alex Certify Automobile News | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟರಿ ಖಾಲಿಯಾಯಿತೆಂದು ಇ-ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೈದ್ಯ….!

ತಮಿಳುನಾಡಿನ ಅಂಬರ್ ಎಂಬಲ್ಲಿ ತಾನು ಚಲಾಯಿಸುತ್ತಿದ್ದ ಇ-ಬೈಕ್‌ನ ಬ್ಯಾಟರಿ ಖಾಲಿಯಾಯಿತೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಧ್ಯಾಹ್ನವೇ ಬ್ಯಾಟರಿ ಖಾಲಿಯಾಗಿದ್ದು, ವಾಹನದ ಉತ್ಪಾದಕರು Read more…

ಇದೊಂದು ಬಲು ದುಬಾರಿ ಅಪಘಾತ….!

ಇದೊಂದು ದುಬಾರಿ ಅಪಘಾತವೆನ್ನಬಹುದು. ಟೆಸ್ಲಾ ಕಾರು $ 3.5 ಮಿಲಿಯನ್ ಖಾಸಗಿ ಜೆಟ್‌ಗೆ ಅಪ್ಪಳಿಸಿದೆ. ಕಾರಿನ ಮಾಲೀಕರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಸ್ವಯಂಚಾಲಿತ ಪಾರ್ಕಿಂಗ್ ಅಥವಾ ‘ಸ್ಮಾರ್ಟ್ ಸಮ್ಮನ್’ ಮೋಡ್ Read more…

ಎರಡೇ ವರ್ಷದಲ್ಲಿ ಓಲಾದಿಂದ ಸ್ವಯಂ ಚಾಲಿತ ಎಲೆಕ್ಟ್ರಿಕ್ ಕಾರು…!

ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ವಿಶ್ವದ ಗಮನ ಸೆಳೆದಿರುವ ಓಲಾ ಈಗ ಕಾರು ಉತ್ಪಾದನೆಯತ್ತ ತನ್ನ ಗಮನ ಹರಿಸಿದೆ. ಓಲಾ ಎಲೆಕ್ಟ್ರಿಕ್ ಕಾರು ಪರೀಕ್ಷೆ ಪ್ರಾರಂಭಿಸಿದ್ದು, ಇದು ಸುಮಾರು ಎರಡು Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

Big News: 1,441 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹಿಂಪಡೆದ ಓಲಾ

ಪೆಟ್ರೋಲ್ ಹಾಗೂ ಡೀಸೆಲ್ ದರ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಸಕ್ತಿ ತೋರಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು Read more…

ಮಾರುಕಟ್ಟೆಗೆ ಬರುತ್ತಿದೆ ಕಿಯಾದ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ

ನವದೆಹಲಿ: ಪ್ರಸಿದ್ದ ಕಾರು ಕಂಪೆನಿ ಕಿಯಾ ಇಂಡಿಯಾ ಭಾರತೀಯ ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆಗೆ ‘EV6’ ಎಂಬ ಹೊಸ ಬ್ರಾಂಡ್ ನೊಂದಿಗೆ ಮೊದಲ ಹೆಜ್ಜೆ ಇಟ್ಟಿದೆ. ‘EV6’ ಕಿಯಾದ ಮೊದಲ Read more…

ಇವಿಗಳಲ್ಲಿ ಬೆಂಕಿ: ಕಂಪನಿಗಳಿಗೆ ಗಡ್ಕರಿ ಎಚ್ಚರಿಕೆ

ನವದೆಹಲಿ: ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುವ Read more…

ಕಳ್ಳತನ ನಿರೋಧಕ ಇ-ಬೈಕ್ ಅಭಿವೃದ್ಧಿಪಡಿಸಿದ ಯುವಕ

ಪಾರ್ಕಿಂಗ್ ನಲ್ಲೋ ಅಥವಾ ಮನೆ ಬಳಿಯೋ ನಿಲ್ಲಿಸಿರುವ ಬೈಕ್ ಗಳನ್ನು ಕದಿಯುವುದು ಸಾಮಾನ್ಯವಾಗಿದೆ. ಎಲ್ಲೆಂದರಲ್ಲಿ ಬೈಕ್ ಗಳನ್ನು ನಿಲ್ಲಿಸುವಂತೆಯೇ ಇಲ್ಲ ಅನ್ನೋ ಹಾಗಾಗಿದೆ ಪರಿಸ್ಥಿತಿ. ಇದೀಗ ಈ ಸಮಸ್ಯೆಗೆ Read more…

ಎಲೆಕ್ಟ್ರಿಕ್ ವಾಹನ ಹೊಂದಿದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮುಗಿಲೆತ್ತರಕೆ ಏರಿರುವ ಕಾರಣ ವಾಹನ ಖರೀದಿಸಲು ಇಚ್ಚಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು ರಿಯಾಯಿತಿಗಳನ್ನು Read more…

2025 ರ ವೇಳೆಗೆ Ecom Express ನಿಂದ ಶೇ.50 ರಷ್ಟು ಇ-ಬೈಕ್ ಬಳಕೆ

ನವದೆಹಲಿ: ಇಕಾಂ ಎಕ್ಸ್ ಪ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಆರಂಭಿಕ ವಿತರಣೆಗಳಿಗೆ ಕಳೆದ ಎರಡು ವರ್ಷಗಳಿಂದ ಬಳಸುತ್ತಿದ್ದು, 2025ರ ವೇಳೆಗೆ ದೇಶಾದ್ಯಂತ ತನ್ನ ವಾಹನಗಳ ಶೇ. Read more…

ಹೋಂಡಾ ಸಿಟಿ ಹೈಬ್ರಿಡ್ ಇವಿ ಉತ್ಪಾದನೆ ಆರಂಭ, ಐದು ಸಾವಿರ ಕೊಟ್ಟು ಬುಕ್ ಮಾಡಿ

ಎಲೆಕ್ಟ್ರಿಕ್ ವಾಹನ ಉತ್ಪಾದನೆ ಕ್ಷೇತ್ರದಲ್ಲಿ ಭಾರೀ ಹುಮ್ಮಸ್ಸು ಕಾಣಿಸುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ರಾಜಸ್ಥಾನದ ತಪುಕರದಲ್ಲಿರುವ ಕಂಪನಿಯ ಘಟಕದಲ್ಲಿ ಬಹು ನಿರೀಕ್ಷಿತ ಹೋಂಡಾ ಸಿಟಿ ಇವಿ ಹೈಬ್ರಿಡ್ Read more…

ಹೊಸ ಜೀಪ್ ಖರೀದಿಸಿದ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್

ಬಿಗ್ ಬಾಸ್‌ನಲ್ಲಿ‌ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ‌ ಇನ್‌ಫ್ಲುಯೆನ್ಸರ್ ಎನಿಸಿಕೊಂಡಿರುವ ಉರ್ಫಿ ಜಾವೇದ್ ಅವರ ಪ್ರತಿ ಹೆಜ್ಜೆಯ ಬಗ್ಗೆಯೂ ಒಂದು ವರ್ಗಕ್ಕೆ ಕುತೂಹಲ. ಬಿಗ್ ಬಾಸ್ ಜೊತೆಗೆ ಪಂಚ್ ಬೀಟ್ Read more…

ಏರ್‌ ಬ್ಯಾಗ್, ಎಸಿ ಹೊಂದಿದ ದ್ವಿಚಕ್ರವಾಹನ ಭಾರತದ ಮಾರುಕಟ್ಟೆ ಪ್ರವೇಶ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ದ್ವಿಚಕ್ರವಾಹನ ಬಿಡುಗಡೆ ಮಾಡಿದೆ. 2022ರ ಗೋಲ್ಡ್ ವಿಂಗ್ ಟೂರ್ 39,20,000 ರೂ. (ಎಕ್ಸ್ ಶೋ ರೂಂ Read more…

ಸ್ಕೂಟರ್ ಖರೀದಿಗೆ 71 ಸಾವಿರ ರೂಪಾಯಿ…! ಅದರ ನಂಬರ್ ಗೆ ಖರ್ಚು ಮಾಡಿದ್ದು 15 ಲಕ್ಷ ರೂ.

ವಾಹನ ಖರೀದಿಸಿದ ಬಳಿಕ ಅದರ ಮಾಲೀಕರು ಫ್ಯಾನ್ಸಿ ನಂಬರ್ ಪಡೆಯಲು ಬಯಸುತ್ತಾರೆ. ಹೀಗಾಗಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಇಲಾಖೆಗೆ ಆದಾಯ ತರಲು ಸಾರಿಗೆ ಇಲಾಖೆ Read more…

ಆರು ಏರ್‌ಬ್ಯಾಗ್‌ ಕಡ್ಡಾಯ ಪ್ರಸ್ತಾಪ; ಮಾರುತಿ ಸುಜುಕಿ ಕಂಪನಿ ತಕರಾರು

ದೇಶದಲ್ಲಿ ಇನ್ನು ಮುಂದೆ ಪ್ರಯಾಣಿಕ ಕಾರುಗಳಲ್ಲಿ ಆರು ಏರ್ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್ 1 ರಿಂದ ಉತ್ಪಾದನೆಯಾಗುವ ಕಾರುಗಳಿಗೆ ಹೊಸ Read more…

ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಮಾರುಕಟ್ಟೆಗೆ ಎಂಟ್ರಿ

ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ವಾಹನವು ಭಾರತದ ಮಾರುಕಟ್ಟೆಯಲ್ಲಿ ಶೀಘ್ರವೇ ಲಭ್ಯವಾಗಲಿದೆ. ಕಂಪನಿಯ ಇಂಡಿಯಾ ವೆಬ್‌ಸೈಟ್‌ನಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ, ಇದು ಮಾರುಕಟ್ಟೆ ಪ್ರವೇಶ ದಿನ ಸಮೀಪಿಸುತ್ತಿರುವುದನ್ನು ಸೂಚಿಸಿರುವಂತಿದೆ. ಆದರೆ Read more…

ಮೇ 1ರಿಂದ ಆಟೋ, ಬಸ್‌ ಪ್ರಯಾಣ ಮತ್ತಷ್ಟು ದುಬಾರಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ರಾಜ್ಯ ಸರ್ಕಾರಗಳು ಕೂಡ ಶಾಕ್‌ ಮೇಲೆ ಶಾಕ್‌ ಕೊಡ್ತಾ ಇವೆ. ಮೇ 1ರಿಂದ ಕೇರಳದಲ್ಲಿ ಬಸ್, ಆಟೋ, ಟ್ಯಾಕ್ಸಿ ಪ್ರಯಾಣ Read more…

ಯಮಹಾ ಎಂ.ಟಿ-15, ಆರ್15ಎಂ ವರ್ಲ್ಡ್ ಆವೃತ್ತಿಯ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ

ಯಮಹಾ ಎಂ.ಟಿ-15 ಆವೃತ್ತಿಯನ್ನು 2019 ರಲ್ಲಿ ಬಿಡುಗಡೆ ಮಾಡಿದ ನಂತರ ಅಂತಿಮವಾಗಿ ಅಪ್‌ಗ್ರೇಡ್ ಅನ್ನು ನೀಡಲಾಗಿದೆ. ಇದೀಗ ಯಮಹಾ ಎಂಟಿ-15 ಆವೃತ್ತಿ 2.0 ಮತ್ತು ಆರ್15ಎಂ ವರ್ಲ್ಡ್ ಜಿಪಿ Read more…

100 ಉದ್ಯೋಗಿಗಳಿಗೆ ಕಾರು ಉಡುಗೊರೆಯಾಗಿ ನೀಡಿದ ಐಟಿ ಕಂಪನಿ

ಚೆನ್ನೈ ಮೂಲದ ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನೂರು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕೆಲಸಗಾರರ ಬೆಂಬಲ ಮತ್ತು ಸರಿಸಾಟಿ ಇಲ್ಲದ ಪರಿಶ್ರಮಕ್ಕಾಗಿ ತಾನು ಈ ಕೊಡುಗೆಯನ್ನು Read more…

ಟಾಟಾ ನೆಕ್ಸಾನ್, ಟಿಯಾಗೋ ಮೇಲೆ ಭರ್ಜರಿ ಆಫರ್

ದೇಶಿಯ ವಾಹನ ತಯಾರಕ ದಿಗ್ಗಜ ಕಂಪನಿ ಎನಿಸಿಕೊಂಡ ಟಾಟಾ ಮೋಟಾರ್ಸ್ ತನ್ನ ವಿವಿಧ ಶ್ರೇಣಿಯ ಕಾರುಗಳ ಮಾರಾಟದ ಮೇಲೆ ಭರ್ಜರಿ ರಿಯಾಯಿತಿ ಪ್ರಕಟಿಸಿದೆ. ಹ್ಯಾರಿಯರ್, ಟಿಗೋರ್, ಟಿಯಾಗೋ, ನೆಕ್ಸಾನ್, Read more…

ಟಾಟಾ ಮೋಟಾರ್ಸ್ ನ ʼಕರ್ವ್ʼ ಬಗ್ಗೆ ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಟಾಟಾ ಮೋಟಾರ್ಸ್ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‌ಯುವಿ ಎಂಬ ಕೂಪ್ ಶೈಲಿಯ ವಾಹನ ಪರಿಚಯಿಸಿದೆ‌. ಇದು ಟಾಟಾ ಸಿಯೆರಾ ಇವಿ ಪರಿಕಲ್ಪನೆಯ ಮುಂದುವರಿದ ಭಾಗವಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ತನ್ನ Read more…

ರೆನಾಲ್ಟ್ ಕ್ವಿಡ್, ಡಸ್ಟರ್ ಮೇಲೆ ರೂ.1.1 ಲಕ್ಷದವರೆಗೆ ರಿಯಾಯಿತಿ

ಕಾರು ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದ್ದು, ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ರಿಯಾಯಿತಿ ಘೋಷಿಸಿತ್ತು. ಇದೀಗ ರಿಯಾಯಿತಿ ಘೋಷಿಸುವ ಸರದಿ ರೆನಾಲ್ಟ್ ನದ್ದಾಗಿದೆ. ಪ್ರತಿಸ್ಪರ್ಧಿಗಳ ಕಠಿಣ ಸ್ಪರ್ಧೆಯನ್ನು ನೀಡಲು Read more…

ಬ್ರೀಝಾ ಹೆಸರಲ್ಲಿ ಬರಲಿದೆ ಹೊಸ SUV: ಈ CNG ಕಾರು ನೀಡಲಿದೆ ಅದ್ಭುತ ಮೈಲೇಜ್  

ಮಾರುತಿ ಸುಜುಕಿ ಕಂಪನಿ ಬಹಳ ಹಿಂದೆಯೇ ಭಾರತದಲ್ಲಿ ಡೀಸೆಲ್‌ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿತ್ತು. ತನ್ನ ಸಂಪೂರ್ಣ ಗಮನವನ್ನು CNG ಕಡೆಗೆ ಕೇಂದ್ರೀಕರಿಸಿತ್ತು. ಈ ನಿರ್ಧಾರದಿಂದ ಕಂಪನಿಗೆ ಈಗ ಪ್ರಯೋಜನವಾಗ್ತಿದೆ. Read more…

Big News: ಎಲೆಕ್ಟ್ರಿಕ್​ ಸ್ಕೂಟರ್​ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಓಲಾ ಬಳಿ ಸ್ಪಷ್ಟನೆ ಕೇಳಿದ ಕೇಂದ್ರ

ಓಲಾ ಬಿಡುಗಡೆ ಮಾಡಿದ ಇ-ಸ್ಕೂಟರ್‌ಗೆ ಪುಣೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸರ್ಕಾರ ಕಳೆದ ತಿಂಗಳು ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಈ ಘಟನೆ ಬಗ್ಗೆ ಸರ್ಕಾರವು ಓಲಾ ಎಲೆಕ್ಟ್ರಿಕ್​ Read more…

Good News: 31 ಸಾವಿರ ರೂ. ವರೆಗೆ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ತನ್ನ ಕಾರುಗಳ‌ ಮಾರಾಟ ಉತ್ತೇಜಿಸಲು ಡಿಸ್ಕೌಂಟ್ ಘೋಷಿಸಿದೆ. ವ್ಯಾಗನ್ ಆರ್, ಸೆಲೆರಿಯೊ, ಆಲ್ಟೊ, ಬಲೆನೊ ಒಳಗೊಂಡಂತೆ ಅರೆನಾ ಮತ್ತು ನೆಕ್ಸಾ ಮಾದರಿಗಳಲ್ಲಿ ಮಾರುತಿ ಸುಜುಕಿ ಈ Read more…

ಅಧಿಕೃತ ಲಾಂಚ್​ಗೂ ಮುನ್ನ ವೈರಲ್​ ಆಯ್ತು ವೋಕ್ಸ್‌ ​ವ್ಯಾಗನ್​​ ವರ್ಟಸ್​ ಕಾರು..!

ವೋಕ್ಸ್​ವ್ಯಾಗನ್​ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಉತ್ಪನ್ನ ಸೆಡಾನ್​ ವರ್ಟಸ್​ನ್ನು ಇತ್ತೀಚಿಗೆ ಲಾಂಚ್​ ಮಾಡುವ ಬಗ್ಗೆ ಮಾಹಿತಿ ನೀಡಿದೆ. ವೋಕ್ಸ್​ವ್ಯಾಗನ್​​ 2.0 ಸ್ಟ್ರಾಟರ್ಜಿ ಅಡಿಯಲ್ಲಿ ವರ್ಟಸ್​ ಎರಡನೇ ಉತ್ಪನ್ನವಾಗಿದೆ. Read more…

ಮಾರುಕಟ್ಟೆಗೆ ಬರ್ತಿದೆ ಸುಜುಕಿಯ ಹೊಸ ಬೈಕ್‌, ಇಲ್ಲಿದೆ ನೋಡಿ ಅದರ ವಿಶೇಷತೆ

ಸುಜುಕಿ ಮೋಟರ್‌ ಸೈಕಲ್‌ ಇಂಡಿಯಾ, ಸದ್ಯದಲ್ಲೇ ಸಾಹಸಿ ಬೈಕ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಪನಿ, ಜಾಲತಾಣದಲ್ಲಿ ಹೊಸ ಬೈಕ್‌ ನ ಟೀಸರ್‌ ಇಮೇಜ್‌ ಒಂದನ್ನು ಪೋಸ್ಟ್‌ Read more…

ಮಾರುತಿ ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ‌ ಬೆಲೆ ಏರಿಕೆ ಶಾಕ್

ದೇಶದ ಅತಿದೊಡ್ಡ ಕಾರು ತಯಾರಕರೆನಿಸಿಕೊಂಡ ಮಾರುತಿ ಸುಜುಕಿ ಇಂಡಿಯಾವು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಕಾರಿನಲ್ಲಿ ಬಳಸುವ ಉಪಕರಣ, ಸಾಮಗ್ರಿಗಳ ವೆಚ್ಚ ಹೆಚ್ಚಳದಿಂದಾಗಿ ಋಣಾತ್ಮಕವಾಗಿ Read more…

BIG BREAKING: 19,791 ಕಾರ್ ಗಳನ್ನು ಹಿಂಪಡೆಯಲಿದೆ ಮಾರುತಿ: Eeco ಚಕ್ರದ ರಿಮ್ ಗಾತ್ರ ಸರಿಪಡಿಸಲು ಕ್ರಮ

ಮಾರುತಿ ಸುಜುಕಿ ಇಂಡಿಯಾ(MSI) ಬುಧವಾರ ತನ್ನ Eeco ವ್ಯಾನ್‌ ನ 19,731 ಯೂನಿಟ್‌ ಗಳನ್ನು ಚಕ್ರದ ರಿಮ್ ಗಾತ್ರದ ಗುರುತು ಸರಿಪಡಿಸಲು ಹಿಂಪಡೆಯುತ್ತಿದೆ ಎಂದು ಹೇಳಿದೆ. ದಿನನಿತ್ಯದ ತಪಾಸಣೆಯಲ್ಲಿ, Read more…

ಭಾರತದಾದ್ಯಂತ ಇರುವ ಈ ಹೋಟೆಲ್‌ನಲ್ಲಿ ಇವಿ ಚಾರ್ಜಿಂಗ್ ಸ್ಥಾಪನೆ

ಮ್ಯಾರಿಯಟ್ ಇಂಟರ್ನ್ಯಾಷನಲ್ ಭಾರತದಾದ್ಯಂತ ಇರುವ ತನ್ನ ಹೋಟೆಲ್ ಆವರಣದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿ, ಗ್ರಾಹಕರಿಗೆ ಹೊಸ ಸೇವೆ ನೀಡಲಿದೆ. ಚಾರ್ಜ್ ಝೋನ್ ಇವಿ ಚಾರ್ಜಿಂಗ್ ನೆಟ್‌ವರ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...