Beauty

ಈ ಎಣ್ಣೆಯನ್ನು ತಲೆಗೆ ಹಚ್ಚಬೇಡಿ; ಕೂದಲು ಸಂಪೂರ್ಣ ಉದುರಿ ಹೋಗಬಹುದು….!

ದಪ್ಪ ಮತ್ತು ಕಪ್ಪು ಉದ್ದನೆಯ ಕೂದಲಿಗಾಗಿ ನಾವು ಇನ್ನಿಲ್ಲದ ಕಸರತ್ತು ಮಾಡ್ತೇವೆ. ಆಹಾರ ಕ್ರಮದಲ್ಲಿ ಬದಲಾವಣೆಯ…

ಮುಖದ ಮೇಲಿನ ಸುಕ್ಕು ದೂರ ಮಾಡುತ್ತೆ ಅಗಸೆ ಬೀಜ

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು…

ಪ್ರತಿ ದಿನ 5 ನಿಮಿಷದ ಈ ಟ್ರಿಕ್ಸ್ ಮಾಡಿದ್ರೆ ಕಡಿಮೆಯಾಗುತ್ತೆ ʼತೂಕʼ

ತೂಕ ಕಡಿಮೆ ಮಾಡಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಜಿಮ್, ವ್ಯಾಯಾಮ, ವಾಕಿಂಗ್, ಮಾರುಕಟ್ಟೆಯಲ್ಲಿ ಸಿಗುವ…

ಹೊಳೆಯುವ ʼರೇಷ್ಮೆʼಯಂತ ಕೂದಲು ಪಡೆಯಲು ನಿಮ್ಮ ಮನೆಯಲ್ಲೇ ಇದೆ ಮದ್ದು

ಕೂದಲಿನ ಸೌಂದರ್ಯ ವೃದ್ಧಿಗೆ ಪ್ರತಿಯೊಬ್ಬರು ಪ್ರಯತ್ನಿಸ್ತಾರೆ. ಸುಂದರ ಕೂದಲು ಈಗ ಅಪರೂಪ. ಒತ್ತಡದ ಜೀವನ, ಕೆಲಸ,…

ನಿಮ್ಮ ತ್ವಚೆ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ಬೆಂಡೆಕಾಯಿ ಫೇಸ್ ಪ್ಯಾಕ್

ವಯಸ್ಸು 30ರ ಗಡಿ ದಾಟುತ್ತಿದ್ದಂತೆ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಅರಂಭವಾಗುತ್ತದೆ. ರಾಸಾಯನಿಕಗಳನ್ನು ಬಳಸುವ ಬದಲು…

‘ಮೊಡವೆ’ಯಿಂದ ಮುಕ್ತಿ ಬೇಕೆಂದ್ರೆ ಮೊದಲು ಬಿಟ್ಟುಬಿಡಿ ಈ ಅಭ್ಯಾಸ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ…

ಕೂದಲಿನ ಬೆವರು ವಾಸನೆ ತಡೆಯಲು ಈ ಮನೆ ಮದ್ದನ್ನು ಬಳಸಿ

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ.…

ಚರ್ಮದ ‘ಸೌಂದರ್ಯ’ ಹಾಗೂ ಕೂದಲಿನ ‘ಆರೋಗ್ಯ’ ಹೆಚ್ಚಿಸುತ್ತೆ ಹೆಸರುಬೇಳೆ

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು…

ವೈಟ್‌ ಹೆಡ್ಸ್‌ ನಿವಾರಿಸುತ್ತೆ ಓಟ್ಸ್‌, ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು ಫೇಸ್‌ ಮಾಸ್ಕ್‌

ಓಟ್ಸ್ ಅತ್ಯಂತ ಆರೋಗ್ಯಕರ ಆಹಾರ ಅನ್ನೋದು ನಮಗೆಲ್ಲ ಗೊತ್ತಿದೆ. ಓಟ್ಸ್, ಗ್ಲುಟನ್ ಮುಕ್ತವಾಗಿರುವುದು ವಿಶೇಷ. ಅದಕ್ಕಾಗಿಯೇ…

ಹೇರ್ ರಿಂಗ್ ಬಳಸಿ ಮಾಡಿ ಡಿಫರೆಂಟ್ ‘ಹೇರ್ ಸ್ಟೈಲ್’

ಸುಂದರವಾಗಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಹುಡುಗಿಯರು ಅದ್ರಲ್ಲಿ ಮುಂದು. ಪಾರ್ಟಿ, ಫಂಕ್ಷನ್ಗಳು ಹತ್ತಿರ…