Beauty

ಚಳಿಗಾಲದಲ್ಲಿ ನಿಮ್ಮ ಜೊತೆ ಇರಲಿ ಆಕರ್ಷಕ ಇಯರ್‌ ಮಫ್‌

ಚಳಿಗಾಲದಲ್ಲಿ ಗಾಳಿ ಹೋಗದಂತೆ ಕಿವಿಯನ್ನು ಬೆಚ್ಚಗಿಡೋ ಈ ಇಯರ್‌ ಮಫ್‌ ಗಳು ನೋಡಲು ಹೆಡ್‌ ಫೋನ್‌…

ವಿಂಟರ್ ನಲ್ಲಿ ಹೀಗಿರಲಿ ತ್ವಚೆಯ ಕಾಳಜಿ

ಚಳಿಗಾಲ ಬಂತೆಂದರೆ ಕ್ರೀಮ್ ಲೋಷನ್ ಗಳ ಸಂಖ್ಯೆ ಕಬೋರ್ಡ್ ಗಳಲ್ಲಿ ಹೆಚ್ಚಾಗುತ್ತದೆ. ಯಾಕೆಂದರೆ ಅವುಗಳು ಇಲ್ಲದೆ…

ಚಳಿಗಾಲದಲ್ಲಿ ಪುರುಷರೂ ಚರ್ಮದ ಆರೈಕೆ ಮಾಡಿಕೊಳ್ಳೋದು ಅಗತ್ಯ

ಚಳಿ ಶುರುವಾಗಿದೆ. ಚರ್ಮದ ಆರೈಕೆ ಚಳಿಗಾಲದಲ್ಲಿ ಅತಿ ಮುಖ್ಯ. ಹುಡುಗಿಯರು ಚಳಿಗಾಲವಿರಲಿ ಮಳೆಗಾಲವಿರಲಿ ಚರ್ಮದ ಆರೈಕೆ…

ಎಚ್ಚರ….! ಟ್ಯಾಟೂ ಹಾಕಿಸಿಕೊಂಡ ಬಳಿಕ ಕಾಡಬಹುದು ಈ ʼಖಾಯಿಲೆʼ

ಟ್ಯಾಟೂ ಈಗ ಫ್ಯಾಷನ್. ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ. ಪದೇ ಪದೇ ಟ್ಯಾಟೂ ಟ್ರೆಂಡ್ ಬದಲಿಸುವವರ ಸಂಖ್ಯೆಯೂ…

ನೀವು ಕೊಳ್ಳುವ ಬನಾರಸ್ ಸೀರೆ ಅಸಲಿಯೋ ? ನಕಲಿಯೋ ? ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್

ಮೊಘಲರ ಕಾಲದಿಂದಲೂ ಅಸ್ತಿತ್ವದಲ್ಲಿರುವ ವಿಶ್ವ ಪ್ರಸಿದ್ಧ ಬನಾರಸ್ ಸೀರೆ ಅಂದರೆ ಪ್ರತಿ ಹೆಣ್ಮಕ್ಕಳು ಆಸೆ ಕಂಗಳಿಂದಲೇ…

ʼಥ್ರೆಡ್ಡಿಂಗ್ʼ ನಂತರ ಕಾಣಿಸಿಕೊಳ್ಳುವ ಮೊಡವೆ ಪರಿಹಾರಕ್ಕೆ ಇಲ್ಲಿದೆ ಉಪಾಯ

ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ.…

ʼವಿಟಮಿನ್ ಸಿʼ ಹೇರಳವಾಗಿರುವ ಕಿತ್ತಳೆ ಹಣ್ಣಿನಿಂದ ವೃದ್ಧಿಯಾಗುತ್ತೆ ಮುಖದ ಕಾಂತಿ

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ದುಬಾರಿ ಫೇಶಿಯಲ್ ಮೊರೆ ಹೋಗುವ ಬದಲಿಗೆ ಕಿತ್ತಳೆ ಹಣ್ಣಿನ ರಸವನ್ನು ಮುಖಕ್ಕೆ…

ಎಣ್ಣೆ ಚರ್ಮದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ.…

ಚಳಿಯಲ್ಲೂ ನಿಮ್ಮ ಮುಖ ನಳನಳಿಸಲು ಹೀಗೆ ಮಾಡಿ

ಚಳಿಗಾಲದಲ್ಲಿ ಸ್ಕಿನ್ ಡ್ರೈ ಆಗುವುದರಿಂದ ಡ್ರೈ ಸ್ಕಿನ್ ಅವರ ಮುಖದ ಅಂದ ಇನ್ನಷ್ಟು ಕೆಡುತ್ತದೆ. ಆದ…

ಕಪ್ಪಾದ ಕುತ್ತಿಗೆ ಬೆಳ್ಳಗಾಗಿಸಲು ಇಲ್ಲಿದೆ ಟಿಪ್ಸ್

ಆಕರ್ಷಕವಾಗಿ ಕಾಣಲು ಪ್ರತಿಯೊಬ್ಬರೂ ಬಯಸ್ತಾರೆ. ಮುಖದಿಂದ ಹಿಡಿದು ಕೈಕಾಲಿನ ಸೌಂದರ್ಯ ವೃದ್ಧಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ.…