alex Certify Automobile News | Kannada Dunia | Kannada News | Karnataka News | India News - Part 60
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಇವಿಗಳ ಅಸಲಿ ಮೈಲೇಜ್ ಎಷ್ಟು…? ಇಲ್ಲಿದೆ ಈ ಕುರಿತ ಮಾಹಿತಿ

ಮೊದಲ ಲುಕ್ ಹೊರಬಂದಾಗಿನಿಂದಲೂ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ನ ಘಟಕಗಳಿಗೆ ಮಾಡಿರುವ ಬುಕಿಂಗ್‌ಗಳು ಹಾಗೂ ಪೂರೈಕೆ ಮಾಡಲಾಗಿರುವ ಸಂಖ್ಯೆಗಳಲ್ಲಿ ಇರುವ ದೊಡ್ಡ ವ್ಯತ್ಯಾಸದಿಂದ Read more…

ಕ್ಲಾಸಿಕ್ ಲೆಜೆಂಡ್ಸ್ ನಿಂದಿಡಿದು ಟೈಗರ್ 1200, ಇಲ್ಲಿದೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಬೈಕ್ ಗಳ ಪಟ್ಟಿ

ಭಾರತೀಯ ಮೋಟಾರ್ ಉದ್ಯಮವು 2022 ರಲ್ಲಿ ಹೊಸ ಅಲೆ ಕಾಣಲಿದೆ. ಬಹಳಷ್ಟು ಹೊಸ ಮತ್ತು ಅತ್ಯುತ್ತಮ ಉತ್ಪನ್ನ ಬಿಡುಗಡೆಗಳೊಂದಿಗೆ ಈ ವರ್ಷ ಪ್ರಾರಂಭಿವಾಗುತ್ತಿದೆ. ಈ ತಿಂಗಳಿನಲ್ಲಿ ಯಾವೆಲ್ಲಾ ದ್ವಿಚಕ್ರ Read more…

ಮತ್ತಷ್ಟು ದುಬಾರಿಯಾದ ರಾಯಲ್ ಎನ್ಫೀಲ್ಡ್; ಕ್ಲಾಸಿಕ್ 350 ಸೇರಿದಂತೆ ನಾಲ್ಕು ಬೈಕ್ ಗಳ ದರ ಏರಿಕೆ

ರಾಯಲ್ ಎನ್ಫೀಲ್ಡ್ ಮತ್ತೊಮ್ಮೆ ತಮ್ಮ ನಾಲ್ಕು ಬೈಕ್ ಗಳ ಬೆಲೆಯನ್ನ ಹೆಚ್ಚಿಸಿದೆ. 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬೈಕ್ ಗಳ ಬೆಲೆ ಹೆಚ್ಚಿಸಿದ್ದ ರಾಯಲ್ ಎನ್ಫೀಲ್ಡ್ ಈಗ ಮತ್ತೊಮ್ಮೆ ಬೆಲೆ Read more…

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು Read more…

ಭಾರತದಲ್ಲಿ ಈ ವರ್ಷ ಎರಡು ಹೊಸ ಕಾರುಗಳ ಪರಿಚಯಿಸಲಿದೆ ಜೀಪ್

ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ. ಒಮಿಕ್ರಾನ್ Read more…

ಕವಾಸಾಕಿಯಿಂದ 50ನೇ ವರ್ಷಾಚರಣೆಗೆ ವಿಶೇಷ ಆವೃತ್ತಿ ಬೈಕ್‌ ಬಿಡುಗಡೆ

ತನ್ನ ಜ಼ಡ್-ಸೀರೀಸ್ ಬೈಕುಗಳ 50ನೇ ವರ್ಷಾಚರಣೆ ಪ್ರಯುಕ್ತ ಕವಾಸಾಕಿ ಸರಣಿಯ ವಿಶೇಷ ಎಡಿಷನ್ ಬೈಕುಗಳನ್ನು ಬಿಡುಗಡೆ ಆಡಿದೆ. 1972ರಲ್ಲಿ ಕಾವಾಸಾಕಿ ಜ಼ಡ್‌1 ಬೈಕ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದಾಗಿ Read more…

ಕ್ರೆಟಾ, ಕಿಯಾ ಸೆಲ್ಟೋಸ್‌ ಗೆ ಸೆಡ್ಡು ಹೊಡೆಯಲು ಟಾಟಾದಿಂದ ಬರ್ತಿದೆ ಪ್ರತಿಸ್ಫರ್ಧಿ

ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಓಟ ಕಾಣುತ್ತಿರುವ ಟಾಟಾ ಮೋಟರ್ಸ್ ಡಿಸೆಂಬರ್‌ 2021ರ ಸೇಲ್ಸ್‌ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಆಟೋ ದಿಗ್ಗಜ ಹ್ಯೂಂಡಾಯ್‌ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ Read more…

ಓಲಾ ಇವಿ ಸ್ಕೂಟರ್‌: 4,000 ಯೂನಿಟ್ ಪೈಕಿ ಡೆಲಿವರಿ ಆಗಿದ್ದು ಕೇವಲ 238 ಮಾತ್ರ….!

ಭಾರತದಲ್ಲಿ ತನ್ನ ಎಸ್‌1 ಮತ್ತು ಎಸ್‌1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದಾಗಿನಿಂದಲೂ ಓಲಾಗೆ ಒಂದಿಲ್ಲೊಂದು ಅಡಚಣೆಗಳು ಕಾಡುತ್ತಿವೆ. ಮೊದಲಿಗೆ ಖರೀದಿ ಗವಾಕ್ಷಿಯಲ್ಲಿ ಸಮಸ್ಯೆ ಎದುರಿಸಿದ ಓಲಾ, ಸೆಮಿ Read more…

ಯೆಜ಼್ಡಿ ಬೈಕನ್ನು ಬಾಬರ್‌ ಆಗಿ ಮಾರ್ಪಾಡು ಮಾಡಿದ ವ್ಲಾಗರ್‌‌

ದೇಶದ ಐಕಾನಿಕ್ ಬ್ರಾಂಡ್‌ಗಳಲ್ಲಿ ಒಂದಾದ ಯೆಜ಼್ಡಿ 2022ರ ಮೊದಲ ತಿಂಗಳುಗಳ ವೇಳೆ ಮತ್ತೊಮ್ಮೆ ಲಾಂಚ್‌ ಆಗಲು ಸಜ್ಜಾಗುತ್ತಿದೆ. ದೇಶದ ಮೋಟರ್‌ ಸೈಕಲ್ ಸವಾರರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ Read more…

2021ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಶೇ.132 ರಷ್ಟು ವೃದ್ಧಿ

ವಿಶ್ಲೇಷಣೆಗೊಳಪಟ್ಟ ಅವಧಿಯಲ್ಲಿ ಲೋ-ಸ್ಪೀಡ್ ಮತ್ತು ಹೈ-ಸ್ಪೀಡ್ ವರ್ಗಗಳಲ್ಲಿ ಸೇರಿದಂತೆ 2,33,971 ದ್ವಿಚಕ್ರ ಇವಿಗಳು ಮಾರಾಟವಾಗಿವೆ. 2020ರಲ್ಲಿ ಇವಿಗಳ 1,00,000ದಷ್ಟು ಘಟಕಗಳು ಮಾತ್ರವೇ ಮಾರಾಟವಾಗಿದ್ದವು. ಇವುಗಳ ಪೈಕಿ ಐದನೇ ಮೂರರಷ್ಟು Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್

ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ Read more…

ದೇಶಿ ಕಂಪನಿಯ ಎರಡು ಎಲೆಕ್ಟ್ರಿಕ್‌ ವಾಹನಗಳು ಈ ತಿಂಗಳೇ ಮಾರುಕಟ್ಟೆಗೆ ಲಗ್ಗೆ

ಪೆಟ್ರೋಲ್‌ ಬೆಲೆಯು ಲೀಟರ್‌ಗೆ 100 ರೂ. ದಾಟಿ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರ್ಯಾಯವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೂ ಬೈಕ್‌ಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್‌ ಬೈಸಿಕಲ್‌ಗಳ Read more…

ಟಾಟಾ ಟಿಯಾಗೊ ಸಿಎನ್‌ಜಿ ಲಾಂಚ್‌ ಆಗುವ ದಿನಾಂಕ ಫಿಕ್ಸ್

ದೇಶದಲ್ಲಿ ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್‌ ಕಾರುಗಳ (ಇವಿ) ತಯಾರಿಕೆಯಲ್ಲಿ ಟಾಟಾ ಮೋಟಾರ್ಸ್‌ ನಂ.1 ಸ್ಥಾನದಲ್ಲಿದೆ. ತನ್ನ ಪೆಟ್ರೋಲ್‌ ಚಾಲಿತ ಕಾರುಗಳನ್ನು ಬಹಳ ಪರಿಣಾಮಕಾರಿಯಾಗಿ ಮತ್ತು ಅಚ್ಚುಕಟ್ಟಾಗಿ ಎಲೆಕ್ಟ್ರಿಕ್‌ ಕಾರುಗಳಾಗಿ Read more…

ಆಟೋಮ್ಯಾಟಿಕ್‌ ಚಾಲನೆ ಮೋಡ್‌ನಲ್ಲಿದ್ದಾಗಲೇ ಪಾದಚಾರಿ ಮಾರ್ಗಕ್ಕೆ ಅಪ್ಪಳಿಸಿದ ಟೆಸ್ಲಾ ಕಾರು…!

ಆಟೋಪೈಲಟ್‌ ಮೋಡ್‌ನಲ್ಲಿ ತನ್ನ ಕಾರುಗಳನ್ನು ನಿಖರವಾಗಿ ಚಲಿಸುವಂತೆ ಅಭಿವೃದ್ಧಿಪಡಿಸುವಲ್ಲಿ ಟೆಸ್ಲಾ ಕಂಪನಿಯು ಯಾವುದೇ ಕಸರತ್ತು ಕಮ್ಮಿ ಮಾಡಿಲ್ಲ. ಸೆಲ್ಫ್‌ ಡ್ರೈವ್‌ ವೈಶಿಷ್ಟ್ಯತೆಯನ್ನು ಜನರಿಗೆ ಹುಚ್ಚು ಹಿಡಿಸಲು ಶತಾಯಗತಾಯ ಎಲ್ಲ Read more…

ಪ್ರತಿದಿನ 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುತ್ತಿದೆ ʼಓಲಾʼ

ಓಲಾ ಎಲೆಕ್ಟ್ರಿಕ್ ಪ್ರತಿದಿನ 1000 ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಕಂಪನಿಯ ಮುಖ್ಯಸ್ಥ ಭವಿಶ್ ಅಗರ್ವಾಲ್ ಅವರು ಚೆನ್ನೈನಲ್ಲಿರುವ ಕಂಪನಿಯ ಫ್ಯೂಚರ್ ಫ್ಯಾಕ್ಟರಿಯಲ್ಲಿ Read more…

ಒಂದು ಬಟನ್ ಒತ್ತಿದ್ರೆ ಸಾಕು ಬಣ್ಣ ಬದಲಿಸುತ್ತೆ ಈ ಕಾರ್

ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ Read more…

ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್

ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್‌ ತನ್ನ ಸೀಮಿತ ಎಡಿಶನ್‌ನ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಬೈಕ್‌ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ Read more…

ಈ ದೇಶದ ಕಾರುಗಳ ಜಾಹೀರಾತಿನಲ್ಲಿ ನಿಸರ್ಗ ಸ್ನೇಹಿ ಸಂದೇಶ ಕಡ್ಡಾಯ…!

ಸದ್ಯಕ್ಕೆ ಕೊರೊನಾ ಸಾಂಕ್ರಾಮಿಕದ ಜತೆಗೆ ಇಡೀ ಜಗತ್ತನ್ನು ಬಾಧಿಸುತ್ತಿರುವ ಮತ್ತೊಂದು ಮಹಾಮಾರಿ ಎಂದರೆ ಹವಾಮಾನ ವೈಪರೀತ್ಯ. ಬೇಸಿಗೆ ಕಾಲದಲ್ಲಿ ತಡೆದುಕೊಳ್ಳಲಾಗದಷ್ಟು ಬಿಸಿ, ಮಳೆಗಾಲವು ಮುಗಿಯದೇ ಧಾರಾಕಾರವಾಗಿ ಸುರಿಯುವುದು, ಚಳಿಗಾಲದಲ್ಲಿ Read more…

ಬ್ರಾಂಡ್‌ ನೇಮ್‌ ಗಾಗಿ ನ್ಯಾಯಾಲಯದ ಮೆಟ್ಟಿಲೇರಿದ ʼಹೀರೋ ಮೋಟಾರ್ಸ್‌ʼ

ದೇಶದಲ್ಲಿ ಪೆಟ್ರೋಲ್‌ ದರವು ನೂರರ ಗಡಿ ದಾಟಿದ್ದು, ಜನರು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳತ್ತ ಮುಖ ಮಾಡಿದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರ ಕೈಗೆಟಕುವ ದರದಲ್ಲಿ, ಭರವಸೆಯ ಕಂಪನಿಯೊಂದರ Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

ನಿಮ್ಮ ಪೆಟ್ರೋಲ್/ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್

ಹವಾಮಾಣ ಬದಲಾವಣೆಯ ಕಳಕಳಿ ಎಲ್ಲೆಡೆ ಹೆಚ್ಚಾಗುತ್ತಿರುವ ನಡುವೆ ಇಂಗಾಲದ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲೆಡೆ ಪ್ರಯತ್ನಗಳು ಜಾರಿಯಲ್ಲಿವೆ. ಪೆಟ್ರೋಲ್‌/ಡೀಸೆಲ್‌ನಂಥ ಪಳೆಯುಳಿಕೆ ಇಂಧನದ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ Read more…

ಟಾರ್ಕ್‌ ಮೋಟಾರ್ಸ್‌ ನ ಹೊಸ ಎಲೆಕ್ಟ್ರಿಕ್‌ ಬೈಕ್‌ ಬುಕ್ಕಿಂಗ್‌ ಶುರು

ಪೆಟ್ರೋಲ್‌ ಬೆಲೆಯು ಭಾರಿ ದುಬಾರಿ, ನಿತ್ಯ ದ್ವಿಚಕ್ರ ವಾಹನ ಸಂಚಾರ ಮಾಡುವವರ ಕಷ್ಟ ಹೇಳತೀರದು. ಎರಡು ದಿನಕ್ಕೆ ಒಮ್ಮೆ 200 ರೂ. ಪೆಟ್ರೋಲ್‌ ಭರ್ತಿ ಮಾಡಿಸಬೇಕಾಗಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ವೊಂದನ್ನು Read more…

ದೆಹಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಡೀಸೆಲ್‌ ವಾಹನಗಳ ನೋಂದಣಿ ರದ್ದು

ವಾಯುಮಾಲಿನ್ಯದ ರಾಜಧಾನಿ ಎಂದೇ ಕುಖ್ಯಾತಿಗೆ ಗುರಿಯಾಗಿರುವ ನವದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ವಿಷಗಾಳಿಯ ನಿಯಂತ್ರಣ ಆಗದಿದ್ದಲ್ಲಿ ಜನರು ಮಾರಣಾಂತಿಕ ವಾತಾವರಣದಲ್ಲಿ ಬದುಕುವುದು ಅನಿವಾರ್ಯ ಆಗಲಿದೆ. ಈ ವಿಚಾರ ಸ್ಥಳೀಯರಿಗೆ ಎಷ್ಟು Read more…

ಆಡಿ ಕಾರ್ ಖರೀದಿಸಿದ ಬಾಲಿವುಡ್ ಹಿರಿಯ ನಟ

ರೋಲ್ಸ್ ರಾಯ್ಸ್, ರೇಂಜ್ ರೋವರ್, ಆಡಿಯಂತಹ ಐಷಾರಾಮಿ ಕಾರ್ ಬ್ರ್ಯಾಂಡ್ ಗಳು ದೇಶದ ಬಾಲಿವುಡ್ ಸೆಲೆಬ್ರೆಟಿಗಳಲ್ಲಿ ಜನಪ್ರಿಯವಾಗಿವೆ. ಹಲವು ಪ್ರಸಿದ್ಧ ತಾರೆಗಳ ಬಳಿ ಆಡಿ ಕಾರುಗಳಿವೆ. ಕೆಲವು ವಾರಗಳ Read more…

ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾರಾಟವಾದ ʼಕಿಯಾʼ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಕಿಯಾ ಇಂಡಿಯಾಗೆ 2021 ಲಾಭದಾಯಕವಾಗಿ ಪರಿಣಮಿಸಿದೆ.‌ 2020 ಕ್ಕಿಂತ 28% ಹೆಚ್ಚು ಯೂನಿಟ್ ಗಳನ್ನ ಕಿಯಾ ಮಾರಾಟ ಮಾಡಿದೆ, ಅಂದರೆ ಒಟ್ಟು 2,27,844 ಕಾರ್ ಗಳು ಮಾರಾಟವಾಗಿವೆ.‌ ಅರೆವಾಹಕ Read more…

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ. ಈ ಬೈಕುಗಳಿಗೆ ಎಲ್‌ಇಡಿಯ Read more…

ಅವಳಿ ಏರ್‌ಬ್ಯಾಗ್‌ ಗಳನ್ನು ಹೊಂದಲಿರುವ ಬೊಲೆರೋ

ಕಳೆದ 20 ವರ್ಷಗಳಿಂದಲೂ ತನ್ನ ಬೊಲೆರೋ ವಾಹನಕ್ಕೆ ಕಾಲಕಾಲಿಕ ಮೇಲ್ದರ್ಜೆಗಳನ್ನು ಮಾಡಿಕೊಂಡು ಬಂದಿರುವ ಮಹಿಂದ್ರಾ ಈಗ ಈ ವಾಹನಕ್ಕೆ ಮತ್ತೊಂದು ನವೀಕರಣ ಮಾಡುತ್ತಿದೆ. ಬೊಲೆರೋದ ಹೊಸ ಅವತಾರ ಬಿಡುಗಡೆ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಮೋಟಾರ್ಸ್: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಈ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರಿನ ಕೊರತೆ ಬಹಳ ಹಿಂದಿನಿಂದಲೂ ಕಾಡ್ತಿದೆ. ಆದರೆ ಈಗ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಟ್ವಿಟರ್ ನಲ್ಲಿ ಕಂಪನಿ ಖುಷಿ ಸುದ್ದಿ Read more…

ಶೀಘ್ರವೇ ಈ ಐದು ಬೈಕ್‌ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ

ಪೆಟ್ರೋಲ್‌ ಬೆಲೆಯು 100ರ ಗಡಿ ದಾಟಿ ತಿಂಗಳುಗಳೇ ಕಳೆದರೂ ಕೂಡ ಹೊಸ ಮೋಟಾರ್‌ಸೈಕಲ್‌ ಅಥವಾ ಕಾರುಗಳನ್ನು ಖರೀದಿ ಮಾಡುವ ಜನರ ಸಂಖ್ಯೆ ಕಡಿಮೆ ಏನೂ ಆಗಿಲ್ಲ. ಒಂದೆಡೆ ಎಲೆಕ್ಟ್ರಿಕ್‌ Read more…

‌ʼಯೆಜ್ಡಿ‌ʼ ಹೊಸ ಮಾಡೆಲ್ ಬೈಕ್‌ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ಸದ್ಯಕ್ಕೆ ಹೇಳಿಕೊಳ್ಳುವಂತಹ ಪೈಪೋಟಿ ನೀಡುವ ಮೋಟಾರ್‌ಬೈಕ್‌ ಭಾರತದ ಮಾರುಕಟ್ಟೆಯಲ್ಲಿ ಇಲ್ಲ. ಜನರ ಮನಸ್ಸಿನಲ್ಲಿ ರಾಯಲ್‌ ಎನ್‌ಫೀಲ್ಡ್‌, ಬುಲೆಟ್‌ಗಳು ಅಗ್ರಸ್ಥಾನ ಅಲಂಕರಿಸಿವೆ. ಕೆಲವರು ಈ ಬೈಕ್‌ಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...