alex Certify Automobile News | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​

ಆಘಾತಕಾರಿ ಘಟನೆಯೊಂದರಲ್ಲಿ ರೇಂಜ್ ರೋವರ್ ಇವೊಕ್ ಕಾರು ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಘಟನೆಯು ಚಲಿಸುವ ಎಸ್‌ಯುವಿಯಲ್ಲಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ Read more…

ತಾನು ಖರೀದಿಸಿದ ಮೊದಲ ‘ಸೆಕೆಂಡ್ ಹ್ಯಾಂಡ್’ ಕಾರಿನ ಕಥೆ ಬಿಚ್ಚಿಟ್ಟ ಖ್ಯಾತ ನಟ

ಪ್ರಮುಖ ಭಾರತೀಯ ಕಾರು ತಯಾರಕ ಟಾಟಾ, ವರ್ಷಗಳಿಂದ ಆಟೋ ಉದ್ಯಮವನ್ನು ಆಳುತ್ತಿದೆ. ಈ ಸಮಯದಲ್ಲಿ, ಸಿಯೆರಾ ಬ್ರ್ಯಾಂಡ್ ಕೆಲವು ಶಕ್ತಿಶಾಲಿ SUV ಗಳನ್ನು ಬಿಡುಗಡೆ ಮಾಡಿದೆ. ಆದಾಗ್ಯೂ, ಕಡಿಮೆ Read more…

ʼಹೆಲ್ಮೆಟ್ʼ ಧಾರಣೆ ಕುರಿತು ಶಾರುಖ್ ಖಾನ್‌ ರಿಂದ ಮಾರ್ಮಿಕ ಸಂದೇಶ

ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು 31 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಸದಾ ತಮ್ಮ ಮೊನಚು ಮಾತುಗಾರಿಕೆಯಿಂದ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸುತ್ತಾರೆ. ಈ ಬಾರಿ ಸಂಚಾರೀ Read more…

BIG NEWS:‌ ಚೀನಾಗೆ ಸೆಡ್ಡು ಹೊಡೆದ ಭಾರತ; ಅತಿ ದೊಡ್ಡ ರಸ್ತೆ ಜಾಲ ಹೊಂದಿರೋ ಜಗತ್ತಿನ 2ನೇ ದೇಶವೆಂಬ ಹೆಗ್ಗಳಿಕೆ…!

ಅಮೆರಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ರೋಡ್‌ ನೆಟ್ವರ್ಕ್‌ ಹೊಂದಿರುವ ರಾಷ್ಟ್ರ ಭಾರತ. 2014 ರಿಂದೀಚೆಗೆ 1.45 ಲಕ್ಷ ಕಿಮೀ ರಸ್ತೆ ನಿರ್ಮಾಣದ ಮೂಲಕ ಭಾರತ, ಚೀನಾವನ್ನು ಹಿಂದಿಕ್ಕಿದೆ. ಎರಡನೇ Read more…

ವಜಾಗೊಂಡ ಟೆಕ್ಕಿಯಿಂದ ಹೊಸ ಉದ್ಯೋಗ; ರಾಪಿಡೋ ಬೈಕ್ ಚಾಲಕನಾಗಿ ಸೇವೆ

ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (HCL) ನಲ್ಲಿ ಉದ್ಯೋಗಿಯಾಗಿದ್ದ ಬೆಂಗಳೂರಿನ ಮಾಜಿ ಟೆಕ್ಕಿಯೊಬ್ಬರು ಜಾವಾ ಡೆವಲಪರ್ ಆಗಿ ಹೊಸ ಉದ್ಯೋಗವನ್ನು ಪಡೆಯಲು ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಓಡಿಸುತ್ತಿದ್ದಾರೆ. ತನ್ನ ಹಿಂದಿನ Read more…

ದುಬಾರಿ ಬೆಲೆಯ ರೇಂಜ್ ರೋವರ್ ಕಾರ್ ಖರೀದಿಸಿದ ನಟ ಮಹೇಶ್ ಬಾಬು

ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ತೆಲುಗು ಸಿನಿ ಉದ್ಯಮದ ಶ್ರೀಮಂತ ನಟರ ಪಟ್ಟಿಯಲ್ಲಿದ್ದಾರೆ. ಐಷಾರಾಮಿ ಜೀವನ ನಡೆಸುವ ಅವರು ಹಲವು ಕಾರುಗಳಿಂದ ತುಂಬಿದ ಗ್ಯಾರೇಜ್ ಅನ್ನು Read more…

Viral Video | ಮಳೆನೀರಲ್ಲಿ ನಿಂತ ಐಷಾರಾಮಿ ಮರ್ಸಿಡಿಸ್ ಕಾರ್, ಸುಲೀಸಾಗಿ ಸಾಗಿದ ಓಲಾ ಸ್ಕೂಟರ್

ವೈರಲ್ ವಿಡಿಯೋವೊಂದರಲ್ಲಿ ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರ್ ಮಳೆ ನೀರಲ್ಲಿ ಸಿಲುಕಿ ಮುಂದಕ್ಕೆ ಹೋಗದೇ ನಿಂತಿದ್ರೆ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಸುಲಭವಾಗಿ ಮಳೆ ನೀರಲ್ಲಿ ಮುಂದೆ Read more…

ಕರ್ನಾಟಕದ ಜನತೆಗೆ ಗುಡ್‌ ನ್ಯೂಸ್:‌ ಮತ್ತೊಂದು ʼವಂದೇ ಭಾರತ್‌ʼ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ. ಇದೇ ತಿಂಗಳ 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಮತ್ತೊಂದು ʼವಂದೇ ಭಾರತ್ʼ ಎಕ್ಸ್ ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ನೈಋತ್ಯ ರೈಲ್ವೆ (SWR) Read more…

ವಾಹನ ಸವಾರರಿಗೆ ಸಿಹಿ ಸುದ್ದಿ: ಲೀಟರ್ ಗೆ 15 ರೂ. ದರದ ಎಥನಾಲ್ ಚಾಲಿತ ವಾಹನ ಮಾರುಕಟ್ಟೆಗೆ

ನಾಗಪುರ: ನೂರಕ್ಕೆ ನೂರು ಎಥನಾಲ್ ಇಂಧನದಿಂದ ಚಲಿಸುವ ವಾಹನಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾಗಪುರದಲ್ಲಿ ಮರ್ಸಿಡೆಸ್ Read more…

ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಲುಕ್‌ ಬಹಿರಂಗ

ಪರಿಸರಕ್ಕೆ ಹಾನಿಯಾಗದಂತಹ ಎಲೆಕ್ರ್ಟಿಕ್ ವಾಹನಗಳು ಇಂದು ಹೆಚ್ಚಾಗಿ ರಸ್ತೆಗಿಳಿಯುತ್ತಿವೆ. ವಿವಿಧ ಕಂಪನಿಗಳು ಇವಿ ತಯಾರಿಸುತ್ತಿವೆ. ಮಾರುತಿ ಸುಜುಕಿ ಇಂಡಿಯಾ ತನ್ನ ಚೊಚ್ಚಲ ಎಲೆಕ್ಟ್ರಿಕ್ ವಾಹನವನ್ನು (EV) ಪ್ರಸ್ತುತ ಆರ್ಥಿಕ Read more…

ಯಮಹಾ R3 ಮತ್ತು MT-03 ಲಾಂಚ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ

ಯಮಹಾ R3 ಮತ್ತು MT-03 ಈ ವರ್ಷದ ಆರಂಭದಲ್ಲಿ ಯಮಹಾ ಡೀಲರ್ ಕಾನ್ಫರೆನ್ಸ್ ನಲ್ಲಿ ಕಾಣಿಸಿಕೊಂಡಾಗಿನಿಂದ ಭಾರತದಲ್ಲಿ ಇವುಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈ ಎರಡು ಬೈಕ್‌ಗಳು ಭಾರತದಲ್ಲಿ Read more…

BIG NEWS: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಕನ್ನಡಪರ ಸಂಘಟನೆ ಪ್ರತಿಭಟನೆ; ಟೋಲ್ ಗೆ ನುಗ್ಗಲು ಯತ್ನ; ಹಲವರು ಪೊಲೀಸ್ ವಶಕ್ಕೆ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ದರ ಹೆಚ್ಚಳ ಖಂಡಿಸಿ ಕನ್ನಡಪರ ಸಂಘಟನೆಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ Read more…

ಹೈಟೆನ್ಷನ್ ವೈರ್‌ ನಲ್ಲಿ ನೇತಾಡಿದ ಸ್ಕೂಟರ್;‌ ವಿಡಿಯೋ ನೋಡಿದ ಜನರಿಗೆ ಅಚ್ಚರಿ…!

ಹೈಟೆನ್ಷನ್ ಎಲೆಕ್ಟ್ರಿಕ್ ವೈರ್‌ಗಳಿಗೆ ಸ್ಕೂಟರ್‌ ಒಂದು ನೇತುಹಾಕಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಸ್ಕೂಟರ್‌ ಅಷ್ಟು ಎತ್ತರಕ್ಕೆ ಹೋಗಿದ್ದಾದರೂ ಹೇಗೆ ಎಂದು ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ. ಈ ವಿಡಿಯೋವನ್ನು Read more…

ಬೈಕ್ ಬೆಲೆ 85 ಸಾವಿರವಾದ್ರೆ ಪಾವತಿಸಬೇಕಿರುವ ದಂಡ 70 ಸಾವಿರ ರೂಪಾಯಿ….!

ಆತನ ಬೈಕ್ ಬೆಲೆ 85 ಸಾವಿರ ರೂಪಾಯಿ. ಆದರೆ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದರಿಂದ ಆತ ಕಟ್ಟಬೇಕಾಗಿರುವ ದಂಡದ ಮೊತ್ತ ಬರೋಬ್ಬರಿ 70,500 ರೂಪಾಯಿ. ಅಚ್ಚರಿಯಾದರೂ ಇದು ಸತ್ಯ. ಉತ್ತರ Read more…

ದೇಶೀ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ ಈ ಟಾಪ್ 5 ಬೈಕ್‌ಗಳು

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಇದೇ ದಿನದಂದು ವಿಶ್ವ ಮೋಟರ್‌ ಬೈಕ್ ದಿನವೆಂದೂ ಆಚರಿಸಲಾಗುತ್ತದೆ. ಬೈಕ್ ಪ್ರಿಯರು, ಉತ್ಪಾದಕರು, ಮಾರಾಟಗಾರರು, ರಿಪೇರಿಗಾರರು Read more…

ಕುತೂಹಲ ಕೆರಳಿಸಿದೆ ʼಮಾರುತಿ ಜಿಮ್ನಿʼಯ ಈ ಅವತಾರ…!

ಬಹುನಿರೀಕ್ಷಿತ ಮಾರುತಿ ಸುಜ಼ುಕಿ ಜಿಮ್ನಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ದೇಶದ ಆಟೋಮೊಬೈಲ್ ವಿಭಾಗದಲ್ಲೇ ಇದೊಂದು ಭಾರೀ ಕಾಯುವಿಕೆ ಆಗಿತ್ತು. ಮೂರು ಬಾಗಿಲುಗಳ ಅವತರಣಿಕೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದಲೂ Read more…

ಹೋಂಡಾ 2-ವೀಲರ್ಸ್ ಇಂಡಿಯಾದಿಂದ ಹೊಸ ಎರಡು ಬೈಕ್​ ಬಿಡುಗಡೆ; ಇಲ್ಲಿದೆ ವಿವರ

ನವದೆಹಲಿ: ಹೋಂಡಾ 2-ವೀಲರ್ಸ್ ಇಂಡಿಯಾ ದೇಶದಲ್ಲಿ ಶೈನ್ 125 ರ BS6 OBD-II ಕಂಪ್ಲೈಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Read more…

ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆ: ಅಧ್ಯಯನ ವರದಿಯಲ್ಲಿ ಬಹಿರಂಗ

ಬೆಂಗಳೂರು: ಬೆಂಗಳೂರಿನಲ್ಲಿ ಒಟ್ಟು ಅಪಘಾತಗಳ ಸಂಖ್ಯೆಯು ವರ್ಷಗಳಲ್ಲಿ ಸ್ಥಿರವಾದ ಇಳಿಕೆಯನ್ನು ಕಂಡಿದೆ ಆದರೆ ರಸ್ತೆಗಳಲ್ಲಿ ಸಾಯುವ ಜನರ ಸಂಖ್ಯೆಯು ಸರಿಸುಮಾರು ಒಂದೇ ಆಗಿರುತ್ತದೆ ಎಂದು ವರದಿಯೊಂದು ಹೇಳಿದೆ. 2016 Read more…

ಟಾಟಾ ಸಫಾರಿ ಫೇಸ್‌ಲಿಫ್ಟ್; ಹೊಸ ವಿನ್ಯಾಸದೊಂದಿಗೆ ಹ್ಯಾರಿಯರ್

ಟಾಟಾ ಸಫಾರಿ ಫೇಸ್‌ಲಿಫ್ಟ್ ಮತ್ತು ಹ್ಯಾರಿಯರ್ ಫೇಸ್‌ಲಿಫ್ಟ್ ಎರಡೂ ಈಗ ಹೊಸ ವಿನ್ಯಾಸದಲ್ಲಿ ಬರಲು ರೆಡಿಯಾಗಿದ್ದು, ಅದನ್ನು ಸ್ವಲ್ಪ ಸಮಯದಿಂದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಒಳಗೊಂಡಿರುವ ಬಹು ಪರೀಕ್ಷೆಗಳ Read more…

ಹೆದ್ದಾರಿಯಲ್ಲೇ ಕುದುರೆ‌ ಗಾಡಿ ರೇಸ್‌; ವಿಡಿಯೋ ವೈರಲ್

ಅಕ್ರಮವಾಗಿ ಕುದುರೆ ಗಾಡಿಗಳ ರೇಸ್ ಆಯೋಜನೆ ಕಾರಣದಿಂದಾಗಿ ಮುಂಬೈ – ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಗಲಿಬಿಲಿ ಸೃಷ್ಟಿಯಾಗಿತ್ತು. ತಲಾ ಎರಡು ಕುದುರೆಗಳಿಂದ ಎಳೆಯಲ್ಪಟ್ಟ ಆರು ಕುದುರೆ ಗಾಡಿಗಳನ್ನು ಹೆದ್ದಾರಿಯಲ್ಲಿ Read more…

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವ ಪೋಷಕರು ಓದಲೇಬೇಕು ಈ ಸುದ್ದಿ…!

ವಾಹನ ಚಾಲನೆ ಮಾಡಲು ನಿಗದಿತ ವಯೋಮಿತಿ ಇದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಚಾಲನಾ ಪರವಾನಗಿ ಪತ್ರ ನೀಡಲಾಗುತ್ತದೆ. ಇದರ ಮಧ್ಯೆಯೂ ಹಲವು ಪೋಷಕರು ತಮ್ಮ ಅಪ್ರಾಪ್ತ Read more…

ಸವಾರರ ಸುರಕ್ಷತೆಗಾಗಿ ಓಲಾದಿಂದ ಸ್ಮಾರ್ಟ್ ಸೇಫ್ಟಿ ಪರಿಹಾರ; ಹೆಲ್ಮೆಟ್ ಪತ್ತೆ ವ್ಯವಸ್ಥೆ ಪರಿಚಯ

ನವದೆಹಲಿ: ಓಲಾ ಎಲೆಕ್ಟ್ರಿಕ್ 2017ರಲ್ಲಿ ಪ್ರಾರಂಭವಾದಾಗಿನಿಂದ ಎಲೆಕ್ಟ್ರಿಕಲ್​ ಕ್ರಾಂತಿಯ ಮುಂಚೂಣಿಯಲ್ಲಿದೆ. ತಮ್ಮ ಉತ್ಪನ್ನವನ್ನು ಪ್ರಾರಂಭಿಸಿದಾಗಿನಿಂದ, ಓಲಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಕೈಗೆಟುಕುವ ಬೆಲೆ ಮತ್ತು Read more…

ʼಹೋಂಡಾʼ ಕಾರು ಹೊಂದಿದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಇಂದು ದೇಶಾದ್ಯಂತ ತನ್ನ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಮಾನ್ಸೂನ್ ಸೇವಾ ಶಿಬಿರವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಶಿಬಿರವು ಜೂನ್ 30 ರವರೆಗೆ ಕಾರ್ಯನಿರ್ವಹಿಸಲಿದೆ. ಹೋಂಡಾ ಕಾರು Read more…

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದನೆಯ ಲಿಥಿಯಂ ಸೆಲ್ ಘಟಕ ಸ್ಥಾಪನೆ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದಿಸಲು ಅಗತ್ಯವಾಗಿರುವ ಲಿಥಿಯಂ ಸೆಲ್ ತಯಾರಿಕಾ ಸಂಸ್ಥೆ ಇಂಟರ್ ನ್ಯಾಷನಲ್ ಬ್ಯಾಟರಿ ಸಂಸ್ಥೆ -ಐಬಿಸಿ ರಾಜ್ಯದಲ್ಲಿ 8000 ಕೋಟಿ ರೂಪಾಯಿ ಬಂಡವಾಳ Read more…

ರೈಲು ಟಿಕೆಟ್‌ ರದ್ದುಗೊಳಿಸುವ ಮುನ್ನ ʼಮರುಪಾವತಿʼ ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ…!

ಪ್ರತಿದಿನ ಭಾರತದಲ್ಲಿ ಲಕ್ಷಗಟ್ಟಲೆ ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವಾಗಿದೆ. ದೂರದ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಉತ್ತಮ. ಕೆಲವೊಮ್ಮೆ ಹಠಾತ್ Read more…

160 ಸಿಸಿ ಬೈಕುಗಳ ಪೈಕಿ ವೇಗವರ್ಧನೆ ಹಾಗೂ ಬ್ರೇಕಿಂಗ್‌ನಲ್ಲಿ ಯಾವುದು ಬೆಸ್ಟ್ ? ಇಲ್ಲಿದೆ ಮಾಹಿತಿ

ಭಾರತದಲ್ಲಿ 160ಸಿಸಿ ವಿಭಾಗದ ಬೈಕುಗಳಿಗೆ ಪ್ರತ್ಯೇಕವಾದ ಕ್ರೇಜ಼್ ಇದ್ದು, ಒಳ್ಳೆಯ ಮಾರುಕಟ್ಟೆಯೂ ಇದೆ. ಬಜಾಜ್ ಪಲ್ಸರ್‌, ಹೀರೋ ಎಕ್ಸ್‌ಟ್ರೀಮ್ 160ಆರ್‌, ಟಿವಿಎಸ್ ಅಪಾಚೆ ಆರ್‌ಟಿಆರ್‌‌ 160 4ವಿ, ಸುಜ಼ುಕಿ Read more…

2023 ಕಿಯಾ ಸೆಲ್ಟೋಸ್ ಜುಲೈನಲ್ಲಿ ಮಾರುಕಟ್ಟೆಗೆ ಬರಲು ಸಜ್ಜು

ಹ್ಯೂಂಡಾಯ್ ಸಹೋದರ ಸಂಸ್ಥೆ ಕಿಯಾ ಕಳೆದ ಕೆಲ ವರ್ಷಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿಗಳು ಈ ವಿಚಾರವಾಗಿ ಕಿಯಾಗೆ ಗೇಮ್ ಚೇಂಜಿಂಗ್ Read more…

ಆಗುಂಬೆ ಘಾಟಿಯಲ್ಲಿ ಬೈಕ್ – ಬಸ್ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಅಣ್ಣ – ಸಹೋದರಿ ಸ್ಥಿತಿ ಗಂಭೀರ

ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಣ್ಣ ಸ್ಥಳದಲ್ಲೇ ಮೃತಪಟ್ಟಿದ್ದು,   ಸಹೋದರಿ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ Read more…

ಬೆಂಗಳೂರು ‌ʼಟ್ರಾಫಿಕ್‌ʼ ಕಿರಿಕಿರಿಯಿಂದ ಬೇಸತ್ತವರಿಗೆ ಇಲ್ಲಿದೆ ಗುಡ್‌ ನ್ಯೂಸ್

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು Read more…

ಲುಲು ಮಾಲ್​ ಮಾಲೀಕ ಅಲಿ ಬಳಿ ಇವೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳ ಸಂಗ್ರಹ

ನವದೆಹಲಿ: ಲುಲು ಹೈಪರ್‌ಮಾರ್ಕೆಟ್‌ಗಳು ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರವೇಶವನ್ನು ಮಾಡಿದರೂ, ಅವರು ದುಬೈನಲ್ಲಿ ಗಣನೀಯ ಸಮಯದವರೆಗೆ ಗಮನಾರ್ಹ ಜನಪ್ರಿಯತೆಯನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಲುಲು ಹೈಪರ್‌ಮಾರ್ಕೆಟ್ ನೆಟ್‌ವರ್ಕ್‌ನ ಮಾಲೀಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...