Beauty

‘ಹುಳಿ’ ಮಾವಿನ ಹಣ್ಣಿನಿಂದ ಇದೆ ಈ ಪ್ರಯೋಜನ

ಮಾವಿನ ಹಣ್ಣಿನ ಸುವಾಸನೆ, ಬಣ್ಣ, ರುಚಿಗೆ ಮಾರು ಹೋಗದವರೇ ಇಲ್ಲ. ಎಲ್ಲರೂ ಇಷ್ಟಪಡುವ ಮಾವಿನ ಹಣ್ಣಿನಲ್ಲಿ…

ತ್ವಚೆ ನಳನಳಿಸಬೇಕೆಂದರೆ ಹೀಗೆ ಮಾಡಿ

ಎಲ್ಲಾ ಹುಡುಗಿಯರಿಗೂ ತಮ್ಮ ಮುಖ ಹೊಳೆಯುವಂತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಪಾರ್ಲರ್ ಗಳಿಗೆ ಹೋಗಿ…

ಉದ್ದನೆಯ ಹಾಗೂ ದಪ್ಪನೆಯ ಕೂದಲು ಪಡೆಯಲು ಬೆಸ್ಟ್‌ ಈ ಸೊಪ್ಪು

ಪಾಲಕ್ ಸೊಪ್ಪು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಸೌಂದರ್ಯ ವೃದ್ಧಿಗೆ ಅದರಲ್ಲೂ ನೀಳ ಕೂದಲನ್ನು ನಿಮ್ಮದಾಗಿಸಿಕೊಳ್ಳಲು…

ತಲೆಹೊಟ್ಟು ಸಮಸ್ಯೆ ನಿವಾರಿಸಲು ಬಳಸಿ ಈ ನೈಸರ್ಗಿಕ ಶ್ಯಾಂಪೂ

ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟು. ತಲೆಯನ್ನು ಎಷ್ಟು ಸ್ವಚ್ಚಗೊಳಿಸಿದ್ರೂ ಪದೇ ಪದೇ ಬರುವ ತಲೆಹೊಟ್ಟು…

ತುಂಬಾ ಸೂಕ್ಷ್ಮ ಚರ್ಮದವರಿಗೆ ಕೆಲವೊಮ್ಮೆ ಹಾನಿಕರ ʼತೆಂಗಿನ ಎಣ್ಣೆʼ

ತೆಂಗಿನ ಎಣ್ಣೆ ಚರ್ಮಕ್ಕೆ, ಕೂದಲಿಗೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿಯೂ ಸೇವನೆ ಮಾಡ್ತೇವೆ. ಇದು ಆರೋಗ್ಯಕ್ಕೆ…

ಪದೇ ಪದೇ ಮುಖ ತೊಳೆದುಕೊಳ್ಳುವುದು ಪ್ರಯೋಜನಕಾರಿಯೇ…..?

ಪದೇಪದೇ ಮುಖ ತೊಳೆಯುವುದರಿಂದ ತ್ವಚೆಗೆ ಅಂಟಿಕೊಂಡಿರುವ ಧೂಳು ಕೊಳೆ ದೂರವಾಗುತ್ತದೆ ಹಾಗೂ ನಿಮ್ಮ ತ್ವಚೆ ಮೊಡವೆ…

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಮನೆಮದ್ದು

ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ.…

ನುಣುಪಾದ ಉಗುರುಗಳನ್ನು ಪಡೆಯಲು ಇಲ್ಲಿದೆ ಟಿಪ್ಸ್

ಸುಂದರವಾದ ಮತ್ತು ನುಣುಪಾದ ಉಗುರುಗಳನ್ನು ಪಡೆಯಬೇಕೆಂಬುದು ಸಾಮಾನ್ಯವಾಗಿ ಎಲ್ಲ ಮಹಿಳೆಯರ ಆಸೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣ…

ರಾತ್ರಿ ನೀವೂ ತಲೆ ಸ್ನಾನ ಮಾಡ್ತೀರಾ….?

ಅನೇಕ ಮಹಿಳೆಯರು ಬೆಳಿಗ್ಗೆ ತಲೆ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ ಕೂದಲು ತೊಳೆದ ಮಲಗುತ್ತಾರೆ. ಆದರೆ…

ತ್ವಚೆಯ ಸೌಂದರ್ಯ ಹೆಚ್ಚಿಸುತ್ತೆ ಈ ಎಣ್ಣೆ

ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಧೂಳಿನಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ.…