ಹೊಸ ಕಾರು ಖರೀದಿಸಿದ್ದೀರಾ…..? ಈ ʼಐದುʼ ಅಂಶಗಳ ಬಗ್ಗೆ ಇರಲಿ ಗಮನ
ಕಾರು ಖರೀದಿ ಮಾಡುವುದು ಒಂದು ದೊಡ್ಡ ಹೂಡಿಕೆ ಎಂದು ವಿವರಿಸಿ ಹೇಳಬೇಕೆಂದಿಲ್ಲ. ಕಷ್ಟಪಟ್ಟು ಕೂಡಿಟ್ಟ ಕಾಸಿನಲ್ಲಿ…
ಕೋಟಿ ರೂ. ಮೌಲ್ಯದ ಮತ್ತೊಂದು ದುಬಾರಿ ಕಾರ್ ಖರೀದಿಸಿದ ಕ್ರಿಕೆಟಿಗ ಕೆ.ಎಲ್. ರಾಹುಲ್
ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರು ಮತ್ತೊಂದು ಹೊಸ ದುಬಾರಿ ಕಾರು ಖರೀದಿಸಿದ್ದಾರೆ. ಅವರ…
ನಾಳೆ ಬಿಡುಗಡೆಯಾಗಲಿವೆ ಬಹುನಿರೀಕ್ಷಿತ ಯಮಹಾ R3 ಮತ್ತು ಎಂಟಿ-03 ಬೈಕ್; ಇವುಗಳ ಬೆಲೆ ಎಷ್ಟು ಗೊತ್ತಾ….?
ಯಮಹಾ ಮೋಟಾರ್ಸೈಕಲ್ಗಳು ಭಾರತೀಯ ಮಾರುಕಟ್ಟೆಗೆ ಬರಲಿವೆ ಎಂದು ಘೋಷಿಸಿದಾಗಿನಿಂದ ಯಮಹಾ R3 ಮತ್ತು ಎಂಟಿ-03 ಸಾಕಷ್ಟು…
ಬೈಕ್ ಗೆ ಕರ್ಕಶ ಹಾರ್ನ್ ಅಳವಡಿಕೆ; ಯುವಕನಿಗೆ ಭಾರಿ ದಂಡ ವಿಧಿಸಿದ ಕೋರ್ಟ್
ಶಿವಮೊಗ್ಗ: ಬೈಕ್ ಮಾರ್ಪಡಿಸಿ ಕರ್ಕಶವಾದ ಹಾರ್ನ್ ಅಳವಡಿಸಿ ಪುಂಡಾಟ ಮೆರೆಯುತ್ತಿದ್ದ ಯುವವಕನೊಬ್ಬನಿಗೆ ಶಿವಮೊಗ್ಗ ಕೋರ್ಟ್ ಭಾರಿ…
40 ವರ್ಷದ ಹಿಂದೆ ಇದೇ ದಿನ ಬಿಡುಗಡೆಯಾಗಿತ್ತು ಮಾರುತಿ 800 ಕಾರು….!
40 ವರ್ಷದ ಹಿಂದೆ ಭಾರತದಲ್ಲಿ 'ಜನರ ಕಾರು' ಎಂದೇ ಖ್ಯಾತಿ ಗಳಿಸಿ ಬಳಕೆಗೆ ಬಂದ ಮಾರುತಿ…
Shocking Video | ಆಟೋದಲ್ಲಿದ್ದ ಯುವಕನಿಂದ ಹುಚ್ಚಾಟ; ಸೈಕಲ್ ಸವಾರನ ಪ್ರಾಣಕ್ಕೆ ತಂದಿತ್ತು ʼಕುತ್ತುʼ
ಉತ್ತರ ದೆಹಲಿಯ ಸಿಗ್ನೇಚರ್ ಫ್ಲೈಓವರ್ನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ವ್ಯಕ್ತಿಯೊಬ್ಬ ಸ್ಟಂಟ್ ಮಾಡುತ್ತಾ ಸೈಕಲ್ ಸವಾರನಿಗೆ ಡಿಕ್ಕಿ…
BREAKING : ನಾಲ್ಕನೇ ಬಾರಿಗೆ ʻCNGʼ ಬೆಲೆಯಲ್ಲಿ ಏರಿಕೆ : ಎಲ್ಲೆಲ್ಲಿ ಎಷ್ಟು? ಇಲ್ಲಿದೆ ಮಾಹಿತಿ
ಇಂದು ಸಿಎನ್ ಜಿ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದೆ. ಈ ಬಾರಿ ಸಿಎನ್ಜಿ ಬೆಲೆಯನ್ನು 1 ರೂಪಾಯಿ…
ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ : ಹೊಸ ವರ್ಷದಿಂದ ʻಡ್ರೈವಿಂಗ್ ಕಲಿಕೆʼ ಶುಲ್ಕ 7 ಸಾವಿರಕ್ಕೆ ಏರಿಕೆ!
ಬೆಂಗಳೂರು : ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, ವಾಹನ ಚಾಲನಾ…
BIG NEWS: ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಇಲ್ಲ: ಸರ್ಕಾರದ ಭರವಸೆ
ಬೆಳಗಾವಿ(ಸುವರ್ಣಸೌಧ): ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸುವುದಿಲ್ಲ ಎಂದು ಸರ್ಕಾರದಿಂದ ಭರವಸೆ ನೀಡಲಾಗಿದೆ. ವಿಧಾನಸಭೆಯಲ್ಲಿ ಎಲೆಕ್ಟ್ರಿಕ್, ವಾಣಿಜ್ಯ…
ಜ. 1 ರಿಂದ ಕಾರ್ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು 8 ಸಾವಿರಕ್ಕೂ ಅಧಿಕ ಶುಲ್ಕ: ಡ್ರೈವಿಂಗ್ ತರಬೇತಿ ಶುಲ್ಕ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ
ಬೆಂಗಳೂರು: 2024ರ ಜನವರಿ 1ರಿಂದ ವಾಹನ ಚಾಲನಾ ತರಬೇತಿ ದುಬಾರಿಯಾಗಲಿದೆ. ಡ್ರೈವಿಂಗ್ ಸ್ಕೂಲ್ ಗಳಲ್ಲಿ ತರಬೇತಿ…