Beauty

ಡೆಲಿವರಿ ನಂತ್ರ ಮಹಿಳೆಯರನ್ನು ಕಾಡುತ್ತೆ ಈ ಸಮಸ್ಯೆ

ಗರ್ಭಿಣಿಯಾದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಆದ್ರೂ ಹೆರಿಗೆಯಾಗ್ತಿದ್ದಂತೆ ಅನೇಕ ಸಮಸ್ಯೆಗಳು…

‘ಸೌಂದರ್ಯ’ವರ್ಧಕ ಖರ್ಜೂರ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ…

ಮದುವೆ ದಿನ ಸೌಂದರ್ಯವರ್ಧಿಸಿಕೊಂಡು ಆಕರ್ಷಕವಾಗಿ ಕಾಣಲು ಮಾಡಿ ಈ ಕೆಲಸ

ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ…

ಕಬ್ಬಿನ ಜ್ಯೂಸ್ ಕರಗಿಸುತ್ತೆ ದೇಹದ ಕೊಬ್ಬು

ಕಬ್ಬಿನ ಜ್ಯೂಸ್ ದೇಶದಾದ್ಯಂತ ಸಿಗುವ ಪಾನೀಯ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಬ್ಬಿನ ಜ್ಯೂಸ್ ಅಂದ್ರೆ ಇಷ್ಟಪಡ್ತಾರೆ.…

ಕೂದಲು ಉದುರುವ ಸಮಸ್ಯೆಯಿಂದ ರಕ್ಷಣೆ ಪಡೆಯಲು ಇಲ್ಲಿದೆ ಸುಲಭ ‘ಉಪಾಯ’

ಒತ್ತಡದ ಜೀವನ, ಆಹಾರ ಪದ್ಧತಿ, ಅನುವಂಶೀಯತೆ ಮೊದಲಾದ ಕಾರಣಗಳಿಂದ ಹರೆಯದಲ್ಲೇ ಕೂದಲು ಉದುರುವುದು, ಬಾಲ ನೆರೆ…

‘ಹಚ್ಚೆ’ ಹಾಕಿಸಿಕೊಳ್ಳುವ ಮುನ್ನ ಈ ವಿಷ್ಯ ತಿಳಿದಿರಲಿ

ಹಚ್ಚೆ ಹಾಕಿಸಿಕೊಳ್ಳೋದು ಈಗ ಫ್ಯಾಶನ್. ಪುರುಷರರಿರಲಿ ಮಹಿಳೆಯರೇ ಇರಲಿ ತಮಗಿಷ್ಟವಾಗುವ ಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ತಾರೆ.…

ಪಾದಗಳು ಆರೋಗ್ಯದಿಂದಿರಲು ಅನುಸರಿಸಿ ಈ ವಿಧಾನ

ದೇಹದ ಎಲ್ಲಾ ಭಾಗಗಳ ಆರೈಕೆ ಮಾಡುವ ನಾವು ನಮ್ಮ ಪಾದದ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ.…

ಮದುವೆ ತಯಾರಿಯಲ್ಲಿರುವ ಹುಡುಗರಿಗೂ ಬೇಕು ಬ್ಯೂಟಿ ಟ್ರೀಟ್ಮೆಂಟ್

ಮದುವೆ ಮುಹೂರ್ತ ನಿಗದಿಯಾಗ್ತಿದ್ದಂತೆ ಹುಡುಗಿ ಸೌಂದರ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸ್ತಾಳೆ. ಬ್ಯೂಟಿ ಪಾರ್ಲರ್ ನಲ್ಲಿ…

ಕೂದಲನ್ನು ನೇರವಾಗಿಸಲು ಬಳಸಿ ಅಲೋವೆರಾ ಜೆಲ್

ಅಲೋವೆರಾ ಜೆಲ್ ಅನ್ನು ಚರ್ಮದ ಆರೋಗ್ಯ ಕಾಪಾಡಲು ಹಲವಾರು ಬಾರಿ ಬಳಸುತ್ತೀರಿ. ಆದರೆ ಈ ಅಲೋವೆರಾವನ್ನು…

ಪ್ರತಿ ರಾತ್ರಿ ಮರೆಯದೆ ಈ ಕೆಲಸ ಮಾಡಿದ್ರೆ ಸದಾ ಯಂಗ್‌ ಆಗಿರ್ತೀರಾ

ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ…