಚೆಗೆ F77 ಸೂಪರ್‌ಸ್ಟ್ರೀಟ್ ಎಂಬ…
ಹೀರೋ ಮೋಟೋಕಾರ್ಪ್‌ನಿಂದ ಭರ್ಜರಿ ಮಾರಾಟ; ಜನವರಿಯಲ್ಲಿ 4.43 ಲಕ್ಷ ವಾಹನ ಸೇಲ್
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ 2025 ರ ವರ್ಷವನ್ನು ಭರ್ಜರಿಯಾಗಿ…
ಓಲಾ ಜೆನ್-3 ಎಸ್1 ರಿಲೀಸ್: 200 ಕಿಮೀ+ ರೇಂಜ್, ಆಕರ್ಷಕ ಬೆಲೆಯಲ್ಲಿ ಲಭ್ಯ…!
ಓಲಾ ಎಲೆಕ್ಟ್ರಿಕ್ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ. ಹೊಸ ಜೆನ್-3…
ʼಬೈಕ್ʼ ಪ್ರಿಯರಿಗೆ ಗುಡ್ ನ್ಯೂಸ್: ಯಮಹಾ R3 ಮತ್ತು MT-03 ಬೈಕ್‌ಗಳ ಬೆಲೆಯಲ್ಲಿ ಇಳಿಕೆ
ಯಮಹಾ ಮೋಟಾರ್ ಇಂಡಿಯಾ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ…