Beauty

ಪ್ರತಿದಿನ ಈ ಯೋಗಾಸನ ಮಾಡಿದರೆ ಕೂದಲುದುರುವ ಸಮಸ್ಯೆ ನಿಮ್ಮನ್ನು ಕಾಡಲ್ಲ

ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಈ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿಯೇ…

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ಹಾಗಾದ್ರೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು…

ವರ್ಷದ ಈ ತಿಂಗಳಿನಲ್ಲಿ ಅತಿ ಹೆಚ್ಚು ಕೂದಲು ಉದುರಲು ಕಾರಣವೇನು ಗೊತ್ತಾ……?

ದೇಶದಾದ್ಯಂತ ಮುಂಗಾರಿನ ಅಬ್ಬರ ಶುರುವಾಗಿದೆ. ಮಳೆಗಾಲದಲ್ಲಿ ರೋಗಗಳ ಅಪಾಯವೂ ಹೆಚ್ಚು. ಇದರ ಜೊತೆಜೊತೆಗೆ ಬಹಳಷ್ಟು ಬಗೆಯ…

ಹೇರ್ ರಿಮೂವರ್ ಕ್ರೀಮ್ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಅನವಶ್ಯಕ ಕೂದಲು ಮಹಿಳೆಯರ ದೊಡ್ಡ ಸಮಸ್ಯೆ. ಪದೇ ಪದೇ ವ್ಯಾಕ್ಸಿಂಗ್ ಮಾಡುವುದು ಆಗದ ಮಾತು. ಕೂದಲು…

ಮಹಿಳೆಯರಿಗೆ ಹೇಳಿ ಮಾಡಿಸಿದಂತಿವೆ ಈ ಎಲೆಕ್ಟ್ರಿಕ್‌ ಸ್ಕೂಟರ್ಸ್‌

  ನಗರಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದರಿಂದ ಬಹುತೇಕ ಜನರು ಓಡಾಟಕ್ಕಾಗಿ ದ್ವಿಚಕ್ರ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪೆಟ್ರೋಲ್‌…

ಮುಖದ ಊತ ಕಡಿಮೆ ಮಾಡಲು ಸೇವಿಸಿ ಈ ಮನೆಮದ್ದು

ನಿದ್ರೆಯ ಕೊರತೆ, ಕಡಿಮೆ ನೀರು ಕುಡಿಯುವುದರಿಂದ, ಹೆಚ್ಚು ಉಪ್ಪು ಸೇವಿಸುವುದರಿಂದ ಮುಖದಲ್ಲಿ ಊತಕಂಡುಬರುತ್ತದೆ. ಇದರಿಂದ ಕೆಲವರು…

ಕುತ್ತಿಗೆ ಸುತ್ತ ಕಪ್ಪು ಕಲೆಯಾಗಿದ್ದರೆ ನಿವಾರಿಸಲು ಮನೆಮದ್ದಿನ ಬಳಕೆಯ ಜೊತೆಗೆ ಈ ಆಹಾರ ಸೇವಿಸಿ

ಕುತ್ತಿಗೆ ಸುತ್ತಲೂ ಕಪ್ಪುಕಲೆಗಳು ಮೂಡುತ್ತವೆ. ಇದಕ್ಕೆ ಕಾರಣ ನಾವು ಧರಿಸುವ ಆಭರಣ ಒಂದು ಕಾರಣವಾಗಿದ್ದರೆ, ಇನ್ನೊಂದು…

ಉಗುರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ಕಲೆಗೆ ಹೀಗೆ ಹೇಳಿ ʼಗುಡ್ ಬೈʼ

  ಉಗುರುಗಳ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಕೈ ಕಾಲುಗಳ ಉಗುರುಗಳ ಮೇಲೆ…

ಸುಂದರ ಹಾಗೂ ಹೊಳೆಯುವ ಉಗುರಿಗೆ ಹೀಗೆ ಬಳಸಿ ಟೂತ್ ಪೇಸ್ಟ್

ಸುಂದರ ಹಾಗೂ ಹೊಳೆಯುವ ಉಗುರುಗಳು ನಿಮ್ಮ ಕೈ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಳದಿ ಉಗುರುಗಳು ಸೌಂದರ್ಯಕ್ಕೆ ಕಪ್ಪು…

ಈ ಮಸಾಲೆ ಪದಾರ್ಥಗಳಿಂದ ತ್ವಚೆಯ ಅನೇಕ ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ

ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳು ಅಡುಗೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ತ್ವಚೆಯ ಅನೇಕ ಸಮಸ್ಯೆಗಳಿಗೆ…