alex Certify Automobile News | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ಹೀರೋ ಸೂಪರ್ ಸ್ಪ್ಲೆಂಡರ್

ಫ್ಯಾಮಿಲಿ ಬೈಕ್ ಎಂದೇ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಇದೀಗ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದ್ದು ಬೈಕ್ ಪ್ರಿಯರನ್ನು ಆಕರ್ಷಿಸುತ್ತಿದೆ. 125 ಸಿಸಿ ಸಾಮರ್ಥ್ಯದ ಸೂಪರ್ ಸ್ಪ್ಲೆಂಡರ್ ಎಕ್ಸ್ ಟಿ Read more…

Uber ನಿಂದ ಗ್ರಾಹಕರಿಗಾಗಿ ಹೊಸ ಫೀಚರ್‌; 90 ದಿನಗಳ ಮೊದಲೇ ಮಾಡಬಹುದು ಕ್ಯಾಬ್ ಬುಕ್ಕಿಂಗ್‌

Uber ಭಾರತದಲ್ಲಿ ಕ್ಯಾಬ್‌ ಸೇವೆ ನೀಡುತ್ತಿರುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆದರೆ ಪೀಕ್‌ ಸಮಯದಲ್ಲಿ ದರಗಳು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತವೆ ಜೊತೆಗೆ ಕ್ಯಾಬ್ ರೈಡ್ ಅನ್ನು ಬುಕ್ ಮಾಡುವುದು Read more…

ವಾಯುಮಾಲಿನ್ಯ ತಡೆಗೆ ಇವಿ ಬಳಕೆ ಪರಿಹಾರವಲ್ಲವೆಂದ ಧೋನಿ…! ಇದರ ಹಿಂದಿದೆ ಈ ಕಾರಣ

ವಾಯುಮಾಲಿನ್ಯ ತಡೆಯಲು ಇವಿಗಳ ಬಳಕೆಗೆ ಇಡೀ ವಿಶ್ವವೇ ಮುಂದಾಗ್ತಿದೆ. ಆದರೆ ಆಟೋಮೊಬೈಲ್ಸ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ವಾಯುಮಾಲಿನ್ಯ ತಡೆಗೆ ಇಲೆಕ್ಟ್ರಿಕ್ ವಾಹನಗಳ ಬಳಕೆ Read more…

ಈ ಅಗ್ಗದ ಎಲೆಕ್ಟ್ರಿಕ್‌ ಕಾರು ಬಳಸಿದ್ರೆ 5 ವರ್ಷಗಳಲ್ಲಿ ಉಳಿತಾಯವಾಗಲಿದೆ 10 ಲಕ್ಷ ರೂಪಾಯಿ..!

ಪೆಟ್ರೋಲ್ ಅಥವಾ ಡೀಸೆಲ್ ಕಾರಿನ ಬದಲು ಎಲೆಕ್ಟ್ರಿಕ್ ಕಾರು ಕೊಳ್ಳಲು   ಬಯಸುವವರಿಗೆ ಉತ್ತಮ ಆಯ್ಕೆಯಿದೆ. ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು ಅತ್ಯುತ್ತಮ. ವಿಶೇಷವೆಂದರೆ ಈ ಕಾರಿನ ಮೂಲಕ ನೀವು Read more…

ದ್ವಿಚಕ್ರ ವಾಹನ ಮಾರಾಟದಲ್ಲಿ ಈ ಕಂಪನಿಯೇ ʼನಂಬರ್‌ 1ʼ

Hero Moto Corp ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. Hero MotoCorp ಪ್ರತಿ ವರ್ಷ ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು Read more…

ಕಾರಿನ ಸ್ಟೀರಿಂಗ್​ ಬಿಟ್ಟು ಗೆಳತಿ ಜೊತೆ ಸಲ್ಲಾಪ ಮಾಡುತ್ತಾ ರೀಲ್​: ನೆಟ್ಟಿಗರ ಆಕ್ರೋಶ

ಪುರುಷನೊಬ್ಬ ತನ್ನ ಗೆಳತಿಯೊಂದಿಗೆ ರೀಲ್ ಮಾಡಲು ಕಾರಿನ ಸ್ಟೀರಿಂಗ್ ವೀಲ್ ಅನ್ನು ಬಿಟ್ಟು ಅವಳ ಜೊತೆ ಸಲ್ಲಾಪದಲ್ಲಿ ತೊಡಗಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಮತ್ತು ಟ್ವಿಟರ್‌ನ ಕೋಪಕ್ಕೆ ಕಾರಣವಾಗಿದೆ. Read more…

2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ

ಜಗತ್ತಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ Read more…

ಇಲ್ಲಿದೆ ಇಂದು ಉದ್ಘಾಟನೆಯಾಗುತ್ತಿರುವ ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ವಿಶೇಷತೆ

ಬಹು ನಿರೀಕ್ಷಿತ ಬೆಂಗಳೂರು – ಮೈಸೂರು ದಶಪಥಗಳ ಹೆದ್ದಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯದಲ್ಲಿ ಇಂದು ನೆರವೇರಿಸಲಿದ್ದಾರೆ. ರಾಜ್ಯದ ಮೊದಲ ನಿಯಂತ್ರಿತ ಎಕ್ಸ್ ಪ್ರೆಸ್ ವೇ ಎಂಬ Read more…

‘ಟೆಕ್ ಮಹಿಂದ್ರ’ ಸಿಇಓ ಆಗಿ ಮೋಹಿತ್ ಜೋಶಿ ನೇಮಕ

ಟೆಕ್ ಮಹೀಂದ್ರದ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಹಾಗೂ ಇನ್ಫೋಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಇನ್ಫೋಸಿಸ್ ನಲ್ಲಿ ಜಾಗತಿಕ ಹಣಕಾಸು ಸೇವೆಗಳು, Read more…

ವಾಹನ ಚಾಲಕರಿಗೆ ಈ ಗ್ರಾಮದ ಜನತೆಯಿಂದ ವಿಶಿಷ್ಟ ರೀತಿಯಲ್ಲಿ ಎಚ್ಚರಿಕೆ…!

ಈ ಗ್ರಾಮಕ್ಕೆ ವಾಹನ ತೆಗೆದುಕೊಂಡು ಹೋಗುವ ಮುನ್ನ ಹುಷಾರ್‌ ! ಇಂದು ರಸ್ತೆಗಳಲ್ಲಿ ಭಾಗಶಃ ವಾಹನ ಅಪಘಾತಗಳು ಅತಿಯಾದ ವೇಗದಿಂದ ಸಂಭವಿಸುತ್ತವೆ. ಇದೇ ಕಾರಣಕ್ಕಾಗಿ ಸಂಚಾರಿ ಪೊಲೀಸ್‌ ವಿಭಾಗ Read more…

ಕಾರುಗಳು ದುಬಾರಿಯಾಗ್ತಿರುವಾಗ್ಲೇ ಗ್ರಾಹಕರಿಗೆ ಬಿಗ್‌ ಗಿಫ್ಟ್‌ ನೀಡಿದ ಹ್ಯುಂಡೈ; ಜನಪ್ರಿಯ ಕಾರಿನ ಬೆಲೆ ಕಡಿತ….!

ಭಾರತದಲ್ಲಿ ಕಾರು ತಯಾರಕ ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸುತ್ತಲೇ ಇವೆ. ಆದ್ರೆ ಹುಂಡೈ ಕಂಪನಿ ಮಾತ್ರ ತನ್ನ ಜನಪ್ರಿಯ ಕಾರಿನ ಬೆಲೆಯನ್ನು ಕಡಿತಗೊಳಿಸಿದೆ. ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ Read more…

‌ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡಲು ಸಜ್ಜಾಗಿದೆ ಹೋಂಡಾ ಕಂಪನಿ; ಶಕ್ತಿಶಾಲಿ ಎಂಜಿನ್‌ ಹೊಂದಿರೋ ಎರಡು ಬೈಕ್ ‌ಗಳ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ 350 ಸಿಸಿ ಬೈಕ್ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಕಂಪನಿಯ ಕ್ಲಾಸಿಕ್ 350 ಈ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಎನಿಸಿಕೊಂಡಿದೆ. ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ Read more…

XUV 700 ನ ಹೊಸ ವೇರಿಯೆಂಟ್​ ಪರಿಚಯಿಸಲಿರುವ ಮಹೀಂದ್ರಾ

ಮಹೀಂದ್ರಾ & ಮಹೀಂದ್ರಾ ಎಕ್ಸ್​ಯುವಿ 700ನ ಹೊಸ ವೇರಿಯೆಂಟ್​ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಪ್ರಸ್ತುತ, XUV700 MX ಮತ್ತು AX ಎಂಬ ಎರಡು ವೇರಿಯೆಂಟ್​ಗಳು Read more…

ಬೈಕ್‌ ಮತ್ತು ಕಾರುಗಳನ್ನು ನಾಯಿಗಳು ಚೇಸ್‌ ಮಾಡುವುದೇಕೆ ? ಇದರ ಹಿಂದಿದೆ ಕುತೂಹಲಕಾರಿ ಕಾರಣ

ವೇಗವಾಗಿ ಚಲಿಸ್ತಾ ಇರೋ ಬೈಕ್‌ ಮತ್ತು ಕಾರುಗಳನ್ನು ನಾಯಿಗಳು ಬೆನ್ನಟ್ಟಿ ಬರುವುದನ್ನು ನೀವು ಕೂಡ ಗಮನಿಸಿರಬಹುದು. ನಾಯಿಗಳು ಜೋರಾಗಿ ಬೊಗಳುತ್ತ ವಾಹನದ ಹಿಂದೆ ಓಡೋಡಿ ಬರುತ್ತವೆ. ಇದರಿಂದ ಚಾಲಕ Read more…

ಚಾಲನೆ ವೇಳೆಯೇ ಹುಡುಗರ ರೀಲ್ಸ್ ಹುಚ್ಚಾಟ; ಬೈಕ್ ಗುದ್ದಿ ಮಹಿಳೆ ಸ್ಥಳದಲ್ಲೇ ಸಾವು

ಬೈಕ್ ಚಾಲನೆ ವೇಳೆ ರೀಲ್ಸ್ ಮಾಡ್ತಿದ್ದ ಯುವಕರು ಮಹಿಳೆಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ 31 ವರ್ಷದ ಮಹಿಳೆಯ ಪ್ರಾಣ ಹೋಗಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆ ನಗರದ ಮೊಹಮ್ಮದ್ವಾಡಿ Read more…

ಟಾಟಾ ಮೋಟಾರ್ಸ್ ಆಯ್ದ ವಾಹನಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್, ಸಫಾರಿ, ಆಲ್ಟ್ರೊಜ್, ಟಿಯಾಗೊ ಮತ್ತು ಟಿಗೊರ್ ಸೇರಿದಂತೆ ಆಯ್ದ ಮಾದರಿಗಳ ಮೇಲೆ 65 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್​ ನೀಡುತ್ತಿದೆ. ಕಂಪೆನಿಯು 2022 ಮತ್ತು Read more…

ಹೋಳಿ ಸಂಭ್ರಮಾಚರಣೆ ವೇಳೆ ಸಂಚಾರಿ ಪೊಲೀಸರ ಕಾರ್ಯಾಚರಣೆ; 10 ಸಾವಿರ ಬೈಕ್ ಸವಾರರರಿಗೆ ದಂಡ

ಮಾರ್ಚ್ 7ರ ಹೋಳಿ ಸಂಭ್ರಮಾಚರಣೆ ದಿನ ಮುಂಬೈ ನಗರ ಸಂಚಾರ ಪೊಲೀಸರು ಹೆಲ್ಮೆಟ್ ಧರಿಸದ 10,000 ದ್ವಿಚಕ್ರ ಸವಾರರಿಗೆ ಮತ್ತು ಕುಡಿದು ವಾಹನ ಚಲಾಯಿಸಿದ 73 ವಾಹನ ಸವಾರರಿಗೆ Read more…

ಹುಂಡೈ ಕ್ರೆಟಾವನ್ನು ಹಿಂದಿಕ್ಕಿದೆ ಅಗ್ಗದ ಈ SUV; ಬೆಲೆ ಕೇವಲ 6 ಲಕ್ಷದಿಂದ ಪ್ರಾರಂಭ….!

ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ SUVಗಳ ಪೈಕಿ ಹುಂಡೈ ಕ್ರೆಟಾ ಕಾಂಪ್ಯಾಕ್ಟ್ ಕೂಡ ಒಂದು. ಆದ್ರೀಗ ಕ್ರೆಟಾಗೆ, ಟಾಟಾ ಪಂಚ್‌ ಟಕ್ಕರ್‌ ಕೊಡ್ತಾ ಇದೆ. ಟಾಟಾ ಪಂಚ್ ಮೈಕ್ರೋ SUV. Read more…

BIG NEWS: ವಿಮೆ ಇಲ್ಲದೆ ಸಂಚರಿಸುತ್ತಿರುವ ವಾಹನ ಮಾಲೀಕರಿಗೆ ಬಿಗ್ ಶಾಕ್; ಶೀಘ್ರದಲ್ಲೇ ಬರಲಿದೆ ನೋಟಿಸ್

ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ವಾಹನ ನೋಂದಣಿ ಮಾಡಿಸಬೇಕೆಂದರೆ ವಿಮೆ ಇರಲೇಬೇಕಾಗುವ ಕಾರಣ ಆ ಸಂದರ್ಭದಲ್ಲಿ ವಿಮೆ ಮಾಡಿಸುವ ಬಹಳಷ್ಟು ಮಂದಿ ನಂತರ ರಿನಿವಲ್ ಮಾಡಲು ಮುಂದಾಗುವುದಿಲ್ಲ. ಅಪಘಾತಗಳು Read more…

ಕಾರು ಏಕೆ ಬೇಕು ? ಸೈಕಲ್​ ಸಾಕಲ್ಲವೆ ? ಸೈಕ್ಲಿಸ್ಟ್​ ಸಂದೇಶ ವೈರಲ್​

ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳು ದೊಡ್ಡ ಟ್ರಾಫಿಕ್ ಜಾಂಗಳನ್ನು ಎದುರಿಸುತ್ತವೆ, ಆದರೂ ಯಾರಿಗೂ ಬೈಸಿಕಲ್ ಬೇಡ, ಈಗ ಏನಿದ್ದರೂ ಕಾರಿನ ಕಾರುಬಾರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು Read more…

Watch Video | ಕಾರು – ಟ್ರಕ್​ ನಡುವೆ ಸಿಲುಕಿದ ಸೈಕ್ಲಿಸ್ಟ್; ಪವಾಡಸದೃಶ್ಯ ರೀತಿಯಲ್ಲಿ ಪಾರು

ರಸ್ತೆ ಅಪಘಾತಗಳು ಸಾಮಾನ್ಯವಾಗಿ ಮಾರಣಾಂತಿಕವಾಗಿರುತ್ತವೆ. ಯಾರದ್ದೋ ತಪ್ಪಿಗೆ ಇನ್ನಾರೋ ಪ್ರಾಣ ಕಳೆದುಕೊಳ್ಳುವುದೂ ಉಂಟು. ಕೆಲವೊಮ್ಮೆ ತಪ್ಪು ಯಾರದ್ದು ಎಂದೇ ತಿಳಿಯುವುದಿಲ್ಲ. ಅಂಥದ್ದೇ ಒಂದು ಭಯಾನಕ ಅಪಘಾತದ ವಿಡಿಯೋ ವೈರಲ್​ Read more…

1.5 ಲಕ್ಷಕ್ಕೆ ಟಾಟಾ ಕಂಪನಿಯ ಅಗ್ಗದ ಕಾರನ್ನು ಮನೆಗೆ ತನ್ನಿ; ಸೇಫ್ಟಿಯಲ್ಲಿ 4 ಸ್ಟಾರ್‌ ಜೊತೆಗಿದೆ ಇಷ್ಟೆಲ್ಲಾ ವೈಶಿಷ್ಟ್ಯಗಳು…..!

ಟಾಟಾ ಮೋಟಾರ್ಸ್ ವಾಹನಗಳನ್ನು ಜನರು ಹೆಚ್ಚು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಕಂಪನಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ದೇಶದಲ್ಲಿ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಎನಿಸಿಕೊಂಡಿದೆ. Read more…

ಎಲೆಕ್ಟ್ರಿಕ್ ಆಟೋದಲ್ಲಿ ಬಿಲ್ ಗೇಟ್ಸ್ ಸವಾರಿ; ವಿಡಿಯೋ ವೈರಲ್

ಭಾರತ ಭೇಟಿಯಲ್ಲಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಸವಾರಿ ಮಾಡಿದ್ದಾರೆ. ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಿಲಿಯನೇರ್ ಬಿಲ್ ಗೇಟ್ಸ್ ತಮ್ಮ ಇನ್‌ಸ್ಟಾಗ್ರಾಮ್ Read more…

ಭವಿಷ್ಯದ ಬೈಕ್‌ ಕಲ್ಪನೆ ಹಂಚಿಕೊಂಡ ಯುವಕ: ನೆಟ್ಟಿಗರು ಫಿದಾ

ಸೂಪರ್‌ ಕಾರ್‌ನ ನೋಟವನ್ನು ಹೊಂದಿರುವ ಬ್ಯಾಟರಿ ಚಾಲಿತ ಮೋಟಾರ್‌ಬೈಕ್ ಪ್ರಸ್ತುತ ಅದರ ನೋಟಕ್ಕಾಗಿ ವೈರಲ್ ಆಗುತ್ತಿದೆ. ಬೈಕ್ ಉತ್ಸಾಹಿ ಪ್ರಿಯಾಂಕಾ ಕೊಚ್ಚರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು Read more…

BIG NEWS: ಠಾಣೆ ಆವರಣದಲ್ಲಿ ಬೆಂಕಿ ಅವಘಡ; 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಕರಕಲು

ಭಾನುವಾರದಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಠಾಣೆ ಮುಂದೆ ನಿಲ್ಲಿಸಿದ್ದ 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ Read more…

ವಾಹನ ಸವಾರರಿಗೆ ಮತ್ತೊಂದು ಶಾಕ್; ಭಾರಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಪೆಟ್ರೋಲ್ – ಡೀಸೆಲ್ ದರ ಈಗಾಗಲೇ ಮುಗಿಲು ಮುಟ್ಟಿರುವ ಬೆನ್ನಲ್ಲೇ ವಾಹನ ಸವಾರರಿಗೆ ಶೀಘ್ರದಲ್ಲಿಯೇ ಮತ್ತೊಂದು ಶಾಕ್ ಎದುರಾಗಲಿದೆ. ಎಕ್ಸ್ ಪ್ರೆಸ್ ವೇ ಹಾಗೂ ಪಾವತಿ ಸೇವೆಗೆ ಒಳಪಡುವ Read more…

ಇಲ್ಲಿದೆ ಹೆಚ್ಚಿನ ಬೂಟ್​ ಸ್ಪೇಸ್​ ಹೊಂದಿರುವ ಸ್ಕೂಟರ್ ಗಳ ಲಿಸ್ಟ್

ಸ್ಕೂಟರ್‌ಗಳು ಅನೇಕ ಭಾರತೀಯರಿಗೆ ಅಚ್ಚುಮೆಚ್ಚಿನವು. ಪ್ರಯಾಣವನ್ನು ಸುಗಮಗೊಳಿಸುವ ಸ್ಕೂಟರ್​ಗಳಿಗೆ ಭಾರತೀಯರು ಫಿದಾ ಆಗಿದ್ದಾರೆ. ಬಹುತೇಕ ಎಲ್ಲಾ ಸ್ಕೂಟರ್‌ಗಳು ಅತ್ಯಂತ ಸೂಕ್ತವಾದ ಅಂಡರ್ ಸೀಟ್ ಸಂಗ್ರಹಣೆಯನ್ನು ಹೊಂದಿವೆ. ಅಂದಹಾಗೆ, ದೊಡ್ಡ Read more…

ಸುನಾಮಿಯ ದೈತ್ಯ ಅಲೆಗಳನ್ನ ನೆನಪಿಸಿದ ಮಹಾರಾಷ್ಟ್ರದ ಘಟನೆ: ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ

2004 ರ ಇಂಡೋನೇಷಿಯಾದ ಸುಮಾತ್ರ ದ್ವೀಪದಲ್ಲಿ ಕಾಣಿಸಿಕೊಂಡಿದ್ದ ಸುನಾಮಿ ಎಂಬ ಮಹಾ ಅಲೆ ರುದ್ರಾವತಾರ ತಾಳಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲೂ ಈ ದೈತ್ಯ Read more…

Watch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್

ವಿಲಕ್ಷಣವಾದ ಮಾರ್ಕೆಟಿಂಗ್ ಸ್ಟಂಟ್‌ನಲ್ಲಿ ಬರೋಬ್ಬರಿ 3 ಕೋಟಿ ಮೊತ್ತದ ದುಬಾರಿ ಕಾರನ್ನು ನಜ್ಜುಗುಜ್ಜು ಮಾಡಲಾಗಿದೆ. ಜಾಹೀರಾತಿಗಾಗಿ ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ಬಿಳಿ ಲ್ಯಾಂಬೊರ್ಗಿನಿ Read more…

ಸೃಜನಶೀಲ ಟ್ವೀಟ್‌ ಮೂಲಕ ಚಾಲನೆಯ ಅರಿವು ಮೂಡಿಸಿದ ಬೆಂಗಳೂರು ಪೊಲೀಸ್

ಬೆಂಗಳೂರು ನಗರ ಪೊಲೀಸರು ರಸ್ತೆಯ ಮೇಲೆ ಅಜಾಗರೂಕತೆಯಿಂದ ಡ್ರೈವಿಂಗ್‌ ಮಾಡುವವರಿಗೆ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಸೃಜನಶೀಲ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ, ಅವರು ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...